alex Certify ಮರುಭೂಮಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಪ್ರಪಂಚದ ಈ ದೇಶಗಳಲ್ಲಿ ನದಿಗಳೇ ಇಲ್ಲ ಅಂದ್ರೆ ನೀವು ನಂಬಲೇಬೇಕು….!

ಭೂಮಿಯ ಮೇಲೆ ನದಿಗಳು ಮತ್ತು ತೊರೆಗಳಿಲ್ಲದ ಯಾವುದೇ ಸ್ಥಳವಿಲ್ಲ. ಭೂಮಿಯ ಮೂರನೇ ಎರಡರಷ್ಟು ಭಾಗ ನೀರಿನಿಂದ ಆವೃತವಾಗಿದೆ, ಆದರೆ ಒಂದೇ ಒಂದು ನದಿಯೂ ಇಲ್ಲದ ಕೆಲವು ದೇಶಗಳಿವೆ. ಭಾರತದಲ್ಲಿ Read more…

ವಿಡಿಯೋ: ಮರುಭೂಮಿಯಲ್ಲಿ ದಣಿದು ಬಂದ ತೋಳಕ್ಕೆ ನೀರುಣಿಸಿದ ಹೃದಯವಂತ

ಉತ್ತರ ಗೋಳಾರ್ಧದಲ್ಲಿ ದಿನೇ ದಿನೇ ತಾಪಮಾನ ಏರಿಕೆಯ ಕಾರಣದಿಂದ ಪ್ರಾಣಿಗಳು ಹಾಗೂ ಪಕ್ಷಿಗಳಿಗೆ ಕುಡಿಯಲು ನೀರಿಲ್ಲದಂತೆ ಆಗಿದೆ. ಬಹಳಷ್ಟು ಬಾರಿ ಪ್ರಾಣಿಗಳಿಗೆ ಕುಡಿಯಲು ನೀರು ಸಿಗಲಿ ಎಂದು ಜನರು Read more…

ಹಿಮದ ಹೊದಿಕೆಯಲ್ಲಿರುವ ಉತ್ತರ ಅಮೆರಿಕದ ಮರುಭೂಮಿಯ ಚಿತ್ರ ವೈರಲ್

ಉತ್ತರ ಅಮೆರಿಕಾದ ಗ್ರಾನ್ ಡೆಸಿಯರ್ಟೋ ಡ ಅಲ್ತಾರ್‌‌ನ ಸೊನೊರನ್ ಮರುಭೂಮಿಯು ಹಿಮದ ಹೊದಿಕೆಯಲ್ಲಿರುವ ಚಿತ್ರವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಸೊನೊರನ್ ಮರುಭೂಮಿಯು 1,20,000 ಚದರ ಮೈಲಿಯಷ್ಟು ವಿಸ್ತಾರವಾಗಿದ್ದು, Read more…

7,000 ವರ್ಷ ಹಳೆಯ ಸ್ಮಾರಕದಲ್ಲಿ ಮಾನವ ಪಳೆಯುಳಿಕೆ ಪತ್ತೆ

ಸೌದಿ ಅರೇಬಿಯಾದಲ್ಲಿರುವ 7,000 ವರ್ಷ ಹಳೆಯ ಮರುಭೂಮಿ ಸ್ಮಾರಕವೊಂದರಲ್ಲಿ ಪ್ರಾಣಿಗಳ ಎಲುಬುಗಳ ನಡುವೆ ಹೂತುಹೋಗಿರುವ ಮಾನವನ ಮೂಳೆಗಳನ್ನು ಪ್ರಾಚ್ಯವಸ್ತು ತಜ್ಞರು ಪತ್ತೆ ಮಾಡಿದ್ದಾರೆ. 30ರ ವಯಸ್ಸಿನ ಪುರುಷನೊಬ್ಬನ ಮೂಳೆಗಳು Read more…

ವಿಡಿಯೋ: ಮರುಭೂಮಿಯಲ್ಲಿ ನೀರು ಸಿಗದೇ ಪರದಾಡುತ್ತಿದ್ದ ಪ್ರಾಣಿಗೆ ನೀರುಣಿಸಿದ ಕರುಣಾಮಯಿ

ಉತ್ತರಾರ್ಧ ಗೋಳದಲ್ಲಿ ಬೇಸಿಗೆ ದಿನೇ ದಿನೇ ಚುರುಕಾಗುತ್ತಿದ್ದು ಸಕಲ ಜೀವಿಗಳಿಗೂ ನೀರಡಿಕೆ ಜೋರಾಗುತ್ತಿದೆ. ಈ ಮಾಸದಲ್ಲಿ ಪ್ರಾಣಿಗಳು ಹಾಗೂ ಗಿಡಮರಗಳಿಗೆ ಭಾರೀ ಹಿಂಸೆ ಎನಿಸಬಹುದು. ನೀರಿನ ಹುಡುಕಾಟದಲ್ಲಿ ಪ್ರಾಣಿಗಳು Read more…

ಜೋಧ್ಪುರ ರಾಜಸ್ಥಾನದ ಮೋಡಿ ಮಾಡುವ ನಗರ; ಇದನ್ನು ʼಬ್ಲೂ ಸಿಟಿʼ ಎಂದು ಕರೆಯಲು ಕಾರಣವೇನು….?

ಬ್ಲೂ ಸಿಟಿ, ಸನ್ ಸಿಟಿ, ಗೇಟ್ ವೇ ಟು ಥಾರ್ ಎಂದು ಹೆಸರಿರುವ ಜೋಧ್ಪುರ ಮೆಹ್ರಾನ್ ಘರ್, ನೀಲಿ ಮನೆಗಳು, ದೇವಾಲಯಗಳು, ಸಿಹಿ ತಿಂಡಿಗಳಿಗೆ ಹೆಸರುವಾಸಿ. ಜೋಧ್ಪುರ ರಾಜಸ್ಥಾನದ Read more…

ಥಾರ್‌ ಮರುಭೂಮಿಯಲ್ಲಿ ಜಗತ್ತಿನ ಅತಿ ದೊಡ್ಡ ಭೂಬರಹ ಪತ್ತೆ…!

ಜಗತ್ತಿನಲ್ಲೇ ಅತಿ ದೊಡ್ಡ ಭೂಬರಹ ಎನ್ನಲಾದ ರಚನೆಯೊಂದನ್ನು ಸಂಶೋಧಕರು ಪತ್ತೆ ಮಾಡಿದ್ದಾರೆ. ನೆಲದ ಮೇಲೆ ಮಾನವನ ಕೈಗಳಿಂದ ರಚಿತವಾದ ಚಿತ್ರಗಳು ಅಥವಾ ಲಿಪಿಗಳನ್ನು ಭೂಬರಹಗಳು ಎನ್ನಬಹುದಾಗಿದೆ. ಥಾರ್‌ ಮರುಭೂಮಿಯಲ್ಲಿ Read more…

ಸೆಕೆಯಿಂದ ಪಾರಾಗೋಕೆ ಹೊಸ ಪ್ಲಾನ್​ ಕಂಡು ಹಿಡಿದ ಗ್ರಾಮಸ್ಥರು..!

ಬೇಸಿಗೆ ಕಾಲ ಶುರುವಾಗಿರೋದ್ರಿಂದ ಸೂರ್ಯನ ಶಾಖದಿಂದ ತಪ್ಪಿಸಿಕೊಳ್ಳೋಕೆ ಜನರು ಇನ್ನಿಲ್ಲದ ಹರಸಾಹಸ ಪಡ್ತಿದ್ದಾರೆ. ಫ್ಯಾನ್​, ಎಸಿಗಳು ಮನೆಯಲ್ಲಿ ಇರುವಾಗ, ಕಟ್ಟಡದಲ್ಲಿ ಇರುವಾಗ ಬಳಕೆ ಮಾಡಬಹುದು. ಆದರೆ ಮನೆಯಿಂದ ಹೊರಗಿದ್ದಾಗ Read more…

ಜೈಲು ಸೇರುವಂತೆ ಮಾಡಿದೆ ಗೆಳತಿಗಾಗಿ ಈತ ಮಾಡಿದ ಕೆಲಸ

ಭಾರೀ ಬೆಲೆ ಬಾಳುವ ಒಂಟೆಯೊಂದರ ಮರಿಯನ್ನು ಕದ್ದು ತನ್ನ ಗರ್ಲ್‌ಫ್ರೆಂಡ್‌ಗೆ ಹುಟ್ಟುಹಬ್ಬದ ಉಡುಗೊರೆ ನೀಡಲು ಮುಂದಾಗಿದ್ದ ವ್ಯಕ್ತಿಯೊಬ್ಬನನ್ನು ಎಮಿರೇಟ್ ಪೊಲೀಸರು ಬಂಧಿಸಿದ್ದಾರೆ. ಒಂಟೆಯ ಮಾಲೀಕರು ತಮ್ಮ ಫಾರಂನಿಂದ ಮರಿ Read more…

ಪೈಪ್‌ಲೈನ್ ನೀರು ಪೂರೈಕೆಯಿಂದ ಜಾಂಬಿಯಾ ಮಹಿಳೆಯರ ಬಾಳಲ್ಲಿ ಭರವಸೆಯ ಬೆಳಕು

ಹೆಚ್ಚು ತರಕಾರಿಗಳನ್ನು ಬೆಳೆಯುತ್ತಾ ತಮ್ಮ ಮಕ್ಕಳೊಂದಿಗೆ ಹೆಚ್ಚು ಕಾಲವನ್ನು ಕಳೆಯುತ್ತಾ ಇರುವವರೆಗೂ ಜಾಂಬಿಯಾ ದೇಶದ ಗ್ರಾಮೀಣ ಪ್ರದೇಶದ ಮಹಿಳೆಯರ ಜೀವನದ ಗುಣಮಟ್ಟದಲ್ಲಿ ಗಣನೀಯ ಬದಲಾವಣೆ ಕಂಡು ಬಂದಿದೆ ಎಂದು Read more…

ಎಲ್ಲರ ಮನಕಲಕುತ್ತಿದೆ ಈ ಹೃದಯವಿದ್ರಾವಕ ಚಿತ್ರ

ನೀರಿಲ್ಲದ ತೊಟ್ಟಿಯೊಂದರಲ್ಲಿ ಕತ್ತು ತೂರಿಸಿರುವಾಗಲೇ ಜೀವ ಬಿಟ್ಟಿರುವ ರಾಜಸ್ಥಾನದ ಒಂಟೆಯೊಂದರ ಚಿತ್ರವು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಬಾರ್ಮೆರ್‌ ಜಿಲ್ಲೆಯ ಬಯಾತು ತಾಲ್ಲೂಕಿನಲ್ಲಿ ಈ ಘಟನೆ ಜರುಗಿದೆ. ನೀರಿಲ್ಲದೇ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...