alex Certify ಮಂಗ | Kannada Dunia | Kannada News | Karnataka News | India News - Part 7
ಕನ್ನಡ ದುನಿಯಾ
    Dailyhunt JioNews

Kannada Duniya

ಮಗನಿಗೆ ಪ್ರಾಂಕ್ ಮಾಡಲು ಹಾರರ್‌ ಕಾಸ್ಟ್ಯೂಮ್‌ಧಾರಿಯಾದ ತಂದೆ

ನಿಜಜೀವನದಲ್ಲಿ ತಂದೆ ಪಾತ್ರ ನಿಭಾಯಿಸುವುದು ಎಷ್ಟು ಕಷ್ಟ ಎಂಬುದು ಬಿಡಿಸಿ ಹೇಳಬೇಕಾದ ಸಂಗತಿಯೇನಲ್ಲ. ಇಲ್ಲೊಬ್ಬ ವ್ಯಕ್ತಿ ಈ ಕೆಲಸವನ್ನು ಬೇರೆಯದೇ ಲೆವೆಲ್‌ಗೆ ಕೊಂಡೊಯ್ದಿದ್ದಾರೆ. ಅಂತರ್ಜಾಲದಲ್ಲಿ ವೈರಲ್ ಆಗಿರುವ ಈ Read more…

ದನಗಳಿಗೆ ನೀರು ಕುಡಿಸಲು ಹೋದಾಗಲೇ ಕಾದಿತ್ತು ದುರ್ವಿಧಿ: ತಾಯಿ, ಮಗ ಸಾವು

ಮಡಿಕೇರಿ: ದನಗಳಿಗೆ ನೀರು ಕುಡಿಸಲು ಹೋಗಿ ತಾಯಿ, ಮಗ ಸಾವು ಕಂಡ ಘಟನೆ ಶ್ರೀಮಂಗಲ ಬಳಿ ನಡೆದಿದೆ. ಕೊಡಗು ಜಿಲ್ಲೆ ಪೊನ್ನಂಪೇಟೆ ತಾಲೂಕಿನ ಶ್ರೀಮಂಗಲದಲ್ಲಿ ಕಾಲುಜಾರಿ ಹೊಳೆಗೆ ಬಿದ್ದು Read more…

ಕದ್ದ ಕನ್ನಡಕವನ್ನು ಪ್ರಾಮಾಣಿಕವಾಗಿ ಹಿಂತಿರುಗಿಸಿದ ಕೋತಿ…!

ವ್ಯಕ್ತಿಯೊಬ್ಬನಿಂದ ಕದ್ದ ಕನ್ನಡಕವನ್ನು ಕೋತಿಯೊಂದು ಹೇಗೆ ಹಿಂತಿರುಗಿಸಿತು ಎಂಬ ವಿಡಿಯೋ ನೋಡಿದ್ರೆ ಖಂಡಿತಾ ನೀವು ನಗುತ್ತೀರಾ..! ಮಗುವಿನಂತಹ ವರ್ತನೆ ತೋರಿಸಿರುವ ಮಂಗದ ವಿಡಿಯೋವೊಂದು ಸದ್ಯ, ಸಾಮಾಜಿಕ ಜಾಲತಾಣದಲ್ಲಿ ವೈರಲ್ Read more…

ಇಟ್ಟಿಗೆ ಎಸೆದ ಮಂಗ..! ಪ್ರಾಣ ಬಿಟ್ಟ ಮನುಷ್ಯ

ಭಾರತದ ಬೀದಿ-ಬೀದಿಗಳಲ್ಲಿ ನಾವು ಪ್ರಾಣಿಗಳನ್ನು ನೋಡಬಹುದು. ನಾಯಿ, ಬೆಕ್ಕು, ಹಂದಿ, ಮಂಗ ಹೀಗೆ ಅನೇಕ ಪ್ರಾಣಿಗಳಿರುತ್ತವೆ. ಕೆಲವೊಮ್ಮೆ ಈ ಪ್ರಾಣಿಗಳು ಮನುಷ್ಯನಿಗೆ ಅಪಾಯ ತರುತ್ತವೆ. ಬೀದಿ ನಾಯಿಗಳ ದಾಳಿಗೆ Read more…

ಬೈಕ್ ನಲ್ಲಿ ಕೂತು ಮಂಕಿಯ ಕಪಿಚೇಷ್ಟೆ: ವಿಡಿಯೋ ವೈರಲ್

ಪ್ರಾಣಿಗಳ ಕ್ಯೂಟ್ ವಿಡಿಯೋಗಳು ಅಂತರ್ಜಾಲದಲ್ಲಿ ಸಖತ್ ವೈರಲ್ ಆಗುತ್ತಿವೆ. ಇದೀಗ ಕೋತಿಯೊಂದರ ತಮಾಷೆಯ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿದೆ. ವಿಡಿಯೋದಲ್ಲಿ, ನಿಲುಗಡೆಯಾದ ಬೈಕ್ ಮೇಲೆ ಕೋತಿಯೊಂದು Read more…

ತಂದೆ ತನ್ನ ಮಗನಿಗೆ ನೀಡುವ ಉಡುಗೊರೆಗೆ ಆದಾಯ ತೆರಿಗೆ ಕಾನೂನಿನಲ್ಲಿ ಮಿತಿಯಿದೆಯೇ…? ನಿಮಗೆ ತಿಳಿದಿರಲಿ ಈ ಮಾಹಿತಿ

ಆದಾಯ ತೆರಿಗೆ ಕಾನೂನಿನ ಅಡಿಯಲ್ಲಿ ತಂದೆ ತನ್ನ ಮಗನಿಗೆ ಉಡುಗೊರೆಯಾಗಿ ನೀಡಬಹುದಾದ ಮಿತಿ ಏನು..? ಒಬ್ಬ ವ್ಯಕ್ತಿ ತನ್ನ ಮಗನಿಗೆ ಫ್ಲಾಟ್ ಖರೀದಿಗೆ ಉಡುಗೊರೆ ನೀಡಬಹುದೇ ? ಸಾಧ್ಯವಾದರೆ, Read more…

ತಂದೆಯಿಂದಲೇ ಘೋರ ಕೃತ್ಯ: ಚಾಕುವಿನಿಂದ ಇರಿದು ಮಗನ ಬರ್ಬರ ಹತ್ಯೆ

ಬೆಂಗಳೂರು: ತಂದೆಯೇ ಮಗನನ್ನು ಬರ್ಬರವಾಗಿ ಹತ್ಯೆ ಮಾಡಿದ ಘಟನೆ ಬೆಂಗಳೂರಿನ ಕಾಮಾಕ್ಷಿಪಾಳ್ಯ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಕೃಷ್ಣ ಕನ್ವೆನ್ಷನ್ ಹಾಲ್ ಸಮೀಪ ಚಾಕುವಿನಿಂದ ಇರಿದು ಕೊಲೆ ಮಾಡಲಾಗಿದೆ. Read more…

ಕೊಪ್ಪಳ: ಮನಕಲಕುವ ಘಟನೆಗೆ ಮರುಗಿದ ಜನ – ಸಾವಿನಲ್ಲೂ ಒಂದಾದ ತಾಯಿ, ಮಗ

ಕೊಪ್ಪಳ: ಕೊಪ್ಪಳ ಜಿಲ್ಲೆಯಲ್ಲಿ ನಡೆದ ಮನಕಲಕುವ ಘಟನೆಯಲ್ಲಿ ಸಾವಿನಲ್ಲೂ ತಾಯಿ, ಮಗ ಒಂದಾಗಿದ್ದಾರೆ. ಕೊಪ್ಪಳ ಜಿಲ್ಲೆಯ ಹಿರೇಸಿಂದೋಗಿಯಲ್ಲಿ ಮನಕಲಕುವ ಘಟನೆ ನಡೆದಿದ್ದು, ಅನಾರೋಗ್ಯದಿಂದ ಪುತ್ರ ದಯಾನಂದ ಕೊಳ್ಳಿ(50) ಮೃತಪಟ್ಟಿದ್ದರು. Read more…

BIG NEWS: ತಂದೆಯಿಂದಲೇ ಮಗನ ಮೇಲೆ ಗುಂಡಿನ ದಾಳಿ

ಮಂಗಳೂರು: ಮಗನ ಮೇಲೆ ಅಪ್ಪನೇ ಗುಂಡಿನ ದಾಳಿ ನಡೆಸಿರುವ ಘಟನೆ ಮಂಗಳೂರು ನಗರದ ಮಾರ್ಗನ್ಸ್ ಗೇಟ್ ಬಳಿ ನಡೆದಿದೆ. ತಂದೆ ರಾಜೇಶ್ ಪ್ರಭು 14 ವರ್ಷದ ಬಾಲಕ ಸುಧೀಂದ್ರ Read more…

ವಿಮಾನ ನಿಲ್ದಾಣಕ್ಕೆ ಬಂದ ಅನಿರೀಕ್ಷಿತ ಅತಿಥಿಯನ್ನು ಕಂಡು ಪ್ರಯಾಣಿಕರು ಕಂಗಾಲು…!

ಮಂಗನಿಂದ ಮಾನವ ಅನ್ನುವ ವಾದ ಯಾರಿಗೆ ತಾನೇ ಗೊತ್ತಿಲ್ಲ. ಅವುಗಳ ಆಟ, ಚೇಷ್ಟೆ ಒಮ್ಮೊಮ್ಮೆ ನೋಡಲು ಬಾರಿ ಚಂದ. ದೆಹಲಿಯ ಇಂದಿರಾ ಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದೊಳಕ್ಕೆ ಹೊಕ್ಕಿದಲ್ಲದೇ, Read more…

ಗಣೇಶ ಚತುರ್ಥಿಯಂದು ಕಳೆದು ಹೋದ ಮಗ ಸಿಕ್ಕ ಹೃದಯಸ್ಪರ್ಶಿ ಕಥೆ ವೈರಲ್

ಕಾಮೆಡಿಯನ್ ನಟಿ ಅದಿತಿ ಮಿತ್ತಲ್ ಟ್ವಿಟರ್‌ನಲ್ಲಿ ಶೇರ್‌ ಮಾಡಿಕೊಂಡ ಹೃದಯಸ್ಪರ್ಶಿ ಕಥೆಯೊಂದು ವೈರಲ್ ಆಗಿದೆ. ಮುಂಬಯಿಯಲ್ಲಿ ಗಣೇಶ ಮಹೋತ್ಸವದ ಸಂದರ್ಭದಲ್ಲಿ ತಪ್ಪಿಸಿಕೊಂಡಿದ್ದ ತನ್ನ ಮಗನನ್ನು ಪತ್ತೆ ಮಾಡಿದ ಓಲಾ Read more…

ತಾಯಿ ಹತ್ಯೆ ಮಾಡಿ 2 ವರ್ಷ ಈ ಕೆಲಸ ಮಾಡಿದ ಮಗ…..!

ಪಶ್ಚಿಮ ಬಂಗಾಳದಲ್ಲಿ ಬೆಚ್ಚಿ ಬೀಳಿಸುವ ಘಟನೆ ಬೆಳಕಿಗೆ ಬಂದಿದೆ. ತಾಯಿ ಹತ್ಯೆ ಮಾಡಿದ ವ್ಯಕ್ತಿಯೊಬ್ಬ, ತಾಯಿ ಶವವನ್ನು ಬೆಡ್ ರೂಮಿನಲ್ಲಿ ಹೂತಿಟ್ಟಿದ್ದಾನೆ. ಎರಡು ವರ್ಷಗಳ ಹಿಂದೆ ನಡೆದ ಕೊಲೆ Read more…

ಮಂಗಗಳ ದಾಳಿಗೆ ಬಿಜೆಪಿ ಮುಖಂಡನ ಪತ್ನಿ ಬಲಿ

ಉತ್ತರಪ್ರದೇಶದ ಶಾಮ್ಲಿ ಜಿಲ್ಲೆಯಲ್ಲಿ ಮಂಗಗಳ ದಾಳಿಯಿಂದ ಮಹಿಳೆ ಸಾವನಪ್ಪಿರುವ ಘಟನೆ ನಡೆದಿದೆ. ಅಲ್ಲಿ ಮಂಗಗಳ ಕಾಟ ವಿಪರೀತವಾಗಿದ್ದು , ಸ್ಥಳೀಯರಿಗೆ ಪರದಾಟ ಹೇಳತೀರದಾಗಿದೆ. ಮೃತರನ್ನು 54 ವರ್ಷದ ಸುಷ್ಮಾ Read more…

ಮೊಬೈಲ್ ನೋಡ್ತಿದ್ದ ಮಗನನ್ನು ಬೈದಿದ್ದೇ ತಪ್ಪಾಯ್ತು…..!

ಇತ್ತೀಚಿನ ದಿನಗಳಲ್ಲಿ ಮೊಬೈಲ್ ಜನರ ಅವಿಭಾಜ್ಯ ಅಂಗವಾಗಿದೆ. ಜನರು ಮೊಬೈಲ್ ಇಲ್ಲದೆ ಜೀವನ ಇಲ್ಲ ಎನ್ನುವಷ್ಟು ಮೊಬೈಲ್ ಗೆ ಅಂಟಿಕೊಂಡಿದ್ದಾರೆ. ಗುಜರಾತ್ ನ ಸೂರತ್ ನಲ್ಲಿ ಮೊಬೈಲ್ ಗೆ Read more…

ತಮಾಷೆಗೆ ಮಗನ DNA ಪರೀಕ್ಷೆ ಮಾಡಿ ದಂಗಾದ ತಂದೆ……!

ಅಮೆರಿಕದ ವ್ಯಕ್ತಿಯೊಬ್ಬ ತಮಾಷೆಗೆ ಮಾಡಿದ ಕೆಲಸ ಈಗ ಜೀವನದ ನೆಮ್ಮದಿ ಕಳೆಯುವಂತೆ ಮಾಡಿದೆ. ತಮಾಷೆಗಾಗಿ ವ್ಯಕ್ತಿ, ಮಗನ ಡಿ ಎನ್ ಎ ಪರೀಕ್ಷೆ ಮಾಡಿಸಿದ್ದಾನೆ. 12 ವರ್ಷದ ಮಗನ Read more…

ಮಾಸ್ಕ್ ಸಿಕ್ಕ ಬಳಿಕ ಮಂಗ ಮಾಡಿದ್ದೇನು ಗೊತ್ತಾ….?

  ಕೊರೊನಾ ಸಾಂಕ್ರಾಮಿಕ ದಾಳಿಯಿಂದಾಗಿ ಮಾಸ್ಕ್ ಧರಿಸುವುದು ಸಾರ್ವಜನಿಕ ಪ್ರದೇಶಗಳಲ್ಲಿ ಕಡ್ಡಾಯವಾಗಿ ಬಹಳ ದಿನಗಳೇ ಕಳೆದಿದೆ. ಹಾಗಿದ್ದೂ ಕೂಡ ಹಲವರು ಮಾಸ್ಕ್ ಗಳನ್ನು ಶೋಕಿಗಾಗಿ, ಹೇಗೇಗೋ ಧರಿಸುವುದನ್ನು ಪ್ರತಿದಿನ Read more…

ವಿಡಿಯೋ: ತ್ರಿವರ್ಣ ಧ್ವಜ ಹಾರಿಸಿದ ದೇಶಭಕ್ತ ಮಂಗಣ್ಣ

ಮಾನವರಿಗೆ ಎಲ್ಲದರಲ್ಲೂ ಸಾಮ್ಯತೆ ಹೊಂದಿರುವ ಮಂಗಗಳು ಮಾನವರ ಬಳಿ ಇದ್ದರೆ ಅವರಂತೆಯೇ ಅನುಕರಣೆ ಮಾಡುವುದರಲ್ಲಿ ಸಿದ್ಧಹಸ್ತ ಜೀವಿಗಳು. ಸ್ವಾತಂತ್ರ‍್ಯ ದಿನಾಚರಣೆಯ ಸಂಭ್ರಮದ ಸಂದರ್ಭವೊಂದರಲ್ಲಿ ರೆಕಾರ್ಡ್ ಮಾಡಲಾದ ಈ ವಿಡಿಯೋದಲ್ಲಿ Read more…

ಮೃತಪಟ್ಟ ಮಂಗಕ್ಕೆ ಅಂತ್ಯಸಂಸ್ಕಾರ ನೆರವೇರಿಸಿದ ಗ್ರಾಮಸ್ಥರು

ವಿದ್ಯುದಾಘಾತದಿಂದ ಮೃತಪಟ್ಟ ಹೆಣ್ಣು ಲಂಗೂರ್‌ ಮಂಗವೊಂದಕ್ಕೆ ಮಾನವರಂತೆಯೇ ಅಂತ್ಯ ಸಂಸ್ಕಾರ ನೆರವೇರಿಸಿದ ಘಟನೆ ಹುಬ್ಬಳಿ ಬಳಿಯ ಸೂರಶೆಟ್ಟಿಕೊಪ್ಪ ಗ್ರಾಮದಲ್ಲಿ ಜರುಗಿದೆ. ವಿದ್ಯುತ್ ಪ್ರವಾಹಿಸುತ್ತಿದ್ದ ತಂತಿಯೊಂದನ್ನು ಮುಟ್ಟಿ ಮಂಗ ಮೃತಪಟ್ಟಿದ್ದು, Read more…

ವಿಡಿಯೋ: 24 ವರ್ಷಗಳ ಬಳಿಕ ಸಿಕ್ಕ ಮಗನ ಅಪ್ಪಿ ಭಾವುಕನಾದ ತಂದೆ

ಕಳೆದ 24 ವರ್ಷಗಳ ಅವಧಿಯಲ್ಲಿ ಮೋಟರ್‌ಬೈಕ್‌ಗಳನ್ನೇರಿ 4,80,000 ಕಿಮೀ ಕ್ರಮಿಸಿರುವ ಚೀನಾದ ಹುನಾನ್ ಪ್ರಾಂತ್ಯದ ಗುವೋ ಗ್ಯಾಂಗ್ಟಾಂಗ್, 1997ರಿಂದಲೂ ಕಾಣೆಯಾಗಿದ್ದ ತಮ್ಮ ಮಗನ ತಲಾಶೆಯಲ್ಲಿದ್ದರು. ತನ್ನ ಕುಟುಂಬದ ಉಳಿತಾಯದ Read more…

ಕುರಿ ಮಾರಿ ಕುಡಿದು ಮನೆಗೆ ಬಂದು ಜಗಳವಾಡಿದ ತಂದೆ, ಪುತ್ರನಿಂದಲೇ ಘೋರ ಕೃತ್ಯ

ಬಾಗಲಕೋಟೆ: ಕುಡಿದು ಬಂದು ಗಲಾಟೆ ಮಾಡುತ್ತಿದ್ದ ತಂದೆಯನ್ನೇ ಮಗ ಹತ್ಯೆ ಮಾಡಿದ ಘಟನೆ ಗೋನಾಳ ಗ್ರಾಮದಲ್ಲಿ ನಡೆದಿದೆ. 55 ವರ್ಷದ ಬಸಪ್ಪ ಹೊಸಗೌಡರ ಮೃತಪಟ್ಟ ವ್ಯಕ್ತಿ ಎಂದು ಹೇಳಲಾಗಿದೆ. Read more…

ವೃದ್ಧ ತಂದೆಯನ್ನು ಥಳಿಸಿ, ದರದರನೆ ಎಳೆದು ತಂದು ಮನೆಯಿಂದ ಹೊರ ಹಾಕಿದ ಚಾಲಕ

  ರಾಮನಗರ: ಇವನೆಂಥ ನಿಷ್ಕರುಣಿ ಮಗ…! ಆಸ್ತಿಗಾಗಿ ಅಪ್ಪನನ್ನು ಮನಬಂದಂತೆ ಥಳಿಸಿ ಮನೆಯಿಂದ ಎಳೆದು ತಂದು ಹೊರ ಹಾಕಿರುವ ಘಟನೆ ರಾಮನಗರದ ಸಿಂಗ್ರಾಬೋವಿಯಲ್ಲಿ ಬೆಳಕಿಗೆ ಬಂದಿದೆ. ಕೆ.ಎಸ್.ಆರ್.ಟಿ.ಸಿ. ಬಸ್ Read more…

ದಾರಿ ತಪ್ಪಿದ ತಂದೆ, ಪುತ್ರನಿಂದಲೇ ಘೋರ ಕೃತ್ಯ –ಕೊಲೆಗೆ ಸ್ನೇಹಿತರಿಗೆ ಸುಪಾರಿ

ಚಿಕ್ಕಬಳ್ಳಾಪುರ: ಚಿಕ್ಕಬಳ್ಳಾಪುರ ಜಿಲ್ಲೆ ಗೌರಿಬಿದನೂರು ತಾಲೂಕಿನ ಜೋಡಿಬಿಸಲಹಳ್ಳಿ ಗ್ರಾಮದಲ್ಲಿ ಯುವಕನೊಬ್ಬ ಸುಪಾರಿ ಕೊಟ್ಟು ತನ್ನ ತಂದೆಯನ್ನೇ ಕೊಲೆ ಮಾಡಿಸಿದ ಘಟನೆ ಬೆಳಕಿಗೆ ಬಂದಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರನ್ನು ಪೊಲೀಸರು Read more…

ದೆಹಲಿ ಮೆಟ್ರೋದಲ್ಲಿ ಮಂಗಣ್ಣನ ಸವಾರಿ….!

ದೆಹಲಿ ಮೆಟ್ರೋದ ರೈಲೊಂದರಲ್ಲಿ ರೈಡ್ ಪಡೆಯುತ್ತಿರುವ ಕೋತಿಯೊಂದರ ವಿಡಿಯೋ ವೈರಲ್ ಆಗಿದೆ. ಟ್ವಿಟರ್‌ನಲ್ಲಿ ಶೇರ್‌ ಮಾಡಲಾದ ಈ ಪುಟ್ಟ ಕ್ಲಿಪ್‌ನಲ್ಲಿ, ಸವಾರರೊಬ್ಬರ ಪಕ್ಕ ಸೀಟಿನಲ್ಲಿ ಕುಳಿತ ಮಂಗಣ್ಣ ಮಜವಾಗಿ Read more…

ಮನಕಲಕುವ ಘಟನೆ ಕಂಡು ಕಣ್ಣೀರಿಟ್ಟ ಜನ: ಅಮ್ಮನ ಮೃತದೇಹದ ಎದುರಲ್ಲೇ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಪುತ್ರ

ತೆಲಂಗಾಣದ ಸಂಗಾರೆಡ್ಡಿ ಜಿಲ್ಲೆ ಇಸ್ಮಾಯಿಲ್ ಖಾನ್ ಪೇಟ್ ನಲ್ಲಿ ಮನ ಕಲಕುವ ಘಟನೆ ನಡೆದಿದೆ. ಕೊರೋನಾ ಸಾಂಕ್ರಾಮಿಕ ರೋಗದಿಂದ ತಾಯಿ ಮೃತಪಟ್ಟಿದ್ದು, ತಾಯಿಯ ಆಶೀರ್ವಾದಕ್ಕಾಗಿ ಮಗ ಮೃತದೇಹದ ಎದುರಲ್ಲೇ Read more…

ಟೆನಿಸ್ ಅಭ್ಯಾಸ ಮಾಡುತ್ತಿರುವ ಸಾನಿಯಾಗೆ ಸಾಥ್ ಕೊಟ್ಟ ಪುತ್ರ

ಸಾನಿಯಾ ಮಿರ್ಜಾರ ಎರಡು ವರ್ಷದ ಪುತ್ರ ಇಝಾನ್ ಮಿರ್ಜಾ ಮಲಿಕ್ ತನ್ನ ತಾಯಿಗೆ ಟೆನಿಸ್ ಅಭ್ಯಾಸ ಮಾಡುವ ವೇಳೆ ನೆರವಾಗುತ್ತಿರುವ ಕ್ಯೂಟ್ ವಿಡಿಯೋವೊಂದು ವೈರಲ್ ಆಗಿದೆ. ಅಭ್ಯಾಸದ ವೇಳೆ Read more…

ಹುಲಿಗೆ ಚಳ್ಳೆಹಣ್ಣು ತಿನಿಸಿದ ಮಂಗ: ವಿಡಿಯೋ ವೈರಲ್

ನೆಲದ ಮೇಲೆ ಯಾವುದೇ ಪ್ರಾಣಿ ಬಲಶಾಲಿಯಾಗಿದ್ದರೂ ಮರಗಳ ಮೇಲೆ ಹತ್ತಿಬಿಟ್ಟರೆ ಕೋತಿಗಳ ಖದರ‍್ರೇ ಬೇರೆ ನೋಡಿ…! ಹುಲಿಯೊಂದಕ್ಕೆ ಭಾರೀ ಕಾಟ ಕೊಡುತ್ತಿರುವ ಮಂಗಣ್ಣನ ವಿಡಿಯೋವೊಂದು ವೈರಲ್ ಆಗಿದ್ದು ನೆಟ್ಟಿಗರನ್ನು Read more…

ಪುತ್ರನಿಂದಲೇ ಘೋರ ಕೃತ್ಯ: ಕುಡಿಯಲು ಹಣ ಕೊಡದ ತಾಯಿ ತಲೆ ಮೇಲೆ ಕಲ್ಲು ಎತ್ತಿ ಹಾಕಿ ಕೊಲೆ

ಕಲಬುರ್ಗಿ ಜಿಲ್ಲೆ ಜೇವರ್ಗಿ ತಾಲೂಕಿನ ಕಲ್ಲೂರು ಕೆ ಗ್ರಾಮದಲ್ಲಿ ಮದ್ಯ ಸೇವನೆಗೆ ಹಣ ಕೊಡದ ತಾಯಿಯ ತಲೆಯ ಮೇಲೆ ಕಲ್ಲು ಎತ್ತಿ ಹಾಕಿ ಮಗನೇ ಕೊಲೆ ಮಾಡಿದ ಘಟನೆ Read more…

ಲಿಫ್ಟ್ ಕೇಳಿದ ಮಹಿಳೆ ಮೇಲೆ ಅತ್ಯಾಚಾರ: ವಯಸ್ಸಿಗೆ ಬಂದ ಮಗನೊಂದಿಗೆ ಸೇರಿ ತಂದೆಯಿಂದ ಪೈಶಾಚಿಕ ಕೃತ್ಯ

ಉತ್ತರಪ್ರದೇಶದ ಸೀತಾಪುರ ಜಿಲ್ಲೆಯಲ್ಲಿ ಮಹಿಳೆಯ ಮೇಲೆ ಅತ್ಯಾಚಾರ ಎಸಗಿದ ತಂದೆ-ಮಗ ಬೆಂಕಿಹಚ್ಚಿ ಕೊಲೆ ಮಾಡಲು ಯತ್ನಿಸಿದ್ದಾರೆ. ತೀವ್ರ ಸುಟ್ಟ ಗಾಯಗಳಾಗಿರುವ ಮಹಿಳೆಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ನೈಮಿಶಾರಣ್ಯದ ಮಿಶ್ರಿಖ್ ಪ್ರದೇಶದಲ್ಲಿ Read more…

ಯುಟ್ಯೂಬ್ ನಲ್ಲಿ ಹ್ಯಾಕಿಂಗ್ ಕಲಿತು ತಂದೆಗೆ 10 ಲಕ್ಷ ರೂ. ಬೆದರಿಕೆ ಹಾಕಿದ 11ರ ಪೋರ

ಐದನೇ ತರಗತಿ ಓದುತ್ತಿರುವ 11 ವರ್ಷದ ವಿದ್ಯಾರ್ಥಿ ಮಾಡಿದ ಕೆಲಸ ಕೇಳಿದ್ರೆ ದಂಗಾಗ್ತಿರಾ. 11 ವರ್ಷದ ಬಾಲಕ ಯುಟ್ಯೂಬ್ ನಲ್ಲಿ ಇಮೇಲ್ ಹ್ಯಾಕ್ ಮಾಡಿ ತಂದೆಗೆ ಧಮಕಿ ಹಾಕಿ Read more…

ಕುತೂಹಲಕಾರಿಯಾಗಿದೆ ಇಂಡೋನೇಷ್ಯಾ ಮಂಗಗಳ ಕುರಿತ ಅಧ್ಯಯನ ವರದಿ

ಬಾಲಿ: ಇಂಡೋನೇಷ್ಯಾದ ಬಾಲಿ ದ್ವೀಪದ ಮಂಗಗಳು ಹೆಚ್ಚಿನ ಆಹಾರ ಪಡೆಯಲು ದುಬಾರಿ ವಸ್ತುಗಳನ್ನು ಕಳವು ಮಾಡುತ್ತವೆ ಎಂಬ ಕುತೂಹಲಕಾರಿ ಅಂಶ ಅಧ್ಯಯನವೊಂದರಿಂದ ತಿಳಿದು ಬಂದಿದೆ. ಕೆನಡಾದ ಲೆತ್ ಬ್ರಿಜ್ ಹಾಗೂ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...