alex Certify ಭಾರತ | Kannada Dunia | Kannada News | Karnataka News | India News - Part 43
ಕನ್ನಡ ದುನಿಯಾ
    Dailyhunt JioNews

Kannada Duniya

BREAKING: ಹಾರ್ದಿಕ್ ಪಾಂಡ್ಯ ಭರ್ಜರಿ ಬ್ಯಾಟಿಂಗ್, ಆಸ್ಟ್ರೇಲಿಯಾಕ್ಕೆ 209 ರನ್ ಗುರಿ

ಮೊಹಾಲಿಯ ಪಂಜಾಬ್ ಕ್ರಿಕೆಟ್ ಸಂಸ್ಥೆ ಐ.ಎಸ್. ಬಿಂದ್ರಾ ಕ್ರೀಡಾಂಗಣದಲ್ಲಿ ಪ್ರವಾಸಿ ಆಸ್ಟ್ರೇಲಿಯಾ ವಿರುದ್ಧ ನಡೆದ ಮೂರು ಪಂದ್ಯಗಳ ಟಿ20 ಸರಣಿಯ ಮೊದಲ ಪಂದ್ಯದಲ್ಲಿ ಭಾರತ ಮೊದಲು ಬ್ಯಾಟಿಂಗ್ ನಡೆಸಿ Read more…

BREAKING NEWS: ಆಸ್ಕರ್ ಅಂಗಳಕ್ಕೆ ‘ಚೆಲೋ ಶೋ’ ಗುಜರಾತಿ ಚಿತ್ರ ಅಧಿಕೃತ ಪ್ರವೇಶ

ಗುಜರಾತಿ ಚಲನಚಿತ್ರ ‘ಚೆಲೋ ಶೋ’ ಆಸ್ಕರ್ 2023 ಫಿಲ್ಮ್ ಫೆಡರೇಶನ್ ಆಫ್ ಇಂಡಿಯಾಕ್ಕೆ ಭಾರತದ ಅಧಿಕೃತ ಪ್ರವೇಶವಾಗಿದೆ. ಗುಜರಾತಿ ಚಲನಚಿತ್ರ ‘ಚೆಲೋ ಶೋ’ 95 ನೇ ಅಕಾಡೆಮಿ ಪ್ರಶಸ್ತಿಗಳಲ್ಲಿ Read more…

ಹಿಂದೂ ಸಂಪ್ರದಾಯಕ್ಕೆ ಮಾರುಹೋಗಿ ಮುಸ್ಲಿಂ ದಂಪತಿ ಮರುಮದುವೆ

ನೋಡುಗರನ್ನು ಬೇಗ ಸೆಳೆಯುವಂತಹ, ಆಕರ್ಷಿತ ಮಾಡುವ ಶಕ್ತಿ ನಮ್ಮ ಸಂಪ್ರದಾಯದಲ್ಲಿ ಇದೆ. ಅನೇಕ ವಿದೇಶಿಯರು ನಮ್ಮ ಸಂಪ್ರದಾಯ ಒಪ್ಪಿ, ಇಲ್ಲಿನ ಉಡುಗೆ ತೊಡುಗೆ ರೂಢಿ ಮಾಡಿಕೊಂಡಿದ್ದಾರೆ. ಇದೀಗ ಇಂಥಹದ್ದೇ Read more…

ಭಾರತ –ಪಾಕ್ ಪಂದ್ಯದ ನಂತ್ರ ಈ ಊರಲ್ಲಿ ಪದೇ ಪದೇ ಹಿಂದೂ –ಮುಸ್ಲಿಮರ ಗಲಾಟೆ: ಲೀಸೆಸ್ಟರ್ ನಗರದಲ್ಲಿ ಬಿಗಿ ಭದ್ರತೆ

ಬ್ರಿಟನ್ ನ ಲೀಸೆಸ್ಟರ್ ನಗರದಲ್ಲಿ ಹಿಂದೂ, ಮುಸ್ಲಿಮರು ಗಲಾಟೆ ಮಾಡಿಕೊಂಡಿದ್ದಾರೆ. ಭಾರತ, ಪಾಕಿಸ್ತಾನ ಕ್ರಿಕೆಟ್ ಪಂದ್ಯದ ನಂತರ ನಿರಂತರವಾಗಿ ಲೀಸೆಸ್ಟರ್ ನಗರದಲ್ಲಿ ಗಲಾಟೆ ನಡೆಯುತ್ತಿದೆ. ಆಗಸ್ಟ್ 28 ರಂದು Read more…

ಭಾರತದಲ್ಲಿ ʼಚೀತಾʼ ಅಳಿವು ಹೇಗಾಯ್ತು ? ಇಲ್ಲಿದೆ ಕುತೂಹಲಕರ ಮಾಹಿತಿ

ಭಾರತವು ನಮೀಬಿಯಾದಿಂದ ಎಂಟು ಚೀತಾಗಳನ್ನು ದೇಶಕ್ಕೆ ಸ್ಥಳಾಂತರಿಸಿದ ಇತಿಹಾಸವನ್ನು ಪುನಃ ಬರೆದಿದೆ. ದೇಶದ ವನ್ಯಜೀವಿಗಳು ಮತ್ತು ಆವಾಸಸ್ಥಾನಗಳನ್ನು ಪುನರುಜ್ಜೀವನಗೊಳಿಸುವ ಮತ್ತು ವೆೈವಿಧ್ಯಗೊಳಿಸುವ ಪ್ರಧಾನ ಮಂತ್ರಿಯವರ ಪ್ರಯತ್ನದ ಭಾಗವಾಗಿ ಈ Read more…

ಯುದ್ಧದ ಸಂದರ್ಭದಲ್ಲಿ ಉಕ್ರೇನ್ ನಿಂದ ಮರಳಿದ್ದ ‘ವೈದ್ಯಕೀಯ’ ವಿದ್ಯಾರ್ಥಿಗಳಿಗೆ ಬಿಗ್ ಶಾಕ್

ಉಕ್ರೇನ್ ವಿರುದ್ಧ ರಷ್ಯಾ ಯುದ್ಧ ಆರಂಭಿಸಿದ ಸಂದರ್ಭದಲ್ಲಿ ಅಲ್ಲಿ ವ್ಯಾಸಂಗ ಮಾಡುತ್ತಿದ್ದ ಭಾರತೀಯ ಮೂಲದ ಸಾವಿರಾರು ವಿದ್ಯಾರ್ಥಿಗಳು ವಾಪಸ್ ದೇಶಕ್ಕೆ ಬಂದಿದ್ದರು. ಇವರಲ್ಲಿ ವೈದ್ಯಕೀಯ ವಿದ್ಯಾರ್ಥಿಗಳೇ ಹೆಚ್ಚಿನ ಸಂಖ್ಯೆಯಲ್ಲಿದ್ದು, Read more…

BIG NEWS: ಭಾರತದಲ್ಲಿ ಬಿಡಿ ಭಾಗಗಳ ತಯಾರಿಕೆಗೆ ಮುಂದಾದ BMW

ಐಷಾರಾಮಿ ಕಾರುಗಳ ತಯಾರಿಕೆಗೆ ಖ್ಯಾತವಾದ ಜರ್ಮನಿ ಮೂಲದ ಬಿಎಂಡಬ್ಲ್ಯೂ ಕಂಪನಿ ಭಾರತದ ಪಂಜಾಬ್ ನಲ್ಲಿ ಬಿಡಿ ಭಾಗಗಳ ತಯಾರಿಕಾ ಘಟಕ ಆರಂಭಿಸಲು ಸಮ್ಮತಿಸಿದೆ. ಈ ಮೂಲಕ ಚೆನ್ನೈ ನಂತರ Read more…

ಭಾರತದಲ್ಲಿ ಐಫೋನ್​ ತಯಾರಿಸಲಿದೆಯಾ ಟಾಟಾ ಗ್ರೂಪ್ ​? ಈ ಕುತೂಹಲಕ್ಕೆ ಶೀಘ್ರದಲ್ಲೇ ಬೀಳಲಿದೆ ತೆರೆ

ಮೊಬೈಲ್​ ಉತ್ಪಾದಕ ಕಂಪನಿ ಆಪಲ್​ ಮುಂದಿನ ಎರಡು ತಿಂಗಳೊಳಗೆ ಭಾರತದಲ್ಲಿ ಐಫೋನ್ ​14 ಅನ್ನು ತಯಾರಿಸಲು ಉದ್ದೇಶಿಸಿದೆ. ವಿಶ್ವಾದ್ಯಂತ ಐಫೋನ್​ಗಳ ಪ್ರೈಮರಿ ಪ್ರೊಡ್ಯೂಸರ್​ ಚೈನಾ ಎನಿಸಿಕೊಂಡಿದೆ. ಇದೀಗ ಚೈನಾದ Read more…

BIG NEWS: ಧ್ವನಿಯಿಂದಲೇ ಗುರುತಿಸಬಹುದು ಕೊರೊನಾ ಸೋಂಕು; ವಿಜ್ಞಾನಿಗಳಿಂದ ಹೊಸ ಆಪ್ ತಯಾರಿ

ಕಳೆದ ಎರಡು ವರ್ಷಗಳಿಂದ ವಿಶ್ವವನ್ನು ಕಾಡುತ್ತಿರುವ ಕೊರೊನಾ ಸೋಂಕು ಈಗ ತಹಬದಿಗೆ ಬಂದಿದೆಯಾದರೂ ಸಂಪೂರ್ಣವಾಗಿ ತೊಲಗಿಲ್ಲ. ಅಲ್ಲದೆ ಸೋಂಕಿನ ಉಗಮ ಸ್ಥಾನ ಎನ್ನಲಾದ ಚೀನಾದಲ್ಲಿ ಮತ್ತೆ ಉಲ್ಬಣಿಸುತ್ತಿದ್ದು, ಆತಂಕಕ್ಕೆ Read more…

ASIA CUP: ಭಾರತ – ಪಾಕ್ ಮ್ಯಾಚ್ ಸಂದರ್ಭದಲ್ಲಿ ಪಾಕಿಸ್ತಾನದ ಜರ್ಸಿ ಧರಿಸಿ ಸಂಕಷ್ಟಕ್ಕೆ ಸಿಲುಕಿದ ಯುವಕ

ದುಬೈನಲ್ಲಿ ಏಷ್ಯಾ ಕಪ್ ಪಂದ್ಯಗಳು ನಡೆಯುತ್ತಿವೆ. ಭಾರತ ಮತ್ತು ಪಾಕಿಸ್ತಾನದ ನಡುವಿನ ಹೈ ವೋಲ್ಟೇಜ್ ಮ್ಯಾಚ್ ನಲ್ಲಿ ಟೀಮ್ ಇಂಡಿಯಾ ಆಟಗಾರರು ಜಯಭೇರಿ ಬಾರಿಸಿದ್ದಾರೆ. ಇದರ ಮಧ್ಯೆ ಮ್ಯಾಚ್ Read more…

BIG NEWS: ಬೆಚ್ಚಿ ಬೀಳಿಸುವಂತಿದೆ ಭಾರತದ ಕುರಿತು ಬಾಬಾ ವಂಗಾ ನುಡಿದಿರುವ ಭವಿಷ್ಯ; 2022 ರಲ್ಲಿ ಕೇಳರಿಯದಂತಹ ಪ್ರಾಕೃತಿಕ ವಿಕೋಪ

26 ವರ್ಷಗಳ ಹಿಂದೆ ಇಹಲೋಕ ತ್ಯಜಿಸಿರುವ ಬಲ್ಗೇರಿಯಾ ಮೂಲದ ಬಾಬಾ ವಂಗಾ ನಿಖರ ಭವಿಷ್ಯಕ್ಕೆ ಹೆಸರಾದವರು. ಈ ಹಿಂದೆ ಅವರು ಹೇಳಿದ್ದ 9/11 ರ ಅಮೆರಿಕ ಅವಳಿ ಗೋಪುರ Read more…

ಬೆಚ್ಚಿಬೀಳಿಸುವಂತಿದೆ ದೇಶದಲ್ಲಿ ‘ಆತ್ಮಹತ್ಯೆ’ ಮಾಡಿಕೊಂಡವರ ಸಂಖ್ಯೆ

ದೇಶದಲ್ಲಿ ಆತ್ಮಹತ್ಯೆ ಮಾಡಿಕೊಳ್ಳುವವರ ಸಂಖ್ಯೆ ವರ್ಷದಿಂದ ವರ್ಷಕ್ಕೆ ಏರಿಕೆಯಾಗುತ್ತಿದ್ದು, 2020ರಲ್ಲಿ 1,53,052 ಮಂದಿ ಆತ್ಮಹತ್ಯೆಗೆ ಶರಣಾಗಿದ್ದರೆ, 2021 ರಲ್ಲಿ 1,64,033 ಮಂದಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಕಳೆದ ವರ್ಷ ಆತ್ಮಹತ್ಯೆ Read more…

ಪಾಕಿಸ್ತಾನ ವಿರುದ್ಧ ಸೇಡು ತೀರಿಸಿಕೊಂಡ ಭಾರತಕ್ಕೆ ರೋಚಕ ಜಯ: ರೋಹಿತ್ ಶರ್ಮಾ ದಾಖಲೆ

ದುಬೈ: ಏಷ್ಯಾಕಪ್ ಟಿ20 ಪಂದ್ಯದಲ್ಲಿ ಪಾಕಿಸ್ತಾನ ವಿರುದ್ಧ ಭಾರತ 5 ವಿಕೆಟ್ ಜಯಗಳಿಸಿದೆ. ಈ ಮೂಲಕ ಟಿ20 ವಿಶ್ವಕಪ್ ಸೋಲಿನ ಸೇಡು ತೀರಿಸಿಕೊಂಡಿದೆ. ಆಲ್ ರೌಂಡ್ ಆಟವಾಡಿದ ಹಾರ್ದಿಕ Read more…

BIG BREAKING: 24 ಗಂಟೆಯಲ್ಲಿ ಮತ್ತೆ 9,436 ಜನರಲ್ಲಿ ಹೊಸದಾಗಿ ಕೊರೊನಾ ಸೋಂಕು ಪತ್ತೆ

ನವದೆಹಲಿ: ದೇಶಾದ್ಯಂತ ಮಳೆಯ ಅಬ್ಬರದ ನಡುವೆ ಕೊರೊನಾ ಸೋಂಕಿತರ ಸಂಖ್ಯೆ ಕೊಂಚ ಕುಸಿತ ಕಂಡಿದ್ದು, ಕಳೆದ 24 ಗಂಟೆಯಲ್ಲಿ ಮತ್ತೆ 9,436 ಜನರಲ್ಲಿ ಹೊಸದಾಗಿ ಸೋಂಕು ಪತ್ತೆಯಾಗಿದೆ. ಕೋವಿಡ್ Read more…

BIG NEWS: ಭಾರತ -ಪಾಕ್ ಹೈವೋಲ್ಟೇಜ್ ಮ್ಯಾಚ್ ಗೆ ಕೌಂಟ್ ಡೌನ್; ಕ್ರಿಕೆಟ್ ಜಗತ್ತಿನ ಗಮನಸೆಳೆದ ಪಂದ್ಯದ ಬಗ್ಗೆ ಭಾರಿ ಕುತೂಹಲ- ಸೇಡು ತೀರಿಸಿಕೊಳ್ಳಲು ಟೀಂ ಇಂಡಿಯಾ ಸಜ್ಜು

ದುಬೈ: ಕ್ರಿಕೆಟ್ ಜಗತ್ತಿನ ಬದ್ಧವೈರಿಗಳೆಂದೇ ಹೇಳಲಾಗುವ ಭಾರತ ಮತ್ತು ಪಾಕಿಸ್ತಾನ ತಂಡಗಳ ನಡುವೆ ಜಗತ್ತಿನ ಶ್ರೀಮಂತ ನಗರಗಳಲ್ಲಿ ಒಂದಾದ ದುಬೈನಲ್ಲಿ ಇಂದು ಏಷ್ಯಾ ಕಪ್ 15ನೇ ಆವೃತ್ತಿಯ ಪಂದ್ಯ Read more…

BIG NEWS: ಗುಂಡೇಟಿನಿಂದ ಗಾಯಗೊಂಡ ಉಗ್ರನಿಗೆ ‘ರಕ್ತದಾನ’ ಮಾಡಿ ಮಾನವೀಯತೆ ಮೆರೆದ ಭಾರತೀಯ ಯೋಧರು

ಅಕ್ರಮವಾಗಿ ಗಡಿ ದಾಟಿ ಭಾರತ ಪ್ರವೇಶಿಸುವ ವೇಳೆ ಯೋಧರ ಗುಂಡೇಟಿನಿಂದ ಗಾಯಗೊಂಡಿರುವ ಪಾಕ್ ಆಕ್ರಮಿತ ಕಾಶ್ಮೀರದ ಉಗ್ರನಿಗೆ ಭಾರತೀಯ ಯೋಧರು ರಕ್ತದಾನ ಮಾಡಿ ಮಾನವೀಯತೆ ಮೆರೆದಿದ್ದಾರಲ್ಲದೆ ಆತನ ಜೀವ Read more…

BIG NEWS: ಭಾರತದಲ್ಲಿ ಐಫೋನ್ ಉತ್ಪಾದನೆಗೆ ಮುಂದಾದ ‘ಆಪಲ್’

ಆಪಲ್ ಕಂಪನಿಯ ಐಫೋನ್ ದುಬಾರಿ ಮೊಬೈಲ್ ಗಳಲ್ಲಿ ಮೊದಲ ಸ್ಥಾನದಲ್ಲಿದೆ. ಇದೀಗ ಐಫೋನ್ ಪ್ರಿಯರಿಗೆ ಖುಷಿ ಸುದ್ದಿಯೊಂದು ಇಲ್ಲಿದೆ. ಭಾರತದಲ್ಲಿಯೇ ಐ ಫೋನ್ ಉತ್ಪಾದನೆ ಮಾಡಲು ಆಪಲ್ ನಿರ್ಧರಿಸಿದ್ದು, Read more…

ಕೊನೆಗೂ ಭಾರತೀಯ ಗೆಳೆಯನ ಭೇಟಿ ಮಾಡಿದ ಟೆಸ್ಲಾ ಸಿಇಒ

ಟ್ವಿಟರ್​ನಲ್ಲಿ ಸಕ್ರಿಯರಾಗಿದ್ದರೆ, ಅದರಲ್ಲೂ ಟೆಸ್ಲಾ ಸಿಇಒ ಎಲೋನ್​ ಮಸ್ಕ್​ ಅವರನ್ನು ಫಾಲೋ ಮಾಡುತ್ತಿದ್ದರೆ, ಅವರು ಭಾರತದ ಟ್ವಿಟರ್​ ಗೆಳೆಯನನ್ನು ಹೊಂದಿದ್ದಾರೆಂದು ಬಹುಶಃ ಗಮನಿಸಿರಬಹುದು. ಆಗೊಮ್ಮೆ ಈಗೊಮ್ಮೆ ಪುಣೆ ಮೂಲದ Read more…

GOOD NEWS: ಸಾಲದ ಆಮಿಷವೊಡ್ಡಿ ಬ್ಲಾಕ್ ಮೇಲ್ ಮಾಡುತ್ತಿದ್ದ ಚೀನಾ ‘ಆಪ್’ ಗಳ ನಿಷೇಧ ಸಾಧ್ಯತೆ

ದೇಶದಲ್ಲಿ ತ್ವರಿತವಾಗಿ ಸಾಲ ನೀಡುವ ಆಮಿಷವೊಡ್ಡುವ ಮೂಲಕ ಜನರಿಗೆ ಬ್ಲಾಕ್ ಮೇಲ್ ಮಾಡುತ್ತಿದ್ದ ಸುಮಾರು 300 ಚೀನಿ ಆಪ್ ಗಳ ನಿಷೇಧಕ್ಕೆ ಕೇಂದ್ರ ಸರ್ಕಾರ ಸಿದ್ಧತೆ ನಡೆಸಿದೆ ಎಂದು Read more…

ಓದಿಗೆ ನೆರವಾಗುವಂತೆ ಪ್ರಧಾನಿ ಮೋದಿಗೆ ಮೊರೆಯಿಟ್ಟ ಅಫ್ಘಾನ್ ಯುವತಿ…!

ಅಫ್ಘಾನಿಸ್ತಾನವನ್ನು ತಾಲಿಬಾನ್ ವಶಪಡಿಸಿಕೊಂಡು ಬಳಿಕ ಮಹಿಳೆಯರಿಗೆ ಹಲವಾರು ನಿರ್ಬಂಧಗಳನ್ನು ಹೇರಲಾಗಿದೆ. ಉದ್ಯೋಗ ಸ್ಥಳದಲ್ಲಿ ಅಲ್ಲಿನ ಮಹಿಳೆಯರ ಪರಿಸ್ಥಿತಿ ಶೋಚನಿಯವಾಗಿದ್ದು, ವಿದ್ಯಾರ್ಥಿನಿಯರು ಶಾಲಾ – ಕಾಲೇಜಿಗೆ ತೆರಳಲೂ ಸಹ ಹಲವಾರು Read more…

ಡೊನಾಲ್ಡ್ ಟ್ರಂಪ್ 36 ಗಂಟೆಗಳ ಪ್ರವಾಸಕ್ಕೆ 38 ಲಕ್ಷ ರೂಪಾಯಿ ವೆಚ್ಚ….!

ಈ ಹಿಂದೆ ಅಮೆರಿಕ ಅಧ್ಯಕ್ಷರಾಗಿದ್ದ ಡೊನಾಲ್ಡ್ ಟ್ರಂಪ್ 2020ರಲ್ಲಿ ಭಾರತಕ್ಕೆ ಭೇಟಿ ನೀಡಿದ್ದು, ಈ ಸಂದರ್ಭದಲ್ಲಿ ಅವರು ರೋಡ್ ಶೋ, ನಮಸ್ತೆ ಟ್ರಂಪ್ ಮೊದಲಾದ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡಿದ್ದರು. ಅವರ Read more…

BIG NEWS: ಚಿನ್ನ ಖರೀದಿಯತ್ತ ಭಾರತೀಯರ ಒಲವು; ಬೇಡಿಕೆ ಶೇ.43 ರಷ್ಟು ಹೆಚ್ಚಳ

ಆಪತ್ಕಾಲದಲ್ಲಿ ನೆರವಾಗುತ್ತದೆ ಎಂಬ ಕಾರಣಕ್ಕೆ ಭಾರತೀಯರು ಚಿನ್ನ ಖರೀದಿಯತ್ತ ಹೆಚ್ಚಿನ ಒಲವು ತೋರುತ್ತಾರೆ. ಆದರೆ ಕೋವಿಡ್ ಲಾಕ್ ಡೌನ್ ಕಾರಣಕ್ಕೆ ಆರ್ಥಿಕವಾಗಿ ತೀವ್ರ ಪೆಟ್ಟು ಬಿದ್ದ ಪರಿಣಾಮ ಚಿನ್ನ Read more…

‘ವೇತನ’ ಹೆಚ್ಚಳದ ನಿರೀಕ್ಷೆಯಲ್ಲಿದ್ದ ಭಾರತೀಯರಿಗೆ ಇಲ್ಲಿದೆ ಖುಷಿ ಸುದ್ದಿ

ಏರುತ್ತಿರುವ ಬೆಲೆಗಳಿಂದಾಗಿ ಜನಸಾಮಾನ್ಯರು ಜೀವನ ನಡೆಸುವುದೇ ದುಸ್ತರ ಎಂಬಂತಾಗಿದೆ. ಹೀಗಾಗಿ ಇದನ್ನು ಸರಿದೂಗಿಸಲು ಅದಕ್ಕೆ ತಕ್ಕಂತೆ ವೇತನ ಸಿಗಲಿ ಎಂದು ಎಲ್ಲರೂ ಬಯಸುತ್ತಾರೆ ಅಂತವರಿಗೆ ಖುಷಿ ಸುದ್ದಿಯೊಂದು ಇಲ್ಲಿದೆ. Read more…

ಓಲಾದ ಎಲೆಕ್ಟ್ರಿಕ್ ಕಾರು ಬಿಡುಗಡೆ ನಿರೀಕ್ಷೆಯಲ್ಲಿದ್ದವರಿಗೆ ಇಲ್ಲಿದೆ ಖುಷಿ ಸುದ್ದಿ

ಭಾರತದ ಮಾರುಕಟ್ಟೆಗೆ ಎಲೆಕ್ಟ್ರಿಕ್ ಸ್ಕೂಟರ್ ಗಳನ್ನು ಪರಿಚಯಿಸಿದ್ದ ಓಲಾ ಕಂಪನಿ, ಎಲೆಕ್ಟ್ರಿಕ್ ಕಾರುಗಳನ್ನು ಸಹ ಬಿಡುಗಡೆ ಮಾಡುವುದಾಗಿ ಸೂಚನೆ ನೀಡಿತ್ತು. ನಿರೀಕ್ಷೆಯಂತೆ ಸ್ವಾತಂತ್ರ್ಯೋತ್ಸವ ದಿನದಂದು ಎಲೆಕ್ಟ್ರಿಕ್ ಕಾರು ಬಿಡುಗಡೆ Read more…

BIG BREAKING: ಕೊರೊನಾ ಸೋಂಕಿತರ ಸಂಖ್ಯೆ ಇನ್ನಷ್ಟು ಕುಸಿತ

ನವದೆಹಲಿ: ದೇಶದಲ್ಲಿ ಕೊರೊನಾ ಸೊಂಕಿತರ ಸಂಖ್ಯೆ ಎರಡು ದಿನಗಳಿಂದ ಕೊಂಚ ಕುಸಿತಗೊಂಡಿದ್ದು, ಕಳೆದ 24 ಗಂಟೆಯಲ್ಲಿ 14,092 ಜನರಲ್ಲಿ ಹೊಸದಾಗಿ ಸೋಂಕು ಪತ್ತೆಯಾಗಿದೆ. ಕೊರೊನಾ ಮಹಾಮಾರಿಗೆ ದೇಶದಲ್ಲಿ ಈವರೆಗೆ Read more…

1998 ರಿಂದ 2018: ಕಳೆದ 6 ಕಾಮನ್ ವೆಲ್ತ್ ಗೇಮ್ಸ್ ಗಳಲ್ಲಿ ಹೇಗಿದೆ ಭಾರತದ ಪದಕಗಳ ಬೇಟೆ…? ಇಲ್ಲಿದೆ ಫುಲ್ ಡಿಟೇಲ್ಸ್

ನವದೆಹಲಿ: ಭಾರತ ಕಾಮನ್‌ ವೆಲ್ತ್ ಗೇಮ್ಸ್‌ ನಲ್ಲಿ ಉತ್ತಮ ಪ್ರದರ್ಶನ ನೀಡಿದೆ, 2010 ರ ತವರು ಆವೃತ್ತಿ ದೇಶದ ಅತ್ಯುತ್ತಮ ಪ್ರದರ್ಶನವಾಗಿದೆ(101 ಪದಕಗಳು). 1998 ಕಾಮನ್‌ವೆಲ್ತ್ ಕ್ರೀಡಾಕೂಟ, ಕೌಲಾಲಂಪುರ್(25 Read more…

Shocking: ಯಾಂತ್ರೀಕರಣದಿಂದ ಭಾರತಕ್ಕೆ ಕಾದಿದೆ ಅಪಾಯ, ಶೇ.69ರಷ್ಟು ಉದ್ಯೋಗಕ್ಕೇ ಬರಲಿದೆ ಕುತ್ತು….!

ಭಾರತದಲ್ಲಿ ನಿರುದ್ಯೋಗ ಸಮಸ್ಯೆ ಹೊಸದೇನಲ್ಲ. ಆದ್ರೀಗ ಯಾಂತ್ರೀಕರಣದಿಂದಾಗಿ ಸುಮಾರು 69 ಪ್ರತಿಶತ ಉದ್ಯೋಗಗಳು ಕೈತಪ್ಪುವ ಅಪಾಯ ಎದುರಾಗಿದೆ. ದೇಶವು ಹೆಚ್ಚಿನ ಸಂಖ್ಯೆಯಲ್ಲಿ ಯುವ ಉದ್ಯೋಗಿಗಳನ್ನು ಹೊಂದಿದೆ. ಮುಂದಿನ 20 Read more…

ಶ್ರೇಯಸ್ ಭರ್ಜರಿ ಬ್ಯಾಟಿಂಗ್: ಎಲ್ಲಾ ವಿಕೆಟ್ ಪಡೆದ ಸ್ಪಿನ್ನರ್ಸ್: ಕೊನೆ ಪಂದ್ಯದಲ್ಲೂ ವಿಂಡೀಸ್ ಬಗ್ಗುಬಡಿದ ಟೀಂ ಇಂಡಿಯಾಗೆ 88 ರನ್ ಗೆಲುವು

ಲಾಡರ್‌ಹಿಲ್: ವೆಸ್ಟ್ ಇಂಡೀಸ್ ವಿರುದ್ಧದ ಟಿ20 ಸರಣಿ ಕೊನೆ ಪಂದ್ಯವನ್ನು 88 ರನ್‌ ಗಳಿಂದ ಗೆದ್ದ ಟೀಂ ಇಂಡಿಯಾ 4-1 ಅಂತರದಿಂದ ಸರಣಿ ಜಯಿಸಿದೆ. ಶ್ರೇಯಸ್ ಅಯ್ಯರ್ 64 Read more…

ಅಮೆರಿಕ ವಿವಿಯಲ್ಲಿ ವ್ಯಾಸಂಗ ಮಾಡಲು ಹೈದರಾಬಾದ್ ವಿದ್ಯಾರ್ಥಿಗೆ 1 ಕೋಟಿ ರೂ. ಮೊತ್ತದ ವಿದ್ಯಾರ್ಥಿ ವೇತನ

ಅಮೆರಿಕಾ ವಿಶ್ವವಿದ್ಯಾಲಯದಲ್ಲಿ ವ್ಯಾಸಂಗ ಮಾಡಲು ಹೈದರಾಬಾದ್ ಮೂಲದ ಭಾರತೀಯ ವಿದ್ಯಾರ್ಥಿ ಒಂದು ಕೋಟಿ ರೂಪಾಯಿಗಳಿಗೂ ಅಧಿಕ ಮೊತ್ತದ ವಿದ್ಯಾರ್ಥಿ ವೇತನ ಪಡೆದಿದ್ದಾರೆ. ವೇದಾಂತ್ ಆನಂದವಾಡೆ 1.3 ಕೋಟಿ ರೂಪಾಯಿ Read more…

4ನೇ ಟಿ20 ಪಂದ್ಯ: ವಿಂಡೀಸ್ ವಿರುದ್ಧ 59 ರನ್ ಭರ್ಜರಿ ಗೆಲುವು, ಭಾರತಕ್ಕೆ ಸರಣಿ

ಫ್ಲೋರಿಡಾ: ಭಾರತ ತಂಡ ಸಂಘಟಿತ ಪ್ರದರ್ಶನ ನೀಡಿ ವೆಸ್ಟ್ ಇಂಡೀಸ್ ವಿರುದ್ಧದ ನಾಲ್ಕನೇ ಟಿ20 ಪಂದ್ಯವನ್ನು 59 ರನ್ ಗಳಿಂದ ಜಯಿಸಿದೆ. ಇದರೊಂದಿಗೆ 5 ಪಂದ್ಯಗಳ ಸರಣಿಯನ್ನು 3 Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...