alex Certify ಬೆಲ್ಲ | Kannada Dunia | Kannada News | Karnataka News | India News - Part 3
ಕನ್ನಡ ದುನಿಯಾ
    Dailyhunt JioNews

Kannada Duniya

ಇಲ್ಲಿದೆ ಕುಂಬಳಕಾಯಿ ಸಾಂಬಾರು ಮಾಡುವ ವಿಧಾನ

ಕುಂಬಳಕಾಯಿ ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಇದರಿಂದ ರುಚಿಕರವಾದ ಸಾಂಬಾರು ಮಾಡುವ ವಿಧಾನ ಇಲ್ಲಿದೆ ನೋಡಿ. ಬೇಕಾಗುವ ಸಾಮಗ್ರಿಗಳು: 1/2 ಕೆಜಿ – ಕುಂಬಳ ಕಾಯಿ, 3 ಚಮಚ – Read more…

ಹಣದ ಸಮಸ್ಯೆ ಹೆಚ್ಚಾದರೆ ಸೋಮವಾರದಂದು ಮಾಡಿ ಈ ಪರಿಹಾರ

ಜೀವಿಸಲು ನೀರು, ಗಾಳಿ, ಆಹಾರ ಎಷ್ಟು ಮುಖ್ಯನೋ ಹಾಗೇ ಜೀವನ ನಡೆಸಲು ಹಣ ಕೂಡ ಅಷ್ಟೇ ಮುಖ್ಯ. ಹಣ ಮನುಷ್ಯನ ಅತಿ ಅವಶ್ಯಕ. ಎಷ್ಟೇ ಕಷ್ಟಪಟ್ಟು ದುಡಿದರೂ ಅದನ್ನು Read more…

ಬೇಸಿಗೆಯಲ್ಲಿ ತಂಪು ಕೊಡುವ ಆರೋಗ್ಯಕರ ಪಾನೀಯ

ಬೇಸಿಗೆ ಝಳ ಹೆಚ್ಚಾದಂತೆ ಆಹಾರಕ್ಕಿಂತ ಪಾನೀಯ ಸೇವನೆಗೆ ಹೆಚ್ಚು ಮಹತ್ವ ಇದೆ. ಇದು ದೇಹ ನಿರ್ಜಲೀಕರಣ ಹೊಂದುವುದರಿಂದ ತಡೆಯುತ್ತದೆ. ಹೆಸರುಕಾಳಿಂದ ತಯಾರಿಸಬಹುದಾದ ಸುಲಭ ಪಾನೀಯ ಮಾಡಿ ದೇಹದ ಆರೋಗ್ಯ Read more…

ಇದು ಸೌಂದರ್ಯ ವೃದ್ಧಿಗೆ ಅತ್ಯುತ್ತಮ ಫೇಸ್ ಪ್ಯಾಕ್

ರಕ್ತಹೀನತೆ ನಿವಾರಿಸಿ ಹಿಮೋಗ್ಲೋಬಿನ್ ಹೆಚ್ಚಿಸಲು ಬೆಲ್ಲ ಬಹೂಪಯೋಗಿ. ಅಧಿಕ ಕಬ್ಬಿಣಾಂಶ ಹೊಂದಿರುವ ಬೆಲ್ಲವನ್ನು ನಿತ್ಯ ಸೇವಿಸುವುದರಿಂದ ಆರೋಗ್ಯಕ್ಕೆ ಹಲವು ರೀತಿಯಲ್ಲಿ ಪ್ರಯೋಜನಗಳಿವೆ. ಅದರ ಹೊರತಾಗಿ ಸೌಂದರ್ಯ ವರ್ಧನೆಗೂ ಬೆಲ್ಲವನ್ನು Read more…

ಬೆನ್ನು ನೋವು ಕಾಡುತ್ತಾ ಇದ್ದರೆ ಇಲ್ಲಿದೆ ಸುಲಭ ಪರಿಹಾರ….!

ಬೆನ್ನು ನೋವು ಜೀವ ಹಿಂಡುತ್ತಿದೆಯೇ, ಸಣ್ಣ ಪ್ರಾಯದಲ್ಲೇ ಬೆನ್ನು ನೋವಿನ ಸಮಸ್ಯೆಯೇ, ಈ ಆಹಾರ ಸೇವಿಸಿ, ನೋವಿನಿಂದ ದೂರವಿರಿ. ಮೆಂತೆ ಸೇವನೆಯಿಂದ ದೇಹದಲ್ಲಿ ಮೂಳೆಗಳಿಗೆ ಬೇಕಾದ ಲುಬ್ರಿಕ್ಯಾಂಟ್ ಉತ್ಪನ್ನ Read more…

ಬಾಣಂತಿಯರಿಗೆ ತುಂಬಾ ಒಳ್ಳೆಯದು ಮೆಂತ್ಯ ಲೇಹ್ಯ

ಮೆಂತ್ಯ ಲೇಹ್ಯ ಇದು ಬಾಣಂತಿಯರಿಗೆ ತುಂಬಾ ಒಳ್ಳೆಯದು. ಹಾಗೇ ಬೆನ್ನುನೋವು ಸಮಸ್ಯೆ ಇರುವವರು ಕೂಡ ಇದನ್ನು ಸೇವಿಸಬಹುದು. ಬೆಳಿಗ್ಗೆ ಖಾಲಿ ಹೊಟ್ಟೆಗೆ ಇದನ್ನು ತಿನ್ನಬೇಕು. ಮಾಡುವ ವಿಧಾನ ಇಲ್ಲಿದ Read more…

ಆರೋಗ್ಯಕರ ಗೋಧಿ ಹಿಟ್ಟು – ಬೆಲ್ಲದಿಂದ ಮಾಡಿದ ‘ಕುಕ್ಕೀಸ್’

ಈಗ ಎಲ್ಲರೂ ಆರೋಗ್ಯದ ಕುರಿತು ಹೆಚ್ಚಿನ ಕಾಳಜಿ ವಹಿಸುತ್ತಾರೆ. ಮೈದಾ, ಹಾಗೂ ಸಕ್ಕರೆ ಎಂದರೆ ಮಾರುದ್ದ ದೂರ ಹೋಗುತ್ತಾರೆ. ಮಕ್ಕಳಿಗಂತೂ ಸಕ್ಕರೆ, ಮೈದಾ ಎರಡೂ ಒಳ್ಳೆಯದಲ್ಲ. ಹಾಗಾಗಿ ತಿಂಡಿಗಾಗಿ Read more…

ಮಕ್ಕಳಿಗೆ ಮಾಡಿ ಕೊಡಿ ಗೋಧಿ ಹಿಟ್ಟಿನ ಬರ್ಫಿ

ಮನೆಗೆ ಯಾರಾದರೂ ಧಿಡೀರನೆ ಅತಿಥಿಗಳು ಬಂದಾಗ ಅಥವಾ ಮನೆಮಂದಿಗೆ ಸಿಹಿ ತಿನ್ನಬೇಕು ಅನಿಸಿದಾಗ ಥಟ್ಟಂತ ರೆಡಿಯಾಗುವ ಗೋಧಿಹಿಟ್ಟಿನ ಬರ್ಫಿ ಇಲ್ಲಿದೆ ನೋಡಿ, ಇದರ ರುಚಿಯೂ ಕೂಡ ತುಂಬಾನೇ ಚೆನ್ನಾಗಿರುತ್ತದೆ. Read more…

ರುಚಿಕರ ‘ಸಿಹಿ ಅವಲಕ್ಕಿ’ ಮಾಡುವ ವಿಧಾನ

ಉಪ್ಪಿಟ್ಟು ಮಾಡಿದಾಗ ಅದರ ಜತೆಗೆ ಸಿಹಿ ಅವಲಕ್ಕಿ ಇದ್ದರೆ ಸಖತ್ ಆಗಿರುತ್ತದೆ. ಹಾಗೇ ಅವಲಕ್ಕಿ ಕೂಡ ಸುಲಭವಾಗಿ ಮಾಡಬಹುದಾದ ಒಂದು ತಿಂಡಿ. ಸಂಜೆಯ ಸ್ನ್ಯಾಕ್ಸ್ ಗೂ ಇದು ಚೆನ್ನಾಗಿರುತ್ತದೆ.ಇಲ್ಲಿ Read more…

ಆರೋಗ್ಯವರ್ಧಕ ‘ಆಳವಿ ಲಡ್ಡು’

ಆಳವಿ ಇದು ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಮಕ್ಕಳಿಂದ ಹಿಡಿದು ದೊಡ್ಡವರವರೆಗೆ ಇದನ್ನು ತಿನ್ನಬಹುದು. ಇದನ್ನು ಸೇವಿಸುವುದರಿಂದ ಮಲಬದ್ಧತೆ, ಕೂದಲು ಉದುರುವಿಕೆ ಸಮಸ್ಯೆಗಳು ನಿವಾರಣೆಯಾಗುತ್ತದೆ. ರೋಗನಿರೋಧಕ ಶಕ್ತಿ ಹೆಚ್ಚುತ್ತದೆ. ಆಳವಿ Read more…

‘ಬಾಳೆಎಲೆʼ ಸಿಹಿ ಕಡಬು ಮಾಡುವ ವಿಧಾನ

ಇನ್ನೇನು ಕೆಲವೇ ದಿನಗಳಲ್ಲಿ ಗಣೇಶ ಹಬ್ಬ ಬರಲಿದೆ. ಗಣೇಶನಿಗೆ ಕಡುಬು ಎಂದರೆ ಪ್ರೀತಿ. ಹಬ್ಬಕ್ಕೆ ಏನಾದರೂ ಸಿಹಿ ಮಾಡಬೇಕು ಎಂದುಕೊಂಡಿದ್ದರೆ ಬಾಳೆಲೆ ಬಳಸಿ ಮಾಡುವ ಈ ಸಿಹಿ ಕಡುಬು Read more…

ಊಟದ ನಂತರ ನೀವೂ ಬೆಲ್ಲ ತಿನ್ನುತ್ತೀರಾ…?

ಬೆಲ್ಲವನ್ನು ಇಷ್ಟಪಡದವರು ಯಾರೂ ಇರಲಿಕ್ಕಿಲ್ಲವೇನೋ? ಕರಾವಳಿ ಬದಿಯ ಅಡುಗೆ ಪದ್ಧತಿಗಳಲ್ಲಿ ಕಡ್ಡಾಯವಾಗಿ ಬೆಲ್ಲವನ್ನು ಬಳಸುತ್ತಾರೆ. ಹಳ್ಳಿ ಕಡೆಗಳಲ್ಲಿ ಮನೆಗೆ ಯಾರಾದರೂ ಅತಿಥಿಗಳು ಬಂದರೆ ಅವರಿಗೆ ನೀರಿನೊಂದಿಗೆ ಬೆಲ್ಲವನ್ನು ಕೊಡುವ Read more…

ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಕುಡಿಯಿರಿ ಬೆಲ್ಲದ ಪಾನಕ; ಇದರಿಂದ ಸಿಗುತ್ತೆ ಅಚ್ಚರಿಯ ಫಲಿತಾಂಶ…..!

ಬೆಲ್ಲವು ನೈಸರ್ಗಿಕ ಸಿಹಿಕಾರಕ. ಅನೇಕರು ಇದನ್ನು ಚಳಿಗಾಲದಲ್ಲಿ ಚಹಾ ಮಾಡಲು ಬಳಸುತ್ತಾರೆ. ಬೆಲ್ಲ ನಮ್ಮ ದೇಹದಲ್ಲಿ ಉಷ್ಣತೆಯನ್ನು ಉಂಟುಮಾಡುತ್ತದೆ. ಹಾಗಾಗಿ ಚಳಿಗಾಲದಲ್ಲಿ ಇದನ್ನು ಸೇವಿಸುವುದು ತುಂಬಾ ಪ್ರಯೋಜನಕಾರಿಯಾಗಿದೆ. ಚಹಾದ Read more…

ಪದೇ ಪದೇ ಹೊಟ್ಟೆ ಅಪ್ಸೆಟ್‌ ಆಗ್ತಿದ್ಯಾ….? ಬೆಲ್ಲ ತಿನ್ನಲು ಆರಂಭಿಸಿ

ಇತ್ತೀಚಿನ ದಿನಗಳಲ್ಲಿ ಗ್ಯಾಸ್ಟ್ರಿಕ್‌ ಸಮಸ್ಯೆ ಕಾಮನ್‌ ಆಗಿಬಿಟ್ಟಿದೆ. ಬಹುತೇಕರಿಗೆ ಉದರ ಬಾಧೆ, ಹೊಟ್ಟೆ ನೋವಿನ ತೊಂದರೆಗಳು ಕಾಡುತ್ತವೆ. ಇದಕ್ಕೆ ಕಾರಣ ನಾವು ಸೇವಿಸುವ ಆಹಾರ ಮತ್ತು ಕೆಟ್ಟ ಜೀವನಶೈಲಿ. Read more…

ಮನೆಯಲ್ಲೇ ತಯಾರಿಸಿ ‘ಬಯೋ ಎಂಜೈಮ್’

ಅಡುಗೆ ಮನೆ ಕಟ್ಟೆಯಿಂದ ಹಿಡಿದು ಬಾತ್ ರೂಂ ತನಕನೂ ಕ್ಲೀನ್‌ ಮಾಡಲು  ನಾವು ಇಂದು ನಾನಾ ರೀತಿಯ ಕೆಮಿಕಲ್ ಉಪಯೋಗಿಸುತ್ತೇವೆ. ಯಾವುದ್ಯಾವುದೋ ಬ್ರಾಂಡ್ ನ ಕೆಮಿಕಲ್ಸ್ ನ ತಂದು Read more…

ಗೋಧಿ ಪುಡಿಗಿಂತ ಇಡಿ ಗೋಧಿ ಉತ್ತಮ…..! ಕಾರಣ ಗೊತ್ತಾ….?

ದೇಹ ತೂಕ ಕಡಿಮೆ ಮಾಡುವಲ್ಲಿ ಮತ್ತು ಆರೋಗ್ಯ ಕಾಪಾಡುವಲ್ಲಿ ಗೋಧಿ ಅತಿ ಮುಖ್ಯ ಪಾತ್ರ ವಹಿಸುತ್ತದೆ. ಪುಡಿ ಮಾಡಿದ ಗೋಧಿಯನ್ನು ಬಳಸುವುದಕ್ಕಿಂತಲೂ ಡಯಟ್ ಪ್ರಿಯರು ಇಡೀ ಗೋಧಿಯನ್ನೇ ಆಹಾರ Read more…

ಆರೋಗ್ಯಕರವಾದ ವಾಲ್ ನಟ್ ʼಲಡ್ಡು’

ಈಗ ವರ್ಷ ಮೂವತ್ತು ದಾಟುತ್ತಿದ್ದಂತೆ ಎಲ್ಲರಿಗೂ ಕಾಲು ಗಂಟು ನೋವು, ಬೆನ್ನುನೋವು, ನಿಶಕ್ತಿಯಂತಹ ಸಮಸ್ಯೆಗಳು ಕಾಣಿಸಿಕೊಳ್ಳುತ್ತದೆ. ಇಲ್ಲಿ ಸುಲಭವಾಗಿ ಇದನ್ನು ನಿವಾರಿಸಿಕೊಳ್ಳಲು ಆರೋಗ್ಯಕರವಾದ ಲಡ್ಡು ಇದೆ. ಒಮ್ಮೆ ಮಾಡಿ Read more…

ಶುಕ್ರವಾರ ಈ ಕೆಲಸ ಮಾಡಿದ್ರೆ ದೊರೆಯುತ್ತೆ ಲಕ್ಷ್ಮಿ ಕೃಪೆ

ಶುಕ್ರವಾರದ ದಿನ ತಾಯಿ ಲಕ್ಷ್ಮಿಗೆ ಅರ್ಪಿಸಲಾಗಿದೆ. ಸಂಪತ್ತು, ಗೌರವ, ಯಶಸ್ಸು, ಆರೋಗ್ಯ ಬಯಸುವವರು ಶುಕ್ರವಾರದ ದಿನ ತಾಯಿಯ ಆರಾಧನೆ ಮಾಡಬೇಕು. ಶುಕ್ರವಾರ ಮಾಡುವ ಸಣ್ಣಪುಟ್ಟ ಕೆಲಸಗಳು ತಾಯಿಯನ್ನು ಒಲಿಸಿಕೊಳ್ಳಲು Read more…

ಸಕ್ಕರೆಗಿಂತ ಬೆಲ್ಲ ‘ಬೆಸ್ಟ್‌’ ಯಾಕೆ ಗೊತ್ತಾ….?

ಸಕ್ಕರೆಗಿಂತ ಬೆಲ್ಲವೇ ಆರೋಗ್ಯಕರ ಎಂಬುದು ಎಲ್ಲರಿಗೂ ಗೊತ್ತು. ಬೆಲ್ಲವು ಜೀರ್ಣಕ್ರಿಯೆಯನ್ನು ವೇಗವಾಗಿ ನಡೆಯುವಂತೆ ಮಾಡುತ್ತದೆ. ಅಷ್ಟೇ ಅಲ್ಲ, ಆಹಾರ ಚೆನ್ನಾಗಿ ಜೀರ್ಣವಾಗುವಂತೆಯೂ ನೋಡಿಕೊಳ್ಳುತ್ತದೆ. * ಒಂದು ವೇಳೆ ಹೊಟ್ಟೆ Read more…

ಇಲ್ಲಿದೆ ರುಚಿಕರವಾದ ಪೊಂಗಲ್ ತಯಾರಿಸುವ ವಿಧಾನ

ಸಿಹಿ ತಿನ್ನಬೇಕು ಅನಿಸಿದಾಗ ಮಾಡಿಕೊಂಡು ಸವಿಯಿರಿ ಈ ಸಕ್ಕರೆ ಪೊಂಗಲ್. ಥಟ್ಟಂತ ರೆಡಿಯಾಗುತ್ತೆ. ಜತೆಗೆ ಆರೋಗ್ಯಕ್ಕೂ ತುಂಬಾ ಒಳ್ಳೆಯದು. ಬೇಕಾಗುವ ಸಾಮಗ್ರಿಗಳು: ಅಕ್ಕಿ – 1 ಕಪ್, ಹೆಸರುಬೇಳೆ Read more…

ಎದೆ ಹಾಲು ವೃದ್ದಿಯಾಗಲು ಇಲ್ಲಿವೆ ಟಿಪ್ಸ್

ತಾಯಿಯ ಎದೆ ಹಾಲು ಚಿಕ್ಕಮಗುವಿಗೆ ತುಂಬಾ ಅಗತ್ಯ. ಆರು ತಿಂಗಳವರಗೆ ಮಗುವಿಗೆ ಎದೆಹಾಲು ಅತ್ಯಗತ್ಯವಾದ ಆಹಾರವಾಗಿದೆ. ಇದು ಮಗುವಿನ ಬೆಳವಣಿಗೆಗೆ ಸಹಾಯ ಮಾಡುತ್ತದೆ. ಆದರೆ ಕೆಲವರಿಗೆ ಎದೆಹಾಲು ಇರುವುದಿಲ್ಲ Read more…

ಈ ರಾಶಿಯವರು ಭಾದ್ರಪದ ಅಮಾವಾಸ್ಯೆ ದಿನ ಈ ಕ್ರಮ ಅನುಸರಿಸಿದರೆ ಶನಿಯ ದೋಷದಿಂದ ಪಡೆಯಬಹುದು ಮುಕ್ತಿ 

ಭಾದ್ರಪದ ಕೃಷ್ಣ ಪಕ್ಷದ ಅಮಾವಾಸ್ಯೆಯನ್ನು ಭಾದ್ರಪದ ಅಮಾವಾಸ್ಯೆ ಎಂದು ಕರೆಯುತ್ತಾರೆ. ಈ ಬಾರಿ ಈ ಅಮಾವಾಸ್ಯೆ ಶನಿವಾರದಂದು ಬಂದಿದೆ. ಹಾಗಾಗಿ ಈ ದಿನ ಶನಿಯ ಮಹಾದಶೆ, ಸಾಡೆಸಾತಿಗೆ ಒಳಗಾದವರು Read more…

ಆರೋಗ್ಯಕರವಾದ ಓಟ್ಸ್ ಕುಕ್ಕೀಸ್ ಮಾಡುವ ವಿಧಾನ

ಆರೋಗ್ಯಕರವಾದ ತಿನಿಸು ಎಂದರೆ ಎಲ್ಲರಿಗೂ ಇಷ್ಟ. ಹೊರಗಡೆಯಿಂದ ತಂದು ತಿನ್ನುವುದಕ್ಕಿಂತ ಮನೆಯಲ್ಲಿಯೇ ರುಚಿಕರವಾದ ಸ್ನ್ಯಾಕ್ಸ್ ಮಾಡಿಕೊಂಡು ಸವಿಯಿರಿ. ಇಲ್ಲಿ ರುಚಿಕರವಾದ ಓಟ್ಸ್ ಕುಕ್ಕಿಸ್ ಇದೆ ಮಾಡಿ ಸವಿಯಿರಿ. ಬೇಕಾಗುವ Read more…

ಬಹುಪಯೋಗಿ ʼಬೆಲ್ಲʼದ ಬಳಕೆಯಲ್ಲಿದೆ ಇಷ್ಟೆಲ್ಲಾ ಪ್ರಯೋಜನ

ಕಾಫಿ ಅಥವಾ ಟೀ ಕುಡಿಯದೆ ಬಹುತೇಕ ಮಂದಿಗೆ ಬೆಳಗಾಗದು ಇಲ್ಲವೇ ಹೊತ್ತು ಹೋಗದು. ಅಷ್ಟರ ಮಟ್ಟಿಗೆ ಪ್ರತಿಯೊಬ್ಬರೂ ಈ ಪಾನೀಯಗಳಿಗೆ ಅಡಿಕ್ಟ್ ಆಗಿದ್ದೇವೆ. ಇವುಗಳ ಸೇವನೆಯಿಂದ ದೇಹಕ್ಕೆ ಸಾಕಷ್ಟು Read more…

ಆಹಾ…! ಏನು ರುಚಿ ಅಂತೀರಾ ಈ ಅಲಸಂದೆ ಕಾಯಿ ಪಲ್ಯ

  ಕೆಲವರಿಗೆ ಸಾರು, ಸಾಂಬಾರಿನ ಜತೆಗೆ ಒಂದು ಪಲ್ಯ ಇದ್ದರೆ ಚೆನ್ನಾಗಿ ಊಟ ಮಾಡುತ್ತಾರೆ. ಹಾಗಾಗಿ ಇಲ್ಲಿ ರುಚಿಕರವಾಗಿ ಅಲಸಂದೆ ಕಾಯಿ ಪಲ್ಯ ಮಾಡುವ ವಿಧಾನ ಇದೆ ನೋಡಿ. Read more…

ಕಡಲೆ ಬೆಲ್ಲ ಸೇವನೆಯಿಂದ ಹೆಚ್ಚಿಸಬಹುದು ನಿಮ್ಮ ದೇಹದ ಶಕ್ತಿ……!

ಮಳೆಗಾಲದಲ್ಲಿ ಆರೋಗ್ಯವೂ ಪದೇ ಪದೇ ಕೈಕೊಡುತ್ತದೆ. ಗಾಳಿಗೆ ದೇಹದ ಚರ್ಮವೆಲ್ಲ ಒರಟಾಗಿ ಮನುಷ್ಯನಲ್ಲಿ ಲವಲವಿಕೆಯೇ ಇಲ್ಲದಂತೆ ಮಾಡುತ್ತದೆ. ಈ ಋತುವಿನಲ್ಲಿ ದೇಹವನ್ನು ಬೆಚ್ಚಗಿರಿಸುವ ದೇಹದ ಪ್ರತಿರೋಧಕ ಶಕ್ತಿಯನ್ನು ಹೆಚ್ಚಿಸುವ Read more…

ಹೀಗೆ ಮಾಡಿ ನೋಡಿ ರುಚಿಕರ ಪುಳಿಯೊಗರೆ ಪೌಡರ್

ದಿನಾ ದೋಸೆ, ಇಡ್ಲಿ ತಿಂದು ಬೇಜಾರು ಎಂದುಕೊಂಡವರು ಒಮ್ಮೆ ಈ ಪುಳಿಯೋಗರೆ ಪೌಡರ್ ಮಾಡಿಟ್ಟುಕೊಳ್ಳಿ. ಇದನ್ನು ಮಾಡಿ ಒಂದು ಗಾಳಿಯಾಡದ ಡಬ್ಬಕ್ಕೆ ಹಾಕಿ ಇಟ್ಟುಕೊಂಡರೆ ಪುಳಿಯೋಗರೆ ತಿನ್ನಬೇಕು ಅನಿಸಿದಾಗೆಲ್ಲಾ Read more…

ಇಲ್ಲಿದೆ ಸಿಹಿ ಅಪ್ಪಂ ಮಾಡುವ ಸರಳ ವಿಧಾನ

ದಿನಾ ಒಂದೇ ರೀತಿ ತಿಂಡಿ ಮಾಡಿ ಬೇಸರವಾದರೆ ಒಮ್ಮೆ ಸಿಹಿಯಾದ ಅಪ್ಪಂ ಮಾಡಿ. ಮಕ್ಕಳಿಗೂ ತುಂಬಾ ಇಷ್ಟವಾಗುತ್ತೆ ಈ ತಿನಿಸು. ಬೇಕಾಗುವ ಸಾಮಾಗ್ರಿಗಳು: ¼ ಕಪ್- ಅಕ್ಕಿ ಹಿಟ್ಟು, Read more…

ಹಬ್ಬಕ್ಕೆ ಮಾಡಿ ‘ಶೇಂಗಾʼ ಹೋಳಿಗೆ

ನಾಳೆ ಯುಗಾದಿ ಹಬ್ಬ. ಹಬ್ಬಕ್ಕೆ ಮನೆಯಲ್ಲೇ ರುಚಿಕರವಾದ ಹಾಗೂ ಬೇಗನೆ ಆಗುವಂತಹ ಶೇಂಗಾ ಹೋಳಿಗೆ ಮಾಡುವ ವಿಧಾನ ಇಲ್ಲಿದೆ ನೀವೂ ಮಾಡಿ ನೋಡಿ. ಬೇಕಾಗುವ ಸಾಮಗ್ರಿಗಳು: 1 ಕಪ್ Read more…

ಆರೋಗ್ಯಕರ ಚುರ್ಮಾ ಲಡ್ಡು ಹೀಗೆ ಮಾಡಿ

ಗೋಧಿ, ತುಪ್ಪ, ಬೆಲ್ಲ ಉಪಯೋಗಿಸಿ ಮಾಡುವ ಚುರ್ಮಾ ಲಡ್ಡು ತಿನ್ನುವುದಕ್ಕೆ ತುಂಬಾ ರುಚಿಕರ ಹಾಗೂ ಆರೋಗ್ಯಕ್ಕೆ ಒಳ್ಳೆಯದು. ಮಾಡುವ ವಿಧಾನ ಕೂಡ ಸುಲಭವಿದೆ. ಬೇಕಾಗುವ ಸಾಮಗ್ರಿಗಳು: ಗೋಧಿ ಹಿಟ್ಟು Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...