HomeHealthಸಕ್ಕರೆ ಬದಲು 'ಬೆಲ್ಲ' ಯಾಕೆ ಉಪಯೋಗಿಸಬೇಕು ಗೊತ್ತಾ.....?

ಸಕ್ಕರೆ ಬದಲು ‘ಬೆಲ್ಲ’ ಯಾಕೆ ಉಪಯೋಗಿಸಬೇಕು ಗೊತ್ತಾ…..?

ಬೆಲ್ಲ ಹಾಗೂ ಸಕ್ಕರೆ ಎರಡೂ ಕಬ್ಬಿನ ಹಾಲಿನಿಂದಲೇ ತಯಾರಿಸುವುದಾದರೂ ಸಿಹಿ ಪದಾರ್ಥಕ್ಕೆ ನಿಮ್ಮ ಆಯ್ಕೆ ಬೆಲ್ಲ ಆಗಿದ್ದಲ್ಲಿ ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಯಾಕೆಂದರೆ ಸಕ್ಕರೆ ಆರೋಗ್ಯಕ್ಕೆ ಒಳ್ಳೆಯದಲ್ಲ. ಆದರೆ ಸಕ್ಕರೆ ಬದಲು ಬೆಲ್ಲ ಯಾಕೆ ಉಪಯೋಗಿಸಬೇಕು ಗೊತ್ತಾ…?

* ಬೆಲ್ಲ ತಿಂದರೆ ದೇಹದಲ್ಲಿ ಸಕ್ಕರೆಯಂಶ ಕೂಡಲೇ ಅಧಿಕವಾಗುವುದಿಲ್ಲ. ಸಕ್ಕರೆ ಹಾಕಿದ ಸಿಹಿ ಪದಾರ್ಥ ಸೇವಿಸಿದರೆ ದೇಹದಲ್ಲಿ ಸಕ್ಕರೆಯಂಶ ಕೂಡಲೇ ಅಧಿಕವಾಗುತ್ತದೆ. ಇದು ಆರೋಗ್ಯದ ದೃಷ್ಟಿಯಿಂದ ಒಳ್ಳೆಯದಲ್ಲ.

 * ಸಕ್ಕರೆಯಷ್ಟು ಕ್ಯಾಲೋರಿ ಬೆಲ್ಲದಲ್ಲಿ ಇರುವುದಿಲ್ಲ.

* ಬೆಲ್ಲ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

* ಬೆಲ್ಲ ಶ್ವಾಸಕೋಶದ ಆರೋಗ್ಯಕ್ಕೆ ತುಂಬಾ ಒಳ್ಳೆಯದು.

* ಬೆಲ್ಲ ಜೀರ್ಣಕ್ರಿಯೆಗೆ ತುಂಬಾ ಒಳ್ಳೆಯದು ಹಾಗೂ ಮೈ ತೂಕ ಕೂಡ ಅಧಿಕವಾಗುವುದಿಲ್ಲ.

* ಬೆಲ್ಲದಲ್ಲಿ ಮೆಗ್ನೀಷಿಯಂ, ಪೊಟಾಷ್ಯಿಯಂ, ಕ್ಯಾಲ್ಸಿಯಂ, ಮ್ಯಾಂಗನೀಸ್‌, ಸೆಲೆನಿಯಂ, ಸತು ಇರುವುದರಿಂದ ರಕ್ತಹೀನತೆ ಬರದಂತೆ ತಡೆಯುತ್ತದೆ.

For Latest News Updates, Join Our Whatsapp Community🚩
RELATED ARTICLES

Most Popular