alex Certify ಬಾಲಿವುಡ್ | Kannada Dunia | Kannada News | Karnataka News | India News - Part 26
ಕನ್ನಡ ದುನಿಯಾ
    Dailyhunt JioNews

Kannada Duniya

ಕೊರೊನಾ ಲಸಿಕೆ ಹಾಕಿಸಿಕೊಂಡ ಭಾರತದ ಮೊದಲ ನಟಿ

ಕೊರೊನಾ ವಿರುದ್ಧ ಲಸಿಕೆ ಅಭಿಯಾನ ಶುರುವಾಗಿದೆ.ಅನೇಕ ದೇಶಗಳಲ್ಲಿ ಈಗಾಗಲೇ ಕೊರೊನಾ ಲಸಿಕೆ ಹಾಕುವ ಕಾರ್ಯ ಶುರುವಾಗಿದೆ. ಭಾರತದಲ್ಲಿ ಕೊರೊನಾ ಲಸಿಕೆ ಡ್ರೈ ರನ್ ನಡೆಯುತ್ತಿದೆ. ಗೋಪಿ ಕಿಶನ್, ಆಂಖೆ, Read more…

ʼಬಚ್ಚನ್​ ಪಾಂಡೆʼ ಸಿನಿಮಾದ ಅಕ್ಷಯ್​ ಕುಮಾರ್​ ಹೊಸ ಲುಕ್​ ರಿವೀಲ್

ಬಾಲಿವುಡ್​ನ ಮುಂಬರುವ ಚಿತ್ರ ʼಬಚ್ಚನ್ ಪಾಂಡೆʼಯಲ್ಲಿ ಮುಖ್ಯ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿರುವ ನಟ ಅಕ್ಷಯ್​ ಕುಮಾರ್​ ಸಿನಿಮಾದಲ್ಲಿ ತಮ್ಮ ಹೊಸ ಲುಕ್​ನ ಪೋಸ್ಟರ್​ನ್ನು ಸೋಶಿಯಲ್​ ಮೀಡಿಯಾದಲ್ಲಿ ಶೇರ್​ ಮಾಡಿದ್ದಾರೆ. ಬಾಲಿವುಡ್​ Read more…

ಖಾಸಗಿ ಜೀವನಕ್ಕೆ ಧಕ್ಕೆ ತಂದ ಫೋಟೋಗ್ರಾಫರ್‌ ವಿರುದ್ದ ಅನುಷ್ಕಾ ಶರ್ಮಾ ಗರಂ..!

ಬಾಲಿವುಡ್​ ನಟಿ ಅನುಷ್ಕಾ ಶರ್ಮಾ ಹಾಗೂ ಟೀಂ ಇಂಡಿಯಾ ನಾಯಕ ವಿರಾಟ್​ ಕೊಹ್ಲಿ ದಂಪತಿ ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ. ತಮ್ಮ ಖಾಸಗಿ ಜೀವನಕ್ಕೆ ಭಂಗ ತಂದಿದ್ದಾರೆ ಎಂಬ ಕಾರಣಕ್ಕೆ Read more…

ಇಷ್ಟು ಕೋಟಿಗೆ ಮಾರಾಟವಾಯ್ತು ಸಲ್ಮಾನ್ ʼರಾಧೆʼ ಚಿತ್ರ

ಬಾಲಿವುಡ್ ಸೂಪರ್ ಸ್ಟಾರ್ ಸಲ್ಮಾನ್ ಖಾನ್ ಅಭಿನಯದ ರಾಧೆ ಚಿತ್ರದ ಬಗ್ಗೆ ನಿರೀಕ್ಷೆ ಹೆಚ್ಚಿದೆ. ರಾಧೆ ಚಿತ್ರ ವೀಕ್ಷಣೆಗೆ ಅಭಿಮಾನಿಗಳು ತುದಿಗಾಲಿನಲ್ಲಿ ನಿಂತಿದ್ದಾರೆ. ಚಿತ್ರ ಈದ್ ಗೆ ಬಿಡುಗಡೆಯಾಗುವ Read more…

ಲಡಾಖ್​ ಚಳಿಗೆ ತತ್ತರಿಸಿದ ಬಿಗ್​ ಬಿ: ಮುಂಬೈ ಗೆ ವಾಪಸ್….!

ಬಾಲಿವುಡ್​ ಹಿರಿಯ ನಟ ಅಮಿತಾಭ್​ ಬಚ್ಚನ್​ ಇತ್ತೀಚಿಗೆ ಲಡಾಖ್​ಗೆ ಚುಟುಕು ಪ್ರವಾಸ ಕೈಗೊಂಡಿದ್ರು. ಪ್ರಸ್ತುತ ಲಡಾಖ್​​ನಲ್ಲಿ -33 ಡಿಗ್ರಿ ಸೆಲ್ಸಿಯಸ್​ ತಾಪಮಾನವಿದ್ಧು ಇಲ್ಲಿಂದ ವಾಪಸ್ಸಾಗಿರುವ ಬಿಗ್​ ಬಿ ಸಾಮಾಜಿಕ Read more…

ಐಷಾರಾಮಿ ಆಸ್ತಿ ಖರೀದಿ ಮಾಡಿದ ನಟಿ ಜಾನ್ವಿ ಕಪೂರ್​​..!

ಬಾಲಿವುಡ್​ ನಟಿ ಜಾನ್ವಿ ಕಪೂರ್​​ ಮುಂಬೈನ ದುಬಾರಿ ಏರಿಯಾದಲ್ಲಿ 39 ಕೋಟಿ ರೂಪಾಯಿ ಮೌಲ್ಯದ ಮನೆಯನ್ನ ಖರೀದಿ ಮಾಡಿದ್ದಾರೆ. ಇದು ಮುಂಬೈನ ಅತ್ಯಂತ ಐಷಾರಾಮಿ ಹಾಗೂ ದುಬಾರಿ ವಸತಿ Read more…

ಬಾಲಿವುಡ್ ಸೆಲೆಬ್ರಿಟಿಗಳಿಗೆ ಅಜ್ಜಿ ಮನೆಯಾಯ್ತಾ ಮಾಲ್ಡೀವ್ಸ್…‌?

ಬಾಲಿವುಡ್‌ ತಾರೆಯರಿಗೆ ಬಲೇ ಮೆಚ್ಚಿನ ತಾಣವಾದ ಮಾಲ್ಡೀವ್ಸ್‌ ದ್ವೀಪಗುಚ್ಛವು ಹೊಸ ವರ್ಷದ ಆಚರಣೆಯ ವೇಳೆ ನಿರೀಕ್ಷಿತವಾಗಿಯೇ ಸೆಲೆಬ್ರಿಟಿಗಳಿಂದ ತುಂಬಿ ಹೋಗಿರುತ್ತದೆ. ಕಳೆದ ನವೆಂಬರ್‌ನಲ್ಲಿ ಕತ್ರಿನಾ ಕೈಫ್, ದಿಶಾ ಪಠಾನಿ, Read more…

ಬಾಲಿವುಡ್ ಹಾಡಿಗೆ ಅಮೆರಿಕಾದ ಅಪ್ಪ – ಮಗನಿಂದ ಹೆಜ್ಜೆ…!

ಬಾಲಿವುಡ್​ ಸಿನಿಮಾದ ಹಾಡುಗಳು ನಮ್ಮ ದೇಶದಲ್ಲಿ ಮಾತ್ರವಲ್ಲದೇ ವಿದೇಶಗಳಲ್ಲೂ ಸದ್ದು ಮಾಡ್ತಾನೇ ಇರ್ತಾವೆ. ಈ ಮಾತಿಗೆ ಸಾಕ್ಷಿ ಎಂಬಂತೆ ವಿದೇಶಿಗರಾದ ರಿಕಿ ಎಲ್​ ಪಾಂಡ್​ ಎಂಬವರು ಬಾಲಿವುಡ್​ನ ಹಳೆಯ Read more…

ರಣಬೀರ್ ‌- ಆಲಿಯಾ & ರಣವೀರ್ ‌- ದೀಪಿಕಾ ಗ್ರೂಪ್ ಫೋಟೋ ವೈರಲ್

ಈ ಸೆಲೆಬ್ರಿಟಿಗಳು ಏನೇ ಮಾಡಿದರೂ ಅದು ಸುದ್ದಿಯಾಗುವುದು ಹೊಸ ವಿಚಾರವೇನಲ್ಲ. ಬಾಲಿವುಡ್ ನಟರಾದ ರಣಬೀರ್‌ ಕಪೂರ್‌ ಹಾಗೂ ಅವರ ಗರ್ಲ್‌ಫ್ರೆಂಡ್ ಆಲಿಯಾ ಭಟ್ ಹೊಸ ವರ್ಷ ಆಚರಿಸಲು ರಾಜಸ್ಥಾನದ Read more…

ಸಾಮಾಜಿಕ ಮಾಧ್ಯಮದ ಪೋಸ್ಟ್ ಡಿಲೀಟ್​ ಮಾಡಿ ಅಚ್ಚರಿ ಮೂಡಿಸಿದ ದೀಪಿಕಾ..!

ಹೊಸ ವರ್ಷದ ಪ್ರಯುಕ್ತ ಬಾಲಿವುಡ್​ ನಟಿ ದೀಪಿಕಾ ಪಡುಕೋಣೆ ಮಹತ್ವದ ಹೆಜ್ಜೆಯೊಂದನ್ನ ಇಟ್ಟಿದ್ದಾರೆ. ಸದ್ಯ ತಮ್ಮ ಪತಿ ರಣವೀರ್​ ಸಿಂಗ್​ ಜೊತೆ ರಾಜಸ್ಥಾನದ ಜೈಪುರದಲ್ಲಿ ಹೊಸ ವರ್ಷದ ಸಂಭ್ರಮಾಚರಣೆಯಲ್ಲಿರುವ Read more…

2020ರಲ್ಲಿ ಆತ್ಮಹತ್ಯೆಗೆ ಶರಣಾದ ಭಾರತದ ಸಿನಿಮಾ ತಾರೆಯರೆಷ್ಟು ಗೊತ್ತಾ…?

2019ರ ಡಿಸೆಂಬರ್​ 31ರ ಮಧ್ಯರಾತ್ರಿ 12 ಗಂಟೆಗೆ 2020ನ್ನ ಬರ ಮಾಡಿಕೊಳ್ಳುತ್ತಿದ್ದ ವೇಳೆಯಲ್ಲಿ ಯಾರೂ ಕೂಡ ಈ ವರ್ಷ ಇಷ್ಟು ಕೆಟ್ಟದಾಗಿ ಇರಲಿದೆ ಅನ್ನೋದನ್ನ ಊಹೆ ಕೂಡ ಮಾಡಿರಲಿಲ್ಲ. Read more…

ಅಭಿಮಾನಿಗಳ ಪ್ರೀತಿ ಕಂಡು ಭಾವುಕರಾದ ಅಮಿಷಾ ಪಟೇಲ್​

ಬಾಲಿವುಡ್​ ನಟಿ ಅಮಿಷಾ ಪಟೇಲ್​ ಬೆಳ್ಳಿ ತೆರೆಯಿಂದ ದೂರಾಗಿ ಬಹಳ ಸಮಯವೇ ಕಳೆದಿದೆ. ಹೀಗಾಗಿ ಅಮೀಷಾ ಅಭಿಮಾನಿಗಳು ನೆಚ್ಚಿನ ನಟಿಯ ಅಭಿಯನವನ್ನ ಮಿಸ್​ ಮಾಡಿಕೊಳ್ತಿದ್ದಾರೆ. ನೆಚ್ಚಿನ ನಟಿಯ ಅಭಿಯನದ Read more…

ವಿಐಪಿ ಭದ್ರತೆಯೊಂದಿಗೆ ಬಂದ ಕಂಗನಾಗೆ ನೆಟ್ಟಿಗರ ವ್ಯಂಗ್ಯ

ಶಿವಸೇನಾ ನಾಯಕ ಸಂಜಯ್‌ ರೌತ್‌ ಜೊತೆಗೆ ಹರಾಕಿರಿ ಮಾಡಿಕೊಂಡು ಸುದ್ದಿ ಮಾಡುತ್ತಿದ್ದ ಬಾಲಿವುಡ್ ನಟಿ ಕಂಗನಾ ರನೌತ್‌ಗೆ ಸಿಆರ್‌ಪಿಎಫ್‌ ಸಿಬ್ಬಂದಿ ಇರುವ ವೈ-ಪ್ಲಸ್‌ ಭದ್ರತೆ ಒದಗಿಸಿದ್ದ ಕೇಂದ್ರ ಸರ್ಕಾರದ Read more…

ಅಭಿಮಾನಿಯ ಪುಟ್ಟ ಅಂಗಡಿಗೆ ನಟ ಸೋನು ಸೂದ್ ಅನಿರೀಕ್ಷಿತ ಭೇಟಿ​..!

ದೇಶದಲ್ಲಿ ಕೊರೊನಾ ಸಮಸ್ಯೆ ಶುರುವಾದಾಗಿನಿಂದ ಒಂದಿಲ್ಲೊಂದು ಸಮಾಜಮುಖಿ ಕಾರ್ಯ ಮಾಡುವ ಮೂಲಕ ಬಾಲಿವುಡ್​ ನಟ ಸೋನು ಸೂದ್​ ಜನಮನವನ್ನ ಗೆಲ್ಲುತ್ತಲ್ಲೇ ಬರ್ತಿದ್ದಾರೆ. ಲಾಕ್​ಡೌನ್​ ಸಮಯದಲ್ಲಿ ವಲಸೆ ಕಾರ್ಮಿಕರಿಗೆ ಸಾರಿಗೆ Read more…

ಸಾಕಿ ಸಾಕಿ ಹಾಡಿಗೆ ಕುಣಿದ ಯುವತಿ ಟ್ಯಾಲೆಂಟ್​ ಕಂಡು ಸ್ವತಃ ನೋರಾ ಫತೇಹಿ ಫಿದಾ

ತಮ್ಮ ಸುಂದರವಾದ ಮೈಮಾಟ ಹಾಗೂ ಆಕರ್ಷಕ ನೃತ್ಯದ ಮೂಲಕವೇ ಬಾಲಿವುಡ್​ನಲ್ಲಿ ಸುದ್ದಿ ಮಾಡಿದವರು ನೋರಾ ಫತೇಹಿ ಅಲಿ ಖಾನ್​. ಈಕೆಯ ನೃತ್ಯದ ಪ್ರತಿಭೆಗೆ ಫಿದಾ ಆದ ಅನೇಕರು ಈಗಾಗಲೇ Read more…

ತಾಯಿಗೆ ಭಾವನಾತ್ಮಕವಾಗಿ ಜನ್ಮದಿನದ ಶುಭ ಕೋರಿದ ಕಂಗನಾ ರಣಾವತ್

ಸದಾ ವಿವಾದಾತ್ಮಕ ಪೋಸ್ಟ್​ಗಳನ್ನೇ ಸಾಮಾಜಿಕ ಜಾಲತಾಣದಲ್ಲಿ ಹರಿಬಿಡುವ ಬಾಲಿವುಡ್​ ನಟಿ ಕಂಗನಾ ರಣಾವತ್​​ ಇದೀಗ ವಿವಾದಗಳಿಂದ ದೂರು ಉಳಿದು ಕುಟುಂಬಸ್ಥರ ಫೋಟೋವನ್ನ ಶೇರ್​ ಮಾಡಿದ್ದರು. ಸಹೋದರನ ಮದುವೆ ಸಮಾರಂಭದಲ್ಲಿ Read more…

ಸಿನಿಮಾ ರಿಲೀಸ್​ಗೂ ಮುನ್ನ ಸಂತಸ ಹೊರಹಾಕಿದ ಶಕೀಲಾ

ಕೆಲವೊಂದು ವ್ಯಕ್ತಿತ್ವಗಳೇ ಹಾಗೆ. ನೀವು ಅವರನ್ನ ಬೇಕಿದ್ದರೆ ಇಷ್ಟ ಪಡದೇ ಇರಬಹುದು. ಆದರೆ ಮರೆಯೋಕಂತೂ ಸಾಧ್ಯವೇ ಇಲ್ಲ. ಚಿತ್ರರಂಗದಲ್ಲಿ ಅಭಿಮಾನಿಗಳಿಗೆ ಈ ರೀತಿಯ ಭಾವನೆ ಮೂಡಿಸಿದ ಕಲಾವಿದರ ಪೈಕಿ Read more…

ʼದಂಗಲ್ʼ‌ಗೆ ನಾಲ್ಕು ವರ್ಷ: ಸ್ವೀಟ್‌ ಮೆಮೋರಿ ಹಂಚಿಕೊಂಡ ನಟಿ ಸಾನ್ಯಾ

ಆಮೀರ್‌ ಖಾನ್ ರ ʼದಂಗಲ್ʼ ಚಿತ್ರದ ಮೂಲಕ ತಮ್ಮ ನಟನಾ ವೃತ್ತಿ ಆರಂಭಿಸಿದ್ಧ ಸಾನ್ಯಾ ಮಲ್ಹೋತ್ರಾ, ಈ ಚಿತ್ರದಲ್ಲಿ ಖಾನ್‌‌ ಮಗಳ ಪಾತ್ರದಲ್ಲಿ ಕಾಣಿಸಿಕೊಂಡು, ರಾಷ್ಟ್ರ ಮಟ್ಟದ ಕುಸ್ತಿ Read more…

2021ರಲ್ಲಾದರೂ ಮದುವೆಯಾಗುತ್ತಾರಾ ರಣಬೀರ್ ‌- ಆಲಿಯಾ…?

ಬಾಲಿವುಡ್‌ನ ಸಖತ್ ಹಾಟ್ ಲವ್‌ ಸ್ಟೋರಿಯಾಗಿರುವ ರಣಬೀರ್‌ ಕಪೂರ್‌-ಆಲಿಯಾ ಭಟ್‌ ಪ್ರಣಯವು ಮದುವೆಯಲ್ಲಿ ಅಂತ್ಯವಾಗಲಿದೆ ಎಂಬ ಗುಮಾನಿಗಳು ಬಲವಾಗುತ್ತಿವೆ. ಈ ಕುರಿತಾಗಿ ಖುದ್ದು ಪ್ರತಿಕ್ರಿಯೆ ಕೊಟ್ಟಿರುವ ಆಲಿಯಾ ಭಟ್, Read more…

ಡಾಕ್ಟರ್​ ಆಗಲು ಹೊರಟ ನಟ ಆಯುಷ್ಮಾನ್​ ಖುರಾನಾ..!

ಬಾಲಿವುಡ್ ​ನಟ ಆಯುಷ್ಮಾನ್​ ಖುರಾನಾ ಪ್ರತಿ ಸಿನಿಮಾಗಳು ಗಲ್ಲಾಪೆಟ್ಟಿಗೆಯಲ್ಲಿ ಸದ್ದು ಮಾಡೋದ್ರ ಜೊತೆ ಜೊತೆಗೆ ಸಮಾಜಕ್ಕೊಂದು ಉತ್ತಮ ಸಂದೇಶವನ್ನ ಹೊತ್ತು ತರುತ್ತೆ. ಪ್ರಸ್ತುತ ಚಂಡೀಗಢದಲ್ಲಿರುವ ನಟ ಆಯುಷ್ಮಾನ್​ ಖುರಾನಾ Read more…

ಬಾಲಿವುಡ್ ನಟಿ ರಕುಲ್ ಪ್ರೀತ್ ಸಿಂಗ್ ಗೆ ಕೊರೊನಾ ದೃಢ

ಮುಂಬೈ: ಬಾಲಿವುಡ್ ನಟಿ ರಕುಲ್ ಪ್ರೀತ್ ಸಿಂಗ್ ಅವರಿಗೆ ಕೊರೊನಾ ಸೋಂಕು ದೃಢಪಟ್ಟಿದೆ. ಈ ಕುರಿತು ಸ್ವತ: ರಕುಲ್ ಸಾಮಾಜಿಕ ಜಾಲತಾಣಗಳಲ್ಲಿ ಮಾಹಿತಿ ನೀಡಿದ್ದಾರೆ. ತಮಗೆ ಕೊರೊನಾ ಸೋಂಕು Read more…

ಬಾಲಿವುಡ್​ ಹಾಡಿಗೆ ಸಖತ್​ ಸ್ಟೆಪ್ಸ್ ಹಾಕಿದ ಅಮೆರಿಕಾ ಪ್ರಜೆ..!

ಉತ್ಸಾಹಭರಿತ ಬೀಟ್​ ಹಾಗೂ ಚಮತ್ಕಾರಿ ಸ್ಟೆಪ್ಸ್​ಗಳಿಂದಾಗಿ ಬಾಲಿವುಡ್​ ಸಂಗೀತ ವಿಶ್ವದಾದ್ಯಂತ ತನ್ನದೇ ಆದ ಅಭಿಮಾನಿಗಳನ್ನ ಸಂಪಾದಿಸಿದೆ. ಅದರಲ್ಲೂ ವಿದೇಶಿಗರು ಘುಂಗ್ರೂ ಹಾಗೂ ಲಗ್ಡಿ ಲಾಹೋರ್​ ಜನಪ್ರಿಯ ಹಾಡಿಗೆ ತಮ್ಮ Read more…

1998ರ ಕೋಕಾಕೋಲಾ ಜಾಹಿರಾತಿನ ಹಿಂದಿದೆ ರೋಚಕ ಕತೆ..!

ಟಿವಿ ನಿರೂಪಕಿ ಮಾರಿಯಾ ಗೊರೆಟ್ಟಿ ತಾವು 1998ರಲ್ಲಿ ನಟಿಸಿದ್ದ ಕೋಕಾ ಕೋಲಾ ಇಂಡಿಯಾದ ಜಾಹೀರಾತಿನ ವಿಡಿಯೋ ಪೋಸ್ಟ್ ಮಾಡಿದ್ದಾರೆ. ಈ ಜಾಹೀರಾತು ನನ್ನಂತೆಯೇ ಕೂಲ್​ ಆಗಿತ್ತು ಅಂತಾ ಇನ್ಸ್​ಟಾಗ್ರಾಂ Read more…

ಶೂಟಿಂಗ್​ ನಡುವೆಯೇ ಕುಸಿದು ಬಿದ್ದ ಹಿರಿಯ ನಟ

ವಿವೇಕ್​ ಅಗ್ನಿಹೋತ್ರಿ ಮುಂದಿನ ಚಿತ್ರ ʼದಿ ಕಾಶ್ಮೀರ ಫೈಲ್ಸ್ʼ ಸಿನಿಮಾದ ಶೂಟಿಂಗ್​ನಲ್ಲಿದ್ದ ಬಾಲಿವುಡ್​ ಹಿರಿಯ ನಟ ಮಿಥುನ್​ ಚಕ್ರವರ್ತಿ ಸೆಟ್​ನಲ್ಲಿಯೇ ಅನಾರೋಗ್ಯಕ್ಕೆ ಒಳಗಾಗಿದ್ದಾರೆ. ಇದರಿಂದಾಗಿ ಶೂಟಿಂಗ್​ ಸ್ಥಗಿತಗೊಳಿಸಲಾಯ್ತ. ಉದರ Read more…

ಅಭಿಮಾನಿಗಳಿಂದ ಬಾಲಿವುಡ್ ನಟನ ದೇವಾಲಯ ನಿರ್ಮಾಣ

ಹೈದರಾಬಾದ್: ಕೊರೊನಾ ಲಾಕ್ ಡೌನ್ ವೇಳೆ ಸಂಕಷ್ಟದಲ್ಲಿದ್ದ ಸಾವಿರಾರು ಜನರಿಗೆ ಸಹಾಯ ಮಾಡಿರುವ ಬಾಲಿವುಡ್ ನಟ ಸೋನು ಸೂದ್ ಇದೀಗ ಅಭಿಮಾನಿಗಳ ಮನದಲ್ಲಿ ಆರಾಧ್ಯ ದೇವರು. ಹೀಗಾಗಿ ತಮ್ಮ Read more…

ಹುಟ್ಟುಹಬ್ಬದ ಸಂಭ್ರಮದಲ್ಲಿ ಸುಶಾಂತ್‌ ಸಿಂಗ್‌ ಮಾಜಿ ಗೆಳತಿ

ಬಾಲಿವುಡ್​ ಹಾಗೂ ಕಿರುತೆರೆ ಎರಡರಲ್ಲೂ ನಟಿಸಿ ಸೈ ಎನಿಸಿಕೊಂಡಿರುವ ನಟಿ ಅಂಕಿತಾ ಲೋಖಂಡೆ ಇಂದು ತಮ್ಮ 36ನೇ ವರ್ಷದ ಜನ್ಮದಿನೋತ್ಸವದ ಸಂಭ್ರಮದಲ್ಲಿದ್ದಾರೆ. ತಮ್ಮ ಗೆಳೆಯ ವಿಕ್ಕಿ ಜೈನ್​ ಜೊತೆ Read more…

ರೈತರ ಪ್ರತಿಭಟನೆಗೆ ಸಾಥ್​ ನೀಡಿದ ನಟಿ ಆಲಿಯಾ ಭಟ್​ ತಾಯಿ

ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಕೃಷಿ ಮಸೂದೆ ವಿರೋಧಿಸಿ ರೈತರ ಪ್ರತಿಭಟನೆ ಮುಂದುವರಿಯುತ್ತಲೇ ಇದೆ. ಈಗಾಗಲೇ ಅನೇಕ ಬಾಲಿವುಡ್​ ಸೆಲೆಬ್ರಿಟಿಗಳು ರೈತರ ಹೋರಾಟಕ್ಕೆ ಸಾಥ್​ ನೀಡಿದ್ದಾರೆ. ಈ ಸಾಲಿಗೆ Read more…

ಪಾರ್ಟಿಯ ವೈರಲ್​ ವಿಡಿಯೋದ ಬಗ್ಗೆ ಎನ್​ಸಿಬಿಗೆ ಸ್ಪಷ್ಟನೆ ನೀಡಿದ ಕರಣ್​ ಜೋಹರ್​

ಕಳೆದ ವರ್ಷ ತಮ್ಮ ನಿವಾಸದಲ್ಲಿ ನಡೆಸಲಾದ ಪಾರ್ಟಿಯಲ್ಲಿ ಡ್ರಗ್​ ವ್ಯಸನ ಮಾಡಲಾಗಿದ್ದ ಅಂತಾ ಹೇಳಲಾಗಿದ್ದ ಬಾಲಿವುಡ್​ ನಿರ್ಮಾಪಕ ಕರಣ್​ ಜೋಹರ್​ ಎನ್​ಸಿಬಿಗೆ ಪ್ರತಿಕ್ರಿಯೆ ನೀಡಿದ್ದಾರೆ. ವೈರಲ್​ ಆಗಿದ್ದ ಪಾರ್ಟಿಯ Read more…

ರೈತರ ಪ್ರತಿಭಟನೆಗೆ ನಟಿ ಸ್ವರಾ ಭಾಸ್ಕರ್​ ಸಾಥ್

ದೆಹಲಿಯ ಸಿಂಘು ಗಡಿಯಲ್ಲಿ ಕೃಷಿ ಮಸೂದೆ ವಿರೋಧಿಸಿ ಪ್ರತಿಭಟನೆ ನಡೆಸುತ್ತಿರುವ ರೈತರೊಂದಿಗೆ ನಟಿ ಸ್ವರಾ ಭಾಸ್ಕರ್​​ ಕೈ ಜೋಡಿಸಿದ್ದಾರೆ. ಸಿಂಘು ಗಡಿಗೆ ತೆರಳಿದ ಸ್ವರಾ ರೈತರ ಜೊತೆ ಕುಳಿತು Read more…

ಸೋನು ಸೂದ್​ ಹಾಗೂ ಶ್ರದ್ಧಾ ಕಪೂರ್​ಗೆ ಪೇಟಾದಿಂದ ವಿಶೇಷ ಗೌರವ..!

ಬಾಲಿವುಡ್​ ನಟ ಸೋನು ಸೂದ್​​ ಹಾಗೂ ಶ್ರದ್ಧಾ ಕಪೂರ್​ ಈ ವರ್ಷದ ಹಾಟೆಸ್ಟ್ ವೆಜಿಟೇರಿಯನ್ಸ್ ಎಂದು ಪೇಟಾ ಘೋಷಣೆ ಮಾಡಿದೆ. ಕೊರೊನಾ ಸಂಕಷ್ಟ ಹಾಗೂ ಲಾಕ್​ಡೌನ್​ ಬಳಿಕ ವಲಸೆ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...