alex Certify ಬಾಲಿವುಡ್ | Kannada Dunia | Kannada News | Karnataka News | India News - Part 24
ಕನ್ನಡ ದುನಿಯಾ
    Dailyhunt JioNews

Kannada Duniya

ಎರಡನೇ ಮದುವೆಗೆ ಸಜ್ಜಾದ ಬಾಲಿವುಡ್​ ನಟಿ ದಿಯಾ ಮಿರ್ಜಾ…!

ಬಾಲಿವುಡ್​ ನಟಿ ದಿಯಾ ಮಿರ್ಜಾ ಫೆಬ್ರವರಿ 15ರಂದು ಮುಂಬೈ ಮೂಲದ ಉದ್ಯಮಿ ವೈಭವ್​ ರೇಖಿ ಜೊತೆ ವೈವಾಹಿಕ ಜೀವನಕ್ಕೆ ಕಾಲಿಡಲಿದ್ದಾರೆ. ದಿಯಾ ಮಿರ್ಜಾ ಹಾಗೂ ವೈಭವ್​ ಪರಸ್ಪರ ಪ್ರೀತಿಸಿ Read more…

ದೀಪಿಕಾ ಪಡುಕೋಣೆ ಮಾಸ್ಕ್ ಬೆಲೆ ಕೇಳಿದ್ರೆ ಸುತ್ತುತ್ತೆ ತಲೆ

ಕೊರೊನಾ ಅಬ್ಬರ ಇನ್ನೂ ಕಡಿಮೆಯಾಗಿಲ್ಲ. ಕೊರೊನಾದಿಂದ ರಕ್ಷಣೆ ಪಡೆಯಲು ಮಾಸ್ಕ್, ಸ್ಯಾನಿಟೈಜರ್, ಸಾಮಾಜಿಕ ಅಂತರ ಕಡ್ಡಾಯವಾಗಿದೆ. ಜನರಿಗೆ ಮಾಸ್ಕ್ ಧರಿಸುವಂತೆ ಕಡ್ಡಾಯವಾಗ್ತಿದ್ದಂತೆ ಮಾರುಕಟ್ಟೆಗೆ ಸಾಕಷ್ಟು ಮಾಸ್ಕ್ ಗಳು ಬಂದಿವೆ. Read more…

ಈ ಕಾರಣಕ್ಕೆ ಸುದ್ದಿಯಾಗಿದ್ದಾರೆ ಪಾಕ್ ಮಾಜಿ ಕ್ರಿಕೆಟಿಗ

ಪಾಕಿಸ್ತಾನದ ಮಾಜಿ ಕ್ರಿಕೆಟಿಗ ಶೋಯೆಬ್ ಅಕ್ತರ್​ ಒಂದಿಲ್ಲೊಂದು ಕಾರಣದಿಂದ ಸಾಮಾಜಿಕ ಜಾಲತಾಣದಲ್ಲಿ ಸುದ್ದಿಯಾಗುತ್ತಲೇ ಇರ್ತಾರೆ. ಈ ಬಾರಿ ತಮ್ಮ ಟ್ವಿಟರ್​ ಖಾತೆಯ ಡಿಸ್​ಪ್ಲೇ ಪಿಕ್ಚರ್​ನ್ನು ಬದಲಾಯಿಸೋದ್ರ ಮೂಲಕ ರಾವಲ್ಪಿಂಡಿ Read more…

ಪತ್ನಿ ಬಿಟ್ಟು ರಾಣಿ ಮುಖರ್ಜಿ ಜೊತೆ ವಾಸ ಶುರು ಮಾಡಿದ್ದರು ನಟ ಗೋವಿಂದ…!

ಬಾಲಿವುಡ್ ನ ಪ್ರಸಿದ್ಧ ನಟರ ಪಟ್ಟಿಯಲ್ಲಿ ನಟ ಗೋವಿಂದ ಸೇರ್ತಾರೆ. ನಟನೆ ಜೊತೆ ಡಾನ್ಸ್ ವಿಷ್ಯಕ್ಕೆ ಹೆಚ್ಚು ಅಭಿಮಾನಿಗಳನ್ನು ಗೋವಿಂದ ಸಂಪಾದಿಸಿದ್ದಾರೆ. ಸದ್ಯ ಯಾವುದೇ ಚಿತ್ರದಲ್ಲಿ ಗೋವಿಂದ ನಟನೆ Read more…

ಹಳ್ಳಿ ಹುಡುಗಿಯ ನೃತ್ಯ ಕಂಡು ಫಿದಾ ಆದ ನಟಿ ಮಾಧುರಿ ದೀಕ್ಷಿತ್​…!

ಬಾಲಿವುಡ್​ ನಟಿ ಮಾಧುರಿ ದಿಕ್ಷಿತ್​​ ನಟನೆಯ ಜೊತೆ ಜೊತೆಗೆ ನೃತ್ಯದ ಮೂಲಕವೇ ಅಭಿಮಾನಿಗಳನ್ನ ಹೆಚ್ಚು ಸೆಳೆದಿದ್ದಾರೆ. ನೃತ್ಯ ಲೋಕದಲ್ಲಿ ತನ್ನದೇ ಆದ ಛಾಪನ್ನ ಮೂಡಿಸಿರುವ ಮಾಧುರಿ ದೀಕ್ಷಿತ್​​ರನ್ನೇ ತನ್ನ Read more…

ಕಲಾವಿದನಿಂದ ಬಾಲಿವುಡ್‌ ಸೀ‌ನ್‌ಗಳ ಮರುಸೃಷ್ಟಿ

ಸಾಮಾನ್ಯವಾಗಿ ನಾವು ಚಲನಚಿತ್ರಗಳಲ್ಲಿ ನೋಡುವ ಪ್ರತಿಯೊಂದು ಸೀನ್ ಸಹ 24-ಫ್ರೇಂ/ಸೆಕೆಂಡ್ ವೇಗದಲ್ಲಿ ಓಡುವ ಚಿತ್ರಗಳ ಗುಚ್ಛವಾಗಿರುತ್ತದೆ ಅಷ್ಟೇ. ಪ್ರತಿಯೊಂದು ಫ್ರೇಂ ಸಹ ಒಂದು ಪೇಂಟಿಂಗ್ ಆಗಿದ್ದು, ಫಿಲಂ ಮೇಕಿಂಗ್ Read more…

ಸಹೋದರರ ಕುರಿತು ಹೀಗೆ ಹೇಳಿದ್ದರು ರಾಜೀವ್ ಕಪೂರ್

ಹಿರಿಯ ನಟ ರಾಜೀವ್‌ ಕಪೂರ್‌ ಫೆಬ್ರವರಿ 9ರಂದು ನಿಧನರಾಗಿದ್ದಾರೆ. ಭಾರೀ ಹೃದಯಸ್ಥಂಭನಕ್ಕೆ ಒಳಗಾದ 58 ವರ್ಷದ ರಾಜೀವ್‌ರನ್ನು ಕೂಡಲೇ ಆಸ್ಪತ್ರೆಗೆ ದಾಖಲಿಸಲಾಯಿತಾದರೂ, ಮಾರ್ಗಮಧ್ಯೆಯೇ ಅವರು ಕೊನೆಯುಸಿರೆಳಿದಿದ್ದರು. ನಟನ ಅಗಲಿಕೆಗೆ Read more…

ಭಾರತದಲ್ಲಿ ಡ್ರೈವಿಂಗ್ ಮಾಡಿದ ಅನುಭವ ಹಂಚಿಕೊಂಡ ತಾಪ್ಸಿ ಬಾಯ್‌ಫ್ರೆಂಡ್

ತನ್ನ ಬಾಯ್‌ಫ್ರೆಂಡ್ ಎಂದು ಹೇಳಲಾಗುತ್ತಿರುವ ಬ್ಯಾಡ್ಮಿಂಟನ್ ಆಟಗಾರ ಮಥಾಯಿಸ್ ಬೋ ಜೊತೆಗೆ ನಟಿ ತಾಪ್ಸಿ ಪನ್ನು ಅನೇಕ ಬಾರಿ ಕಾಣಿಸಿಕೊಂಡಿದ್ದು, ಇಬ್ಬರ ಚಿತ್ರಗಳು ಅಲ್ಲಲ್ಲಿ ಸದ್ದು ಮಾಡುತ್ತಿವೆ. ನಟಿಯ Read more…

13 ತಿಂಗಳ ಅವಧಿಯಲ್ಲಿ ಇಹಲೋಕ ತ್ಯಜಿಸಿದ ರಾಜ್‌ ಕಪೂರ್‌ರ ಮೂರು ಮಕ್ಕಳು

ಕೋವಿಡ್ ಸಾಂಕ್ರಮಿಕದಿಂದ ಕಳೆದ ಒಂದು ವರ್ಷದಿಂದ ಜಗತ್ತಿನೆಲ್ಲೆಡೆ ಜನರಿಗೆ ಭಾರೀ ಸಂಕಷ್ಟದ ದಿನಗಳು ಎದುರಾಗಿವೆ. ಬಾಲಿವುಡ್‌ನ ಪ್ರತಿಷ್ಠಿತ ಕಪೂರ್‌ ಕುಟುಂಬಕ್ಕೆ ಈ ಕಾಲಘಟ್ಟ ಇನ್ನಷ್ಟು ಯಾತನಾದಾಯಕವಾಗಿದೆ. ಬಾಲಿವುಡ್ ದಂತಕಥೆ Read more…

ಸಿನಿಮಾ ದೃಶ್ಯವನ್ನ ವಿಭಿನ್ನವಾಗಿ ಮರು ಚಿತ್ರೀಕರಿಸಿದ ಫೋಟೋಗ್ರಾಫರ್​..!

ಒಂದು ಸಿನಿಮಾ ಅಂದ್ಮೇಲೆ ಹತ್ತಾರು ಜಾಗದಲ್ಲಿ ಅದರ ಶೂಟಿಂಗ್​ ಮಾಡಲಾಗಿರುತ್ತದೆ. ಸಿನಿಮಾವನ್ನ ನೋಡಿದಷ್ಟು ಸುಲಭವಾಗಿ ಆ ದೃಶ್ಯಗಳನ್ನ ಚಿತ್ರೀಕರಿಸಿದ ಸ್ಥಳವನ್ನ ಹುಡುಕಲಿ ಆಗೋಲ್ಲ. ಆದರೆ ಮುಂಬೈನ ಫೋಟೋಗ್ರಾಫರ್​ ಮಾತ್ರ Read more…

ಹಳ್ಳಿ ಹುಡುಗಿಯ ಅದ್ಭುತ ಡಾನ್ಸ್ ವಿಡಿಯೋ ಹಂಚಿಕೊಂಡ ನಟಿ ಮಾಧುರಿ

ಗ್ರಾಮೀಣ ಪ್ರದೇಶವೊಂದರ ಹುಡುಗಿಯೊಬ್ಬಳು 1957ರ ಹಿಟ್ ಚಿತ್ರ ’ಮದರ್‌ ಇಂಡಿಯಾ’ದ ಹಾಡೊಂದಕ್ಕೆ ಸ್ಟೆಪ್ ಹಾಕುತ್ತಿದ್ದು ಈ ವಿಡಿಯೋವೊಂದನ್ನು ಬಾಲಿವುಡ್ ನಟಿ ಮಾಧುರಿ ದೀಕ್ಷಿತ್‌ ಶೇರ್‌ ಮಾಡಿಕೊಂಡಿದ್ದಾರೆ. “ಈಕೆ ಅದೆಷ್ಟು Read more…

BREAKING NEWS: ʼರಾಮ್‌ ತೇರಿ ಗಂಗಾ ಮೈಲಿʼ ಖ್ಯಾತಿಯ ಹಿರಿಯ ನಟ ರಾಜೀವ್‌ ಕಪೂರ್‌ ಇನ್ನಿಲ್ಲ

ದಿವಂಗತ ನಟ ರಿಷಿ ಕಪೂರ್ ಸಹೋದರ, ಬಾಲಿವುಡ್ ಹಿರಿಯ ನಟ ರಾಜೀವ್ ಕಪೂರ್ ಇಹಲೋಕ ತ್ಯಜಿಸಿದ್ದಾರೆ. ಹೃದಯಾಘಾತದಿಂದ ರಾಜೀವ್ ಕಪೂರ್ ಇಂದು ಕೊನೆಯುಸಿರೆಳೆದಿದ್ದಾರೆ. ಅವರಿಗೆ 58 ವರ್ಷ ವಯಸ್ಸಾಗಿತ್ತು. Read more…

ಪಾಕ್‌ ನಲ್ಲಿರುವ‌ ರಾಜ್ ಕಪೂರ್‌ ಪೂರ್ವಜರ ಮನೆ ಮಾರಲು ಬರೋಬ್ಬರಿ 200 ಕೋಟಿ ರೂ. ಡಿಮ್ಯಾಂಡ್….!

ಭಾರತೀಯ ಚಿತ್ರರಂಗದ ದಂತಕಥೆಗಳಾದ ದಿಲೀಪ್ ಕುಮಾರ್‌ ಹಾಗೂ ರಾಜ್‌ ಕಪೂರ್‌ರ ಪೂರ್ವಜರ ಮನೆಗಳನ್ನು ಸಂಗ್ರಹಾಲಯಗಳನ್ನಾಗಿ ಮಾಡಬೇಕೆಂಬ ಅವರ ಅಭಿಮಾನಿಗಳ ಕನಸು ನನಸಾಗುವಂತೆ ಕಾಣುತ್ತಿಲ್ಲ. ಈ ಇಬ್ಬರೂ ದೊಡ್ಡ ನಟರ Read more…

ರಶ್ಮಿಕಾ ಮಂದಣ್ಣರ ಬಾಲಿವುಡ್​ ಸಿನಿಮಾ ಶೂಟಿಂಗ್​ ಶುರು….!

ಬಾಲಿವುಡ್​ ನಟ ಸಿದ್ಧಾರ್ಥ್​ ಮಲ್ಹೋತ್ರಾ ತಮ್ಮ ಮುಂದಿನ ಸಿನಿಮಾ ಮಿಷನ್ ಮಜ್ನು ಚಿತ್ರೀಕರಣ ಲಕ್ನೋದಲ್ಲಿ ಆರಂಭವಾಗಿದೆ ಎಂದು ಮಾಹಿತಿ ನೀಡಿದ್ದಾರೆ. ಅಂದಹಾಗೆ ಈ ಸಿನಿಮಾದಲ್ಲಿ ನಾಯಕಿಯಾಗಿ ನ್ಯಾಷನಲ್​ ಕ್ರಶ್​ Read more…

ಕಂಗನಾ ರಣಾವತ್ ಈ ಸಿನಿಮಾ ಶೂಟಿಂಗ್​ಗೆ ವ್ಯಯಿಸಿದ ಮೊತ್ತ ಕೇಳಿದ್ರೆ ಶಾಕ್​ ಆಗ್ತೀರಾ..!

ಬಾಲಿವುಡ್​ ಕ್ವೀನ್​ ಕಂಗನಾ ರಣಾವತ್​ ಕೆಲ ಸಮಯದಿಂದ ಸಿನಿಮಾಗಿಂತ ಜಾಸ್ತಿ ಸೋಶಿಯಲ್​ ಮೀಡಿಯಾದಲ್ಲಿ ಸುದ್ದಿಯಾಗ್ತಾ ಇರ್ತಾರೆ. ಆದರೆ ಆಕೆ ವಾದ – ವಿವಾದಗಳ ನಡುವೆಯೂ ಸಿನಿಮಾ ಶೂಟಿಂಗ್​​ನಲ್ಲಿಯೂ ನಿರತರಾಗಿದ್ದಾರೆ. Read more…

ಅಚ್ಚರಿ…! ಪತಿ ನೀಡಿದ್ದ 100 ಕೋಟಿ ಮೌಲ್ಯದ ಫ್ಲ್ಯಾಟ್ ಹಿಂತಿರುಗಿಸಿದ ಮಾನ್ಯತಾ ದತ್

ಬಾಲಿವುಡ್ ಸೂಪರ್‌ಸ್ಟಾರ್ ಸಂಜಯ್ ದತ್ ಸುಮಾರು 100 ಕೋಟಿ ಮೌಲ್ಯದ 4 ಫ್ಲ್ಯಾಟ್‌ಗಳನ್ನು ತಮ್ಮ ಪತ್ನಿ ಮಾನ್ಯತಾ ದತ್ ಗೆ ಉಡುಗೊರೆಯಾಗಿ ನೀಡಿದ್ದರು. ಈ ಫ್ಲಾಟ್‌ಗಳು ಪಾಲಿ ಹಿಲ್ಸ್ Read more…

ರೈತ ಪ್ರತಿಭಟನೆ ವಿಚಾರದಲ್ಲಿ ಮಾರ್ಮಿಕ ಪ್ರತಿಕ್ರಿಯೆ ನೀಡಿದ ಸಲ್ಲು ಭಾಯ್​

ದೇಶದಲ್ಲಿ ರೈತ ಪ್ರತಿಭಟನೆ ಕಾವು ಜೋರಾಗಿದ್ದು ಸೆಲೆಬ್ರಿಟಿಗಳ ಟ್ವೀಟ್ ವಾರ್​ ಜೋರಾಗಿದೆ. ಆದರೆ ಸಾಮಾಜಿಕ ಜಾಲತಾಣದಲ್ಲಿ ರೈತ ಪ್ರತಿಭಟನೆ ಸಂಬಂಧ ಯಾವುದೇ ಪ್ರತಿಕ್ರಿಯೆ ನೀಡದ ಬಾಲಿವುಡ್​ ನಟ ಸಲ್ಮಾನ್​ Read more…

ಮಹಿಳೆಯರ ನಾಯಕತ್ವವನ್ನ ಸಹಿಸೋ ಶಕ್ತಿ ಪುರುಷರಿಗಿಲ್ಲ: ಕಂಗನಾ ರಣಾವತ್​

ಸದಾ ಒಂದಿಲ್ಲೊಂದು ವಿಚಾರಗಳ ವಿರುದ್ಧ ಧ್ವನಿ ಎತ್ತುವ ಮೂಲಕ ಸುದ್ದಿಯಲ್ಲಿ ಇರ್ತಾರೆ ಬಾಲಿವುಡ್​ ಕಿರಿಕ್​ ಕ್ವೀನ್​ ಕಂಗನಾ ರಣಾವತ್​. ಸುಶಾಂತ್​ ಸಿಂಗ್​ ರಜಪೂತ್​ ಸಾವಿನ ಪ್ರಕರಣದಿಂದ ಹಿಡಿದು ರೈತರ Read more…

ಹೊಸ ಪೋಸ್ಟ್ ಮೂಲಕ ಬೇಬಿ ಬಂಪ್​ ಪ್ರದರ್ಶಿಸಿದ ನಟಿ ಕರೀನಾ ಕಪೂರ್​…!

ಎರಡನೇ ಮಗುವಿನ ನಿರೀಕ್ಷೆಯಲ್ಲಿರುವ ಬಾಲಿವುಡ್​ ನಟಿ ಕರೀನಾ ಕಪೂರ್ ಖಾನ್​, ತಮ್ಮ ಶೂಟಿಂಗ್​ನ ಕೆಲ ಕ್ಷಣಗಳನ್ನ ಸೋಶಿಯಲ್​ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಆಕಾಶ ಬಣ್ಣದ ಉಡುಪನ್ನ ಧರಿಸಿರುವ ಕರೀನಾ ತಮ್ಮ Read more…

ರಾಖಿ ಸಾವಂತ್​ ಪತಿಗೆ ಆಗಿದ್ಯಾ ಮತ್ತೊಂದು ಮದುವೆ..? ಡ್ರಾಮಾ ಕ್ವೀನ್‌ ಹೇಳಿದ್ದು ಕೇಳಿ ಸಹೋದರನಿಗೆ ‌ʼಶಾಕ್ʼ

ಬಿಗ್​ ಬಾಸ್​ ಹಿಂದಿ ಆವೃತ್ತಿಯ ಸೀಸನ್​ 14ನ ವಿವಾದಿತ ಸ್ಪರ್ಧಿ ರಾಖಿ ಸಾವಂತ್​ ದಿನಕ್ಕೊಂದು ವಿಚಾರದಿಂದ ಸುದ್ದಿಯಾಗುತ್ತಲೇ ಇದ್ದಾರೆ. ಇದೀಗ ತನ್ನ ಪತಿ ರಿತೇಶ್​ ವಿರುದ್ಧ ರಾಖಿ ಹೊಸ Read more…

ʼದಿಲ್​ ವಾಲೇ ದುಲ್ಹನಿಯಾ ಲೇ ಜಾಯೆಂಗೇʼ ನೆನಪಿಸಿದ ನಟಿ ಜಾನ್ವಿ ಕಪೂರ್​

ಬಾಲಿವುಡ್​ ನಟಿ ಜಾನ್ವಿ ಕಪೂರ್​​ ತಮ್ಮ ಸಿನಿಮಾ ಗುಡ್​ ಲಕ್​ ಜೆರ್ರಿಯ ಶೂಟಿಂಗ್​ ವೇಳೆಯಲ್ಲಿ ಕ್ಲಿಕ್ಕಿಸಿದ ಕೆಲ ಫೋಟೋಗಳನ್ನ ಇನ್​ಸ್ಟಾಗ್ರಾಂನಲ್ಲಿ ಶೇರ್ ಮಾಡಿದ್ದು ದಿಲ್​ ವಾಲೇ ದುಲ್ಹನಿಯಾ ಸಿನಿಮಾವನ್ನ Read more…

ಅಭಿಮಾನಿಯ ವಿಶೇಷ ಉಡುಗೊರೆ ಕಂಡು ಖುಷಿಯಾದ ನಟ

ಬಾಲಿವುಡ್​ ನಟ ವಿಕ್ಕಿ ಕೌಶಲ್​ಗೆ ಅಭಿಮಾನಿಯೊಬ್ಬರು ಇಂದೋರ್​ ಏರ್​ಪೋರ್ಟ್​ನಲ್ಲಿ ವಿಶೇಷ ಉಡುಗೊರೆಯನ್ನ ನೀಡಿದ್ದಾರೆ. ಹರ್ಷಿತಾ ಎಂಬ ಅಭಿಮಾನಿ ವಿಕ್ಕಿ ಕೌಶಲ್​ಗೆ ಸಮೋಸಾ ಹಾಗೂ ಜಿಲೇಬಿಯನ್ನ ತೆಗೆದುಕೊಂಡು ಬಂದಿದ್ದು ಮಾತ್ರವಲ್ಲದೇ Read more…

ಹೈಕೋರ್ಟ್ ತೀರ್ಪಿನ ವಿರುದ್ಧ ಸುಪ್ರೀಂ ಮೆಟ್ಟಿಲೇರಿದ ನಟ ಸೋನು ಸೂದ್

ಮುಂಬೈ: ಅಕ್ರಮವಾಗಿ ವಸತಿ ಕಟ್ಟಡ ನಿರ್ಮಾಣ ಕಾಮಗಾರಿ ವಿಚಾರಕ್ಕೆ ಸಂಬಂಧಿಸಿದಂತೆ ಬೃಹನ್ ಮುಂಬೈ ಕಾರ್ಪೊರೇಷನ್ ನೀಡಿದ್ದ ನೋಟೀಸ್ ಗೆ ತಡೆ ನೀಡಲು ಹೈಕೋರ್ಟ್ ನಿರಾಕರಣೆ ಹಿನ್ನೆಲೆಯಲ್ಲಿ ಬಾಲಿವುಡ್ ನಟ Read more…

ರೋಡ್‌ ರೋಮಿಯೋಗಳಿಗೆ ಪೊಲೀಸರಿಂದ ಖಡಕ್‌ ಸಂದೇಶ ರವಾನೆ

ಸಾಮಾಜಿಕ ಸ್ಥಿತಿಗತಿಗಳ ಮೇಲೆ ಬೆಳಕು ಚೆಲ್ಲುವ ಸಾಕಷ್ಟು ಸಿನೆಮಾಗಳು ಭಾರತೀಯ ಚಿತ್ರರಂಗದಲ್ಲಿ ಬಂದು ಹೋಗಿವೆ. ಜನರ ಮನಸ್ಸುಗಳ ಮೇಲೆ ಬಹಳ ಪ್ರಖರವಾಗಿ ಪ್ರಭಾವ ಬೀರಬಲ್ಲ ಮಾಧ್ಯಮವೆಂದರೆ ಸಿನೆಮಾ. ಜನತೆಗೆ Read more…

ಜಯಲಲಿತಾ ಬಳಿಕ ಮತ್ತೊಂದು ಪ್ರಮುಖ ರಾಜಕಾರಣಿ ಪಾತ್ರದಲ್ಲಿ ಕಂಗನಾ ರಣಾವತ್.​..!

ತಮಿಳುನಾಡು ಸಿಎಂ ಆಗಿದ್ದ ದಿವಂಗತ ಜಯಲಲಿತಾರ ಆತ್ಮಚರಿತ್ರೆ ಆಧಾರಿತ ಸಿನಿಮಾ ʼತಲೈವಿʼಯಲ್ಲಿ ಕಂಗನಾ ರಣಾವತ್​ ನಟಿಸ್ತಾ ಇರೋದು ನಿಮಗೆಲ್ಲಾ ಗೊತ್ತೇ ಇದೆ. ಈ ಸಿನಿಮಾ ಬಳಿಕ ಕಂಗನಾ ದೇಶ Read more…

ಬಾಲಿವುಡ್ ಈ ಜೋಡಿ ಮಧ್ಯೆ ಕಾಣಿಸಿಕೊಂಡಿದೆ ಬಿರುಕು…!

ಬಾಲಿವುಡ್ ನಟ ಕಾರ್ತಿಕ್ ಆರ್ಯನ್ ಸದ್ಯ ಸುದ್ದಿಯಲ್ಲಿದ್ದಾರೆ. ಈ ಹಿಂದೆ ಕಾರ್ತಿಕ್ ಆರ್ಯನ್ ಹಾಗೂ ನಟಿ ಸಾರಾ ಅಲಿ ಖಾನ್  ಮಧ್ಯೆ ಸಂಬಂಧವಿದೆ ಎಂಬ ಸುದ್ದಿಯಿತ್ತು. ಈ ವರ್ಷ Read more…

ಮತ್ತೊಂದು ​ ವಿಡಿಯೋ ಮೂಲಕ ಸೋಶಿಯಲ್​ ಮೀಡಿಯಾದಲ್ಲಿ ಧೂಳೆಬ್ಬಿಸಿದ ಡೇವಿಡ್​ ವಾರ್ನರ್​..!

ಆಸ್ಟ್ರೇಲಿಯಾ ಕ್ರಿಕೆಟ್​ ಆಟಗಾರ ಡೇವಿಡ್​ ವಾರ್ನರ್​ ಬಾಲಿವುಡ್​ ನಟರ ಜಾಗದಲ್ಲಿ ತಮ್ಮ ಮುಖವನ್ನ ಹಾಕಿಕೊಂಡು ಈಗಾಗಲೇ ಸಾಕಷ್ಟು ಅಭಿಮಾನಿಗಳನ್ನ ಗಳಿಸಿದ್ದಾರೆ. ಈ ಬಾರಿ ಬಾಲಿವುಡ್​​ ನಟ ಆಯುಷ್ಮಾನ್​ ಖುರಾನಾರ Read more…

ರೈತರ ಬೆಂಬಲಕ್ಕೆ ನಿಂತ ನಟಿ ಸ್ವರಾ ಭಾಸ್ಕರ್‌

ತಿಂಗಳಾನುಗಟ್ಟಲೆ ತಾಳ್ಮೆಯಿಂದ ಪ್ರತಿಭಟಿಸಿದ್ದ ರೈತರು, ಗಣರಾಜ್ಯೋತ್ಸವದಂದು ತಾಳ್ಮೆ ಕಳೆದುಕೊಂಡರು. ಟ್ರ್ಯಾಕ್ಟರ್ ರ್ಯಾಲಿ ಮೂಲಕ ಕೆಂಪುಕೋಟೆಯ ಆವರಣಕ್ಕೆ ನುಗ್ಗಿ ಪೊಲೀಸರ ದೌರ್ಜನ್ಯ ಅನುಭವಿಸಿದರು. ಅನೇಕರು ರೈತರ ವರ್ತನೆಯನ್ನೇ ಖಂಡಿಸಿದ್ದಾರೆ. ಆದರೆ, Read more…

ಅರ್ಜುನ್​ ರಾಮ್​ಪಾಲ್​ ಪುತ್ರನ ಮುದ್ದಾದ ಫೋಟೋಗಳನ್ನ ಕಂಡು ನೆಟ್ಟಿಗರು ಫಿದಾ

ಬಾಲಿವುಡ್​ ನಟ ಅರ್ಜುನ್​ ರಾಮಪಾಲ್​​ ಗಣರಾಜ್ಯೋತ್ಸವದ ದಿನದ ಪ್ರಯುಕ್ತ ಪುತ್ರ ಆರಿಕ್​​ ತ್ರಿವರ್ಣ ಹೊಂದಿರುವ ಟೀ ಶರ್ಟ್​ ಹಾಕಿದ ಮುದ್ದಾದ ಫೋಟೋಗಳನ್ನ ಶೇರ್​ ಮಾಡಿದ್ದಾರೆ. ಮುದ್ದಾದ ಫೋಟೋಗೆ ನಮ್ಮ Read more…

ಬಾಲಿವುಡ್ ಜೋಡಿ ವಿವಾಹಕ್ಕೆ ಸಿದ್ದವಾಗಿದೆ ವೇದಿಕೆ

ಬಾಲಿವುಡ್​ ನಟ ವರುಣ್​ ಧವನ್​ ಹಾಗೂ ಅವರ ಗೆಳತಿ ನತಾಶಾ ದಲಾಲ್​ ವೈವಾಹಿಕ ಜೀವನಕ್ಕೆ ಕಾಲಿಡೋಕೆ ಇನ್ನೇನು ದಿನಗಣನೆ ಶುರುವಾಗಿದೆ. ಅಲಿಭಾಗ್​​ನಲ್ಲಿ ಈ ಜೋಡಿ ಜನವರಿ 24ರಂದು ಅದ್ಧೂರಿಯಾಗಿ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...