HomeEntertainmentರೀಲ್ಸ್ ಸಿರಿಯಲ್ಲಿ ತರಗತಿಯಲ್ಲೇ ವಿದ್ಯಾರ್ಥಿನಿಯರ ಡಾನ್ಸ್; ವಿಡಿಯೋ ವೈರಲ್

ರೀಲ್ಸ್ ಸಿರಿಯಲ್ಲಿ ತರಗತಿಯಲ್ಲೇ ವಿದ್ಯಾರ್ಥಿನಿಯರ ಡಾನ್ಸ್; ವಿಡಿಯೋ ವೈರಲ್

ರೀಲ್ಸ್ ಮಾಡುವ ಗೀಳಿನಲ್ಲಿ ವಿದ್ಯಾರ್ಥಿಗಳ ಗುಂಪೊಂದು ತರಗತಿಯೊಳಗೆ ’ಮೇರೇ ಯಾರ್‌ ಕೀ ಶಾದಿ ಹೈ’ ಚಿತ್ರದ ’ಶರಾರಾ’ ಹಾಡಿಗೆ ಸ್ಟೆಪ್ ಹಾಕುತ್ತಿರುವ ವಿಡಿಯೋವೊಂದು ವೈರಲ್‌ ಆಗಿದೆ.

ಫುಲ್ ಮೂಡ್‌ನಲ್ಲಿ ವಿದ್ಯಾರ್ಥಿನಿಯರು ಕುಣಿಯುತ್ತಿರುವ ನಡುವೆಯೇ ಪ್ರಾಧ್ಯಾಪಕರು ತರಗತಿಯೊಳಗೆ ಎಂಟ್ರಿ ಕೊಡುತ್ತಾರೆ. ಶಿಕ್ಷಕರು ಬರುವುದನ್ನು ಕಾಣುತ್ತಲೇ ಗಾಬರಿಗೊಂಡ ವಿದ್ಯಾರ್ಥಿನಿಯರು ತಂತಮ್ಮ ಆಸನಗಳತ್ತ ಓಡುತ್ತಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

“ಸರ್‌ ಬಂದುಬಿಟ್ಟರು,” ಎಂದು ಕ್ಯಾಪ್ಷನ್ ಹಾಕಿ ಈ ವಿಡಿಯೋವನ್ನು ಇನ್‌ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡಲಾಗಿದೆ. ಈ ವಿಡಿಯೋ ನೋಡಿದ ನೆಟ್ಟಿಗರು ತಮ್ಮ ಶಾಲಾ-ಕಾಲೇಜು ದಿನಗಳಲ್ಲಿ ತಾವೂ ಸಹ ಇಂಥ ಅನುಭವಗಳನ್ನು ಪಡೆದ ನೆನಪುಗಳನ್ನು ಕಾಮೆಂಟ್‌ಗಳಲ್ಲಿ ಹಂಚಿಕೊಂಡಿದ್ದಾರೆ.

https://youtu.be/OdbYI0UOIOw

For Latest News Updates, Join Our Whatsapp Community🚩
RELATED ARTICLES

Most Popular