alex Certify ಬಾಲಕ | Kannada Dunia | Kannada News | Karnataka News | India News - Part 5
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: ವಿದ್ಯುತ್ ಶಾಕ್ ಗೆ ನೆನಪಿನ ಶಕ್ತಿಯನ್ನೇ ಕಳೆದುಕೊಂಡ ಬಾಲಕ

ಕೊಪ್ಪಳ: ಕರೆಂಟ್ ಶಾಕ್ ನಿಂದ ಬಾಲಕನೊಬ್ಬ ನೆನಪಿನ ಶಕ್ತಿಯನ್ನೇ ಕಳೆದುಕೊಂಡಿರುವ ಘೋರ ಘಟನೆ ಕೊಪ್ಪಳ ಜಿಲ್ಲೆಯ ಕಾರಟಗಿ ತಾಲೂಕಿನ ಮೈಲಾಪುರ ಗ್ರಾಮದಲ್ಲಿ ನಡೆದಿದೆ. 10 ವರ್ಷದ ಬಾಲಕ ವಿರೇಶ್ Read more…

ಆಟವಾಡುವಾಗಲೇ ನಡೆದಿದೆ ನಡೆಯಬಾರದ ಘಟನೆ: ಬಾಲಕನ ಜೀವ ತೆಗೆದ ಸೀರೆ ಜೋಲಿ

ಮಂಡ್ಯ: ಸೀರೆ ಜೋಲಿ ಕುತ್ತಿಗೆಗೆ ಸುತ್ತಿಕೊಂಡು ಬಾಲಕ ಉಸಿರುಗಟ್ಟಿ ಮೃತಪಟ್ಟ ಘಟನೆ ಮಂಡ್ಯ ಜಿಲ್ಲೆಯ ಕಿಕ್ಕೇರಿ ಸಮೀಪದ ಬೇವಿನಹಳ್ಳಿ ಕೊಪ್ಪಲು ಗ್ರಾಮದಲ್ಲಿ ನಡೆದಿದೆ. ಶ್ರೀನಿವಾಸ ಅವರ ಪುತ್ರ 9 Read more…

ಮಾರಣಾಂತಿಕ ಅಪಘಾತದಿಂದ ತಾಯಿಯನ್ನು ರಕ್ಷಿಸಿದ ಪುಟ್ಟ ಬಾಲಕ: ವಿಡಿಯೋ ವೈರಲ್‌

ಮಾರಣಾಂತಿಕ ಅಪಘಾತದಿಂದ ಪುಟ್ಟ ಬಾಲಕನೊಬ್ಬ ತನ್ನ ತಾಯಿಯನ್ನು ವೀರಾವೇಶದಿಂದ ರಕ್ಷಿಸಿದ ವಿಡಿಯೋವೊಂದು ಅಂತರ್ಜಾಲದಲ್ಲಿ ಭಾರೀ ಸದ್ದು ಮಾಡುತ್ತಿದೆ. ಈ ವಿಡಿಯೋ ಅನ್ನು ಐಪಿಎಸ್ ಅಧಿಕಾರಿ ದೀಪಾಂಶು ಕಾಬ್ರಾ ಅವರು Read more…

ಅಂಗನವಾಡಿ ಕೇಂದ್ರದಲ್ಲಿ ಹಾವು ಕಚ್ಚಿ 5 ವರ್ಷದ ಬಾಲಕ ಸಾವು

ಅಂಗನವಾಡಿ ಕೇಂದ್ರದಲ್ಲಿ ಹಾವು ಕಚ್ಚಿದ ಪರಿಣಾಮ 5 ವರ್ಷದ ಬಾಲಕನೊಬ್ಬ ಸಾವನ್ನಪ್ಪಿರುವ ದಾರುಣ ಘಟನೆ ಹಾಸನ ಜಿಲ್ಲೆ, ಸಕಲೇಶಪುರ ತಾಲೂಕು ಯಸಳೂರು ಹೋಬಳಿಯ ದೊಡ್ಡ ಕಲ್ಲೂರು ಗ್ರಾಮದಲ್ಲಿ ನಡೆದಿದೆ. Read more…

ಲಿಯೋನೆಲ್ ಮೆಸ್ಸಿ ಬಾಲಕನಾಗಿದ್ದಾಗ ನೀಡಿದ್ದ ಮೊದಲ ಸಂದರ್ಶನ ವೈರಲ್

ಕತಾರ್​: ಫಿಫಾ ವಿಶ್ವಕಪ್ 2022 ಫೈನಲ್‌ನಲ್ಲಿ ಲಿಯೋನೆಲ್ ಮೆಸ್ಸಿ ಭರ್ಜರಿಯಾಗಿ ಆಟವಾಡಿ ಅರ್ಜೆಂಟೀನಾಕ್ಕೆ ಜಯ ತಂದುಕೊಟ್ಟರು. ಮೆಸ್ಸಿ ಎರಡನೇ ಬಾರಿಗೆ ಫಿಫಾ ವಿಶ್ವಕಪ್ ಗೋಲ್ಡನ್ ಬಾಲ್ ಅನ್ನು ಗೆದ್ದರು. Read more…

2 ವರ್ಷದ ಬಾಲಕನನ್ನು ನುಂಗಿ ಜೀವಂತವಾಗಿ ಉಗುಳಿದ ಹಿಪ್ಪೋ…!

ಉಗಾಂಡಾ: ಸುಮಾರು ಎರಡು ವರ್ಷಗಳ ಬಾಲಕನನ್ನು ಕಾಡು ಹಿಪ್ಪೋ ಸಂಪೂರ್ಣವಾಗಿ ನುಂಗಿರುವ ಭಯಾನಕ ಘಟನೆ ಉಗಾಂಡಾದಲ್ಲಿ ನಡೆದಿದೆ. ಹುಡುಗನನ್ನು ನುಂಗಿದ ನಂತರ, ಅವನನ್ನು ಮತ್ತೆ ಉಗುಳಿದ್ದು, ಬಾಲಕ ಪವಾಡಸದೃಶವಾಗಿ Read more…

ಮಲಗಿದ್ದಾಗಲೇ ದೇಹಕ್ಕೆ ಸುತ್ತಿಕೊಂಡು ಕಚ್ಚಿದ ಹಾವು: ಬಾಲಕ ಸಾವು

ಬೀದರ್: ಬೀದರ್ ಜಿಲ್ಲೆ ಔರಾದ್ ತಾಲೂಕಿನ ಭಂಡಾರಕುಮಟಾ ಗ್ರಾಮದಲ್ಲಿ ಹಾವು ಕಚ್ಚಿ 8 ವರ್ಷದ ಬಾಲಕ ಮೃತಪಟ್ಟಿದ್ದಾನೆ. ರಾಮದಾಸ ಮೃತಪಟ್ಟ ಬಾಲಕ ಎಂದು ಹೇಳಲಾಗಿದೆ. ಗುರುವಾರ ರಾತ್ರಿ ತಂದೆ, Read more…

ಆಸ್ಪತ್ರೆ ಎದುರು ನಿಲ್ಲಿಸಿದ್ದ ಆಂಬ್ಯುಲೆನ್ಸ್‌ ಚಲಾಯಿಸಿ ಆತಂಕ ಸೃಷ್ಟಿಸಿದ ಬಾಲಕ

ತ್ರಿಶೂರ್‌: ಕೇರಳದ ತ್ರಿಶೂರ್‌ನ 15 ವರ್ಷದ ಬಾಲಕ ಆಸ್ಪತ್ರೆಯ ಆಂಬ್ಯುಲೆನ್ಸ್‌ ಅನ್ನು ಓಡಿಸಿ ಎಲ್ಲರಿಗೂ ಆಘಾತವನ್ನುಂಟು ಮಾಡಿರುವ ಘಟನೆ ನಡೆದಿದೆ. ಜನನಿಬಿಡ ಪ್ರದೇಶದಲ್ಲಿ ಸುಮಾರು 8 ಕಿಲೋಮೀಟರ್ ಆಂಬ್ಯುಲೆನ್ಸ್‌ Read more…

ಸಿಂಹಗಳೊಂದಿಗೆ ಆಟವಾಡಿದ ಬಾಲಕ….! ಬೆಚ್ಚಿ ಬೀಳಿಸುವ ವಿಡಿಯೋ ವೈರಲ್

ಪುಟ್ಟ ಮಕ್ಕಳು ಸಿಂಹದ ಬೊಂಬೆಯೊಂದಿಗೆ ಆಟವಾಡೋದನ್ನ ನೀವು ನೋಡಿದ್ದೀರ. ಆದರೆ ನಿಜವಾದ ಸಿಂಹದ ಜೊತೆ ಆಡುವುದನ್ನ ನೋಡಿದ್ದೀರಾ? ಅಂಥದ್ದೊಂದು ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಬಾಲಕನೊಬ್ಬ ಸಿಂಹದ Read more…

ಹೆಲ್ಮೆಟ್​ ಇಲ್ಲದೇ ಇಯರ್​ ಫೋನ್ ಹಾಕಿಕೊಂಡು ಚಾಲನೆ​: ಬಾಲಕನಿಗೆ ಟ್ರಾಫಿಕ್​ ಪೊಲೀಸ್​ ಪಾಠ

ಸಂಚಾರ ನಿಯಮಗಳ ಪಾಲನೆಯ ಮಹತ್ವವನ್ನು ಪುನರುಚ್ಚರಿಸಿದ ಭಾರತೀಯ ಪೊಲೀಸ್ ಸೇವಾ ಅಧಿಕಾರಿ ದೀಪಾಂಶು ಕಾಬ್ರಾ ಅವರು ಬಾಲಕನೊಬ್ಬ ಹೆಲ್ಮೆಟ್ ಧರಿಸದೆ ರಸ್ತೆಯಲ್ಲಿ ದ್ವಿಚಕ್ರ ವಾಹನವನ್ನು ಚಲಾಯಿಸುವ ಮೂಲಕ ನಿಯಮಗಳನ್ನು Read more…

ಹಾವಿನ ಜತೆ ಆಟವಾಡುತ್ತಿರುವ ಬಾಲಕ: ಭಯಾನಕ ವಿಡಿಯೋ ವೈರಲ್​

ಚಿಕ್ಕ ಮಗುವೊಂದು ಹಾವನ್ನು ಸ್ಪರ್ಶಿಸುವ ಭಯಾನಕ ವಿಡಿಯೋ ವೈರಲ್​ ಆಗಿದೆ. ಇದು ಯಾವ ಹಾವು, ವಿಷಪೂರಿತ ಹೌದೋ ಅಲ್ಲವೋ ತಿಳಿದಿಲ್ಲ. ಆದರೆ ಬಾಲಕನಿಗೆ ಇದು ಹಾವು ಎಂಬುದು ವಿಷಸರ್ಪ Read more…

ಕುರಿಮರಿಯನ್ನು ಬೆಚ್ಚಗಿಡಲು ಬಾಲಕನ ಪ್ರಯತ್ನ; ವಿಡಿಯೋ ನೋಡಿ ಭಾವುಕರಾದ ನೆಟ್ಟಿಗರು

ಚಳಿ ಹೆಚ್ಚಾದಾಗ ಎಲ್ಲರೂ ತಮ್ಮನ್ನು ಬೆಚ್ಚಗೆ ಇಟ್ಟಕೊಳ್ಳಲು ಬಯಸುತ್ತಾರೆ. ಅದರೆ ಇಲ್ಲೊಬ್ಬ ಬಾಲಕ ತನ್ನ ಕುರಿ ಮರಿಯನ್ನು ಬೆಚ್ಚಗಿಡಲು ಪ್ರಯತ್ನಿಸುತ್ತಿದ್ದು, ಅದರ ವಿಡಿಯೋ ವೈರಲ್​ ಆಗಿದೆ. ಈ ವಿಡಿಯೋ Read more…

ಮೆಟ್ರೋ ರೈಲು ಹತ್ತುವಾಗ ಪಾಲಕರಿಂದ ಬೇರ್ಪಟ್ಟ ಬಾಲಕನ ಸ್ಥಿತಿ ತೋರಿಸುವ ವಿಡಿಯೋ ವೈರಲ್

ಮೆಟ್ರೋ ರೈಲನ್ನು ಹತ್ತುವಾಗ ತನ್ನ ಹೆತ್ತವರಿಂದ ಬೇರ್ಪಟ್ಟ ಬಾಲಕನೊಬ್ಬ ಸಂಪೂರ್ಣವಾಗಿ ಅಸಹಾಯಕನಾಗಿ ಅಳುತ್ತಿರುವ ಮತ್ತು ಸಹ ಪ್ರಯಾಣಿಕರೊಬ್ಬರು ಅವನಿಗೆ ಸಾಂತ್ವನ ಹೇಳುವ ವಿಡಿಯೋ ಒಂದು ವೈರಲ್​ ಆಗಿದೆ. ಫ್ರಾನ್ಸ್‌ನ Read more…

ಕೈಬರಹ ಚೆನ್ನಾಗಿಲ್ಲವೆಂದು 6 ವರ್ಷದ ಬಾಲಕನನ್ನು ಥಳಿಸಿದ ಶಿಕ್ಷಕಿ; ದಾಖಲಾಯ್ತು ಕೇಸ್​

ಪುಣೆ: ಆರು ವರ್ಷದ ವಿದ್ಯಾರ್ಥಿಯೊಬ್ಬನ ಕೈಬರಹ ಚೆನ್ನಾಗಿ ಇಲ್ಲ ಎನ್ನುವ ಕಾರಣಕ್ಕೆ ಶಿಕ್ಷಕಿಯೊಬ್ಬಳು ಆತನನ್ನು ಥಳಿಸಿರುವ ಆಘಾತಕಾರಿ ಘಟನೆ ಮಹಾರಾಷ್ಟ್ರದ ಪುಣೆಯಲ್ಲಿ ನಡೆದಿದೆ. ಈ ಆರೋಪದ ಮೇಲೆ ಶಿಕ್ಷಕಿಯ Read more…

ಸುಮ್ಮನಿದ್ದ ಆನೆಯನ್ನು ಹೊಡೆದು ಕೆರಳಿಸಿದ ಬಾಲಕ: ವೈರಲ್​ ವಿಡಿಯೋಗೆ ನೆಟ್ಟಿಗರ ಆಕ್ರೋಶ

ಕೆಲವರಿಗೆ ಪ್ರಾಣಿಗಳನ್ನು ಕಂಡಾಗ ಸುಮ್ಮನೆ ಹೊಡೆಯುವುದು, ಕಲ್ಲಿನಿಂದ ಹಿಂಸಿಸುವುದು ರೂಢಿ. ಅಂಥದ್ದೇ ಒಂದು ವಿಡಿಯೋ ಇದೀಗ ವೈರಲ್​ ಆಗಿದೆ. ಹುಡುಗನೊಬ್ಬ ಆನೆಯನ್ನು ಓಡಿಸಲು ಕೋಲಿನಿಂದ ಹೊಡೆಯುವುದನ್ನು ಈ ವಿಡಿಯೋದಲ್ಲಿ Read more…

ನಾಲ್ಕು ವರ್ಷದ ಬಾಲಕ ಮಾತನಾಡಲು ಭಾಷಣ ನಿಲ್ಲಿಸಿದ ಒರಾಕ್​ ಒಬಾಮಾ

ನ್ಯೂಯಾರ್ಕ್​: ಅಮೆರಿಕದ ಮಾಜಿ ಅಧ್ಯಕ್ಷ ಬರಾಕ್ ಒಬಾಮಾ ಜಾರ್ಜಿಯಾದ ಅಟ್ಲಾಂಟಾದಲ್ಲಿ ತಮ್ಮ ಭಾಷಣವನ್ನು ಅರ್ಧಕ್ಕೆ ನಿಲ್ಲಿಸಿರುವುದು ಈಗ ಭಾರಿ ಸುದ್ದಿಯಾಗಿದೆ. ಇದಕ್ಕೆ ಕಾರಣ ಅವರು ಭಾಷಣ ಮಾಡುವಾಗ ನಾಲ್ಕು Read more…

Shocking Video| ಲಿಫ್ಟ್ ನಲ್ಲಿ ಸಿಲುಕಿ ಪುಟ್ಟ ಬಾಲಕನ ಪರದಾಟ; ಸಹಾಯಕ್ಕೆ ಮೊರೆ ಇಟ್ಟರೂ ಸಕಾಲಕ್ಕೆ ಸಿಗದ ಸ್ಪಂದನೆ

ಟ್ಯೂಷನ್ ಮುಗಿಸಿಕೊಂಡು ಅಪಾರ್ಟ್ಮೆಂಟ್ ಗೆ ಬಂದ ಬಾಲಕನೊಬ್ಬ ಲಿಫ್ಟ್ ಮೂಲಕ ತನ್ನ ಮನೆಗೆ ತೆರಳಲು ಮುಂದಾದ ವೇಳೆ ಅದು ಮಧ್ಯದಲ್ಲಿಯೇ ಕೆಟ್ಟು ನಿಂತಿದ್ದು, ಈ ಸಂದರ್ಭದಲ್ಲಿ ಬಾಲಕ ನೆರವಿಗೆ Read more…

ಸೇಡಿಗಾಗಿ ಬಾಲಕನಿಂದ ಬೆಚ್ಚಿ ಬೀಳಿಸುವ ಕೃತ್ಯ: ಅತ್ಯಾಚಾರವೆಸಗಿ ಬಾಲಕಿ ಕೊಲೆ

ಮಹಾರಾಷ್ಟ್ರದ ಕಲ್ಯಾಣ್‌ ನಲ್ಲಿ 15 ವರ್ಷದ ಬಾಲಕ ಒಂಬತ್ತು ವರ್ಷದ ಬಾಲಕಿಯ ಮೇಲೆ ಅತ್ಯಾಚಾರ ಎಸಗಿ ಕೊಲೆ ಮಾಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಗುರುವಾರ ಮುಂಜಾನೆ ಕಲ್ಯಾಣ್ ರೈಲ್ವೆ Read more…

ಆಹಾರ ತಿನ್ನಿಸುವಾಗ ಬಾಲಕನನ್ನೂ ಮೇಲಕ್ಕೆತ್ತಿದ ಜಿರಾಫೆ….!

ಮೃಗಾಲಯಕ್ಕೆ ಭೇಟಿ ನೀಡಿದಾಗ ಅಲ್ಲಿರುವ ಪ್ರಾಣಿ, ಪಕ್ಷಿಗಳಿಗೆ ತಿನಿಸು ತಿನ್ನಿಸುವಾಗ ಅಥವಾ ಸೆಲ್ಫೀ ತೆಗೆದುಕೊಳ್ಳುವಾಗ ಬಹಳ ಜಾಗರೂಕರಾಗಿ ಇರಬೇಕು. ಹೀಗೆ ಮಾಡಲು ಹೋಗಿ ಜೀವಕ್ಕೆ ಕುತ್ತು ತಂದುಕೊಂಡಿರುವ ಹಲವು Read more…

ನಟಿ ತ್ರಿಷಾ ಫೋಟೋಗೆ ಮುತ್ತಿಟ್ಟ ಪುಟ್ಟ ಅಭಿಮಾನಿ…! ಇದು ʼಪೊನ್ನಿಯಿನ್ ಸೆಲ್ವನ್ʼ ಎಫೆಕ್ಟ್ ಎಂದ ನೆಟ್ಟಿಗರು

ಚೆನ್ನೈ: ಬಿಡುಗಡೆಯಾದ ಸುಮಾರು ಎರಡು ತಿಂಗಳಾದರೂ ‘ಪೊನ್ನಿಯಿನ್ ಸೆಲ್ವನ್: 1 ಚಿತ್ರವು, ಅದರ ಕಥಾವಸ್ತು ಮತ್ತು ಸ್ಟಾರ್ ಕಾಸ್ಟ್‌ನ ಕೆಲವು ಅದ್ಭುತ ನಟನೆಯಿಂದ ಜನರು ಚಿತ್ರ ನೋಡಲು ಮುಗಿ Read more…

ಜಗತ್ತಿನ ಅತ್ಯಂತ ದಪ್ಪನೆಯ ಬಾಲಕ ಕೇವಲ 6 ವರ್ಷಗಳಲ್ಲಿ ಹೇಗೆ ಬದಲಾಗಿದ್ದಾನೆ ನೋಡಿ

ಏನನ್ನಾದರೂ ಸಾಧಿಸಬೇಕು ಅನ್ನೋ ಉತ್ಸಾಹ, ಛಲ ಇದ್ದರೆ ಅಸಾಧ್ಯವಾದುದ್ದನ್ನೂ ಮಾಡಬಹುದು. ಇಂಡೋನೇಷ್ಯಾದ 16 ವರ್ಷದ ಆರ್ಯ ಪರ್ಮಾನಾ ಎಂಬ ಬಾಲಕನೇ ಇದಕ್ಕೆ ನಿದರ್ಶನ. ಇಷ್ಟು ಚಿಕ್ಕವಯಸ್ಸಿನಲ್ಲೇ ಆತನಲ್ಲಿರುವ ಚೈತನ್ಯ Read more…

ಪುಟ್ಟ ಬಾಲಕನನ್ನು ನಾಯಿ ದಾಳಿಯಿಂದ ರಕ್ಷಿಸಿದ ಸಾಕು ಶ್ವಾನ….!

ಫ್ಲೋರಿಡಾ: ನಿಯತ್ತು, ನಿಷ್ಠೆ ಎಂದಾಕ್ಷಣ ನೆನಪಿಗೆ ಬರುವುದು ನಾಯಿಯೇ ವಿನಾ ಮನುಷ್ಯನಲ್ಲ. ಮನುಷ್ಯನ ಜೀವನದ ಅವಿಭಾಜ್ಯ ಅಂಗವಾಗಿರುವ ನಾಯಿಗಳು ಎಷ್ಟೋ ಬಾರಿ ತನ್ನ ಪ್ರಾಣವನ್ನೇ ಒತ್ತೆ ಇಟ್ಟು ಮಾಲೀಕನನ್ನು Read more…

ಬಾಲಕನಿಗೆ ಕಚ್ಚಿದ ನಾಯಿ: ಮಾಲೀಕನಿಗೆ 10 ಸಾವಿರ ರೂ. ದಂಡದ ಜತೆಗೆ ಚಿಕಿತ್ಸಾ ವೆಚ್ಚ ನೀಡಲು ಆದೇಶ

ನೋಯ್ಡಾ: ಗ್ರೇಟರ್ ನೋಯ್ಡಾದ ಟೆಕ್ಝೋನ್ 4ರಲ್ಲಿನ ಲಾ ರೆಸಿಡೆನ್ಶಿಯಾ ಸೊಸೈಟಿಯಲ್ಲಿ ಆರು ವರ್ಷದ ಬಾಲಕನಿಗೆ ನಾಯಿ ಕಚ್ಚಿದ ಹಿನ್ನೆಲೆಯಲ್ಲಿ ಗ್ರೇಟರ್ ನೋಯ್ಡಾ ಪ್ರಾಧಿಕಾರವು ಮೊದಲ ಬಾರಿಗೆ ನಾಯಿ ಮಾಲೀಕನಿಗೆ Read more…

ಬಾಲಿವುಡ್​ ಸ್ಟಾರ್​ ರಾಜ್​ಕುಮಾರ್​ ಚಿತ್ರದ ಡೈಲಾಗ್ ನಿರರ್ಗಳವಾಗಿ ನುಡಿದು ಭೇಷ್​ ಎನಿಸಿಕೊಂಡ ಬಾಲಕ

ಲಖನೌ (ಉತ್ತರ ಪ್ರದೇಶ): ಹಲವು ಮಕ್ಕಳಿಗೆ ಪ್ರತಿಭೆ ಎನ್ನುವುದು ಹುಟ್ಟುತ್ತಲೇ ಬರುತ್ತವೆ, ಇನ್ನು ಕೆಲವರಿಗೆ ಅದು ಬಾಲ್ಯದಲ್ಲಿಯೇ ಮೈದಳೆಯುತ್ತದೆ. ಎಷ್ಟೋ ಅಸಾಧ್ಯ ಎನಿಸುವಂಥ ಪ್ರತಿಭೆಗಳನ್ನು ಮಾಡಿ ಮಕ್ಕಳು ಅಚ್ಚರಿಗೊಳಿಸುವುದು Read more…

ಕ್ರಿಪ್ಟೋಕರೆನ್ಸಿ ಮೂಲಕ 14 ವರ್ಷದಲ್ಲಿಯೇ ಮಿಲೇನಿಯರ್​ ಆದ ಬಾಲಕ: ಐಷಾರಾಮಿ ಕಾರುಗಳ ಮಾಲೀಕನೀತ

ಮಲೇಷಿಯಾ: ಇತ್ತೀಚಿನ ದಿನಗಳಲ್ಲಿ ಕ್ರಿಪ್ಟೋಕರೆನ್ಸಿಯ ಜನಪ್ರಿಯತೆಯು ಪ್ರಪಂಚದಾದ್ಯಂತ ಗಗನಕ್ಕೇರಿದೆ. ಭಾರತದಲ್ಲಿ ಕ್ರಿಪ್ಟೋಕರೆನ್ಸಿ ಅನಿಯಂತ್ರಿತವಾಗಿದ್ದರೂ, ಇತರ ದೇಶಗಳಲ್ಲಿ ಇದು ಅದ್ಭುತ ಫಲಿತಾಂಶ ತೋರುತ್ತಿದೆ. ಇತ್ತೀಚೆಗೆ, 14 ವರ್ಷದ ಮಲೇಷಿಯಾದ ಹುಡುಗನೊಬ್ಬ Read more…

ನಿಧಾನವೇ ಪ್ರಧಾನ ಎನ್ನುವ ಹಿರಿಯರ ಮಾತು ಎಷ್ಟು ನಿಜ ನೋಡಿ: ಇಲ್ಲಿದೆ ಬಾಲಕ ಕಲಿಸಿದ ಈ ಪಾಠ

ಜೀವನದಲ್ಲಿ ನಿಧಾನವಾಗಿ ಹೋದರೆ ಜಯ ಸಾಧಿಸುತ್ತೀರಾ. ಜಯವನ್ನು ಬೇಗನೇ ಸಾಧಿಸಬೇಕು ಎನ್ನುವ ಉದ್ದೇಶದಿಂದ ಓಡಬೇಡಿ ಎಂದು ಹಿರಿಯರ ಮಾತಿಗೆ ಅನ್ವಯ ಆಗುವಂತೆ ವಿಡಿಯೋ ಒಂದು ವೈರಲ್​ ಆಗಿದೆ. ಬಾಯಲ್ಲಿ Read more…

ಅಜ್ಜನ ನೋಡಿ ಭಾವುಕನಾದ ಮೊಮ್ಮಗ: ನೆಟ್ಟಿಗರಿಗೆ ಕಣ್ಣೀರು ತರಿಸುವ ಮನ ಮಿಡಿಯುವ ವಿಡಿಯೋ ವೈರಲ್​

ಸಾಮಾಜಿಕ ಜಾಲತಾಣದಲ್ಲಿ ನಿತ್ಯವೂ ಲಕ್ಷಾಂತರ ಕಿರು ವಿಡಿಯೋಗಳು ಶೇರ್​ ಆಗುತ್ತವೆ. ಅವುಗಳಲ್ಲಿ ಕೆಲವು ನಕ್ಕು ನಗಿಸಿದರೆ, ಕೆಲವೊಂದು ಕಣ್ಣೀರು ಹಾಕುವಂತೆ ಮಾಡುತ್ತದೆ. ಅಂಥದ್ದೇ ಒಂದು ಹೃದಯಸ್ಪರ್ಶಿ ವಿಡಿಯೋ ವೈರಲ್​ Read more…

Viral Video: ʼಚುರಾಕೆ ದಿಲ್​ ಮೇರಾʼ ಹಾಡಿಗೆ ಎರಡು ವರ್ಷದ ಪುಟಾಣಿಯಿಂದ ನಾರ್ವೇಯನ್​ ಸ್ಟೈಲ್​ ನೃತ್ಯ

ನಾರ್ವೇಯನ್ ನೃತ್ಯ ತಂಡ, ಕ್ವಿಕ್ ಸ್ಟೈಲ್ ಬಗ್ಗೆ ಹೆಚ್ಚಿನವರು ಕೇಳಿರಬಹುದು. ವಿವಿಧ ರೀತಿಯ ಹಾಡುಗಳಿಗೆ ತಮ್ಮದೇ ಆದ ಕೋರಿಯೋಗ್ರಫಿ ಮಾಡುವ ಈ ತಂಡ ಜಗತ್ಪ್ರಸಿದ್ಧಿಯನ್ನು ಹೊಂದಿದೆ. ಕೆಲವೊಮ್ಮೆ ಹುಚ್ಚುಚ್ಚಾಗಿ Read more…

ಬಾಲಕನಿಂದ ಬೆಚ್ಚಿ ಬೀಳಿಸುವ ಕೃತ್ಯ; ತಾಯಿ, ತಂಗಿ ಸೇರಿ ಕುಟುಂಬದ ನಾಲ್ವರ ಹತ್ಯೆ

ಅಗರ್ತಲಾ: ಬಾಲಕನೊಬ್ಬ ತನ್ನ ಕುಟುಂಬದ ನಾಲ್ವರನ್ನು ಕೊಂದಿರುವ ಭೀಕರ ಘಟನೆ ತ್ರಿಪುರಾದ ಧಲೈ ಜಿಲ್ಲೆಯಲ್ಲಿ ಭಾನುವಾರ ನಡೆದಿದೆ. ಪೊಲೀಸರ ಪ್ರಕಾರ, ಶನಿವಾರ ತಡರಾತ್ರಿ ಸಂತ್ರಸ್ತರು ಮಲಗಿದ್ದಾಗ ಕೊಡಲಿಯಿಂದ ಅಜ್ಜ(70), Read more…

ಪುಟ್ಟ ಬಾಲಕನ ಕ್ಯೂಟ್‌ ವಿಡಿಯೋ ನೋಡಿ ನೆಟ್ಟಿಗರು ಫಿದಾ

ಸಂಗೀತವನ್ನು ಇಷ್ಟಪಡುವವರು ಹಲವರು. ಅದರಲ್ಲಿಯೂ ಕೆಲವೊಂದು ಸಿನಿಮಾಗಳ ಹಿಟ್​ ಹಾಡುಗಳಾದರೆ ಮುಗಿದೇ ಹೋಯ್ತು. ಅದರ ಅರ್ಥ ಗೊತ್ತಿಲ್ಲದಿದ್ದರೂ ಪುಟಾಣಿಗಳು ರಾಗವಾಗಿ ಹಾಡುವುದನ್ನು ನೋಡಬಹುದು. ಅಂಥದ್ದೇ ಒಂದು ಹಾಡನ್ನು ಹಾಡಿದ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...