alex Certify ಬಾಲಕಿ | Kannada Dunia | Kannada News | Karnataka News | India News - Part 3
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: ಬಾಲಕಿಗೆ ಕಂಡಕ್ಟರ್ ನಿಂದ ಕಪಾಳಮೋಕ್ಷ; ಕ್ಷಮೆಯಾಚನೆ

ಧಾರವಾಡ: ಬಾಲಕಿಗೆ ಬಸ್ ಕಂಡಕ್ಟರ್ ಕಪಾಳ ಮೋಕ್ಷ ಮಾಡಿರುವ ಘಟನೆ ಧಾರವಾಡದಲ್ಲಿ ಬೆಳಕಿಗೆ ಬಂದಿದೆ. ಕಂಡಕ್ಟರ್ ವರ್ತನೆ ಖಂಡಿಸಿ ಬಾಲಕಿಯರು, ಪೋಷಕರು ಪೊಲೀಸ್ ಠಾಣೆ ಎದುರು ಪ್ರತಿಭಟನೆ ನಡೆಸಿದ್ದಾರೆ. Read more…

ಹಾಸ್ಟೆಲ್ ವಾರ್ಡನ್, ಕೆಎಎಸ್ ಅಧಿಕಾರಿ ಅಕ್ರಮ ಸಂಬಂಧ: ನೋಡಿದ ಪುತ್ರಿ ಮೇಲೆ ಹಲ್ಲೆ

ಕಲಬುರಗಿ: ತಾಯಿಯ ಅಕ್ರಮ ಸಂಬಂಧ ನೋಡಿದ್ದಕ್ಕೆ ಪುತ್ರಿ ಮೇಲೆ ಹಲ್ಲೆ ನಡೆಸಲಾಗಿದೆ. ತಾಯಿಯ ವಿರುದ್ಧವೇ 9 ವರ್ಷದ ಬಾಲಕಿ ದೂರು ನೀಡಿದ್ದಾಳೆ. ಕಲಬುರಗಿಯ ಬ್ರಹ್ಮಪೂರ ಠಾಣೆ ಪೋಲಿಸಲು ಹಾಸ್ಟೆಲ್ Read more…

ಬಾಲಕಿ ಪುಸಲಾಯಿಸಿ ಕರೆದೊಯ್ದು ಐವರಿಂದ ಅತ್ಯಾಚಾರ: ಮೂವರು ಅರೆಸ್ಟ್

ಕೋಲಾರ: ಅಪ್ರಾಪ್ತೆಯನ್ನು ಪುಸಲಾಯಿಸಿ ಕರೆದೊಯ್ದು ಅತ್ಯಾಚಾರ ಎಸಗಿದ ಆರೋಪ ಕೇಳಿ ಬಂದಿದ್ದು, ಬಾಲಕಿ ತಾಯಿ ಕೆಜಿಎಫ್ ತಾಲೂಕಿನ ಬೇತಮಂಗಲ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಪೋಕ್ಸೋ ಕಾಯ್ದೆಯಡಿ ಪ್ರಕರಣ Read more…

ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ: ಅಪರಾಧಿಗೆ 20 ವರ್ಷ ಕಠಿಣ ಕಾರಾಗೃಹ ಶಿಕ್ಷೆ

ಹಾವೇರಿ: ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದ ಅಪರಾಧಿಗೆ 20 ವರ್ಷ ಕಠಿಣ ಕಾರಾಗೃಹ ಶಿಕ್ಷೆ, 1.05 ಲಕ್ಷ ರೂ. ದಂಡ ವಿಧಿಸಿ ಹಾವೇರಿಯ ಹೆಚ್ಚುವರಿ ಜಿಲ್ಲಾ ಮತ್ತು Read more…

ಅಪ್ರಾಪ್ತರಿಂದ ಆಘಾತಕಾರಿ ಕೃತ್ಯ: ಚಾಕು ತೋರಿಸಿ ಬಾಲಕಿ ಮೇಲೆ ಸಾಮೂಹಿಕ ಅತ್ಯಾಚಾರ, ವಿಡಿಯೋ

ಕಲಬುರಗಿ: ಕಲಬುರಗಿ ಜಿಲ್ಲೆ ಕಾಳಗಿ ತಾಲೂಕಿನ ಗ್ರಾಮವೊಂದರಲ್ಲಿ 16 ವರ್ಷದ ಇಬ್ಬರು ಬಾಲಕರು ಚಾಕು ತೋರಿಸಿ ಬೆದರಿಸಿ 12 ವರ್ಷದ ಬಾಲಕಿ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿದ್ದಾರೆ. ಘಟನೆಯ Read more…

ಆಟವಾಡುತ್ತಿದ್ದ ವೇಳೆ ಕೊಳವೆ ಬಾವಿಗೆ ಬಿದ್ದು ಬಾಲಕಿ ಸಾವು| Watch video

ಭೋಪಾಲ್: ಮಧ್ಯಪ್ರದೇಶದ ರಾಜ್ಗಢದ ಪಿಪ್ಲಿಯಾ ರಸೋಡಾ ಗ್ರಾಮದಲ್ಲಿ 25-30 ಅಡಿ ಆಳದ ಕೊಳವೆಬಾವಿಗೆ ಬಿದ್ದಿದ್ದ ಐದು ವರ್ಷದ ಬಾಲಕಿಯನ್ನು ಎಸ್ಡಿಆರ್ಎಫ್ ಮತ್ತು ಎನ್ಡಿಆರ್ಎಫ್ ತಂಡಗಳು ರಕ್ಷಿಸಿದ ಕೆಲವೇ ಗಂಟೆಗಳ Read more…

ಅಚ್ಚರಿಯ ಘಟನೆ : ಮೃತಪಟ್ಟಿದ್ದಾಳೆ ಎಂದು ಶವಸಂಸ್ಕಾರಕ್ಕೆ ಹೋದಾಗ ಜೀವಂತವಾದ ಬಾಲಕಿ!

ವೈದ್ಯರಿಗೆ ಭೂಮಿಯ ಮೇಲೆ ದೇವರ ಸ್ಥಾನಮಾನವನ್ನು ನೀಡಲಾಗಿದೆ, ಆದರೆ ಜನರ ಜೀವವನ್ನು ಉಳಿಸುವ ಈ ವೈದ್ಯರು ಸಹ ಅನೇಕ ಬಾರಿ ತಪ್ಪುಗಳನ್ನು ಮಾಡುತ್ತಾರೆ. ವಾಸ್ತವವಾಗಿ, ಅವರು ಮನುಷ್ಯರು. ವೈದ್ಯರ Read more…

ಬಾಲಕಿಗೆ ಲೈಂಗಿಕ ಕಿರುಕುಳ ನೀಡಿದ್ದ ಯುವಕನಿಗೆ ತಕ್ಕ ಶಾಸ್ತಿ: 20 ವರ್ಷ ಜೈಲು, 2 ಲಕ್ಷ ರೂ. ದಂಡ

ಶಿವಮೊಗ್ಗ: ಬಾಲಕಿಗೆ ಲೈಂಗಿಕ ಕಿರುಕುಳ ನೀಡಿದ್ದ ಯುವಕನಿಗೆ 20 ವರ್ಷ ಕಠಿಣ ಕಾರಾಗೃಹ ಶಿಕ್ಷೆ ಮತ್ತು ಎರಡು ಲಕ್ಷ ರೂಪಾಯಿ ದಂಡ ವಿಧಿಸಲಾಗಿದೆ. ನೊಂದ ಬಾಲಕಿಗೆ ಪರಿಹಾರವಾಗಿ 3 Read more…

ಚಾಕೊಲೇಟ್ ಆಸೆ ತೋರಿಸಿ ಅತ್ಯಾಚಾರ: ವೃದ್ಧ ಅರೆಸ್ಟ್

ಶಿವಮೊಗ್ಗ: ಚಾಕೊಲೇಟ್ ಆಸೆ ತೋರಿಸಿ 9 ವರ್ಷದ ಬಾಲಕಿ ಮೇಲೆ 78 ವರ್ಷದ ವೃದ್ಧ ಅತ್ಯಾಚಾರ ಎಸಗಿದ ಘಟನೆ ಶಿವಮೊಗ್ಗ ಜಿಲ್ಲೆ ಹೊಳೆಹೊನ್ನೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. Read more…

ಬಾಲಕಿ ಮೇಲೆ ಸಬ್ ಇನ್ಸ್ ಪೆಕ್ಟರ್ ಅತ್ಯಾಚಾರ: ಸ್ಥಳೀಯರಿಂದ ಭಾರಿ ಆಕ್ರೋಶ: ಪೊಲೀಸ್ ಠಾಣೆಗೆ ಮುತ್ತಿಗೆ

ರಾಜಸ್ಥಾನದ ದೌಸಾ ಜಿಲ್ಲೆಯ ಲಾಲ್ಸೋಟ್ ಪ್ರದೇಶದಲ್ಲಿ ಶುಕ್ರವಾರ ಮಧ್ಯಾಹ್ನ ಪೊಲೀಸ್ ಸಬ್ ಇನ್ಸ್‌ ಪೆಕ್ಟರ್ ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರವೆಸಗಿದ್ದಾನೆ ಎಂದು ಆರೋಪಿಸಿ ಸ್ಥಳೀಯರು ಪ್ರತಿಭಟನೆ ನಡೆಸಿದ್ದಾರೆ. ಆರೋಪಿ Read more…

SHOCKING NEWS: ಶಾಲೆಯಲ್ಲಿಯೇ ಬಾಲಕಿ ಮೇಲೆ ಅತ್ಯಾಚಾರ; ಆರೋಪಿ ಶಿಕ್ಷಕ ಅರೆಸ್ಟ್

ದಾವಣಗೆರೆ: ಮಕ್ಕಳಿಗೆ ಪಾಠ ಹೇಳಿಕೊಟ್ಟು ವಿದ್ಯೆ, ಬುದ್ಧಿ ಮಹತ್ವ ತಿಳಿಸಿಬೇಕಾಗಿದ್ದ ಶಿಕ್ಷಕನೇ ಶಾಲೆಯಲ್ಲಿ ಬಾಲಕಿ ಮೇಲೆ ನಿರಂತರ ಅತ್ಯಾಚಾರವೆಸಗಿರುವ ಘೋರ ಘಟನೆ ದಾವಣಗೆರೆ ಜಿಲ್ಲೆಯ ಸರ್ಕಾರಿ ಶಾಲೆಯೊಂದರಲ್ಲಿ ನಡೆದಿದೆ. Read more…

ಕೊಟ್ಟ ಮಾತಿನಂತೆ `ಛತ್ತೀಸ್ ಗಢ’ ದ ಬಾಲಕಿಗೆ ಪತ್ರ ಬರೆದ ಪ್ರಧಾನಿ ಮೋದಿ : ರೇಖಾ ಚಿತ್ರದ ಬರೆದ ಬಾಲಕಿಗೆ `ನಮೋ’ ಧನ್ಯವಾದ

ನವದೆಹಲಿ: ಛತ್ತೀಸ್ಗಢದಲ್ಲಿ ವಿಧಾನಸಭಾ ಚುನಾವಣೆಯ ಪ್ರಚಾರದ ಸಮಯದಲ್ಲಿ ತನ್ನ ರೇಖಾಚಿತ್ರವನ್ನು ತಂದ ಬಾಲಕಿಗೆ ಪ್ರಧಾನಿ  ನರೇಂದ್ರ ಮೋದಿ ಪತ್ರ ಬರೆದಿದ್ದಾರೆ. ಅವರು ಮಗುವಿಗೆ ನೀಡಿದ ಭರವಸೆಯನ್ನು ಉಳಿಸಿಕೊಂಡರು ಮತ್ತು Read more…

BIG NEWS: ಪ್ರಯಾಣಿಕನಿಂದ ಬಾಲಕಿಗೆ ಲೈಂಗಿಕ ಕಿರುಕುಳ; ಬಸ್ ಸಮೇತ ಪೊಲೀಸ್ ಠಾಣೆಗೆ ಕರೆತಂದ ಚಾಲಕ; ಕಾಮುಕ ಅರೆಸ್ಟ್

ಮಂಗಳೂರು: ಕೆ.ಎಸ್.ಆರ್.ಟಿ.ಸಿ ಬಸ್ ನಲ್ಲಿ ಪ್ರಯಾಣಿಕನೊಬ್ಬ ಬಾಲಕಿಗೆ ಲೈಂಗಿಕ ಕಿರುಕುಳ ನೀಡಿರುವ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನಲ್ಲಿ ಬೆಳಕಿಗೆ ಬಂದಿದೆ. ಮಂಗಳೂರಿನಿಂದ ಪುತ್ತೂರಿಗೆ ತೆರಳುತ್ತಿದ್ದ ಕೆ.ಎಸ್.ಆರ್.ಟಿ.ಸಿ ಬಸ್ Read more…

Shocking News : ಸ್ಯಾಂಡ್ ವಿಚ್ ತಿಂದು ತನ್ನ ಜ್ಞಾಪಕ ಶಕ್ತಿಯನ್ನೇ ಕಳೆದುಕೊಂಡ ಬಾಲಕಿ!

ಮಾನವ ದೇಹವು ಸ್ವತಃ ಒಂದು ಸಂಕೀರ್ಣ ಯಂತ್ರವಾಗಿದೆ, ಇದರಲ್ಲಿ ಯಾವಾಗ ಮತ್ತು ಏನು ಅಸಮರ್ಪಕವಾಗಿ ಕಾರ್ಯನಿರ್ವಹಿಸುತ್ತದೆ ಎಂದು ಹೇಳಲಾಗುವುದಿಲ್ಲ. ನಮ್ಮ ದೈನಂದಿನ ಜೀವನದ ಭಾಗವಾಗಿರುವ ಅಂತಹ ವಿಷಯಗಳಿಗೆ ನಾವು Read more…

BREAKING : ಹರಿಹರದಲ್ಲಿ ಘೋರ ದುರಂತ : ಗರಡಿಮನೆಯಲ್ಲೇ ನೇಣಿಗೆ ಶರಣಾದ 13 ವರ್ಷದ ಕುಸ್ತಿಪಟು ಬಾಲಕಿ

ದಾವಣಗೆರೆ : ದಾವಣಗೆರೆ ಜಿಲ್ಲೆಯ ಹರಿಹರದಲ್ಲಿ ಘೋರ ದುರಂತವೊಂದು ಸಂಭವಿಸಿದ್ದು, ಕುಸ್ತಿಪಟು ಬಾಲಕಿ ಗರಡಿ ಮನೆಯಲ್ಲೇ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ. ಹರಿಹರ ಪಟ್ಟಣದ ಶಿಬಾರ Read more…

Video | 20 ನಿಮಿಷ ಲಿಫ್ಟ್ ನಲ್ಲಿ ಸಿಕ್ಕಿಹಾಕಿಕೊಂಡ ಬಾಲಕಿ; ರಕ್ಷಿಸುವಂತೆ ಕಿರುಚುತ್ತಾ ಕಣ್ಣೀರಿಟ್ಟ ಅಪ್ರಾಪ್ತೆ

ಉತ್ತರ ಪ್ರದೇಶದಲ್ಲಿ ನಡೆದ ಆಘಾತಕಾರಿ ಘಟನೆಯೊಂದರಲ್ಲಿ ಬಾಲಕಿಯೊಬ್ಬಳು ಬರೋಬ್ಬರಿ 20 ನಿಮಿಷಗಳ ಕಾಲ ಲಿಫ್ಟ್ ನಲ್ಲಿ ಸಿಲುಕಿಹಾಕಿಕೊಂಡ ಘಟನೆ ನಡೆದಿದೆ. ಸುಮಾರು 5 ವರ್ಷ ವಯಸ್ಸಿನ ಬಾಲಕಿ ಲಕ್ನೋದ Read more…

SHOCKING: ಎಲ್ಲರೂ ಶಾಲೆಯಿಂದ ಹೋದ ನಂತರ ಪ್ರಾಂಶುಪಾಲನಿಂದ ನೀಚ ಕೃತ್ಯ

ಅಯೋಧ್ಯೆ: ಉತ್ತರ ಪ್ರದೇಶದ ಅಯೋಧ್ಯೆಯ ಶಾಲೆಯೊಂದರಲ್ಲಿ ಅಪ್ರಾಪ್ತ ಬಾಲಕಿಯ ಬಟ್ಟೆ ತೆಗೆದು ಆಕೆಯ ಖಾಸಗಿ ಅಂಗಗಳನ್ನು ಸ್ಪರ್ಶಿಸಿದ ಪ್ರಾಂಶುಪಾಲನನ್ನು ಬಂಧಿಸಲಾಗಿದೆ. ಶಾಲೆಯ ಪ್ರಾಂಶುಪಾಲರೂ ಆಗಿರುವ ಶಿಕ್ಷಕ ಶಾಲೆಯಲ್ಲಿ 5ನೇ Read more…

ದೇಶವೇ ತಲೆ ತಗ್ಗಿಸುವ ಘಟನೆ: ಅತ್ಯಾಚಾರಕ್ಕೊಳಗಾದ ಅಪ್ರಾಪ್ತೆ ಅರೆಬೆತ್ತಲಾಗಿ ರಕ್ತಸ್ರಾವದ ನಡುವೆ ಮನೆಮನೆಗೆ ಹೋಗಿ ಅಂಗಲಾಚಿದರೂ ಸಹಾಯ ಮಾಡದ ಜನ

ಮಧ್ಯಪ್ರದೇಶದ ಉಜ್ಜಯಿನಿಯಲ್ಲಿ ನಡೆದ ಆಘಾತಕಾರಿ ಘಟನೆಯೊಂದರಲ್ಲಿ, ಅತ್ಯಾಚಾರಕ್ಕೊಳಗಾದ ನಂತರ ರಕ್ತಸ್ರಾವ ಮತ್ತು ಅರೆಬೆತ್ತಲೆ ಸ್ಥಿತಿಯಲ್ಲಿದ್ದ 12 ವರ್ಷದ ಬಾಲಕಿಗೆ ಸಹಾಯ ನಿರಾಕರಿಸಲಾಗಿದೆ. ಉಜ್ಜಯಿನಿಯಿಂದ ಸುಮಾರು 15 ಕಿಮೀ ದೂರದಲ್ಲಿರುವ Read more…

ಬಾಲಕನಿಂದ ಆಘಾತಕಾರಿ ಕೃತ್ಯ: ಯಾರೂ ಇಲ್ಲದ ವೇಳೆ ಪಕ್ಕದ ಮನೆ ಬಾಲಕಿ ಮೇಲೆ ಅತ್ಯಾಚಾರ

ಗದಗ: ಗದಗ ಜಿಲ್ಲೆ ಗಜೇಂದ್ರಗಡದಲ್ಲಿ 14 ವರ್ಷದ ಬಾಲಕನೊಬ್ಬ 5 ವರ್ಷದ ಬಾಲಕಿ ಮೇಲೆ ಅತ್ಯಾಚಾರ ಎಸಗಿದ ಆರೋಪ ಕೇಳಿ ಬಂದಿದೆ. ಭಾನುವಾರ ರಾತ್ರಿ ಮೂತ್ರ ವಿಸರ್ಜನೆಗೆ ತೆರಳಿದ್ದ Read more…

ಬಾಲಗೃಹದಲ್ಲಿದ್ದ ಅಪ್ರಾಪ್ತ ಬಾಲಕಿಗೆ ಚಪ್ಪಲಿಯಿಂದ ಥಳಿಸಿದ ಮಹಿಳಾ ಅಧಿಕಾರಿ: ಆಘಾತಕಾರಿ ವಿಡಿಯೋ ವೈರಲ್

ಆಗ್ರಾ: ಬಾಲಗೃಹದಲ್ಲಿ ಹಾಸಿಗೆಯ ಮೇಲೆ ಮಲಗಿದ್ದ ಅಪ್ರಾಪ್ತೆಯನ್ನು ಅಧಿಕಾರಿಯೊಬ್ಬರು ಚಪ್ಪಲಿಯಿಂದ ಥಳಿಸಿರುವ ಆಘಾತಕಾರಿ ಘಟನೆ ಉತ್ತರ ಪ್ರದೇಶದ ಆಗ್ರಾದಲ್ಲಿ ನಡೆದಿದೆ. ಅಪ್ರಾಪ್ತ ಬಾಲಕಿಯನ್ನು ಮಹಿಳಾ ಅಧಿಕಾರಿ ಮನಬಂದಂತೆ ಥಳಿಸಿರುವ Read more…

ನೀರು ಕೇಳುವ ನೆಪದಲ್ಲಿ ಲೈಂಗಿಕ ದೌರ್ಜನ್ಯ

ಶಿವಮೊಗ್ಗ: ಶಿವಮೊಗ್ಗ ಜಿಲ್ಲೆ ಸಾಗರ ತಾಲೂಕಿನ ಉಳ್ಳೂರು ಸಮೀಪದ ಗ್ರಾಮವೊಂದರಲ್ಲಿ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಘಟನೆ ನಡೆದಿದ್ದು, ಸಾಗರ ಗ್ರಾಮಾಂತರ ಠಾಣೆಯಲ್ಲಿ ಪೋಕ್ಸೋ ಕಾಯ್ದೆಯಡಿ ಪ್ರಕರಣ Read more…

BIG NEWS: ಮಕ್ಕಳ ಪಾಲನಾ ಕೇಂದ್ರದಲ್ಲಿದ್ದ ಬಾಲಕಿ ಗರ್ಭಿಣಿ; ಮೂರು ಮಕ್ಕಳ ತಂದೆಯಿಂದಲೇ ಕೃತ್ಯ; ಆರೋಪಿ ಅರೆಸ್ಟ್

ಗದಗ: ಮಕ್ಕಳ ಪಾಲನಾ ಕೇಂದ್ರದಲ್ಲಿ ಆಶ್ರಯ ಪಡೆದಿದ್ದ ಸಂತ್ರಸ್ತ ಬಾಲಕಿಯೊಬ್ಬಳು ಗರ್ಭಿಣಿಯಾಗಿದ್ದು, ಮೂರು ಮಕ್ಕಳ ತಂದೆಯೇ ನೀಚ ಕೃತ್ಯವೆಸಗಿರುವ ಘಟನೆ ಗದಗದಲ್ಲಿ ನಡೆದಿದೆ. ಮಕ್ಕಳ ಪಾಲನಾ ಕೇಂದ್ರದಲ್ಲಿದ್ದ ಬಾಲಕಿ Read more…

ಮುತ್ತು ಪೋಣಿಸಿದಂತಿದೆ ಈಕೆಯ ‘ಅಕ್ಷರ’; ವಿಶ್ವದ ‘ಬೆಸ್ಟ್ ಹ್ಯಾಂಡ್ ರೈಟಿಂಗ್’ ಹೊಂದಿರುವ ಹೆಗ್ಗಳಿಕೆಗೆ ಪಾತ್ರಳಾಗಿದ್ದಾಳೆ ಈ ಬಾಲಕಿ…!

ಶಾಲೆಯಲ್ಲಿ ಓದುವಾಗ ಅಕ್ಷರಗಳನ್ನು ಸುಂದರವಾಗಿ ಬರೆಯಲು ಕಾಪಿ ರೈಟಿಂಗ್ ಬರೆಯಿಸುವ ಅಭ್ಯಾಸ ಮಾಡಿಸಲಾಗುತ್ತದೆ. ಹೀಗಾಗಿ ಕೆಲವರು ಮುತ್ತು ಪೋಣಿಸಿದಂತೆ ಅಕ್ಷರಗಳನ್ನು ಬರೆದರೆ ಮತ್ತೆ ಕೆಲವರದ್ದು ಕಾಪಿ ರೈಟಿಂಗ್ ಅಭ್ಯಾಸ Read more…

ಬಾಲಕಿ ಜೀವ ತೆಗೆದ ಜೋಕಾಲಿ: ಕುತ್ತಿಗೆಗೆ ಹಗ್ಗ ಸುತ್ತಿಕೊಂಡು ಸಾವು

ಕಲಬುರಗಿ: ಜೋಕಾಲಿ ಆಡುವ ವೇಳೆ ಹಗ್ಗ ಕುತ್ತಿಗೆಗೆ ಸುತ್ತಿಕೊಂಡು ಬಾಲಕಿ ಮೃತಪಟ್ಟ ಘಟನೆ ಕಲಬುರಗಿ ಜಿಲ್ಲೆಯ ಯಡ್ರಾಮಿ ನಾಗಲಿಂಗೇಶ್ವರ ಕಾಲೋನಿಯಲ್ಲಿ ನಡೆದಿದೆ. ಬಸವರಾಜ ಅವರ ಪುತ್ರಿ ಸಹನಾ ಹೂಗಾರ(16) Read more…

SHOCKING: ಮನೆಗೆ ನುಗ್ಗಿ ಹುಡುಗಿ ಕುತ್ತಿಗೆಗೆ ಚಾಕು ಹಿಡಿದು ಪ್ರೀತಿಸುವಂತೆ ಬಲವಂತ

ಶಿವಮೊಗ್ಗ: ಶಿವಮೊಗ್ಗ ಜಿಲ್ಲೆ ಸಾಗರ ನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರೀತಿಸುವಂತೆ ಅಪ್ರಾಪ್ತೆಗೆ ಪೀಡಿಸಿದ್ದಲ್ಲದೆ ಚಾಕು ತೋರಿಸಿ ಕೊಲೆ ಬೆದರಿಕೆ ಹಾಕಿದ್ದು, ಯುವಕನ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿಕೊಂಡು Read more…

ಅತ್ಯಾಚಾರಕ್ಕೊಳಗಾದ ಬಾಲಕಿಗೆ ಗರ್ಭಪಾತ: ಜೀವಂತವಾಗಿ ಜನಿಸಿದ ಶಿಶು

ಕೊಲ್ಕತ್ತಾ: ಅತ್ಯಾಚಾರಕ್ಕೊಳಗಾದ ಬಾಲಕಿಗೆ ಗರ್ಭಪಾತವಾಗಿದ್ದು, ಮಗು ಜೀವಂತವಾಗಿ ಜನಿಸಿದೆ. ಕೋಲ್ಕತ್ತಾದ ಎಸ್‌ಎಸ್‌ಕೆಎಂ ಆಸ್ಪತ್ರೆಯಲ್ಲಿ ಗುರುವಾರ 11 ವರ್ಷದ ಬಾಲಕಿಗೆ ವೈದ್ಯಕೀಯ ಗರ್ಭಪಾತವನ್ನು (ಎಂಟಿಪಿ) ನಡೆಸಲಾಯಿತು. ಆದರೆ, 28 ವಾರಗಳ Read more…

BREAKING : 2 ನೇ ತರಗತಿ ಬಾಲಕಿ ಬಾಯಿಗೆ ಬಟ್ಟೆ ತುರುಕಿ ಅಪಹರಣಕ್ಕೆ ಯತ್ನ..!

ಮೈಸೂರು: ಮೈಸೂರಿನಲ್ಲಿ ಶಾಲೆಗೆ ಹೋಗಿದ್ದ ಬಾಲಕಿಯನ್ನು ಶೌಚಾಲಯದಲ್ಲಿ ಅಪರಿಚಿತ ದುಷ್ಕರ್ಮಿಗಳು ಅಪಹರಣಕ್ಕೆ ಯತ್ನಿಸಿರುವ ಘಟನೆ ನಡೆದಿದೆ. ಮೈಸೂರು ಜಿಲ್ಲೆಯ ನಂಜನಗೂಡು ತಾಲೂಕಿನ ಹುಲ್ಲಹಳ್ಳಿ ಶಾಲೆಯೊಂದರಲ್ಲಿ 2 ನೇ ತರಗತಿ Read more…

ಆಸ್ಪತ್ರೆಯಲ್ಲೇ ಸರಸವಾಡಿದ ಜೋಡಿ: ದೃಶ್ಯ ನೋಡಿದ ಬಾಲಕಿ ಮೇಲೆ ಅತ್ಯಾಚಾರ

ಮಂಗಳೂರು: ಖಾಸಗಿ ಆಸ್ಪತ್ರೆಯಲ್ಲಿ ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರ ನಡೆದಿದ್ದು, ಆರೋಪಿ ಮತ್ತು  ಕೃತ್ಯವೆಸಗಲು ಸಹಕಾರ ನೀಡಿದ ಮಹಿಳೆಯನ್ನು ಬಂಧಿಸಲಾಗಿದೆ. ಅಪಘಾತದಲ್ಲಿ ಗಾಯಗೊಂಡು ಆರೋಪಿ ಮತ್ತು ಸ್ನೇಹಿತ ಚಿಕಿತ್ಸೆ Read more…

ಎಕ್ಸ್ ಪ್ರೆಸ್ ರೈಲಿನ ಕಮೋಡ್ ನಲ್ಲಿ ಸಿಲುಕಿಕೊಂಡ 4 ವರ್ಷದ ಬಾಲಕಿ ಕಾಲು; ಹೊರತೆಗೆಯಲು ಪರದಾಟ

ಆಗ್ರಾ: ಚಲಿಸುತ್ತಿದ್ದ ಎಕ್ಸ್ ಪ್ರೆಸ್ ರೈಲಿನ ಕಮೋಡ್ ನಲ್ಲಿ ಬಾಲಕಿ ಕಾಲು ಸಿಲುಕಿಕೊಂಡು ಒಂದು ಗಂಟೆ ಕಾಲ ಬಾಲಕಿ ಒದ್ದಾಡಿದ ಘಟನೆ ಅವಧ್ ಎಕ್ಸ್ ಪ್ರೆಸ್ ರೈಲಿನಲ್ಲಿ ನಡೆದಿದೆ. Read more…

ವಿಮಾನದಲ್ಲಿ ಬಿಸಿ ಪಾನೀಯ ಚೆಲ್ಲಿ ಬಾಲಕಿಗೆ ಸುಟ್ಟಗಾಯ

ನವದೆಹಲಿ: ಕಳೆದ ವಾರ ರಾಷ್ಟ್ರ ರಾಜಧಾನಿಯಿಂದ ಫ್ರಾಂಕ್‌ ಫರ್ಟ್‌ ಗೆ ಪ್ರಯಾಣಿಸುತ್ತಿದ್ದ ವಿಮಾನದಲ್ಲಿದ್ದ ಬಾಲಕಿಗೆ ಬಿಸಿ ಪಾನೀಯ ಸೋರಿಕೆಯಿಂದಾಗಿ ಗಾಯಗಳಾಗಿದ್ದು, ಎಲ್ಲಾ ವೈದ್ಯಕೀಯ ವೆಚ್ಚಗಳನ್ನು ವಿಮಾನಯಾನ ಸಂಸ್ಥೆಯು ಮರುಪಾವತಿಸುತ್ತದೆ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...