alex Certify ಬಾಲಕಿ | Kannada Dunia | Kannada News | Karnataka News | India News - Part 16
ಕನ್ನಡ ದುನಿಯಾ
    Dailyhunt JioNews

Kannada Duniya

ಮನೆ ಹೊರಗೆ ಅಜ್ಜಿ ಬಳಿ ಮಲಗಿದ್ದ ಮೊಮ್ಮಗಳು, ತಡರಾತ್ರಿ ಮದ್ಯ ಸೇವಿಸಿ ಬಂದವನಿಂದ ನೀಚ ಕೃತ್ಯ

ನವದೆಹಲಿ: ಉತ್ತರ ದೆಹಲಿಯ ಸದರ್ ಬಜಾರ್ ಪ್ರದೇಶದಲ್ಲಿ ಅಪ್ರಾಪ್ತ ಬಾಲಕಿ ಅಪಹರಿಸಿ ಅತ್ಯಾಚಾರ ಎಸಗಿದ 40 ವರ್ಷದ ವ್ಯಕ್ತಿಯನ್ನು ಬಂಧಿಸಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಸುಧಾಮ್ ನಬೀ Read more…

ಕಾಲಿಲ್ಲದ ಬಾಲಕಿಯ ಜಿಮ್ನಾಸ್ಟಿಕ್ಸ್ ಕಲೆಗೆ ಬೆರಗಾದ ನೆಟ್ಟಿಗರು

ಎಲ್ಲವೂ ಸರಿಯಿದ್ದರೂ ಜಿಮ್ನಾಸ್ಟಿಕ್ಸ್ ಕಲೆ ಕರಗತ ಮಾಡಿಕೊಳ್ಳಲು ಹರಸಾಹಸಪಡುತ್ತಾರೆ. ಆದರೆ ಹುಟ್ಟಿನಿಂದಲೇ ಎರಡೂ ಕಾಲುಗಳು ಇಲ್ಲದ ಬಾಲಕಿ ಇದೀಗ ಜಿಮ್ನಾಸ್ಟಿಕ್ಸ್ ಅನ್ನು ಕರಗತ ಮಾಡಿಕೊಂಡಿದ್ದಾಳೆ. ಹೌದು, ಅಮೆರಿಕದ ಓಹಿಹೋ Read more…

5 ವರ್ಷದ ಬಾಲಕಿ ಮೇಲೆರಗಿದ ಅಪ್ರಾಪ್ತರು

ಜೈಪುರದಲ್ಲಿ ತಲೆ ತಗ್ಗಿಸುವ ಘಟನೆ ನಡೆದಿದೆ. ಐದು ವರ್ಷದ ಬಾಲಕಿ ಮೇಲೆ ಸಾಮೂಹಿಕ ಅತ್ಯಾಚಾರ ನಡೆದಿದೆ. ಬರಾನ್ ಜಿಲ್ಲೆಯಲ್ಲಿ ಐದು ವರ್ಷದ ಬಾಲಕಿ ಮೇಲೆ ಮೂವರು ಅಪ್ರಾಪ್ತ ಬಾಲಕರು Read more…

20 ಅಡಿ ಎತ್ತರದ ಕಾಂಪೌಂಡ್ ಏರಿ ಬಾಲಮಂದಿರದಿಂದ ಬಾಲಕಿಯರು ‘ಪರಾರಿ’

20 ಅಡಿ ಎತ್ತರದ ಕಾಂಪೌಂಡ್ ಗೋಡೆಯನ್ನು ಪೈಪ್ ಸಹಾಯದಿಂದ ಹತ್ತಿ ಪಕ್ಕದ ಕಟ್ಟಡದ ಮೇಲಿಂದ ಇಳಿದು ಎಂಟು ಮಂದಿ ಬಾಲಕಿಯರು ಬಾಲಮಂದಿರದಿಂದ ಪರಾರಿಯಾಗಿರುವ ಘಟನೆ ರಾಮನಗರದಲ್ಲಿ ನಡೆದಿದೆ. ಮಂಗಳವಾರ Read more…

ಬಾಲಕನ ಬ್ಯಾಲೆ ನೃತ್ಯಕ್ಕೆ ನೆಟ್ಟಿಗರು ಫಿದಾ…!

ನೈಜೀರಿಯಾದ ಹನ್ನೊಂದು ವರ್ಷದ ಬಾಲಕ ಮಳೆಯ ನಡುವೆಯೇ ನೃತ್ಯ ಮಾಡುವ ವಿಡಿಯೋ ವೈರಲ್ ಆಗಿದ್ದು, ನೆಟ್ಟಿಗರು ಮೆಚ್ಚಿ ಶಬ್ಬಾಸ್ ಗಿರಿ ನೀಡುತ್ತಿದ್ದಾರೆ. ಅಂತೋನಿ ಮೆಮೆಸೋಮ ಬ್ಯಾಲೆ ನೃತ್ಯ ಮಾಡಿದ್ದು, Read more…

ನಿಮ್ಮ ಮೊಗದಲ್ಲಿ ನಗು ಮೂಡಿಸುತ್ತೆ ಅಮ್ಮನೊಂದಿಗೆ ಪುಟ್ಟ ಕಂದ ಮಾಡಿರುವ ಚೇಷ್ಟೆ…!

ಈ ಕೊರೋನಾ ಕಾಲದಲ್ಲಿ ಯಾರೂ ಮನೆಯಿಂದ ಹೊರಬರುವ ಮಾತೇ ಇಲ್ಲ. ಬಂದರೂ ತೀರಾ ಅಗತ್ಯಕ್ಕಷ್ಟೇ ಬರುವಂತಾಗಿದೆ. ಹೀಗಾಗಿ ಮನೆಯಲ್ಲೇ ಇದ್ದು, ಆರೋಗ್ಯ ಕಾಪಾಡಿಕೊಳ್ಳಲು ಯೋಗ ಮುಂತಾದ ಚಟುವಟಿಕೆಯ ಮೊರೆ Read more…

ನಾಪತ್ತೆಯಾದ್ಲು ಹರೆಯದ ಹುಡುಗಿ, ತನಿಖೆಯಲ್ಲಿ ಬಯಲಾಯ್ತು ಗೆಳೆಯನ ಅಸಲಿಯತ್ತು

ಮುಂಬೈ: ಸೆಂಟ್ರಲ್ ಮುಂಬೈನ ಅಗ್ರಿಪಾಡಾದಿಂದ 13 ವರ್ಷದ ಬಾಲಕಿಯನ್ನು ಅಪಹರಿಸಿ ಅತ್ಯಾಚಾರ ಎಸಗಿದ್ದ ಫೇಸ್ಬುಕ್ ಸ್ನೇಹಿತ ಸೇರಿದಂತೆ 5 ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ. ರಾಜಸ್ಥಾನ ಮತ್ತು ಮಧ್ಯಪ್ರದೇಶದಲ್ಲಿ ಪ್ರತ್ಯೇಕ Read more…

ನಾಯಿಗೆ ಕೈ ತುತ್ತು ನೀಡಿದ ಪುಟ್ಟ ಬಾಲಕಿ…!

ನಾಯಿ, ಬೆಕ್ಕನ್ನು ಕೆಲವರು ಮನೆಯ ಮನುಷ್ಯರಿಗಿಂತ ಹೆಚ್ಚಾಗಿ ಪ್ರೀತಿಸುತ್ತಾರೆ. ಅವೂ ಮನೆಯ ಮಕ್ಕಳಂತೆ ಕಿಲಾಡಿ ಮಾಡುತ್ತವೆ. ಮನೆಯವರನ್ನು ಪ್ರೀತಿಯಿಂದ ಪ್ರಾಣಕ್ಕಿಂತ ಹೆಚ್ಚಾಗಿ ಕಾಣುವ ಎಷ್ಟೋ ಉದಾಹರಣೆಗಳಿವೆ. ಅದರಲ್ಲೂ ಮನೆಯಲ್ಲಿ Read more…

ಬಾಲಕಿ ತೋರಿದ ಸಮಯಪ್ರಜ್ಞೆಯಿಂದ ಕೂದಲೆಳೆ ಅಂತರದಲ್ಲಿ ಉಳೀತು ಯುವತಿ ಜೀವ

ಉಡುಪಿ ಜಿಲ್ಲೆ ಬಾರ್ಕೂರಿನ ಚೌಳಿಕೆರೆ ಸಮೀಪ ಕೆರೆಗೆ ಕಾರು ಉರುಳಿ ಬಿದ್ದು ಉದ್ಯಮಿ ಸಂತೋಷ್ ಶೆಟ್ಟಿ ಮೃತಪಟ್ಟಿದ್ದಾರೆ. ಅವರ ಜೊತೆಗಿದ್ದ ಉದ್ಯೋಗಿ ಶ್ವೇತಾ ಎಂಬುವರು ಅಪಘಾತದ ವೇಳೆ ತೀವ್ರವಾಗಿ Read more…

ಚಿಕ್ಕಪ್ಪ ಸೇರಿ ಮೂವರಿಂದ ನಿರಂತರ ಅತ್ಯಾಚಾರ: ಮಗುವಿಗೆ ಜನ್ಮ ನೀಡಿದ ಬಾಲಕಿಗೆ ಓದುವಾಸೆ

ಬೆಂಗಳೂರು: ಚಿಕ್ಕಪ್ಪ ಸೇರಿ ಮೂವರಿಂದ ಅತ್ಯಾಚಾರಕ್ಕೆ ಒಳಗಾದ 15 ವರ್ಷದ ಬಾಲಕಿ ಮಗುವಿಗೆ ಜನ್ಮ ನೀಡಿದ್ದಾಳೆ. ಕೆಲವೇ ಗಂಟೆಗಳಲ್ಲಿ ಮಗು ತೀರಿಕೊಂಡಿದ್ದು ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಮೂವರನ್ನು ಬಂಧಿಸಿದ್ದಾರೆ. Read more…

ಲೈಂಗಿಕ ಕಿರುಕುಳ ನೀಡಿದ ಯುವಕ ಅರೆಸ್ಟ್

ಮಂಗಳೂರು: ಅಪ್ರಾಪ್ತ ವಯಸ್ಸಿನ ಬಾಲಕಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪ ಕೇಳಿಬಂದಿದ್ದು ಪುಂಜಾಲಕಟ್ಟೆ ಪೊಲೀಸ್ ಠಾಣೆಯಲ್ಲಿ ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಾಗಿದೆ. ಪಾಂಡವಪುರಕಲ್ಲು ನಿವಾಸಿಯಾಗಿರುವ ಹೈದರ್ ಲೈಂಗಿಕ ಕಿರುಕುಳ Read more…

ಆಡುವಾಗಲೇ ನಡೆದಿದೆ ಆಘಾತಕಾರಿ ಘಟನೆ, ಜೋಕಾಲಿಗೆ ಸಿಲುಕಿ ಪ್ರಾಣ ಬಿಟ್ಟ ಬಾಲಕಿ

ಆಟವಾಡುವಾಗ ಜೋಕಾಲಿಗೆ ಸಿಲುಕಿ ಬಾಲಕಿ ಸಾವನ್ನಪ್ಪಿದ ಘಟನೆ ಮಾಗಡಿ ಪಟ್ಟಣದಲ್ಲಿ ನಡೆದಿದೆ. 9 ವರ್ಷದ ಚಂದನಾ ಮೃತಪಟ್ಟ ಬಾಲಕಿ ಎಂದು ಹೇಳಲಾಗಿದೆ. ಸುರೇಶ್ ಮತ್ತು ಮಂಜುಳಾ ದಂಪತಿಯ ಪುತ್ರಿಯಾಗಿರುವ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...