alex Certify ಬಳಕೆ | Kannada Dunia | Kannada News | Karnataka News | India News - Part 4
ಕನ್ನಡ ದುನಿಯಾ
    Dailyhunt JioNews

Kannada Duniya

ಅರಿಶಿನದ ಅತಿಯಾದ ಬಳಕೆಯಿಂದ ಕಾಡುತ್ತೆ ಈ ಸಮಸ್ಯೆ

ಅರಶಿನದ ಬಳಕೆಯಿಂದ ಎಷ್ಟೆಲ್ಲಾ ಲಾಭಗಳಿವೆಯೋ ಅದಕ್ಕಿಂತ ಹೆಚ್ಚಿನ ತೊಂದರೆಗಳಿವೆ ಎಂಬುದು ನಿಮಗೆ ನೆನಪಿರಲಿ. ಕೊರೊನಾ ಕಾಯಿಲೆ ಬಂದ ಬಳಿಕ ಪ್ರತಿಯೊಬ್ಬರೂ ಮನೆಯಲ್ಲಿ ಅರಶಿನ ಬಳಸಿದ ಕಷಾಯ ತಯಾರಿಸುವುದು ಹೆಚ್ಚಾಗಿದೆ. Read more…

ಮೊದಲ ಬಾರಿಗೆ ಎಸ್ಕಲೇಟರ್​ ಬಳಸುವ ಮಹಿಳೆಯರ ಆತಂಕ; ವಿಡಿಯೋ ವೈರಲ್​

ನಗರ ಪ್ರದೇಶದಲ್ಲಿ ಸಾಮಾನ್ಯವಾಗುತ್ತಿರುವ ಎಸ್ಕಲೇಟರ್​ ಬಳಕೆ ಮೊದಲ ಬಾರಿಗೆ ಅನೇಕರಿಗೆ ಕಷ್ಟವಾಗುತ್ತದೆ. ಅದರಲ್ಲೂ ಮಹಿಳೆಯರು, ಗ್ರಾಮೀಣ ಜನ ಕಷ್ಟ ಪಡುತ್ತಾರೆ. ಇದೀಗ ಅಂತದ್ದೊಂದು ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ Read more…

ಛತ್ರಪತಿ ಶಿವಾಜಿ ಸೇನೆಯಲ್ಲಿದ್ದ ‘ಮುಧೋಳ ನಾಯಿ’ಗಳು ಪ್ರಧಾನಿ ಮೋದಿ ರಕ್ಷಣೆಗೆ

ಛತ್ರಪತಿ ಶಿವಾಜಿ ಸೇನೆಯಲ್ಲಿ ಬಳಸಲಾಗಿದ್ದ ಮುಧೋಳ ನಾಯಿಗಳನ್ನು ಈಗ ಪ್ರಧಾನಿ ಮೋದಿ ರಕ್ಷಣೆಗೆ ನಿಯೋಜಿಸಲಾಗುವುದು. ದೇಶದ ಪ್ರಧಾನಿ ಹುದ್ದೆಯಲ್ಲಿರುವವರ ಜೀವಕ್ಕೆ ಯಾವಾಗಲೂ ಅಪಾಯವಿದೆ. ಆದ್ದರಿಂದ ಈ ಸ್ಥಾನದಲ್ಲಿರುವ ವ್ಯಕ್ತಿಯ Read more…

ಎಚ್ಚರ…..! ಬಂಜೆತನಕ್ಕೆ ಕಾರಣವಾಗುತ್ತೆ ಈ ಪಾನೀಯ

ನಗರದ ಜೀವನ ಶೈಲಿ ಮತ್ತು ಅಧಿಕ ಒತ್ತಡ ಬಂಜೆತನಕ್ಕೆ ಮೂಲ ಕಾರಣ. ಕೇವಲ ಇದರಿಂದ ಮಾತ್ರ ಸಮಸ್ಯೆಗಳು ಉದ್ಭವಿಸುವುದಿಲ್ಲ. ಕೃತಕ ಸೋಡಾ ಪಾನೀಯದಿಂದ್ಲೂ ನಪುಂಸಕತೆ ಉಂಟಾಗಬಹುದು ಅನ್ನೋ ಆಘಾತಕಾರಿ Read more…

ʼಸ್ಯಾನಿಟರಿ ಪ್ಯಾಡ್‌ʼ ಬಳಕೆ ಕುರಿತಂತೆ ಖ್ಯಾತ ಸ್ತ್ರೀರೋಗ ತಜ್ಞರಿಂದ ಮಹತ್ವದ ಸಲಹೆ

ಮಹಿಳೆಯರು ಬಳಸಿ ಬಿಸಾಡುವ ಸ್ಯಾನಿಟರಿ ಪ್ಯಾಡ್‌ಗಳಿಂದ ಪ್ರಕೃತಿಗೆ ಸಾಕಷ್ಟು ಹಾನಿಯಾಗ್ತಿದೆ ಎಂಬ ಬಗ್ಗೆ ಚರ್ಚೆಗಳು ನಡೆಯುತ್ತಲೇ ಇವೆ. ಸ್ಯಾನಿಟರಿ ಪ್ಯಾಡ್‌ಗಳ ಬದಲು ಮುಟ್ಟಿನ ಕಪ್‌ಗಳನ್ನು ಬಳಸುವಂತೆ ವೈದ್ಯರು ಕೂಡ Read more…

ಕಾಂಡೋಮ್ ಗೆ ಮುಗಿಬಿದ್ದ ಸ್ಟೂಡೆಂಟ್ಸ್: ಹೆಚ್ಚಾಗ್ತಿದೆ ‘ಕಾಂಡೋಮ್ ಬಳಕೆ’ ಚಟ; ಇಲ್ಲಿದೆ ಶಾಕಿಂಗ್ ಮಾಹಿತಿ

ಬಂಗಾಳದ ದುರ್ಗಾಪುರದಲ್ಲಿ ಸುವಾಸನೆಯ ಕಾಂಡೋಮ್‌ ಗಳ ಮಾರಾಟ ಭಾರೀ ಹೆಚ್ಚಳವಾಗಿದೆ. ಅಂದ ಹಾಗೆ, ಎಲ್ಲಾ ರೀತಿಯ ವ್ಯಸನಗಳು ಆರೋಗ್ಯಕ್ಕೆ ಕೆಟ್ಟವು. ಮಾಧ್ಯಮ ವರದಿಗಳ ಪ್ರಕಾರ, ಪಶ್ಚಿಮ ಬಂಗಾಳದ ದುರ್ಗಾಪುರದಲ್ಲಿ Read more…

ಜೂನ್‌ ನಲ್ಲಿ ಭಾರತದ ಇಂಧನ ಬಳಕೆ ಶೇ.18ರಷ್ಟು ಜಿಗಿತ, ಕಾರಣವೇನು ಗೊತ್ತಾ ?

ಪೆಟ್ರೋಲ್ ಬಳಕೆ ತಗ್ಗಬೇಕು, ಪರ್ಯಾಯ ಮಾರ್ಗ ಬಳಕೆ ಹೆಚ್ಚಬೇಕೆಂಬುದು ಸರ್ಕಾರದ ಆಶಯ.‌ ಆದರೆ ದೇಶದಲ್ಲಿ ಪೆಟ್ರೋಲ್ ಬಳಕೆ ಹೆಚ್ಚುತ್ತಲೇ ಇದೆ. ಜೂನ್‌ನಲ್ಲಿ ಭಾರತದಲ್ಲಿ ಪೆಟ್ರೋಲಿಯಂ ಉತ್ಪನ್ನಗಳ ಬಳಕೆಯು ಗಣನೀಯವಾಗಿ Read more…

ʼಆಧಾರ್‌ʼ ದುರುಪಯೋಗದ ಆತಂಕದಲ್ಲಿರುವವರಿಗೆ ಇಲ್ಲಿದೆ ನೆಮ್ಮದಿ ಸುದ್ದಿ

ಆಧಾರ್ ಕಾರ್ಡ್ ಈಗ ಸರ್ಕಾರಿ ಕೆಲಸದಿಂದ ಹಿಡಿದು ಪ್ರತಿಯೊಂದು ವಹಿವಾಟಿಗೂ ಅಗತ್ಯವೆನಿಸಿದೆ. ಆಧಾರ್ ಕಾರ್ಡ್ ಇಲ್ಲದಿದ್ದರೆ ಅನೇಕ ಸರ್ಕಾರಿ ಯೋಜನೆಗಳ ಲಾಭ ದೊರೆಯುವುದಿಲ್ಲ. ನಿಮ್ಮ ಗುರುತನ್ನು ನೋಂದಾಯಿಸಲು ಆಧಾರ್‌ Read more…

ಲೌಡ್ ಸ್ಪೀಕರ್ ಬಳಕೆಗೆ ಅನುಮತಿ ಕೋರಿ ಸಾಲು ಸಾಲು ಅರ್ಜಿ

ಬೆಂಗಳೂರು: ಲೌಡ್ ಸ್ಪೀಕರ್ ಬಳಕೆಗೆ ಅನುಮತಿ ಕೋರಿ ಸಾಲು ಸಾಲು ಅರ್ಜಿ ಸಲ್ಲಿಕೆಯಾಗಿವೆ. ಬೆಂಗಳೂರಿನಲ್ಲಿ 700 ಕ್ಕೂ ಹೆಚ್ಚು ಅರ್ಜಿಗಳು ಸಲ್ಲಿಕೆಯಾಗಿವೆ. ಸಾಲುಸಾಲು ಅರ್ಜಿಗಳು ಸಲ್ಲಿಕೆಯಾಗಿದ್ದು, ಮೈಕ್ ಬಳಕೆಗೆ Read more…

ಪ್ಲಾಸ್ಟಿಕ್ ನೀರಿನ ಬಾಟಲಿ ಬಳಕೆ ನಿಷೇಧಕ್ಕೆ ಗೃಹರಕ್ಷಕ ದಳ, ಕಾರಾಗೃಹ ಇಲಾಖೆ ಸಚಿವರ ಸೂಚನೆ

ಉತ್ತರ ಪ್ರದೇಶದ ಗೃಹರಕ್ಷಕ ದಳ ಮತ್ತು ಕಾರಾಗೃಹ ಇಲಾಖೆ ಸಚಿವ ಧರಂವೀರ್ ಪ್ರಜಾಪತಿ ಅವರು ಇಲಾಖೆಯಲ್ಲಿ ಪ್ಲಾಸ್ಟಿಕ್ ನೀರಿನ ಬಾಟಲಿಗಳ ಬಳಕೆ ನಿಲ್ಲಿಸುವಂತೆ ಸೂಚನೆ ನೀಡಿದ್ದಾರೆ. ಪರಿಸರ ಸ್ನೇಹಿಯಾಗಿರುವ Read more…

ಯುದ್ಧದ ನಡುವೆ ಬೆಚ್ಚಿ ಬೀಳಿಸುವ ಸುದ್ದಿ: ಉಕ್ರೇನ್ ಮೇಲೆ ವಿನಾಶಕಾರಿ ‘ವ್ಯಾಕ್ಯೂಮ್ ಬಾಂಬ್’ ಹಾಕಿದ ರಷ್ಯಾ, ಇದು ಎಷ್ಟು ಡೇಂಜರ್ ಗೊತ್ತಾ…?

ಉಕ್ರೇನ್ ಮೇಲೆ ಅಪ್ರಚೋದಿತ ದಾಳಿ ನಡೆಸಿರುವ ರಷ್ಯಾ ಪರಮಾಣು ದಾಳಿಯ ಬೆದರಿಕೆ ಹಾಕಿದೆ. ಇದರೊಂದಿಗೆ ನಿಷೇಧಕ್ಕೆ ಒಳಪಟ್ಟ ಅಪಾಯಕಾರಿ ವ್ಯಾಕ್ಯೂಮ್ ಬಾಂಬ್ ಗಳನ್ನು ಉಕ್ರೇನ್ ಜನರ ಮೇಲೆ ರಷ್ಯಾ Read more…

ಕಡಿಮೆಯಾಯ್ತು ಕಾಂಡೋಮ್ ಬಳಕೆ, ಹೆಚ್ಚಾಯ್ತು ಗರ್ಭ ಧರಿಸಿದವರ ಸಂಖ್ಯೆ

ನವದೆಹಲಿ: ದೇಶದಲ್ಲಿ ಕಳೆದ ಎರಡು ವರ್ಷಗಳ ಅವಧಿಯಲ್ಲಿ ಕಾಂಡೋಮ್ ಬಳಸುವವರ ಸಂಖ್ಯೆ ಗಣನೀಯ ಪ್ರಮಾಣದಲ್ಲಿ ಕುಸಿತ ಕಂಡಿದೆ. ಇದೇ ಅವಧಿಯಲ್ಲಿ ಗರ್ಭಧರಿಸಿರುವವರ ಸಂಖ್ಯೆ ಗಣನೀಯ ಪ್ರಮಾಣದಲ್ಲಿ ಏರಿಕೆ ಕಂಡಿದೆ. Read more…

ಹಳೇ ವಾಹನ ಮಾಲೀಕರಿಗೆ ಶಾಕಿಂಗ್ ನ್ಯೂಸ್: ಪ್ರತಿವರ್ಷ FC ಕಡ್ಡಾಯ, ಹಸಿರು ತೆರಿಗೆ

15 ವರ್ಷ ಮೇಲ್ಪಟ್ಟ ಎಲ್ಲ ವಾಹನಗಳನ್ನು ಗುಜರಿಗೆ ಹಾಕಬೇಕಿಲ್ಲ. ಆದರೆ, ವಾಹನಗಳ ಗುಜರಿ ನೀತಿಯನ್ವಯ 15 ವರ್ಷ ಮೇಲ್ಪಟ್ಟ ವಾಹನ ಚಾಲನೆಗೆ ಪ್ರತಿವರ್ಷ ಎಫ್.ಸಿ. ಕಡ್ಡಾಯವಾಗಿದ್ದು, ಹಳೆ ವಾಹನಗಳಿಗೆ Read more…

ಕೊರೊನಾ ಕಾಲದಲ್ಲಿ ಕ್ರೆಡಿಟ್ ಕಾರ್ಡ್ ಬಳಕೆ ಕುರಿತು ಇಂಟ್ರಸ್ಟಿಂಗ್‌ ಮಾಹಿತಿ ಬಹಿರಂಗ

ಕೊರೊನಾದಿಂದಾಗಿ ಜನರ ವಹಿವಾಟಿನ ವಿಧಾನ ಬದಲಾಗಿದೆ. ನಗದಿಗಿಂತ ಜನರು ಡಿಜಿಟಲ್ ಪೇಮೆಂಟ್ ಇಷ್ಟಪಡ್ತಿದ್ದಾರೆ. 2021ರಲ್ಲಿ ಕ್ರೆಡಿಟ್ ಕಾರ್ಡ್ ಬಳಕೆದಾರರು ಹೆಚ್ಚಾಗಿ ಡಿಜಿಟಲ್ ಪಾವತಿ, ವ್ಯಾಲೆಟ್ ಬಳಕೆ ಮೂಲಕವೇ ಶಾಪಿಂಗ್ Read more…

ಮೊಬೈಲ್ ಬಳಸುವಾಗ ಎಚ್ಚರ…! ಇಲ್ಲಿದೆ ಚಿತ್ರವಿಚಿತ್ರ ಕಾನೂನು

ಇದು ಮೊಬೈಲ್ ಯುಗ. ಪ್ರತಿ ಕ್ಷಣವೂ ಕೈನಲ್ಲಿ ಮೊಬೈಲ್ ಇರಬೇಕು. ನಾಲ್ಕು ಮಂದಿ ಒಟ್ಟಾಗಿ ನಿಂತರೆಂದರೆ ಅವರಲ್ಲಿ ಅದೆಷ್ಟೋ ಮೂವಿಗಳು, ಗೇಮ್ ಗಳು, ಹಾಡುಗಳು ಒಬ್ಬರ ಮೊಬೈಲ್ ನಿಂದ Read more…

ನಿಮಗೆ ಗೊತ್ತಿಲ್ಲದೇ ನಿಮ್ಮದೇ ಆಧಾರ್ ಕಾರ್ಡ್ ಬಳಸಿ ಸಿಮ್ ಕಾರ್ಡ್ ಪಡೆದಿದ್ರೆ ತಿಳಿಯೋದು ಹೇಗೆ ಗೊತ್ತಾ..?

ನವದೆಹಲಿ: ನಮ್ಮ ಆಧಾರ್ ಕಾರ್ಡ್ ಬಳಸಿ ಎಷ್ಟು ಸಿಮ್ ಕಾರ್ಡ್ ನೀಡಲಾಗಿದೆ ಎಂಬುದು ನಮಗೆ ತಿಳಿದಿರುವುದಿಲ್ಲ. ಅದನ್ನು ಪತ್ತೆಹಚ್ಚಲು ಸಾಧ್ಯವಿದೆ. ನೀವು ಈ ಮಾಹಿತಿಯನ್ನು ದೂರಸಂಪರ್ಕ ಇಲಾಖೆಯ ವೆಬ್‌ಸೈಟ್‌ Read more…

ಫ್ರಿಜ್ ನಲ್ಲಿ ಇಡಲೇಬೇಡಿ ಈ ಪದಾರ್ಥ

ಮಾರುಕಟ್ಟೆಯಿಂದ ತಂದ ಹಣ್ಣು, ತರಕಾರಿ ಸೇರೋದು ಫ್ರಿಜ್. ಉಳಿದ ಪದಾರ್ಥವೂ ಫ್ರಿಜ್ ನಲ್ಲೇ ಇರುತ್ತದೆ. ಡ್ರಿಂಕ್ಸ್ ಅದು, ಇದು ಅಂತಾ ಕೆಲವರ ಮನೆ ಫ್ರಿಜ್ ತುಂಬಿ ಹೋಗಿರುತ್ತದೆ. ಆಹಾರ Read more…

ಇಂಗ್ಲೀಷ್ ನ ಈ ಶಬ್ಧವನ್ನು ಬರೆದರೂ ಬರೆಯದೇ ಹೋದರೂ ಓದಬಹುದು…!

ಇಂಗ್ಲೀಷ್ ಒಂದು ಭಿನ್ನ ಭಾಷೆ. ಬೇರೆ ಬೇರೆ ದೇಶಗಳಲ್ಲಿ ಅದ್ರ ಉಚ್ಚಾರ ಹಾಗೂ ಬಳಕೆ ಭಿನ್ನವಾಗಿದೆ.‌ ಬ್ರಿಟಿಷ್, ಅಮೆರಿಕನ್ ಸೇರಿದಂತೆ ಭಾರತೀಯ ಇಂಗ್ಲೀಷ್ ಕೂಡ ತುಂಬಾ ವಿಭಿನ್ನವಾಗಿದೆ. ಇಂಗ್ಲೀಷ್ Read more…

BIG SHOCKING: ಮೆಕ್ ಡೊನಾಲ್ಡ್, ಬರ್ಗರ್ ಕಿಂಗ್, ಪಿಜ್ಜಾ ಹಟ್ ಆಹಾರದಲ್ಲಿ ಡಿಟರ್ಜೆಂಟ್ ನಲ್ಲಿ ಬಳಸುವ ರಾಸಾಯನಿಕ ಪತ್ತೆ

ಮೆಕ್ ಡೊನಾಲ್ಡ್, ಬರ್ಗರ್ ಕಿಂಗ್ ಮತ್ತು ಪಿಜ್ಜಾ ಹಟ್ ಆಹಾರಗಳಲ್ಲಿ ಡಿಟರ್ಜೆಂಟ್ ಗಳಲ್ಲಿ ಬಳಸುವ ರಾಸಾಯನಿಕ ಕಂಡುಬಂದಿವೆ. ಹೊಸ ಅಧ್ಯಯನವೊಂದು ಈ ಆಘಾತಕಾರಿ ಮಾಹಿತಿಯನ್ನು ಹೊರಹಾಕಿದೆ. ಸಂಶೋಧನೆಯಲ್ಲಿ ಕಂಡು Read more…

ಹಲವು ರೋಗಗಳಿಗೆ ರಾಮಬಾಣ ಅಜ್ವೈನದ ಎಲೆ

ಜೀರ್ಣಕ್ರಿಯೆ ಸುಗಮವಾಗಲು ಅಜ್ವೈನ ತುಂಬ ಒಳ್ಳೆಯ ಔಷದಿ. ಅಜ್ವೈನ ಜೊತೆಗೆ ಅದರ ಎಲೆಗಳೂ ಕೂಡ ಅನೇಕ ಸಮಸ್ಯೆಗಳಿಗೆ ತಕ್ಷಣದ ಪರಿಹಾರ ನೀಡುತ್ತವೆ. ಅಜ್ವೈನ ಎಲೆಗಳನ್ನು ಜಗಿದು ತಿನ್ನುವುದರಿಂದ ಹೊಟ್ಟೆಯ Read more…

ಕಾಂಡೋಮ್ ಬಳಕೆ ವೇಳೆ ಈ ತಪ್ಪು ಮಾಡಿದ್ರೆ ಜೀವನ ಪೂರ್ತಿ ಸಂಕಷ್ಟ ನಿಶ್ಚಿತ

ಪತಿ-ಪತ್ನಿ ಸಂಬಂಧ ಗಟ್ಟಿಯಾಗಿರಬೇಕೆಂದ್ರೆ ಶಾರೀರಿಕ ಸಂಬಂಧ ಮಹತ್ವ ಪಡೆಯುತ್ತದೆ. ಸುರಕ್ಷಿತ ಲೈಂಗಿಕ ಕ್ರಿಯೆಗೆ ಕಾಂಡೋಮ್ ಬಹಳ ಮುಖ್ಯ. ಆದ್ರೆ ಅದರ ಬಳಕೆ ಬಗ್ಗೆ ಅನೇಕರಿಗೆ ತಿಳಿದಿಲ್ಲ. ಕಾಂಡೋಮ್ ಬಳಕೆ Read more…

ಕರೆನ್ಸಿ ರೂಪದಲ್ಲಿ ʼಬಿಟ್ ಕಾಯಿನ್ʼ ಬಳಸಬಹುದಾ….? ಇಲ್ಲಿದೆ ಉಪಯುಕ್ತ ಮಾಹಿತಿ

ಬಿಟ್ ಕಾಯಿನ್ ಜಗತ್ತಿನ ಅತ್ಯಂತ ಜನಪ್ರಿಯ ಕ್ರಿಪ್ಟೋ ಕರೆನ್ಸಿಯಾಗಿದೆ. ಇದನ್ನು 2009 ರಲ್ಲಿ ಸಟೋಶಿ ನಕಾಮೊಟೊ ಎಂಬ ಗುಪ್ತ ಹೆಸರಿನಲ್ಲಿ ರಚಿಸಲಾಯಿತು. ಬಿಟ್‌ಕಾಯಿನ್, ಕ್ರಿಪ್ಟೋಕರೆನ್ಸಿಯಲ್ಲಿ ಅತ್ಯಂತ ಪ್ರಸಿದ್ಧವಾಗಿದೆ. ಆದ್ರೆ Read more…

ಪ್ಲಾಸ್ಟಿಕ್ ಬ್ಯಾನ್: ಕಪ್, ತಟ್ಟೆ ಸೇರಿ ಏಕ ಬಳಕೆ ಪ್ಲಾಸ್ಟಿಕ್ ನಿಷೇಧಿಸಿದ ಸರ್ಕಾರ

ನವದೆಹಲಿ: ಕಪ್ ಗಳು, ತಟ್ಟೆಗಳು ಮತ್ತು ಸ್ಟ್ರಾಗಳಂತಹ ಏಕ ಬಳಕೆಯ ಪ್ಲಾಸ್ಟಿಕ್ ವಸ್ತುಗಳ ತಯಾರಿಕೆ, ಮಾರಾಟ ಮತ್ತು ಬಳಕೆಯನ್ನು 2022 ರ ಜುಲೈ 1 ರಿಂದ ನಿಷೇಧಿಸಲಾಗುವುದು. ಭಾರತವನ್ನು Read more…

BIG NEWS: ಪ್ಲಾಸ್ಟಿಕ್ ತಯಾರಿಕೆ, ಮಾರಾಟ, ಬಳಕೆಯೂ ಕಂಪ್ಲೀಟ್ ಬ್ಯಾನ್; ಮುಂದಿನ ವರ್ಷ ಜುಲೈ 1 ರಿಂದ ಏಕ ಬಳಕೆ ಪ್ಲಾಸ್ಟಿಕ್ ನಿಷೇಧಿಸಿದ ಸರ್ಕಾರ

ನವದೆಹಲಿ: 2022 ರ ಜುಲೈ 1 ರಿಂದ ಕಪ್ ಗಳು, ತಟ್ಟೆಗಳು ಮತ್ತು ಸ್ಟ್ರಾಗಳಂತಹ ಏಕ ಬಳಕೆಯ ಪ್ಲಾಸ್ಟಿಕ್ ವಸ್ತುಗಳ ತಯಾರಿಕೆ, ಮಾರಾಟ ಮತ್ತು ಬಳಕೆಯನ್ನು ನಿಷೇಧಿಸಲಾಗುವುದು ಎಂದು Read more…

ಟೋಕಿಯೋ ಒಲಂಪಿಕ್ಸ್: ಕ್ರೀಡಾಪಟುಗಳಿಗೆ 14 ಕಾಂಡೋಮ್ ಸಿಕ್ಕರೂ ಬಳಸುವಂತಿಲ್ಲ…!

ಜಪಾನ್‌ನ ಟೋಕಿಯೊದಲ್ಲಿ ಜುಲೈ 23 ರಿಂದ ಆಗಸ್ಟ್ 8 ರವರೆಗೆ ನಡೆಯಲಿರುವ ಒಲಿಂಪಿಕ್ ಕ್ರೀಡಾಕೂಟಕ್ಕೆ ಸಿದ್ಧತೆಗಳು ನಡೆಯುತ್ತಿವೆ. ಕ್ರೀಡಾಪಟುಗಳಿಗೆ ಕಾಂಡೋಮ್ ವಿತರಿಸಲು ಸಂಘಟನಾ ಸಮಿತಿ ಕಾಂಡೋಮ್ ಗಳನ್ನು ದೊಡ್ಡ Read more…

ಟ್ವಿಟರ್ ಗೆ ಸ್ಪರ್ಧೆ ನೀಡಲು ಕೂಗೆ ಸಿಕ್ಕಿದೆ ಆನೆ ಬಲ

ಭಾರತದಲ್ಲಿರುವ ಟ್ವಿಟರ್ ಪ್ರತಿಸ್ಪರ್ಧಿ ಮೈಕ್ರೋಬ್ಲಾಗಿಂಗ್ ಸೈಟ್ ಕೂ, ಟೈಗರ್ ಗ್ಲೋಬಲ್ ನಾಯಕತ್ವದಲ್ಲಿ ಸರಣಿ ಬಿ ಫಂಡಿಂಗ್ ಅಡಿಯಲ್ಲಿ 30 ಮಿಲಿಯನ್ ಹಣವನ್ನು ಸಂಗ್ರಹಿಸಿದೆ. ಕೂ ಸುಮಾರು 6 ಮಿಲಿಯನ್ Read more…

ಗಮನಿಸಿ…! ನಿಮ್ಮ ಪಾಸ್ವರ್ಡ್ ಈ ಪಟ್ಟಿಯಲ್ಲಿದ್ರೆ ಈಗಲೇ ಬದಲಾಯಿಸಿಕೊಳ್ಳಿ

ಆನ್ಲೈನ್ ಖಾತೆಗಳನ್ನು ಹೊಂದಿದವರಿಗೆ ಮುಖ್ಯವಾದ ಮಾಹಿತಿ ಇಲ್ಲಿದೆ. ನೀವು ಈ ಕೆಳಗಿನ ಪಟ್ಟಿಯಲ್ಲಿರುವ ಪಾಸ್ವರ್ಡ್ ಹೊಂದಿದ್ದರೆ ಕೂಡಲೇ ಬದಲಾಯಿಸಿಕೊಳ್ಳಿ. ಈ ವರ್ಷ ಅತಿ ಹೆಚ್ಚು ಬಳಕೆ ಮಾಡಲಾದ ಪಾಸ್ವರ್ಡ್ Read more…

ಶಾಕ್ ಆಗುವಂತಿದೆ ಭಾರತೀಯರ ʼಸ್ಮಾರ್ಟ್ ಫೋನ್ʼ ಗೀಳು…!

ಸ್ಮಾರ್ಟ್ ಫೋನ್ ಅನ್ನೋದು ಜನರಿಗೆ ಒಂದು ರೀತಿಯ ಚಟವಾಗಿಬಿಟ್ಟಿದೆ. ದಿನದ 24 ಗಂಟೆಯೂ ಮೊಬೈಲ್ ಜೊತೆಗಿರಲೇಬೇಕು. ಸ್ಮಾರ್ಟ್ ಫೋನ್ ಬಳಕೆದಾರರು ಯಾವ ರೀತಿ ಸೈಬರ್ ದಾಳಿಗೆ ತುತ್ತಾಗುತ್ತಿದ್ದಾರೆ ಅನ್ನೋ Read more…

‘ಓಕೆ’ ಶಬ್ಧದ ಫುಲ್ ಫಾರ್ಮ್ ಏನು ಗೊತ್ತಾ….? ಇಲ್ಲಿದೆ ಅದ್ರ ಇತಿಹಾಸ

ಓಕೆ. ಇದು ಅತಿಹೆಚ್ಚ ಬಳಕೆಯಲ್ಲಿರುವ ಶಬ್ಧ. ಮನೆಯಲ್ಲಿರಲಿ, ಕಚೇರಿಯಲ್ಲಿರಲಿ, ಸ್ನೇಹಿತರ ಜೊತೆಗಿರಲಿ ನಾವು ಈ ಓಕೆ ಶಬ್ಧವನ್ನು ಆಗಾಗ ಬಳಸುತ್ತಿರುತ್ತೇವೆ. ಆಡುಮಾತಿನ ಪದವಾಗಿರುವ ಈ ಓಕೆ ಬಗ್ಗೆ ಇಂದು Read more…

ಮೋದಿ ಸರ್ಕಾರದಿಂದ ಮತ್ತೊಂದು ಮಹತ್ವದ ನಿರ್ಧಾರ, ಸಾರ್ವಜನಿಕರೊಂದಿಗೆ ಸಂವಹನಕ್ಕೆ ಕೂ ಆಪ್ ಗೆ ಮೊದಲ ಆದ್ಯತೆ

 ನವದೆಹಲಿ: ಭಾರತ ಸರ್ಕಾರ ಟ್ವಿಟರ್ ಬದಲಿಗೆ ದೇಸಿ ಕೂ ಆಪ್ ಅನ್ನು ಬಳಸಲು ಮುಂದಾಗಿದೆ. ಸಾರ್ವಜನಿಕರೊಂದಿಗೆ ಸಂವಹನ ಮಾಡುವ ಮೊದಲ ಆದ್ಯತೆಯಾಗಿ ಕೂ ಆಪ್ ಬಳಸಲಾಗುತ್ತದೆ. ಆತ್ಮ ನಿರ್ಭರ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...