alex Certify ಪ್ರೊ ಕಬಡ್ಡಿ | Kannada Dunia | Kannada News | Karnataka News | India News - Part 2
ಕನ್ನಡ ದುನಿಯಾ
    Dailyhunt JioNews

Kannada Duniya

ಇಂದಿನಿಂದ ಜೈಪುರ್ ನಲ್ಲಿ ಪ್ರೊ ಕಬಡ್ಡಿ ಹಬ್ಬ

ಪ್ರೊ ಕಬಡ್ಡಿ ಪಂದ್ಯಗಳು ಭರ್ಜರಿ ಮನರಂಜನೆ ನೀಡುತ್ತಿದ್ದು, ಮುಂಬೈನಲ್ಲಿದ್ದ ಪಂದ್ಯಗಳು ಮೊನ್ನೆಗೆ ಮುಕ್ತಾಯವಾಗಿವೆ. ಇಂದಿನಿಂದ ಜನವರಿ 17ರವರೆಗೆ ಜೈಪುರ್ ನಲ್ಲಿ ಕಬಡ್ಡಿ ಪಂದ್ಯ ನಡೆಯಲಿವೆ. ಕಳೆದ ಸೀಸನ್ ನ Read more…

ಪ್ರೊ ಕಬಡ್ಡಿ ; ಇಂದು ತೆಲುಗು ಟೈಟನ್ಸ್ ಮತ್ತು ಬೆಂಗಾಲ್ ವಾರಿಯರ್ಸ್ ಹಣಾಹಣಿ

ಇಂದು ಪ್ರೊ ಕಬಡ್ಡಿಯ 64ನೇ ಪಂದ್ಯದಲ್ಲಿ ಬೆಂಗಾಲ್ ವಾರಿಯರ್ಸ್ ಮತ್ತು ತೆಲುಗು ಟೈಟನ್ಸ್ ಮುಖಾಮುಖಿಯಾಗಲಿವೆ. ಪ್ರೊ ಕಬಡ್ಡಿ ಇತಿಹಾಸದಲ್ಲಿ ಪರ್ದೀಪ್ ನರ್ವಾಲ್ ಬಿಟ್ಟರೆ ಅತಿ ಹೆಚ್ಚು ರೈಡಿಂಗ್ ಪಾಯಿಂಟ್ಸ್ Read more…

ಇಂದು ಪ್ರೊ ಕಬಡ್ಡಿಯ 62ನೇ ಪಂದ್ಯದಲ್ಲಿ ಬೆಂಗಳೂರು ಬುಲ್ಸ್ ಮತ್ತು ಪಾಟ್ನಾ ಪೈರೇಟ್ಸ್ ʼಮುಖಾಮುಖಿʼ

ಪ್ರೊ ಕಬಡ್ಡಿ  ಪಾಯಿಂಟ್ ಟೇಬಲ್ ನಲ್ಲಿ ಏಳು ಹಾಗೂ ಎಂಟನೇ ಸ್ಥಾನದಲ್ಲಿರುವ ಬೆಂಗಳೂರು ಬುಲ್ಸ್ ಮತ್ತು ಪಾಟ್ನಾ ಪೈರೇಟ್ಸ್ ಇಂದು ಮುಖಾಮುಖಿಯಾಗಲಿವೆ. ಬೆಂಗಳೂರು ಬುಲ್ಸ್ ನ ಪ್ರಮುಖ ರೈಡರ್ Read more…

ಈ ಬಾರಿಯ ಪ್ರೊ ಕಬಡ್ಡಿಯಲ್ಲಿ ಅತಿ ಹೆಚ್ಚು ರೈಡಿಂಗ್ ಪಾಯಿಂಟ್ಸ್‌ ‌ಪಡೆದಿರುವವರು ಇವರೇ

ಈ ಬಾರಿಯ ಪ್ರೊ ಕಬಡ್ಡಿಯಲ್ಲಿ ‌ ಈಗಾಗಲೇ 55 ಪಂದ್ಯಗಳಾಗಿದ್ದು‌‌ , ರೈಡರ್ಗಳ ಅಬ್ಬರ ‌ಜೋರಾಗೆ ಇದೆ ಕಳೆದ ಬಾರಿ ಮಿಂಚಿದ್ದ ಜೈಪುರ್ ಪಿಂಕ್ ಪ್ಯಾಂಥರ್ಸ್ ನ ಅರ್ಜುನ್ Read more…

ಇಂದಿನಿಂದ ಮುಂಬೈನಲ್ಲಿ ಪ್ರೊ ಕಬಡ್ಡಿ ಪಂದ್ಯಗಳು

ನೋ‌ಯ್ಡಾದಲ್ಲಿದ್ದ ಕಬಡ್ಡಿ ಪಂದ್ಯಗಳು ನಿನ್ನೆಗೆ ಮುಕ್ತಾಯವಾಗಿದ್ದು, ಇಂದಿನಿಂದ ಜನವರಿ ಹತ್ತರವರೆಗೆ ಮಾಯಾನಗರಿ ಮುಂಬೈನಲ್ಲಿ ಕಬಡ್ಡಿ ಪಂದ್ಯ ನಡೆಯಲಿವೆ.‌ ಈ ಕುರಿತು ಪ್ರೊ ಕಬಡ್ಡಿ ತನ್ನ ಅಧಿಕೃತ ಇನ್ಸ್ಟಾಗ್ರಾಮ್ ಖಾತೆಯಲ್ಲಿ Read more…

450 ಟ್ಯಾಕಲ್ ಪಾಯಿಂಟ್ಸ್ ಪೂರೈಸಿದ ಫಾಜೆಲ್ ಅತ್ರಾಚಲಿ

ಪ್ರೊ ಕಬಡ್ಡಿಯ ದಾಖಲೆಗಳ ಸರದಾರ ಫಾಜೆಲ್ ಅತ್ರಾಚಲಿ ನಿನ್ನೆಯ ಪಂದ್ಯದಲ್ಲಿ 450 ಟ್ಯಾಕಲ್ ಪಾಯಿಂಟ್ ಗಳನ್ನು ಪೂರೈಸಿದ್ದಾರೆ. ಕಬ್ಬಡಿ ಇತಿಹಾಸದಲ್ಲೇ 450 ಪಾಯಿಂಟ್ ಗಳಿಸಿರುವ ಮೊದಲಿಗರಾಗಿದ್ದಾರೆ. ಪ್ರೊ ಕಬಡ್ಡಿಯಲ್ಲಿ Read more…

ಪ್ರೊ ಕಬಡ್ಡಿ: ಇಂದು ದಬಾಂಗ್ ಡೆಲ್ಲಿ ಹಾಗೂ ಗುಜರಾತ್ ಜೈಂಟ್ಸ್ ಕಾದಾಟ

ಇಂದು ಪ್ರೊ ಕಬಡ್ಡಿ ಯ 53ನೇ ಪಂದ್ಯದಲ್ಲಿ ಗುಜರಾತ್ ಜೈಂಟ್ಸ್ ಹಾಗೂ ದಬಾಂಗ್ ಡೆಲ್ಲಿ ಮುಖಾಮುಖಿಯಾಗಲಿವೆ. ಗುಜರಾತ್ ಜೈಂಟ್ಸ್ ಆಡಿರುವ 9 ಪಂದ್ಯಗಳಲ್ಲಿ ಕೇವಲ 3 ಪಂದ್ಯದಲ್ಲಿ ಸೋಲು Read more…

ಪ್ರೊ ಕಬಡ್ಡಿ; ಇಂದು ಹೊಸ ವರ್ಷದ ಮೊದಲ ಪಂದ್ಯದಲ್ಲಿ ತೆಲುಗು ಟೈಟನ್ಸ್ ಹಾಗೂ ಪುಣೆರಿ ಪಲ್ಟಾನ್ ಮುಖಾಮುಖಿ

ಇಂದು ಪ್ರೊ ಕಬಡ್ಡಿಯ ಮೊದಲ ಪಂದ್ಯದಲ್ಲಿ ಪುಣೆರಿ ಪಲ್ಟಾನ್ ಹಾಗೂ ತೆಲುಗು ಟೈಟನ್ಸ್ ಮುಖಾಮುಖಿಯಾಗಲಿವೆ. ಸತತ ಸೋಲುಗಳಿಂದ ಅಂಕಪಟ್ಟಿಯ ಕೊನೆಯ ಸ್ಥಾನದಲ್ಲಿರುವ ತೆಲುಗು ಟೈಟನ್ಸ್ ಈ ಪಂದ್ಯವನ್ನು ಗೆಲ್ಲಲೇ Read more…

ಇಂದಿನಿಂದ ನೋಯ್ಡಾದಲ್ಲಿ ಪ್ರೊ ಕಬಡ್ಡಿ ಹಬ್ಬ

ಚೆನ್ನೈನಲ್ಲಿದ್ದ ಕಬಡ್ಡಿ ಪಂದ್ಯಗಳು ಮೊನ್ನೆಗೆ ಮುಕ್ತಾಯವಾಗಿದ್ದು, ಇಂದಿನಿಂದ ಜನವರಿ 3 ರ ವರೆಗೆ ನೋಯ್ಡಾದ ಇಂಡೋರ್ ಕ್ರೀಡಾಂಗಣದಲ್ಲಿ ಕಬಡ್ಡಿ ಪಂದ್ಯಗಳು ನಡೆಯಲಿವೆ. ಮೊದಲನೇ ಪಂದ್ಯದಲ್ಲಿ ಪಾಟ್ನಾ ಪೈರೇಟ್ಸ್ ಹಾಗೂ Read more…

ಪ್ರೊ ಕಬಡ್ಡಿ: ಇಂದು ದಬಾಂಗ್ ಡೆಲ್ಲಿ ಹಾಗೂ ಜೈಪುರ್ ಪಿಂಕ್ ಪ್ಯಾಂಥರ್ಸ್ ಮುಖಾಮುಖಿ

ಚೆನ್ನೈನಲ್ಲಿನ ಕಬಡ್ಡಿ ಪಂದ್ಯಗಳು ಇಂದಿಗೆ ಮುಕ್ತಾಯವಾಗಲಿದ್ದು, ಇಂದು ಮೊದಲ ಪಂದ್ಯದಲ್ಲೇ ಪ್ರೊ ಕಬಡ್ಡಿ  ಅಂಕಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿರುವ ಡಿಪೆಂಡಿಂಗ್ ಚಾಂಪಿಯನ್, ಜೈಪುರ್ ಪಿಂಕ್ ಪ್ಯಾಂಥರ್ಸ್ ಹಾಗೂ ದಬಾಂಗ್ ಡೆಲ್ಲಿ Read more…

ಪ್ರೊ ಕಬಡ್ಡಿಯಲ್ಲಿ ಸಾವಿರ ರೈಡ್ ಪಾಯಿಂಟ್ ಗಳ ಗಡಿ ಮುಟ್ಟಿದ ನವೀನ್ ಎಕ್ಸ್ಪ್ರೆಸ್

ಪ್ರೊ ಕಬಡ್ಡಿ ಇತಿಹಾಸದಲ್ಲಿ ಪರ್ದೀಪ್ ನರ್ವಾಲ್ 1600 ರೈಡ್  ಪಾಯಿಂಟ್ ಗಳಿಸುವ ಮೂಲಕ ನಂಬರ್ ಒನ್ ಸ್ಥಾನದಲ್ಲಿದ್ದರೆ ಮಣಿದರ್ ಸಿಂಗ್ ಹಾಗೂ ಪವನ್ ಶರಾವತ್ ಇವರ ಹಿಂದೆಯೇ ಇದ್ದಾರೆ. Read more…

ಇಂದು ಪುಣೆರಿ ಪಲ್ಟಾನ್ ಮತ್ತು ಪಾಟ್ನಾ ಪೈರೇಟ್ಸ್ ಮಹಾ ಸಂಗ್ರಾಮ

ಇಂದು ಪ್ರೊ ಕಬಡ್ಡಿಯ 42ನೇ ಪಂದ್ಯದಲ್ಲಿ ಟೇಬಲ್ ಟಾಪರ್ ಆಗಿರುವ ಪುಣೆರಿ ಪಲ್ಟಾನ್ ಹಾಗೂ ಪಾಟ್ನಾ ಪೈರೇಟ್ಸ್ ಸೆಣಸಾಡಲಿವೆ. ಪ್ರೊ ಕಬಡ್ಡಿಯಲ್ಲಿ ಹಲವಾರು ದಾಖಲೆ ಬರೆದಿರುವ‌ ಪುಣೆ ರಿಪಲ್ಟನ್ನ Read more…

ಪ್ರೊ ಕಬಡ್ಡಿ 2023; ಇಂದು ದಬಾಂಗ್ ಡೆಲ್ಲಿ ಹಾಗೂ ಬೆಂಗಾಲ್ ವಾರಿಯರ್ಸ್ ಸೆಣಸಾಟ

ಇಂದು  ಪ್ರೊ  ಕಬಡ್ಡಿಯ 40ನೇ ಪಂದ್ಯದಲ್ಲಿ ಬೆಂಗಾಲ್ ವಾರಿಯರ್ಸ್ ಮತ್ತು ದಬಾಂಗ್ ಡೆಲ್ಲಿ ಮುಖಾಮುಖಿಯಾಗಲಿವೆ. ಎರಡು ತಂಡಗಳಲ್ಲಿ ಸ್ಟಾರ್ ರೈಡರ್ ಗಳಿದ್ದು, ಈ ಪಂದ್ಯವನ್ನು ವೀಕ್ಷಿಸಲು ಕಬಡ್ಡಿ ಅಭಿಮಾನಿಗಳು Read more…

ಇಂದು ಪ್ರೊ ಕಬಡ್ಡಿಯಲ್ಲಿ ವಾರ್ ಆಫ್ ಸ್ಟಾರ್ಸ್; ಯುಪಿ ಯೋಧಾಸ್ ಹಾಗೂ ಗುಜರಾತ್ ಜೈಂಟ್ಸ್ ಮುಖಾಮುಖಿ

ಪ್ರೊ ಕಬಡ್ಡಿ ಇತಿಹಾಸದಲ್ಲಿ ಅತಿ ಹೆಚ್ಚು ಟ್ಯಾಕಲ್ ಪಾಯಿಂಟ್ ಪಡೆದಿರುವ ಫಜಲ್ ಸುಲ್ತಾನ್ ಅಟ್ರಾಚಲಿ ಒಂದು ಕಡೆಯಾದರೆ ಅತಿ ಹೆಚ್ಚು ರೈಡಿಂಗ್ ಪಾಯಿಂಟ್ಸ್ ಪಡೆದಿರುವ ರೆಕಾರ್ಡ್ ಬ್ರೇಕರ್ ಪರ್ದೀಪ್ Read more…

ಇಂದಿನಿಂದ ಚೆನ್ನೈನಲ್ಲಿ ʼಪ್ರೊ ಕಬಡ್ಡಿʼ ಪಂದ್ಯಗಳು

ಪುಣೆಯಲ್ಲಿ ನಡೆದ ಪ್ರೊ ಕಬ್ಬಡಿ ಪಂದ್ಯಗಳು ಸಾಕಷ್ಟು ಮನರಂಜನೆ ನೀಡಿದ್ದು, ಇಂದಿನಿಂದ ಡಿಸೆಂಬರ್ 27ರವರೆಗೆ ಚೆನ್ನೈನಲ್ಲಿ ಪ್ರೊ ಕಬಡ್ಡಿ ಪಂದ್ಯಗಳು ನಡೆಯಲಿವೆ. ಮೊದಲ ಪಂದ್ಯದಲ್ಲೇ ತಮಿಳ್ ತಲೈವಾಸ್ ತನ್ನ Read more…

ವಿವೋ ಪ್ರೊ ಕಬಡ್ಡಿ: ಇಂದು ‌ಯುಪಿ ಯೋಧಾಸ್ – ಬೆಂಗಾಲ್ ವಾರಿಯರ್ಸ್ ಮುಖಾಮುಖಿ

ಇಂದು ಪುಣೆಯ ಶಿವ್ ಛತ್ರಪತಿ ಸ್ಪೋರ್ಟ್ಸ್ ಕಾಂಪ್ಲೆಕ್ಸ್ ಕ್ರೀಡಾಂಗಣದಲ್ಲಿ ವಿವೋ ಪ್ರೊ ಕಬಡ್ಡಿಯ 29ನೇ ಪಂದ್ಯ ನಡೆಯಲಿದ್ದು, ಯುಪಿ ಯೋಧಾಸ್ ಹಾಗೂ ಬೆಂಗಾಲ್ ವಾರಿಯರ್ಸ್ ಮುಖಾಮುಖಿಯಾಗಲಿವೆ. ಮಣಿಂದರ್ ಹಾಗೂ Read more…

ಇಂದಿನಿಂದ ಪುಣೆಯಲ್ಲಿ ಪ್ರೊ ಕಬಡ್ಡಿ ಪಂದ್ಯಗಳು

ಬೆಂಗಳೂರಿನಲ್ಲಿದ್ದ ಪ್ರೊ ಕಬಡ್ಡಿ ಪಂದ್ಯಗಳು ಮೊನ್ನೆಗೆ ಮುಕ್ತಾಯವಾಗಿದ್ದು, ಬೆಂಗಳೂರು ಬುಲ್ಸ್ ಡಿಪೆಂಡಿಂಗ್ ಚಾಂಪಿಯನ್ ಜೈಪುರ್ ಪಿಂಕ್ ಪ್ಯಾಂಥರ್ಸ್ ಜೊತೆ ಭರ್ಜರಿ ಜಯಸಾಧಿಸುವ ಮೂಲಕ ಮೂರನೇ ಸ್ಥಾನಕ್ಕೇರಿದೆ. ಇಂದಿನಿಂದ ಡಿಸೆಂಬರ್ Read more…

ಇಂದು ಪ್ರೊ ಕಬಡ್ಡಿಯ ಎರಡನೆ ಪಂದ್ಯದಲ್ಲಿ ಬೆಂಗಳೂರು ಬುಲ್ಸ್ ಹಾಗೂ ಡಿಪೆಂಡಿಂಗ್ ಚಾಂಪಿಯನ್ ಜೈಪುರ್ ಪಿಂಕ್ ಪ್ಯಾಂಥರ್ಸ್ ಮುಖಾಮುಖಿ

ಸತತ ನಾಲ್ಕು ಪಂದ್ಯಗಳನ್ನು ಸೋಲುವ ಮೂಲಕ ಅಭಿಮಾನಿಗಳಲ್ಲಿ ನಿರಾಸೆ ತಂದಿದ್ದ ಬೆಂಗಳೂರು ಬುಲ್ಸ್ ಮೊನ್ನೆಯಷ್ಟೇ ಯುಪಿ ಯೋಧಾಸ್ ಜೊತೆ ರೋಚಕ ಜಯ ಸಾಧಿಸುವ ಮೂಲಕ‌. ಕಮ್ ಬ್ಯಾಕ್ ಮಾಡಿದೆ Read more…

ಪ್ರೊ ಕಬಡ್ಡಿ 2023; ಇಂದು ಬೆಂಗಾಲ್ ವಾರಿಯರ್ಸ್ ಮತ್ತು ಪಾಟ್ನಾ ಪೈರೇಟ್ಸ್ ಹಣಾಹಣಿ

ಈ ಬಾರಿಯ ಪ್ರೊ ಕಬಡ್ಡಿಯಲ್ಲಿ ಬಲಿಷ್ಠ ತಂಡಗಳಾಗಿ ಕಾಣಿಸಿಕೊಂಡಿರುವ ಬೆಂಗಾಲ್ ವಾರಿಯರ್ಸ್ ಮತ್ತು ಪಾಟ್ನಾ ಪೈರೇಟ್ಸ್ ಇಂದು ಮುಖಾಮುಖಿಯಾಗಲಿವೆ. ಪ್ರೊ ಕಬಡ್ಡಿ ಅಂಕಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿರುವ ಬೆಂಗಾಲ್ ವಾರಿಯರ್ಸ್ Read more…

ಪ್ರೊ ಕಬಡ್ಡಿ ಇಂದು ಎರಡನೇ ಪಂದ್ಯದಲ್ಲಿ ಸೆಣಸಾಡಲಿವೆ ಬೆಂಗಳೂರು ಬುಲ್ಸ್ ಮತ್ತು ಯುಪಿ ವಾರಿಯರ್ಸ್

ಕಬಡ್ಡಿ ಆಟ ನಮ್ಮ ದೇಶ ಮಾತ್ರವಲ್ಲದೆ ವಿದೇಶಗಳಲ್ಲಿ ಕೂಡ ಸಾಕಷ್ಟು ಬೆಳವಣಿಗೆ ಕಾಣುತ್ತಿದೆ. ಈ ಬಾರಿ ಪ್ರೊ ಕಬಡ್ಡಿ ಭರ್ಜರಿ ಮನರಂಜನೆ ನೀಡುತ್ತಿದ್ದು ಹೊಸ ಪ್ರತಿಭೆಗಳಿಗೂ ಅವಕಾಶ ಸಿಗುತ್ತಿದೆ. Read more…

ಪ್ರೊ ಕಬಡ್ಡಿ 2023; ಇಂದು ಜೈಪುರ್ ಪಿಂಕ್ ಪ್ಯಾಂಥರ್ಸ್ ಹಾಗೂ ಗುಜರಾತ್ ಜೈಂಟ್ಸ್ ಮುಖಾಮುಖಿ

ಇಂದು ಪ್ರೊ ಕಬಡ್ಡಿಯ 18ನೇ ಪಂದ್ಯದಲ್ಲಿ ಡಿಪೆಂಡಿಂಗ್ ಚಾಂಪಿಯನ್ ಜೈಪುರ್ ಪಿಂಕ್ ಪ್ಯಾಂಥರ್ಸ್ ಹಾಗೂ ಗುಜರಾತ್ ಜೈಂಟ್ಸ್ ಮುಖಾಮುಖಿಯಾಗುತ್ತಿವೆ. ಕಳೆದ ಪ್ರೊ ಕಬಡ್ಡಿ ಯಲ್ಲಿ ಪುಣೆರಿ ಪಲ್ಟಾನ್ ತಂಡದ Read more…

ಇಂದು ಬೆಂಗಳೂರು ಬುಲ್ಸ್ ಮತ್ತು ಹರಿಯಾಣ ಸ್ಟೀಲರ್ಸ್ ಕಾದಾಟ ಜಯದ ನಿರೀಕ್ಷೆಯಲ್ಲಿ ಬೆಂಗಳೂರು ಬುಲ್ಸ್

ಈ ಬಾರಿಯ ಪ್ರೊ ಕಬಡ್ಡಿಯಲ್ಲಿ ಸತತ ಮೂರು ಪಂದ್ಯಗಳಲ್ಲಿ ಸೋಲುವ ಮೂಲಕ ಬೆಂಗಳೂರು ಬುಲ್ಸ್ ಅಂಕಪಟ್ಟಿಯಲ್ಲಿ 10ನೇ ಸ್ಥಾನದಲ್ಲಿದ್ದು ಮೊದಲ ಜಯದ ಹುಡುಕಾಟದಲ್ಲಿದೆ. ಇಂದು ಬೆಂಗಳೂರು ಬುಲ್ಸ್ ಮತ್ತು Read more…

ಪ್ರೊ ಕಬಡ್ಡಿ 2023: ಇಂದು ಬೆಂಗಳೂರು ಬುಲ್ಸ್ ಮತ್ತು ದಬಾಂಗ್ ಡೆಲ್ಲಿ ಮಹಾಸಂಗ್ರಾಮ

ಪ್ರೊ ಕಬಡ್ಡಿ ಪಂದ್ಯಗಳು ಇದುವರೆಗೂ ಅಹ್ಮದಾಬಾದ್ ನಲ್ಲಿ ನಡೆದಿದ್ದು ಇಂದಿನಿಂದ ಬೆಂಗಳೂರಿನ ಕಂಠೀರವ ಇಂಡೋರ್ ಕ್ರೀಡಾಂಗಣದಲ್ಲಿ ಪಂದ್ಯ ಆರಂಭವಾಗಲಿವೆ.  ಮೊದಲ ಪಂದ್ಯದಲ್ಲೇ ಬೆಂಗಳೂರು ಬುಲ್ಸ್ ಮತ್ತು ದಬಾಂಗ್ ಡೆಲ್ಲಿ Read more…

ಇಂದಿನಿಂದ ಆರಂಭವಾಗಲಿದೆ ಪ್ರೊ ಕಬಡ್ಡಿ ಹಂಗಾಮಾ..! ಯು ಮುಂಬಾ ವಿರುದ್ಧ ಘರ್ಜಿಸಲಿದೆ ಬೆಂಗಳೂರು..!

ಇಂದಿನಿಂದ ಬಹು ನಿರೀಕ್ಷಿತ ಪ್ರೊ ಕಬಡ್ಡಿ ಲೀಗ್ ಆರಂಭವಾಗಲಿದ್ದು, ಮೊದಲ ಪಂದ್ಯದಲ್ಲಿ ಬೆಂಗಳೂರು ಬುಲ್ಸ್ ಹಾಗೂ ಯು ಮುಂಬಾ ತಂಡಗಳ ನಡುವೆ ಫೈಟ್ ನಡೆಯಲಿದೆ. ಈ ಬಾರಿ ಕಬಡ್ಡಿ Read more…

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...