alex Certify ಪೊಲೀಸ್ | Kannada Dunia | Kannada News | Karnataka News | India News - Part 36
ಕನ್ನಡ ದುನಿಯಾ
    Dailyhunt JioNews

Kannada Duniya

ಪೊಲೀಸ್ ಸಮಯಪ್ರಜ್ಞೆಯಿಂದ ತಪ್ಪಿದೆ ದೊಡ್ಡ ಅನಾಹುತ

ಅಮೆರಿಕಾದ ನಿರ್ಗಮಿತ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಪಡೆ ನಡೆಸಿದ ಹುಚ್ಚಾಟದಿಂದ ಸೆನೆಟ್ ನಲ್ಲಿದ್ದವರ ಜೀವಗಳು ಬಲಿಯಾಗಬೇಕಿತ್ತು. ಆದರೆ, ಪ್ರಾಣ ಪಣಕ್ಕಿಟ್ಟ ಪೊಲೀಸ್ ಅಧಿಕಾರಿಯೊಬ್ಬ ದೊಡ್ಡ ಅನಾಹುತವೊಂದನ್ನು ತಪ್ಪಿಸಿ, ಸಾಹಸ Read more…

ಪರಸ್ಪರ ಮೋಹದಿಂದ ಪರಾರಿಯಾಗಿ ಸಂಬಂಧ ಬೆಳೆಸಿದ ಹುಡುಗ –ಹುಡುಗಿ

ವಡೋದರಾ: ಗುಜರಾತ್ ನಲ್ಲಿ ನಡೆದ ಬೆಳವಣಿಗೆಯೊಂದರಲ್ಲಿ ಶಾಲಾ ವಿದ್ಯಾರ್ಥಿ, ವಿದ್ಯಾರ್ಥಿನಿ ಪರಸ್ಪರ ಮೋಹದಿಂದ ಮನೆಬಿಟ್ಟು ಪರಾರಿಯಾದ ಘಟನೆ ನಡೆದಿದೆ. 9 ನೇ ತರಗತಿಯಲ್ಲಿ ಓದುತ್ತಿರುವ ಹುಡುಗ-ಹುಡುಗಿ ನಾಪತ್ತೆಯಾದ 13 Read more…

ಯುವತಿ ಮೇಲೆ ಸಹೋದರರಿಂದ ಅತ್ಯಾಚಾರ: ಓರ್ವ ಅರೆಸ್ಟ್

ಬೆಂಗಳೂರು: ಯುವತಿ ಮೇಲೆ ಸಹೋದರರಿಬ್ಬರು ಅತ್ಯಾಚಾರ ಎಸಗಿ ಮತಾಂತರಕ್ಕೆ ಬಲವಂತ ಮಾಡಿರುವ ಆರೋಪ ಕೇಳಿಬಂದಿದ್ದು, ಚೆನ್ನಮ್ಮನಕೆರೆ ಅಚ್ಚುಕಟ್ಟು ಪೊಲೀಸ್ ಠಾಣೆಗೆ ಯುವತಿ ದೂರು ನೀಡಿದ್ದಾರೆ. 19 ವರ್ಷದ ಯುವತಿ Read more…

ಗನ್‌ ತೋರಿಸಿ ಹಣ ಲೂಟಿ ಮಾಡಿದ ಉ.ಪ್ರದೇಶ ಪೊಲೀಸ್

ನೋಯ್ಡಾ: ಬೇಲಿಯೇ ಎದ್ದು ಹೊಲ ಮೇಯ್ದಂತೆ ಎಂಬ ಗಾದೆ ಮಾತಿಗೆ ಈ ಘಟನೆ ಅನ್ವರ್ಥಕವಾಗಿದೆ. ನೋಯ್ಡಾದಲ್ಲಿ ಒಬ್ಬ ಪೊಲೀಸನೇ ಲೂಟಿ ಮಾಡಿದ ಘಟನೆ ನಡೆದಿದೆ. ಕಾರಿನಲ್ಲಿ ಪರಿಶೀಲನೆ ನಡೆಸುವ Read more…

ತುಂಡಾದ ಕಾಲಿನ ಹೆಜ್ಜೆ ಗುರುತು ನೋಡಿ ಕಂಗಾಲಾದ ಪೊಲೀಸರಿಗೆ ಕಂಡಿದ್ದೇನು….?

ಒಟ್ಟಾವಾ: ವಾಹನದಲ್ಲಿ ತೆರಳುತ್ತಿದ್ದ ಪೊಲೀಸ್ ಸಿಬ್ಬಂದಿಗೆ ರಸ್ತೆಯ ಪಕ್ಕದಲ್ಲಿ ತುಂಡಾದ ಕಾಲುಗಳ ಹೆಜ್ಜೆಗಳು ಕಾಣಿಸಿದವು. ಕೆಲವೇ ನಿಮಿಷದಲ್ಲಿ ಆತಂಕಿತ ವ್ಯಕ್ತಿಯೊಬ್ಬ ಅದೇ ದಾರಿಯಲ್ಲಿ ವಾಹನ ಚಾಲನೆ ಮಾಡಿಕೊಂಡು ಹೋದ. Read more…

ಕೋರ್ಟ್ ಗೆ ಬಂದ ʼಮೃತ ಮಹಿಳೆ’ ಹೇಳಿದ್ದೇನು…?

ದೆಹಲಿ ಸಮೀಪದ ಗೋವಿಂದ್ ಟೋಲ್ ಪ್ರದೇಶದಲ್ಲಿ ಪೊಲೀಸ್ ದಾಖಲೆಯಲ್ಲಿ ಸಾವನ್ನಪ್ಪಿದ್ದ ಮಹಿಳೆಯೊಬ್ಬಳು ಕೋರ್ಟ್ ಮುಂದೆ ಹಾಜರಾಗಿದ್ದಾಳೆ. ಕೋರ್ಟ್ ನಲ್ಲಿ ನಾನು ಸತ್ತಿಲ್ಲ. ನನಗೆ ಪತಿ, ಮಕ್ಕಳಿದ್ದಾರೆಂದು ಮಹಿಳೆ ಹೇಳಿದ್ದಾಳೆ. Read more…

ಕೊರೊನಾ ಲಸಿಕೆ ಪಡೆದ ಒಂದು ವಾರದಲ್ಲಿ ಸಾವನ್ನಪ್ಪಿದ ವ್ಯಕ್ತಿ…!

ಭೋಪಾಲ್‌ನ ಪೀಪಲ್ಸ್ ಮೆಡಿಕಲ್ ಕಾಲೇಜಿನಲ್ಲಿ ಡಿಸೆಂಬರ್ 12 ರಂದು ಕೊರೊನಾ ಪ್ರಯೋಗ ಲಸಿಕೆ ಪಡೆದಿದ್ದ 47 ವರ್ಷದ ಸ್ವಯಂ ಸೇವಕ ಸಾವನ್ನಪ್ಪಿದ್ದಾನೆ. ದೀಪಕ್ ಮರಾವಿ ಡಿಸೆಂಬರ್ 21 ರಂದು Read more…

ಮನೆಗೆ ನುಗ್ಗಿದ್ದ ಹೆಬ್ಬಾವನ್ನು ರಕ್ಷಿಸಿದ ಪೊಲೀಸ್ ಪೇದೆ

ಮನೆಯಲ್ಲೇ ಇದ್ದುಕೊಂಡು ಹೊಸ ವರ್ಷದ ತಯಾರಿಯಲ್ಲಿದ್ದ ಕುಟುಂಬವೊಂದರ ಮನೆಗೆ ಅನಿರೀಕ್ಷಿತ ಅತಿಥಿಯೊಬ್ಬ ಬಂದ ಕಾರಣ ಇಡೀ ಮನೆಯೇ ಬೆಚ್ಚಿ ಬಿದ್ದ ಘಟನೆ ಮುಂಬಯಿಯಲ್ಲಿ ಜರುಗಿದೆ. ಆರು ಅಡಿ ಉದ್ದದ Read more…

ಅಕ್ಕನ ಗಂಡನಿಂದಲೇ ಅತ್ಯಾಚಾರ, ಯುವತಿಯ ಬೆತ್ತಲೆ ಫೋಟೋ ತೆಗೆದು ಬೆದರಿಕೆ

ಬಂಟ್ವಾಳ: ಬಂಟ್ವಾಳ ಪೊಲೀಸ್ ಠಾಣೆ ವ್ಯಾಪ್ತಿಯ ವಿಟ್ಲ ಪಡ್ನೂರು ಗ್ರಾಮದ ಕಡಂಬು ಬೆದ್ರಕಾಡು ಬಳಿ ಪತ್ನಿಯ ತಂಗಿಯ ಮೇಲೆ ವ್ಯಕ್ತಿಯೊಬ್ಬ ಅತ್ಯಾಚಾರ ಎಸಗಿದ್ದಾನೆ. ಬಶೀರ್ ಎಂಬಾತನೇ ಅತ್ಯಾಚಾರ ಎಸಗಿದ Read more…

15 ವರ್ಷಗಳ ಹಿಂದೆ ರೈಲಿನಲ್ಲಿ ಕಳೆದುಕೊಂಡಿದ್ದ ಚಿನ್ನದ ಎಲೆ ಈಗ ಪತ್ತೆ…!

ಹದಿನೈದು ವರ್ಷಗಳ ಹಿಂದೆ ಮಹಿಳೆಯೊಬ್ಬರು ಕಳೆದುಕೊಂಡಿದ್ದ ಗಣೇಶನ ಚಿನ್ನದ ಎಲೆಯೊಂದು ಇದೀಗ ಸಿಕ್ಕ ಘಟನೆ ಥಾಣೆಯಲ್ಲಿ ಜರುಗಿದೆ. 5.8 ಮಿ.ಗ್ರಾಂ ತೂಗುವ ಎಲೆಯ ಬೆಲೆ 2005ರಲ್ಲಿ 400 ರೂ.ಗಳು Read more…

ಹಿರಿಯ ವ್ಯಕ್ತಿಗೆ ಅಪತ್ಬಾಂಧವನಾದ ಪೊಲೀಸ್‌ ಪೇದೆ

ರೈಲು ಹಳಿಯಲ್ಲಿ ಸಿಲುಕಿಕೊಂಡಿದ್ದ ಹಿರಿಯ ವ್ಯಕ್ತಿಯೊಬ್ಬರನ್ನು ರಕ್ಷಿಸಿದ ಮುಂಬೈ ಪೊಲೀಸ್‌ ಪೇದೆಯೊಬ್ಬರು ನೆಟ್ಟಿಗರ ಪಾಲಿನ ಹೀರೋ ಆಗಿದ್ದಾರೆ. ಘಟನೆಯು ಮುಂಬೈನ ದಹಿಸಾರ್‌ ರೈಲ್ವೇ ನಿಲ್ದಾಣಲ್ಲಿ ಜರುಗಿದೆ. ಈ ರಕ್ಷಣಾ Read more…

ವೈದ್ಯ ಮಾಡಿದ ಕೆಲಸ ಕಂಡು ದಂಗಾದ ಅಧಿಕಾರಿಗಳು….!

ಮಗಳನ್ನು ವೈದ್ಯೆಯನ್ನಾಗಿ ಮಾಡಬೇಕೆಂಬ ಕಾರಣಕ್ಕೆ ಸ್ವತಃ ದಂತ ವೈದ್ಯನಾಗಿರುವ ಆಕೆಯ ತಂದೆ ಮಾಡಿರುವ ಕೆಲಸ ಕಂಡು ಅಧಿಕಾರಿಗಳು ದಂಗು ಬಡಿದಿದ್ದಾರೆ. ಇದೀಗ ಅಂತಹ ಕೆಲಸ ಮಾಡಿದ 47 ವರ್ಷದ Read more…

20 ದಿನಗಳಿಂದ ಮನೆಯಲ್ಲಿತ್ತು ಮಹಿಳೆ ಶವ: ಪೂಜಾರಿ ಮಾಡ್ತಿದ್ದ ಈ ಕೆಲಸ

ತಮಿಳುನಾಡಿನಲ್ಲಿ ಆಘಾತಕಾರಿ ಘಟನೆ ನಡೆದಿದೆ. 20 ದಿನಗಳಿಂದ ತಾಯಿ ಶವದ ಜೊತೆ ಮಕ್ಕಳಿಬ್ಬರು ವಾಸವಾಗಿದ್ದ ಘಟನೆ ಬೆಳಕಿಗೆ ಬಂದಿದೆ. ಪೂಜಾರಿ ಹೇಳಿಕೆ ಮೇರೆಗೆ ಮಕ್ಕಳು ತಾಯಿ ಮತ್ತೆ ಬರ್ತಾಳೆಂದು Read more…

ಖ್ಯಾತ ನಟ, ಜ್ಯೋತಿಷಿಗೆ ಸೈಟ್ ಕೊಡಿಸುವುದಾಗಿ ವಂಚನೆ; ನಿರ್ದೇಶಕ ಅರೆಸ್ಟ್

ಬೆಂಗಳೂರು: ಕಡಿಮೆ ಬೆಲೆಗೆ ಸೈಟ್ ಕೊಡಿಸುವುದಾಗಿ ನಟ ಹಾಗೂ ಜ್ಯೋತಿಷಿಗೆ ಟೋಪಿ ಹಾಕಿದ್ದ ನಿರ್ದೇಶಕ ಹಾಗೂ ನಿರ್ಮಾಪಕನನ್ನು ಮಹಾಲಕ್ಷ್ಮಿಲೇಔಟ್ ಠಾಣೆ ಪೊಲೀಸರು ಬಂಧಿಸಿದ್ದಾರೆ. ‘ಕಲಿಯುಗದ ಕೆಲಸ’ ಚಿತ್ರ ನಿರ್ದೇಶನ Read more…

ಕದ್ದ ಕಾರು ಇದ್ದದ್ದು ಯಾರ ಬಳಿ ಅಂತ ತಿಳಿದರೆ ಶಾಕ್ ಆಗ್ತೀರಾ…!

ಜಗತ್ತಿನಲ್ಲಿ ಏನೇನೂ ಚಿತ್ರವಿಚಿತ್ರ ಘಟನಾವಳಿಗಳು ದಿನಂಪ್ರತಿ ಆಗುತ್ತಲೇ ಇರುತ್ತವೆ. ಎರಡು ವರ್ಷಗಳಿಂದ ಕಳುವಾಗಿದ್ದ ಕಾರೊಂದನ್ನು ಪೊಲೀಸ್ ಅಧಿಕಾರಿಯೊಬ್ಬರು ಬಳಸುತ್ತಿದ್ದ ವಿಷಯ ಉತ್ತರ ಪ್ರದೇಶದ ಕಾನ್ಪುರದಲ್ಲಿ ಜರುಗಿದೆ. ಕಾರಿನ ಮಾಲೀಕರಿಗೆ, Read more…

ಸೊಸೆ ಮಲಗಿದ್ದ ವೇಳೆ ಮಾವನಿಂದಲೇ ಘೋರ ಕೃತ್ಯ: ತನಿಖೆಯಲ್ಲಿ ಬಯಲಾಯ್ತು ರಹಸ್ಯ

ಮುಂಬೈ: ಮುಂಬೈ ಮಹಾನಗರದ ಅಕ್ಷ ಬೀಚ್ ಸಮೀಪ ಮೃತದೇಹ ದೊರೆತ ಪ್ರಕರಣವನ್ನು ಪೊಲೀಸರು ಬೇಧಿಸಿದ್ದಾರೆ. ಮೃತಪಟ್ಟ ಮಹಿಳೆಯ ಮಾವನೇ ಸಹಚರರೊಂದಿಗೆ ಸೇರಿ ಕೊಲೆ ಮಾಡಿರುವುದು ತನಿಖೆಯಲ್ಲಿ ಗೊತ್ತಾಗಿದೆ. ಪಂಕಜ್ Read more…

ವಿವಾಹಿತೆಯೊಂದಿಗೆ ಅಕ್ರಮ ಸಂಬಂಧ ಹೊಂದಿದ್ದ ಪ್ರಿಯಕರನಿಂದಲೇ ಘೋರ ಕೃತ್ಯ

ದಾವಣಗೆರೆ: ದಾವಣಗೆರೆ ಜಿಲ್ಲೆ ಹರಿಹರದ ನರ್ತಕಿ ಬಾರ್ ಸಮೀಪ ವಿವಾಹಿತ ಮಹಿಳೆಯನ್ನು ಚಾಕುವಿನಿಂದ ಇರಿದು ಬರ್ಬರವಾಗಿ ಕೊಲೆ ಮಾಡಲಾಗಿದೆ. ಹರಿಹರದ ಕುರುಬರ ಕೇರಿ ನಿವಾಸಿಯಾಗಿರುವ 25 ವರ್ಷದ ಮಹಿಳೆಗೆ Read more…

ಮದ್ಯದ ಮತ್ತಿನಲ್ಲಿ ಪೊಲೀಸರ ವಾಹನ ಚಲಾಯಿಸಿದ ವೈದ್ಯ….!

ಪಾನಮತ್ತನಾಗಿ ವಾಹನ ಚಲಾಯಿಸುತ್ತಿದ್ದ ವೈದ್ಯನೊಬ್ಬ ಪೊಲೀಸರ ಕೈಗೆ ಸಿಕ್ಕಿ ಬಿದ್ದ ಬಳಿಕ ತನ್ನ ವಾಹನವನ್ನ ಕೊಡಲಿಲ್ಲ ಎಂಬ ಕಾರಣಕ್ಕೆ ಪೊಲೀಸ್​ ಗಸ್ತು ವಾಹನವನ್ನೇ ಓಡಿಸಿ ಪೊಲೀಸ್ ಠಾಣೆ ಅತಿಥಿಯಾಗಿದ್ದಾನೆ. Read more…

ವಿದ್ಯಾರ್ಥಿಗಳ ವಿರುದ್ಧ ಪ್ರಾಂಶುಪಾಲರಿಂದ ‘ದೇಶದ್ರೋಹ’ದ ಕೇಸ್…!

ವಿದ್ಯಾರ್ಥಿ ಸಂಘಕ್ಕೆ ಚುನಾವಣೆ ನಡೆಸಲು ವಿಳಂಬ ಮಾಡುತ್ತಿರುವುದನ್ನು ವಿರೋಧಿಸಿ ಪ್ರತಿಭಟನೆ ನಡೆಸುತ್ತಿದ್ದ ಆರು ವಿದ್ಯಾರ್ಥಿಗಳ ವಿರುದ್ಧ ಪ್ರಾಂಶುಪಾಲರು ದೇಶದ್ರೋಹ ಪ್ರಕರಣ ದಾಖಲಿಸಿರುವ ಘಟನೆ ಉತ್ತರಪ್ರದೇಶದ ಅಯೋಧ್ಯೆಯಲ್ಲಿ ನಡೆದಿದೆ. ಸಾಕೇತ್ Read more…

ಕೊಲೆಯಾಗಿದ್ದಾಳೆಂದು ಭಾವಿಸಿದ್ದ ಮಹಿಳೆ ಪ್ರತ್ಯಕ್ಷವಾದಾಗ…..!

ಒಳ್ಳೆ ಕ್ರೈಂ ಥ್ರಿಲ್ಲರ್‌ ಚಿತ್ರದ ಕಥೆಯಂತೆ ನಡೆದ ಘಟನೆಯೊಂದರಲ್ಲಿ, ’ಕೊಲೆಯಾದ ವ್ಯಕ್ತಿ’ ಜೀವಂತ ಸಿಕ್ಕ ಬಳಿಕ ಆಪಾದಿತರನ್ನು ಬಿಡುಗಡೆ ಮಾಡಿದ ಘಟನೆ ಬಿಹಾರದ ಛಪ್ರಾದಲ್ಲಿ ಜರುಗಿದೆ. ಮೇ 2019ರಲ್ಲಿ Read more…

ಯುವತಿಗೆ ಮತ್ತು ಬರುವ ಕೇಕ್ ಕೊಟ್ಟು ರೇಪ್, ವಿಡಿಯೋ ತೋರಿಸಿ ಮತ್ತೆ ಲೈಂಗಿಕ ದೌರ್ಜನ್ಯ

ಬೆಂಗಳೂರು: ಪರಿಚಯಸ್ಥ ಯುವತಿಗೆ ಕೇಕ್ ನಲ್ಲಿ ಮತ್ತು ಬರುವ ಪದಾರ್ಥ ಬೆರೆಸಿ ಕೊಟ್ಟು ಅತ್ಯಾಚಾರವೆಸಗಿದ್ದ ಆರೋಪಿಯನ್ನು ಚಂದ್ರಾ ಲೇಔಟ್ ಠಾಣೆ ಪೊಲೀಸರು ಬಂಧಿಸಿದ್ದಾರೆ. ಸಾಗರ್ ಗೌಡ(25) ಬಂಧಿತ ಆರೋಪಿ Read more…

ಮಹಿಳಾ ಪೊಲೀಸ್ ಅಧಿಕಾರಿಗೆ ಕಿರುಕುಳ: ಕಾಮುಕ ಅರೆಸ್ಟ್

ಸಾರ್ವಜನಿಕ ಟಾಯ್ಲೆಟ್‌ ಗೋಡೆ ಮೇಲೆ ತನ್ನ ಫೋನ್ ನಂಬರನ್ನು ದುಷ್ಕರ್ಮಿಯೊಬ್ಬ ಬರೆದ ಕಾರಣ ಪ್ರತಿನಿತ್ಯ ಭಾರೀ ಸಂಖ್ಯೆಯಲ್ಲಿ ಕರೆಗಳು ಹಾಗೂ ಸಂದೇಶಗಳನ್ನು ನೋಡಿ ನೋಡಿ ಮಹಿಳಾ ಪೊಲೀಸ್ ಅಧಿಕಾರಿಯೊಬ್ಬರು Read more…

ಸಾಕು ಪ್ರಾಣಿಗಳ ಅಂಗಡಿಯಿಂದ ಹಾವು ಕದ್ದು ಪರಾರಿಯಾದ ದಂಪತಿ

ಸಾಕು ಪ್ರಾಣಿಗಳ ಅಂಗಡಿಯೊಂದರಲ್ಲಿ $300 ಬೆಲೆ ಬಾಳುವ ಹಾವೊಂದನ್ನು ಕದ್ದು ಓಡಿ ಹೋಗಿರುವ ಜೋಡಿಯೊಂದನ್ನು ಹಿಡಿಯಲು ಮಸ್ಸಾಷುಸೆಟ್ಸ್‌ನ ಪೀಬಾಡಿ ಪಟ್ಟಣದ ಪೊಲೀಸರು ಬಲೆ ಬೀಸಿದ್ದಾರೆ. ಸೋಮವಾರ ಸಂಜೆ 4:30ರ Read more…

ಮಂಗಳೂರಲ್ಲಿ ಮಗು ಸಮೇತ ಕಾರ್ ಟೋಯಿಂಗ್..!

ಮಂಗಳೂರು: ಕಾರ್ ಒಳಗೆ ಮಗು ಮಲಗಿರುವ ಸಂದರ್ಭದಲ್ಲಿ ಟೋಯಿಂಗ್ ಮಾಡಿದ ಘಟನೆ ಗುರುವಾರ ಸಂಜೆ ಮಂಗಳೂರಿನಲ್ಲಿ ನಡೆದಿದೆ. ಕದ್ರಿ ಸಮೀಪ ಫುಟ್ ಪಾತ್ ನಲ್ಲಿ ಕಾರ್ ನಿಲ್ಲಿಸಿ ಮಹಿಳೆ Read more…

ಸುಸ್ತಾಗಿದ್ದ ಹಿರಿಯ ಭಕ್ತೆಯನ್ನು ಬೆನ್ನ ಮೇಲೆ ಹೊತ್ತು ನಡೆದ ಪೊಲೀಸ್

ತಿಮ್ಮಪ್ಪನ ಸನ್ನಿಧಾನಕ್ಕೆ ಪಾದಯಾತ್ರಿ ಮಾಡಿಕೊಂಡು ಹೋಗುತ್ತಿದ್ದ ವೇಳೆ ಬಹಳ ದಣಿದಿದ್ದ ಹಿರಿಯ ಮಹಿಳಾ ಭಕ್ತೆಯೊಬ್ಬರನ್ನು ಪೊಲೀಸ್ ಪೇದೆಯೊಬ್ಬರು ತಮ್ಮ ಬೆನ್ನ ಮೇಲೆ ಹೊತ್ತುಕೊಂಡು ಹೋದ ಘಟನೆ ಸುದ್ದಿ ಮಾಡುತ್ತಿದೆ. Read more…

ಲಾಡ್ಜ್ ನಲ್ಲಿ ಬಯಲಾಯ್ತು ಅಕ್ರಮ ಸಂಬಂಧ: ಸಹೋದ್ಯೋಗಿ ಪತ್ನಿಯೊಂದಿಗೆ ಸಿಕ್ಕಿಬಿದ್ದ ಪೊಲೀಸ್

ಪಾಟ್ನಾ: ಪಾಟ್ನಾದ ಹೋಟೆಲೊಂದರಲ್ಲಿ ಬಿಹಾರ ಪೊಲೀಸ್ ಕಾನ್ಸ್ ಟೇಬಲ್ ಸಹೋದ್ಯೋಗಿ ಪತ್ನಿಯೊಂದಿಗೆ ಸಿಕ್ಕಿಬಿದ್ದಿದ್ದಾನೆ. ರಾಜೀವ್ ಕುಮಾರ್ ಸಿಕ್ಕಿಬಿದ್ದ ಆರೋಪಿ ಎಂದು ಹೇಳಲಾಗಿದೆ. ಪಾಟ್ನಾದ ರಾಜೀವ್ ನಗರ ಪೊಲೀಸ್ ಠಾಣೆಯಲ್ಲಿ Read more…

ಮಾಜಿ ಸಚಿವ ಯು.ಟಿ. ಖಾದರ್ ಮೇಲೆ ದಾಳಿಗೆ ಸಂಚು..?

ಮಂಗಳೂರು: ಮಾಜಿ ಸಚಿವ, ಕಾಂಗ್ರೆಸ್ ಶಾಸಕ ಯು.ಟಿ. ಖಾದರ್ ಪ್ರಯಾಣಿಸುತ್ತಿದ್ದ ಕಾರ್ ಬೆನ್ನಟ್ಟಿದ ಅಪರಿಚಿತ ಕೆಲವೇ ಕ್ಷಣದಲ್ಲಿ ಪರಾರಿಯಾಗಿದ್ದಾನೆ. ಯು.ಟಿ. ಖಾದರ್ ಮೇಲೆ ದಾಳಿಗೆ ಸಂಚು ನಡೆಸಿರುವ ಶಂಕೆ Read more…

ಬೆಚ್ಚಿಬೀಳಿಸುವಂತಿದೆ ಬಾಲಕಿ ಮೇಲೆ ಅತ್ಯಾಚಾರವೆಸಗಿ ಹತ್ಯೆ ಮಾಡಿದ ಆರೋಪಿ ಹಿನ್ನೆಲೆ

ಐದು ವರ್ಷದ ಬಾಲಕಿಯ ಮೇಲೆ ಬರ್ಬರವಾಗಿ ಅತ್ಯಾಚಾರಗೈದು, ಕೊಲೆ ಮಾಡಿರುವ ಪ್ರಕರಣ ಒಡಿಶಾದ ನಯನ್‌ಗಡದಲ್ಲಿ ಜರುಗಿದೆ. ಮಾಧ್ಯಮದೊಂದಿಗೆ ಮಾತನಾಡಿದ ವಿಶೇಷ ತನಿಖಾ ತಂಡದ ಮುಖ್ಯಸ್ಥ ಅರುಣ್ ಬೋತ್ರಾ, “ಪ್ರಕರಣ Read more…

ಸಾಲ ಮರುಪಾವತಿ ತಪ್ಪಿಸಿಕೊಳ್ಳಲು ಸತ್ತಿರುವ ಸನ್ನಿವೇಶ ಸೃಷ್ಟಿಸಿದ ಪಾಪಿ

ಭಾರೀ ನಿಗೂಢವಾದ ಹತ್ಯೆ ಪ್ರಕರಣವೊಂದನ್ನು ಬೇಧಿಸಿರುವ ಪುಣೆಯ ಪಿಂಪ್ರಿ-ಚಿಂಚ್ವಾಡ ಪೊಲೀಸರು, ಸಾಲ ಮರುಪಾವತಿ ಮಾಡುವುದನ್ನು ತಪ್ಪಿಸಿಕೊಳ್ಳಲು ತನ್ನ ಸಾವಿನ ಸುಳ್ಳು ಸುದ್ದಿ ಹಬ್ಬಿಸಿ, ಸ್ನೇಹಿತನನ್ನು ಕೊಂದ ವ್ಯಕ್ತಿಯೊಬ್ಬನ ಸಂಚನ್ನು Read more…

ಮನೆಯಿಂದ ಹೊರಬಿದ್ದ ನಾಯಿಮರಿ ಈಗ ಪೊಲೀಸ್ ಡಾಗ್

ಮಾಲೀಕನ ಕ್ರೌರ್ಯಕ್ಕೆ ತುತ್ತಾಗಿ ಒಂದು ತಿಂಗಳ ಮರಿಯಾಗಿದ್ದಾಗಲೇ ಮನೆಯಿಂದ ಹೊರಬಿದ್ದಿದ್ದ ನಾಯಿ ಮರಿಯೊಂದು ಇದೀಗ ಪೊಲೀಸ್ ಶ್ವಾನವಾಗಿ ಮಿಂಚುತ್ತಿದೆ. ಬ್ಯಾಡ್ಜರ್‌ ಹೆಸರಿನ ಈ ನಾಯಿ ಒಂದು ತಿಂಗಳ ಮರಿಯಾಗಿದ್ದ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...