alex Certify ಪೊಲೀಸ್ ತನಿಖೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ʼಸೇನೆʼ ಸೇರುವ ಕನಸು ಕಂಡವನ ದುರಂತ ಅಂತ್ಯ ; ಮನಕಲಕುತ್ತೆ ಕಣ್ಣೀರಿಟ್ಟ ಯುವಕನ ವಿಡಿಯೋ | Watch

ಮಧ್ಯಪ್ರದೇಶದ ಕಟ್ನಿ ಜಿಲ್ಲೆಯ ಸ್ಲೀಮನಾಬಾದ್ ಪೊಲೀಸ್ ಠಾಣಾ ವ್ಯಾಪ್ತಿಯ ಚಾರ್ಗರ್ವಾ ಗ್ರಾಮದಲ್ಲಿ ರವಿದಾಸ್ ಸಿಂಗ್ (22) ಎಂಬ ಯುವಕ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಸೇನೆಗೆ ಆಯ್ಕೆಯಾಗಿದ್ದ ರವಿದಾಸ್, ಸಾಲದ Read more…

ಜೀವನ ಸಂಗಾತಿ ಹುಡುಕಲು ಹೋಗಿ ಮೋಸ : 50 ಲಕ್ಷ ರೂ. ಕಳೆದುಕೊಂಡ 65 ವರ್ಷದ ಮಹಿಳೆ !

ಗಾಜಿಯಾಬಾದ್‌ನ 65 ವರ್ಷದ ಮಹಿಳೆಯೊಬ್ಬರು ಮ್ಯಾಟ್ರಿಮೋನಿಯಲ್ ಸೈಟ್‌ನಲ್ಲಿ ಪರಿಚಯವಾದ ವ್ಯಕ್ತಿಯಿಂದ 50 ಲಕ್ಷ ರೂಪಾಯಿ ವಂಚನೆಗೊಳಗಾಗಿದ್ದಾರೆ. 2003 ರಿಂದ ವಿಚ್ಛೇದನ ಪಡೆದು ಒಂಟಿಯಾಗಿದ್ದ ಮಹಿಳೆ, ಜೀವನದಲ್ಲಿ ಜೊತೆಗಾರನ ಹುಡುಕಾಟದಲ್ಲಿದ್ದರು. Read more…

ಕುಡಿದು ಕಾರ್ ಚಲಾಯಿಸಿದ್ದ ವಿದ್ಯಾರ್ಥಿ: ಸಿಸಿ ಟಿವಿ ದೃಶ್ಯಾವಳಿಗಳಿಂದ ಸತ್ಯ ಬಯಲು | Video

ಗುಜರಾತ್‌ನ ವಡೋದರಾದಲ್ಲಿ ಇಪ್ಪತ್ತು ವರ್ಷದ ಕಾನೂನು ವಿದ್ಯಾರ್ಥಿಯೊಬ್ಬ ಕುಡಿದ ಅಮಲಿನಲ್ಲಿ ವೇಗವಾಗಿ ಕಾರು ಚಲಾಯಿಸಿ ಐದು ಮಂದಿಗೆ ಡಿಕ್ಕಿ ಹೊಡೆದ ಪರಿಣಾಮ ಮಹಿಳೆಯೊಬ್ಬರು ಸ್ಥಳದಲ್ಲೇ ಮೃತಪಟ್ಟು ಇನ್ನೂ ನಾಲ್ವರು Read more…

ಬಗೆದಷ್ಟೂ ಬಯಲಾಗುತ್ತಿದೆ ಕಾಮುಕ ಪ್ರೊಫೆಸರ್‌ ಕರ್ಮಕಾಂಡ : ವಿದ್ಯಾರ್ಥಿನಿಯರ ಅಶ್ಲೀಲ ವಿಡಿಯೋ ಪೋರ್ನ್ ವೆಬ್‌ಸೈಟ್‌ಗೆ ಅಪ್‌ಲೋಡ್ !

ಹತ್ರಾಸ್‌ನ ಪಿಸಿ ಬಾಗ್ಲಾ ಪಿಜಿ ಕಾಲೇಜಿನ ಭೂಗೋಳ ವಿಭಾಗದ ಮುಖ್ಯಸ್ಥ ಪ್ರೊಫೆಸರ್ ರಜನೀಶ್, ವಿದ್ಯಾರ್ಥಿನಿಯರ ಅಶ್ಲೀಲ ವಿಡಿಯೋಗಳನ್ನು ರೆಕಾರ್ಡ್ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ. ತಮ್ಮ ಮೊಬೈಲ್ ಫೋನ್‌ನಲ್ಲಿ ತಾವೇ Read more…

ಕುಡಿದ ಮತ್ತಲ್ಲಿ ಡಿವೈಡರ್‌ಗೆ ಗುದ್ದಿ ಬಡ ಡೆಲಿವರಿ ಬಾಯ್ ಸ್ಕೂಟರ್ ಪುಡಿಗಟ್ಟಿದ ಚಾಲಕ | Shocking Video

ಪುಣೆಯ ಕೊಂಧ್ವಾದ ಎನ್ಐಬಿಎಂ ರೋಡ್‌ನಲ್ಲಿ ಸೋಮವಾರ ನಸುಕಿನ 4 ಗಂಟೆಗೆ ಕುಡಿದ ಮತ್ತಿನಲ್ಲಿ ಕಾರ್ ಓಡಿಸ್ತಿದ್ದವನು ಡಿವೈಡರ್‌ಗೆ ಗುದ್ದಿ ಡೆಲಿವರಿ ಬಾಯ್ ಸ್ಕೂಟರ್ ಮೇಲೆ ಹರಿದು ಹೋಗಿದ್ದಾನೆ. ಅಪಘಾತದ Read more…

ತಂದೆಯನ್ನು ದೊಣ್ಣೆಯಿಂದ ಹೊಡೆದ ಹೆಣ್ಣು ಮಕ್ಕಳು ; ತಾಯಿಯ ಮೌನ | Shocking Video

ಮಧ್ಯಪ್ರದೇಶದ ಮೊರೆನಾದಲ್ಲಿ ನಡೆದ ಘಟನೆ ಕೇಳಿದ್ರೆ ಮೈ ಜುಂ ಎನ್ನುತ್ತೆ. ಇಬ್ಬರು ಹೆಣ್ಣುಮಕ್ಕಳು ತಮ್ಮ ತಂದೆಯನ್ನೇ ದೊಣ್ಣೆಯಿಂದ ಹೊಡೆದು ಸಾಯಿಸಿದ್ದಾರೆ. ಈ ದೃಶ್ಯಗಳ ವಿಡಿಯೋ ನೋಡಿದ್ರೆ ಎಂಥವರಿಗೂ ಶಾಕ್ Read more…

ಐಷಾರಾಮಿ ಅಪಾರ್ಟ್ಮೆಂಟ್‌ನಲ್ಲಿ ವೇಶ್ಯಾವಾಟಿಕೆ; ದೂರು ನೀಡಿದ ಖ್ಯಾತ ನಿರ್ದೇಶಕನ ಪತ್ನಿಗೆ ಬೆದರಿಕೆ !

ಚೆನ್ನೈನ ಐಯ್ಯಪ್ಪಂತಂಗಲ್‌ನಲ್ಲಿರುವ ಐಷಾರಾಮಿ ಅಪಾರ್ಟ್‌ಮೆಂಟ್ ಸಂಕೀರ್ಣವೊಂದು ಇದೀಗ ವಿವಾದದ ಕೇಂದ್ರಬಿಂದುವಾಗಿದೆ. ಪ್ರಖ್ಯಾತ ಚಲನಚಿತ್ರ ನಿರ್ದೇಶಕ ರಾಜು ಮುರುಗನ್ ಅವರ ಪತ್ನಿ ಹೇಮಾ ಸಿನ್ಹಾ ಅವರು, ಈ ಅಪಾರ್ಟ್‌ಮೆಂಟ್‌ನಲ್ಲಿ ನಡೆಯುತ್ತಿರುವ Read more…

ಬಾಲಕಿ ಚುಡಾಯಿಸಿದ ಕಿಡಿಗೇಡಿಗಳು; ಪ್ರತಿಭಟಿಸಿದ ತಾಯಿ ಮೇಲೆ ಮಾರಣಾಂತಿಕ ಹಲ್ಲೆ

ಔರಂಗಾಬಾದ್‌ನ ಜೋಗೇಶ್ವರಿಯಲ್ಲಿ ನಡೆದ ಘಟನೆ, ಹೆಣ್ಣುಮಕ್ಕಳ ಸುರಕ್ಷತೆಯ ಪ್ರಶ್ನೆಯನ್ನು ಮತ್ತೆ ಮುನ್ನೆಲೆಗೆ ತಂದಿದೆ. 14 ವರ್ಷದ ಬಾಲಕಿಯನ್ನು ಮೂವರು ಕಿಡಿಗೇಡಿಗಳು ಶಾಲೆಯಿಂದ ಮನೆಗೆ ಹೋಗುವಾಗ ಚುಡಾಯಿಸಿದಾಗ, ಆಕೆಯ ತಾಯಿ Read more…

ಉತ್ತರ ಪ್ರದೇಶದಲ್ಲಿ ಅಮಾನವೀಯ ಘಟನೆ: ಸೊಸೆಯ ಮೇಲೆ ಮಾರಣಾಂತಿಕ ಹಲ್ಲೆ | Shocking Video

ಉತ್ತರ ಪ್ರದೇಶದ ದೇವರಿಯಾ ಜಿಲ್ಲೆಯ ಬಾರೈ ಪಟ್ಟಿ ಗ್ರಾಮದಲ್ಲಿ ಅಮಾನವೀಯ ಘಟನೆಯೊಂದು ನಡೆದಿದೆ. ಅತ್ತೆ-ಮಾವ ಮತ್ತು ನಾದಿನಿಯಿಂದ ಸೊಸೆಯ ಮೇಲೆ ದೊಣ್ಣೆಗಳಿಂದ ಮಾರಣಾಂತಿಕ ಹಲ್ಲೆ ಮಾಡಲಾಗಿದೆ. ಈ ಘಟನೆಯ Read more…

ಪತಿ ಮತ್ತಾತನ ಸ್ನೇಹಿತರ ವಿರುದ್ಧ ಅತ್ಯಾಚಾರದ ಸುಳ್ಳು ಆರೋಪ: ಮಹಿಳೆ ಅರೆಸ್ಟ್

ಗಾಜಿಯಾಬಾದ್‌ನಲ್ಲಿ ಒಂದು ವಿಚಿತ್ರ ಘಟನೆ ನಡೆದಿದೆ. ಅಲ್ಲಿ ಮಹಿಳೆಯೊಬ್ಬಳು ತನ್ನ ಗಂಡ ಮತ್ತಾತನ ಸ್ನೇಹಿತರ ಮೇಲೆ ಪದೇ ಪದೇ ಅತ್ಯಾಚಾರ, ಅಪಹರಣ ಅಂತ ಸುಳ್ಳು ಆರೋಪಗಳನ್ನು ಮಾಡುತ್ತಿದ್ದಳು. ಕೊನೆಗೆ Read more…

ಭೀಕರ ಅಪಘಾತದಿಂದ ಮಹಿಳೆ ಸ್ಥಳದಲ್ಲೇ ಸಾವು ; ಕಾರು ಡಿಕ್ಕಿಯಾದ ರಭಸಕ್ಕೆ ಗಾಳಿಯಲ್ಲಿ ಹಾರಿದ ಆಘಾತಕಾರಿ ದೃಶ್ಯ ಸೆರೆ | Shocking Video

ಚಿತ್ರದುರ್ಗದಲ್ಲಿ ವೇಗವಾಗಿ ಬಂದ ಕಾರು ಡಿಕ್ಕಿ ಹೊಡೆದ ಪರಿಣಾಮ ಮಹಿಳೆಯೊಬ್ಬರು ಸಾವನ್ನಪ್ಪಿದ್ದಾರೆ. ಈ ಘಟನೆ ಎಕ್ಸ್‌ಪ್ರೆಸ್‌ವೇ ದಾಟುತ್ತಿದ್ದಾಗ ನಡೆದಿದೆ. ಸಿಸಿಟಿವಿ ದೃಶ್ಯಾವಳಿಗಳಲ್ಲಿ ಅವರು ಗಾಳಿಯಲ್ಲಿ ಎಸೆಯಲ್ಪಟ್ಟಿರುವುದು ಕಂಡುಬಂದಿದ್ದು, ತಲೆಗೆ Read more…

ಕುಡಿದ ಮತ್ತಿನಲ್ಲಿ ಗುಂಡು ಹಾರಿಸಿದ NRI: ಮದುವೆಗೆ ಬಂದ ಅತಿಥಿ ಸ್ಥಿತಿ ಗಂಭೀರ !

ಲುಧಿಯಾನ ಜಿಲ್ಲೆಯ ಮಲ್ಸಿಯನ್ ಬಜಾನ್ ಗ್ರಾಮದಲ್ಲಿ ನಡೆದ ವಿವಾಹ ಪೂರ್ವ ಸಮಾರಂಭದಲ್ಲಿ ಎನ್‌ಆರ್‌ಐ ಒಬ್ಬ ಗುಂಡು ಹಾರಿಸಿ ಅತಿಥಿಯೊಬ್ಬರಿಗೆ ಗಾಯಗೊಳಿಸಿದ್ದಾನೆ. ಆರೋಪಿಯು ತನ್ನ ಆಯುಧವನ್ನು ಪ್ರದರ್ಶಿಸುವುದನ್ನು ತಡೆದ ನಂತರ Read more…

ಸಿಸಿ ಟಿವಿ ಹ್ಯಾಕ್ ಮಾಡಿ 50,000ಕ್ಕೂ ಹೆಚ್ಚು ಖಾಸಗಿ ವಿಡಿಯೋ ಲೀಕ್;‌ ಬೆಚ್ಚಿಬೀಳಿಸುವಂತಿದೆ ಸೈಬರ್‌ ಖದೀಮರ ಕೃತ್ಯ !

ಗುಜರಾತಿನ ಅಹ್ಮದಾಬಾದ್ ಸೈಬರ್ ಕ್ರೈಮ್ ಘಟಕವು ಭಾನುವಾರ ಭರ್ಜರಿ ಕಾರ್ಯಾಚರಣೆ ನಡೆಸಿ ಮೂವರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದೆ. ಈ ಬಂಧನವು ಸಿಸಿ ಟಿವಿಗಳನ್ನು ಹ್ಯಾಕ್ ಮಾಡಿ ಮಹಿಳೆಯರ ಖಾಸಗಿ Read more…

ಶಾಲಾ ವ್ಯವಸ್ಥಾಪಕನ ಬರ್ಬರ ಹತ್ಯೆ: ಯೋಗ ಮಾಡುತ್ತಿದ್ದಾಗಲೇ ತಲೆ ಕಡಿದ ದುಷ್ಕರ್ಮಿಗಳು !

ಉತ್ತರ ಪ್ರದೇಶದ ಜಾಲೌನ್‌ನಲ್ಲಿ ಭೀಕರ ಹತ್ಯೆ ನಡೆದಿದ್ದು, ಶಾಲಾ ಮಾಲೀಕರೊಬ್ಬರನ್ನು ಬರ್ಬರವಾಗಿ ಕೊಲೆ ಮಾಡಲಾಗಿದೆ. ಬೆಳಿಗ್ಗೆ ಯೋಗಾಸನದಲ್ಲಿ ತೊಡಗಿದ್ದಾಗ ದುಷ್ಕರ್ಮಿಗಳು ಈ ಕೃತ್ಯ ಎಸಗಿದ್ದಾರೆ. ಹರಿತವಾದ ಆಯುಧದಿಂದ ತಲೆಯನ್ನು Read more…

ಹೆದ್ದಾರಿಯಲ್ಲಿ ಯುವಕರ ಅಪಾಯಕಾರಿ ಸಾಹಸ; ಕಾರ್‌ – ಬೈಕ್‌ ನಲ್ಲಿ ಕುಳಿತು ಮದ್ಯ ಸೇವನೆ | Watch Video

ಉತ್ತರ ಪ್ರದೇಶದ ಅಮ್ರೋಹದಲ್ಲಿ ಯುವಕರ ಗುಂಪೊಂದು ಹೆದ್ದಾರಿಯಲ್ಲಿ ಕಾರು ಮತ್ತು ಬೈಕ್‌ಗಳಲ್ಲಿ ಅತಿವೇಗದ ಅಪಾಯಕಾರಿ ಸಾಹಸ ಮೆರೆದಿದೆ. ಈ ಘಟನೆ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. Read more…

10 ಲಕ್ಷ ರೂ. ಮೌಲ್ಯದ 400 ಪಾರಿವಾಳಗಳು ಕಳ್ಳರ ಪಾಲು

ಉತ್ತರ ಪ್ರದೇಶದ ಮೀರತ್‌ನಲ್ಲಿ 65 ವರ್ಷದ ವೃದ್ಧರೊಬ್ಬರ ಮನೆಯಿಂದ ಸುಮಾರು 400 ಪಾರಿವಾಳಗಳನ್ನು ಕಳ್ಳತನ ಮಾಡಲಾಗಿದೆ. ಕಳ್ಳತನವಾದ ಪಾರಿವಾಳಗಳ ಮೌಲ್ಯ 10 ಲಕ್ಷ ರೂ. ಎಂದು ಅಂದಾಜಿಸಲಾಗಿದೆ. ಮೊಹಮ್ಮದ್ Read more…

ತಡರಾತ್ರಿ ಗೆಳತಿಯೊಂದಿಗೆ ಲಾಂಗ್‌ ಡ್ರೈವ್:‌ ಭೀಕರ ಅಪಘಾತದಲ್ಲಿ ಐಟಿ ಮ್ಯಾನೇಜರ್ ಸಾವು

ಇಂದೋರ್ ಬೈಪಾಸ್‌ನಲ್ಲಿ ಗುರುವಾರ ರಾತ್ರಿ ನಡೆದ ಕಾರು ಅಪಘಾತದಲ್ಲಿ ಐಟಿ ಕಂಪೆನಿಯ ಮ್ಯಾನೇಜರ್ ಪ್ರಣಯ್ ತಲ್ರೇಜಾ ಸಾವನ್ನಪ್ಪಿದ್ದಾರೆ. ಅವರ ಗೆಳತಿಯ ಸ್ನೇಹಿತೆ ಖುಷಿ ಕೂಡ ಅಪಘಾತದಲ್ಲಿ ಗಾಯಗೊಂಡಿದ್ದಾರೆ. ಪ್ರಣಯ್, Read more…

ಕುಂಭಮೇಳಕ್ಕೆ ಹೋಗುವಾಗಲೇ ಗೆಳತಿ ಹತ್ಯೆ; ವಿಚಾರಣೆ ವೇಳೆ ಶಾಕಿಂಗ್‌ ಸತ್ಯ ಬಯಲು

ಮಹಾಕುಂಭ 2025ಕ್ಕೆ ಹೋಗುತ್ತಿದ್ದ ಜಾರ್ಖಂಡ್ ವ್ಯಕ್ತಿಯೊಬ್ಬ ದಾರಿ ಮಧ್ಯೆಯೇ ತನ್ನ ಗೆಳತಿಯನ್ನು ಕೊಲೆ ಮಾಡಿದ್ದಾನೆ. ಮೊದಲು ಗೆಳತಿಯನ್ನು ಉಸಿರುಗಟ್ಟಿಸಿ, ನಂತರ ಚಾಕುವಿನಿಂದ ಆಕೆಯ ಗಂಟಲನ್ನು ಸೀಳಿ ಭೀಕರವಾಗಿ ಕೊಲೆ Read more…

ದೇಗುಲದಲ್ಲಿ ಮಾಂಸದ ತುಂಡು ಪತ್ತೆ ಪ್ರಕರಣ;‌ ಸಿಸಿ ಟಿವಿಯಲ್ಲಿ ಅಸಲಿ ಸತ್ಯ ಬಹಿರಂಗ | Watch Video

ಹೈದರಾಬಾದ್: ಹೈದರಾಬಾದ್‌ನ ಟಪ್ಪಾಚಬೂತ್ರ ಪ್ರದೇಶದ ಹನುಮಾನ್ ದೇವಸ್ಥಾನದಲ್ಲಿ ಮಾಂಸದ ತುಂಡು ಪತ್ತೆಯಾದ ನಂತರ ಉದ್ವಿಗ್ನ ವಾತಾವರಣ ನಿರ್ಮಾಣವಾಗಿತ್ತು. ಆದರೆ, ನಗರ ಪೊಲೀಸರು ನಡೆಸಿದ ತ್ವರಿತ ತನಿಖೆಯಿಂದ ಬೆಕ್ಕೊಂದು ಈ Read more…

ಗುಂಡಿನ ದಾಳಿಯಲ್ಲಿ ಓರ್ವನ ಸಾವು; ಸಿಸಿ ಟಿವಿಯಲ್ಲಿ ಫೈರಿಂಗ್‌ ದೃಶ್ಯ ಸೆರೆ | Video

ಮಹಾರಾಷ್ಟ್ದೇಟ್ರರದ ನಾಂದೇಡ್‌ನ ಸಿಸಿ ಟಿವಿ ಕ್ಯಾಮೆರಾದಲ್ಲಿ ಸೆರೆಯಾದ ಭಯಾನಕ ಗುಂಡಿನ ದಾಳಿಯ ಘಟನೆಯಲ್ಲಿ, ದುಷ್ಕರ್ಮಿ ಇಬ್ಬರ ಮೇಲೆ ಗುಂಡಿನ ದಾಳಿ ನಡೆಸಿ ಪರಾರಿಯಾಗಿದ್ದಾರೆ. ಈ ದಾಳಿಯಲ್ಲಿ ಒಬ್ಬ ವ್ಯಕ್ತಿ Read more…

ಅಪ್ರಾಪ್ತನ ಹತ್ಯೆಗೆ ಕಾರಣವಾಯ್ತು Instagram ಪೋಸ್ಟ್;‌ ಜಾಸ್ತಿ ಲೈಕ್ಸ್‌ ಬಂದಿದ್ದಕ್ಕೆ ಇರಿದು ಕೊಲೆ

ಮಹಾರಾಷ್ಟ್ರದ ಪಿಂಪಲ್‌ಗಾಂವ್ ಗ್ರಾಮದಲ್ಲಿ ಇನ್‌ಸ್ಟಾಗ್ರಾಮ್‌ ಪೋಸ್ಟ್‌ ವಿವಾದಕ್ಕೆ ಸಂಬಂಧಿಸಿದಂತೆ 17 ವರ್ಷದ ಬಾಲಕ ಹಿಮಾಂಶು ಚಿಮ್ನಿ ಎಂಬಾತನನ್ನು ಕೊಲೆ ಮಾಡಲಾಗಿದೆ. ಆರೋಪಿ ಮಾನವ್ ಜುಮ್ನಕೆಯನ್ನು ಬಂಧಿಸಲಾಗಿದೆ. ಘಟನೆಯ ವಿವರ: Read more…

ʼಇನ್‌ಸ್ಟಾಗ್ರಾಮ್ ರೀಲ್ʼ ಗಾಗಿ ಜೀವ ಪಣಕ್ಕಿಟ್ಟ ಯುವಕ; ಶಾಕಿಂಗ್‌ ವಿಡಿಯೋ ವೈರಲ್‌ | Watch

ಉತ್ತರ ಪ್ರದೇಶದ ಸಹರಾನ್‌ಪುರದಲ್ಲಿ ಯುವಕನೊಬ್ಬ ಇನ್‌ಸ್ಟಾಗ್ರಾಮ್ ರೀಲ್ ಗಾಗಿ ತನ್ನ ಜೀವವನ್ನೇ ಪಣಕ್ಕಿಟ್ಟಿರುವ ಆಘಾತಕಾರಿ ಘಟನೆ ಬೆಳಕಿಗೆ ಬಂದಿದೆ. ಈ ಯುವಕ NH-344 ರಲ್ಲಿ 30 ಅಡಿ ಎತ್ತರದ Read more…

ವಿವಾಹವಾದ 30 ವರ್ಷಗಳ ಬಳಿಕ ಪತ್ನಿಯಿಂದ ವರದಕ್ಷಿಣೆ ಕೇಸ್; ನೊಂದ ಪತಿ ಸಾವಿಗೆ ಶರಣು

ಮಧ್ಯಪ್ರದೇಶದ ಭೋಪಾಲ್‌ನಲ್ಲಿ 52 ವರ್ಷದ ವ್ಯಕ್ತಿಯೊಬ್ಬರು ತಮ್ಮ ಪತ್ನಿ ವರದಕ್ಷಿಣೆ ಕಿರುಕುಳದ ಪ್ರಕರಣ ದಾಖಲಿಸಿದ ನಂತರ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಅವರ ವಿವಾಹವಾಗಿ 30 ವರ್ಷಗಳಾಗಿತ್ತು. ರಾಜೀವ್ ಗಿರಿ ಎಂಬುವವರ Read more…

ಪಶ್ಚಿಮ ಬಂಗಾಳದಲ್ಲೊಂದು ವಿಚಿತ್ರ ಘಟನೆ; ಪತಿ ಕಿಡ್ನಿ ಮಾರಿ ಹಣದೊಂದಿಗೆ ಪ್ರಿಯಕರನ ಜೊತೆ ಪತ್ನಿ ಪರಾರಿ…!

ಪಶ್ಚಿಮ ಬಂಗಾಳದ ಹೌರಾದಲ್ಲಿ ಮಹಿಳೆಯೊಬ್ಬರು ತಮ್ಮ ಪತಿಗೆ 10 ಲಕ್ಷ ರೂಪಾಯಿಗಳಿಗೆ ಕಿಡ್ನಿ ಮಾರುವಂತೆ ಪ್ರೇರೇಪಿಸಿ, ನಂತರ ಹಣದೊಂದಿಗೆ ಬೇರೊಬ್ಬ ವ್ಯಕ್ತಿಯೊಂದಿಗೆ ಪರಾರಿಯಾಗಿದ್ದಾರೆ ಎಂದು ಆರೋಪಿಸಲಾಗಿದೆ. ತಮ್ಮ 12 Read more…

Shocking Video: ಟೋಲ್ ಸಿಬ್ಬಂದಿಯನ್ನು ಬಾನೆಟ್ ಮೇಲೆ ಎಳೆದೊಯ್ದ ಕಾರು ಚಾಲಕ

ಉತ್ತರ ಪ್ರದೇಶದ ಆಗ್ರಾದಲ್ಲಿ ಆಘಾತಕಾರಿ ಘಟನೆಯೊಂದು ನಡೆದಿದೆ. ಕಾರು ಚಾಲಕನೊಬ್ಬ ಟೋಲ್ ಸಿಬ್ಬಂದಿಯನ್ನು ತನ್ನ ಕಾರಿನ ಬಾನೆಟ್ ಮೇಲೆ ಒಂದು ಕಿಲೋಮೀಟರ್‌ಗಿಂತಲೂ ಹೆಚ್ಚು ದೂರ ಎಳೆದೊಯ್ದು ನಂತರ ರಸ್ತೆಯ Read more…

ನಾಯಿ ಮೇಲೆ ಲೈಂಗಿಕ ದೌರ್ಜನ್ಯ ನಡೆಸಲು ಯತ್ನ; ವಿಕೃತ ವ್ಯಕ್ತಿಯ ಕೃತ್ಯ ಕ್ಯಾಮೆರಾದಲ್ಲಿ ಸೆರೆ | Shocking Video

ಮುಂಬೈನಿಂದ ಒಂದು ಆಘಾತಕಾರಿ ಘಟನೆ ಬೆಳಕಿಗೆ ಬಂದಿದೆ, ಅಲ್ಲಿ ಓರ್ವ ವಿಕೃತ ವ್ಯಕ್ತಿ ಬೀದಿ ನಾಯಿಗೆ ಲೈಂಗಿಕ ದೌರ್ಜನ್ಯ ಮಾಡಲು ಪ್ರಯತ್ನಿಸುತ್ತಿರುವುದು ಕಂಡುಬಂದಿದೆ. X (ಹಿಂದೆ ಟ್ವಿಟರ್) ನಲ್ಲಿ Read more…

Video: ರಸ್ತೆಯ ಇಕ್ಕೆಲಗಳಲ್ಲಿ ʼಸಾರಿ ಬುಬುʼ ಪೋಸ್ಟರ್;‌ ಮುನಿಸಿಕೊಂಡ ಪ್ರೇಮಿಯ ಮನವೊಲಿಸಲು ಮುಂದಾದಾನ ಯುವಕ ?

ನೋಯ್ಡಾದಿಂದ ಮೀರತ್‌ವರೆಗೆ ವಿದ್ಯುತ್ ಕಂಬ ಮತ್ತು ಗೋಡೆಗಳ ಮೇಲೆ “ಸಾರಿ ಬುಬು” ಎಂಬ ಪೋಸ್ಟರ್‌ಗಳು ಕಾಣಿಸಿಕೊಂಡು ಸಾರ್ವಜನಿಕರಲ್ಲಿ ಕುತೂಹಲ ಮೂಡಿಸಿವೆ. ಸೆಕ್ಟರ್ 37 ರ ಬೊಟಾನಿಕಲ್ ಗಾರ್ಡನ್ ಮೆಟ್ರೋ Read more…

ಯುವತಿಯಿಂದ ಮೊಬೈಲ್‌ ಕಿತ್ತುಕೊಳ್ಳುವ ವೇಳೆ ಭಯಾನಕ ಘಟನೆ; ಎದೆ ನಡುಗಿಸುವ ದೃಶ್ಯ ಸಿಸಿ ಟಿವಿಯಲ್ಲಿ ಸೆರೆ | Video

ಪಂಜಾಬ್‌ನ ಲೂದಿಯಾನಾದಲ್ಲಿ ಭಯಾನಕ ಘಟನೆಯೊಂದು ನಡೆದಿದೆ. ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಯುವತಿಯೊಬ್ಬರ ಮೊಬೈಲ್ ಕಸಿದುಕೊಳ್ಳಲು ವ್ಯಕ್ತಿಯೊಬ್ಬ ಯತ್ನಿಸಿದ್ದು, ಯುವತಿ ಕೆಳಗೆ ಬಿದ್ದ ವೇಳೆ ಹಲವು ಮೀಟರ್‌ ವರೆಗೆ ಎಳೆದುಕೊಂಡು Read more…

ನಡೆದುಹೋಗುತ್ತಿದ್ದ ಯುವತಿಯರಿಗೆ ಲೈಂಗಿಕ ಕಿರುಕುಳ; ಪುಂಡರ ಶಾಕಿಂಗ್‌ ಕೃತ್ಯ ಸಿಸಿ ಟಿವಿಯಲ್ಲಿ ಸೆರೆ | Video

ಉತ್ತರ ಪ್ರದೇಶದ ಲಕ್ನೋದಲ್ಲಿ ನಡೆದ ಘಟನೆ ಸಾರ್ವಜನಿಕರಲ್ಲಿ ಆಘಾತವನ್ನುಂಟು ಮಾಡಿದೆ. ಮಹಾಕುಂಭ ಮೇಳದಂತಹ ದೊಡ್ಡ ಧಾರ್ಮಿಕ ಕಾರ್ಯಕ್ರಮ ನಡೆಯುತ್ತಿರುವ ಸಂದರ್ಭದಲ್ಲಿ, ಬೈಕ್‌ನಲ್ಲಿ ಬಂದ ಇಬ್ಬರು ಪುಂಡರು ನಡೆದುಕೊಂಡು ಹೋಗುತ್ತಿದ್ದ Read more…

ಸ್ಯಾಂಡಲ್ ವುಡ್ ನಿರ್ದೇಶಕ ‘ಮಠ’ ಖ್ಯಾತಿಯ ಗುರುಪ್ರಸಾದ್ ಸಾವಿನ ಕಾರಣ ಪತ್ತೆಗೆ ಪೊಲೀಸರಿಂದ ತನಿಖೆ ಚುರುಕು

ಬೆಂಗಳೂರು: ಸ್ಯಾಂಡಲ್ ವುಡ್ ನಿರ್ದೇಶಕ, ನಟ ಗುರುಪ್ರಸಾದ್ ಸಾವಿಗೆ ನಿಖರ ಕಾರಣ ಪತ್ತೆ ಹಚ್ಚಲು ಪೊಲೀಸರು ತನಿಖೆ ಚುರುಕುಗೊಳಿಸಿದ್ದಾರೆ. ಬೆಂಗಳೂರಿನ ಮಾದನಾಯಕನಹಳ್ಳಿ ಠಾಣೆ ಪೊಲೀಸರು ಗುರುಪ್ರಸಾದ್ ಸಾವಿನ ಪ್ರಕರಣದ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...