alex Certify ನಿದ್ರೆ | Kannada Dunia | Kannada News | Karnataka News | India News - Part 6
ಕನ್ನಡ ದುನಿಯಾ
    Dailyhunt JioNews

Kannada Duniya

ರಾತ್ರಿ ನಿದ್ರೆ ಬರಲ್ಲ ಎನ್ನುವ ಪುರುಷರೆ ಈ ಟಿಪ್ಸ್ ಅನುಸರಿಸಿ

ತಡರಾತ್ರಿಯಾದ್ರೂ ಸರಿಯಾಗಿ ನಿದ್ರೆ ಬರ್ತಾ ಇಲ್ಲ. ನಿದ್ರೆ ಮಾಡೋದಕ್ಕೆ ಪ್ರತಿದಿನ ಕಸರತ್ತು ಮಾಡ್ಬೇಕು ಎನ್ನುವವರ ಸಾಲಿನಲ್ಲಿ ನೀವೂ ಇದ್ದೀರಾ? ಹಾಗಿದ್ರೆ ನಾವು ಹೇಳುವ ಕೆಲ ಟಿಪ್ಸ್ ಅನುಸರಿಸಿ. ರಾತ್ರಿ Read more…

ಈ ಜೀವ ಜಂತುಗಳು ಕನಸಿನಲ್ಲಿ ಕಂಡ್ರೆ ಅಶುಭ

ನಿದ್ರೆಯಲ್ಲಿ ಕನಸು ಕಾಣುವುದು ಸ್ವಾಭಾವಿಕ. ಕನಸಿನಲ್ಲಿ ನಾವು ಬೇರೆ ಜಗತ್ತನ್ನು ನೋಡ್ತೆವೆ. ಕನಸಿನಲ್ಲಿ ಬರುವುದು ನಿಜವೆಂದು ಭಾವಿಸುತ್ತೇವೆ. ಕನಸಿಗೆ ಅನೇಕ ಅರ್ಥವಿದೆ. ಕೆಲ ಕನಸುಗಳು ಶುಭ ಸಂಕೇತ ನೀಡಿದ್ರೆ Read more…

ಕೆಲಸ ಮಾಡುವ ವೇಳೆ ಪದೇ ಪದೇ ʼಕಾಫಿʼ ಕುಡಿಯುವವರು ಓದಲೇಬೇಕು ಈ ಸುದ್ದಿ

ಡೆಡ್‌ಲೈನ್ ಒತ್ತಡದಲ್ಲಿ ಕೆಲಸ ಮಾಡುತ್ತಾ ನಿದ್ರೆ ಬಿಟ್ಟು ಕೆಲಸ ಮಾಡುವ ವೇಳೆ ಕಾಫಿ ಕುಡಿಯುತ್ತಾ ಇರುವುದರಿಂದ ನಿಮಲ್ಲಿ ಚೈತನ್ಯ ತುಂಬಿಕೊಳ್ಳಬಹುದು ಎಂದು ನಿಮಗೆ ಅನಿಸಬಹುದು. ಆದರೆ ಹೊಸ ಅಧ್ಯಯನದ Read more…

ಶಾರೀರಿಕ ಸಂಬಂಧದ ನಂತರ ಪುರುಷರು ಮಾಡ್ತಾರೆ ಈ ಕೆಲಸ

ಸೆಕ್ಸ್ ಸೆಷನ್ ನಂತ್ರ ಬಹುತೇಕ ಪುರುಷರು ನಿದ್ರೆಗೆ ಜಾರುತ್ತಾರೆ. ಸೆಕ್ಸ್ ನಂತ್ರ ಪ್ರೀತಿಯ ಅಪ್ಪುಗೆ, ಮಾತು ಬೇಕೆಂದು ಮಹಿಳೆಯರು ಬಯಸ್ತಾರೆ. ಮುಂದಿನ ಬಾರಿ ನಿಮ್ಮ ಸಂಗಾತಿ ಕೂಡ ನಿದ್ರೆಗೆ Read more…

ನಂಬಲಸಾಧ್ಯವಾದರೂ ಸತ್ಯ: ಗ್ರಾಮಸ್ಥರು ವಾರಗಟ್ಟಲೇ ಮಾಡಿದ್ದರು ನಿದ್ರೆ

ಕಜಖಸ್ತಾನದ ಈ ಗ್ರಾಮದ ನಿವಾಸಿಗಳು ಫ್ಯಾಂಟೆಸಿ ಚಿತ್ರಗಳಲ್ಲಿ ನಾವು ನೋಡುವಂಥ ಸಿನಿಮೀಯ ಘಟನಾವಳಿಯೊಂದನ್ನು ಆರು ವರ್ಷಗಳ ಹಿಂದೆ ಖುದ್ದು ತಂತಮ್ಮ ಜೀವನದಲ್ಲೇ ಕಂಡಿದ್ದಾರೆ. 2012-2015ರ ನಡುವಿನ ಮೂರು ವರ್ಷಗಳ Read more…

ಯಾವ ಸಮಯದಲ್ಲಿ ಹಾಲು ಕುಡಿಯುವುದು ಸೂಕ್ತ…? ನಿಮಗೆ ತಿಳಿದಿರಲಿ ಈ ಸಂಗತಿ

ಹಾಲು ಆರೋಗ್ಯಕ್ಕೆ ಒಳ್ಳೆಯದು. ಕೆಲವರು ಬೆಳಿಗ್ಗೆ ಹಾಲು ಕುಡಿದು ದಿನ ಶುರು ಮಾಡಿದ್ರೆ ಮತ್ತೆ ಕೆಲವರು ರಾತ್ರಿ ಮಲಗುವ ವೇಳೆ ಹಾಲು ಕುಡಿಯುತ್ತಾರೆ. ಬೆಳಿಗ್ಗೆ ಹಾಗೂ ರಾತ್ರಿ ಹಾಲು Read more…

ನೀವೂ ಪ್ರತಿ ದಿನ ರಾತ್ರಿ ಮಲಗುವ ಮುನ್ನ ಸ್ನಾನ ಮಾಡ್ತೀರಾ…?

ನೈರ್ಮಲ್ಯದ ದೃಷ್ಟಿಯಿಂದ ಒಂದೇ ಅಲ್ಲ ಆರೋಗ್ಯದ ದೃಷ್ಟಿಯಿಂದಲೂ ಸ್ನಾನ ಒಳ್ಳೆಯದು. ಪ್ರತಿಯೊಬ್ಬರೂ ಪ್ರತಿ ದಿನ ಸ್ನಾನ ಮಾಡಬೇಕು. ಸ್ನಾನದ ವಿಚಾರದಲ್ಲಿ ಆಲೋಚನೆಗಳು ಬೇರೆ ಬೇರೆಯಾಗಿವೆ. ಕೆಲವರು ಬೆಳಿಗ್ಗೆ ಸ್ನಾನ Read more…

ಆರೋಗ್ಯ ಕಾಪಾಡಲು ಮಲಗುವ ಮೊದಲು ಕೇವಲ 8 ನಿಮಿಷ ಮಾಡಿ ಈ ಕೆಲಸ

ಬದಲಾದ ಜೀವನ ಶೈಲಿಯಲ್ಲಿ ವ್ಯಾಯಾಮ ಮಾಡಲು ಸಮಯ ಸಿಗ್ತಿಲ್ಲ. ಜಿಮ್ ಗೆ ಹೋಗಲು ಸಾಧ್ಯವಿಲ್ಲ. ಇಂಥ ಸಂದರ್ಭದಲ್ಲಿ ಜನರು ಮಲಗುವ ಮೊದಲು ಕೇವಲ 8 ನಿಮಿಷಗಳ ಕಾಲ ಸಣ್ಣ Read more…

ನೃತ್ಯ ಮಾಡುತ್ತಲೇ ನಿದ್ದೆ ಹೋದ ಪುಟ್ಟ ಬಾಲಕಿ: ವೈರಲ್​ ಆಯ್ತು ವಿಡಿಯೋ

ಪುಟಾಣಿ ಬಾಲಕಿಯೊಬ್ಬಳು ವೇದಿಕೆಯಲ್ಲಿ ನೃತ್ಯ ಪ್ರದರ್ಶನ ಮಾಡುತ್ತಿರುವ ವೇಳೆಯಲ್ಲಿಯೇ ನಿದ್ದೆಗೆ ಜಾರಿದ್ದು, ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಖತ್​ ವೈರಲ್​ ಆಗಿದೆ. ಈ ಘಟನೆ ಪಶ್ಚಿಮ ಚೀನಾದ ವೆನ್​ಜಾವು Read more…

ಕಳ್ಳತನ ಮಾಡಲು ಬಂದ ಮನೆಯಲ್ಲೇ ಗಾಢ ನಿದ್ದೆಗೆ ಜಾರಿ ಸಿಕ್ಕಿಬಿದ್ದ ಕಳ್ಳ

ಕಳ್ಳನೊಬ್ಬ ಕದಿಯಲು ಬಂದ ಮನೆಯಲ್ಲಿ ವಿಶ್ರಾಂತಿ ಪಡೆಯಲು ಹೋಗಿ ಪೊಲೀಸರ ಕೈಗೆ ಸಿಕ್ಕಿಬಿದ್ದಿರುವ ಪ್ರಸಂಗ ಬ್ಯಾಂಕಾಕ್ ನಲ್ಲಿ ನಡೆದಿದೆ. ಸಾಮಾನ್ಯವಾಗಿ ಕಳ್ಳತನಕ್ಕೆ ಬರುವವರು ಬಹಳ ಎಚ್ಚರಿಕೆಯಲ್ಲಿರುತ್ತಾರೆ ಎಂಬ ಮಾತಿದೆ. Read more…

ಸುಖಕರ ನಿದ್ರೆಗೆ ಇಲ್ಲಿದೆ ಪಂಚ ಸೂತ್ರ……!

ಅನೇಕರಿಗೆ ನಿದ್ದೆ ಒಂದು ವರ. ಇನ್ನೂ ಕೆಲವರಿಗೆ ನಿದ್ದೆ ಒಂದು ಶಾಪ. ಆದರೆ ಬಹಳಷ್ಟು ಮಂದಿಗೆ ನಿದ್ದೆ ಮಾಡೋ ಟೈಮಲ್ಲೂ ನಿದ್ದೆನೇ ಬರಲ್ಲ. ಹಾಗೆ ನಿದ್ದೆ ಬಾರದೇ ಒದ್ದಾಡೋರಿಗಾಗಿ Read more…

ಚೆನ್ನಾಗಿ ನಿದ್ದೆ ಮಾಡುವವರಿಗೆ ಬರಲ್ವಂತೆ ಕೊರೊನಾ: ಅಧ್ಯಯನದಲ್ಲಿ ಮಹತ್ವದ ಮಾಹಿತಿ ಬಹಿರಂಗ

ಕೊರೊನಾ ವೈರಸ್​ನಿಂದ ಪಾರಾಗಬೇಕು ಅಂತಾ ಸರ್ಕಾರ ಲಸಿಕೆಗಳನ್ನ ಪ್ರಯೋಗ ಮಾಡ್ತಿದ್ರೆ ಜನಸಾಮಾನ್ಯರು ಕಷಾಯಗಳ ಮೊರೆ ಹೋಗ್ತಿದ್ದಾರೆ. ಆದರೆ ಇತ್ತೀಚಿಗೆ ನಡೆಸಲಾದ ಅಧ್ಯಯನವೊಂದರಲ್ಲಿ ಸರಿಯಾದ ನಿದ್ದೆಯು ಕೊರೊನಾ ಸೋಂಕಿಗೆ ಒಳಗಾಗುವ Read more…

ಇಂದು ವಿಶ್ವ ನಿದ್ರಾ ದಿನ: ನಿದ್ರೆಯ ಮಹತ್ವದ ಕುರಿತು ಇಲ್ಲಿದೆ ಮಾಹಿತಿ

ನಿದ್ದೆ ಒಂದು ಸರಿಯಾಗಿ ಆಯ್ತು ಅಂದರೆ ಇಡೀ ದಿನದ ಕಾರ್ಯಗಳು ಸರಾಗವಾಗಿ ಸಾಗುತ್ತೆ. ಈ ನಿದ್ದೆ ಅನ್ನೋದು ಜೀವನದಲ್ಲಿ ತುಂಬಾನೇ ಮಹತ್ವವಾದದ್ದು. ಹಾಗಂತ ಅತಿ ನಿದ್ದೆ ನಮ್ಮನ್ನ ಸೋಮಾರಿತನಕ್ಕೆ Read more…

ರಾತ್ರಿ ಬಹಳ ಬೇಗನೆ ನಿದ್ರೆ ಬರಬೇಕೆಂದರೆ ಈ ಆಯಿಲ್ ಬಳಕೆ ಮಾಡಿ ನೋಡಿ

ಕೆಲವರಿಗೆ ಒತ್ತಡದಿಂದ, ಚಿಂತೆಯಿಂದ ರಾತ್ರಿ ಸರಿಯಾಗಿ ನಿದ್ರೆ ಬರುವುದಿಲ್ಲ. ಅಂತವರಿಗೆ ರಾತ್ರಿ ತಕ್ಷಣ ನಿದ್ರೆ ಬರಬೇಕೆಂದರೆ ಹಾಗೂ ರಾತ್ರಿಯಿಡಿ ಸುಖಕರವಾದ ನಿದ್ರೆ ಮಾಡಬೇಕೆಂದರೆ ಎಸೆನ್ಶಿಯಲ್ ಆಯಿಲ್ ನಿಂದ ಹೀಗೆ Read more…

ಮಲಗುವ ಮುನ್ನ ತಿಳಿದಿರಲಿ ಈ ವಿಷಯ

ಉಸಿರಾಟ, ಆಹಾರ ಸೇವನೆಯಷ್ಟೇ ನಿದ್ರೆ ಕೂಡ ಮನುಷ್ಯನಿಗೆ ಅತ್ಯಗತ್ಯ. ಆಹಾರ ಸೇವನೆ ಮಾಡದೆ ಮನುಷ್ಯನ ದೇಹ ಹೇಗೆ ಕೆಲಸ ಮಾಡುವುದಿಲ್ಲವೋ ಹಾಗೆ ನಿದ್ರೆ ಇಲ್ಲವಾದ್ರೆ ದೇಹ ಸರಿಯಾಗಿ ಪ್ರತಿಕ್ರಿಯೆ Read more…

ಎಣ್ಣೆಯುಕ್ತ ತ್ವಚೆ ನಿಮ್ಮದಾಗಿದ್ದರೆ ಈ ಟಿಪ್ಸ್ ಟ್ರೈ ಮಾಡಿ

ಎಣ್ಣೆಯುಕ್ತ ಚರ್ಮ ಹೊಂದಿರುವವರು ತಮ್ಮ ಚರ್ಮದ ರಕ್ಷಣೆಯನ್ನು ಹೆಚ್ಚಾಗಿ ಮಾಡಬೇಕು. ಯಾಕೆಂದರೆ ಎಣ್ಣೆಯುಕ್ತ ಚರ್ಮದಲ್ಲಿ ಯಾವಾಗಲೂ ಎಣ್ಣೆಯಂಶ ಕಂಡುಬರುವುದರಿಂದ ಧೂಳು, ಕೊಳೆ ಅಂಟಿಕೊಳ್ಳುತ್ತದೆ. ಇದರಿಂದ ಮುಖದಲ್ಲಿ ಮೊಡವೆಗಳು, ಗುಳ್ಳೆಗಳು Read more…

ರಾತ್ರಿ ಚೆನ್ನಾಗಿ ನಿದ್ರೆ ಬರಲು ಮಲಗುವ ಮುನ್ನ ತಪ್ಪದೇ ಮಾಡಿ ಈ ಕೆಲಸ

ಜೀವನದಲ್ಲಿ ತುಂಬಾ ಚಿಂತೆ, ಕೆಲಸದ ಒತ್ತಡವಿದ್ದಾಗ ನಿದ್ರೆ ಸರಿಯಾಗಿ ಬರುವುದಿಲ್ಲ. ಅಂಥವರು ರಾತ್ರಿ ತುಂಬಾ ಕಷ್ಟ ಪಟ್ಟು ಮಲಗುತ್ತಾರೆ. ಇಲ್ಲವಾದರೆ ಬೆಳಿಗ್ಗಿನ ಕೆಲಸಗಳನ್ನು ಮಾಡಲು ಆಗುವುದಿಲ್ಲ. ರಾತ್ರಿ ಚೆನ್ನಾಗಿ Read more…

ತುಂಬಾ ಅಳುತ್ತಿರುವ ಮಗುವನ್ನು ಸಮಾಧಾನ ಪಡಿಸಿ ನಿದ್ರೆ ಮಾಡಿಸಲು ಈ ಟ್ರಿಕ್ ಫಾಲೋ ಮಾಡಿ

ಮಗುವನ್ನು ಬೆಳೆಸುವುದು ಸುಲಭದ ಕೆಲಸವಲ್ಲ. ಮಗು ತುಂಬಾ ಅಳುವಾಗ ತಾಯಂದಿರಿಗೆ ಚಿಂತೆ, ಆತಂಕ ಆಗುತ್ತದೆ ಜತೆಗೆ ಕೆಲವೊಮ್ಮೆ ಇದರಿಂದ ಕಿರಿಕಿರಿ ಉಂಟಾಗುತ್ತದೆ. ಹಾಗಾಗಿ ಮಗು ಅತ್ತರೆ ಅದನ್ನು ಸಮಾಧಾನ Read more…

ಉತ್ತಮ ʼಆರೋಗ್ಯʼಕ್ಕಾಗಿ ಪ್ರತಿನಿತ್ಯ ಮಾಡಿ ಈ ಕೆಲಸ

ನಮ್ಮ ಉತ್ತಮವಾದ ಅಭ್ಯಾಸದಿಂದ ಉತ್ತಮವಾದ ಆರೋಗ್ಯವನ್ನು ಹೊಂದಿರಲು ಸಾಧ್ಯ, ಇದರಿಂದ ನಾವು ಅನೇಕ ಕಾಯಿಲೆಗಳಿಂದ ದೂರವಿರಬಹುದು. ಅದರಲ್ಲೂ ಪ್ರತಿದಿನ ಈ ಕೆಲಸಗಳನ್ನು ಮಾಡಿದರೆ ನಮಗೆ ಯಾವುದೇ ಆರೋಗ್ಯ ಸಮಸ್ಯೆ Read more…

ಎಣ್ಣೆಯುಕ್ತ ಆಹಾರ ಸೇವಿಸಿದ ಬಳಿಕ ಈ ಟಿಪ್ಸ್ ಅನುಸರಿಸಿ ನೋಡಿ!

ಎಣ್ಣೆಯುಕ್ತ ಆಹಾರವನ್ನು ಮಕ್ಕಳು ಮಾತ್ರವಲ್ಲ ದೊಡ್ಡವರು ಕೂಡ ಇಷ್ಟಪಡುತ್ತಾರೆ. ಇದನ್ನು ಸೇವಿಸಿದರೆ ಆರೋಗ್ಯ ಹಾಳಾಗುತ್ತದೆ ಎಂದು ತಿಳಿದರೂ ಕೆಲವರು ಅದನ್ನೇ ಹೆಚ್ಚು ಸೇವಿಸುತ್ತಾರೆ. ಅಂತವರು ಈ ಎಣ್ಣೆಯುಕ್ತ ಆಹಾರ Read more…

ಸುಖ ನಿದ್ರೆ ಬಯಸುವವರಿಗೆ ಇಲ್ಲಿದೆ ಟಿಪ್ಸ್

ರಾತ್ರಿ ಸರಿಯಾಗಿ ನಿದ್ರೆ ಬರ್ತಿಲ್ಲ. ಇತ್ತೀಚಿನ ದಿನಗಳಲ್ಲಿ ಬಹುತೇಕರನ್ನು ಕಾಡುವ ಸಮಸ್ಯೆಯಿದು. ಹಾಸಿಗೆ ಮೇಲೆ ಎಷ್ಟು ಹೊರಳಾಡಿದ್ರೂ ನಿದ್ರೆ ಮಾತ್ರ ಹತ್ತಿರ ಸುಳಿಯೋದಿಲ್ಲ. ನೀವೂ ಇಂಥ ಸಮಸ್ಯೆಯಿಂದ ಬಳಲುತ್ತಿದ್ದರೆ Read more…

ರಾತ್ರಿ ಚೆನ್ನಾಗಿ ನಿದ್ರೆ ಬರಲು ಈ ಮಾರ್ಗ ಅನುಸರಿಸಿ

ನಿದ್ರೆ ಆರೋಗ್ಯಕ್ಕೆ ತುಂಬಾ ಉತ್ತಮ. ಕೆಲಸದ ಒತ್ತಡ, ಜೀವನದಲ್ಲಿ ಎದುರಾಗುವ ಸಮಸ್ಯೆಗಳಿಂದ ಕೆಲವರಿಗೆ ರಾತ್ರಿ ಸರಿಯಾಗಿ ನಿದ್ರೆ ಬರುವುದಿಲ್ಲ. ಅಂತವರಿಗೆ ರಾತ್ರಿ ಚೆನ್ನಾಗಿ, ಬಹಳ ಬೇಗ ನಿದ್ರೆ ಬರಬೇಕೆಂದರೆ Read more…

ದೇಹದ ತೂಕ ಕಡಿಮೆ ಮಾಡುವಲ್ಲಿ ಇದೂ ಸಹಾಯಕಾರಿ

ತೂಕ ಇಳಿಸಿಕೊಳ್ಳುವುದು ತಲೆನೋವಿನ ಕೆಲಸ. ಎಷ್ಟೇ ವ್ಯಾಯಾಮ, ಜಿಮ್ ಅಂತಾ ಕಸರತ್ತು ಮಾಡಿದ್ರೂ ಕೆಲವರ ತೂಕ ಇಳಿಯುವುದಿಲ್ಲ. ಅಂತವರ ಕೊನೆ ಪ್ರಯತ್ನ ಸೆಕ್ಸ್. ಯಸ್ ಇದನ್ನು ವೈದ್ಯರು ಒಪ್ಪಿಕೊಂಡಿದ್ದಾರೆ. Read more…

ಕೊರೊನಾ ವೈರಸ್ ನಿಂದ ಕಾಡ್ತಿದೆ ಈ ದೊಡ್ಡ ಸಮಸ್ಯೆ

ಕೊರೊನಾ ವೈರಸ್ ಜನರ ಜೀವನ ಬದಲಿಸಿದೆ. ಕೊರೊನಾ ಸಾಂಕ್ರಾಮಿಕ ರೋಗ ಜನರ ಜೀವನ ಶೈಲಿ ಮಾತ್ರ ಬದಲಿಸಿಲ್ಲ, ಜನರ ನಿದ್ರೆಯನ್ನು ಕಸಿದುಕೊಂಡಿದೆ. ಹೊಸ ಸಂಶೋಧನೆಯ ಪ್ರಕಾರ, ಕೊರೊನಾ ಜನರಲ್ಲಿ Read more…

ರಾತ್ರಿ ಕಣ್ತುಂಬಾ ನಿದ್ದೆ ಮಾಡೋದ್ರಿಂದ ಎಷ್ಟೆಲ್ಲಾ ʼಲಾಭʼವಿದೆ ಗೊತ್ತಾ….?

ಬ್ಯೂಟಿ ಸ್ಲೀಪ್ ಬಗ್ಗೆ ನೀವೂ ಕೇಳಿರಬಹುದು. ನಿದ್ದೆಯಲ್ಲಿ ನಿಮ್ಮ ಸೌಂದರ್ಯ ಅಡಗಿದೆ ಅನ್ನೋದು ಸುಳ್ಳಲ್ಲ, ಸತ್ಯ. ಯಾರು ರಾತ್ರಿ ಸರಿಯಾಗಿ ನಿದ್ದೆ ಮಾಡುವುದಿಲ್ವೋ ಅವರು ಹೆಚ್ಚು ಚಟುವಟಿಕೆಯಿಂದಿರುವುದಿಲ್ಲ. ಸಂಶೋಧಕರ Read more…

ಭಾರತೀಯರ ‘ನಿದ್ರಾ’ ಸಮಯ ಕುರಿತು ಇಂಟ್ರೆಸ್ಟಿಂಗ್ ಮಾಹಿತಿ ಬಹಿರಂಗ

ಭಾರತೀಯರು ಪ್ರತಿ ದಿನ ಸರಾಸರಿ 9.2 ತಾಸು ನಿದ್ರೆಯಲ್ಲೇ ಕಳೆಯುತ್ತಾರೆ ಎಂದು ಅಧ್ಯಯನವೊಂದು ಹೇಳಿದೆ.‌ ರಾಷ್ಟ್ರೀಯ ಸಾಂಖ್ಯಿಕ ಇಲಾಖೆ 2019 ರ ಜನವರಿಯಿಂದ 2020 ರ ಡಿಸೆಂಬರ್ ವರೆಗೆ Read more…

ಸಂಗಾತಿ ಗೊರಕೆ ತಪ್ಪಿಸಲು ಮಾಡಿದ್ದಾನೆ ಈ ಐಡಿಯಾ…!

ನಿಮ್ಮ ಸಂಗಾತಿ ವಿಪರೀತ ಗೊರಕೆ ಹೊಡೆಯುತ್ತಿದ್ದು, ನಿಮಗೆ ನಿದ್ರಾಭಂಗವಾಗುವುದು ಸಾಮಾನ್ಯವಾಗಿಬಿಟ್ಟಿದೆಯೇ…? ಕೆಲವೊಮ್ಮೆ ಈ ಕಿರಿಕಿರಿ ಸಹಿಸಿಕೊಳ್ಳಲಾಗದೇ ಸಾಕಷ್ಟು ಮಂದಿ ತಮ್ಮ ಸಂಗಾತಿಗಳೊಂದಿಗೆ ಜಗಳವಾಡುವ ಪ್ರಸಂಗಗಳೂ ಸಹ ಆಗಾಗ ನಡೆಯುತ್ತಲೇ Read more…

140 ಕಿಮೀ ವೇಗದಲ್ಲಿ ಚಲಿಸುತ್ತಿದ್ದ ಕಾರಿನಲ್ಲಿ‌ ನಿದ್ರೆಗೆ ಜಾರಿದ ಚಾಲಕ

ಗಂಟೆಗೆ 140 ಕಿಮಿ ಚಲಿಸುತ್ತಿದ್ದ ಟೆಸ್ಲಾ ಕಾರಿನಲ್ಲಿ ಚಾಲಕ ನಿದ್ರೆ ಮಾಡಿದ್ದ. ಆದರೂ ಅಪಘಾತವಾಗಿಲ್ಲ. ಆದರೆ, ಪೊಲೀಸರ ಅತಿಥಿಯಾದ ಘಟನೆ ಕೆನಡಾದಲ್ಲಿ ನಡೆದಿದೆ. ಅಲ್ಬರ್ಟ್ ಪ್ರಾಂತ್ಯದ ಪೊನಕಾ ನಗರದಲ್ಲಿ Read more…

ಒಂಬತ್ತು ಗಂಟೆ ಸುಖವಾಗಿ ನಿದ್ರೆ ಮಾಡಿ ಲಕ್ಷ ರೂ. ಗೆಲ್ಲಿ…!

ನೀವೆಂದಾದರೂ ‘Sleep Internship’ ಎಂಬ ಅಭಿಯಾನದ ಬಗ್ಗೆ ಕೇಳಿದ್ದೀರಾ? ಬೆಂಗಳೂರು ಮೂಲದ ನವೋದ್ಯಮ ’ವೇಕ್‌ಫಿಟ್’ ಸ್ಥಾಪಿಸಿದ ಈ ಅಭಿಯಾನದಲ್ಲಿ, ಸತತ 100 ದಿನಗಳ ಮಟ್ಟಿಗೆ ಪ್ರತಿನಿತ್ಯ 9 ಗಂಟೆಗಳ Read more…

ಜೋಗುಳಕ್ಕೆ ಮಲಗುವ ಬದಲು ಸ್ಟೆಪ್‌ ಹಾಕುತ್ತೆ ಈ ತುಂಟ ಮಗು

ಸಾಮಾನ್ಯವಾಗಿ ಮಕ್ಕಳಿಗೆ ಜೋಗುಳ ಹಾಡಿ ಮಲಗಿಸಲಾಗುತ್ತದೆ. ನಮ್ಮ ಎಳವೆಯಲ್ಲಿ ತಾಯಂದಿರು ಇದೇ ಜೋಗುಳವನ್ನು ಹಾಡುವ ಮೂಲಕ ನಮ್ಮನ್ನು ಮಲಗಿಸುತ್ತಿದ್ದರು. ಆದರೆ ಕೆಲವೊಂದು ಮಹಾತ್‌ ತುಂಟ ಮಕ್ಕಳು ಅದೆಷ್ಟೇ ಜೋಗುಳ Read more…

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...