alex Certify ನಿದ್ರೆ | Kannada Dunia | Kannada News | Karnataka News | India News - Part 4
ಕನ್ನಡ ದುನಿಯಾ
    Dailyhunt JioNews

Kannada Duniya

ಸಣ್ಣ ಸಣ್ಣ ಕೆಲಸ ಮಾಡಿದ್ರೂ ಸುಸ್ತಾಗ್ತಿದೆಯಾ….? ಸಮಸ್ಯೆ ನಿವಾರಿಸಲು ಹೀಗೆ ಮಾಡಿ

ಇತ್ತೀಚಿನ ದಿನಗಳಲ್ಲಿ ಆರೋಗ್ಯದ ಬಗ್ಗೆ ಹೆಚ್ಚಿನ ಗಮನ ನೀಡುವ ಅಗತ್ಯವಿದೆ. ನಿರಂತರ ಕೆಲಸ, ಒತ್ತಡದ ಜೀವನ, ಕೆಟ್ಟ ಆಹಾರ ಪದ್ಧತಿ ಮನುಷ್ಯನ ಆರೋಗ್ಯದ ಮೇಲೆ ಪರಿಣಾಮ ಬೀರುತ್ತಿದೆ. ಅನೇಕರಿಗೆ Read more…

ಚೆನ್ನಾಗಿ ನಿದ್ರೆ ಮಾಡಿದ್ರೆ ಹೆಚ್ಚುತ್ತೆ ಮಕ್ಕಳ ʼನೆನಪಿನ ಶಕ್ತಿʼ

ಮಗು ಹೊಸ ಹೊಸ ಶಬ್ದಗಳನ್ನು ಕಲಿಯಲಿ ಹಾಗೆ ಭಾಷಾ ಜ್ಞಾನ ಸುಧಾರಿಸಲಿ ಎಂದು ಎಲ್ಲ ಪಾಲಕರು ಬಯಸ್ತಾರೆ. ಹಾಗಾದ್ರೆ ಇದಕ್ಕೆ ತುಂಬಾ ಕಷ್ಟಪಡಬೇಕಾಗಿಲ್ಲ. ನಿಮ್ಮ ಮಗು ಎಷ್ಟು ಹೊತ್ತು Read more…

ಪುಸ್ತಕ ಓದುವಾಗ ಕಾಡುವ ನಿದ್ದೆಯನ್ನು ದೂರ ಮಾಡಲು ಇಲ್ಲಿದೆ ಟಿಪ್ಸ್‌…!

ಮಕ್ಕಳಿಗೆ ಓದುವುದು ಅಂದ್ರೆ ಬಹಳ ಬೇಸರದ ಸಂಗತಿ. ಹೋಮ್‌ವರ್ಕ್‌ ಮಾಡಲು ಪುಸ್ತಕ ತೆಗೆದ ತಕ್ಷಣ ನಿದ್ರೆ ಬರಲಾರಂಭಿಸುತ್ತದೆ. ಪುಸ್ತಕ ಓದಲು ಹೊರಟಾಗ ನಿದ್ದೆ ಬರುವ ಸಮಸ್ಯೆ ಕೇವಲ ಮಕ್ಕಳಿಗೆ Read more…

ಕಣ್ಣು ತುಂಬಾ ನಿದ್ರೆ ಮಾಡಿದ್ರೆ ಹೆಚ್ಚಾಗುತ್ತೆ ಚರ್ಮದ ʼಸೌಂದರ್ಯʼ

ಚೆನ್ನಾಗಿ ನಿದ್ರೆ ಮಾಡಿದರೆ ಆರೋಗ್ಯ ಉತ್ತಮವಾಗಿರುವುದು ಮಾತ್ರವಲ್ಲ ನಿಮ್ಮ ಚರ್ಮದ ಆರೋಗ್ಯ ಕೂಡ ಉತ್ತಮವಾಗಿರುತ್ತದೆ. ನಿದ್ರೆ ಮಾಡುವುದರಿಂದ ನಿಮ್ಮ ಚರ್ಮವು ಆರೋಗ್ಯಕರವಾಗಿ ಮತ್ತು ತಾರುಣ್ಯ ಪೂರ್ಣವಾಗಿರುತ್ತದೆ. ಅದು ಹೇಗೆ Read more…

ಚಳಿಗಾಲದಲ್ಲಿ ಹೆಚ್ಚಿನ ಜನ ತುಂಬಾ ಹೊತ್ತು ಮಲಗುವುದರ ಹಿಂದಿದೆ ಈ ಕಾರಣ

ಚಳಿಗಾಲದಲ್ಲಿ ಹೆಚ್ಚಿನ ಜನರಲ್ಲಿ ಸೋಮಾರಿತನ ತುಂಬಿರುತ್ತದೆ. ಹಾಗಾಗಿ ಎಲ್ಲರೂ ಚಳಿಗಾಲದಲ್ಲಿ ತುಂಬಾ ಹೊತ್ತು ಮಲಗುತ್ತಾರೆ. ಇದಕ್ಕೆ ನಮ್ಮ ನೈಸರ್ಗಿಕ ಮತ್ತು ದೈಹಿಕ ಚಟುವಟಿಕೆಗಳು ಕಾರಣ ಎನ್ನಲಾಗಿದೆ. ಅವು ಯಾವುದೆಂಬುದನ್ನು Read more…

ಅನಾರೋಗ್ಯದಿಂದ ದೂರವಿರಲು ಪ್ರತಿದಿನ ಸೇವನೆ ಮಾಡಿ ʼತುಳಸಿʼ ಟೀ

ತುಳಸಿ ಆರೋಗ್ಯಕ್ಕೆ ಬಹಳ ಪ್ರಯೋಜನಕಾರಿ. ತುಳಸಿಯನ್ನು ಹಾಗೇ ಸೇವನೆ ಮಾಡದೆ ಅದನ್ನು ಚಹಾ ರೀತಿಯಲ್ಲಿ ಸೇವನೆ ಮಾಡುವುದು ಹೆಚ್ಚು ಉಪಯುಕ್ತ. ತುಳಸಿಯಲ್ಲಿ ಆಂಟಿವೈರಸ್, ಆಂಟಿಫಂಗಲ್, ಬ್ಯಾಕ್ಟೀರಿಯಾ ವಿರೋಧಿ, ಉರಿಯೂತದ, Read more…

ʼಗೊರಕೆʼ ಸಮಸ್ಯೆಯ ಕಿರಿಕಿರಿಯೇ…..? ಹಾಗಾದ್ರೆ ಇಲ್ಲಿದೆ ನಿಮಗೊಂದಿಷ್ಟು ಟಿಪ್ಸ್

ಗೊರಕೆ ಹೊಡೆಯುವುದು ಅತ್ಯಂತ ಕಿರಿಕಿರಿಯ ವಿಚಾರವಾಗಿದೆ. ಅದರಲ್ಲೂ ಈ ಗೊರಕೆ ಹೊಡೆಯುವವರ ಪಕ್ಕದಲ್ಲಿ ಮಲಗುವವರ ಕಷ್ಟವಂತೂ ಹೇಳತೀರದು. ರಾಷ್ಟ್ರೀಯ ನಿದ್ರಾ ಫೌಂಡೇಷನ್​ ನೀಡಿರುವ ಮಾಹಿತಿಯ ಪ್ರಕಾರ ಮೂವರು ಪುರುಷರಲ್ಲಿ Read more…

ನೀವು ಸೋಫಾ ಮೇಲೆ ಮಲಗಿ ನಿದ್ರೆ ಮಾಡ್ತಿರಾ…..?

ಮಾರುಕಟ್ಟೆಯಲ್ಲಿ ಅನೇಕ ಡಿಸೈನ್ ಸೋಫಾಗಳು ಲಭ್ಯವಿದೆ. ಬಹುತೇಕರ ಮನೆಯ ಹಾಲ್ ನ ಒಂದು ಭಾಗ ಸೋಫಾದಿಂದ ತುಂಬಿರುತ್ತದೆ. ಸುಂದರ ಸೋಫಾಗಳು ಕುಳಿತುಕೊಳ್ಳಲು ಮಾತ್ರವಲ್ಲ ಅನೇಕರ ಮನೆಯಲ್ಲಿ ವಿಶ್ರಾಂತಿ ಜಾಗವಾಗಿರುತ್ತದೆ. Read more…

ರಾತ್ರಿ ಸರಿಯಾಗಿ ನಿದ್ರೆ ಬರ್ತಿಲ್ವಾ…..? ಅನುಸರಿಸಿ 10-3-2-1 ಸೂತ್ರ….!

ಪ್ರಪಂಚದಲ್ಲಿ ಅನೇಕರು ನಿದ್ರಾಹೀನತೆ ಸಮಸ್ಯೆಯಿಂದ ಬಳಲುತ್ತಾರೆ. ಯಾವುದೇ ರೋಗದ ಸಮಸ್ಯೆ ಅವರಿಗೆ ಇರುವುದಿಲ್ಲ. ಆದ್ರೆ ರಾತ್ರಿ ನಿದ್ರೆ ಮಾತ್ರ ಸರಿಯಾಗಿ ಬರುವುದಿಲ್ಲ. ಇದಕ್ಕೆ ಜೀವನ ಶೈಲಿ ಮುಖ್ಯ ಕಾರಣ. Read more…

ನಿದ್ರಾಹೀನತೆ ಸಮಸ್ಯೆಯೇ…? ಮಲಗುವ ಮೊದಲು ಹೀಗೆ ಮಾಡಿ

ರಾತ್ರಿ ಸರಿಯಾಗಿ ನಿದ್ರೆ ಬರ್ತಿಲ್ಲ ಎಂಬುದು ಇತ್ತೀಚೆಗೆ ಸಾಮಾನ್ಯ ಸಂಗತಿಯಾಗಿದೆ. ಕೆಲಸದ ಒತ್ತಡದಿಂದಾಗಿ ಅನೇಕರು ರಾತ್ರಿ ಸರಿಯಾಗಿ ನಿದ್ರೆ ಮಾಡುವುದಿಲ್ಲ. ದಿನವಿಡಿ ದುಡಿದು ಸುಸ್ತಾಗಿದ್ದರೂ ಕೆಲವೊಮ್ಮೆ ನಿದ್ರೆ ಬರುವುದಿಲ್ಲ. Read more…

ಇಂದಿನಿಂದಲೇ ಕೆಟ್ಟ ಜೀವನ ಶೈಲಿಗೆ ಹೇಳಿ ʼಗುಡ್ ಬೈʼ

ಸದೃಢ ಮತ್ತು ಉತ್ತಮ ಆರೋಗ್ಯಕ್ಕೆ ಪೌಷ್ಠಿಕ ಆಹಾರ ಮಾತ್ರ ಮುಖ್ಯವಲ್ಲ, ಆರೋಗ್ಯಕರ ಜೀವನ ಶೈಲಿ ಬಹಳ ಮುಖ್ಯ. ನೀವು ಅನುಸರಿಸುವ ಕೆಲವೊಂದು ಅಭ್ಯಾಸಗಳು ನಿಮ್ಮ ಆರೋಗ್ಯದ ಮೇಲೆ ಕೆಟ್ಟ Read more…

ಪಾಲಕರ ಜೊತೆ ಮಕ್ಕಳು ಮಲಗುವುದ್ರಿಂದ ಏನೆಲ್ಲ ಲಾಭ ಇದೆ ಗೊತ್ತಾ…..?

ಮಕ್ಕಳಾದ್ಮೇಲೆ ದಂಪತಿ ಜೀವನದಲ್ಲಿ ಸಾಕಷ್ಟು ಬದಲಾವಣೆಯಾಗುತ್ತದೆ. ಮಕ್ಕಳಿಗೆ ಸಂಬಂಧಿಸಿದಂತೆ ಕೆಲ ಪ್ರಶ್ನೆಗಳು ಪಾಲಕರನ್ನು ಕಾಡುತ್ತವೆ. ಇದ್ರಲ್ಲಿ ಮಕ್ಕಳ ಮಲಗುವ ವಿಚಾರ ಕೂಡ ಸೇರಿದೆ. ಮಕ್ಕಳನ್ನು ಸ್ವಾವಲಂಬಿ ಮಾಡಲು ಅನೇಕ Read more…

ಸೂರ್ಯೋದಯಕ್ಕಿಂತ ಮೊದಲು ಹಾಸಿಗೆ ಬಿಟ್ರೆ ಇದೆ ಇಷ್ಟೆಲ್ಲ ಲಾಭ

ಸೂರ್ಯೋದಯಕ್ಕಿಂತ ಮೊದಲು ಏಳಬೇಕೆಂದು ಹಿರಿಯರು ಹೇಳ್ತಾರೆ. ಬೆಳಗಿನ ತಾಜಾ ಗಾಳಿ ಆರೋಗ್ಯಕ್ಕೆ ತುಂಬ ಪ್ರಯೋಜನಕಾರಿ. ಸಾಮಾನ್ಯವಾಗಿ ಈಗಿನ ಯುವಜನತೆ ರಾತ್ರಿ ತಡವಾಗಿ ಮಲಗಿ ಬೆಳಿಗ್ಗೆ ತಡವಾಗಿ ಏಳ್ತಾರೆ. ಬೆಳಿಗ್ಗೆ Read more…

ನಿದ್ರೆ ಹಾಳು ಮಾಡುವ ಗೊರಕೆ ಸಮಸ್ಯೆಯಿಂದ ಮುಕ್ತಿ ಬೇಕಾ….?

ರಾತ್ರಿ ನಿದ್ರೆ ಸುಖಕರವಾಗಿರಬೇಕು. ಪಕ್ಕದವರು ಗೊರಕೆ ಶುರು ಮಾಡಿದ್ರೆ ನಿದ್ರೆ ನರಕವಾಗುತ್ತದೆ. ಈ ಗೊರಕೆ ಒಂದು ಸಾಮಾನ್ಯ ಸಮಸ್ಯೆ ನಿಜ. ಆದ್ರೆ ಕೆಲವೊಮ್ಮೆ ಈ ಸಮಸ್ಯೆ ದೊಡ್ಡದಾಗಬಹುದು. ಇದು Read more…

ರಾತ್ರಿ 8 ಗಂಟೆಯೊಳಗೆ ಊಟ ಮಾಡಿದ್ರೆ ಸಿಗುತ್ತೆ ಈ ಪ್ರಯೋಜನ

ಸಮತೋಲಿತ ಊಟ ಮಾಡುವುದರ ಜತೆಗೆ ಸರಿಯಾದ ಸಮಯದಲ್ಲಿ ಊಟ ಮಾಡುವುದು ಕೂಡ ಅಷ್ಟೇ ಮುಖ್ಯವಾದದ್ದು. ಇಲ್ಲವಾದರೆ ಅನಾರೋಗ್ಯ ಸಮಸ್ಯೆ ಕಾಡುತ್ತದೆ. ಹಾಗಾಗಿ ರಾತ್ರಿ 8 ಗಂಟೆಯೊಳಗೆ ಊಟ ಮಾಡಿ Read more…

ಗರ್ಭಾವಸ್ಥೆಯಲ್ಲಿ ನಿದ್ರಾಹೀನತೆ ಸಮಸ್ಯೆ ಕಾಡುತ್ತಿದ್ದರೆ ನಿವಾರಣೆಗೆ ಮಾಡಿ ಈ ಕೆಲಸ

ನಿದ್ರೆ ಗರ್ಭಿಣಿಯರಿಗೆ ತುಂಬಾ ಮುಖ್ಯ. ಆದರೆ ಕೆಲವು ಗರ್ಭಿಣಿಯರು ನಿದ್ರಾಹೀನತೆ ಸಮಸ್ಯೆಯಿಂದ ಬಳಲುತ್ತಿರುತ್ತಾರೆ. ವಾಕರಿಕೆ, ಮೂತ್ರ ವಿಸರ್ಜನೆ, ಮತ್ತು ಆತಂಕ ಈ ನಿದ್ರಾಹೀನ ಸಮಸ್ಯೆಗೆ ಕಾರಣವಾಗಿದೆ. ಈ ಸಮಸ್ಯೆಯನ್ನು Read more…

ಮೆದುಳಿಗೆ ಉತ್ತಮ ಮಧ್ಯಾಹ್ನದ ʼಕಿರು ನಿದ್ರೆʼ

ಸಾಮಾನ್ಯವಾಗಿ ಮಧ್ಯಾಹ್ನದ ಊಟವಾಗ್ತಿದ್ದಂತೆ ನಿದ್ರೆ ಬರುವುದು ಸಾಮಾನ್ಯ. ಅನೇಕರು 30ರಿಂದ 40 ನಿಮಿಷಗಳ ಕಾಲ ನಿದ್ರೆ ಮಾಡುತ್ತಾರೆ. ಅನೇಕ ಜನರು ಮಧ್ಯಾಹ್ನ ಮಾಡುವ 10ರಿಂದ 30 ನಿಮಿಷದ ನಿದ್ರೆಯನ್ನು Read more…

ನಿದ್ರೆ ಇಲ್ಲದೇ 11 ದಿನ ಕಳೆದ 17 ವರ್ಷದ ಯುವಕ: 63 ವರ್ಷದ ನಂತರ ಆಗಿದ್ದೇನು ಗೊತ್ತಾ..? ಇಲ್ಲಿದೆ ಶಾಕಿಂಗ್‌ ಮಾಹಿತಿ

ದೈಹಿಕ ಹಾಗೂ ಮಾನಸಿಕ ಆರೋಗ್ಯಕ್ಕೆ ನಿದ್ರೆ ಅತ್ಯಗತ್ಯ. ದಿನನಿತ್ಯದ ನಿದ್ರೆಯಲ್ಲಿ ಕೊಂಚ ಏರುಪೇರಾಯ್ತೋ, ಇಡೀ ದಿನ ಕಿರಿಕಿರಿ ತಪ್ಪಿದ್ದಲ್ಲ. ಆದರೆ ಅಲ್ಲೊಬ್ಬ 17 ವರ್ಷದ ಯುವಕ ಶಾಲೆಯ ಪ್ರಾಜೆಕ್ಟ್​ಗಾಗಿ Read more…

ರಾತ್ರಿ ಒಳ್ಳೆ ನಿದ್ರೆ ಬರಲು ಇದನ್ನು ಸೇವಿಸಿ

ನಾವು ದಿನವಿಡಿ ಸೇವಿಸುವ ಆಹಾರ ರಾತ್ರಿ ನಮ್ಮ ನಿದ್ರೆ ಮೇಲೆ ಪ್ರಭಾವ ಬೀರುತ್ತದೆ. ಶೇಕಡಾ 66ರಷ್ಟು ಮಂದಿ ವಾರದಲ್ಲಿ ಮೂರು ದಿನ ಆಯಾಸಕ್ಕೊಳಗಾಗ್ತಿದ್ದಾರೆ. ನಿದ್ರೆಯ ಗುಣಮಟ್ಟದ ಬಗ್ಗೆ ಪರೀಕ್ಷೆ Read more…

ರಾತ್ರಿ ಮಲಗುವ ಮುನ್ನ ಹಾಲು ಏಕೆ ಕುಡಿಯಬೇಕು….? ಇಲ್ಲಿದೆ ಉತ್ತರ

ರಾತ್ರಿ ಮಲಗುವ ಮುನ್ನ ಮಕ್ಕಳಿಗೆ ಕುಡಿಯಲು ಹಾಲು ಕೊಡುತ್ತೇವೆ. ಆದರೆ ಹಿರಿಯರೂ ಹಾಲು ಕುಡಿಯುವುದರಿಂದ ಅದೆಷ್ಟು ಸಮಸ್ಯೆಗಳನ್ನು ಪರಿಹರಿಸಿಕೊಳ್ಳಬಹುದು ಎಂಬುದು ನಿಮಗೆ ಗೊತ್ತೇ ? ಹಾಲಿನಲ್ಲಿರುವ ಟ್ರಿಕ್ಟೋಪ್ಯಾನ್ ಎಂಬ Read more…

ಮಧ್ಯಾಹ್ನ ಎಷ್ಟು ಸಮಯದ ನಿದ್ರೆ ಆರೋಗ್ಯಕ್ಕೆ ಒಳ್ಳೆಯದು…….?

ರಾತ್ರಿ ತಡವಾಗಿ ಮಲಗುವುದ್ರಿಂದ ಅಥವಾ ರಾತ್ರಿ ಬೇರೆ ಕೆಲಸ ಮಾಡುವುದ್ರಿಂದ ಬೆಳಿಗ್ಗೆ ನಿದ್ರೆ ಬರಲು ಶುರುವಾಗುತ್ತದೆ. ಕೆಲವೊಮ್ಮೆ ಹೆಚ್ಚಿನ ಕೆಲಸದಿಂದಾಗಿ ಮಧ್ಯಾಹ್ನ ನಿದ್ರೆ ಬರುತ್ತದೆ. ಬೆಳಗಿನ ಕೆಲಸ ಮುಗಿಸಿ Read more…

ವಯಸ್ಸು ಹೆಚ್ಚಾದಂತೆ ಈ ಕಾರಣಕ್ಕೆ ಕಾಡುತ್ತೆ ʼನಿದ್ರಾಹೀನತೆʼ ಸಮಸ್ಯೆ

ವಯಸ್ಸು ಹೆಚ್ಚಾಗ್ತಿದ್ದಂತೆ ಆರೋಗ್ಯದ ಜೊತೆಗೆ ತಿನ್ನುವ, ಮಲಗುವ ವಿಧಾನದಲ್ಲೂ ಬದಲಾವಣೆಯಾಗುತ್ತದೆ. ನಮ್ಮ ಉತ್ತಮ ಆರೋಗ್ಯ ಹಾಗೂ ರೋಗ ನಿರೋಧಕ ಶಕ್ತಿ ಹೆಚ್ಚಿಸಲು ಪ್ರತಿ ದಿನ ರಾತ್ರಿ ನಿದ್ರೆ ಅವಶ್ಯಕ. Read more…

ನಿದ್ರಾಹೀನತೆ ತಂದೊಡ್ಡುತ್ತೆ ಈ ಸಮಸ್ಯೆ

ಅನಿದ್ರೆ ನಿಮ್ಮ ದಿನಚರಿ ಮೇಲೆ ಬಹಳಷ್ಟು ಪರಿಣಾಮ ಬೀರುತ್ತದೆ. ನಿಮ್ಮ ಜೀರ್ಣಕ್ರಿಯೆಯಿಂದ ಹಿಡಿದು ನೆನಪಿನ ಶಕ್ತಿ, ತೂಕ, ಲೈಂಗಿಕ ಜೀವನ ಸೇರಿದಂತೆ ನಿಮ್ಮ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತದೆ. Read more…

ನೀವು ತಲೆ ದಿಂಬಿನ ಕೆಳಗೆ `ಫೋನ್’ ಇಟ್ಟು ಮಲಗ್ತೀರಾ? ಎಚ್ಚರ… ಈ ಅಪಾಯ ಕಟ್ಟಿಟ್ಟ ಬುತ್ತಿ!

ಇಂದಿನ ದಿನಗಳಲ್ಲಿ ಸ್ಮಾರ್ಟ್ಫೋನ್ ಇಲ್ಲದೆ ಒಂದು ಕ್ಷಣವೂ ಕಳೆಯಲು ಸಾಧ್ಯವಿಲ್ಲದ ಬಹಳಷ್ಟು ಜನರಿದ್ದಾರೆ. ಇತರರೊಂದಿಗೆ ಚಾಟ್ ಮಾಡುವುದು ಅಥವಾ ಶಾರ್ಟ್ಸ್ ಮತ್ತು ರೀಲ್ಗಳನ್ನು ನೋಡುವುದು, ಅವರು ತಮ್ಮ ಸೆಲ್ Read more…

ಊಟ ಮಾಡಿದ ತಕ್ಷಣ ಮಾಡಬೇಡಿ ಈ ಕೆಲಸ

ಹೊಟ್ಟೆ ತುಂಬಿದ ನಂತರ ಸಾಮಾನ್ಯವಾಗಿ ನಿದ್ದೆ ಬಂದಂತಾಗುತ್ತದೆ. ದಿನವಿಡಿ ಕೆಲಸ ಮಾಡಿ ಊಟ ಮಾಡಿದ್ರೆ ತಕ್ಷಣ ನಿದ್ದೆ ಬರುತ್ತೆ. ಅನೇಕರು ಊಟದ ತಕ್ಷಣ ಮಲಗಿ ಬಿಡ್ತಾರೆ. ಆದ್ರೆ ಊಟವಾದ Read more…

ಬೊಜ್ಜು ಕರಗುವ ಜೊತೆಗೆ ಉತ್ತಮ ನಿದ್ದೆ ಬರಿಸುತ್ತೆ ಮಲಗುವ ಮುನ್ನ ಮಾಡುವ ಈ ಯೋಗಾಸನ

ನಿದ್ರಾಹೀನತೆಯಿಂದ ಹೊರಬರಲು ಈಗ ಸರಳವಾದ ವಿಧಾನವೊಂದರ ಬಗ್ಗೆ ತಿಳಿಯೋಣ. ಅದೇ ಯೋಗಾಸನ. ಈ ಮೂರು ಯೋಗಾಸನವನ್ನು ಮಲಗುವ ಮುನ್ನ ಮಾಡಿ ನೋಡಿ. ಗಡದ್ದಾದ ನಿದ್ದೆ ನಿಮ್ಮದಾಗುವುದು ಖಚಿತ. ವಿಪರೀತ Read more…

Right To Sleep : ನಿಮಗೆ ನಿದ್ರೆ ಮಾಡಲು ಬಿಡದವರ ವಿರುದ್ಧವೂ ನೀವು ಪ್ರಕರಣ ದಾಖಲಿಸಬಹುದು!

ನವದೆಹಲಿ: ನಾವು ಆರೋಗ್ಯಕರ ಜೀವನವನ್ನು ನಡೆಸಲು ಬಯಸಿದರೆ ಉತ್ತಮ ನಿದ್ರೆ ಅತ್ಯಗತ್ಯ. ಇದು ನಮಗೆ ಶಕ್ತಿ ನೀಡುತ್ತದೆ ಮತ್ತು ದಿನವನ್ನು ಉತ್ತಮ ರೀತಿಯಲ್ಲಿ ಪ್ರಾರಂಭಿಸಲು ಸಹಾಯ ಮಾಡುತ್ತದೆ. ಉತ್ತಮ Read more…

ಶಾಂತವಾದ ನಿದ್ರೆಗೆ ಮಲಗುವ ಮುನ್ನ ಸೇವಿಸಿ ಈ ಪದಾರ್ಥ

  ರಾತ್ರಿ ಮಲಗುವ ಮುನ್ನ ನಾವು ಸೇವಿಸುವ ಆಹಾರ ನಮ್ಮ ನಿದ್ರೆ ಸೇರಿದಂತೆ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ. ಮಲಗುವ ಮುನ್ನ ಕೆಲವೊಂದು ಪದಾರ್ಥ ಸೇವನೆ ಮಾಡುವುದ್ರಿಂದ ದುಪ್ಪಟ್ಟು Read more…

ರಾತ್ರಿ ಸರಿಯಾಗಿ ನಿದ್ದೆ ಬರುತ್ತಿಲ್ಲವೇ….? ಹೀಗೆ ಮಾಡಿ

ನಿದ್ರಾಹೀನತೆ ಸಮಸ್ಯೆಯನ್ನು ಅನುಭವಿಸಿದವರಿಗೇ ಗೊತ್ತು. ಇದು ಎಷ್ಟು ಕಿರಿ ಕಿರಿ ಮಾಡುತ್ತದೆ ಎಂದು. ಇದರ ನಿವಾರಣೆಗೂ ಹಲವಾರು ಮಾರ್ಗಗಳಿವೆ. ವಾರಕ್ಕೆ ಒಮ್ಮೆ ಹರಳ್ಳೆಣ್ಣೆಯನ್ನು ಮೈ ಕೈಗೆ ಹಚ್ಚಿಕೊಂಡು ಸ್ನಾನ Read more…

ಮಧ್ಯಾಹ್ನ ಊಟ ಮಾಡಿದ ತಕ್ಷಣ ನಿದ್ದೆ ಮಾಡುವ ಅಭ್ಯಾಸವಿದೆಯೇ…..? ಇದರಿಂದಾಗಬಹುದು ಗಂಭೀರ ಸಮಸ್ಯೆ…..!

ಹೆಚ್ಚಿನ ಜನರು ಮಧ್ಯಾಹ್ನ ಊಟದ ನಂತರ 2-3 ಗಂಟೆಗಳ ಕಾಲ ಮಲಗಲು ಇಷ್ಟಪಡುತ್ತಾರೆ. ಅದರಲ್ಲೂ ವಿಶೇಷವಾಗಿ ಬೇಸಿಗೆಯಲ್ಲಿ ಮಧ್ಯಾಹ್ನ ವಿಶ್ರಾಂತಿ ಪಡೆಯುತ್ತಾರೆ. ಬೆಳಗ್ಗೆಯಿಂದ ಮಧ್ಯಾಹ್ನದವರೆಗೆ ಮನೆಗೆಲಸ ಮಾಡಿ ಆಯಾಸಗೊಂಡಿರುತ್ತಾರೆ. Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...