alex Certify ನಾಯಿ | Kannada Dunia | Kannada News | Karnataka News | India News - Part 5
ಕನ್ನಡ ದುನಿಯಾ
    Dailyhunt JioNews

Kannada Duniya

ನಿಮ್ಮ ನಾಯಿಗೆ ನೀಡುವ ಆಹಾರದ ಬಗ್ಗೆ ನಿಮಗೆ ತಿಳಿದಿದೆಯಾ…..?

ಮನೆಯಲ್ಲೊಂದು ನಾಯಿ ಇರಲಿ ಎಂಬುದು ಬಹುತೇಕರ ಬಯಕೆ. ಆದರೆ ಅದರ ಆಹಾರ ಹೇಗಿರಬೇಕು ಎಂಬುದನ್ನು ನಿಖರವಾಗಿ ತಿಳಿದುಕೊಂಡಿರುವವರು ಬಹಳ ಕಡಿಮೆ ಮಂದಿ. ಹಾಗಿದ್ದರೆ ನಾವೀಗ ನಾಯಿಯ ಆಹಾರ ಹೇಗಿರಬೇಕು Read more…

ನಾಯಿಯಂತೆ ಉಸಿರಾಡುತ್ತಿದ್ದ ಬೆಕ್ಕಿನ ಚಿಕಿತ್ಸೆಗೆ ಖರ್ಚಾಗಿದ್ದು 7 ಲಕ್ಷ ರೂಪಾಯಿ….!

ಪ್ರಾಣಿಗಳನ್ನು ಮಕ್ಕಳಂತೆ ಸಾಕುವವರು ಮಕ್ಕಳಂತೆಯೇ ಅವುಗಳ ಆರೋಗ್ಯದ ಬಗ್ಗೆ ಹೆಚ್ಚಿನ ಕಾಳಜಿ ಹೊಂದುತ್ತಾರೆ. ಅಂಥದ್ದೇ ಒಂದು ಕಾಳಜಿಯ ಕುರಿತು ಇಲ್ಲಿ ಹೇಳುತ್ತಿದ್ದೇವೆ. ಲೇಕರ್ ಎಂಬ ಮಹಿಳೆ ತಮ್ಮ ಅಬಿಗೈಲ್ Read more…

ರೈಲಿನಲ್ಲಿ ಸಾಕುಪ್ರಾಣಿಗಳಿಗೂ ಸಿಗಲಿದೆ ಸೀಟು; ಇಲ್ಲಿದೆ ಹೊಸ ಯೋಜನೆಯ ಸಂಪೂರ್ಣ ವಿವರ

ಸಾಮಾನ್ಯವಾಗಿ ಪ್ರತಿ ಮನೆಯಲ್ಲೂ ನಾಯಿ, ಬೆಕ್ಕು ಹೀಗೆ ಒಂದಿಲ್ಲೊಂದು ಪ್ರಾಣಿಗಳನ್ನು ಸಾಕಿಕೊಂಡಿರ್ತಾರೆ. ಪರ ಊರಿಗೆ ಪ್ರಯಾಣ ಮಾಡುವಾಗ, ಪ್ರವಾಸ ಹೋಗುವ ಸಂದರ್ಭದಲ್ಲಿ ಆ ಸಾಕು ಪ್ರಾಣಿಗಳನ್ನು ಕೊಂಡೊಯ್ಯುವುದು ತಲೆನೋವಾಗಿ Read more…

Shocking: ನಾಯಿಯ ಎರಡೂ ಕಿವಿ ಕತ್ತರಿಸಿ ವಿಕೃತಿ

ಪ್ರಾಣಿಗಳ ಮೇಲಿನ ಕ್ರೌರ್ಯ ಪ್ರಕರಣಗಳು ಹೆಚ್ಚುತ್ತಿವೆ, ಅದರಲ್ಲೂ ಬೀದಿ ನಾಯಿಗಳು ಇದಕ್ಕೆ ಬಲಿಯಾಗುತ್ತಿವೆ. ದೆಹಲಿ, ಉತ್ತರ ಪ್ರದೇಶದ ಗಾಜಿಯಾಬಾದ್ ಅಥವಾ ಮಧ್ಯಪ್ರದೇಶದ ಇಂದೋರ್ ಆಗಿರಲಿ, ನಾಯಿಗಳ ಮೇಲಿನ ಕ್ರೌರ್ಯದ Read more…

ಈತ ಮನುಷ್ಯನಲ್ಲ, ನಾಯಿಯಂತೆ…..! ಫೋಟೋ ನೋಡಿ ಬೆಚ್ಚಿಬೀಳ್ತಿದ್ದಾರೆ ಜನ

ಜಪನೀಸ್ ಟೋಕೊ ಎಂಬ ವ್ಯಕ್ತಿ ನಾಯಿಯಾಗಬೇಕೆಂಬ ತನ್ನ ವಿಚಿತ್ರ ಕನಸನ್ನು ನನಸಾಗಿಸಿಕೊಳ್ಳಲು ಬಯಸಿದ್ದ. ಈ ಹಿನ್ನೆಲೆಯಲ್ಲಿ ಆತ ಸುಮಾರು ಎರಡು ಮಿಲಿಯನ್ ಯೆನ್ (ಅಂದಾಜು ರೂ. 12 ಲಕ್ಷ) Read more…

ಬಾಲಕಿಗೆ ತಾಯಿ ಹೊಡೆಯುತ್ತಿದ್ದಾಳೆಂದು ರಕ್ಷಣೆಗೆ ಧಾವಿಸಿದ ನಾಯಿ; ಕ್ಯೂಟ್​ ವಿಡಿಯೋ ವೈರಲ್​

ನಾಯಿಗಳು ಅತ್ಯಂತ ಪ್ರೀತಿಯ ಜೀವಿಗಳು. ಅವುಗಳು ತಮ್ಮ ಮಾಲೀಕರು ಮತ್ತು ಅವರು ಪ್ರೀತಿಸುವ ಜನರನ್ನು ರಕ್ಷಿಸುತ್ತವೆ. ಸಾಕು ನಾಯಿಯೊಂದು ಪುಟ್ಟ ಹುಡುಗಿಯ ಮೇಲಿನ ಪ್ರೀತಿಯನ್ನು ಪ್ರದರ್ಶಿಸುವ ವಿಡಿಯೋವೊಂದು ಜಾಲತಾಣದಲ್ಲಿ Read more…

ಲ್ಯಾಪ್ ​ಟಾಪ್​ ಆರ್ಡರ್​ ಮಾಡಿದವನಿಗೆ ಬಂದಿದ್ದೇನು ಅಂತ ತಿಳಿದ್ರೆ ಶಾಕ್‌ ಆಗ್ತೀರಾ…!

ಆನ್​ಲೈನ್​ನಲ್ಲಿ ಆರ್ಡರ್​ ಮಾಡುವುದು ಒಂದು, ಪಾರ್ಸೆಲ್​ ಬರುವುದು ಇನ್ನೊಂದು….. ಇಂಥ ಹಲವಾರು ನಿದರ್ಶನಗಳಿವೆ. ಅಮೆಜಾನ್‌ನಿಂದ ಮ್ಯಾಕ್‌ಬುಕ್ ಪ್ರೊ ಅನ್ನು ಆರ್ಡರ್ ಮಾಡಿದ ಈ ಇಂಗ್ಲೆಂಡ್​ ವ್ಯಕ್ತಿಯೊಂದಿಗೆ ಇದೇ ರೀತಿ Read more…

ಈ ನಾಯಿ ಮಾಡಿದ ಕೆಲಸ ನೋಡಿದ್ರೆ ನಕ್ಕು ಬಿಡ್ತೀರಿ…!

ನಾಯಿ ಮತ್ತು ಅದನ್ನು ಪ್ರೀತಿಯಿಂದ ಸಾಕುವ ಮನುಷ್ಯರಿಗಿರುವ ಆತ್ಮೀಯ ಸಂಬಂಧವನ್ನ ವರ್ಣಿಸಲಸಾಧ್ಯ. ಅಂಥದ್ದೇ ಬಾಂಧವ್ಯವನ್ನ ಬಿಂಬಿಸುವ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಸಾಕು ನಾಯಿಯೊಂದು ಪುಟ್ಟ ಬಾಲಕಿಯನ್ನು Read more…

ಬರ್ಬರವಾಗಿ ಪತ್ನಿ ಹತ್ಯೆಗೈದು 12 ತುಂಡುಗಳಾಗಿ ಕತ್ತರಿಸಿ ಎಸೆದ ಪತಿ: ಅಂಗಾಂಗ ತಿಂದ ನಾಯಿಗಳು, ಮನೆಯಲ್ಲೂ ಚೀಲದಲ್ಲಿ ದೇಹದ ಭಾಗಗಳು ಪತ್ತೆ

ಜಾರ್ಖಂಡ್‌ ನ ಸಾಹಿಬ್‌ಗಂಜ್ ಜಿಲ್ಲೆಯಲ್ಲಿ ಶ್ರದ್ಧಾ ವಾಕರ್ ಕೊಲೆ ಪ್ರಕರಣದಂತೆಯೇ ಮತ್ತೊಂದು ಕೊಲೆ ನಡೆದಿದೆ. 22 ವರ್ಷದ ಪತ್ನಿಯನ್ನು ಕೊಂದು ಆಕೆಯ ದೇಹವನ್ನು ಹಲವಾರು ಭಾಗಗಳಾಗಿ ಕತ್ತರಿಸಿದ ಆರೋಪದ Read more…

ಎಟಿಎಂ ಒಳಗೆ ಸಿಲುಕಿದ ಜಿಂಕೆ: ನಾಯಿಯಿಂದ ತಪ್ಪಿಸಿಕೊಳ್ಳಲು ಹೋಗಿ ಅನಾಹುತ-ವಿಡಿಯೋ ವೈರಲ್

ಜಿಂಕೆಯೊಂದು ಎಟಿಎಂ ಒಳಗೆ ಸಿಲುಕಿಬಿದ್ದಿರುವ ಘಟನೆ ಗುಜರಾತ್​ನ ಧಾರಿ ಎಂಬಲ್ಲಿ ನಡೆದಿದೆ. ಬೀದಿ ನಾಯಿಗಳಿಂದ ತಪ್ಪಿಸಿಕೊಳ್ಳಲು ಓಡಿ ಹೋಗಿ ಎಟಿಎಂ ಒಳಗೆ ನುಗ್ಗಿದ್ದರಿಂದ ಅಲ್ಲಿಯೆ ಅದು ಸಿಕ್ಕಿಬಿದ್ದಿದೆ. ಇದರ Read more…

ಬೈಕ್​ ಏರಿ ನಾಯಿ ಜತೆ ಬಂದ ಮದುಮಗ: ಕಲ್ಯಾಣ ಮಂಟಪಕ್ಕೆ ಡಿಫರೆಂಟ್​ ಎಂಟ್ರಿ

ಮದುವೆಯನ್ನು ಡಿಫರೆಂಟ್​ ಆಗಿ ಆಚರಿಸಿಕೊಳ್ಳಬೇಕು ಎಂದು ಹಲವರ ಕನಸಾಗಿರುತ್ತದೆ. ಹೀಗೆ ವಿಭಿನ್ನವಾಗಿ ಆಚರಿಸಿಕೊಂಡ ಮದುವೆಯ ಕೆಲವು ವಿಡಿಯೋಗಳು ವೈರಲ್​ ಆಗುತ್ತವೆ. ಅಂಥದ್ದೇ ಒಂದು ವಿಡಿಯೋ ಇದೀಗ ವೈರಲ್​ ಆಗಿದೆ. Read more…

ನಾಯಿ ಹುಡುಕಿಕೊಟ್ಟವರಿಗೆ 25 ಸಾವಿರ ರೂ. ಇನಾಮು….!

ನಾಯಿ ಮತ್ತು ಮನುಷ್ಯರ ಸಂಬಂಧ ಅವಿನಾಭಾವ. ಮನೆಯಲ್ಲಿ‌ಸಾಕಿದ ನಾಯಿಯೊಂದಿಗೆ ಕುಟುಂಬದ ಸದಸ್ಯರ ಬಾಂಧವ್ಯ ಅಪರಿಮಿತ. ಹಲವು ವರ್ಷಗಳಿಂದ ಜೊತೆಗಿದ್ದ ನಾಯಿ ಕಾಣೆಯಾದಾಗ ಕುಟುಂಬ ಸದಸ್ಯರು ಪರಿತಪಿಸುವ ಅನೇಕ ಉದಾಹರಣೆ Read more…

ಎರಡೂವರೆ ಲಕ್ಷಕ್ಕೂ ಅಧಿಕ ಮಂದಿ ವೀಕ್ಷಿಸಿರುವ ಈ ವಿಡಿಯೋದಲ್ಲಿ ಅಂತದ್ದೇನಿದೆ ಅಂತ ನೀವೇ ನೋಡಿ….!

ಕೆಲವೊಮ್ಮೆ ರಸ್ತೆಯ ಮೇಲೆ ಜನರು ಮಾಡುವ ಸರ್ಕಸ್​ ಹೇಗಿರುತ್ತದೆ ಎಂದರೆ ಅದನ್ನು ನಂಬುವುದು ಅಸಾಧ್ಯವಾಗಿ ಬಿಡುತ್ತದೆ, ಕೆಲವೊಮ್ಮೆ ಕೆಲವೊಂದು ಘಟನೆಗಳು ವಿಲಕ್ಷಣ ಎನಿಸುತ್ತವೆ. ಅಂಥದ್ದೇ ಒಂದು ಘಟನೆ ಇದೀಗ Read more…

ಚಕಿತಗೊಳಿಸುವಂತಿದೆ ಈಕೆಯ ಸ್ಕೇಟಿಂಗ್ ಸ್ಕಿಲ್…!

ಸಾಮಾಜಿಕ ಜಾಲತಾಣದಲ್ಲಿ ಪ್ರಾಣಿಗಳ ಆಸಕ್ತಿದಾಯಕ ವೀಡಿಯೊಗಳು ಯಾವಾಗಲೂ ವೈರಲ್ ಆಗುತ್ತವೆ. ಇದೀಗ, ಮಹಿಳೆಯೊಬ್ಬರು ಹಳ್ಳಿ ರಸ್ತೆಯಲ್ಲಿ ತನ್ನ ಕುದುರೆ ಮತ್ತು ಸಾಕು ನಾಯಿಯೊಂದಿಗೆ ಸ್ಪೀಡ್ ಸ್ಕೇಟಿಂಗ್ ಮಾಡುತ್ತಿರುವ ವಿಡಿಯೋ Read more…

SHOCKING: ನಾಯಿಯನ್ನು ಹೊಡೆದು ಸಾಯಿಸಿ ಕ್ಯಾಂಪಸ್‌ ನಲ್ಲಿ ಎಳೆದಾಡಿದ ವಿದ್ಯಾರ್ಥಿಗಳು

ದೆಹಲಿಯಲ್ಲಿ ಗುಂಪೊಂದು ಗರ್ಭಿಣಿ ಬೀದಿ ನಾಯಿಯನ್ನು ಥಳಿಸಿ ಕೊಂದಿರುವ ಭಯಾನಕ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಕೆಲವು ಮಂದಿ ನಾಯಿಯನ್ನು ಅಟ್ಟಾಡಿಸಿ ಕೋಲುಗಳಿಂದ ಹೊಡೆದಿದ್ದು, ನಾಯಿ ನೋವಿನಿಂದ Read more…

ಬಾಲಕಿ ಮೇಲೆ ಬೀದಿ ನಾಯಿಗಳ ದಾಳಿ: ಶಾಕಿಂಗ್ ದೃಶ್ಯ ಸಿಸಿ ಟಿವಿಯಲ್ಲಿ ಸೆರೆ

ಬೀದಿ ನಾಯಿಗಳ ಹಾವಳಿ ಮುಂದುವರೆದಿದೆ. ಇದೀಗ ಮತ್ತೊಂದು ಪ್ರಕರಣದಲ್ಲಿ 11 ವರ್ಷದ ಬಾಲಕಿ ಮೇಲೆ ಮೂರ್ನಾಲ್ಕು ನಾಯಿಗಳು ದಾಳಿ ನಡೆಸಿದ್ದು, ಇದರ ದೃಶ್ಯಾವಳಿ ಸಿಸಿ ಟಿವಿಯಲ್ಲಿ ಸೆರೆಯಾಗಿದೆ. ಘಟನೆ Read more…

ಪುಟ್ಟ ಬಾಲಕನನ್ನು ನಾಯಿ ದಾಳಿಯಿಂದ ರಕ್ಷಿಸಿದ ಸಾಕು ಶ್ವಾನ….!

ಫ್ಲೋರಿಡಾ: ನಿಯತ್ತು, ನಿಷ್ಠೆ ಎಂದಾಕ್ಷಣ ನೆನಪಿಗೆ ಬರುವುದು ನಾಯಿಯೇ ವಿನಾ ಮನುಷ್ಯನಲ್ಲ. ಮನುಷ್ಯನ ಜೀವನದ ಅವಿಭಾಜ್ಯ ಅಂಗವಾಗಿರುವ ನಾಯಿಗಳು ಎಷ್ಟೋ ಬಾರಿ ತನ್ನ ಪ್ರಾಣವನ್ನೇ ಒತ್ತೆ ಇಟ್ಟು ಮಾಲೀಕನನ್ನು Read more…

ಸಾಕು ಪ್ರಾಣಿಗಳಿಂದ ಜನರಿಗೆ ಹಾನಿಯಾದರೆ 10 ಸಾವಿರ ರೂ. ದಂಡ: ಚಿಕಿತ್ಸೆಯ ಸಂಪೂರ್ಣ ವೆಚ್ಚ ಮಾಲೀಕರ ಮೇಲೆ

ನೋಯ್ಡಾ (ಉತ್ತರ ಪ್ರದೇಶ): ಕಳೆದ ಕೆಲವು ತಿಂಗಳುಗಳಿಂದ ನೋಯ್ಡಾ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ನಾಯಿ ಕಡಿತದ ಘಟನೆಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ, ನೋಯ್ಡಾ ಪ್ರಾಧಿಕಾರವು ಸಾಕು ನಾಯಿ ಅಥವಾ ಬೆಕ್ಕುಗಳ Read more…

SHOCKING: ನಾಯಿಗೆ ನೇಣು ಬಿಗಿದು ಕೊಂದ ದುರುಳರು; ವಿಡಿಯೋ ವೈರಲ್

ಗಾಜಿಯಾಬಾದ್‌ ನಲ್ಲಿ ನಡೆದ ಆಘಾತಕಾರಿ ಘಟನೆಯಲ್ಲಿ ಮೂವರು ವ್ಯಕ್ತಿಗಳು ನಾಯಿಯನ್ನು ನೇಣು ಬಿಗಿದು ಸಾಯಿಸಿದ್ದಾರೆ. ವಿಡಿಯೋ ವೈರಲ್ ಆಗಿದ್ದು, ಪೊಲೀಸರು ನೋಟಿಸ್ ಕಳುಹಿಸಿದ್ದಾರೆ ಉತ್ತರ ಪ್ರದೇಶದ ಗಾಜಿಯಾಬಾದ್‌ ಪೊಲೀಸರು Read more…

ದೇವಾಲಯದಲ್ಲಿ ಅತ್ಯಂತ ಶ್ರದ್ಧೆಯಿಂದ ಘಂಟೆ ಬಾರಿಸುತ್ತಿರುವ ಶ್ವಾನ: ವಿಡಿಯೋ ವೈರಲ್​

ನಾಯಿಗಳ ಆಟೋಟಕ್ಕೆ ಲೆಕ್ಕವೇ ಇಲ್ಲ. ತನ್ನ ಮಾಲೀಕ ಹೇಳಿಕೊಟ್ಟಂತೆ ಚಾಚೂತಪ್ಪದೇ ಮಾಡುವಲ್ಲಿ ನಾಯಿಗಳದ್ದು ಎತ್ತಿದ ಕೈ. ಇಷ್ಟೇ ಅಲ್ಲದೇ, ಪೊಲೀಸ್ ಇಲಾಖೆ, ಮಿಲಿಟರಿ ಎಲ್ಲವುಗಳಲ್ಲಿ ನಾಯಿಗಳಿಗೆ ಭಾರಿ ಡಿಮ್ಯಾಂಡ್. Read more…

ಮಾಲೀಕನ ಜೀವ ಉಳಿಸಿದ ಶ್ವಾನ…! ಶಿವಮೊಗ್ಗದಲ್ಲೊಂದು ಮನಕಲುಕುವ ಘಟನೆ

ಶಿವಮೊಗ್ಗ: ಇದೊಂದು ಮನಮಿಡಿಯುವ ಕಥೆ. ಕಟ್ಟಿಗೆ ತರಲು ಕಾಡಿಗೆ ಹೋದ ವ್ಯಕ್ತಿಯೊಬ್ಬ ನಿರ್ಜನ ಪ್ರದೇಶದಲ್ಲಿ ತಲೆ ಸುತ್ತಿ ಬಿದ್ದಿದ್ದು, ಕೊನೆಗೆ ಸಾಕು ನಾಯಿಯ ಕಾರಣಕ್ಕೆ ಪತ್ತೆಯಾಗಿ ಪ್ರಾಣಾಪಾಯದಿಂದ ಬಚಾವಾಗಿದ್ದಾನೆ. Read more…

ಮಾಲೀಕನಂತೆ ಜಿಗಿದು ಜಿಗಿದು ಜಾಗಿಂಗ್​ ಮಾಡಿದ ಶ್ವಾನ….! ವಿಡಿಯೋ ವೈರಲ್​

ನಾಯಿಗಳ ಬಗ್ಗೆ ಹೇಳಿದಷ್ಟೂ ಕಮ್ಮಿಯೇ. ಅದರಲ್ಲಿಯೂ ಇತ್ತೀಚಿಗೆ ಹೆಚ್ಚು ವೈರಲ್​ ಆಗುತ್ತಿರುವ ಪ್ರಾಣಿ ಎಂದರೆ ಅದು ನಾಯಿ. ತನ್ನ ಮಾಲೀಕ ಹೇಳಿದಂತೆ ಕೇಳುವ ಕ್ಯೂಟ್​ ಎನಿಸುವ ಹಲವಾರು ವಿಡಿಯೋಗಳು Read more…

ಹೆಂಗಸರು ಕಿತ್ತಾಡ್ತಿದ್ರೆ ಅದನ್ನು ನೋಡಲು ನಾಯಿಗೂ ಇಷ್ಟು ಕುತೂಹಲನಾ ? ಎಂದೂ ನೋಡಿರದ ವಿಡಿಯೋ ವೈರಲ್….​!

ಎಲ್ಲೋ ಜಗಳದ ಸದ್ದು ಕೇಳ್ತಿರುವ ಸಂದರ್ಭದಲ್ಲಿ ಇಣುಕಿ ಇಣುಕಿ ನೀಡುವುದು ಮನುಷ್ಯ ಸಹಜ ಗುಣ. ಕಾಂಪೌಂಡ್​ ಆಚೆ ಮಹಿಳೆಯರು ಕಚ್ಚಾಡುತ್ತಿದ್ದರಂತೂ ಹಲವರಿಗೆ ಕುತೂಹಲವನ್ನು ತಡೆಯಲಿಕ್ಕೆ ಆಗುವುದಿಲ್ಲ. ಹೇಗಾದರೂ ಮಾಡಿ Read more…

ಮನುಷ್ಯನ ಕತ್ತರಿಸಿದ ತಲೆ ಕಚ್ಚಿಕೊಂಡು ಬೀದಿಯಲ್ಲಿ ಓಡಿದ ನಾಯಿ; ಮೊಬೈಲ್‌ ನಲ್ಲಿ ಸೆರೆಯಾಗಿದೆ ಬೆಚ್ಚಿಬೀಳಿಸುವ ದೃಶ್ಯ

ಎಂಥವರನ್ನೂ ಬೆಚ್ಚಿಬೀಳಿಸುತ್ತೆ ಈ ಒಂದು ದೃಶ್ಯ. ನೀವೆಲ್ಲ ಗಮನಿಸಬಹುದು ಇಲ್ಲಿ ನಾಯಿಯೊಂದು ಮನುಷ್ಯನ ತಲೆಯನ್ನ ಬಾಯಲ್ಲಿ ಕಚ್ಚಿಕೊಂಡು ಹೋಗುತ್ತಿದೆ. ಈ ಭಯಾನಕ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. Read more…

ಹೆಲ್ಮೆಟ್​ ಧರಿಸಿ ನಟನ ಜೊತೆ ಸುತ್ತಾಡುತ್ತಿದೆ ಈ ಶ್ವಾನ..!

ಸಾಕು ಪ್ರಾಣಿಗಳೊಂದಿಗಿನ ಸ್ನೇಹದ ಅನೇಕ ಕಥೆಗಳನ್ನು ನೀವು ಕೇಳಿರಬಹುದು. ಆದರೆ ಈ ವಿಶಿಷ್ಟ ಕಥೆಯು ಹೆಚ್ಚು ಆಸಕ್ತಿದಾಯಕವಾಗಿದೆ. ಕಪ್ಪು ಕನ್ನಡಕ ಮತ್ತು ಹೆಲ್ಮೆಟ್ ಧರಿಸಿ ಬುಲೆಟ್ ಮೋಟಾರ್‌ಸೈಕಲ್ ಸವಾರಿ Read more…

ಪಿಟ್ ಬುಲ್ ದಾಳಿಗೊಳಗಾಗಿದ್ದ ಮಹಿಳೆಗೆ 50 ಹೊಲಿಗೆ…!

ಹರಿಯಾಣದ ರೇವಾರಿ ಜಿಲ್ಲೆಯ ಬಲಿಯಾರ್ ಖುರ್ದ್ ಗ್ರಾಮದಲ್ಲಿ ಮಹಿಳೆ ಮತ್ತು ಆಕೆಯ ಇಬ್ಬರು ಮಕ್ಕಳ ಮೇಲೆ ಪಿಟ್ ಬುಲ್ ನಾಯಿ ದಾಳಿ ಮಾಡಿದೆ. ಆಸ್ಪತ್ರೆಗೆ ದಾಖಲಾಗಿರುವ ಮಹಿಳೆಯ ಕಾಲು, Read more…

ದೆವ್ವದ ಭಯಕ್ಕೆ ಮನೆಯನ್ನೇ ಖಾಲಿ ಮಾಡಿದೆ ಈ ಕುಟುಂಬ…!

ಅತಿಮಾನುಷ ಶಕ್ತಿ, ದೆವ್ವ, ಭೂತದ ಕಾಟವೆಂದು ಸಾಮಾಜಿಕ ಜಾಲತಾಣದಲ್ಲಿ ಅನೇಕ ವಿಡಿಯೋಗಳು, ಕಥೆಗಳು ಹರಿದಾಡುತ್ತವೆ. ರೆಡಿಟ್​ನಲ್ಲಿ ಈ ಸಾಲಿನ ವಿಡಿಯೋ ಕಾಣಿಸಿಕೊಂಡಿದ್ದು, ಇಲ್ಲಿ ನಾಯಿಯು ದೆವ್ವದ ಕಾಟಕ್ಕೆ ಸಿಲುಕಿದೆ Read more…

ನಾಯಿಯ ಬೇಷರತ್ತಾದ ಪ್ರೀತಿ: ಗಾಯಗೊಂಡ ಮಾಲೀಕನಂತೆ ಕುಂಟುತ್ತಾ ಸಾಗುವ ಶ್ವಾನ…!

ನಾಯಿ ಮತ್ತು ಮನುಷ್ಯರ ನಡುವೆ ಗಾಢ ಸ್ನೇಹವಿದೆ ಎಂಬುದಕ್ಕೆ ಅನೇಕ ಉದಾಹರಣೆ ಇದೆ. ನಾಯಿ ಅತ್ಯಂತ ನಿಷ್ಠಾವಂತ ಪ್ರಾಣಿ ಎಂದು ಸಹ ಕರೆಯಲಾಗುತ್ತದೆ. ಅನೇಕ ಬಾರಿ ತನ್ನ ಮಾಲೀಕನ Read more…

ರೈಲ್ವೆ ಸ್ಟೇಷನ್‌‌ನಲ್ಲಿದ್ದ ನಾಯಿಯನ್ನ ಮುದ್ದಾಡಿದ ನಟ ಸೋನು ಸೂದ್: ಬಾಲಿವುಡ್ ನಟನ ಸರಳತೆಗೆ ಮೂಕರಾದ ನೆಟ್ಟಿಗರು…..!

ಬಾಲಿವುಡ್ ನಟ ಸೋನುಸೂದ್ ಬಗ್ಗೆ ಯಾರಿಗೆ ಗೊತ್ತಿಲ್ಲ ಹೇಳಿ. ತೆರೆಯ ಮೇಲೆ ಖಳನಾಯಕನಾಗಿದ್ದರೂ, ನಿಜ ಜೀವನದಲ್ಲಿ ಸಾವಿರಾರು ಜನರ ಪಾಲಿಗೆ ಹೀರೋ ಆದವರು. ಕಷ್ಟದಲ್ಲಿದ್ದವರಿಗೆ, ನೊಂದ ಜೀವಗಳಿಗೆ ತುಡಿಯುವ Read more…

ಇದು ಮನುಷ್ಯ ಅಥವಾ ನಾಯಿಯೇ ? ಈ ಆಪ್ಟಿಕಲ್ ಇಲ್ಯೂಷನ್‌ನಲ್ಲಿ‌ ನೀವೇ ಹೇಳಿ

ಆಪ್ಟಿಕಲ್ ಇಲ್ಯೂಷನ್‌ಗಳು ವೀಕ್ಷಣಾ ಕೌಶಲ್ಯ ಮತ್ತು ಐಕ್ಯೂ ಪರೀಕ್ಷಿಸಲು ಉತ್ತಮ ಮಾರ್ಗವಾಗಿದೆ. ಅತ್ಯಂತ ಆತ್ಮವಿಶ್ವಾಸದ ವ್ಯಕ್ತಿಗಳೂ ಸಹ ಅನೇಕ ಬಾರಿ ಆಪ್ಟಿಕಲ್ ಇಲ್ಯೂಷನ್ ನಿಖರವಾಗಿ ಕಂಡುಹಿಡಿಯುವಲ್ಲಿ ವಿಫಲರಾಗುತ್ತಾರೆ. ಅಂತಹ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...