alex Certify ನಾಟು ನಾಟು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಬೇಸ್‌ಬಾಲ್ ಪಂದ್ಯದ ವೇಳೆ ’ನಾಟು ನಾಟು’ಗೆ ಭರ್ಜರಿ ಸ್ಟೆಪ್ ಹಾಕಿದ ಮ್ಯಾಸ್ಕಾಟ್‌ಗಳು

ಆಸ್ಕರ್‌ ವಿಜೇತ ’ನಾಟು ನಾಟು’ ಹಾಡು ವಿಶ್ವದೆಲ್ಲೆಡೆ ಧೂಳೆಬ್ಬಿಸುತ್ತಿದೆ ಎನ್ನುವುದು ಹಳೇ ಸುದ್ದಿ. ಆರ್‌ಆರ್‌ಆರ್‌ ಚಿತ್ರದ ಈ ಹಾಡು ಆಸ್ಕರ್‌‌ನ ’ಅತ್ಯುತ್ತಮ ಮೂಲ ಹಾಡು’ ವಿಭಾಗದಲ್ಲಿ ಪ್ರಶಸ್ತಿ ಜಯಿಸಿದೆ. Read more…

ʼನಾಟು ನಾಟುʼ ಹಾಡಿಗೆ ಸಿಬ್ಬಂದಿ ಜೊತೆ ಮ್ಯಾನೇಜರ್​ ಭರ್ಜರಿ ಸ್ಟೆಪ್​: ನಿಮ್ಮ ಕಂಪನಿಯಲ್ಲಿ ಕೆಲಸ ಖಾಲಿ ಇದೆಯಾ ಎಂದ ನೆಟ್ಟಿಗರು

ಆರ್​ಆರ್​ಆರ್​ ಚಿತ್ರದ ‘ನಾಟು ನಾಟು’ ವೈಬ್ಸ್ ನೆಟಿಜನ್‌ಗಳನ್ನು ಇಂದಿಗೂ ಸೆಳೆಯುತ್ತಿದೆ. ಆಸ್ಕರ್​ ಪ್ರಶಸ್ತಿ ಪಡೆದ ಬಳಿಕ ಈ ಹಾಡಿನ ಕ್ರೇಜ್​ ಹೆಚ್ಚಾಗಿದೆ. ಹಲವರು ರೀಲ್ಸ್​ಗಳನ್ನು ಮಾಡಿ ಶೇರ್​ ಮಾಡಿಕೊಳ್ಳುತ್ತಿದ್ದಾರೆ. Read more…

Watch Video | ‌ʼನಾಟು ನಾಟುʼ ಹಾಡಿಗೆ ಮಸ್ತ್‌ ಸ್ಟೆಪ್ ಹಾಕಿದ ಟೀನೇಜ್ ಬಾಲೆ

ಆಸ್ಕರ್‌ ಪ್ರಶಸ್ತಿ ಜಯಿಸಿದಾಗಿನಿಂದ ಆರ್‌ಆರ್‌ಆರ್‌ ಚಿತ್ರದ ನಾಟು ನಾಟು ಹಾಡು ಹಿಂದೆಂದಿಗಿಂತಲೂ ಹೆಚ್ಚು ವೈರಲ್ ಆಗಿದ್ದು, ಜಗತ್ತಿನಾದ್ಯಂತ ಈ ಹಾಡಿನ ಹುಕ್ ಸ್ಟೆಪ್ ಹಾಕುತ್ತಾ ವಿಡಿಯೋ ಮಾಡಿಕೊಂಡು ಆನ್ಲೈನ್‌ನಲ್ಲಿ Read more…

ಮಗನಿಗಾಗಿ ಕಾಮಿಕ್ ರೂಪದಲ್ಲಿ ʼಆರ್‌ಆರ್‌ಆರ್‌ʼ ಕಟ್ಟಿಕೊಟ್ಟ ಜಪಾನ್‌ ಮಹಿಳೆ

ರಾಮ್ ಚರಣ್ ತೇಜಾ ಹಾಗೂ ಜೂ ಎನ್‌ಟಿಆರ್‌ ಅಭಿನಯದ ಆರ್‌ಆರ್‌ಆರ್‌ ಚಿತ್ರದ ’ನಾಟು ನಾಟು’ ಹಾಡಿಗೆ ಆಸ್ಕರ್‌ ಗರಿ ಮೂಡುತ್ತಲೇ ಆ ಹಾಡೀಗ ಜಾಗತಿಕ ಮಟ್ಟದಲ್ಲಿ ಮತ್ತೊಮ್ಮೆ ಸದ್ದು Read more…

ʼನಾಟು ನಾಟುʼ ಹಾಡಿಗೆ ’ಕ್ವಿಕ್ ಸ್ಟೈಲ್’ ತಂಡದ ಹುಕ್ ಸ್ಟೆಪ್; ವಿಡಿಯೋ ಫುಲ್ ವೈರಲ್

ನೀವೇನಾದರೂ ನಾರ್ವೇಯನ್ ನೃತ್ಯ ತಂಡ ’ಕ್ವಿಕ್ ಸ್ಟೈಲ್’ ಆಸ್ಕರ್‌ ವಿಜೇತ ನಾಟು ನಾಟು ಹಾಡಿಗೆ ಸ್ಟೆಪ್ ಹಾಕುವುದನ್ನು ನೋಡಬೇಕೆಂದುಕೊಂಡಿದ್ದಲ್ಲಿ, ನಿಮಗೊಂದು ಪರ್ಫೆಕ್ಟ್ ಪೋಸ್ಟ್ ತಂದಿದ್ದೇವೆ. ಭಾರತದಲ್ಲಿ ಭಾರೀ ಅಭಿಮಾನಿಗಳನ್ನು Read more…

‘ನಾಟು ನಾಟು’ ಹಾಡಿಗೆ ಡಾನ್ಸ್​ ಮಾಡಿದ ಟೆಸ್ಲಾ ಕಾರುಗಳು: ಅದ್ಭುತ ವಿಡಿಯೋ ಫುಲ್ ವೈರಲ್

ಜೆರ್ಸಿ: ಆರ್​ಆರ್​ಆರ್​ ಚಿತ್ರದ ನಾಟು ನಾಟು ಆಸ್ಕರ್​ ಪ್ರಶಸ್ತಿ ಪಡೆದ ಮೇಲೆ ಜಗದ್ವಿಖ್ಯಾತಿ ಗಳಿಸಿದೆ. ಭಾರತದಲ್ಲಿ ಮಾತ್ರವಲ್ಲದೇ ಸಾಗರೋತ್ತರ ಪ್ರೇಕ್ಷಕರನ್ನೂ ಆಕರ್ಷಿಸಿದೆ. ಪ್ರಪಂಚದಾದ್ಯಂತದ ಜನರು ಆಸ್ಕರ್-ವಿಜೇತ ಹಾಡಿಗೆ ಸ್ಟೆಪ್​ Read more…

ʼನಾಟು ನಾಟುʼಗೆ ಜರ್ಮನ್ ರಾಯಭಾರಿ ಕಚೇರಿಯ ಸಿಬ್ಬಂದಿ ಸ್ಟೆಪ್;‌‌ ಸುಂದರ ವಿಡಿಯೋ ವೈರಲ್

ʼನಾಟು ನಾಟುʼ ಜಗತ್ತಿನಲ್ಲಿ ತಂದ ಅಲೆಯ ಬಗ್ಗೆ ನಾವು ನಿಮಗೆ ಹೇಳಬೇಕಾಗಿಲ್ಲ. ಅಲ್ಲದೆ, RRR ನ ಹಾಡು ಅತ್ಯುತ್ತಮ ಮೂಲ ಗೀತೆ ವಿಭಾಗದಲ್ಲಿ ಆಸ್ಕರ್ ಪ್ರಶಸ್ತಿಯನ್ನು ಗೆದ್ದ ನಂತರ Read more…

Video: ʼನಾಟು ನಾಟುʼ ಹಾಡಿಗೆ ಜಪಾನ್ ಜೋಡಿಯ ಅದ್ಭುತ ನೃತ್ಯ

ಆರ್‌ಆರ್‌ಆರ್‌ನ ಹಿಟ್ ಟ್ರ್ಯಾಕ್ “ನಾಟು ನಾಟು” ಆಸ್ಕರ್​ ಗೆದ್ದ ಸಂಭ್ರಮದ ಬೆನ್ನಲ್ಲೇ ವಿಶ್ವಾದ್ಯಂತ ಇದರ ಕ್ರೇಜ್​ ಶುರುವಾಗಿದೆ. ಪ್ರಪಂಚದಾದ್ಯಂತದ ಅಭಿಮಾನಿಗಳು ನೃತ್ಯ ವೀಡಿಯೊಗಳನ್ನು ಮಾಡುತ್ತಿದ್ದಾರೆ. ಅಂಥದ್ದೇ ಒಂದು ವಿಡಿಯೋ Read more…

’ಕಾಮ್ ಡೌನ್’ ಬೀಟ್‌ಗೆ ಪೊಲೀಸಪ್ಪನ ಅದ್ಭುತ ಡ್ಯಾನ್ಸ್‌….!

ಸಾಮಾನ್ಯವಾಗಿ ಸಾಮಾಜಿಕ ಜಾಲತಾಣದಲ್ಲಿ ಸಖತ್‌ ವೈರಲ್ ಆಗುವುದೆಂದರೆ ಡ್ಯಾನ್ಸ್ ರೀಲ್ಸ್‌ಗಳು. ಅದರಲ್ಲೂ ’ನಾಟು ನಾಟು’ ಅಥವಾ ’ಕಾಮ್‌ ಡೌನ್’ ಹಾಡಿನ ರೀಲ್ಸ್‌ಗಳಂತೂ ಇತ್ತೀಚೆಗೆ ಸಿಕ್ಕಾಪಟ್ಟೆ ಟ್ರೆಂಡ್ ಆಗುತ್ತಿವೆ. ’ಡ್ಯಾನ್ಸಿಂಗ್ Read more…

ಲಾರೆಲ್‌ & ಹಾರ್ಡಿ ನೃತ್ಯ ನೆನಪಿಸುವ ’ನಾಟು ನಾಟು’

ಪ್ರತಿಷ್ಠಿತ ಆಸ್ಕರ್‌ ಗರಿ ಮೂಡಿಸಿಕೊಂಡಿರುವ ಆರ್‌ಆರ್‌ಆರ್‌ ಚಿತ್ರದ ’ನಾಟು ನಾಟು’ ಹಾಡಿನ ನೃತ್ಯವನ್ನೇ ನೆನಪಿಸುವ ರೀತಿಯ ಮತ್ತೊಂದು ನೃತ್ಯವನ್ನು ಕ್ಲಾಸಿಕ್ ಕಾಮಿಡಿ ಜೋಡಿ ’ಲಾರೆಲ್‌ & ಹಾರ್ಡಿ’ ಮಾಡಿರುವುದನ್ನು Read more…

ಗೂಗಲ್ ಸರ್ಚ್‌ನಲ್ಲಿ ಹೊಸ ಮೈಲುಗಲ್ಲು ಸ್ಥಾಪಿಸಿದ ’ನಾಟು ನಾಟು’

ಪ್ರತಿಷ್ಠಿತ ಆಸ್ಕರ್‌ ಪ್ರಶಸ್ತಿಯ ಅತ್ಯುತ್ತಮ ಮೂಲ ಹಾಡು ಗೌರವಕ್ಕೆ ಭಾಜವಾದ ತೆಲುಗಿನ ಆರ್‌ಆರ್‌ಆರ್‌ ಚಿತ್ರದ ’ನಾಟು ನಾಟು’ ಹಾಡು ಇದೀಗ ಅಂತರ್ಜಾಲದಲ್ಲಿ ಮತ್ತೊಮ್ಮೆ ಧೂಳೆಬ್ಬಿಸಿದೆ. ಸ್ವರ್ಣ ಪ್ರತಿಮೆಯ ಗರಿಯನ್ನು Read more…

ನಾಟು ನಾಟು ಹಾಡಿಗೆ ದಕ್ಷಿಣ ಕೊರಿಯಾ ರಾಯಭಾರ ಕಚೇರಿ ಸಿಬ್ಬಂದಿ ಭರ್ಜರಿ ಸ್ಟೆಪ್​

ದಕ್ಷಿಣ ಕೊರಿಯಾ: ಇಲ್ಲಿಯ ರಾಯಭಾರ ಕಚೇರಿ ಮತ್ತೆ ಸದ್ದು ಮಾಡಿದೆ. ಕಳೆದ ತಿಂಗಳು ನಾಟು ನಾಟುಗೆ ರಾಯಭಾರ ಕಚೇರಿಯ ಸಿಬ್ಬಂದಿ ನೃತ್ಯ ಪ್ರದರ್ಶನ ಮಾಡಿದ್ದರು. ಅದರ ವಿಡಿಯೋ ವೈರಲ್​ Read more…

ʼನಾಟು ನಾಟುʼ ಡಾನ್ಸ್​ ಮಾಡುವ ಬಗೆಯನ್ನು ಸ್ಟೆಪ್‌ ಬೈ ಸ್ಟೆಪ್‌ ತಿಳಿಸಿದ ಪತ್ರಿಕೆ….!

ಆಸ್ಕರ್​ ಪ್ರಶಸ್ತಿ ಗೆದ್ದ ಮೇಲೆ ಆರ್​ಆರ್​ಆರ್​ ಚಿತ್ರದ ‘ನಾಟು ನಾಟು’ ಕ್ರೇಜ್ ಇನ್ನೂ ಜೋರಾಗಿಯೇ ಸಾಗುತ್ತಿದ್ದು, ಸದ್ಯಕ್ಕೆ ಕಡಿಮೆಯಾಗುವ ಲಕ್ಷಣ ಕಾಣುತ್ತಿಲ್ಲ. ಅನೇಕ ಆನ್‌ಲೈನ್ ವೀಡಿಯೊಗಳು ‘ಆರ್‌ಆರ್‌ಆರ್’ ಹಾಡಿಗೆ Read more…

ʼನಾಟು ನಾಟುʼ ಹಾಡಿಗೆ ದಕ್ಷಿಣ ಕೊರಿಯಾ ರಾಯಭಾರಿಯಿಂದ ಸ್ಟೆಪ್: ಪ್ರಧಾನಿ ಮೋದಿ ಶ್ಲಾಘನೆ

ನವದೆಹಲಿ: ರಾಜಮೌಳಿ ನಿರ್ದೇಶನದ ‘ಆರ್‌ಆರ್‌ಆರ್‌’ನ ಜನಪ್ರಿಯ ಹಾಡು ‘ನಾಟು ನಾಟು’ಗೆ ಇದಾಗಲೇ ಹಲವರು ಡಾನ್ಸ್​ ಮಾಡಿದ್ದಾರೆ. ಇದೀಗ ಭಾರತದಲ್ಲಿರುವ ದಕ್ಷಿಣ ಕೊರಿಯಾ ರಾಯಭಾರಿ ಕಚೇರಿ ಆಯುಕ್ತ ಚಾಂಗ್‌ ಜೇ-ಬೊಕ್‌ Read more…

ರೈಲ್ವೆ ಸ್ಟೇಷನ್​ ಮುಂದೆ ಯುವಕರಿಂದ ನಾಟು ನಾಟು ನೃತ್ಯ: ನೆಟ್ಟಿಗರು ಫಿದಾ

ನೀವು ಎಸ್‌ಎಸ್ ರಾಜಮೌಳಿ ಅವರ ಆರ್‌ಆರ್‌ಆರ್ ಚಲನಚಿತ್ರವನ್ನು ನೋಡಿದ್ದಿರಬಹುದು. ನೋಡದಿದ್ದರೂ ‘ನಾಟು ನಾಟು’ ಹಾಡನ್ನು ಗಮನಿಸಿರಬಹುದು. ಹಲವು ಪ್ರಶಸ್ತಿ ಬಾಚಿಕೊಂಡು ಈ ಹಾಡಿಗೆ ಹಲವರು ರೀಲ್ಸ್​ನಲ್ಲಿ ತಮ್ಮ ನೃತ್ಯದ Read more…

ʼನಾಟು ನಾಟುʼ ಹಾಡು ಬಳಸಿಕೊಂಡು ಪೊಲೀಸ್​ ಇಲಾಖೆಯಿಂದ ಹೀಗೊಂದು ಟ್ವೀಟ್​….!

ಜೈಪುರ: ಎಸ್​.ಎಸ್.​ ರಾಜಮೌಳಿ ಅವರ RRR ಗೋಲ್ಡನ್ ಗ್ಲೋಬ್ಸ್ ಪ್ರಶಸ್ತಿಯನ್ನು ಗೆಲ್ಲುವ ಮೂಲಕ ಇತಿಹಾಸವನ್ನು ಸೃಷ್ಟಿಸಿದೆ. ಚಿತ್ರದ ʼನಾಟು ನಾಟುʼ ಟ್ರ್ಯಾಕ್ ಅತ್ಯುತ್ತಮ ಮೂಲ ಗೀತೆ ವಿಭಾಗದಲ್ಲಿ ಪ್ರಶಸ್ತಿಯನ್ನು Read more…

ʼನಾಟು ನಾಟುʼ ಹಾಡಿಗೆ ಲಾರೆಲ್ – ಹಾರ್ಡಿ ನೃತ್ಯ: ವಿಡಿಯೋ ವೈರಲ್​

ಗೋಲ್ಡನ್ ಗ್ಲೋಬ್ ಅವಾರ್ಡ್ಸ್‌ನಲ್ಲಿ ಬ್ಲಾಕ್‌ಬಸ್ಟರ್ ಆರ್‌ಆರ್‌ಆರ್‌ನ ಐತಿಹಾಸಿಕ ಗೆಲುವನ್ನು ಆಚರಿಸಲು ನಟ ಪ್ರಕಾಶ್ ರಾಜ್ ಬ್ರಿಟಿಷ್-ಅಮೆರಿಕನ್ ಹಾಸ್ಯ ಜೋಡಿ ಲಾರೆಲ್ ಮತ್ತು ಹಾರ್ಡಿ ಅವರ ವಿಡಿಯೋ ಹಂಚಿಕೊಂಡಿದ್ದಾರೆ. ಚಿತ್ರದ Read more…

‘ನಾಟು ನಾಟು’ ಗೆ ಆಸ್ಕರ್ ಒಲಿದರೆ ವೇದಿಕೆಯಲ್ಲೇ ರಾಮ್ ಚರಣ್ – ಜ್ಯೂ. NTR ನೃತ್ಯ

ರಾಜ ಮೌಳಿ ನಿರ್ದೇಶನದ ಜೂನಿಯರ್ ಎನ್.ಟಿ.ಆರ್. – ರಾಮಚರಣ್ ಅಭಿನಯದ ‘ಆರ್ ಆರ್ ಆರ್’ ಚಿತ್ರದ ನಾಟು ನಾಟು ಹಾಡಿಗೆ ಪ್ರತಿಷ್ಠಿತ ಗೋಲ್ಡನ್ ಗ್ಲೋಬ್ ಪ್ರಶಸ್ತಿ ಬಂದಿದೆ. ಹೀಗಾಗಿ Read more…

ಗ್ಲೋಬಲ್​ ಅವಾರ್ಡ್​ ಸ್ವೀಕರಿಸಿದ ‌ʼನಾಟು ನಾಟುʼ ಹಾಡಿಗೆ ಅಭಿನಂದನೆಗಳ ಸುರಿಮಳೆ

ಆರ್​ಆರ್​ಆರ್​ ಚಿತ್ರದ ‘ನಾಟು ನಾಟು’ ಹಾಡು ಅತ್ಯುತ್ತಮ ಮೂಲ ಗೀತೆಯನ್ನು ಗೆದ್ದು ಗ್ಲೋಬಲ್​ ಅವಾರ್ಡ್​ ಗೆಲ್ಲುವ ಮೂಲಕ ಇತಿಹಾಸವನ್ನು ಸೃಷ್ಟಿಸಿತು. ಜೂನಿಯರ್ ಎನ್‌ಟಿಆರ್ ಮತ್ತು ರಾಮ್ ಚರಣ್ ನಿಜ Read more…

RRR ಚಿತ್ರದ ‘ನಾಟು ನಾಟು’ಗೆ ಜಪಾನಿಗರು ಫಿದಾ: ರಸ್ತೆ ನಡುವೆಯೇ ಯೂಟ್ಯೂಬರ್​ ಹೆಜ್ಜೆ- ವಿಡಿಯೋ ವೈರಲ್​

ಕೆಲವು ಸಿನಿಮಾ ಹಾಡುಗಳೇ ಹಾಗೆ. ಎಷ್ಟು ಪ್ರಸಿದ್ಧಿ ಪಡೆಯುತ್ತವೆ ಎಂದರೆ ಇದು ವಿದೇಶಗಳಲ್ಲಿಯೂ ಮನೆಮಾತಾಗಿಬಿಡುತ್ತವೆ. ಅರ್ಥ ಗೊತ್ತಿಲ್ಲದಿದ್ದರೂ ಅವುಗಳ ಮ್ಯೂಸಿಕ್​ಗೆ ಜನರು ಫಿದಾ ಆಗಿಬಿಡುತ್ತಾರೆ. ಅಂಥದ್ದೇ ಹಾಡುಗಳಲ್ಲಿ ಒಂದಾಗಿದೆ Read more…

‘ನಾಟು ನಾಟು’ ಹಾಡಿಗೆ ಕುಣಿದು ಕುಪ್ಪಳಿಸಿದ ಫ್ರೆಂಚ್ ವ್ಯಕ್ತಿ….! ವಿಡಿಯೋ ವೈರಲ್

ವಿದೇಶಿಗರು ಬಾಲಿವುಡ್ ಚಲನಚಿತ್ರಗಳ ಹಾಡುಗಳಿಗೆ ನೃತ್ಯ ಮಾಡಿರುವ ವಿಡಿಯೋಗಳನ್ನು ನೀವು ಸಾಮಾಜಿಕ ಜಾಲತಾಣಗಳಲ್ಲಿ ನೋಡಿರುತ್ತೀರಿ. ನೀವು ಇನ್ಸ್ಟಾಗ್ರಾಂನಲ್ಲಿ ಸಕ್ರಿಯರಾಗಿದ್ರೆ, ಅಮೆರಿಕಾದ ರಿಕಿ ಪಾಂಡ್ ಎಂಬುವವರು ಬಾಲಿವುಡ್ ಹಾಡುಗಳಿಗೆ ನೃತ್ಯ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...