alex Certify ನರೇಂದ್ರ ಮೋದಿ | Kannada Dunia | Kannada News | Karnataka News | India News - Part 13
ಕನ್ನಡ ದುನಿಯಾ
    Dailyhunt JioNews

Kannada Duniya

3 ದಶಕಗಳ ಹಿಂದಿನ ನರೇಂದ್ರ ಮೋದಿಯವರ ಫೋಟೋ‌ ಈಗ ವೈರಲ್

ಸಾಮಾನ್ಯವಾಗಿ ಚಲನಚಿತ್ರ ನಟ-ನಟಿಯರು, ಕ್ರೀಡಾಪಟುಗಳು, ಗಾಯಕರು, ಇನ್ನಿತರೆ ಕ್ಷೇತ್ರಗಳ ಸಾಧಕರ ಹಳೆಯ ಮತ್ತು ಹೊಸ ಫೋಟೋಗಳನ್ನು ಸಾಮಾಜಿಕ ಮಾಧ್ಯಮ ವೇದಿಕೆಗಳಲ್ಲಿ ಹಂಚಿಕೊಳ್ಳಲಾಗುತ್ತಿರುತ್ತದೆ. ಅದೇ ರೀತಿಯಲ್ಲಿ ಇದೀಗ ಪ್ರಧಾನಮಂತ್ರಿ ನರೇಂದ್ರ Read more…

A royal visit: ಡೆನ್ಮಾರ್ಕ್ ರಾಣಿಯೊಂದಿಗೆ ಪ್ರಧಾನಿ ನರೇಂದ್ರ ಮೋದಿ ಭೇಟಿ

ಪ್ರಧಾನಿ ನರೇಂದ್ರ ಮೋದಿಯವರು ಡೆನ್ಮಾರ್ಕ್ ಸೇರಿದಂತೆ ಮೂರು ರಾಷ್ಟ್ರಗಳ ಪ್ರವಾಸದಲ್ಲಿದ್ದು, ಪ್ರಸ್ತುತ ಕೋಪನ್ ಹೇಗ್ ನಲ್ಲಿರುವ ಅವರು, ಮೇ 3ರ ಮಂಗಳವಾರದಂದು ಡೆನ್ಮಾರ್ಕ್ ರಾಣಿಯವರನ್ನು ಭೇಟಿಯಾಗಿದ್ದಾರೆ. ನರೇಂದ್ರ ಮೋದಿಯವರ Read more…

ಜರ್ಮನಿಯಲ್ಲಿ ಭಾರತೀಯ ಮೂಲದ ಬಾಲಕನ ದೇಶಭಕ್ತಿ ಗೀತೆಗೆ ತಲೆದೂಗಿದ ಪ್ರಧಾನಿ ಮೋದಿ; ವಿಡಿಯೋ ವೈರಲ್

ಬರ್ಲಿನ್: ಪ್ರಧಾನಿ ನರೇಂದ್ರ ಮೋದಿ ಇಂದಿನಿಂದ ಯುರೋಪ್‌ನ ಜರ್ಮನಿ, ಡೆನ್ಮಾರ್ಕ್‌ ಮತ್ತು ಫ್ರಾನ್ಸ್‌ ಗೆ ಮೂರು ದಿನಗಳ ಕಾಲ ಪ್ರವಾಸ ಕೈಗೊಂಡಿದ್ದು, ಜರ್ಮನಿ ತಲುಪಿದ್ದಾರೆ. ಸೋಮವಾರ ಬೆಳಿಗ್ಗೆ ಜರ್ಮನಿಯ Read more…

ʼನೊಬೆಲ್ʼ ಶಾಂತಿ ಪುರಸ್ಕಾರಕ್ಕೆ ನರೇಂದ್ರ ಮೋದಿ ಹೆಸರು ಪರಿಗಣಿಸಲು ಬಿಎಸ್ಇ ಮುಖ್ಯಸ್ಥರ ಮನವಿ

ಕೋವಿಡ್ -19 ಸಂದರ್ಭದಲ್ಲಿ ಅಪಾರ ಮಾನವೀಯತೆ ಕಾರ್ಯಗಳನ್ನು ಮಾಡಿರುವ ಪ್ರಧಾನಮಂತ್ರಿ ನರೇಂದ್ರ ಮೋದಿ ಮತ್ತು ಅವರ ಸರ್ಕಾರವನ್ನು ನೊಬೆಲ್ ಶಾಂತಿ ಪುರಸ್ಕಾರಕ್ಕೆ ಪರಿಗಣಿಸಬೇಕೆಂದು ಬಾಂಬೆ ಸ್ಟಾಕ್ ಎಕ್ಸ್ ಚೇಂಜ್(ಬಿಎಸ್ಇ)ನ Read more…

ಬಿಜೆಪಿ ಸೇರ್ಪಡೆಗೊಂಡಿದ್ದರ ಹಿಂದಿನ ಕಾರಣ ಬಿಚ್ಚಿಟ್ಟ ಶಾಸಕ ಎನ್. ಮಹೇಶ್

ಕೊಳ್ಳೇಗಾಲ ಕ್ಷೇತ್ರದ ಶಾಸಕ ಎನ್ ಮಹೇಶ್ ಈಗಾಗಲೇ ಬಿಜೆಪಿ ಸೇರ್ಪಡೆಗೊಂಡಿದ್ದಾರೆ. ಬಹುಜನ ಸಮಾಜ ಪಕ್ಷದಿಂದ ಆಯ್ಕೆಯಾಗಿದ್ದ ಅವರನ್ನು ಪಕ್ಷ ವಿರೋಧಿ ಚಟುವಟಿಕೆ ಹಿನ್ನೆಲೆಯಲ್ಲಿ ಈ ಹಿಂದೆಯೇ ಉಚ್ಚಾಟಿಸಿದ್ದು, ಅಂತಿಮವಾಗಿ Read more…

ಪಿಎಂ ಸಭೆಯಲ್ಲಿ ಆರಾಮ ಭಂಗಿಯಲ್ಲಿ ಕುಳಿತ ಕೇಜ್ರಿವಾಲ್;‌ ಕೆರಳಿ ಕೆಂಡವಾದ ಬಿಜೆಪಿ ನಾಯಕರು

ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರನ್ನು `ನಿರ್ಲಜ್ಜ ದೆಹಲಿ ಮುಖ್ಯಮಂತ್ರಿ’ ಎಂದು ಬಿಜೆಪಿ ದೂಷಿಸಿದೆ. ಬುಧವಾರ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ದೇಶದ ವಿವಿಧ ರಾಜ್ಯಗಳ ಮುಖ್ಯಮಂತ್ರಿಗಳ ಸಭೆಯನ್ನು Read more…

ರೊಂಗಾಲಿ ಬಿಹು ಕಾರ್ಯಕ್ರಮದಲ್ಲಿ ಅನೇಕ ಸಂಗೀತ ವಾದ್ಯಗಳನ್ನು ಪ್ರಯೋಗಿಸಿದ ಪ್ರಧಾನಿ ಮೋದಿ

ನವದೆಹಲಿ: ರೊಂಗಾಲಿ ಬಿಹು ಕಾರ್ಯಕ್ರಮದಲ್ಲಿ ಭಾಗವಹಿಸಿದ ಪ್ರಧಾನಿ ನರೇಂದ್ರ ಮೋದಿ ಅವರು ಶನಿವಾರ ಹಲವು ಸಂಗೀತ ವಾದ್ಯಗಳನ್ನು ಪ್ರಯೋಗಿಸಿದ್ದಾರೆ. ದೆಹಲಿಯ ಕೇಂದ್ರ ಸಚಿವ ಸರ್ಬಾನಂದ ಸೋನೋವಾಲ್ ಅವರ ನಿವಾಸದಲ್ಲಿ Read more…

Big News: ಪ್ರಧಾನಿ ಮೋದಿ ವಿರುದ್ಧ ಟ್ವೀಟ್; ಪೊಲೀಸರಿಂದ ಶಾಸಕ ಜಿಗ್ನೇಶ್ ಮೇವಾನಿ ವಶಕ್ಕೆ

ಪ್ರಧಾನಿ ನರೇಂದ್ರ ಮೋದಿಯವರು ಗೋಡ್ಸೆಯನ್ನು ದೇವರಂತೆ ಕಾಣುತ್ತಾರೆ ಎಂದು ಟ್ವೀಟ್ ಮಾಡಿದ್ದ ಗುಜರಾತಿನ ವಡಗಾಂವ್ ಶಾಸಕ ಜಿಗ್ನೇಶ್ ಮೇವಾನಿ ಅವರನ್ನು ಅಸ್ಸಾಂ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಕೊಕ್ರಾಜರ್ ಜಿಲ್ಲೆಯ Read more…

ಬಿಜೆಪಿಯ ಗ್ರಾಫ್ ಹಂತಹಂತವಾಗಿ ಏರಿದ್ದು ಹೇಗೆ….?

ದೇಶದ ರಾಜಕೀಯದಲ್ಲಿ ಕೇವಲ ನಾಲ್ಕು ದಶಕಗಳಿಂದೀಚೆಗೆ ಬಿಜೆಪಿಯ ಬೆಳವಣಿಗೆ ಹಂತಹಂತವಾಗಿ ಗಮನಾರ್ಹ ಏರಿಕೆ ಕಂಡಿದೆ. 1980ರ ಏಪ್ರಿಲ್ 6ರಂದು ಅಧಿಕೃತವಾಗಿ ಸ್ಥಾಪನೆಯಾದ ಪಕ್ಷವು ಜನಸಂಘದ ನೆರಳಿನಿಂದ ಹೊರಹೊಮ್ಮಿತು. ಜನಸಂಘವನ್ನು Read more…

BIG BREAKING: ಪ್ರಧಾನಿ ಮೋದಿ ಹತ್ಯೆಗೆ ಸಂಚು – ತನಿಖೆಗೆ ಮುಂದಾದ NIA

ಪ್ರಧಾನಿ ನರೇಂದ್ರ ಮೋದಿಯವರ ವಿರುದ್ದ ದೇಶ ವಿರೋಧಿ ಶಕ್ತಿಗಳು ಸದಾ ಸಂಚು ಹೆಣೆಯುತ್ತಲೇ ಬಂದಿವೆ. ಇದಕ್ಕೆ ಮತ್ತೊಂದು ಸೇರ್ಪಡೆ ಎಂಬಂತೆ ಇ ಮೇಲ್‌ ಒಂದು ರವಾನೆಯಾಗಿದ್ದು, ಇದನು ಕಳಿಸಿರುವಾತ Read more…

ಡಾರ್ಜಿಲಿಂಗ್‍ನಲ್ಲಿ ಮೊಮೊ ತಯಾರಿಸಿದ ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ..!

ಡಾರ್ಜಿಲಿಂಗ್‌ ಪ್ರವಾಸದಲ್ಲಿರುವ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ, ಸ್ಥಳೀಯ ಆಹಾರ ಮಳಿಗೆಯಲ್ಲಿ ಮೊಮೊ ತಯಾರಿಸುವ ಮೂಲಕ ಜನರನ್ನು ಅಚ್ಚರಿಗೊಳಿಸಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿರುವ ವಿಡಿಯೋದಲ್ಲಿ, ಸಿಎಂ ಮಮತಾ Read more…

ಪಂಚರಾಜ್ಯಗಳ ಚುನಾವಣೆ ಮುಗಿದ ಬೆನ್ನಲ್ಲೇ ಲಸಿಕೆ ಪ್ರಮಾಣ ಪತ್ರದ ಮೇಲೆ ಮತ್ತೆ ಪ್ರಧಾನಿ ಫೋಟೋ…!

ಕೊರೊನಾ ಲಸಿಕೆ ಪ್ರಮಾಣ ಪತ್ರದ ಮೇಲೆ ಪ್ರಧಾನಿ ನರೇಂದ್ರ ಮೋದಿಯವರ ಭಾವಚಿತ್ರ ಮುದ್ರಿಸಲಾಗುತ್ತಿದ್ದು, ಇದಕ್ಕೆ ವಿಪಕ್ಷಗಳ ನಾಯಕರಿಂದ ವಿರೋಧ ವ್ಯಕ್ತವಾಗಿತ್ತು. ಅಲ್ಲದೆ ಕೆಲವರು ಭಾವಚಿತ್ರ ಮುದ್ರಣದ ವಿರುದ್ಧ ನ್ಯಾಯಾಲಯದ Read more…

ಗಂಗಾ ಸ್ನಾನ ಮತ್ತಷ್ಟು ಸುಗಮ, ನದಿ ನೀರು ಸ್ನಾನಕ್ಕೆ ಯೋಗ್ಯ ಎಂದು ಕೇಂದ್ರ ಸ್ಪಷ್ಟನೆ

ಗಂಗಾ ನದಿಯು ದೇಶದ ಪ್ರಮುಖ ನದಿಗಳಲ್ಲಿ ಒಂದಾಗಿದ್ದು, ಪಾವಿತ್ರ್ಯದ ದೃಷ್ಟಿಯಿಂದಲೂ ಇದು ಕೋಟ್ಯಂತರ ಜನರ ನಂಬಿಕೆಯ ನದಿಯಾಗಿದೆ. ಅದರಲ್ಲೂ, ಗಂಗಾ ನದಿಯಲ್ಲಿ ಮಿಂದೆದ್ದರೆ ಎಲ್ಲ ಪಾಪಗಳು ಕಳೆಯುತ್ತವೆ ಎಂಬುದು Read more…

BIG NEWS: ಕಾಶಿ ವಿಶ್ವನಾಥ ದೇಗುಲಕ್ಕೆ ಮೋದಿ ಅಭಿಮಾನಿಯಿಂದ 40 ಕೆ.ಜಿ. ಚಿನ್ನ ದೇಣಿಗೆ..!

ದಕ್ಷಿಣ ಭಾರತದ ಉದ್ಯಮಿಯೊಬ್ಬರು ಕಾಶಿ ವಿಶ್ವನಾಥ ದೇವಸ್ಥಾನಕ್ಕೆ ನಲವತ್ತು ಕೆಜಿ ಚಿನ್ನವನ್ನು ದೇಣಿಗೆಯಾಗಿ ನೀಡಿದ್ದಾರೆ. ಇದು ಪ್ರಧಾನಿ ನರೇಂದ್ರ ಮೋದಿ ಅವರ ತಾಯಿ ಹೀರಾ ಬೆನ್ ಅವರ ತೂಕಕ್ಕೆ Read more…

ಕೇವಲ ಜಾಹೀರಾತಿನಲ್ಲಿ ಮಾತ್ರ ಮೋದಿಜಿ ಆಡಳಿತ: ಪ್ರಿಯಾಂಕ ಗಾಂಧಿ ಲೇವಡಿ

ಪಂಚರಾಜ್ಯಗಳ ಚುನಾವಣಾ ಪ್ರಚಾರ ತಾರಕಕ್ಕೇರಿದ್ದು, ತಮ್ಮ ತಮ್ಮ ಪಕ್ಷದ ಅಭ್ಯರ್ಥಿಗಳ ಪರ ನಾಯಕರುಗಳು ಭರ್ಜರಿ ಪ್ರಚಾರ ನಡೆಸುತ್ತಿದ್ದಾರೆ. ಪಂಜಾಬ್ ನಲ್ಲಿ ಪಕ್ಷದ ಅಭ್ಯರ್ಥಿಗಳ ಪರ ಪ್ರಚಾರ ಭಾಷಣ ಮಾಡುವ Read more…

ಪೇಟಾ ಧರಿಸುವುದರಿಂದ ಸರ್ದಾರ್ ಆಗಲು ಸಾಧ್ಯವಿಲ್ಲ: ಪ್ರಧಾನಿ ವಿರುದ್ಧ ಪ್ರಿಯಾಂಕಾ ಗಾಂಧಿ ವ್ಯಂಗ್ಯ

ಚಂಡೀಗಢ: ಪೇಟಾ ಧರಿಸುವುದರಿಂದ ಯಾರೂ ಸರ್ದಾರ್ ಆಗಲು ಸಾಧ್ಯವಿಲ್ಲ ಎಂದು ಪ್ರಧಾನಿ ಮೋದಿ ವಿರುದ್ಧ ಪ್ರಿಯಾಂಕಾ ಗಾಂಧಿ ವಾದ್ರಾ ವ್ಯಂಗ್ಯವಾಡಿದ್ದಾರೆ. 2022ರ ಪಂಜಾಬ್ ಚುನಾವಣೆಗೆ ಮುಂಚಿತವಾಗಿ ರ್ಯಾಲಿಯನ್ನು ಉದ್ದೇಶಿಸಿ Read more…

ತಮಿಳರಿಗೆ ಪ್ರಧಾನಿ ದೇಶಭಕ್ತಿಯ ಪ್ರಮಾಣ ಪತ್ರ ಕೊಡಬೇಕಿಲ್ಲ: ಮೋದಿ ವಿರುದ್ಧ ಸ್ಟಾಲಿನ್ ವಾಗ್ದಾಳಿ

ಬಿಜೆಪಿ ವಿರುದ್ಧದ ಟೀಕೆಗಳನ್ನು ದೇಶದ ವಿರುದ್ಧ ಟೀಕೆಗಳನ್ನಾಗಿ ಕಾಣುವಂತೆ ಪ್ರಯತ್ನ ಮಾಡುತ್ತಿದ್ದಾರೆ ಎಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ವಿರುದ್ಧ ಆಪಾದನೆ ಮಾಡಿದ ತಮಿಳುನಾಡು ಮುಖ್ಯಮಂತ್ರಿ ಹಾಗೂ ಡಿಎಂಕೆ Read more…

ನೆಹರೂ, ಕಾಂಗ್ರೆಸ್ ಏನೂ ಮಾಡಲಿಲ್ಲ ಎಂದು ಕೇಳುವ ಬಿಜೆಪಿ ತಾನು ಕೊಟ್ಟ ಭರವಸೆ ಈಡೇರಿಸಿದೆಯೇ…? ರಾಹುಲ್ ಗಾಂಧಿ ಪ್ರಶ್ನೆ

ಸಂಸತ್ತಿನಲ್ಲಿ ತಮ್ಮ ಪ್ರಶ್ನೆಗಳಿಗೆ ಉತ್ತರಿಸಲು ವಿಫಲರಾದ ಪ್ರಧಾನ ಮಂತ್ರಿ ನರೇಂದ್ರ ಮೋದಿ ಸುಖಾಸುಮ್ಮನೇ ಕಾಂಗ್ರೆಸ್ ಹಾಗೂ ಜವಾಹರಲಾಲ್ ನೆಹರೂ ವಿರುದ್ಧ ವಾಗ್ದಾಳಿ ಮಾಡಿದ್ದಾರೆ ಎಂದು ಪಕ್ಷದ ಹಿರಿಯ ನಾಯಕ Read more…

ಬಡವರಿಗೆ ಸಹಾಯ ಮಾಡುವರಾರು…? ಪ್ರಧಾನಿ ವಿರುದ್ಧ ಪ್ರಿಯಾಕ‌ ಗಾಂಧಿ ವಾಗ್ದಾಳಿ..!

ಪ್ರಧಾನ ಮಂತ್ರಿ ಸೋಮವಾರ ನೀಡಿದ ತಮ್ಮ ಸಂಸತ್ತಿನ ಭಾಷಣದಲ್ಲಿ ಕಾಂಗ್ರೆಸ್ ಹಾಗೂ ಇತರ ಪಕ್ಷಗಳನ್ನ ತರಾಟೆಗೆ ತೆಗೆದುಕೊಂಡಿದ್ದರು. ಕೋವಿಡ್ ಮೊದಲ ಅಲೆಯ ಸಮಯದಲ್ಲಿ, ಕಾಂಗ್ರೆಸ್ ವಲಸೆ ಕಾರ್ಮಿಕರಿಗೆ ಮುಂಬೈಯಿಂದ Read more…

ವರ್ಚುವಲ್ ಸಭೆಯಲ್ಲೆ ಸಮಾಜವಾದಿ ಪಕ್ಷದ ವಿರುದ್ಧ ಪ್ರಧಾನಿ ಮೋದಿ ವಾಗ್ದಾಳಿ…..!

ಉತ್ತರ ಪ್ರದೇಶದ ಮೊದಲ ಹಂತದ ಚುನಾವಣೆಗೆ ಮೂರು ದಿನಗಳು ಬಾಕಿ ಇರುವಾಗ, ಫೆಬ್ರವರಿ 7 ರಂದು ಪ್ರಧಾನಿ ನರೇಂದ್ರ ಮೋದಿ ಅವರು ಸಮಾಜವಾದಿ ಪಕ್ಷದ ವಿರುದ್ಧ ಮತ್ತೆ ತಮ್ಮ Read more…

ನರೇಂದ್ರ ಮೋದಿ ಸರ್ಕಾರದಿಂದ ಭಾರತ ಇಬ್ಬಾಗ: ಕೇಂದ್ರದ ವಿರುದ್ಧ ರಾಹುಲ್ ವಾಗ್ದಾಳಿ

ಬಜೆಟ್ ಮಂಡನೆ ಬಳಿಕ ರಾಷ್ಟ್ರಪತಿ ಭಾಷಣದ ವಂದನಾ ನಿರ್ಣಯದ ಚರ್ಚೆಯಲ್ಲಿ ಪಾಲ್ಗೊಂಡಿದ್ದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರದ ವಿರುದ್ಧ ತೀವ್ರ Read more…

BIG NEWS: ಒಂದು ಕೋಟಿ ಚಂದಾದಾರರನ್ನು ದಾಟಿದ ಪಿಎಂ ಮೋದಿ ಯೂಟ್ಯೂಬ್ ಚಾನೆಲ್

ಪ್ರಧಾನಿ ನರೇಂದ್ರ ಮೋದಿ ಅವರ ಯೂಟ್ಯೂಬ್ ಚಾನೆಲ್ ಒಂದು ಕೋಟಿ ಚಂದಾದಾರರನ್ನು ದಾಟಿದೆ. ಇದು ಜಾಗತಿಕ ನಾಯಕರನ್ನು ಮೀರಿಸಿದ್ದು, ಹಲವರ ಹುಬ್ಬೇರಿಸಿದೆ. ಮೋದಿ ಅವರ ಯೂಟ್ಯೂಬ್ ಚಾನೆಲ್ ಅನ್ನು Read more…

ಭ್ರಷ್ಟಾಚಾರ ತೊಡೆದು ಹಾಕಲು ದೇಶದ ನಾಗರಿಕರೆಲ್ಲರು ಒಂದಾಗಬೇಕು: ನರೇಂದ್ರ ಮೋದಿ

ಭ್ರಷ್ಟಾಚಾರವು ” ಗೆದ್ದಲಿನಂತೆ” ಇದು ದೇಶವನ್ನು ಟೊಳ್ಳು ಮಾಡುತ್ತದೆ. ಹೀಗಾಗಿ ಆದಷ್ಟು ಬೇಗ ಭಾರತದಿಂದ ಭ್ರಷ್ಟಾಚಾರವನ್ನು ತೊಡೆದುಹಾಕಲು ದೇಶದ ಎಲ್ಲಾ ಜನರು ಒಟ್ಟಾಗಿ ಕೆಲಸ ಮಾಡಬೇಕು ಎಂದು ಪ್ರಧಾನಿ Read more…

ಮನೆಗೆ ಮರಳಿದ ʼಮಹಾರಾಜʼನಿಗೆ ರತನ್ ಟಾಟಾರಿಂದ ಸ್ವಾಗತ; ಏರ್‌ ಇಂಡಿಯಾ ನಡೆದು ಬಂದ ಹಾದಿ ಕುರಿತು ಇಲ್ಲಿದೆ ಸ್ಟೋರಿ

ಕೇಂದ್ರ ಸರ್ಕಾರವು ಏರ್ ಇಂಡಿಯಾವನ್ನು ಜನವರಿ 27 ರಂದು ಅಧಿಕೃತವಾಗಿ ಟಾಟಾ ಗ್ರೂಪ್‌ಗೆ ಹಸ್ತಾಂತರಿಸುವ ಮೂಲಕ ಸುಮಾರು 69 ವರ್ಷಗಳ ನಂತರ ರಾಷ್ಟ್ರೀಯ ವಾಹಕವನ್ನು ಅದರ ಅಸಲಿ ಮಾತೃಸಂಸ್ಥೆಯ Read more…

ಗಣರಾಜ್ಯೋತ್ಸವದಂದು ಭಾರತ ವಾಸಿಗಳಿಗೆ ಶುಭ ಹಾರೈಸಿದ ಜಾಂಟಿ ರೋಡ್ಸ್ ಮತ್ತು ಕ್ರಿಸ್ ಗೇಲ್

ಭಾರತದ 73ನೇ ಗಣರಾಜ್ಯೋತ್ಸವದಂದು ವೆಸ್ಟ್ ಇಂಡೀಸ್‌ನ ಸ್ಪೋಟಕ ಬ್ಯಾಟರ್ ಕ್ರಿಸ್ ಗೇಲ್ ಮತ್ತು ದಕ್ಷಿಣ ಆಫ್ರಿಕಾದ ಮಾಜಿ ಕ್ರಿಕೆಟಿಗ ಜಾಂಟಿ ರೋಡ್ಸ್ ಭಾರತ ವಾಸಿಗಳಿಗೆ ಶುಭ ಹಾರೈಸಿದ್ದಾರೆ. ಪ್ರಧಾನಿ Read more…

ಟೆಲಿಪ್ರಾಂಪ್ಟರ್‌ ದೋಷಕ್ಕೆ ಮೋದಿಯವರನ್ನು ಅಣಕ ಮಾಡಿದ ರಾಹುಲ್

ಡಾವೋಸ್‌ನ ವಿಶ್ವ ಆರ್ಥಿಕ ಶೃಂಗ ಸಭೆಯಲ್ಲಿ ಮಾತನಾಡುವ ವೇಳೆ ಪ್ರಧಾನ ಮಂತ್ರಿ ನರೇಂದ್ರ ಮೋದಿ ಮಾತನಾಡುವ ಸಂದರ್ಭ ಅವರ ಟೆಲಿಪ್ರಾಂಪ್ಟರ್‌ ಕೈಕೊಟ್ಟ ವಿಚಾರವನ್ನು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ Read more…

ಚುನಾವಣಾ ನೀತಿ ಸಂಹಿತೆ: ಈ ಐದು ರಾಜ್ಯಗಳಲ್ಲಿ ವಿತರಿಸುವ ಕೋ-ವಿನ್ ಪ್ರಮಾಣಪತ್ರದಲ್ಲಿರೋದಿಲ್ಲ ಪ್ರಧಾನಿ ಭಾವಚಿತ್ರ

ವಿಧಾನ ಸಭಾ ಚುನಾವಣೆಗಳನ್ನು ಎದುರು ನೋಡುತ್ತಿರುವ ದೇಶದ ಐದು ರಾಜ್ಯಗಳಲ್ಲಿ ನೀತಿ ಸಂಹಿತೆ ಜಾರಿಗೆ ಬರಲಿರುವ ಕಾರಣ, ಈ ಅವಧಿಯಲ್ಲಿ ವಿತರಿಸಲಾಗುವ ಕೋವಿಡ್ ಲಸಿಕಾ ಪ್ರಮಾಣ ಪತ್ರಗಳ ಮೇಲೆ Read more…

ಪಂಜಾಬ್: ಪ್ರಧಾನಿಯ ಭದ್ರತೆಯಲ್ಲಿ ಗಂಭೀರ ಲೋಪ, ಬೆಂಗಾವಲು ಪಡೆ ವಾಹನಗಳ ಬಳಿಯೇ ಓಡಾಡಿದ ಖಾಸಗಿ ಕಾರುಗಳು

ಪಂಜಾಬ್‌ನ ಫ್ಲೈಓವರ್‌ನಲ್ಲಿ ಸಿಲುಕಿದ್ದ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ವಾಹನಗಳ ಪಡೆಯಲ್ಲಿ ರಾಜ್ಯದ ವರಿಷ್ಠಾಧಿಕಾರಿಗಳ ಕಾರುಗಳಿದ್ದು, ಅವುಗಳಲ್ಲಿ ಚಾಲಕರ ಹೊರತಾಗಿ ಮತ್ತಾರೂ ಇರಲಿಲ್ಲ ಎಂದು ಸರ್ಕಾರಿ ಮೂಲಗಳು Read more…

12 ಕೋಟಿ ರೂ. ಕಾರು ಖರೀದಿ ಮಾಡಿದ ಮೇಲೂ ಪ್ರಧಾನಿ ತಮ್ಮನ್ನು ’ಫಕೀರ’ ಎಂದು ಕರೆದುಕೊಳ್ಳಬಾರದು: ಶಿವಸೇನಾ ಸಂಸದನ ವ್ಯಂಗ್ಯ

ಇತ್ತೀಚೆಗಷ್ಟೇ ಪ್ರಧಾನಿ ನರೇಂದ್ರ ಮೋದಿಯವರಿಗಾಗಿ 12 ಕೋಟಿ ರೂ.ಗಳ ಬೆಲೆಯ ಹೊಸ ಕಾರೊಂದನ್ನು ಖರೀದಿ ಮಾಡಲಾಗಿದ್ದು, ಇದರ ವಿರುದ್ಧ ಶಿವಸೇನಾ ಸಂಸದ ಸಂಜಯ್‌ ರಾವತ್‌ ವಾಗ್ದಾಳಿ ನಡೆಸಿದ್ದಾರೆ. ಶಿವಸೇನಾ Read more…

ಪಿಎಂ ಸಮ್ಮಾನ್ ನಿಧಿ: 10.9 ಕೋಟಿ ರೈತ ಕುಟುಂಬಗಳಿಗೆ 20,946 ಕೋಟಿ ರೂ. ವಿತರಣೆ

ಹಿಮಾಚಲ ಪ್ರದೇಶದ 9.68 ಲಕ್ಷ ಫಲಾನುಭವಿ ರೈತರ ಖಾತೆಗಳಿಗೆ ಇದುವರೆಗೂ 1,537 ಕೋಟಿ ರೂಪಾಯಿಗಳನ್ನು ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯಡೆ ಜಮೆ ಮಾಡಲಾಗಿದೆ ಎಂದು ಮುಖ್ಯಮಂತ್ರಿ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...