alex Certify ದೇಹ | Kannada Dunia | Kannada News | Karnataka News | India News - Part 3
ಕನ್ನಡ ದುನಿಯಾ
    Dailyhunt JioNews

Kannada Duniya

ದೇಹತೂಕ ಕರಗಿಸಿಕೊಳ್ಳಲು ಈ ಟಿಪ್ಸ್ ಫಾಲೋ ಮಾಡಿ

ದೇಹ ತೂಕ ಹೆಚ್ಚಾಗಿದೆ  ಸಡನ್ನಾಗಿ ಕರಗಿಸಿಕೊಳ್ಳುವುದಕ್ಕಂತೂ ಆಗಲ್ಲ ಎನ್ನುವವರು ಈ ಟಿಪ್ಸ್ ಫಾಲೋ ಮಾಡಿ ನೋಡಿ. ಮೊದಲು ನಿಮ್ಮ ದೇಹತೂಕವನ್ನು ಪರೀಕ್ಷಿಸಿಕೊಳ್ಳಿ. ನಿಮ್ಮ ಎತ್ತರಕ್ಕೆ ತಕ್ಕಷ್ಟು ನಿಮ್ಮ ದೇಹತೂಕ Read more…

ಮಜ್ಜಿಗೆಗೆ ‘ಈರುಳ್ಳಿ’ ಬೆರೆಸಿ ಕುಡಿದು ಪರಿಣಾಮ ನೋಡಿ

ಬೇಸಿಗೆಯ ಬಿಸಿ ತಡೆಯಲಾರದೆ ಮಜ್ಜಿಗೆ ನೀರು ಕುಡಿಯುತ್ತಿದ್ದೀರಾ, ಇದರಿಂದ ಶೀತ ಕಾಡುತ್ತಿದೆಯೇ, ಹಾಗಿದ್ದರೆ ಇಲ್ಲಿ ಕೇಳಿ. ಮಜ್ಜಿಗೆಗೆ ಈರುಳ್ಳಿ ಸೇರಿಸಿ ಕುಡಿಯುವುದರಿಂದ ಬಾಯಾರಿಕೆಯೂ ಕಡಿಮೆಯಾಗುತ್ತದೆ, ಶೀತದ ಸಮಸ್ಯೆಯೂ ಕಾಡುವುದಿಲ್ಲ. Read more…

ಕೀಟನಾಶಕ ಸಿಂಪಡಿಸುವಾಗ ವಿಷ ದೇಹಕ್ಕೆ ಸೇರಿ ಕೃಷಿಕ ಸಾವು

ಶಿವಮೊಗ್ಗ: ಬೆಳೆಗೆ ಕೀಟನಾಶಕ ಸಿಂಪಡಿಸುವ ವೇಳೆ ದೇಹಕ್ಕೆ ವಿಷ ಸೇರಿ ಕೃಷಿಕ ಮೃತಪಟ್ಟ ಘಟನೆ ಶಿವಮೊಗ್ಗ ಜಿಲ್ಲೆ ಹೊಸನಗರ ತಾಲೂಕಿನ ಬಡೇನಕೊಪ್ಪದಲ್ಲಿ ನಡೆದಿದೆ. ಗಣಪತಿ(50) ಮೃತಪಟ್ಟವರು. ತಮ್ಮ ಜಮೀನಿನಲ್ಲಿ Read more…

ಸಿಹಿ ತಿನ್ನಲು ನಿಮ್ಮ ಶರೀರ ಬಯಸಿದರೆ ಈ ಅಂಶ ಕಡಿಮೆಯಾಗಿದೆ ಎಂದೇ ಅರ್ಥ

ನಮ್ಮ ದೇಹದಲ್ಲಿರುವ ಯಾವುದಾದರೂ ಅಂಶ ಕಡಿಮೆಯಾದರೆ ಆ ಬಗ್ಗೆ ನಮ್ಮ ದೇಹವೇ ನಮಗೆ ತಿಳಿಸುತ್ತದೆ. ಆದ್ದರಿಂದ ಸಂಶೋಧಕರು, ನಮ್ಮ ದೇಹದಲ್ಲಿ ಯಾವ ಅಂಶ ಕಡಿಮೆ ಇದ್ದಾಗ, ಯಾವ ತಿಂಡಿ Read more…

ಕಲ್ಮಶ ಹೊರ ಹಾಕಿ ದೇಹ ಸ್ವಚ್ಛವಾಗಿ ಇಟ್ಟುಕೊಳ್ಳುವುದು ಹೇಗೆ….?

ದೇಹದಲ್ಲಿ ಕಲ್ಮಶಗಳು ಸೇರಿಕೊಳ್ಳುವುದರಿಂದಲೂ ಆರೋಗ್ಯ ಹಾಳಾಗುತ್ತದೆ ಎಂಬುದು ನಿಮಗೆಲ್ಲಾ ತಿಳಿದ ವಿಷಯವೇ. ಇದನ್ನು ಹೊರ ಹಾಕುವುದು ಹೇಗೆಂದು ನಿಮಗೆ ಗೊತ್ತೇ? ಅದಕ್ಕೆ ನೆರವಾಗುವ ಕೆಲವು ಪಾನೀಯಗಳು ಇಲ್ಲಿವೆ ಕೇಳಿ. Read more…

ಮಧುಮೇಹಕ್ಕೆ ಇದೂ ಕಾರಣವಿರಬಹುದು ಎಚ್ಚರ….!

ವಯಸ್ಸು 35ರ ಗಡಿ ದಾಟುತ್ತಿದ್ದಂತೆ ಬಿಪಿ, ಶುಗರ್ ಸಮಸ್ಯೆಗಳು ನಿಮ್ಮನ್ನು ಕಾಡಲಾರಂಭಿಸುತ್ತವೆ. ಕೆಲವೊಮ್ಮೆ ಇದು ನಿಮ್ಮ ಹಿರಿಯರಿಂದ ನಿಮಗೆ ಬಳುವಳಿಯಾಗಿ ಬಂದಿರಬಹುದು. ಇನ್ನು ಕೆಲವೊಮ್ಮೆ ನಿಮ್ಮ ಆಹಾರ ಪದ್ಧತಿಯೇ Read more…

ಬಾಣಂತನದ ಆರೈಕೆಯಲ್ಲಿ ದೇಹ ತೂಕ ಹೆಚ್ಚಾಗಿದೆಯಾ…? ಹೀಗೆ ಮಾಡಿ

ಬಳಕುವ ಸೊಂಟ, ಬೊಜ್ಜಿಲ್ಲದ ಹೊಟ್ಟೆ ನಮ್ಮದಾಗಬೇಕು ಎಂಬ ಆಸೆ ಹೆಣ್ಣುಮಕ್ಕಳಿಗಿರುವುದು ಸಹಜ. ಆದರೆ ಒಂದು ಮಗುವಾದ ಬಳಿಕ ದೇಹ ಸಾಕಷ್ಟು ಬದಲಾವಣೆಯಾಗುತ್ತದೆ. ಮಗುವಿಗೆ ಹಾಲೂಣಿಸಬೇಕಾಗಿರುವುದರಿಂದ ಸಾಧ್ಯವಾದಷ್ಟು ಪ್ರೊಟೀನ್ ಭರಿತವಾದ Read more…

‘ಮೆಂತ್ಯೆ’ ಬಳಸಿ ಮುಖ ಹಾಗೂ ಕೂದಲಿನ ಸೌಂದರ್ಯ ಹೆಚ್ಚಿಸಿಕೊಳ್ಳಿ

ಮೆಂತ್ಯೆ ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಮೆಂತ್ಯೆ ಕಷಾಯ ಕುಡಿಯುವುದರಿಂದ ಬೆನ್ನು ನೋವಿನ ಸಮಸ್ಯೆ ಕೂಡ ನಿವಾರಣೆಯಾಗುತ್ತದೆ. ಇದೇ ಮೆಂತೆ ಮುಖದ ಹಾಗೂ ಕೂದಲಿನ ಸೌಂದರ್ಯಕ್ಕೂ ಸಹಕಾರಿಯಾಗಿದೆ. ಹೇಗೆ ಮೆಂತ್ಯೆಯಿಂದ Read more…

ಈ ಗಂಭೀರ ಕಾಯಿಲೆಗೆ ಕಾರಣವಾಗುತ್ತೆ ಹೆಚ್ಚಿನ ತೂಕ

ಇತ್ತೀಚಿನ ದಿನಗಳಲ್ಲಿ ತೂಕದ ಸಮಸ್ಯೆ ಹೆಚ್ಚಿನ ಜನರನ್ನು ಕಾಡುತ್ತಿದೆ. ಕೆಲವರು ತೂಕ ಹೆಚ್ಚಳ ಸಮಸ್ಯೆಯಿಂದ ಬಳಲುತ್ತಿದ್ದರೆ, ಇನ್ನೂ ಕೆಲವರು ತೂಕ ನಷ್ಟದ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಆದರೆ ಕೆಲವರ ತೂಕ Read more…

ಸೂರ್ಯನ ಕಿರಣದಿಂದ ದೂರವಾಗುತ್ತೆ ಈ ರೋಗ

ಸೂರ್ಯನ ಕಿರಣ ಆರೋಗ್ಯಕ್ಕೆ ಪ್ರಯೋಜನಕಾರಿ. ಇದಕ್ಕೆ ಸಂಬಂಧಿಸಿದಂತೆ ಮತ್ತೊಂದು ಮಹತ್ವದ ಮಾಹಿತಿ ಹೊರಬಿದ್ದಿದೆ. ಯುವಿ ಕಿರಣಗಳಿಗೆ ದೇಹವನ್ನು ಒಡ್ಡಿಕೊಳ್ಳುವುದರಿಂದ ವಿಟಮಿನ್-ಡಿ ಹೆಚ್ಚಾಗುತ್ತದೆ. ಇದು ಆಟೊ ಇಮ್ಯುನ್ ರೋಗಗಳಿಂದ ನಮ್ಮನ್ನು Read more…

ಇಲ್ಲಿದೆ ಜೀವದ್ರವವಾದ ರಕ್ತದ ಬಗ್ಗೆ ಗೊತ್ತಿರಲೇಬೇಕಾದ ಮುಖ್ಯ ಅಂಶಗಳು

ಮಾನವನ ದೇಹ ಕೆಲಸ ಮಾಡಲು ಅತ್ಯಗತ್ಯವಾದ ಜೀವದ್ರವವಾದ ರಕ್ತದ ಬಗ್ಗೆ ಗೊತ್ತಿರಲೇಬೇಕಾದ ಅಂಶಗಳು ಇಂತಿವೆ: * ರಕ್ತ ನಾಳಗಳ ಮೂಲಕ ಸಂಚರಿಸುವ ರಕ್ತವು ಪೋಷಕಾಂಶಗಳು, ರೋಗ ನಿರೋಧಕ ಶಕ್ತಿ, Read more…

ನಮ್ಮೊಳಗೇ ಇದೆ ಸದಾ ಸಂತೋಷವಾಗಿರುವ ಕಾರಣ

ಪ್ರತಿಯೊಬ್ಬರೂ ಸಂತೋಷವಾಗಿರಲು ಬಯಸುತ್ತಾರೆ. ಸಂತೋಷವಾಗಿರಲು ಹೊರಗಿನ ಕಾರಣವನ್ನು ಹುಡುಕುತ್ತಾರೆ. ಆದ್ರೆ ಸಂತೋಷವಾಗಿರುವ ಕಾರಣ ನಮ್ಮೊಳಗೆ ಮರೆಯಾಗಿರುತ್ತದೆ. ನಮ್ಮ ದೇಹದಲ್ಲಿ ನಾಲ್ಕು ವಿಧದ ಹ್ಯಾಪಿ ಹಾರ್ಮೋನುಗಳಿವೆ. ಇದನ್ನು ಸಿರೊಟೋನಿನ್, ಎಂಡಾರ್ಫಿನ್ Read more…

ದೇಹಕ್ಕೆ ಬಲ ನೀಡುತ್ತೆ ‘ರಾಗಿ ಮಾಲ್ಟ್’

ರಾಗಿ ತಿಂದವನಿಗೆ ರೋಗವಿಲ್ಲ ಎಂಬುದು ಹಿಂದಿನ ಕಾಲದ ಮಾತು. ಅದರ ಮಹತ್ವ ಸಾರಲು ಇದೊಂದೇ ವಾಕ್ಯ ಸಾಕಲ್ಲವೇ…? ರಾಗಿ ಹಿಟ್ಟನ್ನು ನೀರಲ್ಲಿ ಕಲಸಿ ಕುದಿಯುವ ನೀರಿಗೆ ಕಲಸಿದ ರಾಗಿಯ Read more…

ಆರೋಗ್ಯವಾಗಿ ಲವಲವಿಕೆಯಿಂದಿರಲು ಬಳಸಿ ‘ಲವಂಗ’

ಲವಂಗ ಗರಂ ಮಸಾಲೆ ತಯಾರಿಸುವಾಗ ಬಳಸುವ ಒಂದು ಸಾಮಾಗ್ರಿ. ಯಾವುದೇ ಮಸಾಲೆಗೆ ಲವಂಗ ಬಳಸಿದರೆ ವಿಭಿನ್ನ ಘಮ ಪಡೆಯಬಹುದು. ಹಲ್ಲು ನೋವಾದರೂ ಹಲ್ಲಿನೆಡೆಗೆ ಲವಂಗ ತುಂಡನ್ನು ಇಟ್ಟುಕೊಂಡು ನೋವು Read more…

ʼತರಕಾರಿʼ ಸೇವನೆ ಕಡಿಮೆ ಮಾಡಿದ್ರೆ ದೇಹ ನೀಡುತ್ತೆ ಈ ಸಂಕೇತ

ಬಾಯಿ ರುಚಿ ಬಯಸುತ್ತದೆ. ದೇಹಕ್ಕೆ ಇದು ಒಳ್ಳೆಯದಲ್ಲ ಎಂಬುದು ಗೊತ್ತಿದ್ದರೂ ಜನರು ರುಚಿ ಆಹಾರ ಸೇವನೆಗೆ ಮಹತ್ವ ನೀಡ್ತಾರೆ. ಇದೇ ಕಾರಣಕ್ಕೆ ಫಾಸ್ಟ್ ಫುಡ್ ಗಳಿಗೆ ಬೇಡಿಕೆ ಹೆಚ್ಚಾಗುತ್ತಲೇ Read more…

‘ಆಕರ್ಷಕ ದೇಹ’ ಹೊಂದಲು ಜಿಮ್ ಜೊತೆಗೆ ಇದರ ಬಗ್ಗೆಯೂ ಇರಲಿ ಗಮನ

ಇತ್ತೀಚಿನ ದಿನಗಳಲ್ಲಿ ಆಕರ್ಷಕ ದೇಹ ಪ್ರತಿಯೊಬ್ಬ ಹುಡುಗನ ಕನಸು. ಸಿಕ್ಸ್ ಪ್ಯಾಕ್ ಪಡೆಯಲು ಗಂಟೆಗಟ್ಟಲೆ ಜಿಮ್ ನಲ್ಲಿ ವರ್ಕ್ ಔಟ್ ಮಾಡ್ತಾರೆ ಹುಡುಗ್ರು. ಜಿಮ್ ನಲ್ಲಿ ಬೆವರಿಳಿಸುವುದರಿಂದ ಮಾತ್ರ Read more…

ʼಮೈಗ್ರೇನ್ʼ ಗೆ ಕಾರಣವಾಗುತ್ತೆ ಅತಿಯಾದ ಬಾಳೆಹಣ್ಣು ಸೇವನೆ

ಬಾಳೆಹಣ್ಣು ಪೌಷ್ಠಿಕ ಆಹಾರ. ವಿವಿಧ ಜೀವಸತ್ವಗಳು, ಖನಿಜಗಳನ್ನು ಹೊಂದಿರುವ ಬಾಳೆಹಣ್ಣಿನಲ್ಲಿ ವಿಟಮಿನ್ ಬಿ, ವಿಟಮಿನ್ ಸಿ ಮತ್ತು ಮ್ಯಾಂಗನೀಸ್ ಇದೆ. ಅತಿಯಾದ್ರೆ ಅಮೃತವೂ ವಿಷ ಎನ್ನುವಂತೆ ಅತಿಯಾದ ಬಾಳೆಹಣ್ಣು Read more…

ಶುಂಠಿಯನ್ನು ಈ ರೀತಿ ಬಳಸುವುದರಿಂದ ಹೆಚ್ಚುತ್ತೆ ನಿಮ್ಮ ʼಸೌಂದರ್ಯʼ

ಶುಂಠಿ ಉರಿಯೂತದ ಗುಣಲಕ್ಷಣಗಳು, ಖನಿಜಗಳು ಮತ್ತು ಜೀವಸತ್ವಗಳಿಂದ ತುಂಬಿದೆ. ಇದು ಚರ್ಮದ ಸಮಸ್ಯೆಗಳು, ಕೂದಲಿನ ಸಮಸ್ಯೆಗಳನ್ನು ಪರಿಹರಿಸಲು ಸಹಕಾರಿಯಾಗಿದೆ. ಹಾಗಾಗಿ ಶುಂಠಿಯನ್ನು ಯಾವ ರೀತಿ ಬಳಸಬಹುದು ಎಂಬುದನ್ನು ನೋಡೋಣ. Read more…

‘ಸೋರೆಕಾಯಿ’ಯಲ್ಲಿದೆ ಸರ್ವರೋಗ‌ ನಿವಾರಕ ಗುಣ

ಹಸಿರು ಬಣ್ಣದೊಂದಿಗೆ ಆಕರ್ಷಕವಾಗಿ ಕಾಣುವ ಸೋರೆಕಾಯಿಯಿಂದ ಹಲವಾರು ಆರೋಗ್ಯದ ಪ್ರಯೋಜನಗಳಿವೆ. ಇದರ ಜ್ಯೂಸ್ ತಯಾರಿಸಿ ಕುಡಿಯುವುದರಿಂದ ಹಲವು ರೋಗಗಳನ್ನು ತಡೆಗಟ್ಟಬಹುದು. ಪ್ರತಿ ದಿನ ಬೆಳಿಗ್ಗೆ ಸೋರೆಕಾಯಿಗೆ ಜೀರಿಗೆ ಉಪ್ಪು Read more…

ಚಳಿಗಾಲದಲ್ಲಿ ದೇಹ ಬೆಚ್ಚಗಿರಲು ಅಭ್ಯಾಸ ಮಾಡಿ ಈ ಯೋಗ

ಚಳಿಗಾಲದಲ್ಲಿ ವಾತಾವರಣ ತುಂಬಾ ತಂಪಾಗಿರುತ್ತದೆ. ಹಾಗಾಗಿ ಹಲವು ಆರೋಗ್ಯ ಸಮಸ್ಯೆಗಳು ಕಾಡುತ್ತವೆ. ಈ ಸಮಸ್ಯೆಯನ್ನು ನಿವಾರಿಸಲು ನೀವು ಚಳಿಗಾಲದಲ್ಲಿ ದೇಹವನ್ನು ಬೆಚ್ಚಗೆ ಇರಿಸಬೇಕು. ಇದರಿಂದ ಆರೋಗ್ಯ ಸಮಸ್ಯೆಯನ್ನು ನಿವಾರಿಸಬಹುದು. Read more…

ಸಕ್ಕರೆ ಅಂಶ ಹೆಚ್ಚಾಗಿರುವ ಆಹಾರಗಳಿವು

ಸಕ್ಕರೆ ಅಂದ್ರೆ ಯಾರಿಗೆ ತಾನೆ ಇಷ್ಟವಿಲ್ಲ ಹೇಳಿ…? ಆದರೆ ಅದೇ ಸಕ್ಕರೆ ನಿಮ್ಮ ದೇಹಕ್ಕೆ ಕಹಿ. ಸಕ್ಕರೆ ಅತಿಯಾದರೆ ನಿಮ್ಮ ದೇಹವನ್ನು ಖಾಯಿಲೆಯ ಮೂಟೆಯನ್ನಾಗಿಸಬಹುದು. ಸಕ್ಕರೆಯನ್ನು ನೇರವಾಗಿ ತಿನ್ನದೇ Read more…

ತಲೆ ಸ್ನಾನ ಮಾಡುವಾಗ ಈ ತಪ್ಪು ಮಾಡಿದ್ರೆ ಕೂದಲು ಉದುರುವುದು ಹೆಚ್ಚಾಗುತ್ತೆ

ಕೂದಲು ಒರಟಾಗುವುದು, ಕೂದಲು ಉದುರುವಿಕೆಯಂತಹ ಸಮಸ್ಯೆಗಳು ಹೆಚ್ಚಾಗಿ ಹೆಣ್ಣು ಮಕ್ಕಳಲ್ಲಿ ಮತ್ತು ಮಹಿಳೆಯರಲ್ಲಿ ಕಂಡು ಬರುತ್ತವೆ. ಸಾಮಾನ್ಯವಾಗಿ ಕೂದಲಿನ ಬಗ್ಗೆ ಹೆಚ್ಚು ಕಾಳಜಿ ವಹಿಸುವುದು ಅಗತ್ಯ. ಮುಖ್ಯವಾಗಿ ಕೂದಲನ್ನು  Read more…

ಐಸ್ ಕ್ರೀಮ್ ತಿನ್ನುವುದು ಆರೋಗ್ಯಕ್ಕೆ ಒಳ್ಳೆಯದಾ…..? ಇಲ್ಲಿದೆ ಮಾಹಿತಿ

ಐಸ್ಕ್ರೀಮ್ ಇಷ್ಟ ಪಡದವರು ಯಾರಿದ್ದಾರೆ ಹೇಳಿ…? ಐಸ್ ಕ್ರೀಮ್ ತಿನ್ನುವುದರಿಂದ ಸಾಕಷ್ಟು ಲಾಭ ಕೂಡ ಇದೆ ಎಂಬುದು ನಿಮಗೆ ಗೊತ್ತೇ? ಆದರೆ ಇದನ್ನು ಆರೋಗ್ಯಕರವಾಗಿ ತಯಾರಿಸಬೇಕು ಅಷ್ಟೇ. ಸಕ್ಕರೆ Read more…

ಊಟ-ತಿಂಡಿ ಮಾಡುವಾಗ ಈ ಕೆಲಸ ಮಾಡಬೇಡಿ

ಆಹಾರಕ್ಕೆ ಸಂಬಂಧಿಸಿದಂತೆ ಅನೇಕ ಕ್ರಮಗಳಿವೆ. ಆಹಾರ ಪದ್ಧತಿಗನುಗುಣವಾಗಿದ್ರೆ ತಿಂದ ಆಹಾರವನ್ನು ಸರಿಯಾಗಿ ಜೀರ್ಣಿಸಿಕೊಳ್ಳಬಹುದು ಮತ್ತು ಆರೋಗ್ಯವನ್ನು ಉತ್ತಮವಾಗಿಟ್ಟುಕೊಳ್ಳಬಹುದು ಊಟ ಮಾಡುವಾಗ ಮಾತನಾಡದೇ ನಿಧಾನವಾಗಿ ತೃಪ್ತಿಯಿಂದ ಊಟ ಮಾಡಬೇಕು. ಊಟ Read more…

BIGG NEWS : ಕೋವಿಡ್ ವೈರಸ್ ಮಾನವ ದೇಹದ ಶಕ್ತಿಯನ್ನು ಕುಗ್ಗಿಸುತ್ತದೆ : ಅಧ್ಯಯನ ವರದಿ

ಕೋವಿಡ್ ಪ್ರಾಥಮಿಕವಾಗಿ ಉಸಿರಾಟದ ವ್ಯವಸ್ಥೆ ಮತ್ತು ಶ್ವಾಸಕೋಶದ ಮೇಲೆ ಪರಿಣಾಮ ಬೀರಿದರೆ, ಹೊಸ ಅಧ್ಯಯನವು ಸಾರ್ಸ್-ಕೋವ್-2 ವೈರಸ್ ಮೈಟೊಕಾಂಡ್ರಿಯಾವನ್ನು ಆನುವಂಶಿಕ ಮಟ್ಟದಲ್ಲಿ ಬದಲಾಯಿಸಬಹುದು ಎಂದು ತೋರಿಸಿದೆ, ಇದು ದೇಹ Read more…

ʼಕುಚ್ಚಲಕ್ಕಿʼ ತಿನ್ನಿ ಆರೋಗ್ಯವನ್ನು ಉತ್ತಮಪಡಿಸಿಕೊಳ್ಳಿ

ಬಿಳಿ ಅಕ್ಕಿ ಮತ್ತು ಕಂದು ಅಕ್ಕಿಯ ಮಧ್ಯೆ ರುಚಿಯಲ್ಲಿ ಹೆಚ್ಚು ವ್ಯತ್ಯಾಸವಿಲ್ಲ. ಆದರೆ ಪೌಷ್ಟಿಕಾಂಶದ ವಿಷಯಕ್ಕೆ ಬಂದಾಗ ಅವು ಭಿನ್ನವಾಗಿದೆ ಮತ್ತು ತೂಕ ಇಳಿಕೆಗೆ ಕಂದು ಬಣ್ಣದ ಅಕ್ಕಿ, Read more…

ದೇಹದ ಈ ಭಾಗಗಳಿಂದ ಬೆವರುವುದು ಸಹ `ಹೃದಯಾಘಾತ’ದ ಸಂಕೇತ… ಎಚ್ಚರ!

ಹೃದಯಾಘಾತ ಪ್ರಕರಣಗಳು ನಿರಂತರವಾಗಿ ಹೆಚ್ಚುತ್ತಿವೆ. ಕೆಟ್ಟ ಜೀವನಶೈಲಿ, ಕಲುಷಿತ ವಾತಾವರಣ ಮತ್ತು ವಿಷಕಾರಿ ಆಹಾರದಿಂದಾಗಿ ಹೃದಯ ಸಮಸ್ಯೆಗಳು ಸಾಮಾನ್ಯವಾಗಿದೆ. ಹೃದಯಾಘಾತವು ಮಾರಣಾಂತಿಕ ಕಾಯಿಲೆಯಾಗಿದೆ. ಸಮಯಕ್ಕೆ ಸರಿಯಾಗಿ ಚಿಕಿತ್ಸೆ ನೀಡದಿದ್ದರೆ, Read more…

ಮಹಿಳೆಯರೇ ವಯಸ್ಸು 50 ದಾಟಿದ ಮೇಲೆ ತ್ವಚೆಯ ಆರೈಕೆ ಹೀಗಿರಲಿ

ಎಷ್ಟೇ ವಯಸ್ಸಾದರೂ ನಮ್ಮನ್ನು ನಾವು ಸುಂದರವಾಗಿಟ್ಟುಕೊಳ್ಳುವುದು ಜೀವನ ಪ್ರೀತಿ. ಅದರಲ್ಲೂ 50 ದಾಟಿತು ಇನ್ನೇನಿದೆ ಎನ್ನುವ ಧೋರಣೆಯಂತೂ ಖಂಡಿತಾ ಸಲ್ಲದು. ಈಗ ನಿಮ್ಮ ತ್ವಚೆಗೆ ಹೆಚ್ಚು ಆರೈಕೆ ಮಾಡಬೇಕಾದ Read more…

ಆರೋಗ್ಯಕ್ಕೆ ಉಪಯುಕ್ತ ಬಸಳೆ ಸೊಪ್ಪು

ಕಬ್ಬಿಣಾಂಶದ ಅಥವಾ ಹಿಮೊಗ್ಲೋಬಿನ್ ಕೊರತೆ ಭಾರತೀಯ ಸಮಾಜವನ್ನು ಕಾಡುವ ಬಹುದೊಡ್ಡ ಸಮಸ್ಯೆ. ಈ ಸಮಸ್ಯೆಯಿಂದ ತಪ್ಪಿಸಿಕೊಳ್ಳಲು ಸಾಮಾನ್ಯವಾಗಿ ವೈದ್ಯರು ಸೊಪ್ಪು ಹಾಗೂ ಕಾಳುಗಳನ್ನು ಅಡುಗೆಯಲ್ಲಿ ಬಳಸಲು ಸೂಚಿಸುತ್ತಾರೆ. ಹೀಗೆ Read more…

ಪದೇ ಪದೇ ಸಿಹಿ ತಿನ್ನುವ ಬಯಕೆಯಾಗಲು ಕಾರಣವೇನು…..?

ಸಿಹಿ ತಿನ್ನಬೇಕೆಂದು ಎಲ್ಲರೂ ಬಯಸುತ್ತಾರೆ. ಆದರೆ ಪದೇ ಪದೇ ಸಿಹಿ ತಿನ್ನಬೇಕೆಂದು ಬಯಸುವುದು ದೇಹಕ್ಕೆ ಸಮಸ್ಯೆಯನ್ನುಂಟು ಮಾಡುತ್ತದೆ. ಹಾಗಾಗಿ ಇದಕ್ಕೆ ಕಾರಣವೇನೇಂಬುದನ್ನು ತಿಳಿದು ಪರಿಹರಿಸಿಕೊಳ್ಳಿ. ದೇಹ ಹೆಚ್ಚು ಸಿಹಿ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...