alex Certify ದುಬೈ | Kannada Dunia | Kannada News | Karnataka News | India News - Part 5
ಕನ್ನಡ ದುನಿಯಾ
    Dailyhunt JioNews

Kannada Duniya

ಮುಂಬೈನಿಂದ ದುಬೈಗೆ ಸಾಗಿದ ವಿಮಾನದಲ್ಲಿದ್ದದ್ದು ಒಬ್ಬೇ ಒಬ್ಬ ಪ್ರಯಾಣಿಕ…!

ಅರಬ್ ರಾಷ್ಟ್ರಗಳಲ್ಲಿ ಭಾರತೀಯ ವಿಮಾನಯಾನಗಳಿಗೆ ಇರುವ ನಿರ್ಬಂಧನೆಗಳನ್ನ ಗಮನದಲ್ಲಿರಿಸಿ ವಿಮಾನವೊಂದು ಕೇವಲ ಒಬ್ಬ ಭಾರತೀಯ ಪ್ರಯಾಣಿಕನನ್ನ ಹೊತ್ತು ದುಬೈಗೆ ಸಾಗಿದ ವಿಲಕ್ಷಣ ಘಟನೆ ವರದಿಯಾಗಿದೆ. 350 ಪ್ರಯಾಣಿಕರನ್ನ ಕರೆದುಕೊಂಡು Read more…

ಕೊರೊನಾ ಮಧ್ಯೆಯೂ ಬಿಡುಗಡೆಯಾಯ್ತು ರಾಧೆ: ಸಿನಿಮಾ ನೋಡಲು ಸಾಲಿನಲ್ಲಿ ನಿಂತ ಜನ

ಸೂಪರ್‌ಸ್ಟಾರ್ ಸಲ್ಮಾನ್ ಖಾನ್ ಚಿತ್ರ ರಾಧೆ, ದುಬೈನ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿದೆ. ಬಹುನಿರೀಕ್ಷಿತ ಈ ಚಿತ್ರ ವೀಕ್ಷಿಸಲು ಅಭಿಮಾನಿಗಳು ಕಾದು ಕುಳಿತಿದ್ದರು. ಟಿಕೆಟ್‌ಗಾಗಿ ಚಿತ್ರಮಂದಿರಗಳ ಹೊರಗೆ ಉದ್ದನೆಯ ಸಾಲಿತ್ತು. ಭಾರತದಲ್ಲಿ Read more…

ಕೋವಿಡ್ ಸಂಕಷ್ಟದ ಸಂದರ್ಭದಲ್ಲಿ ಭಾರತಕ್ಕೆ ವಿಶೇಷ ರೀತಿಯಲ್ಲಿ ಬೆಂಬಲ ಸೂಚಿಸಿದ ಅರಬ್​ ರಾಷ್ಟ್ರ

ದೇಶದಲ್ಲಿ ಕೊರೊನಾ ಕೇಸ್​ಗಳು ದಿನದಿಂದ ದಿನಕ್ಕೆ ಏರಿಕೆ ಕಾಣ್ತಿರುವ ಬೆನ್ನಲ್ಲೇ ಯುನೈಟೆಡ್​ ಎಮಿರೇಟ್ಸ್ ನ​ ಬುರ್ಜ್ ಖಲೀಫಾ ಭಾರತದ ಕೊರೊನಾ ಹೋರಾಟಕ್ಕೆ ಬೆಂಬಲ ಸೂಚಿಸಿದೆ. ವಿಶ್ವದ ಅತೀ ಎತ್ತರದ Read more…

ಮಟಮಟ ಮಧ್ಯಾಹ್ನ ಬಾಲ್ಕನಿಯಲ್ಲಿ ಬೆತ್ತಲಾದ್ರು ಮಹಿಳೆಯರು, ವಿಡಿಯೋ ವೈರಲ್ ಆಗ್ತಿದ್ದಂತೆ ಛಾಯಾಗ್ರಾಹಕ ಸೇರಿ ಎಲ್ಲರೂ ಅರೆಸ್ಟ್

ದುಬೈ: ಯುನೈಟೆಡ್ ಅರಬ್ ಎಮಿರೇಟ್ಸ್ ದುಬೈ ನಗರದಲ್ಲಿ ಬೆತ್ತಲೆ ಮಹಿಳೆಯರ ವಿಡಿಯೋ ವೈರಲ್ ಆಗಿದ್ದು, ದೃಶ್ಯ ಚಿತ್ರೀಕರಣ ಮಾಡಿದ್ದ ರಷ್ಯಾದ ವ್ಯಕ್ತಿಯನ್ನು ಬಂಧಿಸಲಾಗಿದೆ. ಎತ್ತರದ ಬಾಲ್ಕನಿಯಲ್ಲಿ ಹಲವಾರು ಮಹಿಳೆಯರನ್ನು Read more…

ಜೀವನ ನಿರ್ವಹಣೆಗೆ ಪೋಷಕರು ನೀಡಲಿ ಹಣ – ನ್ಯಾಯಾಲಯಕ್ಕೆ ನಿರುದ್ಯೋಗಿ ಪುತ್ರನ ಮೊರೆ

ಆಕ್ಸ್​ಫರ್ಡ್​ ವಿಶ್ವವಿದ್ಯಾಲಯದಲ್ಲಿ ವಕೀಲ ಪದವಿಯನ್ನ ಪಡೆದಿದ್ದ 41 ವರ್ಷದ ನಿರುದ್ಯೋಗಿಯೊಬ್ಬ ಪೋಷಕರು ಜೀವನ ನಿರ್ವಹಣೆಗೆ ಹಣ ನೀಡಬೇಕು ಎಂದು ಆಗ್ರಹಿಸಿ ಅರ್ಜಿ ಸಲ್ಲಿಸಿದ್ದಾನೆ. ಫೈಜ್​ ಸಿದ್ದಿಕಿ ಎಂಬಾತ ತಾನು Read more…

ದುಡಿಯಲು ಹೋದವನಿಗೆ ದುಡ್ಡಿನ ರಾಶಿಯೇ ಸಿಕ್ತು: ಶಿವಮೊಗ್ಗದ ಶಿವಮೂರ್ತಿಗೆ ಖುಲಾಯಿಸಿದ ಅದೃಷ್ಟ -24 ಕೋಟಿ ರೂ. ಲಾಟರಿ ಜಾಕ್ ಪಾಟ್

 ದುಬೈ: ಶಿವಮೊಗ್ಗ ಮೂಲದ ಶಿವಮೂರ್ತಿ ಕೃಷ್ಣಪ್ಪ ಅವರಿಗೆ ದುಬೈನಲ್ಲಿ ಲಾಟರಿಯಲ್ಲಿ 24 ಕೋಟಿ ರೂಪಾಯಿ ಬಹುಮಾನ ಬಂದಿದೆ. ದುಡಿಯಲು ಹೋಗಿದ್ದ ಅವರಿಗೆ ಜಾಕ್ ಪಾಟ್ ಹೊಡೆದಿದೆ. UAE ನಲ್ಲಿ Read more…

ಮತ್ತೊಂದು ರಾಷ್ಟ್ರಕ್ಕೆ ಸ್ವದೇಶಿ ಲಸಿಕೆಗಳನ್ನ ಕಳುಹಿಸಿಕೊಟ್ಟ ಭಾರತ..!

ಕೇಂದ್ರ ವಿದೇಶಾಂಗ ಖಾತೆ ಸಚಿವ ಎಸ್​. ಜೈ ಶಂಕರ್​ ಮಂಗಳವಾರ ಭಾರತದ ಕೊರೊನಾ ಲಸಿಕೆಗಳು ದುಬೈ ತಲುಪಿರುವ ಫೋಟೋಗಳನ್ನ ಟ್ವಿಟರ್​​ನಲ್ಲಿ ಶೇರ್​ ಮಾಡಿದ್ದಾರೆ. ವಿಶೇಷ ಗೆಳೆಯ, ವಿಶೇಷ ಸಂಬಂಧ Read more…

ಪ್ರಧಾನಿ ಮೋದಿಗೆ ದುಬೈನಿಂದ ಬಂತು ಉಡುಗೊರೆ

ಪ್ರಧಾನಿ ನರೇಂದ್ರ ಮೋದಿ ಅವರಿಗೆ ಗಣರಾಜ್ಯೋತ್ಸವದಂದು ದುಬೈನಿಂದ ಉಡುಗೊರೆಯೊಂದು ಬಂದು ತಲುಪಿದೆ. ಅದೂ 14 ವರ್ಷದ ಭಾರತೀಯ ಮೂಲದ ವಿದ್ಯಾರ್ಥಿ ಕಳುಹಿಸಿರುವ ಗಿಫ್ಟ್. ಹೌದು, ಕೇರಳ ಮೂಲದ ಸರನ್ Read more…

ಮುಂದಿನ ವರ್ಷದ ದೀಪಾವಳಿಗೆ ದುಬೈನಲ್ಲಿ ಹಿಂದೂ ದೇವಾಲಯ ಲೋಕಾರ್ಪಣೆ

ಕಳೆದ ವರ್ಷ ಅಗಸ್ಟ್​ನಲ್ಲಿ ಅಡಿಪಾಯ ಹಾಕಲಾಗಿದ್ದ ದುಬೈನ ಹಿಂದೂ ದೇವಾಲಯವು ಮುಂದಿನ ವರ್ಷದ ದೀಪಾವಳಿಗೆ ಲೋಕಾರ್ಪಣೆಗೊಳ್ಳಲಿದೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ. ನಗರದ ಜೆಬೆಲ್​ ಅಲಿ ಪ್ರದೇಶದಲ್ಲಿ Read more…

ಪಾರ್ಕಿಂಗ್ ಮಾಡುವಾಗಲೇ ಅವಘಡ: ಪತಿ ಕಾರು ಡಿಕ್ಕಿ ಹೊಡೆದು ಪತ್ನಿ ಸಾವು..!

ಯುಎಇನ ಅಜ್ಮಾನ್​ ಎಮಿರೇಟ್​​ನಲ್ಲಿ ವಾಹನ ಆವರಣದಲ್ಲಿ ವಾಹನ ಪಾರ್ಕಿಂಗ್​ ಮಾಡುತ್ತಿದ್ದ ವೇಳೆ ಪತಿ ಆಕಸ್ಮಿಕವಾಗಿ ಪತ್ನಿಗೆ ಕಾರು ಗುದ್ದಿಸಿದ್ದು ಆಕೆ ಮೃತಪಟ್ಟಿದ್ದಾಳೆ ಎಂದು ಮಾಧ್ಯಮಗಳು ವರದಿ ಮಾಡಿದೆ. ಅಪಘಾತದಲ್ಲಿ Read more…

ಕೊರೊನಾ ಲಸಿಕೆ ಪಡೆದ ಭಾರತದ ಮೊದಲ ಬಾಲಿವುಡ್​ ಸ್ಟಾರ್​..!

ಕೇಂದ್ರ ಸರ್ಕಾರ ದೇಶದಲ್ಲಿ ಕೊರೊನಾ ಲಸಿಕೆ ಹಂಚಲು ಸಿದ್ಧತೆ ನಡೆಸುತ್ತಿದೆ. ಈ ನಡುವೆ ಬಾಲಿವುಡ್​ ಸ್ಟಾರ್​ ಶಿಲ್ಪಾ ಶಿರೋಡ್ಕರ್​​ ಕೊರೊನಾ ಲಸಿಕೆ ಪಡೆದ ಮೊದಲ ಭಾರತೀಯ ಸೆಲೆಬ್ರಿಟಿ ಎಂಬ Read more…

ಇಲ್ಲಿದೆ ವೈರಲ್ ಆಗಿರುವ ಗಂಗಾ ನದಿ ವೈಮಾನಿಕ ಚಿತ್ರದ ಹಿಂದಿನ ಅಸಲಿ ಸತ್ಯ….!

ನವದೆಹಲಿ: ಜಾಲತಾಣಗಳು ವಿಶ್ವವ್ಯಾಪಿ. ಕ್ಷಣಾರ್ಧದಲ್ಲಿ ಮಾಹಿತಿಯನ್ನು ವಿಶ್ವವ್ಯಾಪಿ ಬಿತ್ತರಿಸಬಲ್ಲ ಅಗಾಧ ಸಾಮರ್ಥ್ಯ ಹೊಂದಿವೆ. ಆದರೆ,ಕೆಲವು ಕಿಡಿಗೇಡಿಗಳು ಇದನ್ನು ದುರ್ಬಳಕೆ‌ ಮಾಡಿಕೊಳ್ಳುತ್ತಿದ್ದಾರೆ. ಇತ್ತೀಚೆಗೆ ಯಾವುದೋ ಫೋಟೋಕ್ಕೆ ಇ‌ನ್ಯಾವುದೋ ಮಾಹಿತಿಯ ಕ್ಯಾಪ್ಶನ್ Read more…

ಕೆಲಸ ಕಳೆದುಕೊಂಡ್ರೂ ರಾತ್ರಿ ಬೆಳಗಾಗೋದ್ರಲ್ಲಿ ಕೋಟ್ಯಾಧಿಪತಿಯಾದ ಅದೃಷ್ಟವಂತ..!

ಕಳೆದ ನಾಲ್ಕು ವರ್ಷಗಳಿಂದ ದುಬೈನಲ್ಲಿ ಕೆಲಸ ಮಾಡುತ್ತಿದ್ದ 30 ವರ್ಷದ ನವನೀತ್​​ ಕೊರೊನಾ ಸಂಕಷ್ಟದಿಂದಾಗಿ ತಮ್ಮ ಕೆಲಸವನ್ನ ಕಳೆದುಕೊಂಡಿದ್ದರು. ಇನ್ನು ತಮ್ಮ ಜೀವನದ ಕತೆ ಮುಗೀತು ಅಂತಾ ಅಂದುಕೊಳ್ಳುವಷ್ಟರಲ್ಲಿ Read more…

ದುಬೈನಲ್ಲಿ ರಂಗೇರಿದ ಶಾಪಿಂಗ್ ಹಬ್ಬ…..! ವಿಡಿಯೋ ವೈರಲ್..!

ದುಬೈ ವಾರ್ಷಿಕ ಶಾಪಿಂಗ್​ ಹಬ್ಬದ ಒಂದು ತಿಂಗಳ ಕಾರ್ಯಕ್ರಮ ಆರಂಭವಾಗಿದೆ. ಈ ಫೆಸ್ಟಿವಲ್​ನ ಸಂಭ್ರಮಕ್ಕೆ ಡ್ರೋಣ್​ಗಳ ಸಹಾಯದಿಂದ ಆಕಾಶದಲ್ಲಿ ದೀಪಗಳನ್ನ ಬೆಳಗಿಸಲಾಗಿದೆ. ಖಲೀಜ್​ ಟೈಮ್ಸ್ ವರದಿಯ ಪ್ರಕಾರ, ಬ್ರೂ Read more…

ದುಬೈನಲ್ಲಿ 3 ಮಿಲಿಯನ್​ ಡಾಲರ್​ ಲಾಟರಿ ಗೆದ್ದ ಭಾರತೀಯ…!

ದುಬೈನ 51 ವರ್ಷದ ಭಾರತೀಯ ವಲಸಿಗ ರಾಫೆಲ್​ ಡ್ರಾದಲ್ಲಿ ಬರೋಬ್ಬರಿ 3 ಮಿಲಿಯನ್​​ ಯುಎಸ್​ ಡಾಲರ್​ ಗಳಿಸಿದ್ದಾರೆ ಅಂತಾ ಸ್ಥಳೀಯ ಮಾಧ್ಯಮವೊಂದು ವರದಿ ಮಾಡಿದೆ. ಅಬುದಾಬಿಯಲ್ಲಿ ಗುರುವಾರ ನಡೆದ Read more…

ನಟಿ ಕೀರ್ತಿ ಸುರೇಶ್​ ದುಬೈ ಫೋಟೋ ವೈರಲ್…!

ದಕ್ಷಿಣ ಭಾರತದ ನಟಿ ಕೀರ್ತಿ ಸುರೇಶ್​ ದುಬೈನಲ್ಲಿ ಸ್ನೇಹಿತರ ಗುಂಪಿನೊಂದಿಗೆ ಕಳೆದ ಅಮೂಲ್ಯ ಕ್ಷಣಗಳ ಫೋಟೋಗಳನ್ನ ಇನ್ಸ್​ಟಾಗ್ರಾಂನಲ್ಲಿ ಶೇರ್​ ಮಾಡಿದ್ದಾರೆ. ದುಬೈನಲ್ಲಿ ಕೀರ್ತಿ ಸುರೇಶ್​ & ಟೀಂ ಮಸ್ತ್​ Read more…

ಮಿಲಿಯನ್ ಡಾಲರ್ ಗೆದ್ದ ಭಾರತೀಯ ಸಂಜಾತ

ಬರ್ಹೆನ್: ಭಾರತೀಯ ಮೂಲದ ವ್ಯಕ್ತಿಯೊಬ್ಬ ದುಬೈನಲ್ಲಿ ಭಾರಿ ದೊಡ್ಡ ಮೊತ್ತದ ಲಾಟರಿ ಗೆದ್ದು ಸುದ್ದಿಯಾಗಿದ್ದಾರೆ. ಬರ್ಹೆನ್ ನ ಖಾಸಗಿ ಕಂಪನಿಯಲ್ಲಿ ಸೇಲ್ಸ್ ಮೆನ್ ಆಗಿರುವ 33 ವರ್ಷದ ಸುನೀಲ Read more…

ದುಬೈನಲ್ಲಿ ಭಾರತೀಯ ವ್ಯಕ್ತಿಗೆ ಬಂಪರ್‌ ಬಹುಮಾನ

ದುಬೈ ಡ್ಯೂಟಿ ಫ್ರೀ ಮಿಲೇನಿಯಮ್​ ಮಿಲೇಯನೇರ್ ಡ್ರಾದಲ್ಲಿ ಬಹ್ರೇನ್​ನಲ್ಲಿರುವ ಭಾರತೀಯ ವಲಸಿಗ 1 ಮಿಲಿಯನ್​ ಡಾಲರ್​ ಗೆಲ್ಲುವಲ್ಲಿ ಯಶಸ್ವಿಯಾಗಿದ್ದಾರೆ. ಮನಾಮಾದ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿರುವ 33 ವರ್ಷದ Read more…

‌ʼಮಸ್ತ್‌ ಕಲಂದರ್ʼ‌ ಹಾಡಿನ ಹಳೆ ವಿಡಿಯೋ ಮತ್ತೆ ವೈರಲ್

ಸಂಗೀತಕ್ಕೆ ಯಾವುದೇ ಪರಿಧಿಯಿಲ್ಲ. ಅದಕ್ಕೆ ಇದೇ ಭಾಷೆ, ಇಂತದ್ದೇ ಜನರು ಬೇಕು ಅನ್ನೋದು ಇಲ್ಲ. ಸಾಮಾಜಿಕ ಜಾಲತಾಣದ ಮೂಲಕ ಇಡೀ ವಿಶ್ವವೇ ಸಂಪರ್ಕದಲ್ಲಿದೆ. ಈ ಮಾತಿಗೆ ಪುಷ್ಠಿ ಎಂಬಂತೆ Read more…

ಪ್ರೀತಿಗಾಗಿ 15 ತಿಂಗಳ ಮಗು ಅಪಹರಿಸಿದ ಅಜ್ಜ

ಸಂಬಂಧದಲ್ಲಿ ಮಗುವಿಗೆ ಅಜ್ಜನಾಗುವ ವ್ಯಕ್ತಿಯೊಬ್ಬ ಪ್ರೀತಿಗಾಗಿ 15 ತಿಂಗಳ ಮಗುವನ್ನು ಅಪಹರಿಸಿದ್ದಾನೆ. ಘಟನೆ ನಡೆದ 24 ಗಂಟೆಯಲ್ಲಿ ಮಗುವನ್ನು ಪೊಲೀಸರು ರಕ್ಷಿಸಿದ್ದಾರೆ. ಆರೋಪಿ ಫೋನ್ ಕರೆ ಮಾಡದೆ ಮೊಬೈಲ್ Read more…

ಎರಡು ಕಿಮೋಥೆರಫಿ ನಂತ್ರ ಇಳಿದಿದೆ ಸಂಜಯ್ ದತ್ ತೂಕ

ಬಾಲಿವುಡ್ ನಟ ಸಂಜಯ್ ದತ್ ಶ್ವಾಸಕೋಶ ಕ್ಯಾನ್ಸರ್ ನಿಂದ ಬಳಲುತ್ತಿದ್ದಾರೆ. ಕ್ಯಾನ್ಸರ್ ನೋವಿನ ಮಧ್ಯೆಯೂ ಕುಟುಂಬದ ಸಂತೋಷಕ್ಕಾಗಿ ಅವರು ನಗ್ತಿದ್ದಾರೆ. ಕುಟುಂಬದ ಜೊತೆ ಅಮೂಲ್ಯ ಸಮಯವನ್ನು ಕಳೆಯುತ್ತಿದ್ದಾರೆ. ಸದ್ಯ Read more…

ದುಬೈ ಸ್ಟುಡಿಯೋದಲ್ಲಿ ರೆಕಾರ್ಡ್ ಆಯ್ತು ಮೋದಿ ಕುರಿತ ಹಾಡು

ದುಬೈ ಮೂಲದ ಭಾರತ ನಿವಾಸಿ ಪ್ರಧಾನಿ ನರೇಂದ್ರ ಮೋದಿ ಅವರ ಬಗ್ಗೆ ಹಾಡೊಂದನ್ನು ರಚಿಸಿದ್ದಾರೆ. “ನಮೋ ನಮೋ‌ ವಿಶ್ವಗುರು ಭಾರತ ಮೇರಾ” ಎಂದು ಆ ಹಾಡು ಪ್ರಾರಂಭವಾಗುತ್ತದೆ.‌ ಭಾರತೀಯ Read more…

ಏರ್ ಇಂಡಿಯಾ ವಿಮಾನ ಹಾರಾಟಕ್ಕೆ ತಾತ್ಕಾಲಿಕ ತಡೆ ನೀಡಿದ ದುಬೈ

15 ದಿನಗಳವರೆಗೆ ಏರ್ ಇಂಡಿಯಾ ಎಕ್ಸ್ ಪ್ರೆಸ್ ಹಾರಾಟವನ್ನು ದುಬೈ ಸ್ಥಗಿತಗೊಳಿಸಿದೆ. ಅಕ್ಟೋಬರ್ 2ರವರೆಗೆ ಏರ್ ಇಂಡಿಯಾ ಎಕ್ಸ್ ಪ್ರೆಸ್ ದುಬೈಗೆ ಹಾರುವುದಿಲ್ಲ. ವಿಮಾನದಲ್ಲಿ ಕೊರೊನಾ ಸೋಂಕಿತ ಕಂಡು Read more…

ಐಪಿಎಲ್ ಪಂದ್ಯಕ್ಕೆ ದುಬೈ ಫೆವರೆಟ್

ಕೊರೊನಾ ಮಧ್ಯೆಯೇ ಐಪಿಎಲ್ ಪಂದ್ಯವನ್ನು ಆಯೋಜಿಸಲಾಗಿದೆ. ಈ ಬಾರಿ ಯುಎಇಯಲ್ಲಿ ಐಪಿಎಲ್ ಪಂದ್ಯಗಳು ನಡೆಯಲಿವೆ. ಸೆಪ್ಟೆಂಬರ್ 19ರಿಂದ ಪಂದ್ಯ ಶುರುವಾಗಲಿದೆ. ಈ ಬಾರಿ ಯುಎಇಯ ಮೂರು ಕಡೆ ಪಂದ್ಯ Read more…

ಕ್ರಿಕೆಟ್ ಪ್ರಿಯರಿಗೆ ಭರ್ಜರಿ ಸುದ್ದಿ: IPL ವೇಳಾಪಟ್ಟಿ ರಿಲೀಸ್ – ಸೆ.19 ರಂದು ಮೊದಲ ಪಂದ್ಯ – ಇಲ್ಲಿದೆ ಡಿಟೇಲ್ಸ್

ಐಪಿಎಲ್ ಟೂರ್ನಿಯ ವೇಳಾಪಟ್ಟಿಯನ್ನು ಬಿಡುಗಡೆ ಮಾಡಲಾಗಿದ್ದು, ಸೆಪ್ಟಂಬರ್ 19 ರಂದು ಟೂರ್ನಿಯ ಮೊದಲ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ಮತ್ತು ಚೆನ್ನೈ ಸೂಪರ್ ಕಿಂಗ್ಸ್ ತಂಡಗಳು ಮುಖಾಮುಖಿಯಾಗಲಿವೆ. ದುಬೈ, ಅಬುದಾಭಿ Read more…

BIG NEWS: ಐಪಿಎಲ್ ವೇಳಾಪಟ್ಟಿ ಬಿಡುಗಡೆ, ಮುಂಬೈ ಇಂಡಿಯನ್ಸ್ – ಚೆನ್ನೈ ನಡುವೆ ಮೊದಲ ಪಂದ್ಯ

ದುಬೈ: ಬಹುನಿರೀಕ್ಷೆಯ ಐಪಿಎಲ್ ಟೂರ್ನಿಯ ವೇಳಾಪಟ್ಟಿಯನ್ನು ಬಿಡುಗಡೆ ಮಾಡಲಾಗಿದೆ. ಸೆಪ್ಟಂಬರ್ 19 ರಂದು ಆರಂಭವಾಗಲಿರುವ ಐಪಿಎಲ್ ಟೂರ್ನಿಯ ಮೊದಲ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ಮತ್ತು ಚೆನ್ನೈ ಸೂಪರ್ ಕಿಂಗ್ಸ್ Read more…

ಬ್ಯೂಟಿ ಬ್ಲಾಗರ್ ಫೋಟೋ ನೋಡಿದ್ರೆ ಆಹಾರ ಪ್ರಿಯರು ಫಿದಾ

ಭಾರತೀಯ ಮೂಲದ ದುಬೈ ನಿವಾಸಿ 20 ವರ್ಷದ ಕಂಟೆಂಟ್ ಮೇಕರ್ ದಿವ್ಯಾ ಪ್ರೇಮಚಂದ್ ತಮ್ಮ ವಿಶೇಷ ಮೇಕಪ್ ಲುಕ್ ಮೂಲಕ ಜಾಲತಾಣದಲ್ಲಿ ಗಮನ ಸೆಳೆದಿದ್ದಾರೆ. ಅವರ ಇನ್ಸ್ಟಾಗ್ರಾಂ ಖಾತೆಯ Read more…

ಬಿಗ್ ನ್ಯೂಸ್: ಸೆಪ್ಟೆಂಬರ್ 19 ರಿಂದ ಐಪಿಎಲ್ ಶುರು

ನವದೆಹಲಿ: ಐಪಿಎಲ್ 13ನೇ ಆವೃತ್ತಿಗೆ ಅಂತೂ ದಿನಾಂಕ ನಿಗದಿಯಾಗಿದೆ. ಸೆಪ್ಟೆಂಬರ್ 19 ರಿಂದ ಟೂರ್ನಿ ಆರಂಭವಾಗಲಿದ್ದು ನವೆಂಬರ್ 8ರಂದು ಫೈನಲ್ ಪಂದ್ಯ ನಡೆಯಲಿದೆ. 51 ದಿನಗಳ ಕಾಲ ಯುಎಇನಲ್ಲಿ Read more…

ಕೊರೊನಾ ಸಂಕಷ್ಟದ ಸಂದರ್ಭದಲ್ಲಿ ಕೋಟಿ ರೂ. ಬಿಲ್‌ ಮನ್ನಾ ಮಾಡುವ ಮೂಲಕ ಮಾನವೀಯತೆ ಮೆರೆದ ಆಸ್ಪತ್ರೆ

ದುಬೈನ ಆಸ್ಪತ್ರೆಗೆ ದಾಖಲಾಗಿದ್ದ ತೆಲಂಗಾಣದ ಕೊರೊನಾ ರೋಗಿಯ 1 ಕೋಟಿ 52 ಲಕ್ಷ ರೂಪಾಯಿ ಬಿಲ್ ಮನ್ನಾ ಮಾಡಲಾಗಿದೆ. ಇಷ್ಟೇ ಅಲ್ಲ ಉಚಿತ ಟಿಕೆಟ್ ಮತ್ತು ಹತ್ತು ಸಾವಿರ Read more…

ಆನ್ ‌ಲೈನ್‌ ವಂಚನೆಯಲ್ಲಿ ಭಾಗಿಯಾಗಿದ್ದ ಸೆಲೆಬ್ರಿಟಿ ಅರೆಸ್ಟ್

ಸುಮಾರು 350 ಮಿಲಿಯನ್‌ ಪೌಂಡ್‌ ಮೊತ್ತ ಸೈಬರ್‌ ವಂಚನೆಯ ಆರೋಪದಲ್ಲಿ ಹುಷ್‌ಪುಪ್ಪಿ ಎನ್ನುವ ನೈಜೀರಿಯಾ ಮೂಲದ ವ್ಯಕ್ತಿಯನ್ನು ಬಂಧಿಸಲಾಗಿದೆ. ನೈಜೀರಿಯಾ ಮೂಲದ ರೇಮೆಂಡ್‌ ಅಬ್ಬಾಸ್‌ ಆಲಿಯಾಸ್‌ ಹುಷ್‌ಪುಪ್ಪಿ ಎನ್ನುವ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...