alex Certify ದೀಪಾವಳಿ | Kannada Dunia | Kannada News | Karnataka News | India News - Part 5
ಕನ್ನಡ ದುನಿಯಾ
    Dailyhunt JioNews

Kannada Duniya

ಈ ವರ್ಷವೂ ಯೋಧರೊಂದಿಗೆ ಮೋದಿ ದೀಪಾವಳಿ: ಇಂದು ಮಾನಾದಲ್ಲಿ ಸೈನಿಕರ ಜೊತೆ ಹಬ್ಬ ಆಚರಣೆ

ನವದೆಹಲಿ: ಸೈನಿಕರೊಂದಿಗೆ ದೀಪಾವಳಿ ಆಚರಿಸುವ ಸಂಪ್ರದಾಯ ಮುಂದುವರೆಸಿರುವ ಪ್ರಧಾನಿ ನರೇಂದ್ರ ಮೋದಿ ಅವರು ಇಂದು ಯೋಧರೊಂದಿಗೆ ದೀಪಾವಳಿ ಹಬ್ಬ ಆಚರಿಸಲಿದ್ದಾರೆ. ಉತ್ತರಾಖಂಡ್ ರಾಜ್ಯದ ಮಾನಾ ಗ್ರಾಮದಲ್ಲಿ ದೀಪಾವಳಿ ಆಚರಿಸುವರು. Read more…

ಲಕ್ಷ್ಮಿ ಒಲಿಸಿಕೊಳ್ಳಲು ʼದೀಪಾವಳಿʼ ವೇಳೆ ಮಾಡಿ ಈ ಕೆಲಸ

ನಾಡಿನೆಲ್ಲೆಡೆ ದೀಪಾವಳಿ ಸಂಭ್ರಮ ಮನೆ ಮಾಡಿದೆ. ದೀಪಾವಳಿಯಲ್ಲಿ ತಾಯಿ ಲಕ್ಷ್ಮಿ ಪೂಜೆಯನ್ನು ಅದ್ಧೂರಿಯಾಗಿ ಮಾಡಲಾಗುತ್ತದೆ. ಲಕ್ಷ್ಮಿ, ಧನವನ್ನು ಮಾತ್ರ ನೀಡುವುದಿಲ್ಲ. ಆರೋಗ್ಯ ಹಾಗೂ ಬುದ್ದಿ ವೃದ್ಧಿಯನ್ನು ಲಕ್ಷ್ಮಿ ಮಾಡ್ತಾಳೆ. Read more…

ಲಕ್ಷ್ಮಿ ಪೂಜೆಗೂ ಮುನ್ನ ವಾಸ್ತು ಪ್ರಕಾರ ಮಾಡಿ ಅಲಂಕಾರ

ದೀಪಾವಳಿ ಭಾರತದ ಅತ್ಯಂತ ಪ್ರಸಿದ್ಧ ಧಾರ್ಮಿಕ-ಸಾಂಸ್ಕೃತಿಕ ಹಬ್ಬವಾಗಿದೆ. ದೀಪಗಳ ಹಬ್ಬವಾದ ದೀಪಾವಳಿಯು ಲಕ್ಷ್ಮಿಯನ್ನು ಆಹ್ವಾನಿಸುವ ಹಬ್ಬವಾಗಿದೆ. ದೀಪಾವಳಿ ಶುಭ ಸಂದರ್ಭದಲ್ಲಿ ಮನೆ, ಅಂಗಡಿಗಳನ್ನು ಅಲಂಕಾರ ಮಾಡಲಾಗುತ್ತದೆ. ವಾಸ್ತು ನಿಯಮಗಳ Read more…

ದೀಪಾವಳಿಯಲ್ಲಿ ಕೊಡಲು ಬೆಸ್ಟ್‌ ಉಡುಗೊರೆಗಳು, ಕೇವಲ 500 ರೂ. ಬಜೆಟ್‌ನಲ್ಲಿ ಗಿಫ್ಟ್‌ ಐಡಿಯಾ….!

ದೀಪಾವಳಿ ಅಂದ್ರೆ ಸಂಭ್ರಮ ಸಡಗರ ಇದ್ದಿದ್ದೇ. ಸ್ನೇಹಿತರು, ಸಂಬಂಧಿಕರು, ಆತ್ಮೀಯರಿಗೆಲ್ಲ ಉಡುಗೊರೆ, ಸಿಹಿ ಕೊಡುವುದು ದೀಪಾವಳಿಯ ಸಂಪ್ರದಾಯ. ಈ ಬಾರಿ ಉಡುಗೊರೆಯಾಗಿ ಏನು ಕೊಡೋದು ಅನ್ನೋ ಗೊಂದಲ ಎಲ್ಲರನ್ನೂ Read more…

ಬೆಲೆ ಏರಿಕೆ ನಡುವೆಯೂ ನಡೆದಿದೆ ಜೋರು ಖರೀದಿ

ದೀಪಾವಳಿ ಹಬ್ಬದ ಖರೀದಿ ಭರಾಟೆ ಜೋರಾಗಿದೆ. ಬೆಲೆ ಏರಿಕೆ ನಡುವೆಯೂ ಜನ ಮಾರುಕಟ್ಟೆಗಳಲ್ಲಿ ತಮಗೆ ಬೇಕಾದ ವಸ್ತುಗಳನ್ನು ಖರೀದಿಸುತ್ತಿದ್ದಾರೆ. ಹಬ್ಬದ ಪ್ರಯುಕ್ತ ಕೆಲವು ಉತ್ಪನ್ನಗಳು, ವಸ್ತುಗಳ ಮೇಲೆ ಮಾರಾಟಗಾರರು Read more…

VIRAL VIDEO: ಪರಿಸರ ಸ್ನೇಹಿ ದೀಪಾವಳಿ ಹೀಗೆ ಆಚರಿಸ್ತಾನಂತೆ ಯುವಕ; ಬಿದ್ದೂ ಬಿದ್ದೂ ನಕ್ಕ ನೆಟ್ಟಿಗರು

ದೀಪಾವಳಿ ಹಬ್ಬ ಸಮೀಪಿಸುತ್ತಿದೆ. ಎಲ್ಲೆಲ್ಲೂ ಪಟಾಕಿಯದ್ದೇ ಸದ್ದು, ಪಟಾಕಿ ಹಾರಿಸಲು ಹೆಚ್ಚಿನವರು ತವಕದಲ್ಲಿದ್ದಾರೆ. ಈ ಬಾರಿ ಹಸಿರು ಪಟಾಕಿ ಹಾರಿಸಬೇಕು, ಪ್ರಕೃತಿಗೆ ಹಾನಿ ಮಾಡಬಾರದು ಎಂಬೆಲ್ಲಾ ನಿಯಮಗಳನ್ನು ಜಾರಿ Read more…

ಈ ರಾಶಿಯವರ ಮೇಲೆ ದೀಪಾವಳಿಯಿಂದ ಕೃಪೆ ತೋರಲಿದ್ದಾಳೆ ಲಕ್ಷ್ಮಿ

ದೀಪಗಳ ಹಬ್ಬ ದೀಪಾವಳಿಯನ್ನು ಈ ಬಾರಿ ಅಕ್ಟೋಬರ್ 24 ರಂದು ಆಚರಣೆ ಮಾಡಲಾಗ್ತಾ ಇದೆ. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಈ ಬಾರಿ ದೀಪಾವಳಿಯಂದು ಗ್ರಹಗಳು ಮತ್ತು ರಾಶಿಗಳ ವಿಶೇಷ Read more…

ಅಯೋಧ್ಯೆಯಲ್ಲಿಂದು ಪ್ರಧಾನಿ ಮೋದಿಯವರಿಂದ ‘ದೀಪೋತ್ಸವ’ ಉದ್ಘಾಟನೆ; ಬೆಳಗಲಿವೆ 18 ಲಕ್ಷ ಹಣತೆ

ಉತ್ತರ ಪ್ರದೇಶದ ಅಯೋಧ್ಯೆಯಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ಇಂದು ದೀಪಾವಳಿ ಹಬ್ಬದ ಪ್ರಯುಕ್ತ ದೀಪೋತ್ಸವವನ್ನು ಉದ್ಘಾಟಿಸಿ ಬಳಿಕ ದೇಗುಲದಲ್ಲಿ ಪೂಜೆ ಸಲ್ಲಿಸಲಿದ್ದಾರೆ. ಈ ಸಂದರ್ಭದಲ್ಲಿ ಸುಮಾರು 18 ಲಕ್ಷ Read more…

ನಗರಸಭಾ ಸದಸ್ಯರಿಗೆ ಸಚಿವ ಆನಂದ್ ಸಿಂಗ್ ರಿಂದ ‘ಬಂಪರ್ ಗಿಫ್ಟ್’

ದೀಪಾವಳಿ ಸಂದರ್ಭದಲ್ಲಿ ಪ್ರವಾಸೋದ್ಯಮ ಸಚಿವ ಆನಂದ್ ಸಿಂಗ್, ಹೊಸಪೇಟೆ ನಗರಸಭೆ ಸದಸ್ಯರು ಹಾಗೂ ವಿಜಯನಗರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಎಲ್ಲ ಗ್ರಾಮ ಪಂಚಾಯತಿ ಸದಸ್ಯರಿಗೆ ಭರ್ಜರಿ ಬಂಪರ್ ಗಿಫ್ಟ್ Read more…

ದೀಪಾವಳಿಯಲ್ಲಿ ಸಿಹಿ ತಿನ್ನುವ ಮುನ್ನ ನಿಮಗಿದು ತಿಳಿದಿರಲಿ…!

ಹಬ್ಬ ಹರಿದಿನಗಳಲ್ಲಿ ಸಿಹಿತಿಂಡಿಗಳ ವಿನಿಮಯ ಸಾಮಾನ್ಯ. ಹಬ್ಬ ಎಂದಾಕ್ಷಣ ಸಿಹಿ ತಿನಿಸು ತಿಂದು ಮೋಜು ಮಾಡುತ್ತ, ಆತ್ಮೀಯರು ಬಂಧುಗಳೊಂದಿಗೆ ಕಾಲ ಕಳೆಯುವುದು ವಾಡಿಕೆ. ಆದ್ರೆ ಶುಗರ್‌ ರೋಗಿಗಳಿಗೆ, ಈಗಾಗ್ಲೇ Read more…

ಧನ ತ್ರಯೋದಶಿ ದಿನ ನಡೆಯುತ್ತೆ ಈ ದೇವರಿಗೆ ಪೂಜೆ

ದೀಪಾವಳಿ ಐದು ದಿನಗಳ ಹಬ್ಬ. ಆದ್ರೆ ಈ ಬಾರಿ ದೀಪಾವಳಿ ಹಾಗೂ ನರಕ ಚತುದರ್ಶಿ ಒಂದೇ ದಿನ ಬಂದಿರುವ ಕಾರಣ ನಾಲ್ಕು ದಿನ ದೀಪಾವಳಿ ಹಬ್ಬವನ್ನು ಆಚರಣೆ ಮಾಡಲಾಗುತ್ತದೆ. Read more…

‘ದೀಪಾವಳಿ’ ಗೆ ಮನೆ ಶುಚಿಗೊಳಿಸಲು ಪ್ರಾಣವನ್ನೇ ಪಣಕ್ಕಿಟ್ಟ ಮಹಿಳೆ…! ಶಾಕಿಂಗ್ ವಿಡಿಯೋ ವೈರಲ್​

ದೀಪಾವಳಿ ಹಬ್ಬ ಸಮೀಪಿಸುತ್ತಿದ್ದಂತೆಯೇ ‘ದೀಪಾವಳಿ ಕಿ ಸಫಾಯಿ’ ಮಾಡುವಲ್ಲಿ ಹಲವರು ತೊಡಗುವುದು ಸಾಮಾನ್ಯ. ಅದರಲ್ಲಿಯೂ ‘ಲಕ್ಷ್ಮಿ ಪೂಜೆ’ ಇನ್ನೇನು ಹತ್ತಿರದಲ್ಲಿಯೇ ಇದೆ. ಆದ್ದರಿಂದ ಮಹಿಳೆಯರು ತಮ್ಮ ಮನೆ ಶುಚಿಗೊಳಿಸುವ Read more…

ಪುಡಿಯೂ ಅಲ್ಲ, ಬಣ್ಣವೂ ಇಲ್ಲ, ಹೂವೂ ಕೂಡಾ ಅಲ್ಲ…! ದೀಪಾವಳಿಗೆ ದಾರ – ಮೊಳೆಯ ಅಪರೂಪದ ರಂಗೋಲಿ

ನವದೆಹಲಿ: ಇನ್ನೇನು ದೀಪಾವಳಿ ಸಮೀಪಿಸುತ್ತಿದೆ. ಎಲ್ಲೆಡೆ ವಿಧ ವಿಧ ನಮೂನೆಯ ರಂಗೋಲಿಗಳು ಮನೆಯಂಗಳನ್ನು ತುಂಬಲಿವೆ. ಆದರೆ ಈಗ ವೈರಲ್​ ಆಗಿರುವ ರಂಗೋಲಿ ಮಾತ್ರ ಸಾಮಾನ್ಯದ್ದಲ್ಲ. ರಂಗೋಲಿ ಪುಡಿ, ಹೂವು, Read more…

ಕಡಿಮೆ ಬೆಲೆಯಲ್ಲಿ ಮಾರುಕಟ್ಟೆಗೆ ಲಗ್ಗೆ ಇಡಲಿಗೆ ಓಲಾ ಎಲೆಕ್ಟ್ರಿಕ್​ ಸ್ಕೂಟರ್​: ಇಂದು MoveOS 3.0 ಬಿಡುಗಡೆ

ಮುಂಬೈ: ಈಗ ಎಲ್ಲೆಲ್ಲೂ ಎಲೆಕ್ಟ್ರಿಕ್​ ಸ್ಕೂಟರ್​ಗಳದ್ದೇ ಮಾತು. ಅದೇ ರೀತಿ ಓಲಾ ಕೂಡ ಇ-ವಾಹನದಲ್ಲಿ ಮುಂಚೂಣಿಯಲ್ಲಿದೆ ಓಲಾ- S1 Pro ನ ವಿತರಣೆಗಳು 2021 ರ ಡಿಸೆಂಬರ್‌ನಲ್ಲಿ ಪ್ರಾರಂಭವಾಗಿದ್ದು, Read more…

ಅ.23ರಂದು ಮನೆ ಮನೆಗೆ ಜ್ಯೋತಿ ಸಾಗಿಸುವ ‘ಅಂಟಿಕೆ ಪಿಂಟಿಕೆ’ ಆಯೋಜನೆ

ಆಧುನಿಕತೆ ಬಂದಂತೆಲ್ಲಾ ಹಬ್ಬಗಳ ಆಚರಣೆಯ ಶೈಲಿಯೂ ಬದಲಾಗಿದೆ. ಈ ಹಿಂದೆ ಹಬ್ಬಗಳ ಸಂದರ್ಭದಲ್ಲಿ ಜಾನಪದ ಸಂಸ್ಕೃತಿಯನ್ನು ಪಾಲಿಸಲಾಗುತ್ತಿತ್ತು. ಆದರೆ ಇತ್ತೀಚಿನ ದಿನಗಳಲ್ಲಿ ಕೆಲವೊಂದು ಸಂಪ್ರದಾಯಗಳು ಬದಲಾಗಿ ಹೋಗಿವೆ. ಈ Read more…

ದೀಪಾವಳಿಗೆ ಹುಂಡೈನಿಂದ ಭರ್ಜರಿ ಆಫರ್​: ಒಂದು ಲಕ್ಷ ರೂ. ವರೆಗೆ ರಿಯಾಯಿತಿ ಘೋಷಣೆ

ನವದೆಹಲಿ: ದೇಶದಲ್ಲಿ ಅತೀ ಹೆಚ್ಚು ಮಾರಾಟ ಆಗುವ ಕಾರುಗಳಲ್ಲಿ ಒಂದಾಗಿರುವ ಹುಂಡೈ ದೀಪಾವಳಿ ಹಬ್ಬಕ್ಕೆ ಭರ್ಜರಿ ಆಫರ್ ಘೋಷಣೆ ಮಾಡಿದೆ. ಕಾರುಗಳನ್ನು ಖರೀದಿ ಮಾಡುವ ಗ್ರಾಹಕರಿಗೆ ಸುಮಾರು ಒಂದು Read more…

ಜಿಯೋ ಗ್ರಾಹಕರಿಗೆ ಬಂಪರ್:‌ ದೀಪಾವಳಿ ವೇಳೆ ಈ ನಗರಗಳಲ್ಲಿ 5ಜಿ ಆರಂಭ – ವೆಲ್​ಕಮ್​ ಆಫರ್​ ಘೋಷಣೆ

ಮುಂಬೈ: ರಿಲಯನ್ಸ್ ಜಿಯೋ ಭಾರತದಲ್ಲಿ ತನ್ನ 5ಜಿ ಸೇವೆ ಪ್ರಾರಂಭಿಸಲು ಕ್ಷಣಗಣನೆ ಆರಂಭವಾಗಿದೆ. ದೀಪಾವಳಿ ಸಮಯದಲ್ಲಿ ಇದು ಆಯ್ದ ನಗರಗಳಲ್ಲಿ ಲಭ್ಯವಾಗಲಿದೆ. ಸದ್ಯ ಸಿಕ್ಕಿರುವ ಮಾಹಿತಿಯ ಪ್ರಕಾರ, ದೀಪಾವಳಿ Read more…

ಬ್ಯಾಂಕ್ ಗ್ರಾಹಕರಿಗೆ ಮಹತ್ವದ ಮಾಹಿತಿ: ʼದೀಪಾವಳಿʼ ವೇಳೆ ಬ್ಯಾಂಕ್‌ ಗೆ ಹೋಗುವ ಮುನ್ನ ನಿಮಗಿದು ತಿಳಿದಿರಲಿ

ಅಕ್ಟೋಬರ್ ತಿಂಗಳಲ್ಲಿ ಸಾಲು ಸಾಲು ಹಬ್ಬಗಳು ಬರುತ್ತವೆ. ಹಾಗಾಗಿ ನಿಮಗೇನಾದರೂ ಬ್ಯಾಂಕ್‌ ಕೆಲಸಗಳಿದ್ದರೆ ಕರೆಕ್ಟಾಗಿ ಪ್ಲಾನ್‌ ಮಾಡಿಕೊಳ್ಳಿ. ದೀಪಾವಳಿ ಸೇರಿದಂತೆ ಅನೇಕ ಹಬ್ಬಗಳಿರುವುದರಿಂದ ಬ್ಯಾಂಕಿನ ರಜಾದಿನಗಳ ಪಟ್ಟಿಯನ್ನು ಪರಿಶೀಲಿಸಿಕೊಳ್ಳಿ. Read more…

ಅಮೆರಿಕದಲ್ಲಿನ ಭಾರತೀಯರಿಗೆ ಖುಷಿ ಸುದ್ದಿ: ದೀಪಾವಳಿಗೆ ಶಾಲೆಗಳಿಗೆ ಸಾರ್ವತ್ರಿಕ ರಜೆ ಘೋಷಣೆ

ನ್ಯೂಯಾರ್ಕ್​: ಮುಂದಿನ ವರ್ಷ ಅಂದರೆ 2023 ರಿಂದ ಅಮೆರಿಕದ ನ್ಯೂಯಾರ್ಕ್ ನಗರದಲ್ಲಿ ದೀಪಾವಳಿಯನ್ನು ಸಾರ್ವಜನಿಕ ರಜಾದಿನವೆಂದು ಘೋಷಣೆ ಮಾಡಲಾಗಿದೆ. ಶಾಲೆಗಳಿಗೆ ಈ ದಿನದಂದು ರಜೆ ನೀಡುವುದಾಗಿ ಮೇಯರ್ ಎರಿಕ್ Read more…

ತಿರುಪತಿ ತಿಮ್ಮಪ್ಪನ ಭಕ್ತರಿಗೆ ಮುಖ್ಯ ಮಾಹಿತಿ: ದೀಪಾವಳಿ ಹಬ್ಬದಂದು ದರ್ಶನ ಇಲ್ಲ

ತಿರುಪತಿ: ದೀಪಾವಳಿ ಹಬ್ಬದಂದು ತಿರುಪತಿ ತಿಮ್ಮಪ್ಪನ ಭಕ್ತರಿಗೆ ದರ್ಶನ ಇರುವುದಿಲ್ಲ. ಸೋಮವಾರ ಮತ್ತು ಮಂಗಳವಾರ ತಿರುಪತಿ ತಿಮ್ಮಪ್ಪನ ದರ್ಶನ ಇರುವುದಿಲ್ಲ. ಅಕ್ಟೋಬರ್ 25 ರಂದು ಸೂರ್ಯಗ್ರಹಣ ಹಿನ್ನೆಲೆಯಲ್ಲಿ ದೇವಾಲಯವನ್ನು Read more…

‘ಸ್ಮಾರ್ಟ್ ಫೋನ್’ ಖರೀದಿಸುವ ಲೆಕ್ಕಾಚಾರದಲ್ಲಿದ್ದೀರಾ ? ಹಾಗಾದ್ರೆ ಈ ಸುದ್ದಿ ಓದಿ

ಹಬ್ಬಗಳ ಸಂದರ್ಭದಲ್ಲಿ ಆನ್ಲೈನ್ ಹಾಗೂ ಆಫ್ಲೈನ್ ಮಾರುಕಟ್ಟೆಯಲ್ಲಿ ಎಲೆಕ್ಟ್ರಾನಿಕ್ ಸೇರಿದಂತೆ ಹಲವು ವಸ್ತುಗಳನ್ನು ರಿಯಾಯಿತಿ ದರದಲ್ಲಿ ಮಾರಾಟ ಮಾಡಲಾಗುತ್ತದೆ. ಅದರಲ್ಲೂ ಸ್ಮಾರ್ಟ್ ಫೋನ್ ಗಳ ಮೇಲೆ ಆಕರ್ಷಕ ಆಫರ್ Read more…

ʼಲಕ್ಷ್ಮಿʼ ಒಲಿಸಿಕೊಳ್ಳಲು ದೀಪಾವಳಿ ಪೂಜೆ ವೇಳೆ ತಪ್ಪದೆ ಮಾಡಿ ಈ ಕೆಲಸ

ದೀಪಾವಳಿಯಲ್ಲಿ ಸಂಪತ್ತು, ಸಂತೋಷ ಪ್ರಾಪ್ತಿಗೆ ತಾಯಿ ಲಕ್ಷ್ಮಿ ಪೂಜೆಯನ್ನು ಮಾಡ್ತೇವೆ. ಲಕ್ಷ್ಮಿ ಆರಾಧನೆಯಿಂದ ವರ್ಷವಿಡಿ ಸಂಪತ್ತು ಮನೆಯಲ್ಲಿರುತ್ತದೆ ಎಂದು ನಂಬಲಾಗಿದೆ. ಭಕ್ತರು ವಿಧಿವಿಧಾನಗಳ ಮೂಲಕ ಲಕ್ಷ್ಮಿ ಪೂಜೆ ಮಾಡಬೇಕು. Read more…

ಹಬ್ಬದ ಸಂದರ್ಭದಲ್ಲಿ ದರ ಹೆಚ್ಚಿಸಿ ಪ್ರಯಾಣಿಕರ ಸುಲಿಗೆ ಮಾಡುವ ಬಸ್ ಮಾಲೀಕರಿಗೆ ‘ಬಿಗ್ ಶಾಕ್’

ಹಬ್ಬಗಳೂ ಸೇರಿದಂತೆ ವಿಶೇಷ ಸಂದರ್ಭಗಳಲ್ಲಿ ಬಸ್ ಗಳ ಪ್ರಯಾಣ ದರವನ್ನು ಮನಬಂದಂತೆ ಹೆಚ್ಚಿಸಿ ಪ್ರಯಾಣಿಕರನ್ನು ಸುಲಿಗೆ ಮಾಡುವುದು ಮೊದಲಿನಿಂದಲೂ ನಡೆದುಕೊಂಡು ಬಂದಿದೆ. ಪ್ರಯಾಣಿಕರು ಹಿಡಿಶಾಪ ಹಾಕುತ್ತಲೇ ಅನಿವಾರ್ಯವಾಗಿ ಪ್ರಯಾಣಿಸಬೇಕಾಗುತ್ತದೆ. Read more…

ದೀಪಾವಳಿಯಲ್ಲಿ 20 ರೂ. ಖರ್ಚು ಮಾಡಿದ್ರೆ ಮನೆಯಲ್ಲಿ ನೆಲೆಸ್ತಾಳೆ ಲಕ್ಷ್ಮಿ

ದೀಪಾವಳಿಯಂದು ಮಹಾಲಕ್ಷ್ಮಿ ಆಶೀರ್ವಾದ ಪಡೆಯಲು ಹಾಗೆ ಆಕೆಯನ್ನು ಪ್ರಸನ್ನಗೊಳಿಸಲು ಮನೆಯಲ್ಲಿ ಲಕ್ಷ್ಮಿ ಪೂಜೆ ಮಾಡ್ತಾರೆ. ಮಹಾಲಕ್ಷ್ಮಿ ಪೂಜೆ ಮಾಡಿದ್ರೆ ಸಾಕಾಗೋದಿಲ್ಲ, ದೇವಿಯನ್ನು ಒಲಿಸಿಕೊಳ್ಳುವ ವಸ್ತುಗಳ ಬಗ್ಗೆ ತಿಳಿದಿರಬೇಕು. ಯಾರ ಮನೆಯಲ್ಲಿ Read more…

ದೀಪಾವಳಿ ದಿನ ದೇವಾಲಯಗಳಲ್ಲಿ ಗೋ ಪೂಜೆ ಕಡ್ಡಾಯ

ಬೆಂಗಳೂರು: ಧಾರ್ಮಿಕ ದತ್ತಿ ಇಲಾಖೆ ವ್ಯಾಪ್ತಿಯ ಎಲ್ಲಾ ದೇವಾಲಯಗಳಲ್ಲಿ ಅ. 26ರಂದು ಸಂಜೆ 5:30 ರಿಂದ 6:30ರ ವರೆಗೆ ಗೋಧೂಳಿ ಲಗ್ನದಲ್ಲಿ ಕಡ್ಡಾಯವಾಗಿ ಗೋಪೂಜೆ ನೆರವೇರಿಸುವಂತೆ ಧಾರ್ಮಿಕ ದತ್ತಿ Read more…

ದೀಪಾವಳಿಗೆ ಪಟಾಕಿ ಸಿಡಿಸಲು ಸಜ್ಜಾಗಿರುವಿರಾ ? ಹಾಗಾದ್ರೆ ನಿಮಗಿದು ತಿಳಿದಿರಲಿ

ಬೆಂಗಳೂರು: ದೀಪಾವಳಿ ಹಬ್ಬಕ್ಕೆ ಕ್ಷಣಗಣನೆ ಆರಂಭವಾಗಿದೆ. ಇದೇ ಭಾನುವಾರದಿಂದ ಹಬ್ಬವನ್ನು ಆಚರಿಸಲು ಹಲವರು ಸಿದ್ಧತೆ ನಡೆಸುತ್ತಿರುವ ಬೆನ್ನಲ್ಲೇ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಪಟಾಕಿ ಕುರಿತಂತೆ ಸುತ್ತೋಲೆಯೊಂದನ್ನು Read more…

ʼದೀಪಾವಳಿʼ ವೇಳೆ ರೈಲಿನಲ್ಲಿ ಅಪ್ಪಿತಪ್ಪಿಯೂ ಈ ವಸ್ತುಗಳನ್ನು ತೆಗೆದುಕೊಂಡು ಹೋಗಬೇಡಿ…!

ಇನ್ನೇನು ದೀಪಾವಳಿ ಸಮೀಪಿಸುತ್ತಿದೆ, ಉತ್ಸಾಹವು ಪ್ರಾರಂಭವಾಗುತ್ತಿದ್ದಂತೆ ಕೆಲಸ ಅಥವಾ ಓದಿನ ಉದ್ದೇಶಕ್ಕೆ ಮನೆಯಿಂದ ದೂರವಿರುವವರು ತಮ್ಮ ಕುಟುಂಬಗಳೊಂದಿಗೆ ಹಬ್ಬ ಆಚರಿಸಲು ಊರುಗಳಿಗೆ ಪ್ರಯಾಣಿಸುವ ಸಾಧ್ಯತೆ ಹೆಚ್ಚಿರುತ್ತದೆ. ಎರಡು ವರ್ಷಗಳ Read more…

ಟೆಕ್ ದೈತ್ಯ ಗೂಗಲ್‌ ನಿಂದ ವಿಶಿಷ್ಟ ದೀಪಾವಳಿ; ನೀವೂ ಒಮ್ಮೆ ಟ್ರೈ ಮಾಡಿ

ಭಾರತದಲ್ಲಿನ ಅದ್ಧೂರಿ ಹಬ್ಬಗಳಲ್ಲಿ ಒಂದಾದ ದೀಪಾವಳಿಗೆ ದಿನಗಳು ಬಾಕಿಯಿರುವಾಗ, ಕೋವಿಡ್ ವಿರಾಮದ ನಂತರ ಜನರು ಭರ್ಜರಿಯಾಗಿ ಬೆಳಕಿನ ಹಬ್ಬವನ್ನು ಆಚರಿಸಲು ಸಜ್ಜಾಗಿದ್ದಾರೆ. ಈ ವರ್ಷ ಗೂಗಲ್ ಕೂಡ ತನ್ನ Read more…

BIG NEWS: ಹಾಲಿನ ಬೆಲೆ ಏರಿಕೆ ಬಳಿಕ ಮತ್ತೊಂದು ಶಾಕ್…! ‘ಈರುಳ್ಳಿ’ ಸೇರಿದಂತೆ ಹಲವು ತರಕಾರಿಗಳ ಬೆಲೆ ಏರಿಕೆ

ದಿನಬಳಕೆ ವಸ್ತುಗಳ ಬೆಲೆ ಈಗಾಗಲೇ ಗಗನ ಮುಟ್ಟಿದ್ದು, ಕೆಲ ದಿನಗಳ ಹಿಂದಷ್ಟೇ ಹಾಲಿನ ಬೆಲೆಯನ್ನು ಏರಿಕೆ ಮಾಡಲಾಗಿದೆ. ಇದೀಗ ಗಾಯದ ಮೇಲೆ ಬರೆ ಎಳೆದಂತೆ ಅಡುಗೆಗೆ ಬೇಕಾದ ಈರುಳ್ಳಿ Read more…

ಉದ್ಯೋಗಿಗಳಿಗೆ ಜುವೆಲರ್ ಶಾಪ್ ಮಾಲೀಕನಿಂದ ಬಂಪರ್ ಗಿಫ್ಟ್; ದೀಪಾವಳಿ ಅಂಗವಾಗಿ ಕಾರು – ಬೈಕುಗಳನ್ನು ನೀಡಿದ ಉದ್ಯಮಿ

ದೀಪಾವಳಿ ಹಬ್ಬ ಸಮೀಪಿಸುತ್ತಿದೆ. ಈ ಸಂದರ್ಭದಲ್ಲಿ ಉದ್ಯೋಗಿಗಳಿಗೆ ಬೋನಸ್ ನೀಡುವುದು ವಾಡಿಕೆ. ಆದರೆ ಇಲ್ಲೊಬ್ಬ ಉದ್ಯಮಿ ತನ್ನ ಉದ್ಯೋಗಿಗಳಿಗೆ ಬಂಪರ್ ಗಿಫ್ಟ್ ನೀಡಿದ್ದಾರೆ. ಹೌದು ತಮಿಳುನಾಡಿನ ಚೆನ್ನೈನಲ್ಲಿ ಜುವೆಲರ್ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...