alex Certify ದೀಪಾವಳಿ | Kannada Dunia | Kannada News | Karnataka News | India News - Part 7
ಕನ್ನಡ ದುನಿಯಾ
    Dailyhunt JioNews

Kannada Duniya

ವ್ಯಾಪಾರ ಹೆಚ್ಚಾಗ್ಬೇಕಾ…..? ‘ದೀಪಾವಳಿ’ಯಲ್ಲಿ ಕಚೇರಿ ಪೂಜೆ ಹೀಗಿರಲಿ

ಪ್ರತಿ ವರ್ಷದಂತೆ ಈ ವರ್ಷವೂ ದೇಶದೆಲ್ಲೆಡೆ ದೀಪಾವಳಿ ಪೂಜೆಗೆ ತಯಾರಿ ಜೋರಾಗಿ ನಡೆದಿದೆ. ದೀಪಾವಳಿ ಸಂದರ್ಭದಲ್ಲಿ ಮನೆ ತುಂಬ ದೀಪ ಬೆಳಗಿ ಲಕ್ಷ್ಮಿ ಪೂಜೆ ಮಾಡಲಾಗುತ್ತದೆ. ಕುಟುಂಬಸ್ಥರಿಗೆ ಮನೆ Read more…

‘ದೀಪಾವಳಿ’ಗೆ ಮನೆ ಸ್ವಚ್ಛಗೊಳಿಸುವಾಗ ಮಾಡಲೇಬೇಡಿ ಈ ತಪ್ಪು

ದೀಪಾವಳಿ ಹತ್ತಿರ ಬರ್ತಿದೆ. ಹಬ್ಬಕ್ಕಾಗಿ ಎಲ್ಲೆಡೆ ತಯಾರಿ ಜೋರಾಗಿ ನಡೆಯುತ್ತಿದೆ. ಹಬ್ಬಕ್ಕೆ ಒಂದು ತಿಂಗಳ ಮೊದಲೇ ಕ್ಲೀನಿಂಗ್ ಶುರುವಾಗಿರುತ್ತೆ. ಆದ್ರೆ ಕೊನೆ ಕ್ಷಣದಲ್ಲಿ ಮತ್ತೆ ಮನೆಯನ್ನು ಸ್ವಚ್ಛಗೊಳಿಸುವವರಿದ್ದಾರೆ. ಮನೆ Read more…

ದೀಪಾವಳಿಯಂದು ಮನೆ ಅಲಂಕಾರ ಮಾಡಲು ಇಲ್ಲಿವೆ ಸಿಂಪಲ್ ಟಿಪ್ಸ್

ನವರಾತ್ರಿ ನಂತ್ರ ದೀಪಾವಳಿಗಾಗಿ  ಸಿದ್ಧತೆ ಜೋರಾಗಿ ನಡೆದಿದೆ. ದೀಪಾವಳಿಯಲ್ಲಿ ಮನೆಯ ಅಂದಕ್ಕೆ ಹೆಚ್ಚಿನ ಮಹತ್ವ ನೀಡಲಾಗುತ್ತದೆ. ದೀಪಾವಳಿಯಲ್ಲಿ ಮನೆಯನ್ನು ಸುಂದರಗೊಳಿಸುವ ಸರಳ ಟಿಪ್ಸ್ ಇಲ್ಲಿದೆ. ಪ್ರೀತಿ ನಿರಾಕರಿಸಿದ ಯುವತಿ; Read more…

ದೀಪಾವಳಿ ಸಂದರ್ಭದಲ್ಲಿ ಹೀಗಿರಲಿ ನಿಮ್ಮ ಸಾಕು ಪ್ರಾಣಿಗಳ ಆರೈಕೆ..!

ದೀಪಾವಳಿ ಹಿಂದೂಗಳಿಗೆ ಎಷ್ಟು ಸಂಭ್ರಮವನ್ನು ತರುವ ಹಬ್ಬವೋ, ಪ್ರಾಣಿಗಳಿಗೆ ಅಷ್ಟೇ ಸಮಸ್ಯೆಯನ್ನು ತಂದೊಡ್ಡಬಲ್ಲದು. ಪ್ರಸ್ತುತ ದೇಶದ ಕೆಲವು ಕಡೆ ಪಟಾಕಿ ಹಚ್ಚುವುದಕ್ಕೆ ನಿರ್ಬಂಧ ಹೇರಲಾಗಿದೆ. ಆದರೂ ದೊಡ್ಡ ಸದ್ದಿನ Read more…

ದೀಪಾವಳಿಯಲ್ಲಿ ಲಕ್ಷ್ಮಿಯ ಜೊತೆ ಅಪ್ಪಿತಪ್ಪಿಯೂ ಈ ದೇವರನ್ನು ಪೂಜಿಸಬೇಡಿ

ಸಾಮಾನ್ಯವಾಗಿ ಶಿವನ ಪೂಜೆ ಮಾಡುವಾಗ ದೇವಿ ಪಾರ್ವತಿ, ವಿಷ್ಣುವನ್ನು ಪೂಜಿಸುವಾಗ ದೇವಿ ಲಕ್ಷ್ಮಿಯನ್ನು ಒಂದಲ್ಲ ಒಂದು ರೀತಿಯಲ್ಲಿ ಪೂಜೆ ಮಾಡಿಯೇ ಮಾಡುತ್ತೇವೆ. ಹೀಗೆ ಮಾಡಿದಾಗಲೇ ಪೂಜೆ ಸಂಪೂರ್ಣವಾಗಿ ಫಲ Read more…

ʼದೀಪಾವಳಿʼ ಸ್ಟಾಂಪ್ ಬಿಡುಗಡೆ ಮಾಡಿದ ಕೆನಡಾ ಪೋಸ್ಟ್

ಬೆಳಕಿನ ಹಬ್ಬ ದೀಪಾವಳಿಗೆ ಇನ್ನೇನು ಕೆಲವೇ ದಿನಗಳು ಬಾಕಿಯಿದೆಯಷ್ಟೆ. ಹಿಂದೂಗಳು ಈ ಹಬ್ಬವನ್ನು ಬಹಳ ಶ್ರದ್ಧಾ ಭಕ್ತಿಯಿಂದ ಸಂಭ್ರಮದಿಂದ ಆಚರಿಸುತ್ತಾರೆ. ವಿದೇಶಗಳಲ್ಲೂ ಕೂಡ ದೀಪಾವಳಿ ಸಂಭ್ರಮ ಮನೆ ಮಾಡಿದೆ. Read more…

ದೀಪಾವಳಿ ದಿನದಂದು ಅಪ್ಪಿತಪ್ಪಿಯೂ ಮಾಡಬೇಡಿ ಈ ಕೆಲಸ

ತಾಯಿ ಲಕ್ಷ್ಮಿಯನ್ನು ಆರಾಧಿಸುವ ಹಾಗೂ ಆಕೆಯ ಕೃಪೆಗೆ ಪಾತ್ರವಾಗುವ ದಿನ ದೀಪಾವಳಿ. ಈ ದಿನ ಲಕ್ಷ್ಮಿ ಮುನಿಸಿಕೊಳ್ಳುವಂತಹ ಯಾವುದೆ ಕೆಲಸವನ್ನು ಮಾಡಬಾರದು. ಹಾಗಾಗಿ ಶಾಸ್ತ್ರದಲ್ಲಿ ಸೂಚಿಸಿದಂತೆ ದೀಪಾವಳಿಯ ದಿನ Read more…

ದೀಪಾವಳಿಗೆ ಬಂಪರ್ ಗಿಫ್ಟ್ ..! ಕಡಿಮೆ ಬಡ್ಡಿಗೆ ಈ ಬ್ಯಾಂಕ್ ನೀಡ್ತಿದೆ ʼಗೃಹ ಸಾಲʼ

ದೀಪಾವಳಿ ಹತ್ತಿರ ಬರ್ತಿದ್ದಂತೆ ಬ್ಯಾಂಕ್ ಸೇರಿದಂತೆ ಅನೇಕ ಕಂಪನಿಗಳು ಭರ್ಜರಿ ಆಫರ್ ನೀಡ್ತಿವೆ. ಅದ್ರಲ್ಲಿ ದೇಶದ ಪ್ರಮುಖ ಬ್ಯಾಂಕ್ ಗಳಲ್ಲಿ ಒಂದಾಗಿರುವ ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ ಕೂಡ Read more…

ದೀಪಾವಳಿಗೂ ಮುನ್ನ ಮನೆಯಿಂದ ಹೊರ ಹಾಕಿ ಈ ವಸ್ತು

ದೀಪಾವಳಿ ಬಂತೆಂದರೆ ಎಲ್ಲೆಡೆ ಸಡಗರ. ಹಬ್ಬಕ್ಕೆ ಸ್ವಲ್ಪ ದಿನ ಮುಂಚೆ ಮನೆಯನ್ನು ಸ್ವಚ್ಛಗೊಳಿಸುವ ಬರಾಟೆಯೂ ಜೋರಾಗಿಯೇ ನಡೆಯುತ್ತದೆ.  ಮನೆಯನ್ನು ಸ್ವಚ್ಛಗೊಳಿಸುವಾಗ ಕೆಲವು ಒಡೆದ, ಹಾಳಾದ ವಸ್ತುಗಳನ್ನು ಹೊರಗೆ ಹಾಕಬೇಕು. Read more…

ದೀದಿ ನಾಡಲ್ಲಿ ʼದೀಪಾವಳಿʼ ಸಂಭ್ರಮಕ್ಕೆ ಬ್ರೇಕ್​​, ಹಸಿರು ಪಟಾಕಿಗೆ ಮಾತ್ರ ಪರ್ಮಿಷನ್

ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ದೀಪಾವಳಿಗೆ ಪಟಾಕಿ ಹಚ್ಚುವುದಕ್ಕೆ ನಿಷೇಧ ಹೇರಿರುವ ಬೆನ್ನಲ್ಲೇ ಇದೀಗ ಪಶ್ಚಿಮ ಬಂಗಾಳ ಸರ್ಕಾರ ಕೂಡ ಇದೇ ಹಾದಿಯನ್ನು ತುಳಿದಿದೆ. ಸಾಂಕ್ರಾಮಿಕ ರೋಗದ ಹಿನ್ನೆಲೆಯಲ್ಲಿ ಹಬ್ಬಗಳ Read more…

ಬಲು ಜೋರಾಗಿ ನಡೆದಿದೆ ʼದೀಪಾವಳಿʼ ಹಬ್ಬದ ತಯಾರಿ

ದೀಪಾವಳಿಗೆ ದಿನಗಣನೆ ಆರಂಭವಾಗಿದೆ. ಹಬ್ಬಕ್ಕೆ ಭರ್ಜರಿ ತಯಾರಿ ನಡೆಯುತ್ತಿದೆ. ಮಾರುಕಟ್ಟೆಯಲ್ಲಿ ಬಗೆ ಬಗೆ ವಸ್ತುಗಳು ಗ್ರಾಹಕರನ್ನು ಸೆಳೆಯುತ್ತಿವೆ. ವಿನ್ಯಾಸದ ದೀಪಗಳು, ಲೈಟಿಂಗ್ಸ್, ರಂಗೋಲಿ, ಮೇಣದ ಬತ್ತಿಗಳು ಮಾರುಕಟ್ಟೆಯಲ್ಲಿ ಕಂಗೊಳಿಸುತ್ತಿವೆ. Read more…

ದೀಪ ಬೆಳಗುವ ವಿಧಾನ ಗೊತ್ತಿದ್ರೆ ಲಕ್ಷ್ಮಿ ಒಲಿಸಿಕೊಳ್ಳೋದು ಸುಲಭ…..!

ದೀಪಾವಳಿಯಲ್ಲಿ ಮನೆ ತುಂಬ ದೀಪ ಬೆಳಗುವ ಸಂಪ್ರದಾಯ ನಡೆದುಕೊಂಡು ಬಂದಿದೆ. ತುಪ್ಪ ಹಾಗೂ ಎಣ್ಣೆ ದೀಪವನ್ನು ಬೆಳಗಲಾಗುತ್ತದೆ. ಪಂಡಿತರ ಪ್ರಕಾರ, ದೀಪ ಬೆಳಗುವ ಮೊದಲು ಕೆಲವೊಂದು ಸಂಗತಿಯನ್ನು ಗಮನದಲ್ಲಿಟ್ಟುಕೊಳ್ಳಬೇಕು. Read more…

ಬೇಗ ಶ್ರೀಮಂತರಾಗ್ಬೇಕಾ…..? ʼದೀಪಾವಳಿʼಗೂ ಮುನ್ನ ಮಾಡಿ ಈ ಕೆಲಸ

ದೀಪಾವಳಿ ಹಿಂದೂ ಧರ್ಮದ ದೊಡ್ಡ ಹಬ್ಬ. ಈ ದಿನ ಲಕ್ಷ್ಮಿ- ಗಣೇಶನನ್ನು ಪೂಜಿಸಲಾಗುತ್ತದೆ. ಲಕ್ಷ್ಮಿ ದೇವಿಯ ಆರಾಧನೆಯು ಮನೆಗೆ ಸಂತೋಷ ಮತ್ತು ಸಮೃದ್ಧಿಯನ್ನು ತರುತ್ತದೆ. ಇದಲ್ಲದೆ, ದೀಪಾವಳಿಯ ಮೊದಲು Read more…

ಫ್ಲಿಪ್ಕಾರ್ಟ್ ಬಿಗ್ ದೀಪಾವಳಿ ಸೇಲ್ ನಲ್ಲಿ ಸಿಗ್ತಿದೆ ಭರ್ಜರಿ ರಿಯಾಯಿತಿ

ದೀಪಾವಳಿ ಹತ್ತಿರ ಬರ್ತಿದೆ. ಜನರು ಖರೀದಿ ಶುರು ಮಾಡಿದ್ದಾರೆ. ಕೊರೊನಾ ಗಮನದಲ್ಲಿಟ್ಟುಕೊಂಡು ಆನ್ಲೈನ್ ಶಾಪಿಂಗ್ ಮಾಡುವಂತೆ ಕೇಂದ್ರ ಸರ್ಕಾರ ಮಾರ್ಗಸೂಚಿ ಹೊರಡಿಸಿದೆ. ಈ ಮಧ್ಯೆ ಆನ್‌ಲೈನ್ ಶಾಪಿಂಗ್ ಪ್ಲಾಟ್‌ಫಾರ್ಮ್ Read more…

ಕ್ರಿಪ್ಟೋ ಕರೆನ್ಸಿಯಲ್ಲಿ ಹೂಡಿಕೆ ಮಾಡುವ ಮೊದಲು ನಿಮಗಿದು ತಿಳಿದಿರಲಿ

ಭಾರತದಲ್ಲಿ ಹಬ್ಬಗಳನ್ನು ವಿಜೃಂಭಣೆಯಿಂದ ಆಚರಿಸಲಾಗುತ್ತದೆ. ದೀಪಾವಳಿ ಸೇರಿದಂತೆ ಹಬ್ಬದ ದಿನಗಳಲ್ಲಿ ಚಿನ್ನ, ಬೆಳ್ಳಿ ಸೇರಿದಂತೆ ದುಬಾರಿ ವಸ್ತುಗಳನ್ನು ಖರೀದಿಸುವುದು ವಾಡಿಕೆ. ಈಗ ಜಾಗತಿಕ ಹಣಕಾಸು ವ್ಯವಸ್ಥೆಯು ವಿಸ್ತಾರಗೊಳ್ಳುತ್ತಿದೆ. ಹೂಡಿಕೆದಾರರು Read more…

ದೀಪಾವಳಿಯಂದು ಪೊರಕೆ ಖರೀದಿ ಮಾಡಿದ್ರೆ ʼಶುಭʼ

ಮನೆಯಲ್ಲಿರುವ ಪ್ರತಿಯೊಂದು ವಸ್ತುವಿಗೂ ಅದರದೇ ಸ್ಥಾನವಿದೆ. ಹಾಗೆ ಮನೆಯನ್ನು ಸ್ವಚ್ಛಗೊಳಿಸುವ ಪೊರಕೆಗೂ ಮಹತ್ವದ ಸ್ಥಾನ ನೀಡಲಾಗಿದೆ. ದೀಪಾವಳಿ ದಿನ ಪೊರಕೆ ಖರೀದಿ ಮಾಡುವುದನ್ನು ಶುಭವೆಂದು ಪರಿಗಣಿಸಲಾಗಿದೆ. ಪೊರಕೆ, ಮನೆಯ Read more…

ದೀಪಾವಳಿ ಶಾಪಿಂಗ್….! ಆನ್ಲೈನ್ ಖರೀದಿಗೆ ಒತ್ತು ನೀಡಿದ ಕೇಂದ್ರ

ವಿಶ್ವದಾದ್ಯಂತ ಇನ್ನು ಕೊರೊನಾ ಮುಗಿದಿಲ್ಲ. ನಿಧಾನವಾಗಿ ಕೊರೊನಾ ಸೋಂಕು ಕಡಿಮೆಯಾಗ್ತಿದೆ. ಕೊರೊನಾ ಲಸಿಕೆ ಹಾಕ್ತಿದ್ದಂತೆ ಜನರು ಮನೆಯಿಂದ ಹೊರ ಬರಲು ಶುರು ಮಾಡಿದ್ದಾರೆ. ಕಚೇರಿ, ಶಾಲೆ ಸೇರಿದಂತೆ ಎಲ್ಲವೂ Read more…

ಕ್ಯಾಡ್‌ ಬರಿ ಜಾಹೀರಾತಿನೊಂದಿಗೆ ನೆಟ್ಟಿಗರ ಹೃದಯ ಗೆದ್ದ ಶಾರುಖ್ ಖಾನ್

ಸಿಹಿ ತಿನಿಸುಗಳ ದಿಗ್ಗಜ ಕ್ಯಾಡ್‌ಬರೀಯ ಹೊಸ ಜಾಹೀರಾತಿನ ಮೂಲಕ ಬಾಲಿವುಡ್ ನಟ ಶಾರುಖ್ ಖಾನ್ ಸಾಮಾಜಿಕ ಜಾಲತಾಣದಲ್ಲಿ ನೆಟ್ಟಿಗರ ಹೃದಯ ಗೆಲ್ಲುತ್ತಿದ್ದಾರೆ. ಈ ದೀಪಾವಳಿ ವೇಳೆ ಸ್ಥಳೀಯ ಕಿರಾಣಿ Read more…

ದೀಪಾವಳಿ ‌ʼಬೋನಸ್‌ʼ ಸದುಪಯೋಗಪಡಿಸಿಕೊಳ್ಳಲು ಇಲ್ಲಿದೆ ಟಿಪ್ಸ್

ಮುಂದಿನ ವಾರ ದೀಪಾವಳಿ ಸಂಭ್ರದಲ್ಲಿ ಇಡೀ ದೇಶವೇ ಮುಳುಗಿ ಏಳಲಿದೆ. ಕೊರೊನಾ ಆಪತ್ತಿನಿಂದ ಪಾರಾಗಿರುವ ಜನರು ದೀಪಾವಳಿಯ ಬೆಳಕಿನಲ್ಲಿ ತಮ್ಮ ಹಿಂದಿನ ನೋವುಗಳನ್ನು ಬದಿಗೆ ಸರಿಸುತ್ತಾ ಸಂಭ್ರಮಿಸಲು ಸಿದ್ಧತೆಯಲ್ಲಿ Read more…

ದೀಪಾವಳಿಯಲ್ಲಿ ಸಾಲು ದೀಪ ಬೆಳಗುವುದರ ಮಹತ್ವವೇನು…..?

ದೀಪಗಳ ಹಬ್ಬ ದೀಪಾವಳಿಯಲ್ಲಿ ಮನೆ ಮನೆಯಲ್ಲಿ ದೀಪಗಳನ್ನ ಬೆಳಗಿ ಸಂಭ್ರಮಿಸಲಾಗುತ್ತದೆ. ಬಗೆ ಬಗೆಯ ಹಣತೆಗಳನ್ನ ಕೊಂಡು ತಂದು ಅಂದವಾಗಿ ಜೋಡಿಸಿಟ್ಟು ಅದರಲ್ಲಿ ಎಣ್ಣೆಹಾಕಿ ಬತ್ತಿ ಇಟ್ಟು ದೀಪ ಬೆಳಗಿ Read more…

ದೀಪಾವಳಿಯ ಲಕ್ಷ್ಮಿ ಪೂಜೆಗೂ ಮುನ್ನ ಸ್ವಚ್ಛಗೊಳಿಸಿ ಮನೆಯ ಈ ಜಾಗ

ದೀಪಗಳ ಹಬ್ಬ ದೀಪಾವಳಿ ಹತ್ತಿರ ಬರ್ತಿದೆ. ಹಬ್ಬವನ್ನು ಆಚರಿಸಲು ತಯಾರಿ ಜೋರಾಗಿ ನಡೆಯುತ್ತಿದೆ. ಹಬ್ಬದ ಹಿನ್ನೆಲೆಯಲ್ಲಿ ಮನೆಯನ್ನು ಸ್ವಚ್ಛಗೊಳಿಸುವ ಕಾರ್ಯವೂ ನಡೆಯುತ್ತಿದೆ. ಮನೆಯ ಕೆಲವೊಂದು ಜಾಗವನ್ನು ದೀಪಾವಳಿಗೂ ಮುನ್ನ Read more…

ಸಾಲದಿಂದ ಮುಕ್ತಿ ಹೊಂದಲು ದೀಪಾವಳಿಯಲ್ಲಿ ಹೀಗೆ ಮಾಡಿ

ತಾಯಿ ಲಕ್ಷ್ಮಿ ಪ್ರಸನ್ನಗೊಳಿಸಲು ಧನ್ ತೇರಸ್ ಹಾಗೂ ದೀಪಾವಳಿ ಶುಭಕರ. ಧನ್ ತೇರಸ್ ಹಾಗೂ ದೀಪಾವಳಿ ದಿನ ಲಕ್ಷ್ಮಿ ಪ್ರಸನ್ನಳಾದ್ರೆ ಆರ್ಥಿಕ ಅಭಿವೃದ್ಧಿಯಾಗಲಿದೆ. ಸಾಲ ಕಡಿಮೆಯಾಗಿ ಸುಖ ಸಂಸಾರ Read more…

ದೀಪಾವಳಿಗೆ ಬಿಡಿಸಿ ಸ್ಪೆಷಲ್ ʼರಂಗೋಲಿʼ

ದೀಪಾವಳಿ ಹಬ್ಬ ಹತ್ತಿರ ಬರ್ತಿದೆ. ಹಬ್ಬಕ್ಕೆ ತಯಾರಿ ಜೋರಾಗಿ ನಡೆದಿದೆ. ಹಬ್ಬದ ದಿನದಂದು ಬೆಳಿಗ್ಗೆ ಬೇಗ ಎದ್ದು ಮನೆಯನ್ನು ಸ್ವಚ್ಛಗೊಳಿಸಿ ಸುಂದರ ರಂಗೋಲಿಯನ್ನು ಮನೆ ಮುಂದೆ ಹಾಕಲಾಗುತ್ತದೆ. ಮನೆ Read more…

ಬಿಜೆಪಿ ಸಂಸದರ ಕೆಂಗಣ್ಣಿಗೆ ಗುರಿಯಾದ ಅಮೀರ್‌ ಖಾನ್‌ ಜಾಹೀರಾತು

ದೀಪಾವಳಿಯನ್ನು ವರ್ಣಿಸಲು ಉರ್ದು ಸಾಲುಗಳನ್ನು ಆಯ್ದುಕೊಂಡು ಜಾಹೀರಾತೊಂದನ್ನು ಸೃಷ್ಟಿಸಿದ ಫ್ಯಾಬ್‌ ಇಂಡಿಯಾಗೆ ಹಿಂದೂ ಸಂಘಟನೆಗಳಿಂದ ತೀವ್ರ ಆಕ್ರೋಶ ವ್ಯಕ್ತವಾದ ದಿನಗಳ ಬಳಿಕ ಇದೀಗ ಸಿಯಟ್ ಟೈರ್‌ಗಳ ಜಾಹೀರಾತೊಂದು ’ಹಿಂದೂಗಳ Read more…

ಲಕ್ಷ್ಮಿ ಬರುವುದಕ್ಕಿಂತ ಮುನ್ನ ಕುಬೇರನ ಸ್ವಾಗತಕ್ಕೆ ಸಿದ್ಧರಾಗಿ

ತ್ರಯೋದಶಿಯನ್ನು ಧನತ್ರಯೋದಶಿ ಎಂದೂ ಕರೆಯುತ್ತಾರೆ. ಕುಬೇರ ಹಾಗೂ ಯಮರಾಜನ ಪೂಜೆಯನ್ನು ಧನತ್ರಯೋದಶಿಯಂದು ಮಾಡಲಾಗುತ್ತದೆ. ಕಡಿಮೆ ಹೂಡಿಕೆಯಲ್ಲಿ ಸುಲಭವಾಗಿ ಈ ವ್ಯವಹಾರ ಶುರು ಮಾಡಿ ಗಳಿಸಿ ʼಲಾಭʼ ಉತ್ತರ ದಿಕ್ಕು Read more…

ʼಲಕ್ಷ್ಮಿ ಪೂಜೆʼಯಂದು ನೈವೇದ್ಯ ವಿಧಾನ ಹೀಗಿರಲಿ

ನಾಡಿನಾದ್ಯಂತ ದೀಪಾವಳಿ ಆಚರಿಸಲು ಸಿದ್ದತೆ ನಡೆಯುತ್ತಿದೆ ಧನ, ಸಮೃದ್ಧಿಗಾಗಿ ನಾಡಿನೆಲ್ಲೆಡೆ ತಾಯಿ ಮಹಾಲಕ್ಷ್ಮಿಯ ಪೂಜೆ ಮಾಡಲಾಗುತ್ತದೆ. ವಿಧಿ- ವಿಧಾನದ ಮೂಲಕ ಪೂಜೆ ಮಾಡಿದ ಬಳಿಕ ಪ್ರಸಾದ ಸೇವನೆ ಹಾಗೂ Read more…

ಧನ್ ತೇರಸ್ ದಿನ ಮನೆಗೆ ತನ್ನಿ ಪೊರಕೆ

ದೀಪಾವಳಿ ಹಬ್ಬ ಹತ್ತಿರ ಬರ್ತಿದೆ. ಧನ್ ತೇರಸ್ ಮೂಲಕ ದೀಪಾವಳಿ ಹಬ್ಬದ ಸಂಭ್ರಮ ಶುರುವಾಗುತ್ತದೆ. ಉತ್ತರ ಭಾರತದಲ್ಲಿ ಹೆಚ್ಚು ಪ್ರಸಿದ್ಧಿ ಪಡೆದಿರುವ ಧನ್ ತೇರಸ್ ಹಬ್ಬದಂದು ಬಂಗಾರ ಸೇರಿದಂತೆ Read more…

ದೀಪಾವಳಿಯಲ್ಲಿ ಪ್ರೀತಿ ಪಾತ್ರರಿಗೆ ʼಉಡುಗೊರೆʼಯಾಗಿ ಕೊಡಬಹುದು ಈ ವಸ್ತು

ಬೆಳಕಿನ ಹಬ್ಬ ದೀಪಾವಳಿಯಲ್ಲಿ ನಮ್ಮ ಪ್ರೀತಿ ಪಾತ್ರರಿಗೆ ಉಡುಗೊರೆ ಕೊಡುವುದು ವಾಡಿಕೆ. ಸಾಮಾನ್ಯವಾಗಿ ಎಲ್ಲರೂ ಹೊಸ ಬಟ್ಟೆ, ಸಿಹಿ ತಿನಿಸು ಅಥವಾ ಡ್ರೈ ಫ್ರೂಟ್ಸ್ ಕೊಡ್ತಾರೆ. ಪ್ರತಿ ಬಾರಿಯೂ Read more…

60 ವರ್ಷಗಳ ನಂತ್ರ ಕೂಡಿ ಬಂದಿದೆ ʼಶುಭ ಯೋಗʼ….! ವಸ್ತುಗಳ ಖರೀದಿಗೆ ಅತ್ಯುತ್ತಮ ದಿನ

ದೀಪಾವಳಿ ಹತ್ತಿರ ಬರ್ತಿದೆ. ಐದು ದಿನಗಳ ಕಾಲ ಅದ್ಧೂರಿ ದೀಪಾವಳಿ ಆಚರಣೆಗೆ ಜನರು ಸಕಲ ಸಿದ್ಧತೆ ನಡೆಸುತ್ತಿದ್ದಾರೆ. ಸಾಮಾನ್ಯವಾಗಿ ಧನ್ ತೇರಸ್ ದಿನ ಹಬ್ಬಕ್ಕಾಗಿ ಜನರು, ವಾಹನ, ಬಂಗಾರ Read more…

‘ದೀಪಾವಳಿ’ಯಲ್ಲಿ ಆಕಾಶ ದೀಪ ಹಚ್ಚುವ ಸಂಪ್ರದಾಯ ಏಕಿದೆ….?

ದೀಪಾವಳಿ ಬರುತ್ತಿದ್ದಂತೆ ಮಾರುಕಟ್ಟೆಗಳಲ್ಲಿ ವಿಧ ವಿಧವಾದ ಆಕಾಶಬುಟ್ಟಿಗಳು ಗ್ರಾಹಕರನ್ನ ಆಕರ್ಷಿಸೋದಕ್ಕೆ ಸಿದ್ಧವಾಗಿರುತ್ತವೆ. ನಾನಾ ವಿಧದ, ನಾನಾ ಬಣ್ಣದ, ಎಲೆಕ್ಟ್ರಿಕ್‌ ಆಕಾಶ ಬುಟ್ಟಿಗಳು, ಮ್ಯೂಸಿಕಲ್‌ ಆಕಾಶಬುಟ್ಟಿಗಳು ಕೂಡ ಕಣ್ಮನ ಸೆಳೆಯುತ್ತಿರುತ್ತವೆ. Read more…

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...