alex Certify ದಾಳಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಪೊಲೀಸರ ಮುಂದೆಯೇ ಯುವಕನ ಹತ್ಯೆ ; ಹೊದಿಕೆ ಹೊದ್ದು ಮಲಗಿದ್ದ ಖಾಕಿ ಪಡೆ | Watch

ಅಹಮದಾಬಾದ್‌ನ ನರೋರಾ ಪ್ರದೇಶದಲ್ಲಿ ಸೋಮವಾರ ರಾತ್ರಿ ನಡೆದ ಭೀಕರ ಘಟನೆಯಲ್ಲಿ ಯುವಕನೊಬ್ಬ ದುಷ್ಕರ್ಮಿಗಳ ದಾಳಿಗೆ ಬಲಿಯಾಗಿದ್ದಾನೆ. ಈ ಘಟನೆಯಲ್ಲಿ ಮತ್ತೊಬ್ಬ ಯುವಕ ಗಂಭೀರವಾಗಿ ಗಾಯಗೊಂಡಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ. Read more…

ರೆಡ್ ಹ್ಯಾಂಡ್ ಆಗಿ ಲೋಕಾಯುಕ್ತ ಬಲೆಗೆ ಬಿದ್ದ ಪಿಡಿಒ

ರಾಮನಗರ: ಗುತ್ತಿಗೆದಾರನೊಬ್ಬನಿಂದ 20 ಸಾವಿರ ಲಂಚ ಪಡೆಯುತ್ತಿದ್ದಾಗ ಪಿಡಿಒ ಲೋಕಾಯುಕ್ತ ಬಲೆಗೆ ಬಿದ್ದ ಘಟನೆ ರಾಮನಗರ ಜಿಲ್ಲೆಯ ಕನಕಪುರ ತಾಲೂಕಿನ ಸೋಮದಪ್ಪನಹಳ್ಳಿಯಲ್ಲಿ ನಡೆದಿದೆ. ಸೋಮದಪ್ಪನಹಳ್ಳಿ ಗ್ರಾಮ ಪಂಚಾಯತ್ ಪಿಡಿಒ Read more…

ಮಾನವೀಯತೆ ಮರೆತ ಹಮಾಸ್: UNSC ಯಲ್ಲಿ ಒತ್ತೆಯಾಳಿನ ಭಯಾನಕ ಸಾಕ್ಷ್ಯ | Watch Video

491 ದಿನಗಳ ಕಾಲ ಹಮಾಸ್‌ನಿಂದ ಒತ್ತೆಯಾಳಾಗಿ ಬಂಧಿಸಲ್ಪಟ್ಟಿದ್ದ ಇಸ್ರೇಲಿ ಒತ್ತೆಯಾಳು ಎಲಿ ಶರಾಬಿ, ತಮ್ಮ ಕರಾಳ ಅನುಭವವನ್ನು ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ (ಯುಎನ್‌ಎಸ್‌ಸಿ) ವಿವರಿಸಿದ್ದಾರೆ. “ನಾನು ನರಕದಿಂದ ಹಿಂದಿರುಗಿದ್ದೇನೆ. Read more…

ಹೆದ್ದಾರಿಯಲ್ಲಿ ಕ್ರೂರ ಕೃತ್ಯ: ಟ್ರಕ್‌ನಡಿ ಎಳೆದೊಯ್ದು ಯುವಕನ ಕೊಂದ ದುಷ್ಕರ್ಮಿಗಳು | Shocking Video

ಉತ್ತರ ಪ್ರದೇಶದ ಅಮ್ರೋಹದಲ್ಲಿ ರಾಷ್ಟ್ರೀಯ ಹೆದ್ದಾರಿ-9 ರಲ್ಲಿ ನಡೆದ ಭೀಕರ ಹತ್ಯೆಯೊಂದು ಪ್ರದೇಶವನ್ನು ಬೆಚ್ಚಿಬೀಳಿಸಿದೆ. ಅಕ್ಷಿತ್ ವಿಶ್ನೋಯ್ ಎಂಬ ಯುವಕನನ್ನು ಮನೆಯಿಂದ ಕರೆದೊಯ್ದು, ಮನಬಂದಂತೆ ಥಳಿಸಿ, ಹೆದ್ದಾರಿಗೆ ಎಸೆದು, Read more…

ಪ್ರಾಣಿ ಪ್ರೀತಿಯೇ ಮುಳುವಾಯ್ತು : ಸಾಕು ನಾಯಿಯಿಂದಲೇ ಮಾಲೀಕಳ ದುರಂತ ಅಂತ್ಯ….!

ಉತ್ತರ ಪ್ರದೇಶದ ಕಾನ್ಪುರದಲ್ಲಿ ಭಾನುವಾರ ನಡೆದ ಆಘಾತಕಾರಿ ಘಟನೆಯಲ್ಲಿ, ಸಾಕು ನಾಯಿಯೊಂದು ತನ್ನ ಮಾಲೀಕನ ಜೀವವನ್ನೇ ತೆಗೆದುಕೊಂಡಿದೆ. ವಿಕಾಸ್ ನಗರ ಪ್ರದೇಶದಲ್ಲಿ 80 ವರ್ಷದ ಮೋಹಿನಿ ದೇವಿ ಎಂಬ Read more…

ಬೀಗ ಹಾಕಿದ ಮನೆಯಲ್ಲಿತ್ತು 100 ಕೋಟಿ ರೂ. ಚಿನ್ನ: ಗುಜರಾತ್ ATS ದಾಳಿಯಲ್ಲಿ ಬಯಲಾಯ್ತು ಕಳ್ಳದಂಧೆ !

ಗುಜರಾತ್‌ನ ಭಯೋತ್ಪಾದನಾ ನಿಗ್ರಹ ದಳ (ATS) ಅಹಮದಾಬಾದ್‌ನ ಅಪಾರ್ಟ್‌ಮೆಂಟ್‌ನಲ್ಲಿ ಬೃಹತ್ ಚಿನ್ನದ ಕಳ್ಳಸಾಗಣೆ ಕಾರ್ಯಾಚರಣೆಯನ್ನು ಪತ್ತೆ ಹಚ್ಚಿದೆ. ಸುಮಾರು 100 ಕೋಟಿ ರೂ. ಮೌಲ್ಯದ ಚಿನ್ನ, ನಗದು ಮತ್ತು Read more…

ʼಮೊಮೊಸ್‌ʼ ಸೇವಿಸುವವರನ್ನು ಬೆಚ್ಚಿಬೀಳಿಸುತ್ತೆ ಈ ಸುದ್ದಿ ; ಇದನ್ನೋದಿದ ಮೇಲೆ ತಿನ್ನಲು ಯೋಚ್ನೆ ಮಾಡ್ತೀರಿ !

ಪಂಜಾಬ್‌ನ ಮೊಹಾಲಿಯಲ್ಲಿ ಮೊಮೊ ಮತ್ತೆ ಸ್ಪ್ರಿಂಗ್ ರೋಲ್ ತಯಾರಿಸೋ ಕಾರ್ಖಾನೆ ಮೇಲೆ ಆರೋಗ್ಯ ಅಧಿಕಾರಿಗಳು ರೈಡ್ ಮಾಡಿದಾಗ ಭಯಾನಕ ಸತ್ಯ ಬಯಲಾಗಿದೆ. ಕಾರ್ಖಾನೆಯ ಫ್ರಿಡ್ಜ್‌ನಲ್ಲಿ ನಾಯಿ ತಲೆ ಸಿಕ್ಕಿದೆ. Read more…

ಕುಡಿಯಲು ಹಣ ಕೊಟ್ಟಿಲ್ಲ ಎಂದು ಚಿಕ್ಕಮ್ಮನಿಗೆ ಬಿಯರ್ ಬಾಟಲ್ ನಿಂದ ಇರಿದ ಯುವಕ!

ಕೋಲಾರ: ಕುಡಿಯಲು ಹಣ ಕೊಟ್ಟಿಲ್ಲ ಎಂದು ಬಿಯರ್ ಬಟಲ್ ನಿಂದ ಚಿಕ್ಕಮ್ಮನಿಗೆ ಇರಿದು ಕೊಲೆ ಮಾಡಲು ಯುವಕ ಯತ್ನಿಸಿದ ಘಟನೆ ಕೋಲಾರ ಜಿಲ್ಲೆಯ ಬಂಗಾರಪೇಟೆ ತಾಲೂಕಿನ ದಾಸೇಗೌಡನೂರು ಬಳಿ Read more…

SHOCKING : ‘ಮಚ್ಚಾ’ ಎಂದು ಕರೆದಿದ್ದಕ್ಕೆ ಬೆಂಗಳೂರಲ್ಲಿ ಚಾಕುವಿನಿಂದ ಇರಿದ ದುಷ್ಕರ್ಮಿಗಳು

ಬೆಂಗಳೂರು: ದಾರಿಯಲ್ಲಿ ಹೋಗುತ್ತಿದ್ದಾಗ ಮಚ್ಚಾ ಎಂದು ಕರೆದಿದ್ದಕ್ಕೆ ವ್ಯಕ್ತಿಯನ್ನು ಹಿಡಿದು ಇಬ್ಬರು ಚಾಕುವಿನಿನಿಂದ ಇರಿದ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಬೆಂಗಳೂರಿನ ಚಿಕ್ಕಗೊಲ್ಲರಹಟ್ಟಿಯಲ್ಲಿ ಈ ಘಟನೆ ನಡೆದಿದೆ. ಕೀರ್ತಿ ಕುಮಾರ್ Read more…

ಠಾಕೂರ್ ದ್ವಾರ ದೇಗುಲದ ಮೇಲೆ ದಾಳಿ ಪ್ರಕರಣ: ಶಂಕಿತ ಆರೋಪಿ ಪೊಲೀಸ್ ಗುಂಡೇಟಿಗೆ ಬಲಿ

ಪಂಚಾಬ್ ನ ಅಮೃತಸರ ಠಾಕೂರ್ ದ್ವಾರ ಮಂದಿರದ ಮೇಲೆ ದಾಳಿ ಪ್ರಕರಣಕ್ಕೆ ಸಂಬಂಧಿಸಿದಂತೆ ಶಂಕಿತ ಆರೋಪಿ ಪೊಲೀಸ್ ಗುಂಡೇಟಿಗೆ ಬಲಿಯಾಗಿದ್ದಾನೆ ಎನ್ನಲಾಗಿದೆ. ಮಾರ್ಚ್ 15ರಂದು ಠಾಕೂರ್ ದ್ವಾರ ದೇಗುಲದ Read more…

5 ವರ್ಷದ ಬಾಲಕಿ ಮೇಲೆ ಮೂರು ಬೀದಿನಾಯಿಗಳ ದಾಳಿ

ಬೆಳಗಾವಿ: 5 ವರ್ಷದ ಬಾಲಕಿ ಮೇಲೆ ಮೂರು ಬೀದಿನಾಯಿಗಳು ದಾಳಿ ನಡೆಸಿರುವ ಘಟನೆ ಬೆಳಗಾವಿಯ ಗಣೇಶಪುರದಲ್ಲಿ ನಡೆದಿದೆ. ಪ್ರಾವಿಣ್ಯಾ (5) ನಾಯಿ ದಾಳಿಯಿಂದ ಗಂಭೀರವಾಗಿ ಗಾಯಗೊಂಡಿರುವ ಬಾಲಕಿ. ಬಾಲಕಿಯ Read more…

ಪಾಕ್ ಸೈನಿಕರ ಮೇಲೆ ಭೀಕರ ದಾಳಿ: ಬಲೂಚ್ ಉಗ್ರರಿಂದ ಮಾರಣಹೋಮ…!

ಪಾಕಿಸ್ತಾನ ಸೇನೆಯ ಬೆಂಗಾವಲು ವಾಹನದ ಮೇಲೆ ನೋಶ್ಕಿಯಲ್ಲಿ ಭೀಕರ ದಾಳಿ ನಡೆದಿದೆ. ಬಲೂಚ್ ಲಿಬರೇಶನ್ ಆರ್ಮಿ (ಬಿಎಲ್‌ಎ) ಈ ದಾಳಿಯ ವಿಡಿಯೋವನ್ನು ಬಿಡುಗಡೆ ಮಾಡಿದೆ. ಬಿಎಲ್‌ಎ ಮಜೀದ್ ಬ್ರಿಗೇಡ್ Read more…

ISIS ನಾಯಕ ಹತ್ಯೆ: ಅಮೆರಿಕಾದ ಕ್ಷಿಪಣಿ ದಾಳಿಯ ವಿಡಿಯೋ ಬಹಿರಂಗ | Watch

ಅಮೆರಿಕಾ ಮತ್ತು ಇರಾಕ್ ಸೇನೆಗಳು ಜಂಟಿಯಾಗಿ ನಡೆಸಿದ ಕಾರ್ಯಾಚರಣೆಯಲ್ಲಿ ISIS ನಾಯಕ ಅಬು ಖದಿಜಾ ಹತನಾಗಿದ್ದಾನೆ. ಅಮೆರಿಕಾದ ಸೆಂಟ್ರಲ್ ಕಮಾಂಡ್ (CENTCOM) ಈ ದಾಳಿಯ ವಿಡಿಯೋವನ್ನು ಬಿಡುಗಡೆ ಮಾಡಿದೆ. Read more…

BIG NEWS: ಹೋಳಿ ಹಬ್ಬದ ಸಂಭ್ರಮದ ವೇಳೆ ಕನ್ನಡಿಗನ ಮೇಲೆ ನೇಪಾಳಿ ಪುಂಡರಿಂದ ಹಲ್ಲೆ

ಬೆಂಗಳೂರು: ಹೋಳಿ ಹಬ್ಬದ ಸಂಭ್ರಮದಲ್ಲಿ ತೊಡಗಿದ್ದ ನೇಪಾಳಿ ಮೂಲದ ಯುವಕರು ಕನ್ನಡಿಗನ ಮೇಲೆ ಮಾರಣಾಂತಿಕವಾಗಿ ಹಲ್ಲೆ ನಡೆಸಿರುವ ಘಟನೆ ಬೆಂಗಳೂರಿನ ಲಾಲ್ ಬಾಗ್ ನಲ್ಲಿ ನಡೆದಿದೆ. ಅಮರ್ ಗಂಭೀರವಾಗಿ Read more…

BIG NEWS: ಮುಂಬೈನಲ್ಲಿ ಬೃಹತ್ ವೇಶ್ಯಾವಾಟಿಕೆ ಜಾಲ ಪತ್ತೆ ; ನಾಲ್ವರು‌ ಕಿರುತೆರೆ ನಟಿಯರ ರಕ್ಷಣೆ !

ಮುಂಬೈ, ಪವೈ ಹೋಟೆಲ್‌ನಲ್ಲಿ ವೇಶ್ಯಾವಾಟಿಕೆ ದಂಧೆಯನ್ನು ಭೇದಿಸಿ, ನಾಲ್ವರು ಕಿರುತೆರೆ ನಟಿಯರನ್ನು ಮುಂಬೈ ಪೊಲೀಸರು ರಕ್ಷಿಸಿದ್ದಾರೆ. ಈ ಕಾರ್ಯಾಚರಣೆಯನ್ನು ಶುಕ್ರವಾರ ನಡೆಸಲಾಗಿದ್ದು, ಯುವತಿಯರನ್ನು ಬಲವಂತವಾಗಿ ವೇಶ್ಯಾವಾಟಿಕೆಗೆ ತಳ್ಳುತ್ತಿದ್ದ ಶ್ಯಾಮ್ Read more…

BIG NEWS: ಭಾರತಕ್ಕೆ ಬೇಕಿದ್ದ ಮತ್ತೊಬ್ಬ ಉಗ್ರ ಫಿನಿಶ್ ; ರಜೌರಿ ದಾಳಿಯ ಸೂತ್ರಧಾರ ಪಾಕ್‌ನಲ್ಲಿ ಹತ್ಯೆ !

ಪಾಕಿಸ್ತಾನದಲ್ಲಿ ಲಷ್ಕರ್-ಎ-ತೊಯ್ಬಾ (ಎಲ್‌ಇಟಿ)ದ ಮೋಸ್ಟ್ ವಾಂಟೆಡ್ ಉಗ್ರ ಫೈಸಲ್ ನದೀಮ್ ಅಲಿಯಾಸ್ ಅಬು ಕತಲ್‌ನನ್ನು ಶನಿವಾರ ರಾತ್ರಿ ಶೂಟ್ ಮಾಡಿ ಸಾಯಿಸಲಾಗಿದೆ ಅಂತಾ ʼಇಂಡಿಯಾ ಟುಡೆʼ ವರದಿ ಮಾಡಿದೆ. Read more…

ತಾಯಿ-ಮಗು ಮೇಲೆ ಬೀಡಾಡಿ ಹಸುವಿನಿಂದ ಭೀಕರ ದಾಳಿ ; ಶಾಕಿಂಗ್‌ ದೃಶ್ಯ ಸಿಸಿ ಟಿವಿಯಲ್ಲಿ ಸೆರೆ | Watch Video

ಚೆನ್ನೈ, ಕೊಳತ್ತೂರಿನ ಬಾಲಾಜಿ ನಗರದಲ್ಲಿ ಬೀಡಾಡಿ ಹಸುವೊಂದು ಮಹಿಳೆ ಮತ್ತು ಆಕೆಯ ಮಗುವಿನ ಮೇಲೆ ದಾಳಿ ನಡೆಸಿದ ಭೀಕರ ಘಟನೆ ಸಿಸಿ ಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಈ ದೃಶ್ಯ Read more…

BIG NEWS: ಅಮೃತಸರ ʼಗೋಲ್ಡನ್ ಟೆಂಪಲ್‌ʼ ನಲ್ಲಿ ದುಷ್ಕೃತ್ಯ ; ಕಬ್ಬಿಣದ ರಾಡ್‌ನಿಂದ ದಾಳಿ

ಅಮೃತಸರದ ಗೋಲ್ಡನ್ ಟೆಂಪಲ್ ಆವರಣದಲ್ಲಿ ಕಬ್ಬಿಣದ ರಾಡ್‌ನಿಂದ ದಾಳಿ ನಡೆದಿದ್ದು, ಈ ದಾಳಿಯಲ್ಲಿ ಐವರು ಗಾಯಗೊಂಡಿದ್ದಾರೆ. ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ಗುರು ರಾಮ್ ದಾಸ್ ಲಂಗರ್ ಬಳಿ ಈ Read more…

BREAKING: ಅಮೃತಸರದ ಸ್ವರ್ಣಮಂದಿರದಲ್ಲಿ ಭಕ್ತರ ಮೇಲೆ ರಾಡ್ ನಿಂದ ದಾಳಿ: 5 ಮಂದಿಗೆ ಗಾಯ

ಪಂಜಾಬ್ ನ ಅಮೃತಸರದ ಸ್ವರ್ಣ ಮಂದಿರದೊಳಗೆ ಭಕ್ತರ ಮೇಲೆ ವ್ಯಕ್ತಿಯೊಬ್ಬ ರಾಡ್ ನಿಂದ ದಾಳಿ ನಡೆಸಿದ್ದು, 5 ಜನರಿಗೆ ಗಾಯಗಳಾಗಿವೆ. ಶುಕ್ರವಾರ ಅಮೃತಸರದ ಸ್ವರ್ಣ ಮಂದಿರದಲ್ಲಿ ಅಪರಿಚಿತ ವ್ಯಕ್ತಿಯೊಬ್ಬ Read more…

ಆಕ್ಟೋಪಸ್‌ನಿಂದ ಡೈವರ್‌ಗೆ ಉಸಿರುಗಟ್ಟಿಸುವ ಯತ್ನ ; ಶಾಕಿಂಗ್‌ ದೃಶ್ಯ ಕ್ಯಾಮೆರಾದಲ್ಲಿ ಸೆರೆ | Watch

ಒಬ್ಬ ಸ್ಕೂಬಾ ಡೈವರ್‌ಗೆ ಆಕ್ಟೋಪಸ್ ಉಸಿರುಗಟ್ಟಿಸಲು ಪ್ರಯತ್ನಿಸಿದಾಗ, ಆ ರೋಮಾಂಚಕ ಸಾಹಸ ಭಯಾನಕ ಅನುಭವವಾಗಿ ಬದಲಾಗಿದೆ. ಈ ಘಟನೆಯ ವಿಡಿಯೋ ಈಗ ವೈರಲ್ ಆಗಿದೆ. ವಿಡಿಯೋದಲ್ಲಿ, ಡೈವರ್ ಆಕ್ಟೋಪಸ್‌ನ Read more…

BREAKING: ಸೊಮಾಲಿಯಾದಲ್ಲಿ ಹೋಟೆಲ್ ಮೇಲೆ ಉಗ್ರರ ದಾಳಿ: ಕಾರ್ ಬಾಂಬ್ ಸ್ಪೋಟದಲ್ಲಿ ಹಲವರ ಸಾವು: ಹೊಣೆ ಹೊತ್ತ ಅಲ್-ಖೈದಾ ಗುಂಪು

ಮೊಗದಿಶು: ಸೊಮಾಲಿ ನಗರದ ಮಧ್ಯ ಭಾಗದಲ್ಲಿರುವ ಬೆಲೆಡ್‌ ವೇನ್‌ ನಲ್ಲಿರುವ ಕೈರೋ ಹೋಟೆಲ್‌ನಲ್ಲಿ ಪ್ರಬಲವಾದ ಕಾರ್ ಬಾಂಬ್ ಸ್ಫೋಟ ಸಂಭವಿಸದೆ. ಉಗ್ರಗಾಮಿಗಳು ಮಾರಕ ದಾಳಿ ನಡೆಸಿದ್ದು, ಸ್ಫೋಟ ಮತ್ತು Read more…

BIG NEWS: ಬೆಳಗಾವಿಯಲ್ಲಿ ಮುಂದುವರೆದ MES ಉದ್ಧಟತನ: ಗ್ರಾಮ ಪಂಚಾಯಿತಿ ಕಾರ್ಯದರ್ಶಿ ಮೇಲೆ ಹಲ್ಲೆ

ಬೆಳಗಾವಿ: ಬೆಳಗಾವಿಯಲ್ಲಿ ಎಂಇಎಸ್ ಪುಂಡರು ಕೆ.ಎಸ್.ಆರ್.ಟಿ.ಸಿ ಬಸ್ ಕಂದಕ್ಟರ್ ಮೇಲೆ ಹಲ್ಲೆ ನಡೆಸಿ ಪುಂಡಾಟ ಮೆರೆದಿದ್ದ ಬೆನ್ನಲ್ಲೇ ಇದೀಗ ಮತ್ತೆ ಉದ್ಧಟತನ ಮುಂದುವರೆಸಿದ್ದಾರೆ. ಗ್ರಾಮ ಪಂಚಾಯಿತಿ ಕಾರ್ಯದರ್ಶಿ ಮೇಲೆ Read more…

ಕುರಿ ಕಳ್ಳರನ್ನು ಅಟ್ಟಾಡಿಸಿ ಹಿಡಿದ ವ್ಯಕ್ತಿ: ಕೊಡಲಿಯಿಂದ ಹೊಡೆದು ಕೊಲೆಗೈದು ತಪ್ಪಿಸಿಕೊಂಡು ಪರಾರಿಯಾದ ದುಷ್ಕರ್ಮಿಗಳು

ಕೋಲಾರ: ಕುರಿ ಕಳ್ಳರನ್ನು ಅಟ್ಟಾಡಿಸಿ ಹಿಡಿದಿದ್ದ ವ್ಯಕ್ತಿಯನ್ನು ಕಳ್ಳರು ಬರ್ಬರವಾಗಿ ಕೊಲೆಗೈದು ಪರಾರಿಯಾಗಿರುವ ಘಟನೆ ಕೋಲಾರ ಜಿಲ್ಲೆಯ ಹಳಗೇರಿ ಗ್ರಾಮದ ಟೋಲ್ ನಾಕಾ ಬಳಿ ನಡೆದಿದೆ. ಶರಣಪ್ಪ ಜಮ್ಮನಕಟ್ಟಿ Read more…

ಲಂಡನ್‌ನ ಬಿಗ್ ಬೆನ್ ಮೇಲೆ ಪ್ಯಾಲೆಸ್ತೀನ್ ಧ್ವಜ: ‘ಫ್ರೀ ಪ್ಯಾಲೆಸ್ತೀನ್’ ಕೂಗು | Video

ಲಂಡನ್‌ನ ವೆಸ್ಟ್‌ಮಿನ್‌ಸ್ಟರ್ ಅರಮನೆಯ ಎಲಿಜಬೆತ್ ಟವರ್‌ನ (ಬಿಗ್ ಬೆನ್) ಕೆಳಭಾಗಕ್ಕೆ ಶನಿವಾರ ಬೆಳಿಗ್ಗೆ ವ್ಯಕ್ತಿಯೊಬ್ಬ ಹತ್ತಿ ಪ್ಯಾಲೆಸ್ತೀನ್ ಧ್ವಜವನ್ನು ಹಾರಿಸಿ ‘ಫ್ರೀ ಪ್ಯಾಲೆಸ್ತೀನ್’ ಎಂದು ಕೂಗಿದ್ದಾನೆ. ಸುಮಾರು 16 Read more…

ಬೀದಿ ನಾಯಿಗಳ ದಾಳಿ: ಮಹಿಳೆ ರಕ್ಷಣೆಗೆ ಪರದಾಟ…..!

ರಾಜಸ್ಥಾನದ ಆಳ್ವಾರದಲ್ಲಿ ಯುವತಿಯೊಬ್ಬರು ತಮ್ಮ ಮನೆಯ ಹೊರಗೆ ನಡೆದುಕೊಂಡು ಹೋಗುತ್ತಿದ್ದಾಗ ಬೀದಿ ನಾಯಿಗಳ ಗುಂಪು ದಾಳಿ ಮಾಡಿದೆ. ಸಿಸಿಟಿವಿಯಲ್ಲಿ ಸೆರೆಯಾದ ಆಘಾತಕಾರಿ ದಾಳಿಯಲ್ಲಿ ಯುವತಿ ತನ್ನ ಮನೆಯ ಹೊರಗೆ Read more…

ಕಳ್ಳ ಸಂಪರ್ಕ ಕಡಿತ: ವಿದ್ಯುತ್ ಸಿಬ್ಬಂದಿ ಮೇಲೆ ಸ್ಥಳೀಯರ ದಾಳಿ…..! | Watch

ಮಧ್ಯಪ್ರದೇಶದ ಶಿವಪುರಿಯಲ್ಲಿ ಅಕ್ರಮ ವಿದ್ಯುತ್ ಸಂಪರ್ಕ ತೆರವುಗೊಳಿಸಲು ಹೋದ ವಿದ್ಯುತ್ ಇಲಾಖೆ ಸಿಬ್ಬಂದಿಯ ಮೇಲೆ ಸ್ಥಳೀಯರು ದೊಣ್ಣೆ, ಕಲ್ಲುಗಳಿಂದ ಹಲ್ಲೆ ನಡೆಸಿದ್ದಾರೆ. ಈ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ Read more…

BIG NEWS: ಮಹದೇಶ್ವರ ಬೆಟ್ಟದಲ್ಲಿ ಅಬಕಾರಿ ಅಧಿಕಾರಿಗಳ ದಾಳಿ: 300 ಲೀಟರ್ ಅಕ್ರಮ ಮದ್ಯ ಜಪ್ತಿ; ಇಬ್ಬರು ಆರೋಪಿಗಳು ಅರೆಸ್ಟ್

ಚಾಮರಾಜನಗರ: ಮಲೈ ಮಹದೇಶ್ವರ ಬೆಟ್ಟದಲ್ಲಿ ಇತ್ತೀಚೆಗೆ ಕುಡುಕರ ಹಾವಳಿ ಹೆಚ್ಚಾಗಿದ್ದು, ಮಲೈ ಮಹದೇಶ್ವರನ ಪಾವಿತ್ರ್ಯತೆಗೆ ಧಕ್ಕೆ ತರುವ ಕೆಲಸ ಮಾಡುತ್ತಿದ್ದಾರೆ. ಅದರಲ್ಲಿಯೂ ಮಹದೇಶ್ವರ ಬೆಟ್ಟದ ಅರಣ್ಯದಲ್ಲಿ ಅಕ್ರಮ ಮದ್ಯ Read more…

BIG NEWS: ವರದಕ್ಷಿಣೆ ಕಿರುಕುಳ: ಪತ್ನಿ ಹಾಗೂ ಮಾವನಿಗೆ ಖಾರದ ಪುಡಿ ಎರಚಿ ಚಾಕು ಇರಿದ ಅಳಿಯ

ಬೆಂಗಳೂರು: ವರದಕ್ಷಿಣೆ ಕಿರುಕುಳ ನೀಡುತ್ತಿದ್ದ ಪತಿ ಮಹಾಶಯ ತನ್ನ ಪತ್ನಿ ಹಾಗೂ ಮಾವನಿಗೆ ಚಾಕು ಇರಿದ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಬ್ಯಾಂಕ್ ಉದ್ಯೋಗಿಯಾಗಿರುವ ಪುಲಿ ಸಾಯಿಕುಮಾರ್ ಪತ್ನಿ ರಮ್ಯಾ Read more…

BREAKING: ದಕ್ಷಿಣ ಸುಡಾನ್ ನಲ್ಲಿ ವಿಶ್ವಸಂಸ್ಥೆ ಹೆಲಿಕಾಪ್ಟರ್ ಮೇಲೆ ಗುಂಡಿನ ದಾಳಿ: ಓರ್ವ ಸಾವು, ಹಲವರಿಗೆ ಗಾಯ

ಜುಬಾ: ದಕ್ಷಿಣ ಸುಡಾನ್ ಅಪ್ಪರ್ ನೈಲ್ ರಾಜ್ಯದ ನಾಸಿರ್‌ ನಲ್ಲಿ ಸ್ಥಳಾಂತರಿಸುವ ಪ್ರಕ್ರಿಯೆಯನ್ನು ನಡೆಸುತ್ತಿದ್ದ ವಿಶ್ವಸಂಸ್ಥೆಯ ಹೆಲಿಕಾಪ್ಟರ್ ಮೇಲೆ ಇಂದು ಗುಂಡಿನ ದಾಳಿ ನಡೆಸಲಾಗಿದೆ. ಗುಂಡಿನ ದಾಳಿಯ ಪರಿಣಾಮವಾಗಿ Read more…

SDPI ಕಚೇರಿಗಳ ಮೇಲೆ ED ಅಧಿಕಾರಿಗಳ ದಿಢೀರ್ ದಾಳಿ

ನವದೆಹಲಿ: ದೇಶಾದ್ಯಂತ ಎಸ್ ಡಿಪಿಐ ಕಚೇರಿಗಳ ಮೇಲೆ ಜಾರಿ ನಿರ್ದೇಶನಾಲಯ (ED) ಅಧಿಕಾರಿಗಳು ದಾಳಿ ನಡೆಸಿದ್ದಾರೆ. ನಿಷೇಧಿತ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ (PFI) ನಂಟು ಹೊಂದಿರುವ ಸೋಷಿಯಲ್ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...