alex Certify ಟಾಲಿವುಡ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮಾಜಿ ಪ್ರೇಯಸಿ ಆತ್ಮಹತ್ಯೆ ಯತ್ನ: ನಟ ರಾಜ್ ತರುಣ್ ವಿರುದ್ಧ ವಂಚನೆ ಪ್ರಕರಣ ದಾಖಲು

ಹೈದರಾಬಾದ್: ಟಾಲಿವುಡ್ ಖ್ಯಾತ ನಟ ರಾಜ್ ತರುಣ್ ವಿರುದ್ಧ ಪ್ರೇಯಸಿಗೆ ಮೋಸ ಮಾಡಿದ ಪ್ರಕರಣ ದಾಖಲಾಗಿದೆ. ಮಾಜಿ ಪ್ರೇಯಸಿ ಲಾವಣ್ಯ, ತಡರಾತ್ರಿ ಆತ್ಮಹತ್ಯೆಗೆ ಯತ್ನಿಸಿದ್ದು, ಪೊಲೀಸರು ರಕ್ಷಿಸಿದ್ದಾರೆ. ರಾಜ್ Read more…

ಹೊಸ ಇತಿಹಾಸ ಬರೆದ ಅಲ್ಲು ಅರ್ಜುನ್: ಇದೇ ಮೊದಲ ಬಾರಿಗೆ ಟಾಲಿವುಡ್ ಗೆ ಅತ್ಯುತ್ತಮ ನಾಯಕ ನಟ ಪ್ರಶಸ್ತಿ

69ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ವಿಜೇತರ ಪಟ್ಟಿ ಪ್ರಕಟಿಸಲಾಗಿದೆ. ಅಲ್ಲು ಅರ್ಜುನ್ ಅತ್ಯುತ್ತಮ ನಟ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಪಡೆದಿದ್ದಾರೆ. ‘ಪುಷ್ಪಾ’ ಚಿತ್ರದ ನಟನೆಗಾಗಿ ಅಲ್ಲು ಅರ್ಜುನ್ ಅತ್ಯುತ್ತಮ Read more…

ಸುಳ್ಳು ಆರೋಪ; ಖ್ಯಾತ ನಟ ಹಾಗೂ ಪತ್ನಿಗೆ 1 ವರ್ಷ ಜೈಲು ಶಿಕ್ಷೆ

ಹೈದರಾಬಾದ್: ಬ್ಲಡ್ ಬ್ಯಾಂಕ್ ಗೆ ಬರುವ ರಕ್ತವನ್ನು ನಟ ಚಿರಂಜೀವಿ ಅಕ್ರಮವಾಗಿ ಮಾರಾಟ ಮಾಡುತ್ತಿದ್ದಾರೆ ಎಂಬ ಸುಳ್ಳು ಆರೋಪ ಮಾಡಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಖ್ಯಾತ ನಟ ರಾಜಶೇಖರ್ ಹಾಗೂ Read more…

ಹುಬ್ಬೇರಿಸುವಂತೆ ಮಾಡುತ್ತೆ ಆದಿಪುರುಷ್ ಚಿತ್ರದ ನಟರ ಸಂಭಾವನೆ

2023ರ ಬಹುನಿರೀಕ್ಷಿತ ಸಿನೆಮಾ ’ಆದಿಪುರುಷ್’ ಬಿಡುಗಡೆಯಾಗಿ ವಾರದ ಮೇಲಾಯಿತು., ಈ ಚಿತ್ರದ ಕುರಿತು ಮೆಚ್ಚುಗೆಗಿಂತ ಚಿತ್ರದಲ್ಲಿನ ವಿಎಫ್‌ಎಕ್ಸ್ ಹಾಗೂ ಪಾತ್ರಗಳನ್ನು ಬಿಂಬಿಸಿರುವ ಕುರಿತು ಧರ್ಮನಿಷ್ಠರು ಹಾಗೂ ಸಿನಿಪ್ರಿಯರಿಂದ ಭಾರೀ Read more…

ಪುಷ್ಪಾ 2: ಅತ್ಯಂತ ನಿರೀಕ್ಷಿತ ಹಿಂದಿ ಚಿತ್ರಗಳ ಪಟ್ಟಿಯಲ್ಲಿ ನಂ.1 ಸ್ಥಾನ

ಜಗತ್ತಿನಾದ್ಯಂತ ಟ್ರೆಂಡ್ ಸೃಷ್ಟಿಸಿದ್ದ ಟಾಲಿವುಡ್ ಸೂಪರ್‌ಸ್ಟಾರ್‌ ಅಲ್ಲು ಅರ್ಜುನ್ ಅಭಿನಯದ ’ಪುಷ್ಪ’ ಚಿತ್ರದ ಎರಡನೇ ಭಾಗದ ಬಿಡುಗಡೆಗೆ ಸಿನಿ ಪ್ರಿಯರು ಕಾಯುತ್ತಿದ್ದಾರೆ. 2023ರಲ್ಲಿ ಬಿಡುಗಡೆಯಾಗಲಿರುವ ಚಿತ್ರಗಳ ಪೈಕಿ ಅತ್ಯಂತ Read more…

Video: ‘ಆದಿಪುರುಷ್’ ವೀಕ್ಷಣೆ ವೇಳೆ ’ಹನುಮಂತನ’ ಸೀಟಿನಲ್ಲಿ ಕುಳಿತ ಅಭಿಮಾನಿ ಮೇಲೆ ಹಲ್ಲೆ

ಭಾರೀ ನಿರೀಕ್ಷಿತ ’ಆದಿಪುರುಷ್’ ಚಿತ್ರ ಶುಕ್ರವಾರದಂದು ಜಗತ್ತಿನಾದ್ಯಂತ ತೆರೆಗೆ ಅಪ್ಪಳಿಸಿದೆ. ಇದೇ ವೇಳೆ, ಚಿತ್ರ ವೀಕ್ಷಣೆ ವೇಳೆ ’ಹನುಮಂತನಿಗಾಗಿ’ ಪ್ರತಿ ಸಿನೆಮಾದಲ್ಲೂ ಒಂದೊಂದು ಆಸನ ಮೀಸಲಿಡಬೇಕೆಂದು ಚಿತ್ರ ನಿರ್ಮಾಪಕ Read more…

Video | ಕೈ ಕೊಯ್ದುಕೊಂಡು ಪ್ರಭಾಸ್ ಪೋಸ್ಟರ್‌ಗೆ ರಕ್ತದೋಕುಳಿ ಮಾಡಿದ ಅಭಿಮಾನಿ

ನಮ್ಮ ದೇಶದಲ್ಲಿ ಚಿತ್ರ ನಟರಿಗೆ ಎಂತೆಂಥಾ ಹುಚ್ಚು ಅಭಿಮಾನಿಗಳಿದ್ದಾರೆ ಎಂಬುದನ್ನು ನಾವು ಬಹಳಷ್ಟು ಬಾರಿ ಕೇಳಿದ್ದೇವೆ, ನೋಡಿದ್ದೇವೆ. ತೆಲುಗಿನ ನಟರಿಗಂತೂ ಈ ಅಭಿಮಾನದ ಪರಿ ಮಿಕ್ಕೆಡೆಗಳಿಗಿಂತ ಒಂದು ಕೈ Read more…

ಉಪಾಸನಾ ಸೀಮಂತ ಕಾರ್ಯಕ್ರಮಕ್ಕೆ ಆಗಮಿಸಿದ ಸೆಲೆಬ್ರಿಟಿಗಳ ದಂಡು

ಸೆಲೆಬ್ರಿಟಿಗಳ ಪಾರ್ಟಿಗಳು ಎಂದರೇ ಹಾಗೆ. ಸಣ್ಣ ಪುಟ್ಟ ಹುಟ್ಟುಹಬ್ಬಗಳಿಂದ ಹಿಡಿದು ಮದುವೆ ಕಾರ್ಯಕ್ರಮಗಳವರೆಗೂ ಮಾಧ್ಯಮಗಳಲ್ಲಿ ಭಾರೀ ಸದ್ದು ಮಾಡುತ್ತಾರೆ ಸೆಲೆಬ್ರಿಟಿಗಳು. ಟಾಲಿವುಡ್‌ನ ಮೆಗಾ ಪವರ್‌ ಸ್ಟಾರ್‌ ಎಂದೇ ಖ್ಯಾತರಾಗಿರುವ Read more…

ಹುಬ್ಬೇರಿಸುವಂತಿದೆ ಜೂನಿಯರ್ ಎನ್.ಟಿ.ಆರ್. ಚಿತ್ರದಲ್ಲಿ ನಟಿಸಲು ಜಾಹ್ನವಿ ಪಡೆದಿರುವ ಸಂಭಾವನೆ….!

ಬಾಲಿವುಡ್ ನಟಿ ಜಾಹ್ನವಿ ಕಪೂರ್ ಹೆಚ್ಚಿನ ಚಿತ್ರಗಳಲ್ಲೇನು ನಟಿಸಿಲ್ಲ. ಅಲ್ಲದೆ ಖ್ಯಾತನಾಮ ನಟರೊಂದಿಗೂ ಕಾಣಿಸಿಕೊಂಡಿಲ್ಲ. ಆದರೆ ಸಂಭಾವನೆ ವಿಚಾರದಲ್ಲಿ ಮಾತ್ರ ಜಾಹ್ನವಿ ಕಪೂರ್ ಇತರೆ ಬಾಲಿವುಡ್ ನಟಿಯರ ಸರಿ Read more…

ಆರ್‌ಆರ್‌ಆರ್‌ ತಮಿಳು ಚಿತ್ರ ಎಂದು ಹೇಳಿ ಮೀಮರ್‌ಗಳಿಗೆ ಆಹಾರವಾದ ನಟಿ

ನಟಿ ಪ್ರಿಯಾಂಕಾ ಚೋಪ್ರಾ ಜೋನಾಸ್ ಡ್ಯಾಕ್ಸ್ ಶೆಫರ್ಡ್‌ರ ಪಾಡ್‌ಕಾಸ್ಟ್ ಒಂದರಲ್ಲಿ ಭಾಗಿಯಾಗಿದ್ದು, ಬಾಲಿವುಡ್ ಹಾಗೂ ತಮ್ಮ ವೈಯಕ್ತಿಕ ಜೀವನದ ಕುರಿತು ಅನೇಕ ವಿಚಾರಗಳನ್ನು ಹಂಚಿಕೊಂಡಿದ್ದಾರೆ. ಈ ಶೋನಲ್ಲಿ ತೆಲುಗು Read more…

Watch Video | ‌ʼನಾಟು ನಾಟುʼ ಹಾಡಿಗೆ ಮಸ್ತ್‌ ಸ್ಟೆಪ್ ಹಾಕಿದ ಟೀನೇಜ್ ಬಾಲೆ

ಆಸ್ಕರ್‌ ಪ್ರಶಸ್ತಿ ಜಯಿಸಿದಾಗಿನಿಂದ ಆರ್‌ಆರ್‌ಆರ್‌ ಚಿತ್ರದ ನಾಟು ನಾಟು ಹಾಡು ಹಿಂದೆಂದಿಗಿಂತಲೂ ಹೆಚ್ಚು ವೈರಲ್ ಆಗಿದ್ದು, ಜಗತ್ತಿನಾದ್ಯಂತ ಈ ಹಾಡಿನ ಹುಕ್ ಸ್ಟೆಪ್ ಹಾಕುತ್ತಾ ವಿಡಿಯೋ ಮಾಡಿಕೊಂಡು ಆನ್ಲೈನ್‌ನಲ್ಲಿ Read more…

ಮಗನಿಗಾಗಿ ಕಾಮಿಕ್ ರೂಪದಲ್ಲಿ ʼಆರ್‌ಆರ್‌ಆರ್‌ʼ ಕಟ್ಟಿಕೊಟ್ಟ ಜಪಾನ್‌ ಮಹಿಳೆ

ರಾಮ್ ಚರಣ್ ತೇಜಾ ಹಾಗೂ ಜೂ ಎನ್‌ಟಿಆರ್‌ ಅಭಿನಯದ ಆರ್‌ಆರ್‌ಆರ್‌ ಚಿತ್ರದ ’ನಾಟು ನಾಟು’ ಹಾಡಿಗೆ ಆಸ್ಕರ್‌ ಗರಿ ಮೂಡುತ್ತಲೇ ಆ ಹಾಡೀಗ ಜಾಗತಿಕ ಮಟ್ಟದಲ್ಲಿ ಮತ್ತೊಮ್ಮೆ ಸದ್ದು Read more…

ʼನಾಟು ನಾಟುʼಗೆ ಹೆಜ್ಜೆ ಹಾಕಿದ ಸೂತ್ರದ ಗೊಂಬೆ; ಸುಂದರ ವಿಡಿಯೋ ಶೇರ್‌ ಮಾಡಿದ ಆನಂದ್ ಮಹೀಂದ್ರಾ

ಆರ್‌ಆರ್‌ಆರ್‌ ಚಿತ್ರದ ನಾಟು ನಾಟು ಹಾಡು ಅದ್ಯಾವ ಮಟ್ಟಿಗೆ ಟ್ರೆಂಡ್ ಆಗುತ್ತಿದೆಯೆಂದರೆ, ಆಸ್ಕರ್‌ ಪ್ರಶಸ್ತಿ ಬಂದಾಗಿನಿಂದ ಈ ಹಾಡು ಗೂಗಲ್ ಸರ್ಚ್‌ನಲ್ಲಿ ಅಕ್ಷರಶಃ ಧೂಳೆಬ್ಬಿಸುತ್ತಿದೆ. ಆನ್ಲೈನ್ ಕಂಟೆಂಟ್ ಸೃಷ್ಟಿಕರ್ತರು Read more…

ʼನಾಟು ನಾಟುʼ ಹಾಡಿಗೆ ’ಕ್ವಿಕ್ ಸ್ಟೈಲ್’ ತಂಡದ ಹುಕ್ ಸ್ಟೆಪ್; ವಿಡಿಯೋ ಫುಲ್ ವೈರಲ್

ನೀವೇನಾದರೂ ನಾರ್ವೇಯನ್ ನೃತ್ಯ ತಂಡ ’ಕ್ವಿಕ್ ಸ್ಟೈಲ್’ ಆಸ್ಕರ್‌ ವಿಜೇತ ನಾಟು ನಾಟು ಹಾಡಿಗೆ ಸ್ಟೆಪ್ ಹಾಕುವುದನ್ನು ನೋಡಬೇಕೆಂದುಕೊಂಡಿದ್ದಲ್ಲಿ, ನಿಮಗೊಂದು ಪರ್ಫೆಕ್ಟ್ ಪೋಸ್ಟ್ ತಂದಿದ್ದೇವೆ. ಭಾರತದಲ್ಲಿ ಭಾರೀ ಅಭಿಮಾನಿಗಳನ್ನು Read more…

ಲಾರೆಲ್‌ & ಹಾರ್ಡಿ ನೃತ್ಯ ನೆನಪಿಸುವ ’ನಾಟು ನಾಟು’

ಪ್ರತಿಷ್ಠಿತ ಆಸ್ಕರ್‌ ಗರಿ ಮೂಡಿಸಿಕೊಂಡಿರುವ ಆರ್‌ಆರ್‌ಆರ್‌ ಚಿತ್ರದ ’ನಾಟು ನಾಟು’ ಹಾಡಿನ ನೃತ್ಯವನ್ನೇ ನೆನಪಿಸುವ ರೀತಿಯ ಮತ್ತೊಂದು ನೃತ್ಯವನ್ನು ಕ್ಲಾಸಿಕ್ ಕಾಮಿಡಿ ಜೋಡಿ ’ಲಾರೆಲ್‌ & ಹಾರ್ಡಿ’ ಮಾಡಿರುವುದನ್ನು Read more…

ತುಂಡುಡುಗೆ ಧರಿಸಿ ನಡೆಯಲು ಪರದಾಡಿದ ರಶ್ಮಿಕಾ ಮಂದಣ್ಣ

ಬಾಲಿವುಡ್ ನಿರ್ದೇಶಕ ಕರಣ್ ಜೋಹರ್ ತಮ್ಮ 50ನೇ ಹುಟ್ಟುಹಬ್ಬವನ್ನು ಬಹಳ ಸಂಭ್ರಮದಿಂದ ಆಚರಿಸಿದ್ದಾರೆ. ಈ ನಿಮಿತ್ತ ಅವರು ಮುಂಬೈನಲ್ಲಿ ಹುಟ್ಟುಹಬ್ಬ ಪಾರ್ಟಿಯನ್ನು ಆಯೋಜಿಸಿದ್ದರು. ಬಾಲಿವುಡ್ ಮತ್ತು ಹಲವಾರು ತಾರೆಯರು Read more…

ಪ್ರಭಾಸ್ ಸ್ಟೈಲ್‌ನಲ್ಲಿ ಆನೆ ಮೇಲೆ ಹತ್ತಿದ ಮಾವುತ: ರಿಯಲ್ ʼಬಾಹುಬಲಿʼ ಅಂದ್ರು ನೆಟ್ಟಿಗರು..!

ಆನೆಯನ್ನು ಪಳಗಿಸಿ ಅದರ ಸೊಂಡಿಲಿನ ಮೇಲೆ ನಿಲ್ಲುವ ಟಾಲಿವುಡ್ ನಟ ಪ್ರಭಾಸ್, ಬಾಹುಬಲಿ-2 ಸಿನಿಮಾದಲ್ಲಿ ಭವ್ಯ ಪ್ರವೇಶ ಮಾಡುವ ಐಕಾನಿಕ್ ದೃಶ್ಯ ನಿಮಗೆ ನೆನಪಿದೆಯೇ..? ಈ ದೃಶ್ಯ ನೋಡಿದ್ರೆ Read more…

ಉಡುಪಿನ ಬಗ್ಗೆ ತಕರಾರೆತ್ತಿದ್ದ ಟ್ರೋಲಿಗರಿಗೆ ಸಮಂತಾ ಖಡಕ್‌ ಉತ್ತರ

ಕ್ರಿಟಿಕ್ಸ್​ ಚಾಯ್ಸ್​ ಅವಾರ್ಡ್ಸ್​ನಲ್ಲಿ ನಟಿ ಸಮಂತಾ ರುತ್​ ಪ್ರಭು ಧರಿಸಿದ್ದ ಉಡುಪಿನ ವಿಚಾರವಾಗಿ ಉಂಟಾಗಿದ್ದ ಟ್ರೋಲ್​ಗಳಿಗೆ ಖಡಕ್​ ಆಗಿ ಉತ್ತರಿಸಿದ್ದಾರೆ. ಸಾಲು ಸಾಲು ಹಿಟ್​ ಪ್ರದರ್ಶನಗಳ ಮೂಲಕ ಸುದ್ದಿಯಲ್ಲಿರುವ Read more…

ಬೆರಗಾಗಿಸುತ್ತೆ ಚಿತ್ರವೊಂದಕ್ಕೆ ನಟಿ ಸಮಂತಾ ಪಡೆಯುವ ಸಂಭಾವನೆ…!

ಬ್ಯಾಕ್ ಟು ಬ್ಯಾಕ್ ಹಿಟ್ ಗಳ ಮೂಲಕ ಸಖತ್ ಸುದ್ದಿಯಲ್ಲಿರುವ ಸಮಂತಾ ಬಗ್ಗೆ ಮತ್ತೊಂದು ವಿಷಯ ಚರ್ಚೆಯಾಗುತ್ತಿದೆ. ತನ್ನ ವೃತ್ತಿ ಜೀವನದ ಗ್ರಾಫ್ ಮೂಲಕ ಯುವ ನಟಿಯರಿಗೆ ಆದರ್ಶವಾಗಿರುವ Read more…

ಸ್ವಂತ ವಿಮಾನ ಹೊಂದಿದ್ದಾರೆ ಈ ನಟ – ನಟಿಯರು…!

ಸಾಮಾನ್ಯ ಜನರಿಗಿರುವ ಜೀವನದ ಕಟ್ಟುಪಾಡುಗಳನ್ನೆಲ್ಲಾ ಮೀರಿ ತಮ್ಮದೇ ಲೋಕದಲ್ಲಿ ವಾಸಿಸುವ ದೇಶದ ಸೆಲೆಬ್ರಿಟಿಗಳು ತಮಗಿರುವ ಹುಚ್ಚು ಜನಪ್ರಿಯತೆಯ ಶಿಖರವನ್ನೇರಿ ಸಾವಿರಾರು ಕೋಟಿ ರೂಪಾಯಿಗಳ ಗುಡ್ಡೆಗಳ ಮೇಲೆ ವಾಸಿಸುತ್ತಿದ್ದಾರೆ. ಅಭಿವೃದ್ಧಿಶೀಲ Read more…

ದುಬಾರಿ ಮೇಕ್ ಅಪ್ ಕಿಟ್ ಕಳುವು; ಪೊಲೀಸರಿಗೆ ದೂರು ನೀಡಿದ ಟಾಲಿವುಡ್ ನಟ ವಿಷ್ಣು ಮಂಚು…!

ಟಾಲಿವುಡ್ ನಟ ಹಾಗೂ ಎಂಎಎ ಅಧ್ಯಕ್ಷ ವಿಷ್ಣು ಮಂಚು ತಮ್ಮ ದುಬಾರಿ ಮೇಕ್ಅಪ್ ಹಾಗೂ ಕೇಶವಿನ್ಯಾಸದ ಕಿಟ್ ಕಳುವಾಗಿದೆ ಎಂದು ಪೊಲೀಸ್ ಕಂಪ್ಲೆಂಟ್ ನೀಡಿದ್ದಾರೆ. ನಟ ತನ್ನ ಹೈದರಾಬಾದ್ Read more…

ಮೆಗಾಸ್ಟಾರ್ ಚಿರಂಜೀವಿ ಚಿತ್ರಗಳಿಗೂ ಸಂಗೀತ ನೀಡಿದ್ದರು ಬಪ್ಪಿ ಲಹರಿ…!

ಖ್ಯಾತ ಸಂಗೀತ ನಿರ್ದೇಶಕ ಬಪ್ಪಿ ಲಹರಿ ವಿಧಿವಶರಾಗಿದ್ದಾರೆ. ಇವರ ನಿಧನಕ್ಕೆ ಟಾಲಿವುಡ್ ಮೆಗಾ ಸ್ಟಾರ್ ಚಿರಂಜೀವಿ ಸಂತಾಪ ಸೂಚಿಸಿದ್ದಾರೆ. ಇವರ ಅಭಿಮಾನಿಗಳು ಕೂಡ ಕಂಬನಿ ಮಿಡಿದಿದ್ದು, ಖ್ಯಾತ ಗಾಯಕರಿಗೆ Read more…

ʼಪುಷ್ಪʼ ಹಿಟ್ ಆಗಲಿದೆ ಅಂತ ಗೊತ್ತಿತ್ತು, ಆದರೆ………

ದಕ್ಷಿಣ ಭಾರತದ ಕೆಲವೊಂದು ಚಲನಚಿತ್ರಗಳು ಹಿಂದಿ ಬೆಲ್ಟ್‌ನ ಪ್ರೇಕ್ಷಕರಿಗೂ ಇಷ್ಟವಾಗುವ ಅನೇಕ ನಿದರ್ಶನಗಳ ಸಾಲಿಗೆ ಸೇರಿರುವ ಹೊಸ ಉದಾಹರಣೆ ಅಲ್ಲು ಅರ್ಜುನ್‌ರ ’ಪುಷ್ಪ’. ಇಲ್ಲಿನ ಹಿಟ್ ಚಿತ್ರಗಳನ್ನು ಆಯ್ದುಕೊಂಡು Read more…

ತಾಯಿಗೆ ಕರೆ ಮಾಡಲೂ ಸಮಂತಾ ಬಳಿ ಹಣವಿಲ್ಲದಿದ್ದಾಗ ನೆರವಾಗಿದ್ದರು ನಾಗಚೈತನ್ಯ…!

ಟಾಲಿವುಡ್ ನ ಸ್ಟಾರ್ ಕಪಲ್ ಗಳಲ್ಲಿ ಒಬ್ಬರಾಗಿದ್ದ ಸಮಂತಾ ಹಾಗೂ ನಾಗಚೈತನ್ಯ ಜೋಡಿ ದಕ್ಷಿಣ ಭಾರತದ ಚಿತ್ರರಂಗದಲ್ಲಿ ಕ್ಯೂಟ್ ಜೋಡಿ ಎಂದೇ ಖ್ಯಾತಿ ಪಡೆದಿತ್ತು. ಪರಸ್ಪರ ಹತ್ತು ವರ್ಷಗಳ Read more…

ಶ್ರೀವಲ್ಲಿ ಹಾಡಿಗೆ ಅಲ್ಲು ಅರ್ಜುನ್ ರಂತೆ ಹೆಜ್ಜೆ ಹಾಕಿದ ಪುಟ್ಟ ಬಾಲಕಿ..! ವಿಡಿಯೋಗೆ ಮನಸೋತ ನೆಟ್ಟಿಗರು

ಟಾಲಿವುಡ್ ನಟ ಅಲ್ಲು ಅರ್ಜುನ್ ಮತ್ತು ರಶ್ಮಿಕಾ ಮಂದಣ್ಣ ಅಭಿನಯದ ʼಪುಷ್ಪ: ದಿ ರೈಸ್ʼ ಚಿತ್ರ ಭಾರತದಲ್ಲಿ ಭರ್ಜರಿ ಯಶಸ್ಸನ್ನು ಗಳಿಸಿದೆ. ಸಿನಿಮಾದಲ್ಲಿನ ಪ್ರಭಾವಶಾಲಿ ಸಂಭಾಷಣೆಗಳು, ಆಕರ್ಷಕ ಹಾಡುಗಳಿಂದ Read more…

’ಊ ಅಂಟಾವಾ…..’ ಹಾಡಿನ ಚಿತ್ರೀಕರಣದ ಹಿಂದಿನ ಮತ್ತೊಂದು ಗುಟ್ಟು ಬಿಚ್ಚಿಟ್ಟ ನೃತ್ಯ ಸಂಯೋಜಕ

ಪುಷ್ಪ ಚಿತ್ರದ ’ಊ ಅಂಟಾವಾ ಮಾಮ….’ ಹಾಡಿಗೆ ಭರ್ಜರಿಯಾಗಿ ಕುಣಿಯುವ ಮೂಲಕ ಕಳೆದ ಡಿಸೆಂಬರ್‌ನಿಂದಲೂ ಸಮಂತಾ ರುತ್‌ ಪ್ರಭು ದೇಶದ ಪಡ್ಡೆ ಹುಡುಗರ ಎದೆಗೆ ಕಿಚ್ಚು ಇಟ್ಟಿದ್ದಾರೆ. ದೇವಿ Read more…

ಬಾಲಿವುಡ್‌ ಅಂಗಳದಲ್ಲೂ ಧೂಳೆಬ್ಬಿಸಿದ ಪುಷ್ಪಾ; ಗಲ್ಲಾಪೆಟ್ಟಿಗೆಯಲ್ಲಿ ಮತ್ತೊಂದು ದಾಖಲೆ

ಗಲ್ಲಾಪೆಟ್ಟಿಗೆಯ ಅಂಕಿಅಂಶಗಳು ಆಗಾಗ್ಗೆ ನಿಮ್ಮನ್ನು ಅನಿರೀಕ್ಷಿತ ಬೆಳವಣಿಗೆಗಳ ಮೂಲಕ ಆಶ್ಚರ್ಯಗೊಳಿಸಬಹುದು. ಬಣ್ಣದ ಲೋಕದ ಮಂದಿಯ ಅದೃಷ್ಟವನ್ನು ಬದಲಾಯಿಸಲು ಒಂದು ಶುಕ್ರವಾರ ಸಾಕು ಎಂಬುದನ್ನು ಈ ವಿಚಾರ ಪದೇ ಪದೇ Read more…

ರೇಂಜ್ ರೋವರ್ ನಿಂದ BMW, ತೆಲುಗು ಸೂಪರ್ ಸ್ಟಾರ್ ರವಿತೇಜಾ ಅವ್ರ ದುಬಾರಿ ಕಾರ್ ಕಲೆಕ್ಷನ್….!

ರವಿತೇಜಾ ತೆಲುಗು ಇಂಡಸ್ಟ್ರಿಯ ಸೂಪರ್ ಸ್ಟಾರ್. ಜನವರಿ 26ರಂದು 54ನೇ ವಸಂತಕ್ಕೆ ಕಾಲಿಟ್ಟಿರುವ ಇವರು ತಮ್ಮ ವಿಭಿನ್ನ ಮ್ಯಾನರಿಸಂನಿಂದ ತಮ್ಮದೆ ಅಭಿಮಾನಿ ಬಳಗ ಹೊಂದಿದ್ದಾರೆ. ಕಾರ್ ಗಳ ಬಗ್ಗೆ Read more…

ಶ್ರೀವಲ್ಲಿ ಹಾಡಿಗೆ ಸ್ಟೆಪ್ ಹಾಕಿದ ಸುರೇಶ್ ರೈನಾ

ಅಲ್ಲು ಅರ್ಜುನ್ ನಟನೆಯ ಪುಷ್ಪಾ ಚಿತ್ರದ ಶ್ರೀವಲ್ಲಿ ಹಾಡು ದಿನೇ ದಿನೇ ಕ್ರೇಜ಼್‌ ಹೆಚ್ಚಿಸಿಕೊಂಡೇ ಸಾಗುತ್ತಿದೆ. ಈ ಹಾಡಿನಲ್ಲಿ ಅಲ್ಲು ಅರ್ಜನ್‌‌ರ ಹುಕ್ ಸ್ಟೆಪ್ ಸಾಮಾಜಿಕ ಜಾಲತಾಣದಲ್ಲಿ ಭಾರೀ Read more…

’ಶ್ರೀವಲ್ಲಿ’ ಸ್ಟೆಪ್ ಹಾಕಿ ಅಳುತ್ತಿರುವ ಮಗುವನ್ನು ಸಮಾಧಾನ ಮಾಡಲು ಮುಂದಾದ ಯೂಟ್ಯೂಬರ್‌

ತೆಲುಗಿನ ’ಪುಷ್ಪಾ’ ಚಿತ್ರದಲ್ಲಿ ಅಲ್ಲು ಅರ್ಜುನ್‌ರ ನೃತ್ಯ ಎಲ್ಲೆಡೆ ಫೇಮಸ್ಸಾಗಿದ್ದು, ’ಶ್ರೀವಲ್ಲಿ’ ಹಾಡಿಗೆ ಅಲ್ಲು ಹಾಕಿರುವ ಸ್ಟೆಪ್ ಒಂದು ನೆಟ್ಟಿಗರಲ್ಲಿ ಭಾರೀ ಕ್ರೇಜ಼್‌ ಸೃಷ್ಟಿಸಿದೆ. ಇದೀಗ ಅಳುತ್ತಿರುವ ಮಗುವೊಂದನ್ನು Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...