HomeSpecialನಿಮಗೆ ತಿಳಿದಿರಲಿ ಮೊಲೆ ಹಾಲಿನಿಂದ ಸಿಗುವ ಈ ಪ್ರಯೋಜನ...!

ನಿಮಗೆ ತಿಳಿದಿರಲಿ ಮೊಲೆ ಹಾಲಿನಿಂದ ಸಿಗುವ ಈ ಪ್ರಯೋಜನ…!

ಮಗು ಹುಟ್ಟಿದ 6 ತಿಂಗಳವರೆಗೂ ಅಮ್ಮನ ಹಾಲು ಬಿಟ್ಟರೆ ಬೇರೆ ಆಹಾರ ಕೊಡಬಾರದು ಎಂಬುದು ವೈದ್ಯಲೋಕ ಹೇಳುವ ಮಾತು. ಇದು ನವಜಾತ ಶಿಶುವಿಗೆ ಸಂಪೂರ್ಣ ಆಹಾರ.

ಶಿಶುವಿಗೆ ಹೊರತುಪಡಿಸಿ ತಾಯಿಯ ಮೊಲೆಹಾಲು ಈ ಕೆಲವು ಸಮಸ್ಯೆಗಳಿಗೆ ಪರಿಹಾರವಾಗಬಲ್ಲದು.

ಮೂಗಿನ ಹೊಳ್ಳೆಗಳಲ್ಲಿ ರಕ್ತಸ್ರಾವವಾಗುತ್ತಿದ್ದರೆ ನಾಲ್ಕಾರು ಹನಿ ಮೊಲೆ ಹಾಲನ್ನು ಹೊಳ್ಳೆಗಳಲ್ಲಿ ಹಾಕಿದರೆ ತಕ್ಷಣ ರಕ್ತಸ್ರಾವ ನಿಲ್ಲುತ್ತದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಉಷ್ಣದಿಂದ ಕಣ್ಣು ಕೆಂಪಾಗಿದ್ದರೆ, ಕಣ್ಣುಗಳು ಉರಿಯುತ್ತಿದ್ದರೆ ಒಂದೆರಡು ಹನಿ ಎದೆ ಹಾಲನ್ನು ಕಣ್ಣಿಗೆ ಹಾಕುವುದರಿಂದ ಕಣ್ಣುಗಳು ಬಹಳ ಬೇಗ ತಂಪಾಗುತ್ತದೆ.

ಶೀತದಿಂದ ಮಗುವಿಗೆ ಮೂಗು ಕಟ್ಟಿ ಉಸಿರಾಡಲು ತೊದರೆಯಾಗುತ್ತಿದ್ದರೆ ಎರಡು ಹನಿ ಹಾಲು ಹಾಕಿದರೆ ಉಸಿರಾಟ ಸರಾಗವಾಗುತ್ತೆ.

For Latest News Updates, Join Our Whatsapp Community🚩
RELATED ARTICLES

Most Popular