HomeEntertainmentಪುಷ್ಪಾ 2: ಅತ್ಯಂತ ನಿರೀಕ್ಷಿತ ಹಿಂದಿ ಚಿತ್ರಗಳ ಪಟ್ಟಿಯಲ್ಲಿ ನಂ.1 ಸ್ಥಾನ

ಪುಷ್ಪಾ 2: ಅತ್ಯಂತ ನಿರೀಕ್ಷಿತ ಹಿಂದಿ ಚಿತ್ರಗಳ ಪಟ್ಟಿಯಲ್ಲಿ ನಂ.1 ಸ್ಥಾನ

ಜಗತ್ತಿನಾದ್ಯಂತ ಟ್ರೆಂಡ್ ಸೃಷ್ಟಿಸಿದ್ದ ಟಾಲಿವುಡ್ ಸೂಪರ್‌ಸ್ಟಾರ್‌ ಅಲ್ಲು ಅರ್ಜುನ್ ಅಭಿನಯದ ’ಪುಷ್ಪ’ ಚಿತ್ರದ ಎರಡನೇ ಭಾಗದ ಬಿಡುಗಡೆಗೆ ಸಿನಿ ಪ್ರಿಯರು ಕಾಯುತ್ತಿದ್ದಾರೆ. 2023ರಲ್ಲಿ ಬಿಡುಗಡೆಯಾಗಲಿರುವ ಚಿತ್ರಗಳ ಪೈಕಿ ಅತ್ಯಂತ ಹೆಚ್ಚು ನಿರೀಕ್ಷಿತ ಚಿತ್ರಗಳ ಪಟ್ಟಿಯಲ್ಲಿದೆ ಪುಷ್ಪ-2.

ಅಲ್ಲು ಅರ್ಜುನ್‌ನ ಹುಟ್ಟುಹಬ್ಬದ ದಿನದಂದು ’ಪುಷ್ಪ-2: ದಿ ರೂಲ್’ನ ಪೋಸ್ಟರ್‌ ಬಿಡುಗಡೆ ಮಾಡಲಾಗಿದೆ. ಹಿಂದಿ ಚಿತ್ರಗಳ ಪೈಕಿ ಅತ್ಯಂತ ಹೆಚ್ಚು ನಿರೀಕ್ಷಿತ ಚಿತ್ರಗಳ ಪಟ್ಟಿಯಲ್ಲಿ ನಂ.1 ಸ್ಥಾನದಲ್ಲಿದೆ ಪುಷ್ಪ-2.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಹೇರಾ ಪೇರಿ 3, ಜವಾನ್, ಟೈಗರ್‌ 3 ಹಾಗೂ ಭೂಲ್ ಭುಲಯ್ಯಾ 3 ಈ ಪಟ್ಟಿಯಲ್ಲಿರುವ ಇನ್ನಿತರ ಚಿತ್ರಗಳಾಗಿವೆ.

ಸುಕುಮಾರ್‌ ನಿರ್ದೇಶನದ ಚಿತ್ರವು ಅಲ್ಲು ಅರ್ಜುನ್‌ರ ಡೈನಾಮಿಕ್ ಆಕ್ಷನ್ ಹಾಗೂ ನೃತ್ಯ ಸ್ಟೆಪ್‌ಗಳನ್ನು ಒಳಗೊಂಡಿರಲಿದೆ.

For Latest News Updates, Join Our Whatsapp Community🚩
RELATED ARTICLES

Most Popular