alex Certify ಜಪಾನ್ | Kannada Dunia | Kannada News | Karnataka News | India News - Part 4
ಕನ್ನಡ ದುನಿಯಾ
    Dailyhunt JioNews

Kannada Duniya

ಇಲ್ಲಿದೆ ಜಪಾನಿಯನ್ನರ ‘ದೀರ್ಘಾಯುಷ್ಯ’ದ ಗುಟ್ಟು…!

ಸೂರ್ಯೋದಯದ ನಾಡು ಜಪಾನ್‌ನ ಜನರು ಅತಿಹೆಚ್ಚು ವರ್ಷ ಬದುಕುತ್ತಾರಂತೆ..! ಎರಡನೇಯ ವಿಶ್ವಯುದ್ಧದ ನಂತರ ಜಪಾನ್‌ ನ ಜನರ ಆಯುಷ್ಯದಲ್ಲಿ ಇಳಿಕೆ ಕಂಡು ಬರಬಹುದು ಎಂಬ ಅಂದಾಜಿತ್ತು. ಆದರೆ ಹಾಗಾಗಲಿಲ್ಲ. Read more…

ಕೆಲಸದ ಒತ್ತಡದಿಂದ ಉದ್ಯೋಗಿ ಆತ್ಮಹತ್ಯೆ, ಟೊಯೊಟಾ ಕಂಪನಿ ಅಧ್ಯಕ್ಷರಿಂದಲೇ ಕುಟುಂಬದ ಕ್ಷಮೆಯಾಚನೆ

ಜಪಾನ್‌ ಮೂಲದ ಆಟೋಮೊಬೈಲ್‌ ಕ್ಷೇತ್ರದ ದಿಗ್ಗಜ ಕಂಪನಿ ’’ಟೊಯೊಟಾ’’ದಲ್ಲಿ ಕಾರ್ಯನಿರ್ವಹಿಸುತ್ತಿದ್ದ ಉದ್ಯೋಗಿಯೊಬ್ಬರು ಅತಿಯಾದ ಕೆಲಸದೊತ್ತಡದಿಂದಾಗಿ ಆತ್ಮಹತ್ಯೆಗೆ ಶರಣಾಗಿದ್ದಾರೆ. ಜಪಾನ್‌ನಲ್ಲಿ ಕಾರ್ಖಾನೆಯಲ್ಲೇ 28 ವರ್ಷದ ಎಂಜಿನಿಯರ್‌ಗೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. 2010 Read more…

ನೊಂದವರ ಮಾತು ಕೇಳಿಸಿಕೊಳ್ಳಲು ಬಾಡಿಗೆಗೆ ಸಿಗುತ್ತಾನೆ ಯುವಕ…!

ಬಹುತೇಕರು ತಮ್ಮ ಜೀವನವು ಸುಖಮಯವಾಗಿ, ಐಷಾರಾಮಿಯಾಗಿ, ಸ್ಥಿರ ಆರ್ಥಿಕ ಹರಿವು ಇರುವಂತೆ ಮಾಡಿಕೊಳ್ಳಲು ನಿತ್ಯವೂ ಶ್ರಮಿಸುತ್ತಾರೆ. ವಿವಿಧ ರೀತಿಯ ಕೆಲಸಗಳು, ಉಪವೃತ್ತಿಗಳು, ಪಾರ್ಟ್ಟೈಮ್ ಕೆಲಸಗಳನ್ನು ಮಾಡುತ್ತಲೇ ಅರ್ಧ ಜೀವನ Read more…

ಕೋವಿಡ್ ಸೋಂಕಿತರಿಗೆ ಜಪಾನ್ ಸರ್ಕಾರ ನೀಡುವ ಅಗತ್ಯ ಸಾಮಗ್ರಿ ಕಂಡು ನೆಟ್ಟಿಗರಿಗೆ ಅಚ್ಚರಿ..!

ಟೋಕಿಯೋ: ಏಕಾಂಗಿಯಾಗಿ ವಾಸಿಸುವವರಿಗೆ ಕೋವಿಡ್ ಕ್ವಾರಂಟೈನ್ ನಲ್ಲಿರುವುದು ಸವಾಲಾಗಿ ಪರಿಣಮಿಸಬಹುದು. ಆದರೂ ಇದನ್ನು ಎಲ್ಲರೂ ಕಟ್ಟುನಿಟ್ಟಾಗಿ ಅನುಸರಿಸಬೇಕಾಗಿದೆ. ಇದರಿಂದ ವೈರಸ್ ಹರಡುವುದನ್ನು ತಡೆಯಬಹುದು. ಅಗತ್ಯ ವಸ್ತುಗಳನ್ನು ಮನೆ ಬಾಗಿಲಿಗೆ Read more…

119ನೇ ವಸಂತಕ್ಕೆ ಕಾಲಿಟ್ಟ ವಿಶ್ವದ ಅತ್ಯಂತ ಹಿರಿಯ ಮಹಿಳೆ

ವಿಶ್ವದ ಅತ್ಯಂತ ಹಿರಿಯ ಮಹಿಳೆ ಕೇನ್ ತನಕಾ ಅವರು ತಮ್ಮ 119 ನೇ ಹುಟ್ಟುಹಬ್ಬವನ್ನು 2 ಜನವರಿ 2022 ರಂದು ಆಚರಿಸಿಕೊಂಡಿದ್ದಾರೆ. ರೈಟ್ ಸಹೋದರರು ವಿಶ್ವದ ಮೊದಲ ವಿಮಾನ Read more…

ನಂಬಲಸಾಧ್ಯವಾದರೂ ಸತ್ಯ…! ಈ ಟಿವಿಯನ್ನು ನೆಕ್ಕಿದರೆ ಸಿಗುತ್ತೆ ಆಹಾರ ತಿನಿಸಿನ ಟೇಸ್ಟ್

ಜಪಾನ್ ಆವಿಷ್ಕಾರಗಳ ತಾಣ, ವಿಭಿನ್ನ ಮೇಕಪ್ ಪ್ರಾಡಕ್ಟ್ಸ್ ನಿಂದ ಹಿಡಿದು ರೊಬೋಟ್ ಗಳನ್ನ ತಯಾರಿಸಿರೊ ದೇಶ ಈಗ ನೆಕ್ಕಬಲ್ಲ ಟಿವಿಯನ್ನ ಕಂಡು ಹಿಡಿದಿದೆ. ಹೌದು ವಿಚಿತ್ರ ಆದರೂ ನಂಬಲೇಬೇಕಾದ Read more…

ಜಪಾನ್ ನಲ್ಲಿ ಹಾಲು ಕುಡಿಯುವಂತೆ ಪ್ರೋತ್ಸಾಹ ನೀಡುತ್ತಿರುವುದರ ಹಿಂದಿದೆ ಈ ಕಾರಣ

ತಂತ್ರಜ್ಞಾನದ ವಿಷ್ಯದಲ್ಲಿ ಜಪಾನ್ ಸದಾ ಸುದ್ದಿಯಲ್ಲಿರುತ್ತದೆ. ಆದ್ರೆ ಇತ್ತೀಚಿನ ದಿನಗಳಲ್ಲಿ ಜಪಾನ್ ಭಿನ್ನ ವಿಷ್ಯಕ್ಕೆ ಚರ್ಚೆಯಲ್ಲಿದೆ. ಜಪಾನ್ ಪ್ರಧಾನಿಯಿಂದ ಹಿಡಿದು ಅಧಿಕಾರಿಗಳವರೆಗೆ ಎಲ್ಲರೂ ದೇಶವಾಸಿಗಳಿಗೆ ಹಾಲು ಕುಡಿಯುವಂತೆ ಮನವಿ Read more…

ಭಾರತದ ಫೈನಲ್ ಕನಸು ಭಗ್ನ…! ಫೈನಲ್ ಗೆ ಲಗ್ಗೆಯಿಟ್ಟ ಜಪಾನ್

ಹಾಕಿ ಏಷ್ಯನ್ ಚಾಂಪಿಯನ್ಸ್ ಟ್ರೋಫಿಯ ಸೆಮಿಫೈನಲ್ ನಲ್ಲಿ ಭಾರತ ಪುರುಷರ ತಂಡ ಜಪಾನ್ ವಿರುದ್ಧ ಸೋಲು ಕಂಡಿದೆ. ಹಾಲಿ ಚಾಂಪಿಯನ್ ಭಾರತವು 2ನೇ ಸೆಮಿಫೈನಲ್ ಪಂದ್ಯದಲ್ಲಿ 3-5ರ ಸೆಟ್ Read more…

ಬಾಹ್ಯಾಕಾಶ ನಿಲ್ದಾಣದಲ್ಲಿ 12 ದಿನ ಕಳೆದು ಭೂಮಿಗೆ ಮರಳಿದ ಬಿಲಿಯನೇರ್..!

ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಲ್ಲಿ 12 ದಿನಗಳನ್ನು ಕಳೆದ ಬಳಿಕ ಜಪಾನಿನ ಬಿಲಿಯನೇರ್ ಯುಸಾಕು ಮೇಜಾವಾ ಸೋಮವಾರ ಸುರಕ್ಷಿತವಾಗಿ ಭೂಮಿಗೆ ಮರಳಿದ್ದಾರೆ. ಉದ್ಯಮಿ ಯುಸಾಕು ಮೇಜಾವಾ, ನಿರ್ಮಾಪಕ ಯೊಜೊ ಹಿರಾನೊ Read more…

ಈ ದೇಶದಲ್ಲಿ ಸಿಗುತ್ತೆ ಜಿರಳೆ ಬಿಯರ್‌…..!

ನಮ್ಮ ರುಚಿ ಗ್ರಂಥಿಗಳಿಗೆ ಮುದ ನೀಡಬಲ್ಲ ಭಕ್ಷ್ಯಗಳಿಗೆ ಕೊನೆಯೆಂಬುದೇ ಇಲ್ಲ. ಜಗತ್ತಿನ ಪ್ರತಿಯೊಂದು ಮೂಲೆಯೂ ತನ್ನದೇ ಆದ ವಿಶಿಷ್ಟ ಆಹಾರ/ಪೇಯಗಳನ್ನು ಹೊಂದಿರುತ್ತದೆ. ಆದರೆ ಚೀನಾ, ಜಪಾನ್ ಹಾಗೂ ಆಗ್ನೇಯ Read more…

ಮಾರುಕಟ್ಟೆಗೆ ಬಂದಿದೆ ಐಫೋನ್‌ಗಿಂತ ದುಬಾರಿ ಸ್ಮಾರ್ಟ್‌ಫೋನ್‌..!

ಈಗ ಕಂಪನಿಗಳು ಒಂದೇ ಕ್ಷೇತ್ರಕ್ಕೆ ಸೀಮಿತವಾಗಿಲ್ಲ. ಕಂಪನಿಗಳು ಬೇರೆ ಬೇರೆ ಕ್ಷೇತ್ರಗಳಲ್ಲಿ ತಮ್ಮ ಛಾಪು ಮೂಡಿಸುತ್ತಿವೆ. ಆಪಲ್, ಎಲೆಕ್ಟ್ರಿಕ್ ವಾಹನಗಳು ಮತ್ತು ಡ್ರೋನ್‌  ತಯಾರಿಸುತ್ತಿದೆ. ಹಾಗೆ ಜಪಾನಿನ ಗೃಹೋಪಯೋಗಿ Read more…

ನಟಿ ಶ್ರುತಿ ಹಾಸನ್ ಗೆ ಬಹಳ ಅಚ್ಚುಮೆಚ್ಚು ಈ ಜಪಾನಿ ಖಾದ್ಯ

ಶ್ರುತಿ ಹಾಸನ್ ಅದ್ಭುತ ನಟಿ ಮಾತ್ರವಲ್ಲ ಆಹಾರ ಪ್ರಿಯೆ ಕೂಡ ಹೌದು. ನಟಿ ತನ್ನ ಪಾಕಶಾಲೆಯ ಆಯ್ಕೆಗಳ ಬಗ್ಗೆ ಇನ್ಸ್ಟಾಗ್ರಾಂನಲ್ಲಿ ಹಂಚಿಕೊಳ್ಳುತ್ತಿರುತ್ತಾರೆ. ಇತ್ತೀಚೆಗಷ್ಟೇ ಜಪಾನಿ ಖಾದ್ಯದ ಮೇಲಿನ ತನ್ನ Read more…

1 ಕೆ.ಜಿ. ಇಂಧನಕ್ಕೆ 260 ಕಿಮೀ ಮೈಲೇಜ್ ಕೊಡುತ್ತೆ ಈ ಕಾರು

ಸಾಂಪ್ರದಾಯಿಕ ಇಂಧನಗಳ ಬೆಲೆ ದಿನೇ ದಿನೇ ನಿಯಂತ್ರಣ ಮೀರಿ ಏರಿಕೆಯಾಗುತ್ತಿರುವ ನಡುವೆ ಇದಕ್ಕೆ ಪರ್ಯಾಯಗಳನ್ನು ಕಂಡುಕೊಳ್ಳಲು ಜಗತ್ತು ಬಹಳ ಪ್ರಯತ್ನಗಳನ್ನು ಮಾಡುತ್ತಿದೆ. ಭಾರತದಂತೆಯೇ ಅನೇಕ ದೇಶಗಳು ಎಲೆಕ್ಟ್ರಾನಿಕ್ ವಾಹನಗಳತ್ತ Read more…

ತರಬೇತಿ ವೇಳೆ ಆಯತಪ್ಪಿ ಬಿದ್ದ ಜಿಮ್ನಾಸ್ಟ್​ ಬೆನ್ನುಹುರಿಗೆ ಗಂಭೀರ ಹಾನಿ..!

ಜಪಾನ್​ನ ಜಿಮ್ನಾಸ್ಟ್​ ಹಿತೋಮಿ ಹಟಕೇಡಾ ಎಂಬವರು ತರಬೇತಿ ಪಡೆಯುತ್ತಿದ್ದ ವೇಳೆ ಬಾರ್​ಗಳಿಂದ ಆಯತಪ್ಪಿ ಬಿದ್ದ ಪರಿಣಾಮ ಅವರ ಬೆನ್ನುಮೂಳೆಗೆ ಗಂಭೀರ ಗಾಯ ಉಂಟಾಗಿದೆ ಎಂದು ಜಪಾನ್​ ಜಿಮ್ನಾಸ್ಟಿಕ್ಸ್​​ ಅಸೋಸಿಯೇಷನ್​ Read more…

ವೆಂಡಿಂಗ್‌ ಯಂತ್ರಗಳ ಮೂಲಕ ಹಾಲಿಡೇ ತಾಣಗಳಿಗೆ ಟಿಕೆಟ್ ವಿತರಿಸುತ್ತಿರುವ ಏರ್‌ಲೈನ್

ಜಗತ್ತಿನಾದ್ಯಂತ ಉತ್ಸಾಹಿ ಪ್ರವಾಸಿಗರು ಈ ಹಾಲಿಡೇ ಸೀಸನ್‌ನಲ್ಲಿ ಹೊಸ ಜಾಗಗಳಿಗೆ ಭೇಟಿ ನೀಡಲು ಕಾತರರಾಗಿದ್ದಾರೆ. ಕೋವಿಡ್ ಪ್ರಕರಣಗಳು ಎಲ್ಲೆಡೆ ಕ್ಷೀಣಿಸುತ್ತಿರುವ ಹಿನ್ನೆಲೆಯಲ್ಲಿ ಪ್ರವಾಸೋದ್ಯಮ ಚಟುವಟಿಕೆಗಳು ಎಲ್ಲೆಡೆ ಗರಿಗೆದರುತ್ತಿವೆ. ಹೊಸ Read more…

ಕೋವಿಡ್-19: ಡೆಲ್ಟಾ ಬಳಿಕ ಈಗ ಆರ್‌.1 ವೈರಾಣುವಿನ ಆತಂಕ

ಕೋವಿಡ್ ಸೋಂಕು ಅಪ್ಪಳಿಸಿ ಒಂದೂವರೆ ವರ್ಷದ ಬಳಿಕವೂ ಈ ವೈರಸ್‌ನ ಅನೇಕ ಅವತಾರಗಳು ಭೀತಿ ಸೃಷ್ಟಿಸುವುದನ್ನು ಮುಂದುವರೆಸಿವೆ. ಸದ್ಯದ ಮಟ್ಟಿಗೆ ದೇಶದೆಲ್ಲೆಡೆ ಡೆಲ್ಟಾವತಾರಿ ಕೋವಿಡ್‌ ಆತಂಕ ಹುಟ್ಟಿಸುತ್ತಿದ್ದರೆ ಇದೀಗ Read more…

ಅಮೆರಿಕ ಪ್ರವಾಸದಲ್ಲಿ ಪ್ರಧಾನಿ: ವಿದೇಶಿ ನಾಯಕರಿಗೆ ಅಮೂಲ್ಯ ಉಡುಗೊರೆ ನೀಡಿದ ‘ನಮೋ’

ವಸುದೈವ ಕುಟುಂಬಕಂ ಎಂಬ ಮಾತಿನಲ್ಲಿ ನಂಬಿಕೆಯಿಟ್ಟಿರುವ ಭಾರತ, ವಿದೇಶಗಳ ಜೊತೆ ಉತ್ತಮ ಸಂಬಂಧವನ್ನು ಹೊಂದಿದೆ. ಈ ಮಾತಿಗೆ ಪುಷ್ಠಿ ಎಂಬಂತೆ ಸದ್ಯ ಅಮೆರಿಕ ಪ್ರವಾಸದಲ್ಲಿ ಪ್ರಧಾನಿ ನರೇಂದ್ರ ಮೋದಿ Read more…

ಜಪಾನಿನಲ್ಲಿ ನಡೆಯುತ್ತೆ ಹೀಗೊಂದು ವಿಚಿತ್ರ ಗೇಮ್….!

ಮೆತ್ತನೆಯ ದಿಂಬುಗಳನ್ನು ಹಿಡಿದುಕೊಂಡು ಒಬ್ಬರು ಮತ್ತೊಬ್ಬರ ತಲೆಗೆ ಬಡಿಯುವ ಆಟವನ್ನು ಬಹುಶಃ ಎಲ್ಲರೂ ಮಕ್ಕಳಿದ್ದಾಗ ಆಡಿರುತ್ತಾರೆ. ಈಗಲೂ ಹಲವು ದೊಡ್ಡವರು ತಮ್ಮ ಹೆಂಡತಿ/ಗಂಡನ ಜತೆಗೆ ದಿಂಬಿನಿಂದ ಬಡಿದಾಡುತ್ತಿರಬಹುದು. ಮಕ್ಕಳಿದ್ದ Read more…

ʼನಿದ್ರೆʼ ಕುರಿತು ಅಚ್ಚರಿಯ ಸಂಗತಿ ಹೇಳಿದ ಜಪಾನ್ ವ್ಯಕ್ತಿ…!

ಆರೋಗ್ಯವಂತ ಮನುಷ್ಯ ದಿನಕ್ಕೆ 7 ಗಂಟೆ ನಿದ್ರಿಸಬೇಕು ಎಂದು ವಿಜ್ಞಾನ ಹೇಳುತ್ತದೆ. ಆದರೆ ಇಲ್ಲೊಬ್ಬ ವ್ಯಕ್ತಿ ಮಾತ್ರ ತಾನು ದಿನಕ್ಕೆ ಕೇವಲ ಅರ್ಧ ಗಂಟೆ ಮಾತ್ರ ನಿದ್ರಿಸುತ್ತಿದ್ದು ಕಳೆದ Read more…

ವಿಚಿತ್ರವೆನಿಸಿದರೂ ಇದು ಸತ್ಯ…! ಜಪಾನ್‌ ನಲ್ಲಿ ಮಾತ್ರ ಕಂಡು ಬರುತ್ತೆ ಈ 5 ವಿಶಿಷ್ಟ ಸಂಗತಿ

ಉದಯಿಸುವ ಸೂರ್ಯನ ನಾಡು ಎಂಬ ಖ್ಯಾತಿಯ ಜಪಾನ್‌ನಲ್ಲಿ ವಿಶಿಷ್ಟ ಸಂಸ್ಕೃತಿ ಮತ್ತು ಶ್ರಮ-ಬುದ್ಧಿವಂತಿಕೆಯ ಕೆಲಸಕ್ಕೆ ಜನರು ಹೆಸರು ವಾಸಿಯಾಗಿದ್ದಾರೆ. ಅತ್ಯಾಧುನಿಕ ತಂತ್ರಜ್ಞಾನಗಳ ಬಳಕೆಗೆ ಹೆಸರುವಾಸಿಯಾಗಿ, ರೋಬಾಟ್‌ಗಳು, ಬುಲೆಟ್‌ ರೈಲುಗಳ Read more…

ರೇಸ್ ಮುಗಿಸಿದ ಪ್ಯಾರಾಲಿಂಪಿಕ್ ಓಟಗಾರ್ತಿಗೆ ಟ್ರ‍್ಯಾಕ್‌ ನಲ್ಲೇ ಪ್ರಪೋಸ್ ಮಾಡಿದ ಕೋಚ್

ಕೇಪ್ ವೆರ್ಡೆಯ ಓಟಗಾರ್ತಿ ಕಯುಲಾ ನಿದ್ರೆಯಾ ಪೆರೆರಿಯಾ ಟೋಕಿಯೋ ಪ್ಯಾರಾಲಿಂಪಿಕ್ಸ್‌ನ ಸೆಮಿ ಫೈನಲ್ ಸುತ್ತಿಗೆ ಅರ್ಹತೆ ಪಡೆಯಲು ವಿಫಲರಾಗಿರಬಹುದು. ಆದರೆ, ಟೋಕಿಯೋದಲ್ಲಿ ತಮ್ಮ ಜೀವಮಾನದ ದೊಡ್ಡ ಗೆಲುವಿನೊಂದಿಗೆ ತವರಿಗೆ Read more…

ರಾಜಮನೆತನ ಬಿಟ್ಟು ಸಾಮಾನ್ಯ ಹುಡುಗನ ಕೈ ಹಿಡಿಯಲಿದ್ದಾರೆ ಈ ರಾಜಕುಮಾರಿ

ಜಪಾನ್ ರಾಜಕುಮಾರಿ ಮಾಕೊ ಅಕಿಶಿನೋ, ರಾಜವಂಶ ತೊರೆದು, ಜನಸಾಮಾನ್ಯನೊಬ್ಬನನ್ನು ಮದುವೆಯಾಗಲು ಮುಂದಾಗಿದ್ದಾರೆ. ತನ್ನ ಪ್ರೇಮಿಗಾಗಿ ಆಕೆ, 7 ಬಾರಿ ಮದುವೆ ಮುರಿದುಕೊಂಡಿದ್ದರು. 29 ವರ್ಷದ ರಾಜಕುಮಾರಿ ಮಾಕೊ, ಜಪಾನ್‌ನ Read more…

ಒಂದು ಸಂದರ್ಭದಲ್ಲಿ ಕ್ರೆಡಿಟ್​ ಕಾರ್ಡ್​ ಪಡೆಯಲು ಪರದಾಡಿದ್ದ ವ್ಯಕ್ತಿಯಿಂದ ಅಸಾಮಾನ್ಯ ಸಾಧನೆ

ಕ್ರೆಡಿಟ್​ ಕಾರ್ಡ್​ ಪಡೆಯಲು ಸಾಧ್ಯವಾಗದ ರಸೆಲ್​​ ಕಮ್ಮರ್​​ ಇದೀಗ ಗೋಲ್ಡ್​ಮನ್​ ಸ್ಯಾಚ್​​ ಕಂಪನಿಯಲ್ಲಿ ಕ್ರೆಡಿಟ್​ ಟ್ರೇಡರ್​ ಆಗುವ ಮೂಲಕ ತಮ್ಮ ಛಲವನ್ನು ಸಾಧಿಸಿ ತೋರಿಸಿದ್ದಾರೆ. ಇದು ಜಪಾನ್‌ನಲ್ಲಿ ಸಾಮಾನ್ಯ Read more…

ಅರ್ಹತಾ ಮಾನದಂಡ ಪೂರೈಸದೇ ಕಂಚಿನ ಪದಕ ಕಳೆದುಕೊಂಡ ಭಾರತೀಯ ಅಥ್ಲಿಟ್

ದಿವ್ಯಾಂಗ ಮಾನದಂಡದಲ್ಲಿ ತೇರ್ಗಡೆಯಾಗದೇ ಇರುವ ಕಾರಣ ಭಾರತೀಯ ಡಿಸ್ಕಸ್ ಎಸೆತಗಾರ ವಿನೋದ್ ಕುಮಾರ್‌ ಟೋಕಿಯೋ ಪ್ಯಾರಾಲಿಂಪಿಕ್ಸ್‌ನಲ್ಲಿ ಗೆದ್ದ ಕಂಚಿನ ಪದಕ ಕಳೆದುಕೊಂಡಿದ್ದಾರೆ. 1971ರ ಭಾರತ-ಪಾಕಿಸ್ತಾನ ಯುದ್ಧದಲ್ಲಿ ಗಾಯಗೊಂಡಿದ್ದ ಸೈನಿಕನ Read more…

ಸಂಚಾರ ನಿಲ್ಲಿಸಿದ ವಿಶ್ವದ ಅತ್ಯಂತ ವೇಗದ ರೋಲರ್​ ​ಕೋಸ್ಟರ್

ಗಂಟೆಗೆ 172 ಕಿಲೋಮೀಟರ್​ ವೇಗದ ಗುರಿಯನ್ನು ಕೆಲ ಸೆಕೆಂಡ್​ನಲ್ಲಿ ತಲುಪಬಲ್ಲ ವಿಶ್ವದ ಅತ್ಯಂತ ವೇಗದ ರೋಲರ್​ ​ಕೋಸ್ಟರ್​​​ ಸ್ಥಗಿತಗೊಂಡಿದೆ. ಜಪಾನ್​​ನ ಫುಜಿಯಾಶಿದಾದ ಫುಜಿ ಕ್ಯೂನಲ್ಲಿರುವ ಈ ರೋಲರ್​ ​ಕೋಸ್ಟರ್​ನಲ್ಲಿ Read more…

ಜ್ವಾಲಾಮುಖಿ ಸ್ಫೋಟದಿಂದ ಸೃಷ್ಟಿಯಾಯ್ತು ಹೊಸ ದ್ವೀಪ

ಟೋಕಿಯೋದಿಂದ 1200 ಕಿಮೀ ದೂರದಲ್ಲಿ ಸೃಷ್ಟಿಯಾಗಿರುವ ಹೊಸ ದ್ವೀಪವೊಂದು ಭಾರೀ ಕುತೂಹಲ ಮೂಡಿಸಿತ್ತು. ಜಪಾ‌ನ್‌ನ ದಕ್ಷಿಣ ಭಾಗದಲ್ಲಿ ಸಂಭವಿಸಿದ ಜಲಾಂತರ್ಗಾಮಿ ಜ್ವಾಲಾಮುಖಿ ಸ್ಫೋಟದಿಂದ 0.6 ಮೈಲಿ ವ್ಯಾಸವಿರುವ ಈ Read more…

ರೊಮ್ಯಾನ್ಸ್ ಮಾಡಲು ದಂಪತಿಗೆ ಈ ದೇಶ ನೀಡುತ್ತೆ ವಿಶೇಷ ರಜೆ….!

ಕಚೇರಿ ಕೆಲಸ ಮಾಡುವ ಪ್ರತಿಯೊಬ್ಬರು ಭಾನುವಾರಕ್ಕೆ ಕಾಯ್ತಾರೆ. ಭಾನುವಾರದ ರಜೆಯನ್ನು ಹೇಗೆ ಕಳೆಯಬೇಕೆಂದು ಮೊದಲೇ ಪ್ಲಾನ್ ಮಾಡ್ತಾರೆ. ಆದ್ರೆ ಈಗ ನಾವು ಹೇಳ್ತಿರುವ ಈ ದೇಶದಲ್ಲಿ ಜನರಿಗೆ ವಿಶೇಷ Read more…

ಇಹಲೋಕ ತ್ಯಜಿಸಿದ ’ಸುಡೊಕು ಪಿತಾಮಹ’

ಅಂಕಿ-ಸಂಖ್ಯೆಗಳ ಮೇಲೆ ಅಪಾರ ಆಸಕ್ತಿ ಇರುವ ಮಂದಿಯ ಫೇವರಿಟ್ ಸುಡೊಕು ಆಟದ ಪಿತಾಮಹ ಎಂದೇ ಕರೆಯಲಾದ ಜಪಾನೀ ಪ್ರಕಾಶಕ ಮಾಕಿ ಕಜಿ ನಿಧನರಾಗಿದ್ದಾರೆ. ಸುದೀರ್ಘಾವಧಿಯಿಂದ ಕ್ಯಾನ್ಸರ್‌ ವಿರುದ್ಧ ಹೋರಾಡುತ್ತಿದ್ದ Read more…

ಮನಮುಟ್ಟುವಂತಿದೆ ಸ್ವರ್ಣ ಪದಕ ವಿಜೇತ ಮಾಡಿದ ಈ ಕೆಲಸ

ಟೋಕಿಯೋ ಒಲಿಂಪಿಕ್ಸ್‌ ವೇಳೆ ತಪ್ಪಾದ ಬಸ್ ಏರಿ ತಪ್ಪಾದ ಕ್ರೀಡಾಂಗಣ ತಲುಪಿದ ಒಂದೇ ಕಾರಣಕ್ಕೆ ವರ್ಷಗಳ ಬೆವರಿನ ಶ್ರಮವನ್ನೆಲ್ಲಾ ಹೊಳೆಯಲ್ಲಿ ಹುಣಸೆ ಕಿವುಚಿದಂತೆ ಮಾಡಿಕೊಳ್ಳುತ್ತಿದ್ದ ಜಮೈಕಾದ ಹರ್ಡಲ್ಸ್‌ ಓಟಗಾರ Read more…

ಶಾರುಖ್‌ ಚಿತ್ರದ ಹಾಡಿಗೆ ಜಪಾನಿ ಹುಡುಗಿಯರ ಭರ್ಜರಿ ಸ್ಟೆಪ್

ಭಾರತದಲ್ಲಿ ಮಾತ್ರವಲ್ಲದೇ ಜಗತ್ತಿನಾದ್ಯಂತ ದೊಡ್ಡ ಅಭಿಮಾನಿಗಳನ್ನು ಹೊಂದಿದೆ ಬಾಲಿವುಡ್. ತಮ್ಮ ಮೆಚ್ಚಿನ ಬಾಲಿವುಡ್ ಚಿತ್ರಗಳ ಹಾಡುಗಳಿಗೆ ಸ್ಟೆಪ್ ಹಾಕುತ್ತಾ ವಿಡಿಯೋ ಅಪ್ಲೋಡ್ ಮಾಡುವ ಮಂದಿ ಅನೇಕ ದೇಶಗಳಲ್ಲಿ ಇದ್ದಾರೆ. Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...