alex Certify ಜಪಾನ್ | Kannada Dunia | Kannada News | Karnataka News | India News - Part 6
ಕನ್ನಡ ದುನಿಯಾ
    Dailyhunt JioNews

Kannada Duniya

ಕೊರೊನಾ ಕರಿಛಾಯೆ ನಡುವೆ ಜಪಾನ್ ನಲ್ಲಿ ವಯೋಮಾನ ದಿನಾಚರಣೆ

ಕೊರೊನಾ ಕರಿಛಾಯೆಯ ನಡುವೆಯೂ ಜಪಾನ್ ನಲ್ಲಿ ಪ್ರತಿವರ್ಷದಂತೆ ಈ ವರ್ಷವೂ ವಯೋಮಾನ ದಿನ ಆಚರಿಸಲಾಯಿತು. ಯೌವ್ವನಾವಸ್ಥೆಗೆ ಬಂದ ಯುವಕ, ಯುವತಿಯರು ಈ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವುದು ವಿಶೇಷ. ಕೊರೊನಾ ಕಾರಣದಿಂದ Read more…

ಕೊರೊನಾ ಕೊನೆಯಾಗಲೆಂದು ಹಿಮಗಟ್ಟಿದ ನೀರಿಗಿಳಿದು ಪ್ರಾರ್ಥನೆ

ಜಪಾನ್​ನ ಸಾಂಪ್ರದಾಯಿಕ ಲುಯಿನ್​ ಬಟ್ಟೆ ಧರಿಸಿದ ಅರೆಬೆತ್ತಲೆ ಪುರುಷರು ಹಾಗೂ ಬಿಳಿ ಬಣ್ಣದ ಬಟ್ಟೆ ಧರಿಸಿದ ಮಹಿಳೆಯರು ಮಂಜುಗಡ್ಡೆಯನ್ನ ಇರಿಸಲಾಗಿದ್ದ ನೀರಿನಲ್ಲಿ ಇಳಿದು ಕೊರೊನಾ ವೈರಸ್​ ಕೊನೆಯಾಗಲಿ ಅಂತಾ Read more…

ಜಪಾನ್ ಸೈನಿಕರ ಸೆಕ್ಸ್ ಗುಲಾಮರಾಗಿದ್ದ ಮಹಿಳೆಗೆ ಈಗ ಸಿಕ್ಕಿದೆ ನ್ಯಾಯ

ದಕ್ಷಿಣ ಕೊರಿಯಾದ ನ್ಯಾಯಾಲಯವು ಸುಮಾರು 8 ದಶಕಗಳ ನಂತರ ಮಹಿಳೆಯರಿಗೆ ನ್ಯಾಯ ನೀಡಿದೆ. ಎರಡನೇ ಜಾಗತಿಕ ಯುದ್ಧದ ಸಮಯದಲ್ಲಿ ಜಪಾನಿನ ಸೈನಿಕರು ಈ ಮಹಿಳೆಯರ ಮೇಲೆ ಪ್ರತಿದಿನ ಅತ್ಯಾಚಾರ Read more…

ಅಚ್ಚರಿ ರೀತಿಯಲ್ಲಿ ಪತ್ತೆಯಾಯ್ತು ಮೃತ ವ್ಯಕ್ತಿಯ ಫೋಟೋ

ಜಪಾನ್​ನ ವ್ಯಕ್ತಿಯೊಬ್ಬರು ಗೂಗಲ್​ ಅರ್ಥ್​ನಲ್ಲಿ 7 ವರ್ಷಗಳ ಹಿಂದೆ ನಿಧನರಾದ ತಮ್ಮ ತಂದೆಯ ಚಿತ್ರವನ್ನ ಕಂಡುಕೊಂಡಿದ್ದಾರೆ. ತಮ್ಮ ಈ ಆವಿಷ್ಕಾರದ ಬಗ್ಗೆ ಟ್ವಿಟರ್​ನಲ್ಲಿ ಬರೆದುಕೊಂಡಿದ್ದು ಈ ಟ್ವೀಟ್​ ಇದೀಗ Read more…

ಟೋಕಿಯೋ ನಿವಾಸಿಗಳ ಮೂಡ್ ಲಿಫ್ಟ್‌ ಮಾಡಿದ ಚಿಯರ್ ‌ಲೀಡರ್ಸ್

ಕೋವಿಡ್-19 ಸೋಂಕಿನ ಸಂಬಂಧ ಮತ್ತೊಂದು ತುರ್ತು ಪರಿಸ್ಥಿತಿಗೆ ಜಪಾನ್ ರಾಜಧಾನಿ ಟೋಕಿಯೋ ಹೊರಳುತ್ತಿದೆ. ಇಂಥ ಸಂದರ್ಭದಲ್ಲಿ ರಾಜಧಾನಿಯ ಜನತೆಯ ಮೂಡ್ ‌ಅನ್ನು ಲಿ‌ಫ್ಟ್‌ ಮಾಡಲು ಮುಂದಾದ ಚಿಯರ್‌ ಲೀಡರ್‌ಗಳು Read more…

ಹೆಣ್ಣು ಪಾಂಡಾವನ್ನ ಗಂಡೆಂದು ತಪ್ಪಾಗಿ ಅರ್ಥೈಸಿಕೊಂಡ ಝೂ ಸಿಬ್ಬಂದಿಯಿಂದ ಯಡವಟ್ಟು…!

ಜಪಾನ್​ ಮೃಗಾಲಯದಲ್ಲಿ ಕಳೆದ ತಿಂಗಳು ಜನಿಸಿದ್ದ ಪಾಂಡಾವನ್ನ ಗಂಡು ಎಂದೇ ಎಲ್ಲರೂ ಭಾವಿಸಿದ್ದರು. ಆದರೆ ಇದೀಗ ಆ ಪಾಂಡಾ ಹೆಣ್ಣು ಎಂಬ ವಿಚಾರ ಸಿಬ್ಬಂದಿ ಗಮನಕ್ಕೆ ಬಂದಿದೆ. ನವೆಂಬರ್​ Read more…

ಮಕ್ಕಳ ಮೇಲಿನ ದೌರ್ಜನ್ಯ ಕುರಿತ ಜಾಗೃತಿಗಾಗಿ ಸಾಂಟಾ ವೇಷಧಾರಿಗಳಿಂದ ಹಾರ್ಲೆ ಡೇವಿಡ್ಸನ್ ಪರೇಡ್

ಮಕ್ಕಳ ಮೇಲಿನ ದೌರ್ಜನ್ಯದ ಕುರಿತಂತೆ ಜಾಗೃತಿ ಮೂಡಿಸಲು ಮುಂದಾದ ಸಾಂಟಾ ಕ್ಲಾಸ್ ವೇಷಧಾರಿ ಹಾರ್ಲೆ ಡೇವಿಡ್ಸನ್‌ ಬೈಕರ್‌ಗಳ ಸಮೂಹವೊಂದು ಟೋಕಿಯೋದ ಕೇಂದ್ರ ಭಾಗದಲ್ಲಿ ಬೈಕ್ ಪರೇಡ್‌ ಮಾಡಿದೆ. 2008ರಲ್ಲಿ Read more…

ಲಾವಾರಸ ಚಿಮ್ಮುವ ವೇಳೆ ಸಂಭವಿಸಿದ ಮಿಂಚು…! ಪ್ರಕೃತಿ ವಿಸ್ಮಯದ ದೃಶ್ಯ ಕ್ಯಾಮರಾದಲ್ಲಿ ಸೆರೆ

ಜಪಾನ್‌ನಲ್ಲಿ ಜ್ವಾಲಾಮುಖಿಯೊಂದು ತನ್ನ ಸೌಂದರ್ಯದಿಂದ ನೋಡುಗರ ಕಣ್ಮನ ಸೆಳೆಯುತ್ತಿದೆ. ಇಲ್ಲಿನ ಸಕುರಾಜಿಮ ಜ್ವಾಲಾಮುಖಿ ಇತ್ತೀಚೆಗೆ ಭುಗಿಲೆದಿದ್ದು, ಅದರ ಬಾಯಿಂದ ಚಿಮ್ಮಿದ ಲಾವಾರಸದೊಂದಿಗೆ ಮೈಲಿಯಷ್ಟು ಎತ್ತರದವರೆಗೂ ಹೊಗೆ ಎದ್ದಿದೆ. ಈ Read more…

ಥೇಟ್ ಮುಖದಂತೆ ಇರುವ ಮಾಸ್ಕ್ ರೆಡಿ…!

ಟೊಕಿಯೋ: ಕೊರೊನಾ ಕಾರಣದಿಂದ‌ ಜಗತ್ತಿನ ಜನರೆಲ್ಲ ಮುಖವಾಡ ಹಾಕಿ ತಿರುಗುವಂತಾಗಿದೆ. ಈ ಸಂದರ್ಭದಲ್ಲಿ ಜಪಾನ್ ಕಂಪನಿಯೊಂದು ವ್ಯಕ್ತಿಯ ಮುಖವನ್ನು ನಿಖರವಾಗಿ ಹೋಲುವ ಮುಖವಾಡ ಸಿದ್ಧಮಾಡಿದೆ. ಇನ್ನೊಬ್ಬ ವ್ಯಕ್ತಿಯ ಮುಖವಾಡ Read more…

ಬೆಚ್ಚಿಬೀಳಿಸುತ್ತೆ ಟ್ವಿಟರ್ ಬಳಕೆದಾರ ಮಾಡಿದ ಸರಣಿ ಕೊಲೆ

ಟ್ವಿಟರ್​ನಲ್ಲಿ ಜನರನ್ನ ಸಂಪರ್ಕ ಮಾಡಿ ಬಳಿ 9 ಮಂದಿಯನ್ನ ಕೊಲೆ ಮಾಡಿದ್ದ ಅಪರಾಧಿ ತಕಾಹಿರೋ ಶಿರೈಶಿ ಎಂಬ ವ್ಯಕ್ತಿಗೆ ಮರಣ ದಂಡನೆ ಶಿಕ್ಷೆ ವಿಧಿಸಲಾಗಿದೆ. ಜಪಾನ್​​ನಲ್ಲಿ ನಡೆದ ಈ Read more…

ʼವರ್ಕ್​ ಫ್ರಂ ಹೋಂʼಗೆಂದೇ ವಿನ್ಯಾಸವಾಯ್ತು ಹೊಸ ಪೈಜಾಮಾ​..!

ಕೊರೊನಾದಿಂದಾಗಿ ಸಾಮಾನ್ಯವಾಗಿ ಎಲ್ಲ ಐಟಿ ಕಂಪನಿಗಳು ವರ್ಕ್​ ಫ್ರಂ​ ಹೋಂ ಮೂಲಕವೇ ಕೆಲಸವನ್ನ ನಡೆಸುತ್ತಿವೆ. ವರ್ಕ್ ಫ್ರಾ ಹೋಂ ಮಾಡುವಾಗ ಜೂಮ್​ ಮೀಟಿಂಗ್​​ಗೆ ಹಾಜರಾಗಬೇಕಾಗುತ್ತದೆ. ವಿಡಿಯೋ ಕಾನ್ಫರೆನ್ಸ್ ಮೂಲಕ Read more…

10 ವರ್ಷಗಳ ಹಿಂದೆ ಸುನಾಮಿಯಲ್ಲಿ ಕಾಣೆಯಾಗಿದ್ದ ದೋಣಿ ಈಗ ಪತ್ತೆ

ಸುಮಾರು 10 ವರ್ಷಗಳ ಹಿಂದೆ ಸುನಾಮಿಯಿಂದಾಗಿ ಕಾಣೆಯಾಗಿದ್ದ ಮೀನುಗಾರಿಕಾ ದೋಣಿಯೊಂದು ಫೆಸಿಫಿಕ್​ನ ಒಂದು ಸಣ್ಣ ದ್ವೀಪದಲ್ಲಿ ಪತ್ತೆಯಾಗಿದೆ. ವರದಿಗಳ ಪ್ರಕಾರ 2011ರ ಗ್ರೇಟ್​ ಈಸ್ಟ್ ಜಪಾನ್​ ಭೂಕಂಪದ ಬಳಿಕ Read more…

250 ಬಗೆಯ ಮಾಸ್ಕ್​​ಗಳನ್ನ ಮಾರುಕಟ್ಟೆಗೆ ಪರಿಚಯಿಸಿದ ಟೋಕಿಯೋ ಸಂಸ್ಥೆ

ಟೋಕಿಯೋದಲ್ಲಿ ಕೊರೊನಾ ಸೋಂಕು ಹೆಚ್ಚಾಗುತ್ತಲೇ ಇದೆ. ಹೀಗಾಗಿ ಜಪಾನ್​ ರಾಜಧಾನಿಯ ಸಮೀಪದಲ್ಲಿರುವ ಅಂಗಡಿಯೊಂದು ಕ್ರಿಸ್​​ ಮಸ್​ ಹಬ್ಬದ ವಿಶೇಷವಾಗಿ 250 ಬಗೆಯ ಮಾಸ್ಕ್​ಗಳನ್ನ ಮಾರುಕಟ್ಟೆಗೆ ಪರಿಚಯಿಸಿದೆ. ಇದರಲ್ಲಿ ಅಲಂಕಾರಿಕ Read more…

ಒಂಬತ್ತು ಕಾಲುಗಳುಳ್ಳ ಅಪರೂಪದ ಆಕ್ಟೋಪಸ್​ ಪತ್ತೆ

ಒಂಬತ್ತು ಕಾಲುಗಳನ್ನ ಹೊಂದಿರುವ ಅಪರೂಪದ ಆಕ್ಟೋಪಸ್​ ಒಂದು ಜಪಾನ್​ ಕರಾವಳಿ ಪ್ರದೇಶದಲ್ಲಿ ಇತ್ತೀಚೆಗೆ ಕಂಡು ಬಂದಿದೆ. ‌ ಹೆಚ್ಚುವರಿ ಅಂಗಗಳನ್ನ ಹೊಂದಿರುವ ಈ ಆಕ್ಟೋಪಸ್​ನ್ನ ಮಿನಾಮಿಸಾನ್ರಿಕು ಪಟ್ಟಣದ ಶಿಜುಗಾವಾ Read more…

ಕೋವಿಡ್-19 ನಡುವೆಯೇ ಕೆಲಸ ಮಾಡಲು ಕ್ಯಾಪ್ಸೂಲ್ ಕ್ಯಾಬಿನ್‌ ರೆಡಿ

ಕೋವಿಡ್-19ನಿಂದ ಕಳೆಗುಂದಿರುವ ಬ್ಯುಸಿನೆಸ್‌‌ಗೆ ಮರುಚೈತನ್ಯ ನೀಡಲು ಮುಂದಾದ ಟೋಕಿಯೋದ ಹೊಟೇಲ್‌ ಒಂದು ತನ್ನ ಒಂದು ಫ್ಲೋರ್‌ ಅನ್ನೇ ಕಾರ್ಯಾಲಯದ ಕೆಲಸ ಮಾಡುವ ಜಾಗವನ್ನಾಗಿ ಪರಿವರ್ತಿಸಿದ್ದಾರೆ. ಈ ಜಾಗದಲ್ಲಿ ಕಚೇರಿಯಲ್ಲಿ Read more…

ಫಸಲಿನ ರಕ್ಷಣೆಗೆ ಬಂತು ರೊಬೋಟ್​ ತೋಳ..!

ಗುಂಡಮ್​​, ಸೂಪರ್​ ಮಾರಿಯೋ, ಪೋಕ್ಮನ್​ ಸೇರಿದಂತೆ ಅತ್ಯಾಕರ್ಷಕ ರೋಬೋಟ್​, ಆನಿಮೇಷನ್​ ಸ್ಕಿಲ್​ನಲ್ಲಿ ಜಪಾನ್​ ಬಿಟ್ಟರೆ ಮತ್ತೊಂದು ರಾಷ್ಟ್ರವಿಲ್ಲ. ಇದೀಗ ಇನ್ನೂ ಒಂದು ಹಂತ ಮುಂದೆ ಹೋಗಿರೋ ಜಪಾನ್​, ಜಮೀನಿನಲ್ಲಿ Read more…

ಜಪಾನ್ ‌ನ ಜೋ ಬಿಡೆನ್ ಈಗ ಫುಲ್ ಫೇಮಸ್…!

ಅಮೆರಿಕ ಅಧ್ಯಕ್ಷೀಯ ಚುನಾವಣೆಯಲ್ಲಿ ಮುನ್ನಡೆ ಸಾಧಿಸಿದ ಜೋ ಬಿಡೆನ್ ಸುದ್ದಿಯೇ ಎಲ್ಲೆಲ್ಲೂ ಎಂಬಂತಾಗಿದೆ. ಇದೇ ವೇಳೆ ಜಪಾನ್‌ನ ಯಮಾಟೋ ನಗರದ ಮೇಯರ್‌ ಯುಟಾಕಾ ಉಮೇಡಾ ಅಂತರ್ಜಾಲದಲ್ಲಿ ಸೆನ್ಸೇಷನ್ ಆಗಿದ್ದಾರೆ. Read more…

ಹೊಸ ತಳಿ ಮೀನಿನ ರಹಸ್ಯ 23 ವರ್ಷಗಳ ಬಳಿಕ ಬಹಿರಂಗ

ಜಪಾನಿನ ಕ್ಯೂಶುನ ಕಗೋಶಿಮಾ ಸಿಟಿ ಅಕ್ವೇರಿಯಮ್‌ನಲ್ಲಿ 1997ರಿಂದಲೂ ಇರುವ ಜೋಡಿ ರೇ ಮೀನುಗಳನ್ನು ಹೊಸ ತಳಿಗಳು ಎಂದು ಗುರುತಿಸಲಾಗಿದೆ. ಈ ಹಿಂದೆ ತಪ್ಪಾಗಿ ಗುರುತು ಮಾಡಲಾದ ಈ ದೈತ್ಯ Read more…

ಭಾರೀ ಮೊತ್ತಕ್ಕೆ ಹರಾಜಾಯ್ತು ಪೋಕಿಮನ್ ಕಾರ್ಡ್….!

ಪೋಕಿಮನ್ ಕಾರ್ಡ್‌ಗಳ ಸಂಗ್ರಹ ಬಹುತೇಕ ಮಂದಿಗೆ ಬಾಲ್ಯದ ಫೇವರಿಟ್ ಹವ್ಯಾಸಗಳಲ್ಲಿ ಒಂದಾಗಿತ್ತೆಂದು ಬಿಡಿಸಿ ಹೇಳಬೇಕಿಲ್ಲ ತಾನೇ? ಜಪಾನೀಸ್ ಫ್ರಾಂಚೈಸಿಯ ಈ ಕಾಲ್ಪನಿಕ ಪಾತ್ರಗಳಿಗೆ ಕಳೆದ 25 ವರ್ಷಗಳಿಂದ ಭಾರೀ Read more…

ಕೊರೊನಾ ಕುರಿತಂತೆ ಮತ್ತೊಂದು ಶಾಕಿಂಗ್ ನ್ಯೂಸ್: ಚರ್ಮದ ಮೇಲೆ ಬರೋಬ್ಬರಿ 9 ಗಂಟೆ ಇರುತ್ತೆ ವೈರಸ್

ನವದೆಹಲಿ: ವಿಶ್ವವನ್ನೇ ಬೆಚ್ಚಿ ಬೀಳಿಸಿದ ಕೊರೋನಾ ಕುರಿತಾದ ಮತ್ತೊಂದು ಆಘಾತಕಾರಿ ಮಾಹಿತಿ ಅಧ್ಯಯನದಲ್ಲಿ ಗೊತ್ತಾಗಿದೆ. ಕೊರೋನಾ ವೈರಸ್ ಮನುಷ್ಯರ ಚರ್ಮದ ಮೇಲೆ 9 ಗಂಟೆಗಳ ಕಾಲ ಬದುಕಿರುತ್ತದೆ ಎನ್ನುವುದು Read more…

UFO ಇರುವಿಕೆ ಕುರಿತು ನಡೆದಿದೆ ಹೀಗೊಂದು ಚರ್ಚೆ

ಹಾರುವ ಅಪರಿಚಿತ ವಸ್ತುಗಳು (UFO) ಆಗಾಗ ಕಾಣುತ್ತವೆ ಎಂಬ ಸುದ್ದಿಗಳು ಅನೇಕರಲ್ಲಿ ಬಹಳಷ್ಟು ಪ್ರಶ್ನೆಗಳನ್ನು ಮುಡಿಸುತ್ತಲೇ ಇರುತ್ತವೆ. UFOಗಳ ಸುತ್ತಲೂ ಹರಿದಾಡುವ ಅಂತೆ-ಕಂತೆಗಳು ಬಹಳ ಸಮಯದಿಂದಲೂ ಸಾರ್ವಜನಿಕ ಚರ್ಚೆಯ Read more…

ಪ್ರಸಿದ್ಧ ನಟಿ ಸಾವಿನ ನಂತ್ರ ಆತ್ಮಹತ್ಯೆ ಮಾಡಿಕೊಳ್ತಿದ್ದಾರೆ ಜನ…!

ವಿಶ್ವದಾದ್ಯಂತ ಮಿಸ್ ಷರ್ಲಾಕ್ ಎಂದೇ ಪ್ರಸಿದ್ಧಿ ಪಡೆದಿದ್ದ ಜಪಾನಿನ ಪ್ರಸಿದ್ಧ ನಟಿ ಯುಕೊ ಟೇ ಕುಚಿ ಸಾವು ಜಪಾನ್ ಸರ್ಕಾರವನ್ನು ಬೆಚ್ಚಿಬೀಳಿಸಿದೆ. ನಟಿಯ ಮರಣದ ನಂತರ ಆತ್ಮಹತ್ಯೆ ಪ್ರಕರಣಗಳು Read more…

’ರಾಮೆನ್ ಮಾಸ್ಕ್‌‌’: ಹೀಗೊಂದು ಸ್ಟೈಲಿಶ್‌ ಕವಚ

ಕೊರೋನಾ ವೈರಸ್‌ನ ಬಾಧೆ ಎಲ್ಲೆಡೆ ವ್ಯಾಪಕವಾಗಿ ಹಬ್ಬಿದ್ದು, ಜನರೆಲ್ಲಾ ತಮ್ಮನ್ನು ಇದರಿಂದ ರಕ್ಷಿಸಿಕೊಳ್ಳಲು ನಾನಾ ರೀತಿಯ ಕ್ರಮಗಳನ್ನು ತೆಗೆದುಕೊಳ್ಳುತ್ತಿದ್ದಾರೆ. ಸಾಮಾಜಿಕ ಅಂತರ ಹಾಗೂ ಮುಖಕ್ಕೆ ಮಾಸ್ಕ್ ಧರಿಸುವುದು ನಮ್ಮ Read more…

ದಂಗಾಗಿಸುತ್ತೆ ಜಗತ್ತಿನ ಅತಿ ಸಣ್ಣ ರುಬಿಕ್ ಕ್ಯೂಬ್ ತೂಕ…!

ಬಿಡುವಿನ ವೇಳೆ ಕಳೆಯಲು ಇರುವ ಅತ್ಯಂತ ಜನಪ್ರಿಯ ಐಡಿಯಾಗಳಲ್ಲಿ ಒಂದು ಈ ರುಬಿಕ್ ಕ್ಯೂಬ್. ಜಗತ್ತಿನಾದ್ಯಂತ ಕೋಟಿಗಟ್ಟಲೇ ಜನರು ಈ ಕ್ಯೂಬ್‌ ಜೊತೆಗೆ ಆಟವಾಡುತ್ತಾರೆ. ಇಂಥ ರುಬಿಕ್ ಕ್ಯೂಬ್‌ Read more…

ನವವಿವಾಹಿತರಿಗೆ ಜಪಾನ್‌ ಸರ್ಕಾರದಿಂದ ಬಂಪರ್‌ ಆಫರ್‌‌

ತೀರಾ ಕಡಿಮೆಯಾಗಿಬಿಟ್ಟಿರುವ ಜನನ ಪ್ರಮಾಣವನ್ನು ವೃದ್ಧಿಸಲು ಮುಂದಾಗಿರುವ ಜಪಾನ್‌, ಹೊಸದಾಗಿ ಮದುವೆ ಆಗುತ್ತಿರುವವರಿಗೆಂದು ಹೊಸ ಯೋಜನೆಯೊಂದನ್ನು ಜಾರಿಗೆ ತಂದಿದೆ. ‘Newlyweds and New Life Support Project’ ಹೆಸರಿನ Read more…

ಉದ್ಯೋಗಿಗಳ ಕೊರತೆ ನೀಗಿಸಲು ಹೊಸ ವಿಧಾನ…!

ನಾವೆಲ್ ಕೊರೋನಾ ವೈರಸ್ ಕಾರಣದಿಂದಾಗಿ ಈಗ ಎಲ್ಲೆಡೆ ಸುರಕ್ಷತಾ ಕ್ರಮಗಳ ವಿಚಾರದಲ್ಲಿ ಹೊಸ ಮಾನದಂಡಗಳು ಸ್ಥಾಪಿತವಾಗಿವೆ. ಆಸ್ಪತ್ರೆಗಳು ಹಾಗೂ ಮೆಡಿಕಲ್ ಸ್ಟೋರ್ ‌ಗಳಲ್ಲಿ ಸಂಪರ್ಕರಹಿತವಾಗಿ ರೋಗಿಗಳನ್ನು ಅಟೆಂಡ್ ಮಾಡಲೆಂದು Read more…

ನೆಟ್ಟಿಗರ ಪುಳಕಗೊಳಿಸಿದ ಹಂದಿಮರಿಯ ಬಾಲ್ ಸರ್ಕಸ್

ಟೋಕಿಯೋದ ಮೆಟ್ರೋ ನಿಲ್ದಾಣದಲ್ಲಿ ಚೆಂಡೊಂದರ ಮೇಲೆ ಹಂದಿ ಮರಿಯೊಂದು ಬ್ಯಾಲೆನ್ಸಿಂಗ್ ಸರ್ಕಸ್ ಮಾಡುತ್ತಿರುವ ವಿಡಿಯೋವೊಂದು ವೈರಲ್ ಆಗಿದೆ. ಪಿಂಕಿ ಹೆಸರಿನ ಈ ಹಂದಿಮರಿಯು ಒಂಬತ್ತು ಸೆಕಂಡ್‌ಗಳ ಈ ವಿಡಿಯೋದಲ್ಲಿ Read more…

ಈ ʼಸ್ಟಿಕ್ಕರ್ʼ‌ ಅಂಟಿಸಿದ್ರೆ ಕಳ್ಳತನವಾಗಲ್ಲ ನಿಮ್ಮ ಬೈಕ್….!

ಪಾರ್ಕಿಂಗ್ ಮಾಡಿರುವ ಜಾಗದಿಂದಲೇ ದ್ವಿಚಕ್ರ ವಾಹನಗಳ ಕಳ್ಳತನವಾಗುವುದು ಜಗತ್ತಿನಾದ್ಯಂತ ಬಹಳ ಸಾಮಾನ್ಯ ಎಂಬಂತೆ ಆಗಿಬಿಟ್ಟಿದೆ. ಅದರಲ್ಲೂ ಬೈಸಿಕಲ್, ಬೈಜ್‌, ಸ್ಕೂಟರ್‌ಗಳು ಆಗಾಗ ಕಳುವಾಗುತ್ತಲೇ ಇದ್ದು, ಪೊಲೀಸರಿಗೆ ಒಂದು ದೊಡ್ಡ Read more…

ರೆಸ್ಟೋರೆಂಟ್ ನಲ್ಲಿ ಆರ್ಡರ್ ಮಾಡಿದರೆ ಮನೆಗೆ ಬರ್ತಾರೆ ಬಾಡಿ ಬಿಲ್ಡರ್ಸ್…!

ಟೋಕಿಯೋ: ಕೊರೊನಾ ವೈರಸ್ ಕಾರಣದಿಂದ ನೆಲ ಕಚ್ಚಿರುವ ರೆಸ್ಟೋರೆಂಟ್ ವಹಿವಾಟಿಗೆ ಬೂಸ್ಟ್ ನೀಡಲು ಜಪಾನ್ ರೆಸ್ಟೋರೆಂಟ್ ಒಂದು ಹೊಸ ಉಪಾಯ ಹುಡುಕಿದೆ. ಜಪಾನ್ ನ ಸುಶಿ ರೆಸ್ಟೋರೆಂಟ್ ನಲ್ಲಿ Read more…

BIG NEWS: 2023 ಕ್ಕೆ ಬರಲಿದೆ ಹಾರುವ ಕಾರು…!

ಹೆದ್ದಾರಿಗಳಲ್ಲಿ ಕಾರುಗಳನ್ನು ಓಡಿಸಿದಂತೆಯೇ ಆಗಸದಲ್ಲಿ ಹಾರುವ ಕಾರುಗಳನ್ನು ಓಡಿಸುವ ದಶಕಗಳ ಕನಸಿಗೆ ರೆಕ್ಕೆಗಳು ಮೂಡಿದೆ. ಜಪಾನ್‌ನ ಸ್ಕೈಡ್ರೈವ್‌.ಇನ್‌ ಸಂಸ್ಥೆಯು ಈ ನಿಟ್ಟಿನಲ್ಲಿ ಯಶಸ್ವಿ ಪ್ರಯೋಗವನ್ನು ಮಾಡಿದೆ. ಈ ಹಾರುವ Read more…

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...