alex Certify ಚೆನ್ನೈ | Kannada Dunia | Kannada News | Karnataka News | India News - Part 7
ಕನ್ನಡ ದುನಿಯಾ
    Dailyhunt JioNews

Kannada Duniya

ಶ್ವಾನದ ಹೊಟ್ಟೆ ಸೇರಿದ್ದ ಮಾಸ್ಕ್ ಹೊರತೆಗೆದ ವೈದ್ಯರು…!

ಕೋವಿಡ್‌ ಸೋಂಕಿನ ಜೊತೆಯಲ್ಲೇ ಹೊಸ ಸಮಸ್ಯೆಯೊಂದು ಕಾಣಿಸಿಕೊಂಡಿದ್ದು, ಸೋಂಕಿನಿಂದ ರಕ್ಷಣೆಗೆಂದು ಬಳಸುವ ಮಾಸ್ಕ್‌ಗಳು ಹಾಗೂ ಪಿಪಿಇ ಕಿಟ್‌ಗಳ ತ್ಯಾಜ್ಯ ವಿಲೇವಾರಿ ದೊಡ್ಡ ಸವಾಲಾಗಿದೆ. ಎಲ್ಲೆಂದರಲ್ಲಿ ಬಿಸಾಡುವ ಈ ತ್ಯಾಜ್ಯಗಳು Read more…

OMG….! ಸೋಂಟದ ಸುತ್ತ ರಿಂಗ್ ಹಾಕಿಕೊಂಡು 18.28 ಸೆಕೆಂಡ್‌ಗಳಲ್ಲಿ 50 ಮೆಟ್ಟಿಲೇರಿದ ಚೆನ್ನೈ ಬಾಲಕ

ತಮಿಳುನಾಡಿನ ಈ ಹುಡುಗ ತನ್ನ ಹುಲಾ ಹೂಪಿಂಗ್ ಕೌಶಲ್ಯದಿಂದ ನೆಟ್ಟಿಗರ ಹುಬ್ಬೇರಿಸಿದ್ದಾನೆ. ಖದ್ದು ಮ್ಯಾನ್ ವರ್ಸಸ್ ವೈಲ್ಡ್‌ನ ಬೇರ್‌ ಗ್ರಿಲ್ಸ್‌ಗೇ ಅಚ್ಚರಿಯಾಗುವ ಮಟ್ಟದಲ್ಲಿ ಆಧವ್‌ ಸುಗುಮಾರ್‌ ಹೆಸರಿನ ಈ Read more…

ಸಕ್ರಿಯ ರಾಜಕಾರಣಕ್ಕೆ ಧುಮುಕುವರೇ ಶಶಿಕಲಾ….? ವೈರಲ್‌ ಆಯ್ತು ಆಡಿಯೋ

ಜೈಲುವಾಸದಿಂದ ಬಿಡುಗಡೆಯಾಗಿ ಬಂದಿರುವ ಎಐಎಡಿಎಂಕೆ ನಾಯಕಿ ವಿ.ಕೆ. ಶಶಿಕಲಾ ಸಕ್ರಿಯ ರಾಜಕಾರಣಕ್ಕೆ ಮತ್ತೆ ಬರಲಿದ್ದಾರೆ ಎಂಬ ಮಾತುಗಳು ಪಕ್ಷದ ಆಂತರಿಕ ವಲಯದಲ್ಲಿ ಜೋರಾಗಿ ಕೇಳಲಾರಂಭಿಸಿವೆ. ಕೋವಿಡ್‌-19 ಸಂಕಷ್ಟದ ಪರಿಸ್ಥಿತಿ Read more…

ನೀರಿನಾಳದಲ್ಲಿ ವರ್ಕ್‌ ಔಟ್‌ ಮಾಡಿ ಫಿಟ್ನೆಸ್ ಪಾಠ ಹೇಳಿದ ಡೈವರ್‌

ಕೋವಿಡ್ ಲಾಕ್‌ಡೌನ್ ನಡುವೆ ಫಿಟ್ನೆಸ್ ಕಾಪಾಡಿಕೊಳ್ಳುವ ಸಂಬಂಧ ಅರಿವು ಮೂಡಿಸಲು ಮುಂದಾದ ಪುದುಚೆರಿಯ ವ್ಯಕ್ತಿಯೊಬ್ಬರು ಜಲಾಂತರಾಳದಲ್ಲಿ ವ್ಯಾಯಾಮ ಮಾಡುವ ತಮ್ಮ ವಿಡಿಯೋವೊಂದನ್ನು ಶೇರ್‌ ಮಾಡಿಕೊಂಡಿದ್ದಾರೆ. ತರಬೇತಿ ಪಡೆದ ಡೈವರ್‌ Read more…

ಡಾನ್ಸ್‌ ಮೂಲಕ ರೈಲ್ವೇ ಪೊಲೀಸರಿಂದ ಕೊರೊನಾ ಜಾಗೃತಿ

ಸಾರ್ವಜನಿಕರಲ್ಲಿ ಕೋವಿಡ್-19 ಕುರಿತಂತೆ ಜಾಗೃತಿ ಮೂಡಿಸಲು ಮುಂದಾದ ಚೆನ್ನೈ ರೈಲ್ವೇ ಪೊಲೀಸ್ ತನ್ನ ವಿಶಿಷ್ಟ ಪ್ರದರ್ಶನದಿಂದ ಅಂತರ್ಜಾಲದಲ್ಲಿ ಸಂಚಲನ ಮೂಡಿಸಿದೆ. ಮುಖದ ಮಾಸ್ಕ್‌ಗಳನ್ನು ಧರಿಸಿ ಬಿಳಿ ಬಣ್ಣದ ಗ್ಲೌಸ್‌ಗಳಲ್ಲಿ Read more…

BIG NEWS: ಕೆಕೆಆರ್ ನಂತ್ರ ಚೆನ್ನೈ ತಂಡಕ್ಕೂ ಕೊರೊನಾ ಗುಮ್ಮ

ಕೋಲ್ಕತ್ತಾ ನೈಟ್ ರೈಡರ್ಸ್ ತಂಡದ ಇಬ್ಬರು ಆಟಗಾರರಿಗೆ ಕೊರೊನಾ ಕಾಣಿಸಿಕೊಂಡಿರುವ ಸುದ್ದಿ ಬಹಿರಂಗವಾಗ್ತಿದ್ದಂತೆ ಚೆನ್ನೈ ಸೂಪರ್ ಕಿಂಗ್ಸ್ ತಂಡಕ್ಕೂ ಕೊರೊನಾ ಶಾಕ್ ತಟ್ಟಿದೆ. ಚೆನ್ನೈ ಸೂಪರ್ ಕಿಂಗ್ಸ್‌ ತಂಡದ Read more…

BIG NEWS: ಜಸ್ಟ್ 3 ಸೆಕೆಂಡ್ ನಲ್ಲಿ ಕೊರೊನಾ ಪತ್ತೆ ಹಚ್ಚುವ ಸಾಧನ ಅಭಿವೃದ್ಧಿ

ಚೆನ್ನೈ: ದೇಶಾದ್ಯಂತ ಕೊರೊನಾ ಸೋಂಕು ಶರವೇಗದಲ್ಲಿ ಹರಡುತ್ತಿದ್ದು, ಆರ್ಟಿಪಿಸಿಆರ್, ರ್ಯಾಪಿಡ್ ಟೆಸ್ಟ್ ಮೂಲಕ ಸೋಂಕು ಪತ್ತೆ ಮಾಡುವ ವಿಧಾನ ಪ್ರಸ್ತುತ ಪ್ರಗತಿಯಲ್ಲಿದೆ. ಈ ಟೆಸ್ಟ್ ವರದಿಗೆ ಕೆಲ ಸಮಯ Read more…

105 ನಿಮಿಷಗಳಲ್ಲಿ 36 ಪುಸ್ತಕ ಓದಿ ಮುಗಿಸಿದ 5 ವರ್ಷದ ಪೋರಿಯಿಂದ ವಿಶ್ವದಾಖಲೆ

ಐದು ವರ್ಷದ ಭಾರತೀಯ-ಅಮೆರಿಕನ್ ಪೋರಿಯೊಬ್ಬಳು 105 ನಿಮಿಷಗಳ ಅವಧಿಯಲ್ಲಿ 36 ಪುಸ್ತಕಗಳನ್ನು ಓದುವ ಮೂಲಕ ಎರಡು ಹೊಸ ವಿಶ್ವ ದಾಖಲೆ ನಿರ್ಮಿಸಿದ್ದಾಳೆ. ಚೆನ್ನೈ ಮೂಲದ ದಂಪತಿಯ ಮಗಳಾದ ಕಿಯಾರಾ Read more…

IPL 2021: ಇಂಟರೆಸ್ಟಿಂಗ್ ವಿಡಿಯೋ ಶೇರ್‌ ಮಾಡಿದ ವೀರೂ

ಐಪಿಎಲ್‌ನ 14ನೇ ಆವೃತ್ತಿ ಆರಂಭಗೊಳ್ಳಲು ಇನ್ನೇನು ಕೆಲವೇ ಗಂಟೆಗಳು ಬಾಕಿ ಇರುವಂತೆಯೇ ದೇಶಾದ್ಯಂತ ಕ್ರಿಕೆಟ್ ಜ್ವರ ಇನ್ನಷ್ಟು ಹೆಚ್ಚಿದೆ. ಸಾಮಾಜಿಕ ಜಾಲತಾಣಗಳಲ್ಲಿ ಕ್ರಿಕೆಟ್‌ ಅಭಿಮಾನಿಗಳು ತಂತಮ್ಮ ಮೆಚ್ಚಿನ ಕ್ಲಬ್‌ಗಳ Read more…

IPL 2021: ಚೆನ್ನೈ ತಂಡದ ಈ ಆಟಗಾರರಿಗೆ ಇದು ಕೊನೆ ಪಂದ್ಯ….?

ಐಪಿಎಲ್ ನ ಪ್ರಬಲ ತಂಡಗಳಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಒಂದು. ಮಹೇಂದ್ರ ಸಿಂಗ್ ಧೋನಿ ನಾಯಕತ್ವದಲ್ಲಿ ತಂಡ ಮೂರು ಬಾರಿ ಐಪಿಎಲ್ ಪ್ರಶಸ್ತಿಯನ್ನು ಗೆದ್ದಿದೆ. ಆದ್ರೆ ಹಿಂದಿನ ಋತುವಿನಲ್ಲಿ Read more…

ಮತದಾನ ಮಾಡಲು ಸೈಕಲ್ ನಲ್ಲಿ ಬಂದ ಖ್ಯಾತ ನಟ ವಿಜಯ್…! ಇದರ ಹಿಂದಿತ್ತು ಈ ಕಾರಣ

ಮಂಗಳವಾರದಂದು ನಡೆದ ತಮಿಳುನಾಡು ವಿಧಾನಸಭಾ ಚುನಾವಣೆಯಲ್ಲಿ ಖ್ಯಾತ ನಟ ವಿಜಯ್ ಚೆನ್ನೈನ ನೀಲಂಕರೈ ನಲ್ಲಿರುವ ಮತಗಟ್ಟೆಗೆ ಸೈಕಲ್ ಮೂಲಕ ಆಗಮಿಸಿ ತಮ್ಮ ಮತ ಚಲಾಯಿಸಿದ್ದಾರೆ. ವಿಜಯ್ ಸೈಕಲ್ ನಲ್ಲಿ Read more…

ಪಕ್ಷೇತರ ಅಭ್ಯರ್ಥಿ ನೀಡಿರುವ ‘ಭರವಸೆ’ ನೋಡಿ ಬೆಚ್ಚಿಬಿದ್ದ ಮತದಾರರು…!

ಚುನಾವಣೆ ಸಂದರ್ಭದಲ್ಲಿ ಕಣಕ್ಕಿಳಿಯುವ ಅಭ್ಯರ್ಥಿಗಳು ಮತದಾರರನ್ನು ಸೆಳೆಯಲು ವಿವಿಧ ಭರವಸೆಗಳನ್ನು ನೀಡುವುದು ಸಾಮಾನ್ಯ ಸಂಗತಿ. ಆದರೆ ಚುನಾವಣೆ ಮುಗಿದ ಬಳಿಕ ಬಹುಪಾಲು ಭರವಸೆಗಳು ಈಡೇರದೆ ಮರೀಚಿಕೆಯಾಗಿಯೇ ಉಳಿಯುತ್ತದೆ ಎಂಬುದು Read more…

ಶಾಕಿಂಗ್​: ಐಟಿ ಕಂಪನಿಯ 40 ಸಿಬ್ಬಂದಿಗೆ ʼಕೊರೊನಾʼ

ಚೆನ್ನೈನ ರಾಜೀವ್​ ಗಾಂಧಿ ಸಲೈನಲ್ಲಿರುವ ಐಟಿ ಕಂಪನಿಯಲ್ಲಿ ಬರೋಬ್ಬರಿ 40 ಉದ್ಯೋಗಿಗಳು ಕೊರೊನಾ ಸೋಂಕಿಗೆ ಒಳಗಾಗಿದ್ದಾರೆ. ಮೊದಲು ಈ ಕಂಪನಿಯಲ್ಲಿ ನಾಲ್ವರು ಉದ್ಯೋಗಿಗಳು ಸೋಂಕಿಗೆ ಒಳಗಾಗಿದ್ದರು. ಇದೀಗ ಈ Read more…

ಹಿರಿಯ ನಟಿ ಮಗ ಮಾಡಿದ ಕೆಲಸ ಕೇಳಿದರೆ ಶಾಕ್ ಆಗ್ತೀರಾ…!

ಉದ್ಯಮಿಯೊಬ್ಬರಿಗೆ 26.2 ಕೋಟಿ ರೂ. ವಂಚನೆ ಮಾಡಿದ ಆರೋಪದ ಮೇಲೆ ತಮಿಳು ಚಿತ್ರರಂಗದ ಹಿರಿಯ ನಟಿ ಜಯಚಿತ್ರರ ಪುತ್ರನನ್ನು ಚೆನ್ನೈ ಪೊಲೀಸರು ಬಂಧಿಸಿದ್ದಾರೆ. ತಮಿಳು ಚಿತ್ರವೊಂದರಲ್ಲಿ ನಟಿಸಿರುವ ಅಮ್ರೇಶ್ Read more…

ಪ್ರಮುಖ ಪ್ರವಾಸಿ ತಾಣ ಚೆನ್ನೈನ ʼಮರೀನಾ ಬೀಚ್ʼ

ತಮಿಳುನಾಡಿನ ರಾಜಧಾನಿಯಾಗಿರುವ ಚೆನ್ನೈ ದೇಶದ ಪ್ರಮುಖ ಮಹಾನಗರಗಳಲ್ಲಿ ಒಂದಾಗಿದೆ. ಬ್ರಿಟಿಷರ ಆಡಳಿತದಲ್ಲಿ ಮದ್ರಾಸ್ ಆಗಿದ್ದ ಈ ನಗರ ನಂತರದಲ್ಲಿ ಚೆನ್ನೈ ಎಂದಾಯಿತು. ಇಂದಿಗೂ ತನ್ನ ಸಂಸ್ಕೃತಿಯನ್ನು ಉಳಿಸಿಕೊಂಡಿರುವ ಚೆನ್ನೈನಲ್ಲಿ Read more…

ಬರೋಬ್ಬರಿ 70.28 ಲಕ್ಷ ರೂ. ಮೌಲ್ಯದ ವಿದೇಶಿ ಕರೆನ್ಸಿ ವಶಕ್ಕೆ

ಗುಪ್ತಚರ ಮಾಹಿತಿ ಮೇಲೆ ಕಾರ್ಯಪ್ರವೃತ್ತರಾದ ಚೆನ್ನೈ ವಿಮಾನ ನಿಲ್ದಾಣದ ಅಧಿಕಾರಿಗಳು ಕಂಚೀಪುರಂನ ನಿವಾಸಿ ನೂರ್‌ ಮೊಹಮ್ಮದ್‌ ಸುಲ್ತಾನ್ ಎಂಬಾತನನ್ನು ತಡೆಹಿಡಿದು ಆತ ಕೊಂಡೊಯ್ಯುತ್ತಿದ್ದ ಅಕ್ರಮ ವಿದೇಶಿ ನಗದನ್ನು ವಶಕ್ಕೆ Read more…

ಧೋನಿ ದಾಖಲೆ ಮುರಿಯುವ ಹೊಸ್ತಿಲಲ್ಲಿ ವಿರಾಟ್ ಕೊಹ್ಲಿ

ಇಂಗ್ಲೆಂಡ್ ವಿರುದ್ಧದ ಎರಡನೇ ಟೆಸ್ಟ್‌ ಪಂದ್ಯದಲ್ಲಿ ಗೆದ್ದು ಸರಣಿಯಲ್ಲಿ ಸಮಬಲ ಸಾಧಿಸಿರುವ ಭಾರತ ತಂಡ ಮೂರನೇ ಪಂದ್ಯವಾಡಲು ಸಜ್ಜಾಗುತ್ತಿದೆ. ಇದೇ ವೇಳೆ ಟೀಂ ಇಂಡಿಯಾ ನಾಯಕ ವಿರಾಟ್‌ ಕೊಹ್ಲಿ Read more…

ಐಪಿಎಲ್‌ ಹರಾಜಿನಲ್ಲಿ 15 ಕೋಟಿ ರೂ. ಗೆ ಬಿಕರಿಯಾದ ತಕ್ಷಣ ಜೇಮಿಸನ್ ಮಾಡಿದ್ದೇನು ಗೊತ್ತಾ….?

ಕ್ರಿಕೆಟ್ ಜಗತ್ತಿನ ಅತ್ಯಂತ ಶ್ರೀಮಂತ ಲೀಗ್ ಆಗಿರುವ ಐಪಿಎಲ್‌ನಲ್ಲಿ ಆಡುವುದು ಯಾವುದೇ ದೇಶದ ಕ್ರಿಕೆಟಿಗನಿಗೂ ಕನಸಿನ ವಿಚಾರ. ನ್ಯೂಜಿಲೆಂಡ್‌‌ ವೇಗಿ ಕೈಲೆ ಜೇಮಿಸನ್‌ಗೂ ಎಲ್ಲ ಕ್ರಿಕೆಟಿಗರಂತೆ ಐಪಿಎಲ್‌ನಲ್ಲಿ ಆಡುವ Read more…

ಕೋವಿಶೀಲ್ಡ್‌ ಅಸುರಕ್ಷಿತವೆಂದು ಘೋಷಿಸಲು ಹೈಕೋರ್ಟ್‌ನಲ್ಲಿ ಅರ್ಜಿ, ಕೇಂದ್ರಕ್ಕೆ ನೋಟೀಸ್

ಸೀರಮ್ ಸಂಸ್ಥೆಯ ಕೋವಿಶೀಲ್ಡ್‌ ಲಸಿಕೆಯನ್ನು ಅಸುರಕ್ಷಿತ ಎಂದು ಘೋಷಿಸಲು ಕೋರಿ ಸಲ್ಲಿಸಿರುವ ಅರ್ಜಿಯನ್ನು ವಿಚಾರಣೆ ಮಾಡಿದ ಮದ್ರಾಸ್ ಹೈಕೋರ್ಟ್, ಈ ಸಂಬಂಧ ಕೇಂದ್ರ ಸರ್ಕಾರಕ್ಕೆ ನೊಟೀಸ್ ಕಳುಹಿಸಿದೆ. ಕಳೆದ Read more…

ಐಪಿಎಲ್​​ ಹರಾಜು ಪ್ರಕ್ರಿಯೆಗೆ ಆಟಗಾರರ ಲಿಸ್ಟ್​ ಔಟ್​..! ಸಚಿನ್​ ಪುತ್ರ ಅರ್ಜುನ್​ಗೂ ಸ್ಥಾನ

ಫೆಬ್ರುವರಿ 18ರಂದು ಚೆನ್ನೈನಲ್ಲಿ ನಡೆಯಲಿರುವ ಐಪಿಎಲ್​ ಕಿರು ಹರಾಜು ಪ್ರಕ್ರಿಯೆಯಲ್ಲಿ ಒಟ್ಟು 1114 ಆಟಗಾರರು ತಮ್ಮ ಹೆಸರನ್ನ ನೋಂದಾಯಿಸಿಕೊಂಡಿದ್ದರು. ಈ ಪೈಕಿ 8 ಫ್ರಾಂಚೈಸಿಗಳು 292 ಆಟಗಾರರನ್ನ ಆಯ್ಕೆ Read more…

ಪಿಚ್‌ ಮೇಲೆ ಓಡುತ್ತಿದ್ದ ಇಂಗ್ಲೆಂಡ್ ಬ್ಯಾಟ್ಸ್‌ಮನ್‌ ಮೇಲೆ ಕೊಹ್ಲಿ ಕೋಪ: ಸ್ಟಂಪ್ ಮೈಕ್ ನಲ್ಲಿ ದಾಖಲಾಯ್ತು ಮಾತು

ಚೆನ್ನೈನಲ್ಲಿ ಇಂಗ್ಲೆಂಡ್ ವಿರುದ್ಧ ಮೊದಲ ಟೆಸ್ಟ್‌ ಪಂದ್ಯದ ವೇಳೆ ಎದುರಾಳಿ ಬ್ಯಾಟ್ಸ್‌ಮನ್‌ಗಳು ಪಿಚ್‌ ಮೇಲೆ ಓಡುತ್ತಿರುವ ವಿಚಾರವಾಗಿ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಸಿಟ್ಟಿಗೆದ್ದ ವಿಷಯ ಬೆಳಕಿಗೆ Read more…

ಐಸಿಸಿ ಟೆಸ್ಟ್ ರ್ಯಾಂಕಿಂಗ್ ಪಟ್ಟಿಯಲ್ಲಿ ಐದನೇ ಸ್ಥಾನಕ್ಕೆ ಕುಸಿದ ವಿರಾಟ್ ಕೊಹ್ಲಿ

ಚೆನ್ನೈ ಟೆಸ್ಟ್  ಸೋಲಿನ ನಂತ್ರ ವಿರಾಟ್ ಕೊಹ್ಲಿಗೆ ಮತ್ತೊಂದು ಆಘಾತವಾಗಿದೆ. ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಐಸಿಸಿ ಟೆಸ್ಟ್ ರ್ಯಾಂಕಿಂಗ್ ಪಟ್ಟಿಯಲ್ಲಿ ಐದನೇ ಸ್ಥಾನಕ್ಕೆ ಕುಸಿದಿದ್ದಾರೆ. ಚೆನ್ನೈ Read more…

BIG BREAKING NEWS: 4 ವರ್ಷದ ನಂತರ ಅಚ್ಚರಿ ಹೇಳಿಕೆ ನೀಡಿದ ಶಶಿಕಲಾ ನಟರಾಜನ್

ಚೆನ್ನೈ: ತಮಿಳುನಾಡು ಮಾಜಿ ಸಿಎಂ ದಿ. ಜಯಲಲಿತಾ ಆಪ್ತೆ ಶಶಿಕಲಾ ನಟರಾಜನ್ ಇಂದು ತಮಿಳುನಾಡಿಗೆ ಎಂಟ್ರಿ ಕೊಟ್ಟಿದ್ದು, ಅದ್ಧೂರಿ ಸ್ವಾಗತ ನೀಡಲಾಗಿದೆ. ನಾನು ಖಂಡಿತವಾಗಿಯೂ ರಾಜಕೀಯಕ್ಕೆ ಬಂದೇ ಬರುತ್ತೇನೆ Read more…

ಕಡುಬಡತನದಲ್ಲೂ ಹೃದಯ ಸಿರಿವಂತಿಕೆ ಮೆರೆದ ಯುವಕ

ಚೆನ್ನೈ: ಜನಸೇವೆಯ ಇಚ್ಛೆಯಿದ್ದರೆ ಅದಕ್ಕೆ ಕೋಟಿ, ಕೋಟಿ ಹಣ ಬೇಕಿಲ್ಲ, ಅಧಿಕಾರ, ಹುದ್ದೆ ಬೇಕಿಲ್ಲ ಎಂಬುದಕ್ಕೆ ಈತನೇ ಸಾಕ್ಷಿ. ಆತನಿಗೇ ಇರಲು ಮನೆಯಿಲ್ಲ. ಆದರೂ ಸುತ್ತಲಿನ ವಿದ್ಯಾರ್ಥಿಗಳಿಗೆ ನೆರವಾಗುತ್ತಿದ್ದಾರೆ. Read more…

2 ಸಾವಿರ ವಾಹನಗಳೊಂದಿಗೆ ಶಶಿಕಲಾ ನಟರಾಜನ್ ಗ್ರ್ಯಾಂಡ್ ಎಂಟ್ರಿ

ಚೆನ್ನೈ: ತಮಿಳುನಾಡು ಮಾಜಿ ಸಿಎಂ ಶಶಿಕಲಾ ನಟರಾಜನ್ ಇಂದು ಚೆನ್ನೈಗೆ ತೆರಳಲಿದ್ದಾರೆ. ಸದ್ಯ ಅವರು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ತಾಲೂಕಿನ ಕೊಡಗುರ್ಕಿ ಸಮೀಪದ ರೆಸಾರ್ಟ್ ನಲ್ಲಿ ತಂಗಿದ್ದಾರೆ. Read more…

20 ಲಕ್ಷ ರೂ. ಮೌಲ್ಯದ ಚಿನ್ನಾಭರಣ ಹಿಂದಿರುಗಿಸಿ ಪ್ರಾಮಾಣಿಕತೆ ಮೆರೆದ ಆಟೋ ಚಾಲಕ

ಪ್ರಾಮಾಣಿಕತೆಯ ಬಗ್ಗೆ ಶಾಲಾ ಪಠ್ಯಗಳಲ್ಲಿ ಬರುವ ನೀತಿ ಪಾಠಗಳನ್ನು ಓದಿಕೊಂಡೇ ನಾವೆಲ್ಲಾ ಬೆಳೆದಿದ್ದೇವೆ. ಆದರೆ ನಿಜ ಜೀವನದಲ್ಲಿ ಅದೆಷ್ಟು ಮಂದಿ ನಿಜವಾಗಲೂ ಪ್ರಾಮಾಣಿಕರಾಗಿರುತ್ತಾರೆ? ಚೆನ್ನೈನ ವ್ಯಕ್ತಿಯೊಬ್ಬರು ತಮ್ಮ ಆಟೋ Read more…

ಮಗಳ ಜತೆ ಆಟವಾಡುತ್ತಾ ಕಾಲ ಕಳೆದ ಅಜಿಂಕ್ಯ ರಹಾನೆ- ವಿಡಿಯೋ ವೈರಲ್

ಚೆನ್ನೈ: ಭಾರತೀಯ ಟೆಸ್ಟ್ ಕ್ರಿಕೆಟ್ ತಂಡದ ಉಪ ನಾಯಕ ಅಜಿಂಕ್ಯ ರಹಾನೆ ಚೆನ್ನೈನಲ್ಲಿ ತಮ್ಮ ಮೊದಲ ದಿನದ ಕ್ವಾರಂಟೈನ್ ನಲ್ಲಿ ಮಗಳ ಜತೆ ಕಾಲ ಕಳೆದಿದ್ದಾರೆ. ಇಂಗ್ಲೆಂಡ್‌ ಜತೆಗಿನ Read more…

2021ರ ಐಪಿಎಲ್ ಆಟಗಾರರ ಹರಾಜಿಗೆ ಮುಹೂರ್ತ ಫಿಕ್ಸ್

ಐಪಿಎಲ್ 2021ರ ಹರಾಜು ಪ್ರಕ್ರಿಯೆಗೆ ಮುಹೂರ್ತ ಫಿಕ್ಸ್ ಆಗಿದೆ. ಬಿಸಿಸಿಐ ತನ್ನ ಅಧಿಕೃತ ವೆಬ್ಸೈಟ್ ನಲ್ಲಿ ದಿನಾಂಕ ಪ್ರಕಟಿಸಿದೆ. ಫೆಬ್ರವರಿ 18ರಂದು ಐಪಿಎಲ್ ಆಟಗಾರರ ಹರಾಜು ನಡೆಯಲಿದೆ. ಚೆನ್ನೈನಲ್ಲಿಯೇ Read more…

ಭಾರತ-ಇಂಗ್ಲೆಂಡ್ ಟೆಸ್ಟ್: ಚೆನ್ನೈ ತಲುಪಿದ ರಹಾನೆ, ಶರ್ಮಾ

ಭಾರತ-ಇಂಗ್ಲೆಂಡ್ ಮಧ್ಯೆ ಫೆಬ್ರವರಿ 5ರಿಂದ ಮೊದಲ ಟೆಸ್ಟ್ ಪಂದ್ಯ ನಡೆಯಲಿದೆ. ಟೀಂ ಇಂಡಿಯಾದ ಉಪನಾಯಕ ಅಜಿಂಕ್ಯ ರಹಾನೆ, ವೇಗದ ಬೌಲರ್ ಶಾರ್ದುಲ್ ಠಾಕೂರ್, ಬ್ಯಾಟ್ಸ್ ಮೆನ್ ರೋಹಿತ್ ಶರ್ಮಾ Read more…

ನಕಲಿ ನೋಟುಗಳನ್ನ ಬ್ಯಾಂಕ್​ ನಲ್ಲಿ ಜಮಾವಣೆ ಮಾಡಿದ ಮಹಿಳೆ

ಧಾನ್ಯ ಮಾರಾಟ ಮಾಡುವ ಉದ್ಯಮ ನಡೆಸುತ್ತಿದ್ದ ಮಹಿಳೆ ಬ್ಯಾಂಕ್​ನಲ್ಲಿ ನಕಲಿ ನೋಟ್​ಗಳನ್ನ ಜಮಾವಣೆ ಮಾಡಿದ ಘಟನೆ ಚೆನ್ನೈ​​ನಲ್ಲಿ ನಡೆದಿದೆ. ಮಹಿಳೆಯನ್ನ ತಿರುವೊಟ್ಟಿಯೂರಿನ 27 ವರ್ಷದ ವಿಜಯಲಕ್ಷ್ಮೀ ಎಂದು ಗುರುತಿಸಲಾಗಿದೆ. Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...