alex Certify ಚೆನ್ನೈ | Kannada Dunia | Kannada News | Karnataka News | India News - Part 3
ಕನ್ನಡ ದುನಿಯಾ
    Dailyhunt JioNews

Kannada Duniya

15 ಭಾಷೆಗಳನ್ನು ನಿರರ್ಗಳವಾಗಿ ಮಾತನಾಡಿ, ಬರೆಯಬಲ್ಲರು ಈ ಚೆನ್ನೈ ಯುವತಿ….!

ಚೆನ್ನೈ: ತಮಿಳುನಾಡಿನ ಕೊಯಮತ್ತೂರು ಜಿಲ್ಲೆಯ 27 ವರ್ಷದ ಕಿರುಭಾಷಿಣಿ ಜಯಕುಮಾರ್ ಎನ್ನುವವರು ವಿದೇಶಿ ಭಾಷೆಗಳು ಸೇರಿದಂತೆ 15 ಭಾಷೆಗಳನ್ನು ಓದಲು, ಮಾತನಾಡಲು ಮತ್ತು ಬರೆಯಬಲ್ಲರು. ಕೊಯಮತ್ತೂರಿನ ರಾಮನಾಥಪುರಂ ಪ್ರದೇಶದವರಾದ Read more…

ವೆಜ್ ಹೋಟೆಲ್ ನಲ್ಲಿ ಚಿಕನ್ ಊಟಕ್ಕೆ ಬೇಡಿಕೆ; ನಿರಾಕರಿಸಿದ್ದಕ್ಕೆ ಪೇದೆಗಳಿಂದ ದಾಂಧಲೆ

ಕಂಠಮಟ್ಟ ಕುಡಿದು ಸಸ್ಯಹಾರಿ ಹೋಟೆಲ್ ಒಂದಕ್ಕೆ ಊಟಕ್ಕೆ ತೆರಳಿದ ಇಬ್ಬರು ಪೊಲೀಸ್ ಪೇದೆಗಳು ತಮಗೆ ಚಿಕನ್ ಬಡಿಸಬೇಕೆಂಬ ಬೇಡಿಕೆ ಇಟ್ಟಿದ್ದು, ಇದಕ್ಕೆ ಹೋಟೆಲ್ ಸಿಬ್ಬಂದಿ ನಿರಾಕರಿಸಿದ ವೇಳೆ ದಾಂಧಲೆ Read more…

BIG NEWS: ಹಿಂದಿ ಮಾತನಾಡುತ್ತಿದ್ದವರಿಗೆ ರೈಲಿನಲ್ಲೇ ಥಳಿತ; ತಮಿಳುನಾಡು ವ್ಯಕ್ತಿ ವಿರುದ್ಧ ಪ್ರಕರಣ ದಾಖಲು

ರೈಲಿನಲ್ಲಿ ಹಿಂದಿಯಲ್ಲಿ ಮಾತನಾಡುತ್ತಿದ್ದ ಉತ್ತರ ಭಾರತದ ಯುವಕರ ಮೇಲೆ ತಮಿಳುನಾಡಿನ ವ್ಯಕ್ತಿಯೊಬ್ಬ ಅವಾಚ್ಯ ಶಬ್ದಗಳಿಂದ ನಿಂದಿಸಿ ಹಲ್ಲೆ ಮಾಡಿದ್ದಾನೆ. ಇದರ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ಆತನ ಸುಳಿವು Read more…

ಭಾರತೀಯ ಮೂಲದ ನತಾಶಾ ‘ವಿಶ್ವದ ಅತ್ಯಂತ ಬುದ್ಧಿವಂತ ವಿದ್ಯಾರ್ಥಿನಿ’

ಅಮೆರಿಕಾದ ಜಾನ್ಸ್ ಹಾಪ್ ಕಿನ್ಸ್ ಸೆಂಟರ್ ಫಾರ್ ಟ್ಯಾಲೆಂಟೆಡ್ ಯೂಥ್ ಸಂಸ್ಥೆ ನಡೆಸಿದ ಪರೀಕ್ಷೆಯಲ್ಲಿ ಭಾರತೀಯ ಮೂಲದ ಅಮೆರಿಕ ವಿದ್ಯಾರ್ಥಿನಿ 13 ವರ್ಷದ ನತಾಶಾ ಪೆರಿಯನಾಯಗಂ ಸತತ ಎರಡನೇ Read more…

ಗೆಳತಿಯೊಂದಿಗೆ ಹೋಗುವಾಗಲೇ ನಡೆದಿತ್ತು ದುರಂತ; ಕಟ್ಟಡ ಉರುಳಿ ಮಹಿಳಾ ಟೆಕ್ಕಿ ಸಾವು

ಮಹಿಳಾ ಟೆಕ್ಕಿಯೊಬ್ಬರು ತಮ್ಮ ಗೆಳತಿಯೊಂದಿಗೆ ಹೋಗುವಾಗಲೇ ಘೋರ ದುರಂತವೊಂದು ನಡೆದಿದೆ. ಏಕಾಏಕಿ ಕಟ್ಟಡ ಉರುಳಿ ಬಿದ್ದ ಪರಿಣಾಮ ಸಾಫ್ಟ್ ವೇರ್ ಇಂಜಿನಿಯರ್ ಆಗಿ ಕೆಲಸ ಮಾಡುತ್ತಿದ್ದ ಮಧುರೈ ಮೂಲದ Read more…

BIG NEWS: ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸುವ ಆಸೆ ನನಗಿಲ್ಲ; ತಮಿಳುನಾಡು ಬಿಜೆಪಿ ರಾಜ್ಯಾಧ್ಯಕ್ಷ ಅಣ್ಣಾಮಲೈ ಹೇಳಿಕೆ

ಐಪಿಎಸ್ ಅಧಿಕಾರಿಯಾಗಿ ಕರ್ನಾಟಕದಲ್ಲಿ ಸೇವೆ ಸಲ್ಲಿಸಿದ್ದ ಅಣ್ಣಾಮಲೈ ಬಳಿಕ ತಮ್ಮ ಹುದ್ದೆಗೆ ರಾಜೀನಾಮೆ ನೀಡಿ ಬಿಜೆಪಿ ಸೇರ್ಪಡೆಗೊಂಡಿದ್ದರು. ತಮಿಳುನಾಡು ಬಿಜೆಪಿ ರಾಜ್ಯಾಧ್ಯಕ್ಷರೂ ಆಗಿರುವ ಅಣ್ಣಾಮಲೈ ಕಳೆದ ವಿಧಾನಸಭಾ ಚುನಾವಣೆಯಲ್ಲಿ Read more…

ರಾಷ್ಟ್ರೀಯ ಕಾರ್ ರೇಸಿಂಗ್ ಚಾಂಪಿಯನ್ ಶಿಪ್ ನಲ್ಲಿ ಅಪಘಾತ: ರೇಸರ್ ಕೆ.ಇ. ಕುಮಾರ್ ಸಾವು

ಚೆನ್ನೈ: ಇಲ್ಲಿನ ಮದ್ರಾಸ್ ಇಂಟರ್‌ನ್ಯಾಶನಲ್ ಸರ್ಕ್ಯೂಟ್‌ನಲ್ಲಿ ನಡೆದ ಎಂಆರ್‌ಎಫ್ ಎಂಎಂಎಸ್‌ಸಿ ಎಫ್‌ಎಂಎಸ್‌ಸಿಐ ಇಂಡಿಯನ್ ನ್ಯಾಷನಲ್ ಕಾರ್ ರೇಸಿಂಗ್ ಚಾಂಪಿಯನ್‌ಶಿಪ್‌ನ ಎರಡನೇ ಸುತ್ತಿನಲ್ಲಿ ಅಪಘಾತಕ್ಕೀಡಾಗಿ ಗೌರವಾನ್ವಿತ ರೇಸರ್ ಕೆ.ಇ. ಕುಮಾರ್ Read more…

ಚೆನ್ನೈನಲ್ಲಿ ಜಲ್ಲಿಕಟ್ಟು ಆಯೋಜಿಸಲು ಕಮಲ್ ಹಾಸನ್ ಪ್ಲಾನ್

ತಮಿಳುನಾಡಿನ ಸಾಂಪ್ರದಾಯಿಕ ಜಲ್ಲಿಕಟ್ಟು ಕ್ರೀಡೆಯನ್ನು ಚೆನ್ನೈನಲ್ಲಿ ಆಯೋಜಿಸುವುದಾಗಿ ನಟ ಮತ್ತು ಮಕ್ಕಳ್ ನೀಧಿ ಮೈಯಂ(ಎಂಎನ್‌ಎಂ) ನಾಯಕ ಕಮಲ್ ಹಾಸನ್ ಹೇಳಿದ್ದಾರೆ. ಶುಕ್ರವಾರ ಅವರು ಮಾತನಾಡಿ, ಚೆನ್ನೈನಲ್ಲಿ ಗ್ರಾಮೀಣ ಕ್ರೀಡೆಯನ್ನು Read more…

ಮಳೆನೀರಲ್ಲೇ ಕೈಹಿಡಿದುಕೊಂಡು ಮದುವೆಯಾಗಲು ಹೊರಟ ನವಜೋಡಿ

ಚೆನ್ನೈನಲ್ಲಿ ಸುರಿದ ಭಾರೀ ಮಳೆಗೆ ಇಡೀ ನಗರ ಜಲಾವೃತಗೊಂಡಿದೆ. ಜನಜೀವನ ಅಸ್ತವ್ಯಸ್ತವಾಗಿದೆ. ರಸ್ತೆಗಳು, ದೇವಸ್ಥಾನಗಳಲ್ಲಿ ಮಳೆನೀರು ನಿಂತಿದೆ. ಹೀಗೆ ರಸ್ತೆಯಲ್ಲಿ ನಿಂತ ಮಳೆನೀರಲ್ಲಿ ನಡೆದುಕೊಂಡು ಹೋಗಿ ವರ ಮತ್ತು Read more…

ಬಸ್​ ನಿಲ್ಲಿಸಿ ಬಾಲಕರ ರೀಲ್ಸ್​: ಶಿಕ್ಷೆ ರೂಪದಲ್ಲಿ 2 ದಿನ ಟ್ರಾಫಿಕ್​ ಕಂಟ್ರೋಲ್ ಮಾಡಲು ಸೂಚನೆ​

ಚೆನ್ನೈ: ಈಗ ರೀಲ್ಸ್​ ಹುಚ್ಚು ಯುವಕರನ್ನು ಬಹಳ ಹುಚ್ಚರನ್ನಾಗಿ ಮಾಡಿದ್ದು, ಅದಕ್ಕಾಗಿ ಏನು ಬೇಕಾದರೂ ಮಾಡಲು ತಯಾರಿದ್ದಾರೆ. ಇಬ್ಬರು ಅಪ್ರಾಪ್ತರು ಸಿಟಿ ಬಸ್​ ಅನ್ನೇ ನಿಲ್ಲಿಸಿ ಸಂಚಾರ ಅಸ್ತವ್ಯಸ್ತ Read more…

ಪ್ರಯಾಣಿಕರಿಗೆ ಮತ್ತೊಂದು ಗುಡ್ ನ್ಯೂಸ್: ಚೆನ್ನೈ – ಮೈಸೂರು ನಡುವೆ ‘ವಂದೇ ಭಾರತ್’ ರೈಲು

ಪ್ರಯಾಣಿಕರಿಗೆ ಶುಭ ಸುದ್ದಿಯೊಂದು ಸಿಕ್ಕಿದ್ದು, ಇದೇ ಮೊದಲ ಬಾರಿಗೆ ದಕ್ಷಿಣ ಭಾರತದಲ್ಲಿ ಐದನೇ ‘ವಂದೇ ಭಾರತ್’ ರೈಲು ಸಂಚರಿಸಲಿದೆ. ಚೆನ್ನೈ – ಬೆಂಗಳೂರು – ಮೈಸೂರು ನಡುವೆ ಒಟ್ಟು Read more…

SHOCKING: ಹಿಂಬದಿಯಿಂದ ಬಂದು ಚಲಿಸುತ್ತಿದ್ದ ರೈಲಿನ ಮುಂದೆ ವಿದ್ಯಾರ್ಥಿನಿ ತಳ್ಳಿದ ಪ್ರಿಯಕರ

ಚೆನ್ನೈ: ಚಲಿಸುತ್ತಿದ್ದ ರೈಲಿನ ಮುಂದೆ ಕಾಲೇಜ್ ವಿದ್ಯಾರ್ಥಿನಿ ತಳ್ಳಿದ ಪರಿಣಾಮ ಸ್ಥಳದಲ್ಲೇ ಮೃತಪಟ್ಟಿದ್ದಾಳೆ. ಕೃತ್ಯ ಎಸಗಿದ ಬಳಿಕ ಆರೋಪಿ ಪ್ರಿಯಕರ ಸ್ಥಳದಿಂದ ಪರಾರಿಯಾಗಿದ್ದಾನೆ. ಸತ್ಯಾ ಎಂದು ಗುರುತಿಸಲಾಗಿರುವ ವಿದ್ಯಾರ್ಥಿನಿ Read more…

Viral Video: ಕಾಲೇಜು ವಿದ್ಯಾರ್ಥಿಗಳ ಹುಚ್ಚಾಟ; ಲಾಂಗ್ ಹಿಡಿದು ಚಲಿಸುತ್ತಿರುವ ರೈಲಿನಲ್ಲಿ ಡೆಡ್ಲಿ ಸ್ಟಂಟ್

ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ವಿಡಿಯೋ ಒಂದು ಎಲ್ಲರನ್ನೂ ಬೆಚ್ಚಿ ಬೀಳಿಸುವಂತಿದೆ. ಕಾಲೇಜ್ ಒಂದರ ವಿದ್ಯಾರ್ಥಿಗಳು ಚಲಿಸುತ್ತಿರುವ ರೈಲಿನಲ್ಲಿ ಲಾಂಗ್ ಹಿಡಿದು ಹುಚ್ಚಾಟ ಮೆರೆದಿದ್ದಾರೆ. ಇಂತಹದೊಂದು ಆಘಾತಕಾರಿ ಘಟನೆ ತಮಿಳುನಾಡಿನ Read more…

ವಿದ್ಯಾರ್ಥಿನಿಯ ಖಾಸಗಿ ಅಂಗ ಸ್ಪರ್ಶಿಸಿದ ಚಾಲಕ; ಟ್ವಿಟ್ಟರ್‌ ಮೂಲಕ ಶಾಕಿಂಗ್ ಘಟನೆ ಬಿಚ್ಚಿಟ್ಟ ಯುವತಿ

ಚೆನ್ನೈನಲ್ಲಿ ಊಬರ್‌ ಆಟೋ ಚಾಲಕನೊಬ್ಬ ಅನುಚಿತವಾಗಿ ವರ್ತಿಸಿದ್ದಾನೆಂದು ಕಾಲೇಜು ವಿದ್ಯಾರ್ಥಿನಿ ಆರೋಪಿಸಿದ್ದಾರೆ. ತನ್ನ ಸ್ತನವನ್ನು ಒತ್ತುವ ಮೂಲಕ ಲೈಂಗಿಕ ಕಿರುಕುಳ ನೀಡಿದ್ದಾನೆಂದು ಟ್ವಿಟರ್‌ನಲ್ಲಿ ಬರೆದುಕೊಂಡಿದ್ದಾಳೆ. ವಿದ್ಯಾರ್ಥಿನಿ ಮತ್ತಾಕೆಯ ಸ್ನೇಹಿತ Read more…

BIG NEWS: ಹಾಸ್ಟೆಲ್ ನಿಂದ ಪರಾರಿಯಾಗಿದ್ದ ಮೂವರು ವಿದ್ಯಾರ್ಥಿನಿಯರು ಚೆನ್ನೈನಲ್ಲಿ ಪತ್ತೆ

ಮಂಗಳೂರು ನಗರದ ಹಾಸ್ಟೆಲ್ ನಿಂದ ಸೆಪ್ಟೆಂಬರ್ 21ರಂದು ಪರಾರಿಯಾಗಿದ್ದ ಮೂವರು ಕಾಲೇಜು ವಿದ್ಯಾರ್ಥಿನಿಯರು ತಮಿಳುನಾಡಿನ ಚೆನ್ನೈನಲ್ಲಿ ಪತ್ತೆಯಾಗಿದ್ದಾರೆ. ಈ ವಿದ್ಯಾರ್ಥಿನಿಯರು ಮಧ್ಯರಾತ್ರಿ ತಮ್ಮ ಲಗೇಜ್ ಸಮೇತ ಹಾಸ್ಟೆಲ್ ನಿಂದ Read more…

ತಿರುಪತಿ ತಿಮ್ಮಪ್ಪನಿಗೆ ಮುಸ್ಲಿಂ ಕುಟುಂಬದಿಂದ 1 ಕೋಟಿ ರೂ. ದೇಣಿಗೆ

ಚೆನ್ನೈ ಮೂಲದ ದಂಪತಿ ಸುಬೀನಾ ಬಾನು ಮತ್ತು ಅಬ್ದುಲ್ ಘನಿ ತಿರುಮಲ ತಿರುಪತಿ ದೇವಸ್ಥಾನಕ್ಕೆ 1 ಕೋಟಿ ರೂ. ದೇಣಿಗೆ ನೀಡಿದ್ದಾರೆ. ಹೊಸದಾಗಿ ನಿರ್ಮಿಸಲಾದ ಪದ್ಮಾವತಿ ವಿಶ್ರಾಂತಿ ಗೃಹಕ್ಕೆ Read more…

BREAKING: ಉಪ ಸ್ಪೀಕರ್ ಆನಂದ ಮಾಮನಿ ಆರೋಗ್ಯದಲ್ಲಿ ಏರುಪೇರು: ಆಸ್ಪತ್ರೆಗೆ ದಾಖಲು

ಬೆಂಗಳೂರು: ಉಪ ಸ್ಪೀಕರ್ ಆನಂದ ಮಾಮನಿ ಅವರ ಆರೋಗ್ಯದಲ್ಲಿ ಏರುಪೇರು ಉಂಟಾಗಿದ್ದು, ಚೆನ್ನೈನ ಅಪೊಲೋ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ. ಬೆಳಗಾವಿ ಜಿಲ್ಲೆ ಸವದತ್ತಿ ಎಲ್ಲಮ್ಮ ಕ್ಷೇತ್ರದ ಬಿಜೆಪಿ Read more…

ಏಕಕಾಲದಲ್ಲಿ ಮೂರು ಕಂಪನಿಗಳಿಗೆ ಕೆಲಸ…!

ಭಾರತದಲ್ಲಿ ಸ್ಟಾರ್ಟ್​ ಅಪ್​ ವಲಯವು ಹೊಸ ಹೊಸ ಅವಕಾಶ ಸೃಷ್ಟಿಸುತ್ತಿರುವಂತೆ ಜನರಿಗೆ ಸಾಕಷ್ಟು ಅನುಕೂಲವಾಗುತ್ತಿದೆ. ಉದ್ಯೋಗ ಕ್ಷೇತ್ರದಲ್ಲಂತೂ ಜನರು ಒಂದಕ್ಕಿಂತ ಹೆಚ್ಚು ಆಯ್ಕೆ ಕಂಡುಕೊಳ್ಳುತ್ತಿದ್ದಾರೆ. ಇತ್ತೀಚೆಗೆ ಚೆನ್ನೈ ನಿವಾಸಿಯೊಬ್ಬರು Read more…

ಬಾಂಗ್ಲಾ ಮಹಿಳೆಯನ್ನು ವಿವಾಹವಾದ ಹಿಂದೂ ಯುವತಿ; ತಮಿಳು ಬ್ರಾಹ್ಮಣ ಸಂಪ್ರದಾಯದಂತೆ ನಡೆದಿದೆ ಈ ಮದುವೆ

ಹಿಂದೂ ಯುವತಿಯೊಬ್ಬರು ಬಾಂಗ್ಲಾದೇಶದ ಮಹಿಳೆಯನ್ನು ಬ್ರಾಹ್ಮಣ ಸಂಪ್ರದಾಯದಂತೆ ವಿವಾಹವಾಗಿದ್ದು, ಬುಧವಾರದಂದು ತಮಿಳುನಾಡಿನ ಚೆನ್ನೈನಲ್ಲಿ ಉಭಯ ಕುಟುಂಬಸ್ಥರ ಸಮ್ಮುಖದಲ್ಲಿ ಈ ಮದುವೆ ನೆರವೇರಿದೆ. ಪ್ರಸ್ತುತ ಕೆನಡಾದಲ್ಲಿ ನೆಲೆಸಿರುವ 29 ವರ್ಷದ Read more…

SHOCKING: ಸ್ಪರ್ಧೆ ವೇಳೆಯಲ್ಲೇ ತಲೆಗೆ ಪೆಟ್ಟು ಬಿದ್ದು ಕಿಕ್ ಬಾಕ್ಸರ್ ಸಾವು

ಚೆನ್ನೈ: ರಾಷ್ಟ್ರೀಯ ಚಾಂಪಿಯನ್‌ ಶಿಪ್‌ ನಲ್ಲಿ ಭಾಗವಹಿಸಲು ತಮಿಳುನಾಡಿಗೆ ಭೇಟಿ ನೀಡಿದ್ದ ಅರುಣಾಚಲ ಪ್ರದೇಶದ 23 ವರ್ಷದ ಕಿಕ್‌ ಬಾಕ್ಸರ್ ತಲೆಗೆ ಪೆಟ್ಟು ಬಿದ್ದು ಸಾವನ್ನಪ್ಪಿದ್ದಾರೆ. ತಮಿಳುನಾಡು ಕ್ರೀಡಾ Read more…

BIG NEWS: ಮನುಷ್ಯರ ಭಾವನೆ ಅರ್ಥಮಾಡಿಕೊಳ್ಳಬಲ್ಲದು ಈ ರೋಬೋಟ್‌; ಚೆನ್ನೈನ 13ರ ಬಾಲಕನನಿಂದ ವಿಶಿಷ್ಟ ಸಾಧನೆ

ನಾವು ಹೇಳಿದ ಕೆಲಸವನ್ನು ಚಾಚೂ ತಪ್ಪದೆ ಮಾಡುವುದೇ ರೋಬೋಟ್‌ಗಳ ವಿಶೇಷತೆ. ಮನುಷ್ಯರ ಸೂಚನೆಯಂತೆ ಬದುಕುವ ರೋಬೋಗಳಿಗೆ ಭಾವನೆಯೇ ಇಲ್ಲ ಅನ್ನೋದು ಎಲ್ಲರಿಗೂ ಗೊತ್ತಿದೆ. ಆದ್ರೆ ಇದನ್ನು ಚೆನ್ನೈನ ವಿದ್ಯಾರ್ಥಿಯೊಬ್ಬ Read more…

ಬರೋಬ್ಬರಿ 111.41 ಕೋಟಿ ರೂ. ಮೌಲ್ಯದ ಮಾದಕ ವಸ್ತು ಜಪ್ತಿ; ಇಬ್ಬರು ಅರೆಸ್ಟ್

ಚೆನ್ನೈ: ಮಾದಕ ದ್ರವ್ಯ ದಂಧೆಕೋರರ ವಿರುದ್ಧದ ಮತ್ತೊಂದು ಪ್ರಮುಖ ಕಾರ್ಯಾಚರಣೆಯಲ್ಲಿ ಎರಡು ವಿಭಿನ್ನ ಘಟನೆಗಳಲ್ಲಿ ಇಲ್ಲಿನ ವಿಮಾನ ನಿಲ್ದಾಣದಲ್ಲಿ ಕ್ಯಾಬಿನ್ ಬ್ಯಾಗೇಜ್‌ ನಲ್ಲಿ ಬಚ್ಚಿಟ್ಟಿದ್ದ 111.41 ಕೋಟಿ ರೂಪಾಯಿ Read more…

ಶಸ್ತ್ರಸಜ್ಜಿತರಾಗಿ ಬಂದು 20 ಕೋಟಿ ರೂ. ಮೌಲ್ಯದ ಚಿನ್ನಾಭರಣ ಲೂಟಿ

ಚೆನ್ನೈ: ಬ್ಯಾಂಕ್ ನಲ್ಲಿ 20 ಕೋಟಿ ರೂಪಾಯಿ ಮೌಲ್ಯದ ಚಿನ್ನಾಭರಣ ದರೋಡೆ ಮಾಡಲಾಗಿದೆ. ಚೆನ್ನೈನ ಆರುಂಬಕ್ಕಂನಲ್ಲಿ ಶಸ್ತ್ರಸಜ್ಜಿತ ದರೋಡೆಕೋರರು ಕೃತ್ಯವೆಸಗಿದ್ದಾರೆ. ಫೆಡರಲ್ ಬ್ಯಾಂಕ್ ಅಂಗ ಸಂಸ್ಥೆಯಲ್ಲಿ ಚಿನ್ನಾಭರಣ ದರೋಡೆ Read more…

‘ಸೋಶಿಯಲ್ ಮೀಡಿಯಾ’ ದಲ್ಲಿ ಟ್ರೆಂಡ್ ಆಯ್ತು ಚೆಸ್ ಒಲಂಪಿಯಾಡ್ ಉದ್ಘಾಟನೆ ವೇಳೆ ಮೋದಿ ಧರಿಸಿದ್ದ ಉಡುಗೆ…!

ಭಾರತದಲ್ಲಿ ಇದೇ ಮೊದಲ ಬಾರಿಗೆ ಚೆಸ್ ಒಲಿಂಪಿಯಾಡ್ ಟೂರ್ನಿ ನಡೆಯುತ್ತಿದ್ದು, ಗುರುವಾರದಂದು ಪ್ರಧಾನಿ ನರೇಂದ್ರ ಮೋದಿಯವರು ತಮಿಳುನಾಡಿನ ಮಹಾಬಲಿಪುರಂನಲ್ಲಿ ಇದಕ್ಕೆ ಚಾಲನೆ ನೀಡಿದ್ದಾರೆ. ಈ ಸಂದರ್ಭದಲ್ಲಿ ಅವರು ಧರಿಸಿದ್ದ Read more…

BIG NEWS: ತಮಿಳುನಾಡಿನ ಸ್ಟಾಲಿನ್ ಸರ್ಕಾರಕ್ಕೆ ತೀವ್ರ ಹಿನ್ನಡೆ; ಚೆಸ್ ಒಲಂಪಿಯಾಡ್ ಜಾಹೀರಾತುಗಳಲ್ಲಿ ರಾಷ್ಟ್ರಪತಿ – ಪ್ರಧಾನಿ ಫೋಟೋ ಹಾಕಲು ಹೈಕೋರ್ಟ್ ಆದೇಶ

ತಮಿಳುನಾಡು ಮುಖ್ಯಮಂತ್ರಿ ಸ್ಟಾಲಿನ್ ಸರ್ಕಾರಕ್ಕೆ ತೀವ್ರ ಹಿನ್ನಡೆಯಾಗಿದ್ದು, ಚೆನ್ನೈನಲ್ಲಿ ನಡೆಯಲಿರುವ 44ನೇ ಚೆಸ್ ಒಲಿಂಪಿಯಾಡ್ ಜಾಹೀರಾತುಗಳಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು ಹಾಗೂ ಪ್ರಧಾನಿ ನರೇಂದ್ರ ಮೋದಿಯವರ ಭಾವಚಿತ್ರಗಳನ್ನು ಹಾಕುವಂತೆ Read more…

ಮದುವೆಯಾಗಲು ಹುಡುಗಿ ನಿರಾಕರಿಸಿದ್ದಕ್ಕೆ ಹೈಟೆನ್ಶನ್ ಟವರ್ ಏರಿದ ಭೂಪ….!

ಪ್ರೇಯಸಿ ಮದುವೆಯಾಗಲು ಒಲ್ಲೆ ಎಂದಿದ್ದಕ್ಕೆ ಮನನೊಂದ ಯುವಕನೊಬ್ಬ ಹೈ-ಟೆನ್ಶನ್ ಎಲೆಕ್ಟ್ರಿಕಲ್ ಟ್ರಾನ್ಸ್‌ಮಿಷನ್ ಟವರ್ ಮೇಲೆ ಹತ್ತಿ ಕುಳಿತ ಘಟನೆ ಚೆನ್ನೈನಲ್ಲಿ ನಡೆದಿದೆ. ಚೆನ್ನೈನ ಕ್ರೋಮ್‌ಪೇಟ್‌ನಲ್ಲಿ 19 ವರ್ಷದ ಯುವಕನೊಬ್ಬ Read more…

ಪತ್ನಿ, ಮಕ್ಕಳ ಎದುರಲ್ಲೇ ಟೆಕ್ಕಿಯನ್ನ ಥಳಿಸಿ ಕೊಂದ ಓಲಾ ಕ್ಯಾಬ್‌ ಚಾಲಕ…..!

ಕ್ಯಾಬ್‌ನಲ್ಲಿ ಪ್ರಯಾಣಿಕರನ್ನು ಕೂರಿಸುವ ವಿಚಾರಕ್ಕೆ ನಡೆದ ಜಗಳದಲ್ಲಿ ಓಲಾ ಚಾಲಕನೊಬ್ಬ ಕುಟುಂಬದವರ ಎದುರಲ್ಲೇ 34 ವರ್ಷದ ಟೆಕ್ಕಿಯನ್ನು ಹತ್ಯೆ ಮಾಡಿದ್ದಾನೆ. ಪತ್ನಿ ಮತ್ತು ಮಕ್ಕಳ ಎದುರಲ್ಲೇ ಥಳಿಸಿ ಕೊಂದು Read more…

SHOCKING NEWS: ಕಾರಿನ ಮೇಲೆ ಮರ ಬಿದ್ದು ಮಹಿಳೆ ಸ್ಥಳದಲ್ಲೇ ಸಾವು

ಕಾರಿನ ಮೇಲೆ ಮರ ಬಿದ್ದ ಪರಿಣಾಮ ಮಹಿಳೆ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಶುಕ್ರವಾರ ಸಂಜೆ ತಮಿಳುನಾಡಿನ ಚೆನ್ನೈನಲ್ಲಿ ನಡೆದಿದೆ. 57 ವರ್ಷದ ಈ ಮಹಿಳೆ ತನ್ನ ಕಚೇರಿಯಿಂದ ಮನೆಗೆ Read more…

ವಿಜ್ಞೇಶ್ ಶಿವನ್ ಜೊತೆ ನಟಿ ನಯನ ತಾರಾ ವಿವಾಹಕ್ಕೆ ದಿನಾಂಕ ಫಿಕ್ಸ್

ಖ್ಯಾತ ನಟಿ ನಯನ ತಾರಾ ವಿವಾಹಕ್ಕೆ ದಿನಾಂಕ ಫಿಕ್ಸ್ ಆಗಿದೆ. ನಿರ್ದೇಶಕ ವಿಜ್ಞೇಶ್ ಶಿವನ್ ಅವರ ಜೊತೆ ನಯನ ತಾರ ವೈವಾಹಿಕ ಬದುಕಿಗೆ ಕಾಲಿಡಲಿದ್ದು, ಜೂನ್ 9ರಂದು ಈ Read more…

HDFC ಬ್ಯಾಂಕ್‌ ಖಾತೆಗೆ ಹೆಚ್ಚುವರಿ ಹಣ ಜಮೆ; ಅಚ್ಚರಿಗೊಳಗಾದ ಗ್ರಾಹಕರು…..!

ಎಚ್‌.ಡಿ.ಎಫ್‌.ಸಿ. ಬ್ಯಾಂಕ್‌ ಗ್ರಾಹಕರಿಗೆ ಭಾನುವಾರ ಅಚ್ಚರಿ ಮತ್ತು ಆಘಾತ. 100 ಗ್ರಾಹಕರ ಖಾತೆಗಳಿಗೆ ಸಾವಿರಾರು ರೂಪಾಯಿ ಜಮೆ ಆಗಿದೆ. ಕೆಲವೇ ನಿಮಿಷಗಳ ಅವಧಿಯಲ್ಲಿ ಈ ರೀತಿ 13 ಕೋಟಿ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...