ನಾನ್ಯಾರು ? ಚಾಟ್‌ಜಿಪಿಟಿ ಕೊಟ್ಟ ಉತ್ತರ ಕೇಳಿ ಬೆಚ್ಚಿಬಿದ್ದ ವ್ಯಕ್ತಿ !
ಕೃತಕ ಬುದ್ಧಿಮತ್ತೆ (ಎಐ) ತಂತ್ರಜ್ಞಾನವು ವೇಗವಾಗಿ ಬೆಳೆಯುತ್ತಿದೆ. ಚಾಟ್‌ಜಿಪಿಟಿಯಂತಹ ಎಐ ಚಾಟ್‌ಬಾಟ್‌ಗಳು ನಮ್ಮ ಜೀವನದ ಭಾಗವಾಗಿವೆ.…
ChatGPT ಗೂ ಕಾಡುತ್ತಂತೆ ಆತಂಕ ; ಆಧ್ಯಯನದಲ್ಲಿ ಮಹತ್ವದ ಮಾಹಿತಿ ಬಹಿರಂಗ
ಚಾಟ್‌ಜಿಪಿಟಿಯಂತಹ ದೊಡ್ಡ ಭಾಷಾ ಮಾದರಿಗಳು (ಎಲ್‌ಎಲ್‌ಎಂಗಳು) ನಿಜವಾಗಿಯೂ ಭಾವನೆಗಳನ್ನು ಹೊಂದಿಲ್ಲ. ಆದರೆ, ಜನ ತೊಂದರೆಗೊಳಗಾದ ಪ್ರಶ್ನೆಗಳನ್ನು…
Chat GPT ಬಳಸಿದ ಅಜ್ಜಿ: ಕೇಳಿದ ಪ್ರಶ್ನೆ ತಿಳಿದ್ರೆ ಬಿದ್ದುಬಿದ್ದು ನಗ್ತೀರಾ | Viral Video
ತಿರುವನಂತಪುರ: ಕೇರಳದ 88 ವರ್ಷದ ಅಜ್ಜಿಯೊಬ್ಬರು ಚಾಟ್‌ಜಿಪಿಟಿಯೊಂದಿಗೆ ಸಂವಹನ ನಡೆಸುತ್ತಿರುವ ಹೃದಯಸ್ಪರ್ಶಿ ವೀಡಿಯೊ ವೈರಲ್ ಆಗಿದೆ.…
ದಿವಾಳಿಯಾಗಲಿದೆಯೇ ಚಾಟ್ ಜಿಪಿಟಿ ಮಾತೃಸಂಸ್ಥೆ ಓಪನ್‌ಎಐ ? ಇಲ್ಲಿದೆ ವಿವರ
ಕೃತಕ ಬುದ್ಧಿಮತ್ತೆ ತಂತ್ರಜ್ಞಾನ ಲೋಕದಲ್ಲಿ ಕ್ರಾಂತಿ ಸೃಷ್ಟಿಸಿರುವ ಓಪನ್‌ಎಐನ ಚಾಟ್‌ಜಿಪಿಟಿ ಬಿಡುಗಡೆಯಾದ ಕೆಲವೇ ತಿಂಗಳುಗಳಲ್ಲಿ ಭಾರೀ…
ಚಾಟ್ ಜಿಪಿಟಿಗೆ ಹಾರರ್ ಕಥೆ ಕೇಳಿದ ರೆಡ್ಡಿಟ್ ಬಳಕೆದಾರ; ಇಲ್ಲಿದೆ ಅದಕ್ಕೆ ಬಂದ ಉತ್ತರ
ಅಂತರ್ಜಾಲದಲ್ಲಿ ಭಾರೀ ಹವಾ ಎಬ್ಬಿಸಿಕೊಂಡು ಸಾಗಿರುವ ಚಾಟ್‌ಜಿಪಿಟಿ ಇತ್ತೀಚಿನ ದಿನಗಳಲ್ಲಿ ಪ್ರತಿನಿತ್ಯ ಭಾರೀ ಚರ್ಚೆಯ ವಿಷಯವಾಗಿದೆ.…
ಚಾಟ್ ಜಿಪಿಟಿಯಿಂದಲೇ ಉದ್ಯೋಗ ಕಂಡುಕೊಂಡ ಯುವಕ; ಈತ ಗಳಿಸಿದ್ದು ಬರೋಬ್ಬರಿ 28.4 ಲಕ್ಷ ರೂಪಾಯಿ…!
ಈಗ ಚಾಟ್‌ಜಿಪಿಟಿ ಜನಪ್ರಿಯತೆಯು ಇಡೀ ಜಗತ್ತನ್ನು ಅಚ್ಚರಿಗೊಳಿಸಿದೆ. ವಿದ್ಯಾರ್ಥಿಗಳಿಂದ ಕಂಪೆನಿಗಳವರೆಗೆ, ಪ್ರತಿಯೊಬ್ಬರೂ ತಮ್ಮ ಕೆಲಸವನ್ನು ಸುಲಭಗೊಳಿಸಲು…
ಶೇಕ್ಸ್ಪಿಯರ್ನಂತೆ ಕವಿತೆ ಬರೆದ ಚಾಟ್ ಜಿಪಿಟಿ: ಅಚ್ಚರಿಯಲ್ಲಿ ತೇಲಿದ ನೆಟ್ಟಿಗರು
ಈ ದಿನಗಳಲ್ಲಿ ಬಹುತೇಕ ಎಲ್ಲರೂ ಕೃತಕ ಬುದ್ಧಿಮತ್ತೆಯ ಬಗ್ಗೆ ಮಾತನಾಡುತ್ತಿದ್ದಾರೆ, ವಿಶೇಷವಾಗಿ ಓಪನ್ ಕೃತಕ ಬುದ್ಧಿಮತ್ತೆಯ…
ಗಿನ್ನೆಸ್ ವರ್ಲ್ಡ್ ರೆಕಾರ್ಡ್ಸ್ ಮಾರಾಟವಾದ ಕಂಪೆನಿ ಎಂದ ಚಾಟ್‌ಜಿಪಿಟಿ…..!
ಈ ಡಿಜಿಟಲ್ ಯುಗದಲ್ಲಿ ಚಾಟ್‌ಜಿಪಿಟಿ ಬಿರುಗಾಳಿಯನ್ನೇ ಸೃಷ್ಟಿಸಿದೆ. ಕೃತಕ ಬುದ್ಧಿಮತ್ತೆಯ ಈ ಆ್ಯಪ್ ನಾವು ಏನು…
ವಿಮಾನ ವಿಳಂಬ: ಸಂಸ್ಥೆಗೆ ಇ-ಮೇಲ್ ಕಳುಹಿಸಲು ಚಾಟ್ ಜಿಪಿಟಿಗೆ ಹೇಳಿದ ಮಹಿಳೆ
ಈ ಡಿಜಿಟಲ್ ಯುಗದಲ್ಲಿ ಚಾಟ್‌ಜಿಪಿಟಿ ಬಿರುಗಾಳಿಯನ್ನೇ ಸೃಷ್ಟಿಸಿದೆ. ಕೃತಕ ಬುದ್ಧಿಮತ್ತೆಯ ಈ ಆ್ಯಪ್ ನಾವು ಏನು…