alex Certify ಗ್ರಾಹಕ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: ಲೀಸ್, ಬಾಡಿಗೆ ಉದ್ದೇಶದಿಂದ ಮನೆ ಖರೀದಿಸಿದರೆ ಗ್ರಾಹಕರಾಗಲ್ಲ: ಗ್ರಾಹಕ ಆಯೋಗ ಮಹತ್ವದ ತೀರ್ಪು

ಬಾಡಿಗೆ, ಲೀಸ್ ಗೆ ನೀಡುವ ಉದ್ದೇಶದಿಂದ ಮನೆ ಖರೀದಿಸಿದರೆ ಗ್ರಾಹಕರಾಗುವುದಿಲ್ಲ. ಅದು ಲಾಭದಾಯಕ ಹೂಡಿಕೆಯ ವಾಣಿಜ್ಯ ವಹಿವಾಟು ಅಷ್ಟೇ. ಅದರಲ್ಲಿ ಗ್ರಾಹಕರ ಪ್ರಶ್ನೆ ಇಲ್ಲ ಎಂದು ರಾಷ್ಟ್ರೀಯ ಗ್ರಾಹಕರ Read more…

50 ಪೈಸೆ ಹಿಂದಿರುಗಿಸದ ಅಂಚೆ ಇಲಾಖೆಗೆ 15,000 ರೂ. ದಂಡ…!

ಚೆನ್ನೈ: 50 ಪೈಸೆ ಹಿಂತಿರುಗಿಸದ ಪ್ರಕರಣದಲ್ಲಿ ಗ್ರಾಹಕನಿಗೆ 10,000 ರೂ. ಪರಿಹಾರವಾಗಿ ನೀಡುವಂತೆ ಅಂಚೆ ಇಲಾಖೆಗೆ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗ ನಿರ್ದೇಶನ ನೀಡಿದೆ. 2023ರ ಡಿಸೆಂಬರ್ 13ರಂದು Read more…

SBI ಗ್ರಾಹಕನ ಖಾತೆಯಿಂದ 99 ಸಾವಿರ ರೂ. ವರ್ಗಾವಣೆ: ಬಡ್ಡಿ ಸಮೇತ ಪರಿಹಾರ ನೀಡಲು ಆದೇಶ

  ದಾವಣಗೆರೆ: ನಗರದ ಎವಿಕೆ ರಸ್ತೆಯಲ್ಲಿರುವ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಬ್ಯಾಂಕಿನ ನಿರ್ಲಕ್ಷ್ಯದಿಂದ ಗ್ರಾಹಕರೊಬ್ಬರಿಗೆ ತೊಂದರೆಯಾಗಿದ್ದು, ಈ ಬಗ್ಗೆ ಜಿಲ್ಲಾ ಗ್ರಾಹಕ ನ್ಯಾಯಾಲಯದ ಮೂಲಕ ಗ್ರಾಹಕರಿಗೆ ಬಡ್ಡಿ Read more…

ಮ್ಯಾಟ್ ಖರೀದಿಗೆ ಚೌಕಾಸಿ ಮಾಡಿದ್ದಕ್ಕೆ ಗ್ರಾಹಕನಿಗೆ ಕತ್ತರಿಯಿಂದ ಚುಚ್ಚಿದ ಅಂಗಡಿ ಮಾಲೀಕ

ಮೈಸೂರು: ಮ್ಯಾಟ್ ಖರಿದಿಸುವ ವ್ಯಾಪಾರದಲ್ಲಿ ಚೌಕಾಸಿ ಮಾಡಿದ್ದಕ್ಕೆ ಅಂಗಡಿ ಮಾಲೀಕ ಗ್ರಾಹಕನಿಗೆ ಕತ್ತರಿಯಿಂದ ಚುಚ್ಚಿರುವ ಘಟನೆ ಮೈಸೂರಿನ ಹುಣಸೂರು ಬಳಿಯ ಬೈಪಾಸ್ ರಸ್ತೆಯಲ್ಲಿ ನಡೆದಿದೆ. ಮುರುಗೇಶ್ ಜೋಗಿ ಮಾರ್ಕೆಟಿಂಗ್ Read more…

ಕೋಲ್ಡ್ ಕಾಫಿಯಲ್ಲಿ ಜಿರಳೆ ಕಂಡು ಬೆಚ್ಚಿಬಿದ್ದ ಗ್ರಾಹಕ

ಮುಂಬೈ: ಹೋಪ್ & ಶೈನ್ ಲೌಂಜ್ ಹೋಟೆಲ್‌ನಲ್ಲಿ ಕೋಲ್ಡ್ ಕಾಫಿಯಲ್ಲಿ ಗ್ರಾಹಕರೊಬ್ಬರಿಗೆ ಜಿರಳೆ ಕಂಡು ಬಂದಿದೆ. ಮಲಾಡ್ ಪೊಲೀಸರು ಸಿಬ್ಬಂದಿ ವಿರುದ್ಧ ಎಫ್‌ಐಆರ್ ದಾಖಲಿಸಿದ್ದಾರೆ. ಮಾರಾಟದ ಆಹಾರ ಅಥವಾ Read more…

ಹಸಿವು ಅಂತ ʼಲೇಸ್ ಪ್ಯಾಕ್‌ʼ ತೆರೆದ್ರೆ ಸಿಕ್ಕಿದ್ದು ನಾಲ್ಕೇ ಚಿಪ್ಸ್…! ನೀವೇ ಅದೃಷ್ಟವಂತರು ಅಂದ ನೆಟ್ಟಿಗರು

ಮಕ್ಕಳಿಂದ ಹಿಡಿದು ಹಿರಿಯರವರೆಗೆ ಎಲ್ಲರ ಫೆವರೆಟ್‌ ಚಿಪ್ಸ್‌ ಲೇಸ್.‌ ಆದ್ರೆ ಈ ಚಿಪ್ಸ್‌ ಪ್ಯಾಕೆಟ್‌ ನಲ್ಲಿರುವ ಚಿಪ್ಸ್‌ ಮಾತ್ರ ನಾಲ್ಕಕ್ಕಿಂತ ಮೇಲೆ ಹೋಗೋದಿಲ್ಲ. ಈ ಹಿಂದೆ ಚಿಪ್ಸ್‌ ಪ್ಯಾಕೆಟ್‌ Read more…

ಗ್ರಾಹಕನಿಗೆ ದೋಸೆ ಪಾರ್ಸೆಲ್ ಕೊಡುವ ಬದಲು 50 ಸಾವಿರ ರೂ. ಇದ್ದ ಚೀಲ ಕೊಟ್ಟ ಹೋಟೆಲ್ ಮಾಲೀಕ

ಕೊಪ್ಪಳ: ಕೊಪ್ಪಳ ಜಿಲ್ಲೆಯ ಕುಷ್ಟಗಿಯಲ್ಲಿ ಗ್ರಾಹಕರಿಗೆ ದೋಸೆ ಪಾರ್ಸೆಲ್ ಕೊಡುವ ಬದಲಿಗೆ ಬ್ಯಾಂಕಿಗೆ ಕಟ್ಟಲು ಇಟ್ಟಿದ್ದ 49,625 ರೂ. ಇದ್ದ ಹಣದ ಚೀಲವನ್ನು ಕೊಟ್ಟು ಹೋಟೆಲ್ ಮಾಲೀಕ ಪೇಚಿಗೆ Read more…

25 ರೂ. ಉಳಿಸಲು ಹೋಗಿ 3 ಸಾವಿರ ದಂಡ ಕಟ್ಟಿದ ಫ್ಲಿಪ್ಕಾರ್ಟ್; ಇಲ್ಲಿದೆ ವಿವರ

ಪರ್ಸ್‌ ಹಿಂಪಡೆಯಲು 25 ರೂಪಾಯಿ ಶುಲ್ಕ ಕೇಳಿದ್ದ ಫ್ಲಿಪ್‌ ಕಾರ್ಟ್‌ ತಲೆ ಮೇಲೆ 3 ಸಾವಿರ ದಂಡ ಬಿದ್ದಿದೆ. ಚಂಡೀಗಢದ ಗುರ್ಬಚನ್ ಕೌರ್‌, ಅಕ್ಟೊಬರ್‌ 1, 2023ರಂದು ಫ್ಲಿಪ್‌ Read more…

ನಿಗದಿತ ಶುಲ್ಕಕ್ಕಿಂತ ಹೆಚ್ಚು ಬೆಲೆ ಕೇಳಿದ ಅಂಗಡಿಯಾತ; ರೈಲ್ವೆ ನಿಲ್ದಾಣದಲ್ಲಾದ ಘಟನೆ ಬಗ್ಗೆ ಭಾರೀ ಆಕ್ರೋಶ

ಗುವಾಹಟಿ ರೈಲ್ವೆ ನಿಲ್ದಾಣದಲ್ಲಿ ಕೇಕ್ ಗೆ ನಿಗದಿತ ಬೆಲೆಗಿಂತ ಹೆಚ್ಚು ಬೆಲೆ ಕೇಳಿದ ಅಂಗಡಿ ಮಾಲೀಕನ ದುರ್ವರ್ತನೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ದುಬಾರಿ ಬೆಲೆ ಕೇಳಿದ್ದನ್ನ Read more…

ಮೂಳೆ ಜಾಸ್ತಿ ಇದೆ, ಮಾಂಸ ಹಾಕು ಎಂದು ಕೇಳಿದ್ದಕ್ಕೆ ಗ್ರಾಹಕನ ಮೇಲೆ ಹಲ್ಲೆ

ಶಿವಮೊಗ್ಗ: ಮಾಂಸದ ಅಂಗಡಿಯಲ್ಲಿ ಮೂಳೆಗಳನ್ನು ಹೆಚ್ಚಾಗಿ ಹಾಕಿದ್ದು, ಇದರ ಬದಲು ಮಟನ್ ಹೆಚ್ಚು ಹಾಕುವಂತೆ ಕೇಳಿದ್ದಕ್ಕೆ ಅನ್ಯ ಕೋಮಿನ ಅಪ್ರಾಪ್ತ ಯುವಕ ಗ್ರಾಹಕನ ಮೇಲೆ ಹಲ್ಲೆ ನಡೆಸಿದ್ದಾನೆ. ಶಿವಮೊಗ್ಗದ Read more…

SHOCKING: ಐಸ್ ಕ್ರೀಂನಲ್ಲಿ ಹರಿದಾಡುತ್ತಿದ್ದ ಹುಳ ಕಂಡು ಬೆಚ್ಚಿಬಿದ್ದ ಗ್ರಾಹಕ: ವಿಡಿಯೋ ವೈರಲ್

ಲಖ್ನೋ: ಲಖ್ನೋದ ಪ್ರತಿಷ್ಠಿತ ಲುಲು ಮಾಲ್‌ನಲ್ಲಿ ಗ್ರಾಹಕರೊಬ್ಬರು ತಮ್ಮ ಕುಲ್ಫಿ ಫಲೂದಾದಲ್ಲಿ ಹುಳುವನ್ನು ಕಂಡು ಆಘಾತಕ್ಕೊಳಗಾಗಿದ್ದಾರೆ. ಗ್ರಾಹಕ ಮಾಲ್ ಆವರಣದಲ್ಲಿರುವ ‘ಫಲೂಡಾ ನೇಷನ್’ ಔಟ್‌ ಲೆಟ್‌ ನಿಂದ ಫಲೂದಾ Read more…

ಪೇಪರ್ ಬ್ಯಾಗ್ ಗೆ ಗ್ರಾಹಕರಿಂದ 10 ರೂ. ಪಡೆದುಕೊಂಡ ಶಾಪಿಂಗ್ ಮಾಲ್ ಗೆ 7000 ರೂ. ದಂಡ

 ದಾವಣಗೆರೆ: ಗ್ರಾಹಕರಿಂದ ಹೆಚ್ಚುವರಿಯಾಗಿ ಪೇಪರ್ ಬ್ಯಾಗ್ ಗೆ 10 ರೂ. ಪಡೆದುಕೊಂಡ ನಗರದ ಶಾಪಿಂಗ್ ಮಾಲ್ ಗೆ 7000 ರೂ. ದಂಡ ವಿಧಿಸಲಾಗಿದೆ. ವಕೀಲ ಆರ್. ಬಸವರಾಜ್ ಅವರು Read more…

ಯಮಹಾ ಮೋಟಾರ್ ನಿಂದ ಬೆಂಗಳೂರಿನಲ್ಲಿ ʼವಿಶೇಷ ಟ್ರ್ಯಾಕ್ ಡೇʼ

ಬೆಂಗಳೂರು: ಇಂಡಿಯಾ ಯಮಹಾ ಮೋಟಾರ್ (ಐವೈಎಂ) ಪ್ರೈವೇಟ್ ಲಿಮಿಟೆಡ್, ತನ್ನ ಗ್ರಾಹಕರಿಗಾಗಿ ಫೆಬ್ರವರಿ 25 ರಂದು ಬೆಂಗಳೂರಿನ ಅರುನಿ ಗ್ರಿಡ್‌ನಲ್ಲಿ ವಿಶೇಷ ಟ್ರ್ಯಾಕ್ ಡೇ ಕಾರ್ಯಕ್ರಮವನ್ನು ಆಯೋಜಿಸಿತ್ತು. “ದಿ Read more…

SHOCKING: ಚಟ್ನಿ ಜಾಸ್ತಿ ಕೇಳಿದ ಗ್ರಾಹಕನಿಗೆ ಚಾಕು ಇರಿತ

ದೆಹಲಿ: ದೆಹಲಿಯಲ್ಲಿ ಮೊಮೊಸ್‌ ಗೆ ಚಟ್ನಿ ಜಾಸ್ತಿ ಕೇಳಿದ್ದಕ್ಕೆ ವ್ಯಕ್ತಿಯೊಬ್ಬರ ಮೇಲೆ ಹಲ್ಲೆ ನಡೆಸಿದ್ದು, ಗಂಭೀರವಾಗಿ ಗಾಯಗೊಂಡಿದ್ದಾರೆ. ದೆಹಲಿಯ ಭಿಕಾಮ್ ಸಿಂಗ್ ಕಾಲೋನಿ ಪ್ರದೇಶದಲ್ಲಿ ಮೊಮೊಸ್ ತಿನ್ನುತ್ತಿದ್ದಾಗ ಹೆಚ್ಚು Read more…

ತಿಂಡಿ ಕೊಡಲು ತಡ ಮಾಡಿದ್ದಕ್ಕೆ ಹೋಟೆಲ್ ಮಾಲೀಕನ ಮುಖಕ್ಕೆ ಎಣ್ಣೆ ಎರಚಿದ ಗ್ರಾಹಕ

ರಾಯಚೂರು: ರಾಯಚೂರು ಜಿಲ್ಲೆ ಮಾನ್ವಿ ಪೊಲೀಸ್ ಠಾಣೆ ವ್ಯಾಪ್ತಿಯ ರಾಜೋಳ್ಳಿ ಗ್ರಾಮದಲ್ಲಿ ತಿಂಡಿ ಕೊಡಲು ತಡ ಮಾಡಿದ್ದಕ್ಕೆ ಗ್ರಾಹಕನೊಬ್ಬ ಹೋಟೆಲ್ ಮಾಲೀಕನ ಮುಖಕ್ಕೆ ಬಿಸಿ ಎಣ್ಣೆ ಎರಚಿದ್ದಾನೆ. ಭೀಮಾನಾಯಕ್ Read more…

ಸಾಲ ತೀರಿದ ಬಳಿಕವೂ ಆಸ್ತಿ ಪತ್ರ ನೀಡಲು ಸತಾವಣೆ; ಬ್ಯಾಂಕುಗಳಿಗೆ RBI ನಿಂದ ಖಡಕ್ ಸೂಚನೆ

ಸಾಲ ಪಡೆಯುವ ಸಂದರ್ಭದಲ್ಲಿ ಬ್ಯಾಂಕುಗಳಲ್ಲಿ ಆಸ್ತಿ ಪತ್ರಗಳನ್ನು ಅಡಮಾನವಾಗಿ ಇರಿಸುವುದು ಸಾಮಾನ್ಯ ಸಂಗತಿ. ಆದರೆ ಕೆಲವೊಂದು ಸಂದರ್ಭಗಳಲ್ಲಿ ಗ್ರಾಹಕರು ಸಾಲವನ್ನು ಸಂಪೂರ್ಣವಾಗಿ ಪಾವತಿ ಮಾಡಿದರೂ ಸಹ ಬ್ಯಾಂಕ್ ಅಥವಾ Read more…

RBI ಏಕೀಕೃತ ಲೋಕಪಾಲ ಯೋಜನೆ; ದೂರು ಸಲ್ಲಿಸಲು ಇಲ್ಲಿದೆ ‘ಟಿಪ್ಸ್’

ಭಾರತೀಯ ರಿಸರ್ವ್ ಬ್ಯಾಂಕ್ ತನ್ನ ನಿಯಂತ್ರಿತ ಘಟಕಗಳ ವಿರುದ್ಧದ ದೂರುಗಳ ಪರಿಹಾರಕ್ಕಾಗಿ ಏಕೀಕೃತ ಲೋಕಪಾಲ ಯೋಜನೆ ಜಾರಿಗೆ ತಂದಿದ್ದು, ಗ್ರಾಹಕರು ತಮ್ಮ ದೂರುಗಳಿಗೆ, ಸಂಬಂಧಿಸಿದವರಿಂದ 30 ದಿನಗಳ ಒಳಗಾಗಿ Read more…

ಮದ್ಯ ಪ್ರಿಯರಿಗೆ ಗುಡ್ ನ್ಯೂಸ್: EAL ವೆಚ್ಚ ಕುರಿತ ಆದೇಶ ಹಿಂಪಡೆದ ಅಬಕಾರಿ ಇಲಾಖೆ

ಮದ್ಯದ ಬೆಲೆಯನ್ನು ರಾಜ್ಯ ಸರ್ಕಾರ ಸದ್ದಿಲ್ಲದೆ ಏರಿಕೆ ಮಾಡಿದೆ ಎಂಬ ಆರೋಪವನ್ನು ಇತ್ತೀಚೆಗೆ ಪ್ರತಿಪಕ್ಷಗಳ ನಾಯಕರು ಮಾಡಿದ್ದರು. ಇದರ ಮಧ್ಯೆ ಮದ್ಯದ ಬಾಟಲಿಗಳ ಮುಚ್ಚಳದ ಮೇಲೆ ಅಂಟಿಸುವ ಅಬಕಾರಿ Read more…

ಗ್ರಾಹಕನ ಮೇಲೆ ಕಾಫಿ ಎರಚಿದ ಮೆಕ್​ಡೊನಾಲ್ಡ್​ ಸಿಬ್ಬಂದಿ: ವಿಡಿಯೋ ವೈರಲ್​

ಸಿಡ್ನಿ: ಕೋಪಗೊಂಡ ಗ್ರಾಹಕನ ಮೇಲೆ ಸಿಬ್ಬಂದಿಯೊಬ್ಬರು ಬಿಸಿ ಕಾಫಿಯನ್ನು ಎರಚುವ ವಿಡಿಯೋ ಒಂದು ಸಿಡ್ವಿಯ ಮೆಕ್​ಡೊನಾಲ್ಡ್​ನಲ್ಲಿ ನಡೆದಿದೆ. ಸಾಮಾಜಿಕ ಮಾಧ್ಯಮದಲ್ಲಿ ಇದರ ವಿಡಿಯೋ ವೈರಲ್​ ಆಗಿದೆ. ಗ್ರಾಹಕರ ಮೇಲೆ Read more…

ಸ್ಮಾರ್ಟ್​ ಫೋನ್​ ಗ್ರಾಹಕರೇ ಎಚ್ಚರ…! ನಿಮ್ಮ ಫೋನ್​ಗೆ ತಗುಲಬಹುದು ‘Daam’

ಸ್ಮಾರ್ಟ್​ಫೋನ್​ ಗ್ರಾಹಕರೇ ಎಚ್ಚರ. “ಡಾಮ್” ಎಂಬ ಆಂಡ್ರಾಯ್ಡ್ ವೈರಸ್​ ಅತಿ ವೇಗದಲ್ಲಿ ಹರಡುತ್ತಿರುವುದು ವರದಿಯಾಗಿದೆ. ಇದು ಸೂಕ್ಷ್ಮ ಡೇಟಾವನ್ನು ಕದಿಯಲು, ಆಂಟಿವೈರಸ್ ಪ್ರೋಗ್ರಾಂಗಳನ್ನು ಬೈಪಾಸ್ ಮಾಡುವಲ್ಲಿ ಯಶಸ್ವಿಯಾಗುತ್ತಿದೆ. ರಾಷ್ಟ್ರೀಯ Read more…

ಪ್ರಯಾಣಿಕನಿಗೆ ಸಮೋಸಾ ಬೇಕಾ ಎಂದು ಕೇಳಿದ ಕ್ಯಾಬ್​ ಚಾಲಕ; ಸುಂದರ ಅನುಭವ ಶೇರ್‌ ಮಾಡಿಕೊಂಡ ವ್ಯಕ್ತಿ

ಗುರುಗ್ರಾಮ: ಕ್ಯಾಬ್-ಬುಕಿಂಗ್ ಸಾಹಸ ಹಲವರನ್ನು ಅಸಹನೆಗೆ ದೂಡಿದ್ದಿದೆ. ಆದರೆ ಇಲ್ಲೊಬ್ಬ ವ್ಯಕ್ತಿ ತಾವು ಅನುಭವಿಸಿದ ಸುಂದರ ಅನುಭವವನ್ನು ಶೇರ್​ ಮಾಡಿಕೊಂಡಿದ್ದಾರೆ. ಬೆಂಗಳೂರಿನ ವ್ಯಕ್ತಿ ಇದನ್ನು ಶೇರ್​ ಮಾಡಿಕೊಂಡಿದ್ದು, ಬೆಂಗಳೂರಿನಲ್ಲಿ Read more…

Watch Video | ಪ್ರತಿದಿನದ ಗ್ರಾಹಕನಿಗೆ ಹೋಟೆಲ್ ಗೌರವ; ಖಾದ್ಯಕ್ಕೆ ಹೆಸರಿಟ್ಟು ಸಂಭ್ರಮ

ಪ್ರತಿದಿನ ಉಪಹಾರ ಗೃಹದಲ್ಲಿ ತಮ್ಮ ನೆಚ್ಚಿನ ಒಂದೇ ರೀತಿಯ ತಿಂಡಿ ತೆಗೆದುಕೊಳ್ತಿದ್ದ ಗ್ರಾಹಕನಿಗೆ ಹೋಟೆಲ್, ಗ್ರಾಹಕನ ಹೆಸರನ್ನೇ ಆ ಖಾದ್ಯಕ್ಕಿಟ್ಟು ಗೌರವ ಸೂಚಿಸಿದೆ. ಇಂತಹ ಘಟನೆ ಐರ್ಲೆಂಡ್ ನಲ್ಲಿ Read more…

ಚಿಕನ್ ಬಿರಿಯಾನಿಯಲ್ಲಿ ಜಿರಳೆ…! ರೆಸ್ಟೋರೆಂಟ್‌ ಗೆ ದಂಡ, ಗ್ರಾಹಕನಿಗೆ 20 ಸಾವಿರ ರೂ. ಪರಿಹಾರ

ಹೈದರಾಬಾದ್: ಹೈದರಾಬಾದ್‌ ನ ಅಮೀರ್‌ಪೇಟ್‌ನ ರೆಸ್ಟೋರೆಂಟ್‌ ನಿಂದ ಖರೀದಿಸಿದ ಬಿರಿಯಾನಿಯಲ್ಲಿ ಗ್ರಾಹಕರೊಬ್ಬರು ಜಿರಳೆ ಹರಿದಾಡುತ್ತಿರುವುದನ್ನು ಕಂಡ ಆಘಾತಕಾರಿ ಘಟನೆ ನಡೆದಿದೆ. ಅವರ ದೂರನ್ನು ಪರಿಗಣಿಸಿದ ಜಿಲ್ಲಾ ಗ್ರಾಹಕ ವ್ಯಾಜ್ಯಗಳ Read more…

‘ಅಮೆಜಾನ್ ಗ್ರೇಟ್ ಸಮ್ಮರ್’ ಸೇಲ್ ನಿರೀಕ್ಷೆಯಲ್ಲಿದ್ದವರಿಗೆ ಇಲ್ಲಿದೆ ಗುಡ್ ನ್ಯೂಸ್

ಇ-ಕಾಮರ್ಸ್ ಸೈಟ್ ಅಮೆಜಾನ್ ಗ್ರೇಟ್ ಸಮ್ಮರ್ ಸೇಲ್ ಅನ್ನು ಪ್ರಾರಂಭಿಸಿದೆ. ಮೇ 4 ರಿಂದ ಪ್ರಾರಂಭವಾಗುವ ಗ್ರೇಟ್ ಸಮ್ಮರ್ ಸೇಲ್ ನಲ್ಲಿ ಸ್ಮಾರ್ಟ್‌ಫೋನ್‌ಗಳು, ಕಂಪ್ಯೂಟರ್‌ಗಳು, ಗೃಹೋಪಯೋಗಿ ವಸ್ತುಗಳು ಸೇರಿದಂತೆ Read more…

ಉಳಿತಾಯ ಖಾತೆಯಲ್ಲಿದ್ದ ಹಣ ಗ್ರಾಹಕನಿಗೆ ನೀಡದೇ ನ್ಯಾಯಾಂಗ ನಿಂದನೆ: ಸೊಸೈಟಿ ಅಧ್ಯಕ್ಷ, ಕಾರ್ಯದರ್ಶಿಗೆ ಜೈಲು ಶಿಕ್ಷೆ

ಬೆಳಗಾವಿ: ಉಳಿತಾಯ ಖಾತೆಯಲ್ಲಿದ್ದ ಹಣವನ್ನು ಗ್ರಾಹಕರಿಗೆ ಮರಳಿಸುವಂತೆ ನ್ಯಾಯಾಲಯ ನೀಡಿದ ಆದೇಶ ಉಲ್ಲಂಘಿಸಿದ ಸಹಕಾರಿ ಸೊಸೈಟಿ ಅಧ್ಯಕ್ಷ ಮತ್ತು ಕಾರ್ಯದರ್ಶಿಗೆ ಮೂರು ತಿಂಗಳು ಜೈಲು ಶಿಕ್ಷೆ ವಿಧಿಸಲಾಗಿದೆ. ಬೆಳಗಾವಿ Read more…

BIG NEWS: ಹಾಲ್ ಮಾರ್ಕ್ ಹೊಂದಿರದ ಚಿನ್ನಾಭರಣ ಮಾರಾಟಕ್ಕೆ ಬ್ರೇಕ್; ಏಪ್ರಿಲ್ 1ರಿಂದ ನಿಯಮ ಜಾರಿ

ಮಹತ್ವದ ಬೆಳವಣಿಗೆಯಲ್ಲಿ ಹಾಲ್ ಮಾರ್ಕ್ ಹೊಂದಿರದ ಚಿನ್ನಾಭರಣಗಳ ಮಾರಾಟಕ್ಕೆ ಕೇಂದ್ರ ಸರ್ಕಾರ ಬ್ರೇಕ್ ಹಾಕಲು ಮುಂದಾಗಿದ್ದು, 2023ರ ಏಪ್ರಿಲ್ 1ರಿಂದಲೇ ಈ ನಿಯಮ ಜಾರಿಗೆ ಬರಲಿದೆ. ಶುಕ್ರವಾರದಂದು ಕೇಂದ್ರ Read more…

ಚಿನ್ನ ಗಿರವಿ ಇಡಲು ಬಂದ ಗ್ರಾಹಕನಿಂದಲೇ ಶಾಪ್ ಗೆ ಬೆಂಕಿ: ಮಾಲೀಕನಿಗೆ ಗಾಯ

ಬೆಂಗಳೂರು: ಚಿನ್ನ ಗಿರವಿ ಇಡಲು ಬಂದಿದ್ದ ಗ್ರಾಹಕನೇ ಶಾಪ್ ಗೆ ಬೆಂಕಿ ಹಚ್ಚಿದ ಘಟನೆ ಬೆಂಗಳೂರು ನಗರದ ಮುನೇಶ್ವರ ಬ್ಲಾಕ್ ನಲ್ಲಿ ನಡೆದಿದೆ. ಗಿರವಿ ಇಡಲು ತಂದಿದ್ದ ಚಿನ್ನಕ್ಕೆ Read more…

ಬರ್ಗರ್​ಗೆ 66 ಸಾವಿರ ರೂ. ತೆತ್ತು ಪರಿತಪಿಸುತ್ತಿದ್ದಾನೆ ಈ ಗ್ರಾಹಕ…!

35 ವರ್ಷ ವಯಸ್ಸಿನ ವ್ಯಕ್ತಿಯೊಬ್ಬರು ನ್ಯೂಯಾರ್ಕ್‌ನಲ್ಲಿ ತಮ್ಮ ಸ್ನೇಹಿತರ ಜೊತೆ ರಾತ್ರಿ ಎಫೆಸ್ ಕಬಾಬ್ ಕಿಚನ್ ಫುಡ್ ಸೆಂಟರ್​ಗೆ ಹೋಗಿ ಬರ್ಗರ್​ ಆರ್ಡರ್​ ಮಾಡಿದ್ದು, ಇದೀಗ ಭಾರಿ ವೈರಲ್​ Read more…

‘ನ್ಯಾಷನಲ್ ಎಕ್ಸ್‌ಚೇಂಜ್ ಕಾರ್ನಿವಲ್’ ಘೋಷಿಸಿದ ಟಾಟಾ ಮೋಟಾರ್ಸ್

  ಭಾರತದ ಪ್ರಮುಖ ವಾಹನ ತಯಾರಕ ಸಂಸ್ಥೆಯಾದ ಟಾಟಾ ಮೋಟಾರ್ಸ್ ರಾಷ್ಟ್ರೀಯ ವಿನಿಮಯ ಕಾರ್ನಿವಲ್ ಅನ್ನು ದೇಶಾದ್ಯಂತ ಪ್ರಾರಂಭಿಸುವುದಾಗಿ ಘೋಷಿಸಿದೆ. ಈ ಬ್ರಹತ್ ಕಾರ್ನೀವಲ್ ಸಮಯದಲ್ಲಿ, ಗ್ರಾಹಕರು ಯಾವುದೇ Read more…

ಗ್ರಾಹಕರಿಗೆ ಭರ್ಜರಿ ಗುಡ್ ನ್ಯೂಸ್: ಅಳತೆಯಲ್ಲಿ ವ್ಯತ್ಯಾಸವಾದರೆ ಸೇವಾ ಪೂರೈಕೆದಾರರಿಗೆ ವಿಧಿಸುವ ದಂಡದಲ್ಲಿ ಭಾರಿ ಹೆಚ್ಚಳ

ಗ್ರಾಹಕರಿಗೆ ರಾಜ್ಯ ಸರ್ಕಾರ ಭರ್ಜರಿ ಗುಡ್ ನ್ಯೂಸ್ ನೀಡಿದೆ. ಸೇವಾ ಪೂರೈಕೆದಾರರು ವಿತರಿಸುವ ಉತ್ಪನ್ನಗಳ ಪ್ಯಾಕೇಜ್, ಅಳತೆ ಮತ್ತು ತೂಕದಲ್ಲಿ ದೋಷ ಕಂಡು ಬಂದರೆ ವಿಧಿಸುವ ದಂಡದ ಪ್ರಮಾಣದಲ್ಲಿ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...