BREAKING: ಮಾನಹಾನಿ ಪ್ರಕರಣದಲ್ಲಿ ರಾಹುಲ್ ಗೆ ಜಾಮೀನು ವಿಸ್ತರಣೆ
ಮೋದಿ ಉಪನಾಮದ ಕುರಿತ ತಮ್ಮ ಹೇಳಿಕೆಯಿಂದ ಗುಜರಾತಿನ ಸೂರತ್ ನ್ಯಾಯಾಲಯದಿಂದ ಎರಡು ವರ್ಷಗಳ ಜೈಲು ಶಿಕ್ಷೆಗೆ…
ಶಾಲೆಗೆ ಒಂದು ದಿನವೂ ಹೋಗದೆ 5 ತಿಂಗಳಿನಿಂದ ಸಂಬಳ ಪಡೆಯುತ್ತಿದ್ದ ಶಿಕ್ಷಕಿ…! ಅಧಿಕಾರಿಗಳ ಭೇಟಿ ವೇಳೆ ಶಾಕಿಂಗ್ ಸಂಗತಿ ಬಹಿರಂಗ
ಬಿಹಾರದ ಖಾಗಾರಿಯಾ ಜಿಲ್ಲೆಯ ಸರ್ಕಾರಿ ಶಾಲೆಯೊಂದರ ಸಹಾಯಕ ಶಿಕ್ಷಕಿಯೊಬ್ಬರುಕಳೆದ ಐದು ತಿಂಗಳಿನಿಂದ ಗುಜರಾತ್‌ನಲ್ಲಿದ್ದರೂ ಸಹ ಸಂಬಳ…
ಭಾರತದಲ್ಲಿದೆ ವಿಶ್ವದ ಅತ್ಯಂತ ಶ್ರೀಮಂತ ಹಳ್ಳಿ; ಇಲ್ಲಿನ ನಿವಾಸಿಗಳ ಖಾತೆಯಲ್ಲಿದೆ ಲಕ್ಷ ಲಕ್ಷ ಹಣ….!
ಹಳ್ಳಿ ಎಂದಾಕ್ಷಣ ಗುಡಿಸಲು, ಕೃಷಿ ಭೂಮಿ, ಹದಗೆಟ್ಟ ರಸ್ತೆಗಳು ಹೀಗೆ ಮೂಲಭೂತ ಸೌಕರ್ಯಗಳೇ ಇಲ್ಲದ ಸ್ಥಳಗಳೇ…
ಲಂಚ ಪಡೆಯುವಾಗ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದವನು ಆತ್ಮಹತ್ಯೆಗೆ ಶರಣು…!
ಲಂಚ ಪಡೆಯುವಾಗ ಸಿಬಿಐ ಕೈಗೆ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದ ಹಿರಿಯ ಅಧಿಕಾರಿಯೊಬ್ಬರು ವಿಚಾರಣೆ ಎದುರಿಸಬೇಕೆಂಬ…
ಅಮೆರಿಕದಲ್ಲಿ ಮದುವೆಯಾದ ಸೂರತ್ ವರ ಹಾಗೂ ಕರ್ನಲ್ ವಧುವಿಗೆ ಭಾರತದಿಂದಲೇ ವರ್ಚುವಲ್ ಆಗಿ ಹರಸಿದ ಕುಟುಂಬಸ್ಥರು
ತಾಂತ್ರಿಕ ಲೋಕದಲ್ಲಿ ಪ್ರತಿನಿತ್ಯವೂ ಏನಾದರೊಂದು ಸುಧಾರಣೆಗಳು ಆಗುತ್ತಲೇ ಇರುತ್ತವೆ. ಕೋವಿಡ್-19 ಸಾಂಕ್ರಾಮಿಕದ ವೇಳೆ ಈ ವಿಚಾರ…
85ರ ತಾಯಿಯ ತಾಜ್ ಮಹಲ್ ನೋಡುವ ಆಸೆ ಈಡೇರಿಸಿದ ಪುತ್ರ
ತಾಜ್ ಮಹಲ್ ನೋಡಬೇಕೆಂಬ ತನ್ನ ಜೀವಿತದ ಕನಸನ್ನು 85ನೇ ವಯಸ್ಸಿನಲ್ಲಿ ನನಸು ಮಾಡಿಕೊಂಡ ಮಹಿಳೆಯೊಬ್ಬರ ಕಥೆ…
Watch Video | ಏಳೇ ಸೆಕೆಂಡ್‌ಗಳಲ್ಲಿ ಧರೆಗುರುಳಿದ ಬೃಹತ್ ಸ್ಥಾವರ
ಗುಜರಾತ್‌ನ ಸೂರತ್ ನಗರದ ಉತ್ರಾನ್ ವಿದ್ಯುತ್ ಘಟಕದಲ್ಲಿದ್ದ 30 ವರ್ಷ ಹಳೆಯ ಕೂಲಿಂಗ್ ಸ್ಥಾವರವನ್ನು ನಿಯಂತ್ರಿತ…
ಚಿರತೆ – ಹಸುವಿನ ಗೆಳೆತನ ಸಾರುವ 21 ವರ್ಷದ ಹಿಂದಿನ ಫೋಟೋ ಮತ್ತೆ ವೈರಲ್
ಸಸ್ಯಹಾರಿ ಹಾಗೂ ಮಾಂಸಾಹಾರಿ ಪ್ರಾಣಿಗಳ ನಡುವೆ ಪರಸ್ಪರ ಆಲಿಂಗನದಂಥ ದೃಶ್ಯಗಳನ್ನು ನೀವೆಂದಾದರೂ ಕಂಡಿದ್ದೀರಾ? ಅದರಲ್ಲೂ ರಾತ್ರಿ…
ಕಳ್ಳರೆಂದು ಶಂಕಿಸಿ ಇಬ್ಬರು ವಲಸೆ ಕಾರ್ಮಿಕರ ಹತ್ಯೆ
ಗುಜರಾತಿನಲ್ಲಿ ನಡೆದ ಎರಡು ಪ್ರತ್ಯೇಕ ಘಟನೆಗಳಲ್ಲಿ ಇಬ್ಬರು ವಲಸೆ ಕಾರ್ಮಿಕರನ್ನು ಕಳ್ಳರೆಂದು ಶಂಕಿಸಿ ಕೊಲ್ಲಲಾಗಿದೆ. ಕುಲ್ಮಾನ್…
ಕ್ರಿಕೆಟ್ ಆಡುತ್ತಿದ್ದ ವೇಳೆಯೇ ಹೃದಯಾಘಾತ; 45 ವರ್ಷದ ವ್ಯಕ್ತಿ ಸಾವು
ಗುಜರಾತ್‌ನ ರಾಜ್‌ಕೋಟ್‌ನಲ್ಲಿ ಕ್ರಿಕೆಟ್ ಆಡುತ್ತಿದ್ದ ವೇಳೆ ಹೃದಯಾಘಾತವಾಗಿ 45 ವರ್ಷ ವಯಸ್ಸಿನ ವ್ಯಕ್ತಿಯೊಬ್ಬರು ಕೊನೆಯುಸಿರೆಳೆದಿದ್ದಾರೆ. ಇಲ್ಲಿನ…