alex Certify ಕೋವಿಡ್ | Kannada Dunia | Kannada News | Karnataka News | India News - Part 6
ಕನ್ನಡ ದುನಿಯಾ
    Dailyhunt JioNews

Kannada Duniya

ಬಾಲಿವುಡ್ ನಟಿ ಇಶಾ ಗುಪ್ತಾಗೆ ಕೋವಿಡ್ ಸೋಂಕು

ಕೊರೊನಾವೈರಸ್‌ಗೆ ತುತ್ತಾಗಿರುವ ಬಾಲಿವುಡ್ ಸೆಲೆಬ್ರಿಟಿಗಳ ಪಟ್ಟಿಗೆ ಇಂದು ನಟಿ ಇಶಾ ಗುಪ್ತಾ ಸಹ ಸೇರ್ಪಡೆಯಾಗಿದ್ದಾರೆ. ತಮ್ಮ ಇನ್ಸ್ಟಾಗ್ರಾಮ್ ನಲ್ಲಿ ಈ ಬಗ್ಗೆ ಪೋಸ್ಟ್ ಮಾಡಿರುವ ಇಶಾ ಕೊರೋನಾ ಪಾಸಿಟಿವ್ Read more…

BIG NEWS: ಲಾಕ್ ಡೌನ್ ಭೀತಿಯಿಂದ ಮತ್ತೆ ಊರಿನತ್ತ ಮುಖ ಮಾಡಿದ ವಲಸೆ ಕಾರ್ಮಿಕರು…!

ಇತ್ತೀಚಿನ ದಿನಗಳಲ್ಲಿ, ಲಾಕ್ ಡೌನ್, ಕರ್ಪ್ಯೂ ಜೊತೆಗೆ ನೆನಪಾಗೋದೆ, ಗಂಟುಮೂಟೆ ಕಟ್ಟಿಕೊಂಡು ರೈಲಿನಲ್ಲೊ, ಬಸ್ಸಿನಲ್ಲೊ, ಬೈಕ್ ನಲ್ಲೊ ಸಂಸಾರ ಸಮೇತ ಊರು ಬಿಡುವ ಕಾರ್ಮಿಕರ ದೃಶ್ಯಗಳು. ಒಂದೆರಡು ತಿಂಗಳ Read more…

ಪಾರ್ಲಿಮೆಂಟ್ ನಲ್ಲಿ ಕೊರೊನಾ ಸ್ಪೋಟ; 400 ಕ್ಕೂ ಅಧಿಕ ಸಿಬ್ಬಂದಿಗೆ ಕೋವಿಡ್ ಸೋಂಕು..!

ಕೇಂದ್ರ ಬಜೆಟ್ ಸನಿಹದಲ್ಲಿರುವಾಗಲೇ ದೆಹಲಿಯಲ್ಲಿರುವ ಸಂಸತ್ತನ್ನ ಕೊರೋನಾ ಕಾಡುತ್ತಿದೆ. 400 ಕ್ಕೂ ಹೆಚ್ಚು ಸಂಸತ್ ಸಿಬ್ಬಂದಿ ಕೊರೋನಾ ಸೋಂಕಿಗೆ ತುತ್ತಾಗಿದ್ದಾರೆ ಎಂದು ಅಧಿಕೃತ ಮೂಲಗಳಿಂದ ತಿಳಿದು ಬಂದಿದೆ. ಜನವರಿ Read more…

ಕೊರೊನಾ ಸೋಂಕಿತರಲ್ಲಿ ಹೆಚ್ಚಾಗಿ ಪತ್ತೆಯಾಗ್ತಿದೆ ಒಮಿಕ್ರಾನ್, ಮೂರನೇ ಅಲೆಯ 80% ಸೋಂಕಿತರನ್ನ ಕಾಡಲಿದೆ ರೂಪಾಂತರಿ..!

ಭಾರತದ ಮೂರನೇ ಅಲೆಯ ಸುಮಾರು 70-80 ಪ್ರತಿಶತದಷ್ಟು ಕೋವಿಡ್ ಪ್ರಕರಣಗಳು ಒಮಿಕ್ರಾನ್ ರೂಪಾಂತರವಾಗಿರಲಿವೆ ಎಂದು ಭಾರತದ ತಾಂತ್ರಿಕ ಸಲಹಾ ಸಮಿತಿಯ ಅಧ್ಯಕ್ಷ ಡಾ ಎನ್‌ಕೆ ಅರೋರಾ ಅವರು ಹೇಳಿದ್ದಾರೆ.‌ Read more…

ಮಕ್ಕಳಿಗೆ ಮಾರಕವಾಗಬಹುದು ರೂಪಾಂತರಿ ಒಮಿಕ್ರಾನ್; ತಜ್ಞರಿಂದ ಮಹತ್ವದ ಮಾಹಿತಿ

ಭಾರತವನ್ನ ಆತಂಕಕ್ಕೆ ದೂಡಿರುವ ಒಮಿಕ್ರಾನ್ ಬಗ್ಗೆ ದಿನಕ್ಕೊಂದು ಆಘಾತಕಾರಿ ಅಂಶಗಳು ಬೆಳಕಿಗೆ ಬರುತ್ತಿವೆ. ಉಳಿದ ರೂಪಾಂತರಿಗಳಿಗಿಂತ ಹೆಚ್ಚು ಮ್ಯೂಟೆಂಟ್ ಆಗಿರುವ ಒಮಿಕ್ರಾನ್ ಮಕ್ಕಳಿಗೆ ಮಾರಕವಾಗಿ ಪರಿಣಮಿಸಬಹುದು ಎಂದು ತಜ್ಞರು Read more…

ಕೋವಿಡ್ ಸೋಂಕಿತ ಸ್ವರಾ ಭಾಸ್ಕರ್ ಸಾವು ಹಾರೈಸಿ ಪೋಸ್ಟ್…!‌ ತಿರುಗೇಟು ನೀಡಿದ ನಟಿ

ಸದಾ ಒಂದಿಲ್ಲೊಂದು ಹೇಳಿಕೆ ನೀಡಿ ವಿವಾದಾತ್ಮಕ ನಟಿ ಎಂದೇ ಹೆಸರಾಗಿದ್ದ ಸ್ವರಾ ಭಾಸ್ಕರ್ ಅವರಿಗೆ ಗುರುವಾರ ಕೊರೋನಾ ಪಾಸಿಟಿವ್ ಬಂದಿದೆ. ಹೀಗಾಗಿ ಅವರ ಶೀಘ್ರ ಚೇತರಿಕೆಗೆ ಅಭಿಮಾನಿಗಳು ಹಾಗೂ Read more…

ಮಹಾರಾಷ್ಟ್ರದ ಸಿಬಿಐ ಕಚೇರಿಯಲ್ಲಿ ಕೊರೋನಾ ಸ್ಪೋಟ, 68 ಸಿಬ್ಬಂದಿಯಲ್ಲಿ ಸೋಂಕು ದೃಢ….!

ಮಹಾರಾಷ್ಟ್ರದ ಪರಿಸ್ಥಿತಿ ಕೊರೋನಾ ವೈರಸ್ ನಿಂದ ಬಿಗಡಾಯಿಸುತ್ತಿದೆ. ದಿನಕ್ಕೆ ಸಾವಿರಾರು ಕೇಸ್ ಗಳು ವರದಿಯಾಗುತ್ತಿದ್ದು, ಕೋವಿಡ್ ಕೈಗೆ ಸಿಗದಷ್ಟು ವೇಗವಾಗಿ ಸಾಗುತ್ತಿದೆ. ಇಂದು ಮುಂಬೈನ ಕೇಂದ್ರೀಯ ತನಿಖಾ ಸಂಸ್ಥೆಯ(CBI) Read more…

ಕೊರೋನಾದಿಂದ ಬಚಾವಾಗಲು ಸೋಂಕಿತ ಮಗನನ್ನ ಕಾರ್ ಡಿಕ್ಕಿಯಲ್ಲಿ ಕೂಡಿಹಾಕಿದ್ದ ತಾಯಿ..!

ಸ್ವಂತ ಮಗನನ್ನ ಕಾರ್ ಡಿಕ್ಕಿಯೊಳಗೆ ಕೂಡಿಹಾಕಿದ ಆರೋಪದ ಮೇಲೆ ಶಿಕ್ಷಕಿಯೋರ್ವಳನ್ನ ಬಂಧಿಸಲಾಗಿದೆ. ಅಮೆರಿಕಾದ ಟೆಕ್ಸಾಸ್ ನಲ್ಲಿ ಈ ಘಟನೆ ನಡೆದಿದ್ದು, ಕೋವಿಡ್ ಸೋಂಕಿತ ಮಗನಿಂದ ತನ್ನನ್ನು ತಾನು ರಕ್ಷಿಸಿಕೊಳ್ಳಲು, Read more…

ಹೆಸರಿನ ಕಾರಣಕ್ಕೆ ಎಲ್ಲರ ಗಮನ ಸೆಳೆಯುತ್ತಿರುವ ಉದ್ಯಮಿ…!

ಇಡೀ ಜಗತ್ತು ಕೋವಿಡ್-19 ಸಾಂಕ್ರಾಮಿಕ ರೋಗದಿಂದ ಅಕ್ಷರಶಃ ನಲುಗಿದೆ. ಉತ್ತರ ಭಾರತದ ರಾಜ್ಯವೊಂದರಲ್ಲಿ ಕಳೆದ 20 ತಿಂಗಳ ಹಿಂದೆ ಕುಟುಂಬವೊಂದು ತಮ್ಮ ಅವಳಿ-ಜವಳಿ ಮಕ್ಕಳಿಗೆ ಕೋವಿಡ್, ಕೊರೋನಾ ಎಂದು Read more…

ರಾಷ್ಟ್ರ ರಾಜಧಾನಿಯ ಆರೋಗ್ಯ ಸಿಬ್ಬಂದಿಗೆ ಕೊರೋನಾ ಸೋಂಕು, ವೈದ್ಯರನ್ನೆ ಟಾರ್ಗೆಟ್ ಮಾಡಿರುವ ವೈರಸ್….!

ರಾಷ್ಟ್ರ ರಾಜಧಾನಿ ದೆಹಲಿಯ ವಿವಿಧ ಸರ್ಕಾರಿ ಆಸ್ಪತ್ರೆಗಳಲ್ಲಿ, ವೈದ್ಯರು, ನರ್ಸ್ ಗಳು, ವೈದ್ಯಕೀಯ ಸಿಬ್ಬಂದಿ ಸೇರಿದಂತೆ ಸುಮಾರು ನೂರು ಜನರಿಗೆ ಕೋವಿಡ್ ಸೋಂಕು ತಗುಲಿದೆ ಎಂದು ಹೇಳಲಾಗ್ತಿದೆ. ದೆಹಲಿಯಲ್ಲಿ Read more…

BREAKING: ಬೆಂಗಳೂರಿನ ಬಸವೇಶ್ವರ ಕಾಲೇಜಿನಲ್ಲಿ ಕೊರೊನಾ ಬ್ಲಾಸ್ಟ್, 14 ವಿದ್ಯಾರ್ಥಿಗಳಿಗೆ ಸೋಂಕು

ಕಳೆದ ವಾರದಿಂದ ಬೆಂಗಳೂರಿನಲ್ಲಿ ಕೊರೋನಾ ನಿಯಂತ್ರಣಕ್ಕೆ ಸಿಗುತ್ತಿಲ್ಲ. ದಿನೇ ದಿನೇ ಹೆಚ್ಚಾಗುತ್ತಿರುವ ಪಾಸಿಟಿವಿಟಿ ರೇಟ್, ಜೊತೆಗೆ ಸಾವಿರಾರು ಪ್ರಕರಣಗಳು ವರದಿಯಾಗುತ್ತಿವೆ. ಇಂದು ನಗರದ ಕಾಲೇಜು ಒಂದರಲ್ಲಿ ಕೊರೋನಾ ಪತ್ತೆಯಾಗಿದ್ದು, Read more…

ಅಗತ್ಯ ಸೇವೆ ಹೊರತುಪಡಿಸಿ ಸರ್ಕಾರಿ ಸೇವೆಯಲ್ಲಿದ್ದವರಿಗೆ ಶೇ.50 ರಷ್ಟು ಹಾಜರಾತಿಗೆ ಸೂಚನೆ

ಬೆಂಗಳೂರು: ಅಗತ್ಯ ಸೇವೆಗಳ ಇಲಾಖೆಗಳಲ್ಲಿನ ಸಿಬ್ಬಂದಿಗಳನ್ನು ಹೊರತುಪಡಿಸಿ ಇನ್ನುಳಿದ ಎಲ್ಲ ಸರ್ಕಾರಿ ಇಲಾಖೆಗಳಲ್ಲಿನ ಶೇ. 50ರಷ್ಟು ಸಿಬ್ಬಂದಿಗಳು ಒಂದು ದಿನ ಬಿಟ್ಟು ಒಂದು ದಿನದ ಆಧಾರದ ಮೇಲೆ ಸೇವೆಗೆ Read more…

ಕೋವಿಡ್ ಇದ್ದರೂ ಕುಟುಂಬದೊಂದಿಗೆ ಭೋಜನ ಸವಿದ ಮಹಿಳೆ: ಈಕೆಯ ಉಪಾಯ ಕೇಳಿದ್ರೆ ಬೆರಗಾಗ್ತೀರಾ..!

ಸಾಂಕ್ರಾಮಿಕ ರೋಗ ಕೋವಿಡ್-19 ಜಗತ್ತಿಗೆ ಕಾಲಿಟ್ಟ ಬಳಿಕ ಬಹುತೇಕ ಮಂದಿಯ ಜೀವನ ಬುಡಮೇಲಾಗಿದೆ. ಇನ್ನು ಕೋವಿಡ್ ಸೋಂಕು ಬಂದವರಂತೂ ತಮ್ಮಿಂದ ಇತರರಿಗೆ ಹರಡದಂತೆ ಬಹಳ ಜಾಗರೂಕತೆ ವಹಿಸಬೇಕಾಗುತ್ತದೆ. ಕಡ್ಡಾಯವಾಗಿ Read more…

ಬಾಲಿವುಡ್ ನಿರ್ಮಾಪಕಿ ಏಕ್ತಾ ಕಪೂರ್ ಗೆ ಕೊರೋನಾ ಸೋಂಕು ದೃಢ

ಕೊರೋನವೈರಸ್ ಗೆ ಕಡಿವಾಣವಿಲ್ಲದಂತಾಗಿದೆ. ಇತ್ತೀಚಿಗಂತು ಬಾಲಿವುಡ್ ಸೆಲೆಬ್ರೆಟಿಗಳನ್ನೆ ಟಾರ್ಗೆಟ್ ಮಾಡಿಕೊಂಡಿರುವ ಕೊರೋನಾ ವೇಗವಾಗಿ ಹರಡುತ್ತಿದೆ‌. ಕಳೆದ ಎರಡು ವಾರಗಳಿಂದ ಬಾಲಿವುಡ್ ನ ಹಲವಾರು ಮಂದಿ ಕೊರೋನಾ ವೈರಸ್ ಗೆ Read more…

BIG BREAKING: ಸತತ ಆರನೇ ದಿನವು ಏರಿಕೆ ಕಂಡ ಕೊರೋನಾ ಸೋಂಕು, 24 ಗಂಟೆಯಲ್ಲಿ 33,750 ಸೋಂಕಿತರು ಪತ್ತೆ

ಭಾರತದಲ್ಲಿ ಕೊರೋನಾ ಸೋಂಕಿತರ ಸಂಖ್ಯೆ ದಿನೇ‌ದಿನೇ ಹೆಚ್ಚಳವಾಗ್ತಿದೆ. ಒಂದು ವಾರದ ಹಿಂದೆ ಪ್ರಕರಣಗಳಲ್ಲಿ ದಿಡೀರ್ ಹೆಚ್ಚಳ ಕಂಡು ಬಂದಿದ್ದು, ಒಮಿಕ್ರಾನ್ ರೂಪಾಂತರ ಭಾರತಕ್ಕೆ ಕಾಲಿಟ್ಟ ಮೇಲೆ ಈ ಬದಲಾವಣೆಯಾಗಿದೆ. Read more…

ಕೊರೊನಾ ಅಲರ್ಟ್: ಹಲವು ರಾಜ್ಯಗಳಲ್ಲಿ ದಿನದ ಪ್ರಕರಣಗಳಲ್ಲಿ ಭಾರಿ ಏರಿಕೆ

ಬುಧವಾರ ಬೆಳಿಗ್ಗೆ 8ಗಂಟೆಯವರೆಗೆ ಕೇಂದ್ರ ಆರೋಗ್ಯ ಸಚಿವಾಲಯ ಸಂಗ್ರಹಿಸಿದ ಅಂಕಿಅಂಶಗಳ ಪ್ರಕಾರ ದೇಶದಲ್ಲಿ 9,195 ಹೊಸ ಕೋವಿಡ್ -19 ಪ್ರಕರಣ ವರದಿಯಾಗಿದ್ದು, ಭಾರತದ ಸಕ್ರಿಯ ಪ್ರಕರಣ 77,002ಕ್ಕೆ ಏರಿದೆ. Read more…

ಜೋನಾಸ್ ಸಹೋದರರೊಂದಿಗೆ ಲಸಿಕೆ ಜಾಗೃತಿ ಹಾಡಿನಲ್ಲಿ ಕಾಣಿಸಿಕೊಂಡ ಅಮೆರಿಕಾ ಅಧ್ಯಕ್ಷ ಜೋ ಬಿಡೆನ್..!

ಕೋವಿಡ್ ಸಾಂಕ್ರಾಮಿಕ ರೋಗ ಹರಡಿದ ನಂತರ ಪ್ರಪಂಚದಾದ್ಯಂತ ಜನರಿಗೆ ವ್ಯಾಕ್ಸಿನೇಷನ್ ಕೊಡಲಾಗುತ್ತಿದೆ. ಆದರೆ, ಜನರು ಮಾತ್ರ ಲಸಿಕೆ ಹಾಕಿಸಿಕೊಳ್ಳಲು ಹಿಂಜರಿಯುತ್ತಿದ್ದಾರೆ. ಹೀಗಾಗಿ ಸರ್ಕಾರವು ಸೆಲೆಬ್ರಿಟಿಗಳ ಜೊತೆ ಸೇರಿ ಜನರಲ್ಲಿ Read more…

ಇಲ್ಲಿದೆ ಸಾಮಾಜಿಕ ಜಾಲತಾಣದಲ್ಲಿ ಬಿರುಗಾಳಿ ಎಬ್ಬಿಸಿದ್ದ 2021ರ ಟಾಪ್ 10 ವೈರಲ್ ವಿಡಿಯೋ

ಕೋವಿಡ್-19 ಸಾಂಕ್ರಾಮಿಕ ರೋಗ ಕಾಲಿಟ್ಟ ನಂತರ ಹಲವಾರು ಮಂದಿ ಮನೆಯಲ್ಲೇ ಕೆಲಸ ಮಾಡುವಂತಾಗಿದೆ. ಮನೆಯಲ್ಲೇ ಕೂತು ಬೇಜಾರಾಗಿದ್ದವರಿಗೆ ಸಾಮಾಜಿಕ ಜಾಲತಾಣದ ಮೀಮ್ ಗಳು, ವೈರಲ್ ವಿಡಿಯೋಗಳು ಕೊಂಚ ನಗೆತರಿಸಿದ್ದಂತೂ Read more…

ಕೋವಿಡ್ ಲಸಿಕೆಗಿಂತಲೂ ಹೆಚ್ಚು ಸರ್ಚ್ ಆಗಿದೆ ʼಐಪಿಎಲ್‌ʼ

ಕೋವಿಡ್ ಸಾಂಕ್ರಮಿಕದ ನಡುವೆಯೂ ದೇಶದಲ್ಲಿ ಕ್ರಿಕೆಟ್ ಜನಪ್ರಿಯತೆಯು ಮಿಕ್ಕೆಲ್ಲಾ ಘಟನಾವಳಿಗಿಂತ ಹೆಚ್ಚು ಜನಪ್ರಿಯ ಸ್ಥಾನಮಾನದಲ್ಲಿದೆ. ಗೂಗಲ್ ಇಂಡಿಯಾದ ’ಇಯರ್‌ ಇನ್ ಸರ್ಚ್ 2021’ ಸಮೀಕ್ಷೆ ಪ್ರಕಾರ, ಈ ವರ್ಷದಲ್ಲಿ Read more…

‘ಕೋವಿಡ್’ ಹೆಸರಿನಲ್ಲಿ ಸಾಲ ಪಡೆದು ಲಂಬೋರ್ಗಿನಿ ಖರೀದಿಸಿದ್ದ ಭೂಪ ಅಂದರ್…!

ಕೋವಿಡ್ ಪರಿಹಾರ ಸಾಲದಲ್ಲಿ ಐಷಾರಾಮಿ ಲಂಬೋರ್ಗಿನಿ ಕಾರು ಮತ್ತು ರೋಲೆಕ್ಸ್ ಖರೀದಿಸಿದಕ್ಕಾಗಿ ಯುಎಸ್ ನ ವ್ಯಕ್ತಿಯೊಬ್ಬರಿಗೆ 9 ವರ್ಷಗಳ ಜೈಲು ಶಿಕ್ಷೆ ವಿಧಿಸಲಾಯಿತು. ಲೀ ಪ್ರೈಸ್ ಎಂಬಾತ ವಂಚನೆ Read more…

‘ಒಮಿಕ್ರಾನ್’ ಗುರುತಿಸಿದ್ದರ ದಿನದ ಅನುಭವ ಬಿಚ್ಚಿಟ್ಟ ವಿಜ್ಞಾನಿ

ಕೆಲದಿನಗಳ ಹಿಂದೆ ಕೋವಿಡ್ ವೈರಾಣುವಿನ ಜೀನೋಮ್ ಅಧ್ಯಯನಕ್ಕೆಂದು ಎಂಟು ಸ್ಯಾಂಪಲ್‌ ಗಳನ್ನು ಪರೀಕ್ಷಿಸಿದ ದಕ್ಷಿಣ ಆಫ್ರಿಕಾದ ಖಾಸಗಿ ಪ್ರಯೋಗಾಲಯವೊಂದರ ವಿಜ್ಞಾನ ವಿಭಾಗದ ಮುಖ್ಯಸ್ಥೆ ರಾಕೆಲ್ ವಿಯಾನಾ ತಮ್ಮ ಜೀವಮಾನದ Read more…

ಒಮಿಕ್ರಾನ್ ವಿರುದ್ಧ ಕೋವಿಶೀಲ್ಡ್‌ ಎಷ್ಟು ಪರಿಣಾಮಕಾರಿ…? ಪೂನಾವಾಲಾ ವಿವರಣೆ

ಕೋವಿಡ್‌ನ ಹೊಸ ಅವತಾರಿ ಒಮಿಕ್ರಾನ್‌ ಬಗ್ಗೆ ಇಡೀ ಮನುಕುಲ ಬೆಚ್ಚಿಬಿದ್ದಿರುವ ಸಂದರ್ಭದಲ್ಲಿ, ಈ ವೈರಾಣು ವಿರುದ್ಧ ಕೋವಿಶೀಲ್ಡ್‌ ಲಸಿಕೆಯ ಪರಿಣಾಮವೇನು ಎಂಬುದು ಮುಂದಿನ 2-3 ವಾರಗಳಲ್ಲಿ ತಿಳಿದುಬರಲಿದೆ ಎಂದು Read more…

ಕೋವಿಡ್ ʼಲಸಿಕೆʼ ತೆಗೆದುಕೊಳ್ಳದವರಿಗೆ ಸರ್ಕಾರಿ ಆಸ್ಪತ್ರೆಯಲ್ಲಿ ಸಿಗಲ್ಲ ಉಚಿತ ಚಿಕಿತ್ಸೆ

ತಿರುವನಂತಪುರಂ: ಹೊಸ ಕೋವಿಡ್ ರೂಪಾಂತರ ಓಮಿಕ್ರಾನ್ ಜಗತ್ತಿನ ಆತಂಕಕ್ಕೆ ಕಾರಣವಾಗಿದೆ. ಈ ಮಧ್ಯೆ, ಕೊರೋನಾ ಲಸಿಕೆ ಇನ್ನೂ ಕೂಡ ತೆಗೆದುಕೊಂಡಿಲ್ಲವಾದರೆ, ಇನ್ಮುಂದೆ ಸರ್ಕಾರಿ ಆಸ್ಪತ್ರೆಯಲ್ಲಿ ಉಚಿತ ಕೊರೋನಾ ಚಿಕಿತ್ಸೆ Read more…

ಈ ಉದ್ಯಮಿ ಖರೀದಿಸಿದ ಮಾಸ್ಕ್ ಬೆಲೆ ಕೇಳಿದ್ರೆ ತಿರುಗುತ್ತೆ ತಲೆ…!

ಕೋಲ್ಕತ್ತಾ: ಕೋವಿಡ್ -19 ಸಾಂಕ್ರಾಮಿಕ ರೋಗ ಇನ್ನೂ ಕೂಡ ತಹಬದಿಗೆ ಬಂದಿಲ್ಲ. ಜನರು ಮನೆಯಿಂದ ಹೊರಹೋಗುವಾಗ ದೈನಂದಿನ ಉಡುಪಿನ ಅಗತ್ಯ ಭಾಗದಂತೆ ಮಾಸ್ಕ್ ಅನ್ನು ಕೂಡ ಧರಿಸುತ್ತಾರೆ. ಇದೀಗ Read more…

ಬೆರಗಾಗಿಸುವಂತಿದೆ 1 ವರ್ಷದ ಕಂದನ ತಿಂಗಳ ಗಳಿಕೆ…!

ಒಂದು ವರ್ಷದ ಮಗು ತನ್ನ ಹೆತ್ತವರೊಂದಿಗೆ ಅಮೆರಿಕಾದಲ್ಲಿ ಪ್ರವಾಸ ಮಾಡುವ ಮೂಲಕ ತಿಂಗಳಿಗೆ $ 1,000 (ರೂ. 75,000) ಗಳಿಸಿದೆ. ಬೇಬಿ ಬ್ರಿಗ್ಸ್ ಡಾರಿಂಗ್ಟನ್ ಈಗಾಗಲೇ 45 ವಿಮಾನಗಳಲ್ಲಿ Read more…

ಕೋವಿಡ್ ಲಸಿಕೆ ಹಾಕಲು ಅಪಾಯ ಲೆಕ್ಕಿಸದೆ ನದಿ ದಾಟಿದ ಆರೋಗ್ಯ ಕಾರ್ಯಕರ್ತರು: ವಿಡಿಯೋ ವೈರಲ್

ಇಟಾನಗರ: ಕೊರೋನಾ ವೈರಸ್ ವಿರುದ್ಧ ಜನರಿಗೆ ಲಸಿಕೆ ನೀಡುವ ಸಲುವಾಗಿ ಆರೋಗ್ಯ ಕಾರ್ಯಕರ್ತರು ಉಕ್ಕಿ ಹರಿಯುತ್ತಿರುವ ನದಿಗೆ ಅಡ್ಡಲಾಗಿ ನಿರ್ಮಿಸಿದ ತಾತ್ಕಾಲಿಕ ಸೇತುವೆಯನ್ನು ದಾಟಿ ಬರುತ್ತಿರುವ ವಿಡಿಯೋ ವೈರಲ್ Read more…

ಗಮನಿಸಿ: ಕೋವಿಡ್ ಲಸಿಕೆ ಪ್ರಮಾಣ ಪತ್ರದಲ್ಲಿರಲಿದೆ ಜನ್ಮ ದಿನಾಂಕ ವಿವರ

ಬ್ರಿಟನ್‌ನಲ್ಲಿರುವ ಭಾರತೀಯರಿಗೆ ಕೋವಿಡ್ ಲಸಿಕೆಯ ಸ್ಟೇಟಸ್ ಕುರಿತಂತೆ ವಾದ ವಿವಾದಗಳು ಜೋರಾಗಿರುವ ನಡುವೆಯೇ, ಕೋವಿಡ್-19 ಲಸಿಕೆಯ ಎರಡೂ ಲಸಿಕೆಗಳನ್ನು ಪಡೆದ ಮಂದಿಗೆ ಕೋವಿನ್ ಪ್ರಮಾಣ ಪತ್ರಗಳಲ್ಲಿ ಜನ್ಮ ದಿನಾಂಕವನ್ನೂ Read more…

ಹತ್ತಿರದವರನ್ನು ಕಳೆದುಕೊಂಡ ಬಳಿಕ ಸಾರ್ವಜನಿಕರಿಗೆ ಈಕೆ ತಿಳಿಸುತ್ತಿದ್ದಾರೆ ಲಸಿಕೆ ಮಹತ್ವ

ಫ್ಲೋರಿಡಾದ ಪಾಮ್ ಬೀಚ್ ಕೌಮ್ಟಿ ಕಮೀಷನರ್ ಮೆಲಿಸ್ಸಾ ಮೆಕ್ ಕಿನ್ಲೆ ಜೊತೆಗೂಡಿ ಕೆಲಸ ಮಾಡುತ್ತಿರುವ ಲಿಸಾ ವಿಲ್ಸನ್, ಬೆಲ್ಲೆ ಗ್ಲೇಡ್ ನಗರದ ಮೇಯರ್ ಸ್ಟೀವ್ ವಿಲ್ಸನ್ ಅವರ ಪತ್ನಿ Read more…

12 ರಿಂದ 18 ವರ್ಷದ ಮಕ್ಕಳಿಗೆ ಸರ್ಕಾರದಿಂದ ಗುಡ್ ನ್ಯೂಸ್: ಆಗಸ್ಟ್ ನಲ್ಲಿ ಲಸಿಕೆ ನೀಡಿಕೆ ಆರಂಭ

ನವದೆಹಲಿ: ದೇಶದ 12 -18 ವರ್ಷದ ಮಕ್ಕಳಿಗೆ ಕೊರೋನಾ ನಿರೋಧಕ ಲಸಿಕೆ ನೀಡುವ ಕಾರ್ಯಕ್ರಮ ಆಗಸ್ಟ್ ನಲ್ಲಿ ಆರಂಭವಾಗಲಿದೆ. ಕೇಂದ್ರ ಆರೋಗ್ಯ ಸಚಿವ ಮನಸುಖ್ ಮಾಂಡವಿಯಾ ಈ ಬಗ್ಗೆ Read more…

ಕೊರೊನಾ ಸೋಂಕು ಕಡಿಮೆ ಮಾಡಲು ಈ ಕ್ರಮ ಅನುಸರಿಸಿದೆ ಆಸ್ಟ್ರಿಯಾ..!

ಕೊರೊನಾ ವಿರುದ್ಧ ಇಡೀ ವಿಶ್ವವೇ ಹೆಣಗಾಡುತ್ತಿರುವ ಈ ಸಂದರ್ಭದಲ್ಲಿ ಆಸ್ಟ್ರಿಯಾ ರಾಷ್ಟ್ರ ಜುಲೈ 22ರಿಂದ ಕೋವಿಡ್​ 19 ಮಾರ್ಗಸೂಚಿಗಳನ್ನ ಸಡಿಲಗೊಳಿಸಲು ಮುಂದಾಗಿದೆ. ಆದರೆ ಆಸ್ಟ್ರಿಯಾ ರಾಜಧಾನಿ ವಿಯೆನ್ನಾ ಮಾತ್ರ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...