alex Certify ಕೊಲೆ | Kannada Dunia | Kannada News | Karnataka News | India News - Part 23
ಕನ್ನಡ ದುನಿಯಾ
    Dailyhunt JioNews

Kannada Duniya

ಮಗಳ ಮುಂದೆಯೇ ಫೇಸ್ಬುಕ್‌ ಸ್ನೇಹಿತನಿಂದ ಹತ್ಯೆಗೀಡಾದ ಮಹಿಳೆ: ಸಿಸಿ ಟಿವಿಯಲ್ಲಿ ಎದೆ ನಡುಗಿಸುವ ದೃಶ್ಯ ಸೆರೆ

ತನ್ನ ಆರು ವರ್ಷದ ಮಗಳ ಮುಂದೆಯೇ 26 ವರ್ಷದ ಮಹಿಳೆಯೊಬ್ಬರನ್ನು ಚೂರಿಯಲ್ಲಿ ಇರಿದು ಕೊಲೆ ಮಾಡಿದ ಘಟನೆ ಮಧ್ಯ ಪ್ರದೇಶದ ಗ್ಯಾನ್‌ಶೀಲ್ ಸೂಪರ್‌ ಸಿಟಿ ಪ್ರದೇಶದಲ್ಲಿ ಘಟಿಸಿದೆ. ಈ Read more…

ಫೋನ್ ಮಾಡಿ ಹುಡುಗಿ ಕರೆಸಿಕೊಂಡು ಅತ್ಯಾಚಾರ ಎಸಗಿ ಕೊಲೆ, ಪೋಷಕರ ಆರೋಪ

ಹಾಸನ: ಹಾಸನ ಜಿಲ್ಲೆ ಹೊಳೆನರಸೀಪುರ ತಾಲೂಕಿನ ಕೆರಗೋಡು ಗ್ರಾಮದ 16 ವರ್ಷದ ಬಾಲಕಿ ಮೃತದೇಹ ಕೆರೆಯಲ್ಲಿ ಪತ್ತೆಯಾಗಿದೆ. ಅದೇ ಗ್ರಾಮದ ಯುವಕ ಅತ್ಯಾಚಾರ ಎಸಗಿ ಕೊಲೆ ಮಾಡಿರುವುದಾಗಿ ಪೋಷಕರು Read more…

30 ಸಾವಿರ ರೂ.ಗಾಗಿ ಕೊಲೆ ಮಾಡಿ ಜೈಲು ಸೇರಿದ ಕೋಟ್ಯಾಧಿಪತಿಯ ಪುತ್ರ..!

30000 ರೂಪಾಯಿ ಸಾಲ ತೀರಿಸಲು 22 ವರ್ಷದ ಯುವಕ 65 ವರ್ಷದ ವೃದ್ಧನನ್ನ ಕೊಲೆ ಮಾಡಿ ಜೈಲು ಸೇರಿದ ಘಟನೆ ಬೆಂಗಳೂರಿನ ದೇವನಹಳ್ಳಿ ಪಟ್ಟಣದಲ್ಲಿ ನಡೆದಿದೆ. ಆರೋಪಿ ರಾಕೇಶ್​ Read more…

‘ಆಗಂತುಕ’ ಸಿನಿಮಾ ನೆನಪಿಸಿದ ಘಟನೆ: 16 ಮಹಿಳೆಯರೊಂದಿಗೆ ಸೆಕ್ಸ್ ಬಳಿಕ ಬರ್ಬರ ಹತ್ಯೆ – ಪತ್ನಿ ಪರಾರಿಯಾಗಿದ್ದಕ್ಕೆ ಕೃತ್ಯ, ಸರಣಿ ಕೊಲೆ ಹಂತಕ ಅರೆಸ್ಟ್

ಹೈದರಾಬಾದ್: ದಶಕಗಳ ಹಿಂದೆ ಬಿಡುಗಡೆಯಾಗಿದ್ದ ‘ಆಗಂತುಕ’ ಸಿನಿಮಾ ನೆನಪಿಸುವ ಘಟನೆಯೊಂದು ಹೈದರಾಬಾದ್ನಲ್ಲಿ ನಡೆದಿದೆ. ಪತ್ನಿ ಬೇರೆಯವರೊಂದಿಗೆ ಇರುವುದನ್ನು ಕಂಡ ಪತಿರಾಯ ಎಲ್ಲ ಮಹಿಳೆಯರೂ ಅದೇ ರೀತಿ ಇರುತ್ತಾರೆ ಎಂದು Read more…

ಕಲಿಯುಗ ಅಂತ್ಯವಾಯ್ತು ಅಂತಾ ಹೆತ್ತ ಮಕ್ಕಳನ್ನೇ ಕೊಂದ ಪಾಪಿ ತಾಯಿ…!

ಹೆತ್ತ ತಾಯಿಯೇ ತನ್ನ ಇಬ್ಬರು ಹೆಣ್ಣು ಮಕ್ಕಳನ್ನ ಕೊಲೆ ಮಾಡಿದ ಆಘಾತಕಾರಿ ಘಟನೆ ಆಂಧ್ರ ಪ್ರದೇಶದ ಚಿತ್ತೂರು ಜಿಲ್ಲೆಯ ಮಂದನಪಲ್ಲೆ ಪಟ್ಟಣದಲ್ಲಿ ನಡೆದಿದೆ. 27 ವರ್ಷದ ಅಲೇಖ್ಯಾ ಹಾಗೂ Read more…

ಹೆಣ್ಣುಮಕ್ಕಳ ದಿನದಂದೇ ಪೋಷಕರಿಂದ ಘೋರ ಕೃತ್ಯ: ತಡರಾತ್ರಿ ಬೆತ್ತಲೆಗೊಳಿಸಿ ಪೂಜೆ ಮಾಡಿ ಹತ್ಯೆ

ಆಂಧ್ರಪ್ರದೇಶದ ಮದನಪಲ್ಲಿಯಲ್ಲಿ ಭೀಕರ ಘಟನೆಯೊಂದು ನಡೆದಿದೆ. ಪೋಷಕರೇ ಇಬ್ಬರು ಮಕ್ಕಳನ್ನು ಹತ್ಯೆ ಮಾಡಿದ್ದಾರೆ. 22 ಮತ್ತು 27 ವರ್ಷ ವಯಸ್ಸಿನ ಇಬ್ಬರು ಹೆಣ್ಣುಮಕ್ಕಳನ್ನು ಬೆತ್ತಲೆಗೊಳಿಸಿ ಪೂಜೆ ಮಾಡಿದ ಪೋಷಕರು. Read more…

ಆಟೋ ಸಮೇತ ಚಾಲಕನಿಗೆ ಬೆಂಕಿ, ಅರೆಬೆಂದ ಸ್ಥಿತಿಯಲ್ಲಿ ಮೃತದೇಹ ಪತ್ತೆ

ಕೋಲಾರ ಜಿಲ್ಲೆ ಬಂಗಾರಪೇಟೆ ತಾಲ್ಲೂಕಿನ ಮಲ್ಲಯ್ಯನಗುರ್ಕಿ ಗ್ರಾಮದ ಬಳಿ ಆಟೋ ಸಮೇತ ಚಾಲಕನನ್ನು ಸುಟ್ಟು ಹಾಕಲಾಗಿದೆ. ಅಪ್ಪು ಅಲಿಯಾಸ್ ರಮೇಶ್ ಮೃತಪಟ್ಟ ವ್ಯಕ್ತಿ ಎಂದು ಹೇಳಲಾಗಿದೆ. ಗಂಗಮ್ಮನ ಪಾಳ್ಯ Read more…

ಮಗಳ ಎದುರೇ 2ನೇ ಪತ್ನಿಯ ತಲೆಗೆ ರಾಡ್​ನಿಂದ ಹೊಡೆದು ಕೊಲೆಗೈದ ಪತಿ..!

42 ವರ್ಷದ ವ್ಯಕ್ತಿಯೊಬ್ಬ ತನ್ನ 35 ವರ್ಷದ ಎರಡನೇ ಪತ್ನಿಯನ್ನ ಆಕೆಯ ಮೊದಲ ಪತಿಗೆ ಜನಿಸಿದ 7 ವರ್ಷದ ಮಗಳ ಮುಂದೆಯೇ ಭಾರವಾದ ಉಕ್ಕಿನ ರಾಡ್​​ನಿಂದ ತಲೆಯನ್ನ ಒಡೆದು Read more…

ಜಂಟಿ ಕೊಲೆಗೆ ಸಾಕ್ಷಿಯಾದ ಮ್ಯಾನ್ಶನ್ ಹರಾಜಿಗೆ

ಮೆಸಾಚುಸೆಟ್ಸ್‌ನ ಲಿಜ್ಜಿ ಬೋರ್ಡೆನ್ ಬೆಡ್‌ ಮತ್ತು ಬ್ರೇಕ್‌ಫಾಸ್ಟ್‌ ಸಂಗ್ರಹಾಲಯವನ್ನು ಹರಾಜಿಗೆ ಇಡಲಾಗಿದೆ. ತನ್ನ ಕರಾಳ ಇತಿಹಾಸದಿಂದ ಈ ಸಂಗ್ರಹಾಲಯವು ಪ್ರವಾಸಿ ಆಕರ್ಷಣೆಯಾಗಿದೆ. ಇದೀಗ ಈ ಬಂಗಲೆಯನ್ನು ಹರಾಜಿಗೆ ಇಡಲಾಗಿದ್ದು, Read more…

ಗೆಳತಿಯನ್ನ ಹತ್ಯೆಗೈದು ಗೋಡೆಯಲ್ಲಿ ಅವಿತಿಟ್ಟ ಪಾಪಿ ಅಂದರ್..​..!

ತಾನು ಸಂಬಂಧ ಹೊಂದಿದ್ದ ಮಹಿಳೆಯನ್ನ ಕೊಲೆ ಮಾಡಿ ಆಕೆಯ ಶವವನ್ನ ಫ್ಲ್ಯಾಟ್​ನ ಗೋಡೆಯಲ್ಲಿ ಅಡಗಿಸಿ ಇಟ್ಟಿದ್ದ 30 ವರ್ಷದ ಆರೋಪಿಯನ್ನ ಬಂಧಿಸಿದ ಘಟನೆ ಮಹಾರಾಷ್ಟ್ರದ ಪಲ್ಘಾರ್​ ಜಿಲ್ಲೆಯಲ್ಲಿ ನಡೆದಿದೆ. Read more…

ಶಾಕಿಂಗ್: ಹಾಡಹಗಲೇ ನಡೆದ ಕೊಲೆ‌ -‌ ವಿಡಿಯೋ ವೈರಲ್

ಹಾಡಹಗಲೇ 50 ವರ್ಷದ ವ್ಯಕ್ತಿಯೊಬ್ಬರನ್ನು ಪಾಯಿಂಟ್‌ ಬ್ಲಾಂಕ್‌ನಲ್ಲಿ ಶೂಟ್ ಮಾಡಿದ ಘಟನೆ ದೆಹಲಿಯಲ್ಲಿ ಜರುಗಿದೆ. ಉತ್ತರ ದೆಹಲಿಯ ಜದ್ರಾಬಾದ್‌ನಲ್ಲಿ ತನ್ನ ಮನೆಯ ಹೊರಗೆ ನಿಂತಿದ್ದ ರಯೀಸ್ ಅನ್ಸಾರಿ ಹೆಸರಿನ Read more…

ಚಲಿಸುತ್ತಿದ್ದ ರೈಲಿನಿಂದ ಪತ್ನಿಯನ್ನು ತಳ್ಳಿ ಕೊಂದ ಪತಿ

ಚಲಿಸುತ್ತಿದ್ದ ರೈಲಿನ ಬಾಗಿಲಿನ ರಾಡ್ ಹಿಡಿದು ನಿಂತಿದ್ದ ಮಹಿಳೆಯೊಬ್ಬರು ತಮ್ಮ ಪತಿ ಹಿಡಿದಿದ್ದ ಕೈ ಬಿಟ್ಟಾಗ ಕೆಳಗೆ ಬಿದ್ದು ಮೃತಪಟ್ಟ ಘಟನೆ ಮುಂಬೈನಲ್ಲಿ ನಡೆದಿದೆ. 37 ವರ್ಷದ ಈ Read more…

ಕೈಕಾಲು ಕಟ್ಟಿ ಹಾಕಲಾಗಿದ್ದ ಸ್ಥಿತಿಯಲ್ಲಿ ಮೆಡಿಕಲ್‌ ವಿದ್ಯಾರ್ಥಿನಿ ಶವ ಪತ್ತೆ

ವೈದ್ಯಕೀಯ ವ್ಯಾಸಂಗ ಮಾಡುತ್ತಿದ್ದ 22 ವರ್ಷದ ವಿದ್ಯಾರ್ಥಿನಿಯೊಬ್ಬರ ಶವವು ಜಾರ್ಖಂಡ್‌ನ ರಾಮಘಡ ಜಿಲ್ಲೆಯ ಪತ್ರಾತು ಅಣೆಕಟ್ಟೆಯ ನೀರಿನಲ್ಲಿ ಕಂಡು ಬಂದಿದೆ. ಶವದ ಕೈ ಹಾಗೂ ಕಾಲುಗಳನ್ನು ಕಟ್ಟಿ ಹಾಕಲಾಗಿತ್ತು Read more…

ಸಂಬಂಧಿ ವಿಧವೆಯೊಂದಿಗೆ ಏಕಾಂತದಲ್ಲಿದ್ದ ಯುವಕನ ಜೀವ ತೆಗೆದ ಪ್ರಿಯಕರ

ಬರೇಲಿ: ಉತ್ತರ ಪ್ರದೇಶದ ಲಖಿಂಪುರಖೇರಿ ಜಿಲ್ಲೆಯಲ್ಲಿ ನಡೆದ ಘಟನೆಯಲ್ಲಿ ವ್ಯಕ್ತಿಯೊಬ್ಬ ತನ್ನ ಗೆಳತಿಯ ಮತ್ತೊಬ್ಬ ಗೆಳೆಯನನ್ನು ಕತ್ತು ಹಿಸುಕಿ ಕೊಲೆ ಮಾಡಿದ್ದಾನೆ ಎಂದು ಆರೋಪಿಸಲಾಗಿದೆ. ಸುರ್ಜಿತ್ ಕುಮಾರ್ ಮೃತಪಟ್ಟ Read more…

ಹೊಸ ವರ್ಷದ ದಿನವೇ ಗಗನಸಖಿ ಸಾವು: ಅತ್ಯಾಚಾರ, ಕೊಲೆ ಶಂಕೆ..!

ಹೊಸ ವರ್ಷದ ದಿನ ಖುಷಿಯಿಂದ ಪಾರ್ಟಿಯಲ್ಲಿ ಭಾಗಿಯಾಗಿದ್ದ ಆಕೆ ಮಾರನೇ ದಿನ ಹೆಣವಾಗಿ ಪ್ರತ್ಯಕ್ಷಳಾಗಿದ್ದಾಳೆ. ಈ ಘಟನೆ ನಡೆದಿರೋದು ಫಿಲಿಪೈನ್ಸ್ ನಲ್ಲಿ.‌ ಕ್ರಿಸ್ಟಿನ್ ಏಂಜೆಲಿಕಾ ಡಾಸೆರಾ ಎಂಬ ಗಗನಸಖಿ Read more…

ಮನೆಗೆ ಮಹಿಳೆ ಕರೆಸಿಕೊಂಡ ಯುವಕನಿಂದಲೇ ಘೋರ ಕೃತ್ಯ…?

ಬೆಂಗಳೂರು: ಪರಿಚಯಸ್ಥ ಮಹಿಳೆಯನ್ನು ಮನೆಗೆ ಕರೆಸಿಕೊಂಡು ಅತ್ಯಾಚಾರ ಎಸಗಿ ನಂತರ ಕೊಲೆ ಮಾಡಿದ ಘಟನೆ ಬೆಂಗಳೂರಿನ ಕಾಮಾಕ್ಷಿಪಾಳ್ಯ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಮಾಗಡಿ ರಸ್ತೆ ನಿವಾಸಿ 45 Read more…

SHOCKING: ಮಾಲೀಕನ ಪತ್ನಿಯೊಂದಿಗೆ ಸಂಬಂಧ ಬೆಳೆಸಿ ಘೋರ ಕೃತ್ಯ

ಬೆಳಗಾವಿ: ಬೆಳಗಾವಿ ಜಿಲ್ಲೆ ಖಾನಾಪುರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದ್ದ ಭೀಕರ ಹತ್ಯೆ ಪ್ರಕರಣವನ್ನು ಬಯಲಿಗೆಳೆಯುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ರುಂಡ-ಮುಂಡ ಕತ್ತರಿಸಿ ಫೋಟೋಗ್ರಾಫರ್ ಒಬ್ಬರನ್ನು ಬರ್ಬರವಾಗಿ ಕೊಲೆ ಮಾಡಲಾಗಿತ್ತು. Read more…

ಮನೆ ಬಾಗಿಲು ಒಡೆದು ಒಳಹೋದಾಗ ಕಂಡುಬಂದ ದೃಶ್ಯ ನೋಡಿ ಬೆಚ್ಚಿಬಿದ್ದ ಪೊಲೀಸರು

ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿ ಬೆಚ್ಚಿ ಬೀಳಿಸುವಂತಹ ಘಟನೆಯೊಂದು ನಡೆದಿದೆ. ಮಹಿಳೆಯೊಬ್ಬರು ತಮ್ಮ ಪತಿಯನ್ನು ಚಾಕುವಿನಿಂದ ಹಲವು ಬಾರಿ ಇರಿದು ಹತ್ಯೆ ಮಾಡಿರುವುದಲ್ಲದೆ ಬಳಿಕ ಸಾಮಾಜಿಕ ಜಾಲತಾಣ ಫೇಸ್ ಬುಕ್ Read more…

ಅತ್ಯಾಚಾರಕ್ಕೆ ಯತ್ನಿಸಿದ ಸಂಬಂಧಿ ಜೀವ ತೆಗೆದ ಯುವತಿ

ಚೆನ್ನೈ: ತಮಿಳುನಾಡಿನ ತಿರುವಳ್ಳೂರು ಜಿಲ್ಲೆಯ ಶೋಲಾವರಂ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಅತ್ಯಾಚಾರಕ್ಕೆ ಯತ್ನಿಸಿದ ಯುವಕನನ್ನು ಯುವತಿ ಕೊಲೆ ಮಾಡಿದ್ದಾಳೆ. 26 ವರ್ಷದ ಅಜಿತ್ ಕೊಲೆಯಾದ ಯುವಕ ಎಂದು ಗುರುತಿಸಲಾಗಿದೆ. Read more…

ಸೊಸೆ ಮಲಗಿದ್ದ ವೇಳೆ ಮಾವನಿಂದಲೇ ಘೋರ ಕೃತ್ಯ: ತನಿಖೆಯಲ್ಲಿ ಬಯಲಾಯ್ತು ರಹಸ್ಯ

ಮುಂಬೈ: ಮುಂಬೈ ಮಹಾನಗರದ ಅಕ್ಷ ಬೀಚ್ ಸಮೀಪ ಮೃತದೇಹ ದೊರೆತ ಪ್ರಕರಣವನ್ನು ಪೊಲೀಸರು ಬೇಧಿಸಿದ್ದಾರೆ. ಮೃತಪಟ್ಟ ಮಹಿಳೆಯ ಮಾವನೇ ಸಹಚರರೊಂದಿಗೆ ಸೇರಿ ಕೊಲೆ ಮಾಡಿರುವುದು ತನಿಖೆಯಲ್ಲಿ ಗೊತ್ತಾಗಿದೆ. ಪಂಕಜ್ Read more…

ಕೊಲೆಗೆ ಕಾರಣವಾಯ್ತು ಚಿಕನ್ ಸಾಂಬಾರ್..‌..!

ಚಿಕ್ಕ ಚಿಕ್ಕ ವಿಚಾರಗಳಿಗೆ ಪ್ರಾರಂಭವಾದ ಜಗಳಗಳು ಕೊಲೆಯಾಗುವ ಮಟ್ಟಕ್ಕೆ ಬರೋದನ್ನು ಕೇಳಿದ್ದೇವೆ. ನೋಡಿದ್ದೇವೆ. ಇದೀಗ ಇಂತಹದ್ದೇ ಚಿಕ್ಕ ವಿಚಾರಕ್ಕೆ ವ್ಯಕ್ತಿಯೊಬ್ಬ ಕೊಲೆಯಾಗಿರುವ ಘಟನೆ ಶ್ರೀಮಂಗಲ ಪೊನ್ನಂಪೇಟೆ ತಾಲೂಕು ನಾಲ್ಕೇರಿ Read more…

ವಿವಾಹಿತೆಯೊಂದಿಗೆ ಅಕ್ರಮ ಸಂಬಂಧ ಹೊಂದಿದ್ದ ಪ್ರಿಯಕರನಿಂದಲೇ ಘೋರ ಕೃತ್ಯ

ದಾವಣಗೆರೆ: ದಾವಣಗೆರೆ ಜಿಲ್ಲೆ ಹರಿಹರದ ನರ್ತಕಿ ಬಾರ್ ಸಮೀಪ ವಿವಾಹಿತ ಮಹಿಳೆಯನ್ನು ಚಾಕುವಿನಿಂದ ಇರಿದು ಬರ್ಬರವಾಗಿ ಕೊಲೆ ಮಾಡಲಾಗಿದೆ. ಹರಿಹರದ ಕುರುಬರ ಕೇರಿ ನಿವಾಸಿಯಾಗಿರುವ 25 ವರ್ಷದ ಮಹಿಳೆಗೆ Read more…

ಪಾರ್ಟಿ ಮಾಡಲು ಹಣ ಕೊಡದ್ದಕ್ಕೆ ಅಜ್ಜಿಯನ್ನು ಹತ್ಯೆಗೈದ ಮೊಮ್ಮಗ..!

ತನ್ನ 73 ವರ್ಷದ ಅಜ್ಜಿಯನ್ನ ಕೊಲೆ ಮಾಡಿದ ಆರೋಪದಡಿಯಲ್ಲಿ 19 ವರ್ಷದ ಯುವಕನನ್ನ ಬಂಧಿಸಲಾಗಿದೆ. ಹೊಸ ವರ್ಷಕ್ಕೆ ಪಾರ್ಟಿ ಮಾಡಲು ಹಣ ನೀಡಲ್ಲ ಎಂದಿದ್ದಕ್ಕೆ ಅಜ್ಜಿಯ ತಲೆ ಮೇಲೆ Read more…

ಪತಿ ಕೆಲಸಕ್ಕೆ, ಪ್ರಿಯಕರ ಮನೆಗೆ: ಪತ್ನಿಯೊಂದಿಗೆ ಸರಸವಾಡುತ್ತಿದ್ದ ಯುವಕನ ಕೊಲೆ

ಲಖ್ನೋ: ಉತ್ತರ ಪ್ರದೇಶದ ಅಲಿಗರ್ ಜಿಲ್ಲೆಯ ಸರಸೋಲ್ ನಲ್ಲಿ ನಡೆದ ಆಘಾತಕಾರಿ ಘಟನೆಯಲ್ಲಿ ಪತ್ನಿಯೊಂದಿಗೆ ಸರಸವಾಡುತ್ತಿದ್ದ ವೇಳೆಯಲ್ಲಿ ಸಿಕ್ಕಿಬಿದ್ದ ಪ್ರಿಯಕರನನ್ನು ಪತಿ ಬ್ಯಾಟ್ ನಿಂದ ಹೊಡೆದು ಕೊಲೆ ಮಾಡಿದ್ದಾನೆ. Read more…

ಮಾತ್ರೆ ತಗೋ ಎಂದ ಅಪ್ಪನನ್ನೇ ಕೊಂದ ಪಾಪಿ ಪುತ್ರ

ತಮಿಳುನಾಡಿನ ಟುಟಿಕೊರಿನ್ ಜಿಲ್ಲೆಯಲ್ಲಿ ನಡೆದ ಅಘಾತಕಾರಿ ಘಟನೆಯಲ್ಲಿ ಮಾನಸಿಕ ಅಸ್ವಸ್ಥತೆಯಿಂದ ಬಳಲುತ್ತಿದ್ದ ಯುವಕನೊಬ್ಬ ತಂದೆಯನ್ನೇ ಕೊಲೆ ಮಾಡಿದ್ದಾನೆ. ಮೋಹನ್ ರಾಜ್(73) ಮೃತಪಟ್ಟ ವ್ಯಕ್ತಿ. ಆತನ 23 ವರ್ಷದ ಮಗ Read more…

ಮಾಜಿ ಗೆಳತಿಯ ಬಾಳಿಗೆ ಬೆಂಕಿ ಇಟ್ಟ ಪಾಪಿ..!

ಸ್ಟೇಟ್​ ಬ್ಯಾಂಕ್ ಆಫ್​ ಇಂಡಿಯಾದಲ್ಲಿ ಕೆಲಸ ಮಾಡುತ್ತಿದ್ದ 19 ವರ್ಷದ ಯುವತಿಯನ್ನ ಆಕೆಯ ಮಾಜಿ ಪ್ರಿಯತಮ ಕೊಲೆ ಮಾಡಿ ಬೆಂಕಿ ಹಚ್ಚಿದ ದಾರುಣ ಘಟನೆ ಆಂಧ್ರಪ್ರದೇಶ ಅನಂತಪುರಂ ಜಿಲ್ಲೆಯಲ್ಲಿ Read more…

ಸಾಲ ಮರುಪಾವತಿ ತಪ್ಪಿಸಿಕೊಳ್ಳಲು ಸತ್ತಿರುವ ಸನ್ನಿವೇಶ ಸೃಷ್ಟಿಸಿದ ಪಾಪಿ

ಭಾರೀ ನಿಗೂಢವಾದ ಹತ್ಯೆ ಪ್ರಕರಣವೊಂದನ್ನು ಬೇಧಿಸಿರುವ ಪುಣೆಯ ಪಿಂಪ್ರಿ-ಚಿಂಚ್ವಾಡ ಪೊಲೀಸರು, ಸಾಲ ಮರುಪಾವತಿ ಮಾಡುವುದನ್ನು ತಪ್ಪಿಸಿಕೊಳ್ಳಲು ತನ್ನ ಸಾವಿನ ಸುಳ್ಳು ಸುದ್ದಿ ಹಬ್ಬಿಸಿ, ಸ್ನೇಹಿತನನ್ನು ಕೊಂದ ವ್ಯಕ್ತಿಯೊಬ್ಬನ ಸಂಚನ್ನು Read more…

BIG NEWS: ಚಾರ್ಜ್ ಶೀಟ್ ನಲ್ಲಿ ಬಯಲಾಯ್ತು ದೇಶಾದ್ಯಂತ ಜನಾಕ್ರೋಶಕ್ಕೆ ಕಾರಣವಾಗಿದ್ದ ಘಟನೆಯ ಆಘಾತಕಾರಿ ಕೃತ್ಯ

ಲಖ್ನೋ: ಉತ್ತರಪ್ರದೇಶದ ಹತ್ರಾಸ್ ನಲ್ಲಿ ಯುವತಿ ಮೇಲೆ ಸಾಮೂಹಿಕ ಅತ್ಯಾಚಾರ ಮತ್ತು ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಬಿಐ ಕೋರ್ಟ್ ಗೆ ಚಾರ್ಜ್ ಶೀಟ್ ಸಲ್ಲಿಸಿದೆ. ಯುವತಿ ಮೇಲೆ ನಾಲ್ವರು Read more…

ಸೆಕ್ಸ್ ವೇಳೆ ಅಸ್ವಸ್ಥಳಾದ್ಲು – ವಿದ್ಯಾರ್ಥಿನಿ ಮೇಲೆ ಅತ್ಯಾಚಾರ, ಕೊಲೆ ಆರೋಪಿಯಿಂದ ಸ್ಪೋಟಕ ಮಾಹಿತಿ

ಬೆಂಗಳೂರಿನ ಬ್ಯಾಡರಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದ ಕಾಲೇಜು ವಿದ್ಯಾರ್ಥಿನಿ ಮೇಲಿನ ಅತ್ಯಾಚಾರ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸ್ಫೋಟಕ ಮಾಹಿತಿ ಹೊರಬಿದ್ದಿದೆ. ಆರೋಪಿ ವಿಚಾರಣೆ ವೇಳೆ ಈ ಮಾಹಿತಿ Read more…

ಪತ್ನಿಯ ಕಾಮದಾಹಕ್ಕೆ ಬಲಿಯಾದ ಪತಿರಾಯ: ಪ್ರಿಯಕರನೊಂದಿಗೆ ಸೇರಿ ಅಕ್ರಮ ಸಂಬಂಧಕ್ಕೆ ಅಡ್ಡಿಯಾಗಿದ್ದ ಗಂಡನ ಕೊಲೆ

ಮೈಸೂರು ಜಿಲ್ಲೆ ನಂಜನಗೂಡು ತಾಲೂಕಿನ ಕಪ್ಪಸೋಗೆ ಗ್ರಾಮದ ನಾಲೆಯಲ್ಲಿ ಪತ್ತೆಯಾಗಿದ್ದ ಮೃತದೇಹದ ಕೊಲೆ ರಹಸ್ಯ ಬಯಲಿಗೆಳೆಯುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ಅಪರಿಚಿತ ಶವ ದೊರೆತ ಪ್ರಕರಣ ದಾಖಲಾಗಿ ತನಿಖೆ ಕೈಗೊಂಡ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...