alex Certify ಉದ್ಯೋಗ ಕಡಿತ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಓಲಾ ಕಂಪನಿಯ CEO ದಿಢೀರ್ ರಾಜೀನಾಮೆ; ಉದ್ಯೋಗ ಕಳೆದುಕೊಳ್ಳುವ ಭೀತಿಯಲ್ಲಿದ್ದಾರೆ 200 ನೌಕರರು…..!

ಆನ್‌ಲೈನ್ ಕ್ಯಾಬ್ ಬುಕಿಂಗ್ ಕಂಪನಿ ಓಲಾಗೆ ಸಂಕಷ್ಟ ಎದುರಾಗಿದೆ. ಓಲಾ ಕಂಪನಿಯ ಸಿಇಓ ಹೇಮಂತ್ ಬಕ್ಷಿ ದಿಢೀರ್ ರಾಜೀನಾಮೆ ನೀಡಿದ್ದಾರೆ. ಅಧಿಕಾರ ವಹಿಸಿಕೊಂಡು ಕೇವಲ ನಾಲ್ಕು ತಿಂಗಳಲ್ಲೇ ಹೇಮಂತ್ Read more…

ಮತ್ತೊಂದು ಸುತ್ತಿನ ಉದ್ಯೋಗ ಕಡಿತ: 400 ಉದ್ಯೋಗಿಗಳ ವಜಾಗೊಳಿಸಲು ಸ್ವಿಗ್ಗಿ ಪ್ಲಾನ್

ನವದೆಹಲಿ: IPO ಯೋಜನೆಗಳ ನಡುವೆ ಮತ್ತೊಂದು ಸುತ್ತಿನ ವಜಾ ಪ್ರಕ್ರಿಯೆಯಲ್ಲಿ 400 ಉದ್ಯೋಗಗಳನ್ನು ಕಡಿತಗೊಳಿಸಲು Swiggy ಯೋಜಿಸಿದೆ. ಆನ್‌ಲೈನ್ ಆಹಾರ ಮತ್ತು ದಿನಸಿ ವಿತರಣಾ ಕಂಪನಿ ಸ್ವಿಗ್ಗಿ ಹೊಸ Read more…

BIG NEWS: ಗೂಗಲ್ ನಿಂದ 15 ಸಾವಿರ ಉದ್ಯೋಗ ಕಡಿತ; ಸಾಮೂಹಿಕ ಪ್ರತಿಭಟನೆಗೆ ಮುಂದಾದ ಸಿಬ್ಬಂದಿ…!

ಗೂಗಲ್ ಕಂಪನಿ ತನ್ನ ಉದ್ಯೋಗಿಗಳಿಗೆ ಶಾಕ್ ಮೇಲೆ ಶಾಕ್ ನೀಡ್ತಿದ್ದು ಸಾಮೂಹಿಕ ಉದ್ಯೋಗ ಕಡಿತದಿಂದ ರೊಚ್ಚಿಗೆದ್ದ ಸಿಬ್ಬಂದಿ ಪ್ರತಿಭಟನೆಗಿಳಿದಿದ್ದಾರೆ. ಕಂಪನಿಯು ಇತ್ತೀಚಿಗೆ ವಜಾ ಮಾಡಿದ ಕ್ರಮಕ್ಕೆ ಪ್ರತಿಕ್ರಿಯೆಯಾಗಿ ಗೂಗಲ್ Read more…

ಮುಂದುವರೆದ ಉದ್ಯೋಗ ಕಡಿತ: ಬೈ ವಿತ್ ಪ್ರೈಮ್ ವಿಭಾಗದಲ್ಲಿ ಶೇ. 5 ರಷ್ಟು ಉದ್ಯೋಗ ಕಡಿತ ಘೋಷಿಸಿದ ಅಮೆಜಾನ್

ನವದೆಹಲಿ: ಅಮೆಜಾನ್ ತನ್ನ ಪ್ರೈಮ್‌ನೊಂದಿಗೆ ಖರೀದಿಸಿ(Buy with Prime) ವಿಭಾಗದಲ್ಲಿ ಸರಿಸುಮಾರು 5% ರಷ್ಟು ಉದ್ಯೋಗಿಗಳ ಕಡಿತವನ್ನು ದೃಢಪಡಿಸಿದೆ. ಇದು 2022 ರಲ್ಲಿ ಪರಿಚಯಿಸಲಾದ ವೇದಿಕೆಯಾಗಿದೆ. ಇದು ಅಮೆಜಾನ್ Read more…

ಅಚ್ಚರಿಯಾದ್ರೂ ಕಹಿಸತ್ಯ: ಕಂಪನಿಯಲ್ಲಿ ಸಾಮೂಹಿಕ ವಜಾ ತಡೆಗೆ ಕೃತಕ ಬುದ್ಧಿಮತ್ತೆ ಬಳಕೆ ಮಾಡುತ್ತಿರುವ ಕಂಪನಿ…!

ಜಗತ್ತಿನಾದ್ಯಂತ ಕೃತಕ ಬುದ್ಧಿಮತ್ತೆ ಬಳಕೆ ಬಂದಾಗಿನಿಂದ ಉದ್ಯೋಗ ಕಡಿತದ ಭಯ ಕಾಡುತ್ತಿದೆ. ಎಐ ಕಳೆದ 14-15 ತಿಂಗಳಿನಿಂದ ಉದ್ಯೋಗ ವಲಯದಲ್ಲಿ ಅನಿಶ್ಚಿತತೆಯ ಭಯವನ್ನುಂಟು ಮಾಡಿದೆ. AI ಬಳಕೆಯಿಂದ ಮಾನವ Read more…

BIG NEWS: ಗೂಗಲ್ ನಿಂದ 12,000 ಉದ್ಯೋಗ ಕಡಿತದ ಬಗ್ಗೆ ಸುಂದರ್ ಪಿಚೈ ಮಹತ್ವದ ಹೇಳಿಕೆ

ನವದೆಹಲಿ: ಬದಲಾಗುತ್ತಿರುವ ಆರ್ಥಿಕ ಪರಿಸ್ಥಿತಿಗಳಿಗೆ ಹೊಂದಿಕೊಳ್ಳಲು ಗೂಗಲ್‌ ನಿಂದ  12,000 ಉದ್ಯೋಗ ಕಡಿತ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಸುಂದರ್ ಪಿಚೈ ತಿಳಿಸಿದ್ದಾರೆ. ಕಳೆದ ಮಂಗಳವಾರ(ಡಿಸೆಂಬರ್ 12) ನಡೆದ Google Read more…

ಉದ್ಯೋಗಿಗಳಿಗೆ ಮತ್ತೊಂದು ಶಾಕ್: ನೂರಾರು ಉದ್ಯೋಗ ಕಡಿತಗೊಳಿಸಿದ ಅಮೆಜಾನ್: ಅಲೆಕ್ಸಾ ವಿಭಾಗದಲ್ಲಿ ವಜಾ

ನ್ಯೂಯಾರ್ಕ್: ಅಮೆಜಾನ್ ತನ್ನ ಜನಪ್ರಿಯ ಧ್ವನಿ ಸಹಾಯಕ ಅಲೆಕ್ಸಾವನ್ನು ನಿರ್ವಹಿಸುವ ಘಟಕದಲ್ಲಿ ನೂರಾರು ಉದ್ಯೋಗಗಳನ್ನು ಕಡಿತಗೊಳಿಸುತ್ತಿದೆ. ಶುಕ್ರವಾರ ಉದ್ಯೋಗಿಗಳಿಗೆ ಬರೆದ ಟಿಪ್ಪಣಿಯಲ್ಲಿ, ಅಮೆಜಾನ್‌ ನ ಅಲೆಕ್ಸಾ ಮತ್ತು ಫೈರ್ Read more…

ಉದ್ಯೋಗಿಗಳಿಗೆ ಬಿಗ್ ಶಾಕ್: 14 ಸಾವಿರ ಸಿಬ್ಬಂದಿ ವಜಾಕ್ಕೆ ನೋಕಿಯಾ ನಿರ್ಧಾರ

ಹೆಲ್ಸಿಂಕಿ: ವಿಶ್ವದಾದ್ಯಂತ 14 ಸಾವಿರ ಉದ್ಯೋಗಿಗಳನ್ನು ಕೆಲಸದಿಂದ ತೆಗೆದುಹಾಕಲು ನೋಕಿಯಾ ಟೆಲಿಕಾಂ ಕಂಪನಿ ನಿರ್ಧರಿಸಿದೆ. ಕಂಪನಿಯ ಉತ್ಪನ್ನ ಮಾರಾಟ ಮತ್ತು ಲಾಭದಲ್ಲಿ ಕುಸಿತವಾದ ಹಿನ್ನೆಲೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ. Read more…

SHOCKING NEWS: ಮುಂದುವರೆದ ಉದ್ಯೋಗ ಕಡಿತ: 668 ನೌಕರರ ವಜಾಗೊಳಿಸುವುದಾಗಿ ಲಿಂಕ್ಡ್ ಇನ್ ಘೋಷಣೆ

ಮೈಕ್ರೋಸಾಫ್ಟ್ ನ ಲಿಂಕ್ಡ್ ಇನ್ ಸೋಮವಾರ ತನ್ನ ಇಂಜಿನಿಯರಿಂಗ್, ಪ್ರತಿಭೆ ಮತ್ತು ಹಣಕಾಸು ತಂಡಗಳಾದ್ಯಂತ 668 ಉದ್ಯೋಗಿಗಳನ್ನು ವಜಾಗೊಳಿಸುವುದಾಗಿ ಹೇಳಿದೆ. ಈ ವರ್ಷ ಎರಡನೇ ಸುತ್ತಿನ ಉದ್ಯೋಗ ಕಡಿತದಲ್ಲಿ Read more…

ಉದ್ಯೋಗಿಗಳಿಗೆ ಬಿಗ್ ಶಾಕ್ : ಬೈಜುಸ್ ನಿಂದ 5,000 ಉದ್ಯೋಗ ಕಡಿತ| Byju’s job cuts

  ಎಡ್ಟೆಕ್ ಸಂಸ್ಥೆ ಬೈಜುಸ್ನ ನ್ಯೂ ಇಂಡಿಯಾ ಸಿಇಒ ಅರ್ಜುನ್ ಮೋಹನ್ ಅವರು ಬೃಹತ್ ಪುನರ್ರಚನೆ ಕಾರ್ಯವನ್ನು ಪ್ರಾರಂಭಿಸಿದ್ದು, ಇದು 4,000-5,000 ಉದ್ಯೋಗ ಕಡಿತಕ್ಕೆ ಕಾರಣವಾಗಬಹುದು ಎಂದು ಹೇಳಲಾಗುತ್ತಿದೆ. Read more…

BIG NEWS:‌ 6 ತಿಂಗಳಲ್ಲಿ ಕೆಲಸ ಕಳೆದುಕೊಂಡಿದ್ದಾರೆ 17 ಸಾವಿರ ಮಂದಿ; ಸ್ಟಾರ್ಟ್‌ಅಪ್ ಗಳಲ್ಲಿ ಇನ್ನೂ ನಿಲ್ಲದ ವಜಾ ಪ್ರಕ್ರಿಯೆ….!

ಕಳೆದ ಒಂದು ವರ್ಷದಿಂದಲೂ ಸ್ಟಾರ್ಟಪ್ ಜಗತ್ತಿನಲ್ಲಿ ಅಲ್ಲೋಲಕಲ್ಲೋಲವಾಗುತ್ತಲೇ ಇದೆ. ಇದರಿಂದಾಗಿ ಪ್ರಪಂಚದಾದ್ಯಂತ ಲಕ್ಷಾಂತರ ಜನರು ಕೆಲಸ ಕಳೆದುಕೊಂಡಿದ್ದಾರೆ. ಬಹಳ ದೊಡ್ಡ ಪ್ರಮಾಣದಲ್ಲಿ ಉದ್ಯೋಗಿಗಳನ್ನು ವಜಾ ಮಾಡಲಾಗಿದೆ. 2023ರಲ್ಲಿ ಕೂಡ Read more…

ಮುಂದುವರೆದ ಉದ್ಯೋಗಿಗಳ ವಜಾ: ಮತ್ತೆ 6 ಸಾವಿರ ನೌಕರಿ ಕಡಿತಗೊಳಿಸಿದ ಫೇಸ್ಬುಕ್

ನವದೆಹಲಿ: ಫೇಸ್ಬುಕ್ ನಿಂದ ಮತ್ತೆ ವಿಶ್ವದಾದ್ಯಂತ 6,000 ನೌಕರಿ ಕಡಿತಗೊಳಿಸಲಾಗಿದೆ. ವೆಚ್ಚ ಕಡಿತದ ಉದ್ದೇಶದಿಂದ ಫೇಸ್ಬುಕ್ ಮಾತೃ ಸಂಸ್ಥೆಯಾಗಿರುವ ಮೆಟಾ ಕಂಪನಿ ಹೊಸದಾಗಿ ಉದ್ಯೋಗ ಕಡಿತ ಕೈಗೊಂಡಿದೆ. ಇದರಿಂದಾಗಿ Read more…

ಉದ್ಯೋಗಿಗಳಿಗೆ ಮತ್ತೆ ಬಿಗ್ ಶಾಕ್: ಟೆಕ್ ಕಂಪನಿಗಳಿಂದ 20 ಸಾವಿರ ಉದ್ಯೋಗ ಕಡಿತ

ನ್ಯೂಯಾರ್ಕ್: ಟೆಕ್ ಕಂಪನಿಗಳಿಂದ ಮತ್ತೆ 20 ಸಾವಿರ ಉದ್ಯೋಗ ಕಡಿತ ಮಾಡಲಾಗುವುದು. ಈ ವರ್ಷ ಕಂಪನಿಗಳಲ್ಲಿ ಕೆಲಸ ಕಳೆದುಕೊಂಡವರ ಸಂಖ್ಯೆ 1.71 ಲಕ್ಷಕ್ಕೆ ಏರಿಕೆಯಾಗಿದೆ. ಇದಾದ ನಂತರವೂ ಉದ್ಯೋಗ Read more…

ಆರ್ಥಿಕ ಹಿಂಜರಿತ ಪರಿಣಾಮ 3 ತಿಂಗಳಲ್ಲಿ 1.5 ಲಕ್ಷ ಉದ್ಯೋಗ ಕಡಿತ

ವಾಷಿಂಗ್ಟನ್: ಆರ್ಥಿಕ ಹಿಂಜರಿತ ಪರಿಣಾಮ ಕಳೆದ ಮೂರು ತಿಂಗಳಲ್ಲಿ 1.5 ಲಕ್ಷ ಉದ್ಯೋಗ ಕಡಿತವಾಗಿವೆ. ಕಳೆದ ವರ್ಷ ಜಾಗತಿಕ ಮಟ್ಟದಲ್ಲಿ ಆರಂಭವಾಗಿದ್ದ ಉದ್ಯೋಗ ಕಡಿತ 2023ರಲ್ಲೂ ಮುಂದುವರೆದಿದೆ. ಈ Read more…

ಎರಡನೇ ಸುತ್ತಿನ ಉದ್ಯೋಗ ಕಡಿತ: 10,000 ಉದ್ಯೋಗಿಗಳ ವಜಾಗೊಳಿಸಲಿದೆ ಫೇಸ್‌ ಬುಕ್ ಪೋಷಕ ಮೆಟಾ

ಫೇಸ್‌ಬುಕ್ ಪೋಷಕ ಮೆಟಾ ಪ್ಲಾಟ್‌ ಫಾರ್ಮ್‌ ಗಳಲ್ಲಿ 10,000 ಉದ್ಯೋಗಿಗಳನ್ನು ಕಡಿತಗೊಳಿಸುವುದಾಗಿ ಮಂಗಳವಾರ ಹೇಳಿದೆ. 11,000 ಉದ್ಯೋಗಿಗಳನ್ನು ಕೈಬಿಟ್ಟು, ಕೆಲವೇ ತಿಂಗಳಲ್ಲಿ ಎರಡನೇ ಸುತ್ತಿನ ಸಾಮೂಹಿಕ ವಜಾಗಳನ್ನು ಘೋಷಿಸಿದ Read more…

ಚಂದಾದಾರರ ಕುಸಿತದಿಂದಾಗಿ 7 ಸಾವಿರ ಉದ್ಯೋಗಿಗಳ ವಜಾಗೊಳಿಸಿದ ಸ್ಟ್ರೀಮಿಂಗ್ ಪ್ಲಾಟ್ ಫಾರ್ಮ್ ಡಿಸ್ನಿ

ಚಂದಾದಾರರ ಕುಸಿತದ ಮಧ್ಯೆ ಕ್ರಾಸ್ ಕಟಿಂಗ್ ಕ್ರಮದ ಭಾಗವಾಗಿ ಸ್ಟ್ರೀಮಿಂಗ್ ಪ್ಲಾಟ್‌ ಫಾರ್ಮ್ ಡಿಸ್ನಿ 7,000 ಉದ್ಯೋಗಿಗಳನ್ನು ವಜಾಗೊಳಿಸಿದೆ. ಹಿಂದಿನ ಮೂರು ತಿಂಗಳಿಗೆ ಹೋಲಿಸಿದರೆ ಡಿಸೆಂಬರ್ 31 ರಂದು Read more…

ಮತ್ತೆ 6000 ಉದ್ಯೋಗಿಗಳನ್ನು ಕೆಲಸದಿಂದ ಕಿತ್ತುಹಾಕ್ತಿದೆ ಫಿಲಿಪ್ಸ್‌; ಉದ್ಯೋಗ ಕಡಿತಕ್ಕೆ ಕಂಪನಿ ಕೊಟ್ಟಿದೆ ಇಂಥಾ ಕಾರಣ….!

ನೆದರ್ಲೆಂಡ್‌ ಮೂಲದ ವೈದ್ಯಕೀಯ ತಂತ್ರಜ್ಞಾನ ಸಾಧನಗಳ ತಯಾರಕ ಕಂಪನಿ ಫಿಲಿಪ್ಸ್ ಮತ್ತೆ ಉದ್ಯೋಗಿಗಳ ವಜಾ ಪ್ರಕ್ರಿಯೆಗೆ ಮುಂದಾಗಿದೆ. ಸುಮಾರು 6000ಕ್ಕೂ ಹೆಚ್ಚು ನೌಕರರನ್ನು ಕೆಲಸದಿಂದ ಕಿತ್ತು ಹಾಕಲು ಫಿಲಿಪ್ಸ್‌ Read more…

ಈ ವರ್ಷ ಉದ್ಯೋಗಿಗಳಿಗೆ ಕಾದಿದೆ ಮತ್ತಷ್ಟು ಕಹಿ ಸುದ್ದಿ; ಅರ್ಥಶಾಸ್ತ್ರಜ್ಞರು ನುಡಿದಿದ್ದಾರೆ ಶಾಕಿಂಗ್‌ ಭವಿಷ್ಯ….!

ಟೆಕ್ಕಿಗಳು ಸೇರಿದಂತೆ ವಿವಿಧ ಕ್ಷೇತ್ರಗಳ ಉದ್ಯೋಗಿಗಳ ಪಾಲಿಗೆ 2023 ಆರಂಭದಲ್ಲೇ ಕಹಿಯಾಗುತ್ತಿದೆ. ಪ್ರಪಂಚದಾದ್ಯಂತದ ಬಹುರಾಷ್ಟ್ರೀಯ ಕಂಪನಿಗಳು ಸೇರಿದಂತೆ ಅನೇಕ ಸಂಸ್ಥೆಗಳು ನಿರಂತರವಾಗಿ ಉದ್ಯೋಗ ಕಡಿತ ಮಾಡುತ್ತಿವೆ. ಅಮೆಜಾನ್, ಗೂಗಲ್, Read more…

ಉದ್ಯೋಗಿಗಳಿಗೆ ಬಿಗ್ ಶಾಕ್: 12 ಸಾವಿರ ಉದ್ಯೋಗ ಕಡಿತ ಘೋಷಣೆ ಮಾಡಿದ ಗೂಗಲ್ ಸಿಇಒ ಸುಂದರ್ ಪಿಚೈ

ಜಾಗತಿಕವಾಗಿ 12,000 ಉದ್ಯೋಗಿಗಳನ್ನು ವಜಾಗೊಳಿಸುವುದಾಗಿ ಗೂಗಲ್ ಘೋಷಿಸಿದೆ. US ನಲ್ಲಿರುವ ಪರಿಣಾಮಕ್ಕೊಳಗಾದ Google ಉದ್ಯೋಗಿಗಳು ಈಗಾಗಲೇ ಇಮೇಲ್ ಸ್ವೀಕರಿಸಿದ್ದಾರೆ, ಇತರೆಡೆ ಸಿಬ್ಬಂದಿಗೆ ಶೀಘ್ರದಲ್ಲೇ ತಿಳಿಸಲಾಗುವುದು. ಜಾಗತಿಕವಾಗಿ ಬೆಳವಣಿಗೆಗಳ ನಡುವೆ Read more…

BIG NEWS: 2023ರ ಆರಂಭದಲ್ಲೇ ಟೆಕ್ಕಿಗಳಿಗೆ ಆಘಾತ; 5 ದಿನಗಳಲ್ಲಿ 30 ಸಾವಿರ ಉದ್ಯೋಗಿಗಳು ಕೆಲಸದಿಂದ ವಜಾ…!

2023ರ ಆರಂಭ ಟೆಕ್ಕಿಗಳ ಪಾಲಿಗೆ ಕಹಿಯಾಗಿದೆ. ಕೇವಲ 5 ದಿನಗಳಲ್ಲಿ 30,000ಕ್ಕೂ ಹೆಚ್ಚು ಟೆಕ್ಕಿಗಳು ತಮ್ಮ ಉದ್ಯೋಗವನ್ನು ಕಳೆದುಕೊಂಡಿದ್ದಾರೆ. 2022 ರಲ್ಲಿ ಸುಮಾರು  1,168 ಕಂಪನಿಗಳು 2,43,468 ಉದ್ಯೋಗಿಗಳನ್ನು Read more…

ಜಾಗತಿಕ ಕಂಪನಿಗಳಲ್ಲಿ ಮುಂದುವರೆದ ಉದ್ಯೋಗ ಕಡಿತ: ಈಗ HP ಸರದಿ; ಶೇ. 10 ರಷ್ಟು 6 ಸಾವಿರ ಉದ್ಯೋಗಿಗಳ ವಜಾ

HP ಶೇ. 10 ರಷ್ಟು ಉದ್ಯೋಗಿಗಳ ವಜಾಗೊಳಿಸಲು ಮುಂದಾಗಿದೆ. ಜಾಗತಿಕವಾಗಿ ಆರ್ಥಿಕ ಸವಾಲು ಎದುರಿಸಲು 6,000 ಉದ್ಯೋಗ ಕಡಿತಗೊಳಿಸಲಿದೆ. ಪರ್ಸನಲ್ ಕಂಪ್ಯೂಟರ್ ಬೇಡಿಕೆ ಕಡಿಮೆಯಾಗಿದ್ದು, ಆದಾಯ ಕಡಿಮೆಯಾಗಿರುವುದಕ್ಕೆ ಪ್ರತಿಕ್ರಿಯೆಯಾಗಿ Read more…

SHOCKING NEWS: ಏಕಕಾಲಕ್ಕೆ ದೊಡ್ಡ ಮಟ್ಟದಲ್ಲಿ ಉದ್ಯೋಗ ಕಡಿತದೊಂದಿಗೆ ಉದ್ಯೋಗಿಗಳಿಗೆ ಕೆಟ್ಟ ದಿನಗಳು ಪ್ರಾರಂಭ: ಮುಂದೈತೆ ಮಾರಿ ಹಬ್ಬ

ಟೆಕ್ ವಲಯದಲ್ಲಿ ಉದ್ಯೋಗಿಗಳ ವಜಾಗೊಳಿಸುವಿಗೆ ಏಕಕಾಲದಲ್ಲಿ ನಡೆಯುತ್ತಿವೆ. ಮುಂದಿನ ಕೆಲವು ವಾರಗಳು ಇನ್ನೂ ಕೆಟ್ಟದಾಗಿರಬಹುದು ಎನ್ನಲಾಗಿದೆ. ಈಗ ಟೆಕ್ ವಲಯದಲ್ಲಿ ವಜಾಗೊಳಿಸುವ ಅವಧಿ ಬಂದಿದೆ. ಮೆಟಾ ವ್ಯಾಪಕವಾಗಿ ಉದ್ಯೋಗಿಗಳ Read more…

ಜಗತ್ತನ್ನೇ ಆವರಿಸಿಕೊಳ್ತಿದೆ ಆರ್ಥಿಕ ಹಿಂಜರಿತ ಮತ್ತು ಉದ್ಯೋಗ ಕಡಿತ, ನಿಮ್ಮ ಬಜೆಟ್‌ ಪ್ಲಾನಿಂಗ್‌ ಹೇಗಿರಬೇಕು ಗೊತ್ತಾ….?  

ಬಹುತೇಕ ಎಲ್ಲಾ ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಕಂಪನಿಗಳು ಸಿಬ್ಬಂದಿ ಕಡಿತ ಶುರು ಮಾಡಿವೆ. ಎಲೋನ್ ಮಸ್ಕ್ ಟ್ವಿಟರ್ ಸಾರಥ್ಯ ವಹಿಸಿಕೊಳ್ತಿದ್ದಂತೆ ಕಂಪನಿಯ ಅರ್ಧದಷ್ಟು ಸಿಬ್ಬಂದಿಯನ್ನು ವಜಾ ಮಾಡಿದ್ದಾರೆ. ಇದರ Read more…

BIG NEWS: ಎಲೊನ್‌ ಮಸ್ಕ್‌ ಬಳಿಕ ಜುಕರ್‌ಬರ್ಗ್‌ ಸರದಿ, 11 ಸಾವಿರ ಉದ್ಯೋಗಿಗಳನ್ನು ವಜಾ ಮಾಡುವುದಾಗಿ ಮೆಟಾ ಘೋಷಣೆ…!

ಟ್ವಿಟರ್ ಅನ್ನು ಸ್ವಾಧೀನಪಡಿಸಿಕೊಂಡ ನಂತರ ಸಿಇಓ ಎಲೊನ್ ಮಸ್ಕ್ ಅನೇಕ ಉದ್ಯೋಗಿಗಳನ್ನು ವಜಾ ಮಾಡಿದ್ದರು. ಈ ಬೆಳವಣಿಗೆಯಿಂದ ಸಾಮಾಜಿಕ ಮಾಧ್ಯಮ ಮತ್ತು ತಂತ್ರಜ್ಞಾನದ ಜಗತ್ತಿನಲ್ಲಿ ಭಯ ಶುರುವಾಗಿತ್ತು. ಯಾವುದೇ Read more…

ಫೇಸ್ಬುಕ್ ಉದ್ಯೋಗಿಗಳಿಗೆ ಬಿಗ್ ಶಾಕ್: 12,000 ಮಂದಿ ವಜಾಗೊಳಿಸಲು ಜುಕರ್‌ಬರ್ಗ್‌ ಸಿದ್ಧತೆ

ಫೇಸ್‌ಬುಕ್‌ ಒಡೆಯ ಮಾರ್ಕ್ ಜುಕರ್‌ಬರ್ಗ್‌ ಉದ್ಯೋಗಿಗಳಿಗೆ ಶಾಕ್‌ ಕೊಡಲು ಸಜ್ಜಾಗಿದ್ದಾರೆ. ಮೆಟಾ ನೇತೃತ್ವ ವಹಿಸಿಕೊಂಡಿರೋ ಜುಕರ್ಬರ್ಗ್‌ ಉದ್ಯೋಗ ಕಡಿತಕ್ಕೆ ಮುಂದಾಗಿದ್ದಾರೆ. ಫೇಸ್‌ಬುಕ್‌ನ ಮಾತೃಸಂಸ್ಥೆ ಮೆಟಾ, ಕಡಿಮೆ ಕಾರ್ಯಕ್ಷಮತೆಯುಳ್ಳ ಸುಮಾರು Read more…

BIG NEWS: ಉದ್ಯೋಗಿಗಳಿಗೆ ಶಾಕಿಂಗ್ ನ್ಯೂಸ್; ಉದ್ಯೋಗ ಕಡಿತಕ್ಕೆ ಮುಂದಾದ ಶೇ. 50 ರಷ್ಟು ಕಂಪನಿಗಳು

ವಿಶ್ವದಾದ್ಯಂತ ಶೇ.50ರಷ್ಟು ಕಂಪನಿಗಳು ಉದ್ಯೋಗ ಕಡಿತಕ್ಕೆ ಚಿಂತನೆ ನಡೆಸಿವೆ. ಒಂದಷ್ಟು ಕಂಪನಿಗಳು ಬೋನಸ್‌ಗಳನ್ನು ಕಡಿಮೆ ಮಾಡುತ್ತಿವೆ.  ಆರ್ಥಿಕ ಹಿಂಜರಿತದ ಮಧ್ಯೆ ಉದ್ಯೋಗಿಗಳಿಗೆ ನೀಡ್ತಾ ಇದ್ದ ಇತರ  ಕೊಡುಗೆಗಳನ್ನು ಸಹ Read more…

ಉದ್ಯೋಗಿಗಳಿಗೆ ಶಾಕ್‌ ಕೊಟ್ಟ ಟೆಕ್‌ ದೈತ್ಯ ʼಮೈಕ್ರೋಸಾಫ್ಟ್‌ʼ

ಜಗತ್ತಿನ ದೈತ್ಯ ಟೆಕ್ ಕಂಪನಿಗಳಲ್ಲಿ ಒಂದಾದ ಮೈಕ್ರೋಸಾಫ್ಟ್ ಭಾರೀ ಸಂಖ್ಯೆಯಲ್ಲಿ ಉದ್ಯೋಗಿಗಳನ್ನು ವಜಾಗೊಳಿಸಿದೆ. ವಿಶ್ವದ ಅನೇಕ ದೊಡ್ಡ ಕಂಪನಿಗಳು ಆರ್ಥಿಕ ಕುಸಿತದ ನೆಪವೊಡ್ಡಿ ಈಗಾಗ್ಲೇ ಉದ್ಯೋಗಿಗಳ ಸಂಖ್ಯೆಯನ್ನು ಕಡಿತಗೊಳಿಸಿವೆ. Read more…

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...