alex Certify ಉತ್ತರ ಪ್ರದೇಶ | Kannada Dunia | Kannada News | Karnataka News | India News - Part 28
ಕನ್ನಡ ದುನಿಯಾ
    Dailyhunt JioNews

Kannada Duniya

ವಧುವಿಗೆ ವರಮಾಲೆ ಹಾಕಲು ನೆರವಾದ ವ್ಯಕ್ತಿಗೆ ಗೂಸಾ..!

ಮದುವೆ ಅಂದಮೇಲೆ ನಾನಾ ಶಾಸ್ತ್ರಗಳು ಇರುತ್ತವೆ. ಈ ಶಾಸ್ತ್ರಗಳ ನಡುವೆ ಬೋರ್​ ಆಗಬಾರದು ಅಂತಾ ಕೆಲವೊಂದು ತಮಾಷೆಗಳನ್ನೂ ಮಾಡಲಾಗುತ್ತೆ. ಇದೇ ರೀತಿ ಕಲ್ಯಾಣ ಮಂಟಪದಲ್ಲಿ ತಮಾಷೆ ಮಾಡಲು ಹೋದ Read more…

ಪ್ರಯಾಗ್​ರಾಜ್​​ನಲ್ಲಿ ಭಾರೀ ಮಳೆ ಹಿನ್ನೆಲೆ ಶವಸಂಸ್ಕಾರ ಸ್ಥಗಿತ

ಉತ್ತರ ಪ್ರದೇಶದ ಪ್ರಯಾಗ್​ರಾಜ್​ನಲ್ಲಿ ಸುರಿದ ಭಾರೀ ಮಳೆಯಿಂದಾಗಿ ಗಂಗಾ ನದಿಯ ಫಾಫಾಮೌ ಘಾಟ್​ನಲ್ಲಿ ಶವಸಂಸ್ಕಾರವನ್ನ ನಿಲ್ಲಿಸಬೇಕಾದ ಪರಿಸ್ಥಿತಿ ಎದುರಾಗಿದೆ. ನದಿಗಳಲ್ಲಿ ಶವ ತೇಲುವುದನ್ನ ತಡೆಯುವ ಸಲುವಾಗಿ ಪ್ರಯಾಗ್​ರಾಜ್​ ಆಡಳಿತ Read more…

Shocking: ಸಪ್ತಪದಿಯ 6ನೇ ಹೆಜ್ಜೆ ಇಡುವಾಗ ಮದುವೆ ಬೇಡವೆಂದ ವಧು….!

ಅಗ್ನಿಸಾಕ್ಷಿಯಾಗಿ ಸಪ್ತಪದಿಯ ಆರನೇ ಹೆಜ್ಜೆ ಇಡುವಷ್ಟರಲ್ಲಿ ಕೈಹಿಡಿಯಬೇಕಿದ್ದ ವರನನ್ನೇ ಮದುಮಗಳು ತಿರಸ್ಕರಿಸಿದ ಘಟನೆ ಉತ್ತರ ಪ್ರದೇಶದ ಜಾನ್ಪುರದಲ್ಲಿ ಕಳೆದ ವಾರ ಜರುಗಿದೆ. ಉಗುರಿನ ಶಿಲೀಂಧ್ರ ಸೋಂಕು ಬೇಗನೆ ವಾಸಿಯಾಗಲು Read more…

ಲಸಿಕಾ ಕೇಂದ್ರಕ್ಕೆ ತೆರಳಿ ಮೊದಲ ಡೋಸ್​ ಪಡೆಯೋ ಮೂಲಕ ಗ್ರಾಮಕ್ಕೆ ಮಾದರಿಯಾದ್ರು 96 ವರ್ಷದ ವೃದ್ಧೆ…!

ಕೊರೊನಾ ಲಸಿಕೆಗಾಗಿ ಕಾಯುತ್ತಿರುವವರ ಸಂಖ್ಯೆ ಒಂದೆಡೆಯಾದರೆ ಲಸಿಕೆಯಿಂದ ಜೀವಕ್ಕೆ ಏನಾದರೂ ಹಾನಿಯಾಗಿಬಿಡುತ್ತೇನೋ ಅಂತಾ ಹೆದರುವವರ ಪಂಗಡವೇ ಇನ್ನೊಂದು ಕಡೆ. ಲಸಿಕೆ ಅಂದರೆ ಸಾಕು ಹೆದರಿಕೊಳ್ಳುವವರ ನಡುವೆ ಬರೋಬ್ಬರಿ 96 Read more…

ಮುಖಂಡರಿಂದ ಮಾನಗೇಡಿ ಕೃತ್ಯ: ಲಿಫ್ಟ್ ನೆಪದಲ್ಲಿ ವಿವಾಹಿತೆ ಮೇಲೆ ಸಾಮೂಹಿಕ ಅತ್ಯಾಚಾರ

ಆಗ್ರಾ: ಉತ್ತರಪ್ರದೇಶದ ಆಗ್ರಾ ಜಿಲ್ಲೆಯ ಪಿನ್ಹಾಟ್ ಪ್ರದೇಶದಲ್ಲಿ 25 ವರ್ಷದ ಮಹಿಳೆ ಮೇಲೆ ಇಬ್ಬರು ಮುಖಂಡರು ಸಾಮೂಹಿಕ ಅತ್ಯಾಚಾರ ಎಸಗಿದ್ದಾರೆ. ಮನಸುಖ್ ಪುರ ಪ್ರದೇಶದಲ್ಲಿ ಮಹಿಳೆ ಪೋಷಕರನ್ನು ಭೇಟಿ Read more…

ಪೇಪರ್‌ ಓದಲು ವಿಫಲನಾದ ವರನನ್ನು ಮದುವೆಯಾಗಲು ಒಲ್ಲೆ ಎಂದ ಮದುಮಗಳು

ಕುಟುಂಬಸ್ಥರೇ ನಿಶ್ಚಯಿಸಿ ಮಾಡುವ ಮದುವೆಗಳಲ್ಲಿ ವಧು – ವರರ ಇಷ್ಟ ಕಷ್ಟಗಳಿಗೆ ಬೆಲೆ ಸಿಗೋದು ಸ್ವಲ್ಪ ಕಡಿಮೆಯೇ. ವಧುವಿನ ಮನೆಯವರಂತೂ ಉತ್ತಮ ಮನೆತನ ಹಾಗೂ ವರನಿಗೆ ಒಳ್ಳೆಯ ಆದಾಯವಿದ್ದರೆ Read more…

ಮದುವೆಯಾದ ಮರುದಿನವೇ ಗಂಡನ ಕಪಾಳಕ್ಕೆ ಹೊಡೆದ ಮಹಿಳೆ….!

ಆಗ ತಾನೇ ಕಟ್ಟಿಕೊಂಡ ಪತಿಗೆ ಮದುವೆಗೂ ಮುನ್ನ ಬೇರೊಬ್ಬ ಹೆಣ್ಣಿನೊಂದಿಗೆ ಅಫೇರ್‌ ಇತ್ತು ಎಂಬ ಕಾರಣಕ್ಕೆ ಸಿಟ್ಟಾದ ಮದುಮಗಳು, ಗಂಡನ ಮನೆಗೆ ಮೊದಲ ಬಾರಿ ಪ್ರವೇಶಿಸುವ ವೇಳೆ ಆತನಿಗೆ Read more…

ಗೋಲ್ಡನ್ ಬಾಬಾ ಬಳಿ ಇರುವ ʼಚಿನ್ನದ ಮಾಸ್ಕ್ʼ ಬೆಲೆ ಕೇಳಿದ್ರೆ ದಂಗಾಗ್ತೀರಾ…..!

ಉತ್ತರ ಪ್ರದೇಶದ ಬಪ್ಪಿ ಲಹರಿ ಎಂದೇ ಖ್ಯಾತರಾದ ಕಾನ್ಪುರದ ಮನೋಜ್ ಸೆಂಗರ್‌ ಅಕಾ ’ಮನೋಜಾನಂದ ಮಹರಾಜ್’ ತಮಗಾಗಿ ಚಿನ್ನದ ಮಾಸ್ಕ್‌ ಒಂದನ್ನು ತರಿಸಿಕೊಂಡಿದ್ದಾರೆ. ಐದು ಲಕ್ಷ ರೂಪಾಯಿ ಮೌಲ್ಯದ Read more…

ಒಂದೇ ಕುಟುಂಬದ ಮೂವರು ಮಕ್ಕಳ ಮೃತದೇಹ ಕೆರೆಯಲ್ಲಿ ಪತ್ತೆ

ಉತ್ತರ ಪ್ರದೇಶದ ಜಾನ್ಪುರದ ಕೆರೆಯೊಂದರಲ್ಲಿ ಒಂದೇ ಕುಟುಂಬದ ಮೂರು ಮಕ್ಕಳ ದೇಹಗಳು ಪತ್ತೆಯಾಗಿವೆ. ಈ ಮಕ್ಕಳನ್ನು ಕೊಲೆ ಮಾಡಲಾಗಿದೆ ಎಂದು ಕುಟುಂಬಸ್ಥರು ಆರೋಪ ಮಾಡಿದ್ದಾರೆ. ರಂಜೀತ್‌ (11), ವೀರು Read more…

ಆಪ್​ನಲ್ಲಿ ಪರಿಚಯವಾಗಿದ್ದ ಬಾಲಕಿ ಅಪಹರಿಸಿದ್ದ ಐನಾತಿ ಅಂದರ್​..!

ವಿಡಿಯೋ ನಿರ್ಮಾಣ ಹಾಗೂ ಶೇರ್​ ಮಾಡುವ ಅಪ್ಲಿಕೇಶನ್​​​ನಲ್ಲಿ ಅಪ್ರಾಪ್ತೆಯನ್ನ ಪರಿಚಯ ಮಾಡಿಕೊಂಡಿದ್ದ 19 ವರ್ಷದ ಯುವಕ ಆಕೆಯನ್ನ ಅಪಹರಣ ಮಾಡಲು ಹೋಗಿ ಜೈಲುಪಾಲಾದ ಘಟನೆ ದೆಹಲಿಯಲ್ಲಿ ನಡೆದಿದೆ. ನೆಬ್​ Read more…

ಏಕಕಾಲದಲ್ಲಿ 2 ಸರ್ಕಾರಿ ಹುದ್ದೆ…! ಬೆಚ್ಚಿಬೀಳಿಸುವಂತಿದೆ ಬಾವ – ಬಾಮೈದುನನ ಸ್ಟೋರಿ

ಸರ್ಕಾರಿ ನೌಕರಿ ಪಡೆಯೋದು ಸುಲಭದ ಕೆಲಸವಂತೂ ಅಲ್ಲವೇ ಅಲ್ಲ. ಪರಿಶ್ರಮ, ಶ್ರದ್ಧೆ, ಅದೃಷ್ಟ ಇವೆಲ್ಲವೂ ಒಟ್ಟಿಗೆ ಇದ್ದಾಗ ಮಾತ್ರ ಇಂತಹದ್ದೊಂದು ಸಾಧನೆ ಮಾಡಬಹುದು. ಒಂದು ಸರ್ಕಾರಿ ಕೆಲಸವನ್ನ ಪಡೆಯೋದೇ Read more…

ಕೋಕಾಕೋಲಾ ಮೀಮ್ ಬಳಸಿ ಕೋವಿಡ್-19 ಲಸಿಕೆ ಜಾಗೃತಿ ಮೂಡಿಸಿದ ಉ.ಪ್ರ. ಪೊಲೀಸ್

ಆಧುನಿಕ ಫುಟ್ಬಾಲ್ ದಂತಕಥೆ ಕ್ರಿಶ್ಚಿಯಾನೋ ರೊನಾಲ್ಡೋರಿಂದ ಕಳೆದ ಕೆಲ ದಿನಗಳಿಂದ ಸುದ್ದಿಯಲ್ಲಿರುವ ತಂಪು ಪಾನೀಯ ದಿಗ್ಗಜ ಕೋಕಾಕೋಲಾ ಈಗ ಮೀಮರ್‌ಗಳಿಗೆ ಆಹಾರವಾಗಿದೆ. ಜಲಪಾತಗಳ ಆಗರ ಯಲ್ಲಾಪುರ ಇದೇ ವಿಷಯವನ್ನು Read more…

‘ಗಂಗಾ’ಳನ್ನ ಕಾಪಾಡಿದ ಅಂಬಿಗನಿಗೆ ಬಂಪರ್‌ ಗಿಫ್ಟ್

ಉತ್ತರ ಪ್ರದೇಶದಲ್ಲಿ ಗಂಗಾ ನದಿಯಲ್ಲಿ ತೇಲಿ ಬಂದಿದ್ದ 21 ದಿನಗಳ ಹೆಣ್ಣು ಕಂದಮ್ಮನನ್ನ ಬಚಾವ್​ ಮಾಡಿದ್ದ ಅಂಬಿಗ ಗುಲ್ಲು ಚೌಧರಿ ಉತ್ತರ ಪ್ರದೇಶ ಸರ್ಕಾರದಿಂದ ಪ್ರಶಂಸೆಗೆ ಪಾತ್ರರಾಗಿದ್ದರು. ಘಾಜಿಪುರ Read more…

ನದಿಯಲ್ಲಿ ಪತ್ತೆಯಾದ ಹೆಣ್ಣು ಕಂದಮ್ಮನ ಸಂಪೂರ್ಣ ಜವಾಬ್ದಾರಿ ಹೊತ್ತ ಯುಪಿ ಸರ್ಕಾರ

ಉತ್ತರ ಪ್ರದೇಶದ ಘಾಜಿಪುರದ ಗಂಗಾ ನದಿಯಲ್ಲಿ 22 ದಿನಗಳ ಹೆಣ್ಣು ಮಗುವೊಂದು ಮರದ ಪೆಟ್ಟಿಗೆಯಲ್ಲಿ ಸಿಕ್ಕಿದೆ. ಈ ವಿಚಾರವಾಗಿ ಪ್ರತಿಕ್ರಿಯಿಸಿರುವ ಯುಪಿ ಸಿಎಂ ಯೋಗಿ ಆದಿತ್ಯನಾಥ್​ ಮಗುವಿನ ಸಂಪೂರ್ಣ Read more…

ರಾಮ ಜನ್ಮಭೂಮಿ ಟ್ರಸ್ಟ್​ ವಿರುದ್ಧ ಕೋಟಿಗಟ್ಟಲೇ ಅಕ್ರಮ ಭೂ ಅವ್ಯವಹಾರದ ಆರೋಪ

ಕೇಂದ್ರ ಸರ್ಕಾರ ರಚಿಸಿರುವ ರಾಮ ಮಂದಿರ ಟ್ರಸ್ಟ್​ ವಿರುದ್ಧ ಉತ್ತರ ಪ್ರದೇಶದ ಎರಡು ಪ್ರಮುಖ ವಿರೋಧ ಪಕ್ಷಗಳು ಭ್ರಷ್ಟಾಚಾರದ ಆರೋಪವನ್ನ ಹೊರಿಸಿವೆ. ಈ ವರ್ಷದ ಮಾರ್ಚ್​ ತಿಂಗಳಲ್ಲಿ ಈ Read more…

ಬೆಚ್ಚಿಬೀಳಿಸುವಂತಿದೆ ಮದುವೆ ಸಮಾರಂಭದಲ್ಲಿ ಗಜರಾಜ ದಾಂಧಲೆ ನಡೆಸಿದ ದೃಶ್ಯ

ಸಂಭ್ರಮಾಚಣೆಯಲ್ಲಿ ಭಾಗಿಯಾಗಲೆಂದು ಕರೆತರಲಾಗಿದ್ದ ಆನೆಯೊಂದು ಪಟಾಕಿಯ ಸದ್ದಿಗೆ ಗಾಬರಿಗೊಂಡು ಸಿಕ್ಕಸಿಕ್ಕಲ್ಲೆಲ್ಲಾ ಅಡ್ಡಾಡಿದ ಪರಿಣಾಮ ಸಮಾರಂಭಕ್ಕೆ ಆಗಮಿಸಿದ್ದ ಅತಿಥಿಗಳು ಕಕ್ಕಾಬಿಕ್ಕಿಯಾದ ಘಟನೆ ಉತ್ತರ ಪ್ರದೇಶದ ಪ್ರಯಾಗ್‌ರಾಜ್‌ನಲ್ಲಿ ನಡೆದಿದೆ. ʼಲಸಿಕೆʼ ಕುರಿತಂತೆ Read more…

ಸರ್ಕಾರಿ ನೌಕರರಿಗೆ ಬಂಪರ್‌ ಸುದ್ದಿ ಕೊಟ್ಟ ಯೋಗಿ ಸರ್ಕಾರ

ತನ್ನ ನೌಕರರ ಒಟ್ಟಾರೆ ವೇತನ ಹಾಗೂ ತುಟ್ಟಿ ಭತ್ಯೆಯಲ್ಲಿ ಹೆಚ್ಚಳ ಮಾಡಿರುವ ಉತ್ತರ ಪ್ರದೇಶ ಸರ್ಕಾರ ಕೋವಿಡ್‌ ಸಂಕಷ್ಟದಲ್ಲೂ ಸಹ ಸರ್ಕಾರಿ ನೌಕರರಿಗೆ ಬಂಪರ್‌ ಸುದ್ದಿ ನೀಡಿದೆ. ತುಟ್ಟಿ Read more…

ನಿರ್ಮಾಣವಾದ 5 ದಿನದಲ್ಲಿ ನೆಲಕ್ಕುರುಳಿದ ಕೊರೊನಾ ಮಾತಾ ದೇಗುಲ

ಕೋವಿಡ್ ಸಾಂಕ್ರಮಿಕದಿಂದ ಮನುಕುಲವನ್ನು ಮುಕ್ತಗೊಳಿಲು ಪ್ರಾರ್ಥಿಸಿ ಉತ್ತರ ಪ್ರದೇಶದ ಶುಕುಲ್ಪುರ ಗ್ರಾಮದ ಮಂದಿ ’ಕೊರೊನಾ ಮಾತಾ’ ದೇಗುಲ ನಿರ್ಮಿಸಿದ್ದರು. ಜೂನ್ 7ರಂದು ನಿರ್ಮಿಸಿದ್ದ ಈ ದೇಗುಲವನ್ನು ಶುಕ್ರವಾರ ರಾತ್ರಿ Read more…

ವೇಶ್ಯಾವಾಟಿಕೆಗೆ ಸಂಪರ್ಕಿಸಿ ಎಂದು ಪತ್ನಿಯ ಫೋಟೋ, ಮೊಬೈಲ್ ನಂಬರ್ ಹಾಕಿದ ಭೂಪ

ಮೀರತ್: ಉತ್ತರಪ್ರದೇಶದ ಮೀರತ್ ನಲ್ಲಿ ವರದಕ್ಷಿಣೆ ನೀಡದ ಪತ್ನಿಗೆ ವ್ಯಕ್ತಿಯೊಬ್ಬ ಕಿರುಕುಳ ನೀಡಿ ನಾಚಿಕೆಗೇಡು ಕೃತ್ಯವೆಸಗಿದ್ದಾನೆ. ಪತ್ನಿಯನ್ನು ಕಾಲ್ ಗರ್ಲ್ ಎಂದು ಹೆಸರಿಸಿ ಆಕೆಯ ಮೊಬೈಲ್ ನಂಬರ್ ಅನ್ನು Read more…

4 ಲಕ್ಷಕ್ಕೂ ಅಧಿಕ ಅಂಗನವಾಡಿ ಕಾರ್ಯಕರ್ತೆಯರಿಗೆ ಯೋಗಿ ಸರ್ಕಾರದಿಂದ ಸ್ಮಾರ್ಟ್​ಫೋನ್…!

ಉತ್ತರ ಪ್ರದೇಶದ 4 ಲಕ್ಷಕ್ಕೂ ಅಧಿಕ ಅಂಗನವಾಡಿ ಕಾರ್ಯಕರ್ತರಿಗೆ ಸ್ಮಾರ್ಟ್​ಫೋನ್​ಗಳನ್ನ ನೀಡಲು ಯೋಗಿ ಆದಿತ್ಯನಾಥ್​ ಸರ್ಕಾರ ನಿರ್ಧರಿಸಿದೆ. ಅಲ್ಲದೇ ಸ್ಮಾರ್ಟ್​ ಫೋನ್​ಗಳನ್ನ ಬಳಕೆ ಮಾಡುವ ಬಗ್ಗೆಯೂ ಸರ್ಕಾರದ ವತಿಯಿಂದಲೇ Read more…

ಅರ್ಚಕನ ಬಳಿ ದೇವರ ‘ಆಧಾರ್’ ಕಾರ್ಡ್ ಕೇಳಿದ ಅಧಿಕಾರಿ…!

ಭಾರತದ ಪ್ರಜೆ ಎಂದಮೇಲೆ ಆಧಾರ್​ ಕಾರ್ಡ್​ಗಳನ್ನ ಹೊಂದೋದು ಕಡ್ಡಾಯವಾಗಿದೆ. ಆದರೆ ದೇಶದಲ್ಲಿ ನೆಲಸಿರುವ ದೇವರಿಗೂ ಈ ನಿಯಮ ಇಡೋಕೆ ಆಗುತ್ತದೆಯೇ..? ಈ ಪ್ರಶ್ನೆಯೇ ನಿಮಗೆ ವಿಚಿತ್ರ ಎನಿಸಿರಬಹುದು. ಆದರೆ Read more…

ದಿ ಫ್ಯಾಮಿಲಿ ಮ್ಯಾನ್‌ ನ ’ಚೆಲ್ಲಮ್ ಸರ್‌’ ಮೀಮ್‌ ಬಳಸಿಕೊಂಡ ಯುಪಿ ಪೊಲೀಸ್

ಇತ್ತೀಚೆಗೆ ಭಾರೀ ವೈರಲ್ ಆಗಿರುವ ’ದಿ ಫ್ಯಾಮಿಲ್ ಮ್ಯಾನ್’ ಶೋ ’ಚೆಲ್ಲಮ್ ಸರ್‌’ ಮೀಮ್‌ಗಳು ನೆಟ್ಟಿಗರಿಗೆ ಭಾರೀ ಖುಷಿ ಕೊಡುತ್ತಿವೆ. ಇದೀಗ ಉತ್ತರ ಪ್ರದೇಶ ಪೊಲೀಸ್ ಸಹ ’ಚೆಲ್ಲಮ್ Read more…

ವರ ಗುಟ್ಕಾ ಹಾಕಿದ ಕಾರಣಕ್ಕೆ ಮುರಿದುಬಿತ್ತು ಮದುವೆ..!

ಕೆಲ ದಿನಗಳ ಹಿಂದಷ್ಟೇ ಉತ್ತರ ಪ್ರದೇಶದ ಪ್ರತಾಪ್​ಘರ್​​ ಜಿಲ್ಲೆಯಲ್ಲಿ ವರ ಕುಡಿದು ಬಂದ ಎಂಬ ಕಾರಣಕ್ಕೆ ವಧು ಆತನನ್ನ ತಿರಸ್ಕರಿದ ಘಟನೆ ವರದಿಯಾಗಿತ್ತು. ಇದೀಗ ಉತ್ತರ ಪ್ರದೇಶದ ಇನ್ನೊಂದು Read more…

ಆಕ್ಸಿಜನ್ ಪೂರೈಕೆ ಕಡಿತ ಅಣಕು ಕಾರ್ಯಾಚರಣೆ; 22 ರೋಗಿಗಳ ಸಾವು ಎಂದಿದ್ದ ಪಾರಸ್ ಆಸ್ಪತ್ರೆ ಸೀಜ್

ಆಗ್ರಾ: ಕೋವಿಡ್ ರೋಗಿಗಳಿಗೆ ಆಕ್ಸಿಜನ್ ಪೂರೈಕೆ ಸ್ಥಗಿತಗೊಳಿಸಿ ಅಣಕು ಕಾರ್ಯಾಚರಣೆ ನಡೆಸಿ 22 ರೋಗಿಗಳು ಮೃತಪಟ್ಟಿದ್ದರೆಂದು ಹೇಳಿದ್ದ ಉತ್ತರ ಪ್ರದೇಶದ ಆಗ್ರಾದಲ್ಲಿದ್ದ ಪಾರಸ್ ಆಸ್ಪತ್ರೆ ವಿರುದ್ಧ ಕ್ರಮ ಕೈಗೊಳ್ಳಲಾಗಿದ್ದು, Read more…

22 ರೋಗಿಗಳ ಜೀವ ಹೋಗಲು ಕಾರಣವಾಯ್ತಾ‌ ಆಕ್ಸಿಜನ್ ಮಾಕ್‌ ಡ್ರಿಲ್…?

ಆಗ್ರಾದ ಖಾಸಗಿ ಆಸ್ಪತ್ರೆಯ ನಿರ್ದೇಶಕರೊಬ್ಬರು ಆಕ್ಸಿಜನ್​​ ಮಾಕ್​ ಡ್ರಿಲ್​ ಎಷ್ಟರ ಮಟ್ಟಿಗೆ ಪರಿಣಾಮಕಾರಿ ಕಾರ್ಯ ನಿರ್ವಹಿಸುತ್ತದೆ ಎಂದು ಪರೀಕ್ಷೆ ಮಾಡಲು ಕೋವಿಡ್​ ರೋಗಿಗಳಿಗೆ 5 ನಿಮಿಷಗಳ ಕಾಲ ವೈದ್ಯಕೀಯ Read more…

ಯೋಗಿ ಆದಿತ್ಯನಾಥ್‌ ಪರ ಮಾಡುವ ಪ್ರತಿ ಟ್ವೀಟ್‌ ಗೆ ಸಿಗುತ್ತಾ 2 ರೂಪಾಯಿ…? ಇಲ್ಲಿದೆ ವೈರಲ್‌ ಆಡಿಯೋ ಹಿಂದಿನ ಅಸಲಿ ಸತ್ಯ

ನಕಲಿ ಆಡಿಯೋ ಕ್ಲಿಪ್ ಒಂದನ್ನು ಬಳಸಿಕೊಂಡು, ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥರ ಹೆಸರಿನಲ್ಲಿ ಮಾಡುವ ಒಂದೊಂದು ಟ್ವೀಟ್‌ಗೂ 2 ರೂಪಾಯಿ ಸಿಗುತ್ತದೆ ಎಂದು ಸುಳ್ಳು ಹಬ್ಬಿಸಿರುವ ಸುದ್ದಿಯೊಂದು Read more…

ಕುಡಿದು ಬಂದ ವರನನ್ನು ಸ್ಥಳದಲ್ಲೇ ತಿರಸ್ಕರಿಸಿದ ಮದುಮಗಳು

ವರ ಹಾಗೂ ಆತನ ಸಹಚರರು ಮದುವೆ ಮನೆಗೆ ಕುಡಿದ ಮತ್ತಿನಲ್ಲಿ ಬಂದರೆಂಬ ಕಾರಣಕ್ಕೆ 22-ವರ್ಷದ ಮದುಮಗಳೊಬ್ಬಳು ಮದುವೆಯನ್ನೇ ರದ್ದು ಮಾಡಿಕೊಂಡ ಘಟನೆ ಉತ್ತರ ಪ್ರದೇಶದಲ್ಲಿ ಜರುಗಿದೆ. ಪ್ರಯಾಗ್‌ರಾಜ್‌ನ ಪ್ರತಾಪ್‌ಘಡ Read more…

ಕಣ್ಣಂಚನ್ನು ತೇವಗೊಳಿಸುತ್ತೆ ಮೂವರು ಪುಟ್ಟ ಮಕ್ಕಳ ನೋವಿನ ಕಥೆ

ಕೋವಿಡ್‌-19ನ ಎರಡನೇ ಅಲೆಯು ದೇಶಾದ್ಯಂತ ಸಾವಿರಾರು ಮಕ್ಕಳನ್ನು ಅನಾಥರನ್ನಾಗಿ ಮಾಡುತ್ತಿದೆ. ತಮ್ಮ ಹೆತ್ತವರನ್ನು ಈ ಸೋಂಕಿಗೆ ಕಳೆದುಕೊಳ್ಳುತ್ತಿರುವ ಅನೇಕ ಮಕ್ಕಳ ಪಾಡು ಹೇಳತೀರದಾಗಿದೆ. ಇಂಥದ್ದೇ ಘಟನೆಯೊಂದರಲ್ಲಿ ಉತ್ತರ ಪ್ರದೇಶದ Read more…

ಗರ್ಲ್‌ ಫ್ರೆಂಡ್​ ಮದುವೆಗೆ ಸ್ತ್ರೀ ವೇಷದಲ್ಲಿ ಎಂಟ್ರಿ ಕೊಟ್ಟು ಸಿಕ್ಕಿಬಿದ್ದ ಪ್ರಿಯತಮ..!

ನಿಮ್ಮ ಲವ್​​ನ್ನು ಕಾಪಾಡಿಕೊಳ್ಳೋದಕ್ಕೋಸ್ಕರ ನೀವು ಯಾವ ಹಂತದವರೆಗೆ ಹೋರಾಟ ಮಾಡಲು ಸಿದ್ಧರಿದ್ದೀರಾ..? ಪ್ರೀತಿಯಲ್ಲಿ ಬಿದ್ದವರಲ್ಲಿ ಅನೇಕರು ಎಂತೆಂತಾ ಸಾಹಸ ಮಾಡಲೂ ತಯಾರಿರ್ತಾರೆ. ಇದೇ ಮಾತಿಗೆ ಪುಷ್ಠಿ ಎಂಬಂತೆ ಉತ್ತರ Read more…

ಕೋವಿಡ್‌ ನಿಯಮ ಗಾಳಿಗೆ ತೂರಿದ ಸಮಾಜವಾದಿ ಪಕ್ಷದ ನಾಯಕನಿಂದ ಭರ್ಜರಿ ಡಾನ್ಸ್‌

ದೇಶದಲ್ಲಿ ಕೊರೊನಾ 2ನೆ ಅಲೆ ಮಿತಿಮೀರಿದೆ. ಕೋವಿಡ್​ ಸೋಂಕನ್ನ ನಿಯಂತ್ರಣಕ್ಕೆ ತರಲು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಲಾಕ್​ಡೌನ್ ಸೇರಿದಂತೆ ಸಾಕಷ್ಟು ಕ್ರಮಗಳನ್ನ ಜಾರಿಗೆ ತರುತ್ತಿವೆ. ವೈದ್ಯಕೀಯ ಸೌಲಭ್ಯಗಳ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...