Tag: ಉತ್ತರ ಪ್ರದೇಶ

ಮದ್ಯ ಸೇವಿಸಲು ಈತನಿಗೆ ನಿತ್ಯ ಬೇಕಿತ್ತು ಹಣ; ಪಿಂಚಣಿ ದಾಖಲೆಗಳನ್ನೇ ಗುಜರಿಗೆ ಮಾರಿದ ಯುಪಿ ಸರ್ಕಾರಿ ನೌಕರ….!

ಉತ್ತರ ಪ್ರದೇಶದ ಕಾನ್ಪುರದಲ್ಲಿ ವಿಲಕ್ಷಣ ಘಟನೆಯೊಂದು ಬೆಳಕಿಗೆ ಬಂದಿದೆ. ನಿತ್ಯ ಮದ್ಯ ಸೇವನೆ ಮಾಡುವ ಚಟ…

ಪೋಷಕರು ಅರ್ಜಿ ಸಲ್ಲಿಸದಿದ್ರೂ ಜನಿಸಿದ ಕೂಡಲೇ ನವಜಾತ ಶಿಶುಗಳಿಗೆ ಜನನ ಪ್ರಮಾಣಪತ್ರ ನೀಡುವ ವ್ಯವಸ್ಥೆ ಜಾರಿಗೊಳಿಸಿದ ಮೊದಲ ರಾಜ್ಯ ಉತ್ತರ ಪ್ರದೇಶ

ಲಕ್ನೋ: ಉತ್ತರ ಪ್ರದೇಶದ ಸರ್ಕಾರಿ ಆರೋಗ್ಯ ಕೇಂದ್ರಗಳಲ್ಲಿ ನವಜಾತ ಶಿಶುಗಳಿಗೆ ಈಗ ಹೆರಿಗೆಯಾದ ತಕ್ಷಣ ಪೋಷಕರು…

ಮೇಲ್ಸೇತುವೆಯಿಂದ ಬಿದ್ದ ಸರ್ಕಾರಿ ಬಸ್; 20 ಪ್ರಯಾಣಿಕರಿಗೆ ಗಂಭೀರ ಗಾಯ

ಲಖನೌ: ಸರ್ಕಾರಿ ಬಸ್ ಒಂದು ಚಾಲಕನ ನಿಯಂತ್ರಣತಪ್ಪಿ ಮೇಲ್ಸೇತುವೆಯಿಂದ ಕೆಳಗೆ ಬಿದ್ದ ಘಟನೆ ಉತ್ತರ ಪ್ರದೇಶದಲ್ಲಿ…

ಬಾಲಗೃಹದಲ್ಲಿದ್ದ ಅಪ್ರಾಪ್ತ ಬಾಲಕಿಗೆ ಚಪ್ಪಲಿಯಿಂದ ಥಳಿಸಿದ ಮಹಿಳಾ ಅಧಿಕಾರಿ: ಆಘಾತಕಾರಿ ವಿಡಿಯೋ ವೈರಲ್

ಆಗ್ರಾ: ಬಾಲಗೃಹದಲ್ಲಿ ಹಾಸಿಗೆಯ ಮೇಲೆ ಮಲಗಿದ್ದ ಅಪ್ರಾಪ್ತೆಯನ್ನು ಅಧಿಕಾರಿಯೊಬ್ಬರು ಚಪ್ಪಲಿಯಿಂದ ಥಳಿಸಿರುವ ಆಘಾತಕಾರಿ ಘಟನೆ ಉತ್ತರ…

BIG NEWS: ಉತ್ತರ ಪ್ರದೇಶದಿಂದ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಸ್ಪರ್ಧೆ…?

ನವದೆಹಲಿ: ಮುಂದಿನ ಲೋಕಸಭೆ ಚುನಾವಣೆಯಲ್ಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರನ್ನು ಉತ್ತರ ಪ್ರದೇಶದಿಂದ ಕಣಕ್ಕೆ…

‘ಬೈಬಲ್’ ವಿತರಿಸುವುದನ್ನು ಮತಾಂತರಕ್ಕೆ ಪ್ರಚೋದನೆ ಎಂದು ಪರಿಗಣಿಸಲಾಗುವುದಿಲ್ಲ: ಹೈಕೋರ್ಟ್ ಮಹತ್ವದ ಅಭಿಪ್ರಾಯ

ಪವಿತ್ರ ಬೈಬಲ್ ವಿತರಿಸುವುದು, ಒಳ್ಳೆಯ ವಿಚಾರಗಳನ್ನು ಜನತೆಗೆ ತಿಳಿಸುವುದನ್ನು ಮತಾಂತರ ಮಾಡಲು ಪ್ರಚೋದನೆ ಎಂಬುದಾಗಿ ಪರಿಗಣಿಸಲಾಗುವುದಿಲ್ಲ…

Watch Video | ಗೋಲ್ಗಪ್ಪಾಗಾಗಿ ಬೀದಿ ಕಾಳಗ; ವ್ಯಾಪಾರಿ ಜೊತೆ WWE ಶೈಲಿಯಲ್ಲಿ ಫೈಟ್

ಹಮೀರ್‌ಪುರ: ಗ್ರಾಹಕರು ಮತ್ತು ಮಾರಾಟಗಾರರ ನಡುವಿನ ವಾದಗಳು ಭಾರತೀಯ ಬೀದಿಗಳಲ್ಲಿ ಸಾಮಾನ್ಯ ದೃಶ್ಯವಾಗಿದೆ. ಕೆಲವೊಮ್ಮೆ ಈ…

ವಿದ್ಯಾರ್ಥಿಗಳ ಎದುರೇ ಶಾಲಾ ಶಿಕ್ಷಕಿಗೆ ಪತಿಯಿಂದ ‘ತ್ರಿವಳಿ ತಲಾಕ್’….!

ಪತಿಯೊಬ್ಬ ಶಿಕ್ಷಕಿಯಾಗಿರುವ ತನ್ನ ಪತ್ನಿಯ ಶಾಲೆಗೆ ನುಗ್ಗಿ ವಿದ್ಯಾರ್ಥಿಗಳ ಎದುರೇ ಆಕೆಗೆ ತ್ರಿವಳಿ ತಲಾಕ್ ನೀಡಿರುವ…

‘ಎನ್ಕೌಂಟರ್’ ಭೀತಿ: ‘ನನ್ನನ್ನು ಶೂಟ್ ಮಾಡಬೇಡಿ’ ಎಂದು ಕುತ್ತಿಗೆಗೆ ಬೋರ್ಡ್ ಹಾಕಿಕೊಂಡು ಠಾಣೆಗೆ ಬಂದ ಆರೋಪಿ | Viral Video

ದರೋಡೆ ಪ್ರಕರಣದಲ್ಲಿ ಪೊಲೀಸರಿಗೆ ಬೇಕಾಗಿದ್ದ ಆರೋಪಿಯೊಬ್ಬ ತನ್ನನ್ನು ಎನ್ ಕೌಂಟರ್ ಮಾಡಬಹುದು ಎಂಬ ಭೀತಿಯಿಂದ 'ನನ್ನನ್ನು…

ಯುಪಿ ಸಿಎಂಗೆ ರಕ್ತದಲ್ಲಿ ಪತ್ರ ಬರೆದ ವಿದ್ಯಾರ್ಥಿನಿಯರು…! ಫೋಟೋ ವೈರಲ್

ಗಾಜಿಯಾಬಾದ್‌: ವಿದ್ಯಾರ್ಥಿನಿಯರಿಗೆ ಕಿರುಕುಳ ನೀಡಿದ ಆರೋಪದ ಮೇಲೆ ಗಾಜಿಯಾಬಾದ್‌ನ ಶಾಲೆಯ ಪ್ರಾಂಶುಪಾಲರನ್ನು ಬಂಧಿಸಲಾಗಿದೆ. ಪ್ರಾಂಶುಪಾಲರ ವಿರುದ್ಧ…