alex Certify ಉತ್ತರ ಪ್ರದೇಶ | Kannada Dunia | Kannada News | Karnataka News | India News - Part 18
ಕನ್ನಡ ದುನಿಯಾ
    Dailyhunt JioNews

Kannada Duniya

ʼನೋಟಾʼ ಗಿಂತ ಕಡಿಮೆ ಮತ ಪಡೆದು ಮುಖಭಂಗಕ್ಕೊಳಗಾದ ಶಿವಸೇನೆ

ಇತ್ತೀಚೆಗಷ್ಟೇ ಮುಕ್ತಾಯವಾದ ಉತ್ತರ ಪ್ರದೇಶ, ಗೋವಾ ಹಾಗೂ ಮಣಿಪುರ ವಿಧಾನಸಭಾ ಚುನಾವಣೆಗಳಲ್ಲಿ ಸ್ಫರ್ಧಿಸಿದ್ದ ಶಿವಸೇನಾ, ಅಲ್ಲಿ ನೋಟಾಗಿಂತಲೂ ಕಡಿಮೆ ಮತಗಳನ್ನು ಪಡೆದಿದೆ ಎಂದು ಚುನಾವಣಾ ಆಯೋಗದ ಅಂಕಿ ಅಂಶಗಳು Read more…

ಪಂಚರಾಜ್ಯ ಚುನಾವಣೆಯಲ್ಲಿ ಶಿವಸೇನೆ ಕಳಪೆ ಪ್ರದರ್ಶನ: ನೋಟಾಗಿಂತಲೂ ಕಡಿಮೆ ಮತ ಪಡೆದ ಸೇನೆ….!

ಗೋವಾ, ಉತ್ತರ ಪ್ರದೇಶ ಹಾಗೂ ಮಣಿಪುರಗಳಲ್ಲಿ ನೋಟಾಗೆ ಸಿಕ್ಕ ಮತಗಳಿಗಿಂತಲೂ ಕಡಿಮೆ ಮತವನ್ನು ಶಿವಸೇನೆ ಸಂಪಾದಿಸಿದೆ ಎಂದು ಚುನಾವಣಾ ಆಯೋಗದ ಅಂಕಿ ಅಂಶಗಳು ಹೇಳಿವೆ. ಮಹಾರಾಷ್ಟ್ರದಲ್ಲಿ ಎನ್​ಸಿಪಿ ಹಾಗೂ Read more…

26 ವರ್ಷಕ್ಕೆ ಸಂಸದರಾಗಿದ್ದ ಯೋಗಿ ಈಗ ಇತಿಹಾಸ ನಿರ್ಮಿಸಿದ್ದು ಹೇಗೆ..? ಇಲ್ಲಿದೆ ಇಂಟ್ರೆಸ್ಟಿಂಗ್ ಮಾಹಿತಿ

ಉತ್ತರ ಪ್ರದೇಶದಲ್ಲಿ ಬಿಜೆಪಿಯ ದೊಡ್ಡ ಗೆಲುವು ಕಂಡಿದ್ದು, ಸಿಎಂ ಯೋಗಿ ಆದಿತ್ಯನಾಥ್ ಇತಿಹಾಸ ನಿರ್ಮಿಸಿದ್ದಾರೆ. ಐದು ರಾಜ್ಯಗಳ ಪೈಕಿ ನಾಲ್ಕು ರಾಜ್ಯಗಳಾದ ಉತ್ತರ ಪ್ರದೇಶ, ಉತ್ತರಾಖಂಡ, ಮಣಿಪುರ ಮತ್ತು Read more…

ಉತ್ತರ ಪ್ರದೇಶದಲ್ಲಿ ಸಿಎಂ ಯೋಗಿ ಸೇರಿ ಬಿಜೆಪಿಗೆ ಪ್ರಚಂಡ ಜಯ: ಡಿಸಿಎಂ ಸೇರಿ 11 ಸಚಿವರಿಗೆ ಬಿಗ್ ಶಾಕ್

ಲಖ್ನೋ: ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಪ್ರಚಂಡ ವಿಜಯ ದಾಖಲಿಸಿದರೂ ಯೋಗಿ ಆದಿತ್ಯನಾಥ್ ಸರ್ಕಾರದ 11 ಮಂತ್ರಿಗಳು ಗೆಲ್ಲಲು ವಿಫಲರಾಗಿದ್ದಾರೆ. ಚುನಾವಣಾ ಆಯೋಗದ ವೆಬ್‌ಸೈಟ್ ಪ್ರಕಾರ, ಫಲಿತಾಂಶ ಪ್ರಕಟವಾದ 402 Read more…

BIG NEWS: ಯುಪಿಯಲ್ಲಿ ಪ್ರಚಂಡ ಗೆಲುವಿನೊಂದಿಗೆ ಸಿಎಂ ಯೋಗಿ ಬರೆದ ದಾಖಲೆಗಳೆಷ್ಟು ಗೊತ್ತಾ…?

ನವದೆಹಲಿ: ಉತ್ತರ ಪ್ರದೇಶದಲ್ಲಿ ಬಿಜೆಪಿ ಪ್ರಚಂಡ ಜಯಭೇರಿ ಬಾರಿಸಿ ಸತತ ಎರಡನೇ ಬಾರಿಗೆ ಅಧಿಕಾರಕ್ಕೇರಲಿದೆ. ಈ ಗೆಲುವಿನೊಂದಿಗೆ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಹಲವಾರು ದಾಖಲೆ ಬರೆದಿದ್ದಾರೆ. 1 ಉತ್ತರ Read more…

BIG NEWS: 1 ಲಕ್ಷಕ್ಕೂ ಅಧಿಕ ಮತಗಳಿಂದ ಯೋಗಿ ಆದಿತ್ಯನಾಥ್​ ಜಯಭೇರಿ

ಉತ್ತಮ ಆಡಳಿತ ವೈಖರಿ ಮಾತ್ರ ಗೆಲುವಿನ ಹಾದಿ ಎಂದು ಸಾಬೀತುಪಡಿಸಿರುವ ಯುಪಿ ಸಿಎಂ ಯೋಗಿ ಆದಿತ್ಯನಾಥ್​​ ಗೋರಖ್​ಪುರ ಕ್ಷೇತ್ರದಲ್ಲಿ ಬರೋಬ್ಬರಿ 1ಲಕ್ಷಕ್ಕೂ ಅಧಿಕ ಮತಗಳ ಅಂತರದಿಂದ ಗೆಲುವು ಸಾಧಿಸಿದ್ದಾರೆ. Read more…

ಉತ್ತರ ಪ್ರದೇಶ ಚುನಾವಣೆ ಬಿಗ್ ಸರ್ಪ್ರೈಸ್: ರೈತರ ಹತ್ಯೆಗೆ ಸುದ್ದಿಯಾಗಿದ್ದ ಲಖಿಂಪುರ್ ಖೇರಿಯಲ್ಲಿ ಬಿಜೆಪಿ ಕ್ಲೀನ್ ಸ್ವೀಪ್; ಎಲ್ಲಾ 8 ಸ್ಥಾನಗಳಲ್ಲಿ ಗೆಲುವು

ಕೇಂದ್ರ ಸಚಿವ ಆಶಿಶ್ ಮಿಶ್ರಾ ಅವರ ರ್ಯಾಲಿಯಲ್ಲಿ ರೈತರ ಹತ್ಯೆಯ ಬಗ್ಗೆ ಸುದ್ದಿಯಾಗಿದ್ದ ಉತ್ತರ ಪ್ರದೇಶದ ಲಖಿಂಪುರ ಖೇರಿ ಜಿಲ್ಲೆಯ ಮತದಾರರು ಬಿಜೆಪಿಗೆ ಹೆಚ್ಚಿನ ಮತ ಹಾಕಿ ಭಾರಿ Read more…

37 ವರ್ಷಗಳ ಬಳಿಕ ಯುಪಿಯಲ್ಲಿ ಮರುಕಳಿಸಿದ ಇತಿಹಾಸ….!

ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಜಯಗಳಿಸುವುದರ ಜೊತೆಗೆ ಸಿಎಂ ಯೋಗಿ ಆದಿತ್ಯನಾಥ್​​ ರಾಜ್ಯ ರಾಜಕೀಯದಲ್ಲಿ ಹೊಸ ಇತಿಹಾಸವನ್ನೇ ನಿರ್ಮಿಸಿದ್ದಾರೆ. ಯೋಗಿ ಆದಿತ್ಯನಾಥ್​ ಯುಪಿಯಲ್ಲಿ ಐದು ವರ್ಷಗಳ ಅಧಿಕಾರವನ್ನು Read more…

ಮಾಜಿ‌ ನಾಯಕನ ಮನೆಯೆದುರು ಆಪ್ ಸಂಭ್ರಮಾಚರಣೆ; ಕುಮಾರ್‌ ವಿಶ್ವಾಸ್ ನಿವಾಸದ ಬಳಿ ಸಿಹಿ ಹಂಚಿದ ನರೇಶ್ ಬಲ್ಯಾನ್

ಆಮ್ ಆದ್ಮಿ ಪಕ್ಷದ ನಾಯಕ ಮತ್ತು ದೆಹಲಿ ಶಾಸಕ ನರೇಶ್ ಬಲ್ಯಾನ್ ಹಾಗೂ ಪಕ್ಷದ ಕಾರ್ಯಕರ್ತರು, ಬೆಂಬಲಿಗರು, ಉತ್ತರ ಪ್ರದೇಶದ ಗಾಜಿಯಾಬಾದ್‌ನಲ್ಲಿರುವ ಪಕ್ಷದ ಮಾಜಿ ನಾಯಕ ಕುಮಾರ್ ವಿಶ್ವಾಸ್ Read more…

ಮತ್ತೊಮ್ಮೆ ಅಧಿಕಾರಕ್ಕೇರಿ ನೋಯ್ಡಾಗೆ ಅಂಟಿದ್ದ ಶಾಪ ಅಳಿಸಿ ಹಾಕಿದ ಯೋಗಿ ಆದಿತ್ಯನಾಥ್​….!

ಉತ್ತರ ಪ್ರದೇಶದ ಮಾಜಿ ಸಿಎಂಗಳಾದ ಮಾಯಾವತಿ, ಅಖಿಲೇಶ್​ ಯಾದವ್​ರಂತವರು ತಮ್ಮ ಅಧಿಕಾರಾವಧಿಯಲ್ಲಿ ನೋಯ್ಡಾಗೆ ಭೇಟಿ ನೀಡಲು ಹೆದರುತ್ತಿದ್ದರೆ, ಸಿಎಂ ಯೋಗಿ ಆದಿತ್ಯನಾಥ್​ ಮಾತ್ರ ತಮ್ಮ ಅಧಿಕಾರಾವಧಿಯಲ್ಲಿ 2 ಬಾರಿ Read more…

BIG NEWS: ಉತ್ತರ ಪ್ರದೇಶದಲ್ಲಿ ಬಿಜೆಪಿ ಭರ್ಜರಿ ಮುನ್ನಡೆ; ಕರ್ನಾಟಕದಲ್ಲೂ ಮುಗಿಲು ಮುಟ್ಟಿದ ಕಾರ್ಯಕರ್ತರ ಸಂಭ್ರಮ

ಬೆಂಗಳೂರು: ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಭಾರಿ ಮುನ್ನಡೆ ಸಾಧಿಸಿದ್ದು, 268 ಕ್ಷೇತ್ರಗಳಲ್ಲಿ ಗೆಲುವು ಪಡೆದಿದೆ. ಈ ಹಿನ್ನೆಲೆಯಲ್ಲಿ ಕರ್ನಾಟಕದಲ್ಲಿ ಬಿಜೆಪಿ ಕಾರ್ಯಕರ್ತರು ಸಂಭ್ರಮಾಚರಣೆಯಲ್ಲಿ ತೊಡಗಿದ್ದಾರೆ. ಕೊರೊನಾ Read more…

BIG NEWS: ಹಿನ್ನಡೆ ಅನುಭವಿಸಿದ ಮೂವರು ಹಾಲಿ ಸಿಎಂಗಳು..! ಗೆಲುವಿನ ಹಾದಿಯಲ್ಲಿ ಯೋಗಿ ಆದಿತ್ಯನಾಥ್​

ಪಂಚ ರಾಜ್ಯಗಳಲ್ಲಿ ಮತ ಎಣಿಕೆ ನಡೆಯುತ್ತಿರುವ ಬೆನ್ನಲ್ಲೇ ಕೆಲವು ಕ್ಷೇತ್ರಗಳಲ್ಲಿ ಮೊದಲ ಹಂತದ ಮತ ಎಣಿಕೆಯು ಎಲ್ಲರನ್ನೂ ಆಶ್ಚರ್ಯಕ್ಕೊಳಪಡಿಸಿದೆ. ಆರಂಭಿಕ ಟ್ರೆಂಡ್​ಗಳಲ್ಲಿ ಬಿಜೆಪಿ 203 ಸ್ಥಾನಗಳಲ್ಲಿ ಮುನ್ನಡೆ ಸಾಧಿಸುವ Read more…

BIG NEWS: ಇವಿಎಂ ಟ್ಯಾಂಪರಿಂಗ್​ ಆರೋಪವನ್ನು ತಳ್ಳಿ ಹಾಕಿದ ಚುನಾವಣಾ ಆಯೋಗ

  ಇವಿಎಂ ಟ್ಯಾಂಪರಿಂಗ್​ ಆರೋಪ ತಳ್ಳಿ ಹಾಕಿರುವ ಮುಖ್ಯ ಚುನಾವಣಾ ಆಯುಕ್ತ ಸುಶೀಲ್​ ಚಂದ್ರ, ಯಾವುದೇ ಇವಿಎಂ ಮಷಿನ್​ಗಳನ್ನು ಸ್ಟ್ರಾಂಗ್​ ರೂಮ್​​ನಿಂದ ಹೊರ ತೆಗೆಯುವಂತಿಲ್ಲ ಎಂದು ಹೇಳಿದ್ದಾರೆ. ಇವಿಎಂಗಳ Read more…

BIG BREAKING: ಉತ್ತರ ಪ್ರದೇಶದಲ್ಲಿ BJP ಭರ್ಜರಿ ಮುನ್ನಡೆ; ಮತ್ತೆ ಯೋಗಿ ಆದಿತ್ಯನಾಥ್ ಸರ್ಕಾರ ರಚನೆ

ಲಖನೌ: ಉತ್ತರ ಪ್ರದೇಶದಲ್ಲಿ ಬಿಜೆಪಿ ಭರ್ಜರಿ ಮುನ್ನಡೆ ಸಾಧಿಸಿದ್ದು, ನಿಚ್ಚಳ ಬಹುಮತದತ್ತ ಹೆಜ್ಜೆ ಹಾಕಿದೆ. ಈ ನಿಟ್ಟಿ ನಲ್ಲಿ ಯುಪಿಯಲ್ಲಿ ಮತ್ತೆ ಯೋಗಿ ಆದಿತ್ಯನಾಥ್ ನೇತೃತ್ವದ ಸರ್ಕಾರ ರಚನೆ Read more…

BIG NEWS: ಇಂದು 5 ರಾಜ್ಯಗಳ ಚುನಾವಣೆ ಫಲಿತಾಂಶ; ಮಧ್ಯಾಹ್ನದೊಳಗೆ ಸೋಲು –ಗೆಲುವಿನ ಲೆಕ್ಕಾಚಾರಕ್ಕೆ ತೆರೆ

ನವದೆಹಲಿ: ಐದು ರಾಜ್ಯಗಳ ಚುನಾವಣೆಯ ಫಲಿತಾಂಶ ಇಂದು ಪ್ರಕಟವಾಗಲಿದೆ. ಉತ್ತರಪ್ರದೇಶ, ಪಂಜಾಬ್, ಉತ್ತರಾಖಂಡ್, ಗೋವಾ, ಮಣಿಪುರ ರಾಜ್ಯಗಳ ವಿಧಾನಸಭೆ ಚುನಾವಣೆ ಫಲಿತಾಂಶ ಇಂದು ಪ್ರಕಟವಾಗಲಿದ್ದು, ಮಧ್ಯಾಹ್ನದೊಳಗೆ ಸೋಲು, ಗೆಲುವಿನ Read more…

BIG BREAKING: ಉತ್ತರ ಪ್ರದೇಶದಲ್ಲಿ ಮೋದಿ –ಯೋಗಿ ಮೋಡಿಯಿಂದ ಬಿಜೆಪಿಗೆ ಭರ್ಜರಿ ಬಹುಮತ, ಮತ್ತೆ ಅಧಿಕಾರಕ್ಕೆ

ನವದೆಹಲಿ: ಉತ್ತರ ಪ್ರದೇಶದಲ್ಲಿ 7ನೇ ಹಾಗೂ ಕೊನೆಯ ಹಂತದ ವಿಧಾನಸಭಾ ಚುನಾವಣೆ ಮತದಾನ ಮುಕ್ತಾಯವಾಗಿದ್ದು, ಇದರ ಬೆನ್ನಲ್ಲೇ ಮತದಾನೋತ್ತರ ಸಮೀಕ್ಷೆ ಪ್ರಕಟವಾಗಿದೆ. ಬಹುತೇಕ ಎಲ್ಲಾ ಸಮೀಕ್ಷೆಗಳ ಪ್ರಕಾರ ಬಿಜೆಪಿ Read more…

BIG BREAKING: ಚುನಾವಣೋತ್ತರ ಸಮೀಕ್ಷೆ; ಮಣಿಪುರದಲ್ಲಿ ಬಿಜೆಪಿ ಅಧಿಕಾರಕ್ಕೆ ಸಾಧ್ಯತೆ

ನವದೆಹಲಿ: ಉತ್ತರಪ್ರದೇಶದಲ್ಲಿ 7ನೇ ಹಾಗೂ ಕೊನೆಯ ಹಂತದ ಮತದಾನ ಮುಕ್ತಾಯವಾಗುವುದರೊಂದಿಗೆ ಐದು ರಾಜ್ಯಗಳ ಚುನಾವಣೆಯ ಮತದಾನ ಸಮೀಕ್ಷೆ ಪ್ರಕಟವಾಗಿದ್ದು, ಮಣಿಪುರದಲ್ಲಿ ಬಿಜೆಪಿ ಅಧಿಕಾರಕ್ಕೆ ಬರುವ ಸಾಧ್ಯತೆ ಇದೆ. ಮಣಿಪುರದಲ್ಲಿ Read more…

BIG BREAKING: UP, ಗೋವಾದಲ್ಲಿ ಬಿಜೆಪಿ; ಪಂಜಾಬ್ ನಲ್ಲಿ ಆಪ್, ಉತ್ತರಾಖಂಡ್ ನಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಸಾಧ್ಯತೆ

ನವದೆಹಲಿ: 5 ರಾಜ್ಯಗಳ ವಿಧಾನಸಭೆ ಚುನಾವಣೆ ಕೊನೆ ಹಂತದ ಮತದಾನ ಮುಕ್ತಾಯವಾಗಿದೆ. ಇದರ ಬೆನ್ನಲ್ಲೇ ಮತದಾನೋತ್ತರ ಸಮೀಕ್ಷೆ ಪ್ರಕಟವಾಗಿದೆ. ಉತ್ತರಪ್ರದೇಶ, ಪಂಜಾಬ್, ಉತ್ತರಾಖಂಡ್, ಗೋವಾ, ಮಣಿಪುರ ರಾಜ್ಯಗಳಲ್ಲಿ ವಿಧಾನಸಭೆ Read more…

BIG BREAKING: ಚುನಾವಣೋತ್ತರ ಸಮೀಕ್ಷೆ: ಉತ್ತರ ಪ್ರದೇಶದಲ್ಲಿ ಮತ್ತೆ ಬಿಜೆಪಿ ಅಧಿಕಾರಕ್ಕೆ

ನವದೆಹಲಿ: ದೇಶದ ಗಮನ ಸೆಳೆದಿದ್ದ 5 ರಾಜ್ಯಗಳ ವಿಧಾನಸಭೆ ಚುನಾವಣೆ ಕೊನೆ ಹಂತದ ಮತದಾನ ಮುಕ್ತಾಯವಾಗಿದೆ. ಇದರ ಬೆನ್ನಲ್ಲೇ ಮತದಾನೋತ್ತರ ಸಮೀಕ್ಷೆ ಪ್ರಕಟವಾಗಿದೆ. ಉತ್ತರಪ್ರದೇಶ, ಪಂಜಾಬ್, ಉತ್ತರಾಖಂಡ್, ಗೋವಾ, Read more…

Shocking: ಪತ್ನಿ ಎದುರೇ ತನ್ನನ್ನು ತಾನು ಶೂಟ್ ಮಾಡಿಕೊಂಡ ವೈದ್ಯ…!

ವೈದ್ಯ ದಂಪತಿಗಳಿಬ್ಬರು ಉತ್ತರ ಪ್ರದೇಶದ ಶಾಮ್ಲಿಯಿಂದ ಡೆಹ್ರಾಡೂನ್‌ಗೆ ತೆರಳುತ್ತಿದ್ದರು. ದಾರಿ ಮಧ್ಯದಲ್ಲಿ ಅದೇನಾಯಿತು ಏನೋ, ಉಪಾಹಾರಕ್ಕೆಂದು ನಿಲ್ಲಿಸಿದ್ದ ಸ್ಥಳದಲ್ಲೆ ಪತಿ, ತನ್ನ ಪತ್ನಿಯ ಎದುರೇ ಶೂಟ್ ಮಾಡಿಕೊಂಡು ಆತ್ಮಹತ್ಯೆ Read more…

ಇಲ್ಲಿದೆ ನಕಲಿ ಮತದಾನದ ವೈರಲ್‌ ವಿಡಿಯೋ ಹಿಂದಿನ ಅಸಲಿ ಸತ್ಯ…!

ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಯ ಏಳನೇ ಮತ್ತು ಕೊನೆಯ ಹಂತದ ಮತದಾನವು ಮಾರ್ಚ್ 7 ರ ಇಂದು ಕೊನೆಗೊಳ್ಳಲಿದೆ. 9 ಜಿಲ್ಲೆಗಳ 54 ವಿಧಾನಸಭಾ ಕ್ಷೇತ್ರಗಳ ಮತದಾರರು ತಮ್ಮ Read more…

BIG BREAKING: ಪಂಚರಾಜ್ಯ ಎಲೆಕ್ಷನ್ ಕ್ಲೈಮ್ಯಾಕ್ಸ್; ಕೊನೆ ಹಂತದ ಮತದಾನ ಆರಂಭ, ಹೊಸ ದಾಖಲೆ ಸೃಷ್ಠಿಸಿ ಎಂದು ಮೋದಿ ಮನವಿ

ನವದೆಹಲಿ: ಉತ್ತರಪ್ರದೇಶದಲ್ಲಿ ಇಂದು 7 ನೇ ಹಾಗೂ ಕೊನೆಯ ಹಂತದ ಚುನಾವಣೆಗೆ ಮತದಾನ ಆರಂಭವಾಗಿದೆ. 9 ಜಿಲ್ಲೆಗಳ 54 ವಿಧಾನಸಭೆ ಕ್ಷೇತ್ರದ ಕ್ಷೇತ್ರದಲ್ಲಿ ಮತದಾನ ಆರಂಭವಾಗಿದ್ದು, 613 ಅಭ್ಯರ್ಥಿಗಳು Read more…

BIG NEWS: ಉತ್ತರ ಪ್ರದೇಶದಲ್ಲಿ ಬಿಜೆಪಿ ಅಭ್ಯರ್ಥಿಯ ಕಾರಿನ ಮೇಲೆ ದಾಳಿ…..!

ಉತ್ತರ ಪ್ರದೇಶದ ಬಲ್ಲಿಯಾದಲ್ಲಿ ಬಿಜೆಪಿ ಅಭ್ಯರ್ಥಿ ದಯಾ ಶಂಕರ್​ ಸಿಂಗ್​ ವಾಹನದ ಮೇಲೆ ದಾಳಿ ನಡೆಸಲಾಗಿದೆ. ಅಖರ್​ ಗ್ರಾಮದಲ್ಲಿ ಪ್ರಚಾರ ನಡೆಸುತ್ತಿದ್ದ ವೇಳೆ ಈ ಘಟನೆ ಸಂಭವಿಸಿದೆ ಎನ್ನಲಾಗಿದೆ. Read more…

ಉತ್ತರ ಪ್ರದೇಶ ಚುನಾವಣೆ; 6 ನೇ ಹಂತದ ಮತದಾನ ಆರಂಭ: ಸಿಎಂ ಯೋಗಿ ಮತದಾನ

ಉತ್ತರ ಪ್ರದೇಶದಲ್ಲಿ ವಿಧಾನಸಭೆ ಚುನಾವಣೆಯ ಆರನೇ ಹಂತದ ಮತದಾನ ಆರಂಭವಾಗಿದೆ. ಪೂರ್ವ ಉತ್ತರ ಪ್ರದೇಶದ 10 ಜಿಲ್ಲೆಗಳ 57 ವಿಧಾನಸಭಾ ಕ್ಷೇತ್ರಗಳಿಗೆ ಇಂದು ಮತದಾನ ನಡೆಯುತ್ತಿದೆ. ಮುಖ್ಯಮಂತ್ರಿ ಯೋಗಿ Read more…

ಚಲಿಸುತ್ತಿದ್ದ ಕಾರಿಗೆ ಅಪ್ಪಳಿಸಿದ ನೀಲ್‍ಗಾಯ್; ಕರುಣಾಜನಕ ದೃಶ್ಯ ಮೊಬೈಲ್‌ ಕ್ಯಾಮರಾದಲ್ಲಿ ಸೆರೆ

ರಸ್ತೆ ದಾಟುತ್ತಿದ್ದ ಮಾರುತಿ ಸುಜುಕಿ ವಿಟಾರಾ ಬ್ರೆಝಾ ಕಾರಿನ ವಿಂಡ್‌ಶೀಲ್ಡ್  ಗೆ ನೀಲ್‍ಗಾಯ್ ಅಪ್ಪಳಿಸಿರೋ ಆಘಾತಕಾರಿ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ. ಕಾರಿನ ಮುಂಭಾಗದ ಗಾಜಿಗೆ ಅಪ್ಪಳಿಸಿದ ಪ್ರಾಣಿಯು Read more…

ಉತ್ತರ ಪ್ರದೇಶ ಚುನಾವಣೆ ಬೆನ್ನಲ್ಲೇ ಟ್ವಿಟ್ಟರ್‌ ನಲ್ಲಿ ಕೇಸರಿ ಬಿರುಗಾಳಿ

ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಯ ಐದನೇ ಹಂತದ ಮತದಾನ ಮುಕ್ತಾಯವಾಗ್ತಿದ್ದಂತೆ ಟ್ವಿಟ್ಟರ್‌ ನಲ್ಲಿ ಹೊಸ ಟ್ರೆಂಡ್‌ ಶುರುವಾಗಿದೆ. ‘ಮೈ ಭಿ ಭಗವಧಾರಿ’ (ನಾನು ಕೂಡ ಕೇಸರಿ ಧರಿಸಿದ್ದೇನೆ) ಎಂಬ Read more…

ವಿಪಕ್ಷದವರು ‘ನಿರುದ್ಯೋಗಿ’ಗಳು ಎನ್ನುತ್ತಾ ಪಕೋಡಾ ಕರಿದ ಬಿಜೆಪಿ ಶಾಸಕ..!

ವಿರೋಧ ಪಕ್ಷಗಳು ಪದೇ ಪದೇ ಟೀಕಿಸುತ್ತಿರುವ ನಿರುದ್ಯೋಗತನದ ಸವಾಲನ್ನು ಈ ಬಾರಿಯ ಚುನಾವಣೆಯ ಸಮಯದ ಬಳಿಕ ಮೋದಿ ಸರ್ಕಾರವು ಗೆದ್ದು ತೋರಿಸುತ್ತದೆ ಎಂದು ಬಿಜೆಪಿಯ ಅಲಹಾಬಾದ್​ ದಕ್ಷಿಣದ ಅಭ್ಯರ್ಥಿ Read more…

ವಿಗ್ ಧರಿಸಿದ ವರನನ್ನು ಕಂಡು ಮಂಟಪದಲ್ಲೇ ಮದುವೆ ನಿರಾಕರಿಸಿದ ವಧು…!

ಚಲನಚಿತ್ರದ ಕಥಾ ಹಂದರದಂತೆ ವಿವಾಹದ ವೇಳೆ ವರನ ಬೊಕ್ಕ ತಲೆ ನೋಡಿ ವಧು ಕುಸಿದು ಕುಳಿತ ಪ್ರಸಂಗವೊಂದು ನಡೆದಿದೆ. ಉತ್ತರ ಪ್ರದೇಶದ ಇಟಾವಾದಲ್ಲಿ ಈ ಘಟನೆ ನಡೆದಿದ್ದು, ಮದುವೆಯ Read more…

Big News: ಯುಪಿ ಫಲಿತಾಂಶಕ್ಕೂ ಮುನ್ನವೇ ಮಹತ್ವದ ಬೆಳವಣಿಗೆ; ದೋಸ್ತಿ ಸುಳಿವು ನೀಡಿದ ಬಿಜೆಪಿ – ಬಿ.ಎಸ್.ಪಿ.

ಮತ್ತೊಮ್ಮೆ ಕೇಂದ್ರದಲ್ಲಿ ಅಧಿಕಾರ ಹಿಡಿಯುವ ಸಲುವಾಗಿ ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಗೆಲುವು ಸಾಧಿಸಬೇಕೆಂದರೆ ಅತಿ ಹೆಚ್ಚು ಲೋಕಸಭಾ ಕ್ಷೇತ್ರಗಳನ್ನು ಹೊಂದಿರುವ ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಯಲ್ಲೂ ಜಯಭೇರಿ ಬಾರಿಸಿ Read more…

ಯುಪಿ ಚುನಾವಣೆಯಲ್ಲಿ ಬಿಗ್ ಟ್ವಿಸ್ಟ್; ಅಖಿಲೇಶ್ ಜತೆ ಕಾಣಿಸಿಕೊಂಡ ಬಿಜೆಪಿ ಸಂಸದೆಯ ಪುತ್ರ

ಉತ್ತರ ಪ್ರದೇಶ ವಿಧಾನಸಭಾ ಚುನಾವಣೆ ವಿವಿಧ ಹಂತಗಳಲ್ಲಿ ಮತದಾನ ನಡೆದಿದೆ. ಅಧಿಕಾರ ಉಳಿಸಿಕೊಳ್ಳಲು ಬಿಜೆಪಿ ಹಠತೊಟ್ಟು ಕೆಲಸ ಮಾಡುತ್ತಿದ್ದರೆ, ಬಿಜೆಪಿಯನ್ನು ಸೋಲಿಸಿ ಮರಳಿ ಅಧಿಕಾರಕ್ಕೇರಲು ಸಮಾಜವಾದಿ ಪಕ್ಷ ಹಾತೊರೆಯುತ್ತಿದೆ. Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...