alex Certify ಉತ್ತರ ಪ್ರದೇಶ | Kannada Dunia | Kannada News | Karnataka News | India News - Part 17
ಕನ್ನಡ ದುನಿಯಾ
    Dailyhunt JioNews

Kannada Duniya

ಜೈಲಿನಲ್ಲಿ ಕೋಮು ಸೌಹಾರ್ದತೆ ಮೆರೆದ ಹಿಂದೂ – ಮುಸ್ಲಿಂ ಖೈದಿಗಳು

ದೇಶದಲ್ಲಿ ಹಿಂದೂ-ಮುಸ್ಲಿಂ ಸಮುದಾಯದ ಮಧ್ಯೆ ದ್ವೇಷದ ಭಾವನೆ ಬಿತ್ತಲಾಗುತ್ತಿರುವುದು ಈಗ ಎಲ್ಲೆಡೆ ಕಂಡು ಬರುತ್ತಿದೆ. ಈ ನಡುವೆ ಉತ್ತರ ಪ್ರದೇಶದ ಈ ಘಟನೆಯು ಮಾನವೀಯತೆಯ ಮೇಲಿನ ನಮ್ಮ ನಂಬಿಕೆಯನ್ನು Read more…

ಕಿರುಕುಳ ನೀಡಿದವನಿಗೆ ನಡುರಸ್ತೆಯಲ್ಲೇ ಚಪ್ಪಲಿಯೇಟು ಕೊಟ್ಟ ಮಹಿಳೆ..!

ನಾರಿ ಮುನಿದರೆ ಮಾರಿ ಎಂಬ ಗಾದೆ ಮಾತಿದೆ. ಈ ಮಾತಿಗೆ ಪೂರಕವೆಂಬತೆ, ಇದೀಗ ಮಹಿಳೆಯೊಬ್ಬರು ತನಗೆ ಕಿರುಕುಳ ನೀಡಿದ್ದಕ್ಕಾಗಿ ವ್ಯಕ್ತಿಯನ್ನು ಥಳಿಸಿರುವ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. Read more…

ಜಗಳವಾಡಿಕೊಂಡು ದೂರವಾಗಿದ್ದ ವೃದ್ಧ ದಂಪತಿ ಪೊಲೀಸ್‌ ಠಾಣೆಯಲ್ಲಿ ಒಂದಾಗಿದ್ದು ಹೀಗೆ 

ಸಂಬಂಧಗಳ ಮಧ್ಯೆ ಸಂಘರ್ಷ ಸಾಮಾನ್ಯ. ಪತಿ-ಪತ್ನಿ ನಡುವೆ ಅಂತೂ ಜಗಳ ಇದ್ದಿದ್ದೇ. ಗಂಡ-ಹೆಂಡತಿ ಜಗಳ ಉಂಡು ಮಲಗುವ ತನಕ ಅನ್ನೋ ಗಾದೆ ಮಾತಿನಂತೆ ಸ್ವಲ್ಪ ಹೊತ್ತಿನ ಬಳಿಕ ಈ Read more…

ಠಾಣೆ ಮೆಟ್ಟಿಲೇರಿದ 70 ವರ್ಷದ ದಂಪತಿ ಕಲಹ; ಪೊಲೀಸರ ಮಧ್ಯ ಪ್ರವೇಶದಿಂದ ಪರಸ್ಪರ ಸಿಹಿ ತಿನ್ನಿಸಿ ನಸುನಕ್ಕ ಜೋಡಿ

70 ವರ್ಷದ ದಂಪತಿಗಳ ಜಗಳ ಮಿತಿ ಮೀರಿದ್ದು, ಅಂತಿಮವಾಗಿ ಪೊಲೀಸ್‌ ಠಾಣೆ ಮೆಟ್ಟಿಲೇರಿದೆ. ಉತ್ತರ ಪ್ರದೇಶದಲ್ಲಿ ಈ ಘಟನೆ ನಡೆದಿದ್ದು, ಅಂತಿಮವಾಗಿ ಪೊಲೀಸರ ಮಧ್ಯ ಪ್ರವೇಶದಿಂದ ಸುಖಾಂತ್ಯಗೊಂಡಿದೆ. ಇಷ್ಟು Read more…

Big News: ಹೆಚ್ಚಿದ ನಿಂಬೆಹಣ್ಣುಗಳ ಕಳ್ಳತನ – ಲಾಠಿ ಹಿಡಿದು ಕಾವಲಿಗೆ ನಿಂತ ಬೆಳೆಗಾರರು

ದೇಶದಲ್ಲಿ ನಿಂಬೆಹಣ್ಣಿನ ಬೆಲೆ ಮುಗಿಲು ಮುಟ್ಟಿದೆ. ಇಂಧನ ಬೆಲೆ ಜೊತೆ ಅಗತ್ಯ ವಸ್ತುಗಳ ದರಗಳೂ ಹೆಚ್ಚಳವಾಗುತ್ತಿದ್ದು, ಈ ಪೈಕಿ ನಿಂಬೆಹಣ್ಣು ಸಹ ಒಂದು. ಲಕ್ನೋದಲ್ಲಿ, ನಿಂಬೆಹಣ್ಣು ಪ್ರತಿ ಕೆ.ಜಿ.ಗೆ Read more…

ಸಲಿಂಗ ವಿವಾಹ ಭಾರತೀಯ ಸಂಸ್ಕೃತಿಗೆ ವಿರುದ್ಧವೆಂದ ಉತ್ತರ ಪ್ರದೇಶ ಸರ್ಕಾರ; ಹೈಕೋರ್ಟ್‌ ಗೆ ಮಾಹಿತಿ

ಸಲಿಂಗ ವಿವಾಹವನ್ನು ಅಂಗೀಕರಿಸಬೇಕೆಂಬ ವಾದಕ್ಕೆ ಯುಪಿ ಸರ್ಕಾರ ಹೈಕೋರ್ಟ್‌ನಲ್ಲಿ ಆಕ್ಷೇಪ ವ್ಯಕ್ತಪಡಿಸಿದೆ. ಸಲಿಂಗಿಗಳ ವಿವಾಹ ಭಾರತೀಯ ಸಂಸ್ಕೃತಿ ಮತ್ತು ಧರ್ಮಗಳಿಗೆ ವಿರುದ್ಧವಾಗಿವೆ. ಅಲ್ಲದೇ ನಮ್ಮ ಕಾನೂನಿನ ಪ್ರಕಾರ ಅಮಾನ್ಯವಾಗಿರುತ್ತವೆ Read more…

ಬಿಜೆಪಿಯಿಂದ ಕೇವಲ ಕಾಂಗ್ರೆಸ್ ಮುಕ್ತವಲ್ಲ, ವಿಪಕ್ಷಗಳೇ ಮುಕ್ತ: ಕಾಂಗ್ರೆಸ್ ತನ್ನ ಬಗ್ಗೆ ಚಿಂತಿಸಲಿ: ರಾಹುಲ್ ಗಾಂಧಿ ವಿರುದ್ಧ ಮಾಯಾವತಿ ವಾಗ್ದಾಳಿ

ನವದೆಹಲಿ: ಕಾಂಗ್ರೆಸ್‌ ನಾಯಕ ರಾಹುಲ್ ಗಾಂಧಿ ವಿರುದ್ಧ ಉತ್ತರ ಪ್ರದೇಶದ ಮಾಜಿ ಮುಖ್ಯಮಂತ್ರಿ ಮಾಯಾವತಿ ಅವರು ವಾಗ್ದಾಳಿ ನಡೆಸಿದ್ದಾರೆ, ಚುನಾವಣೆಯ ಸಮಯದಲ್ಲಿ ಉತ್ತರ ಪ್ರದೇಶದಲ್ಲಿ ಪಕ್ಷದ ಮೈತ್ರಿ ಪ್ರಸ್ತಾಪಕ್ಕೆ Read more…

ಮನೆಯವರ ನಿರ್ಬಂಧಕ್ಕೆ ಬೇಸತ್ತು ಪರಾರಿಯಾಗಿದ್ದ ದೆಹಲಿ ಅಪ್ರಾಪ್ತೆ; ಉತ್ತರ ಪ್ರದೇಶದಲ್ಲಿ ಕೊನೆಗೂ ಪತ್ತೆ

16 ವರ್ಷದ ಬಾಲಕಿಯೊಬ್ಬಳು ಮನೆಯಲ್ಲಿನ ನಿರ್ಬಂಧಗಳಿಂದಾಗಿ ರಾಜಧಾನಿಯಿಂದ ಓಡಿಹೋದ 18 ದಿನಗಳ ನಂತರ ದೆಹಲಿ ಪೊಲೀಸರು ಪತ್ತೆ ಮಾಡಿದ್ದಾರೆ. ಮಾರ್ಚ್ 19 ರಂದು ಅಪ್ರಾಪ್ತ ಬಾಲಕಿಯೊಬ್ಬಳು ಕಾಣೆಯಾಗಿದ್ದಾಳೆ ಎಂದು Read more…

BIG NEWS: ಯೋಗಿ ಆದಿತ್ಯನಾಥ್ ಸಿಎಂ ಕಚೇರಿ ಟ್ವಿಟರ್ ಹ್ಯಾಂಡಲ್ ಹ್ಯಾಕ್

ನವದೆಹಲಿ: ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಕಚೇರಿಯ ಟ್ವಿಟರ್ ಹ್ಯಾಂಡಲ್ ಹ್ಯಾಕ್ ಆಗಿದ್ದು, ನಂತರದಲ್ಲಿ ಖಾತೆಯನ್ನು ಮರುಸ್ಥಾಪಿಸಲಾಗಿದೆ ಏಪ್ರಿಲ್ 9 ರ ಶನಿವಾರ ಮುಂಜಾನೆ ಉತ್ತರ ಪ್ರದೇಶ Read more…

ಉತ್ತರ ಪ್ರದೇಶದ ಜೈಲುಗಳಲ್ಲಿ ಮೊಳಗಲಿದೆ ಮಹಾಮೃತ್ಯುಂಜಯ ಮತ್ತು ಗಾಯತ್ರಿ ಮಂತ್ರ

ಉತ್ತರ ಪ್ರದೇಶದ ಜೈಲುಗಳಲ್ಲಿ ಇನ್ನು ಮುಂದೆ ಮಹಾಮೃತ್ಯುಂಜಯ ಮಂತ್ರ ಮತ್ತು ಗಾಯತ್ರಿ ಮಂತ್ರ ಮೊಳಗಲಿದೆ. ಕೈದಿಗಳ ಮಾನಸಿಕ ನೆಮ್ಮದಿಗಾಗಿ ಯೋಗಿ ಸರ್ಕಾರ ಈ ಹೊಸ ಪ್ರಯತ್ನಕ್ಕೆ ಕೈಹಾಕಿದೆ. ಜೈಲುಗಳಲ್ಲಿ Read more…

ಮನೆಗಳಲ್ಲಿದ್ದ ಬೆಲೆಬಾಳುವ ವಸ್ತುಗಳನ್ನು ಟಚ್ ಮಾಡದೆ, ಕಳ್ಳರು ಕದ್ದಿದ್ದೇನು ಗೊತ್ತಾ..?

ಲಕ್ನೋ: ಮನೆಗಳಲ್ಲಿ ನಗದು, ಚಿನ್ನಾಭರಣವನ್ನಿಟ್ಟರೆ ಕಳ್ಳರು ಕದಿಯುತ್ತಾರೆ ಎಂಬ ಭಯವಿರುತ್ತದೆ. ಹೀಗಾಗಿ ಹೆಚ್ಚಿನ ಜನರು ಬ್ಯಾಂಕ್ ಲಾಕರ್ ನಲ್ಲಿಡುತ್ತಾರೆ. ಆದರೆ, ಇಲ್ಲೊಂದೆಡೆ ಖದೀಮರು ಮನೆಯಲ್ಲಿದ್ದ ಟ್ಯಾಪ್‌ಗಳು ಮತ್ತು ಒಳಚರಂಡಿ Read more…

ದರೋಡೆಕೋರರನ್ನು ಬೆನ್ನಟ್ಟಲು ಹೋಗಿ ರೈಲಿನಿಂದ ಜಿಗಿದ ಮಹಿಳೆ…!

ಲಕ್ನೋ: ಬ್ಯಾಗ್ ದೋಚುತ್ತಿದ್ದ ಖದೀಮರನ್ನು ಬೆನ್ನಟ್ಟುವ ಪ್ರಯತ್ನದಲ್ಲಿ ಎಕ್ಸ್‌ಪ್ರೆಸ್ ರೈಲಿನಿಂದ ಹಾರಿ ಮಹಿಳೆಯೊಬ್ಬರು ಗಂಭೀರ ಗಾಯಗೊಂಡಿರುವ ದುರ್ಘಟನೆ ಉತ್ತರ ಪ್ರದೇಶದ ಬಂದಾ ನಿಲ್ದಾಣದಲ್ಲಿ ನಡೆದಿದೆ. ಮಹಿಳೆ ಕೌಶಲ್ ಗಾಯಗೊಂಡಿದ್ದು, Read more…

ತಳ್ಳುಗಾಡಿಯಲ್ಲಿ ಪತ್ನಿಯನ್ನು ಆಸ್ಪತ್ರೆಗೆ ಕರೆದೊಯ್ದ ಪತಿ: ತನಿಖೆಗೆ ಡಿಸಿಎಂ ಆದೇಶ

ಉತ್ತರ ಪ್ರದೇಶದ ಬಲ್ಲಿಯಾದಲ್ಲಿ ವ್ಯಕ್ತಿಯೊಬ್ಬ ತನ್ನ ಪತ್ನಿಯನ್ನು ತಳ್ಳುಗಾಡಿಯ ಮೂಲಕ ಆಸ್ಪತ್ರೆಗೆ ಕರೆದುಕೊಂಡು ಬಂದ ವಿಡಿಯೋ ವೈರಲ್​ ಆದ ಬಳಿಕ ಉಪಮುಖ್ಯಮಂತ್ರಿ ಬ್ರಜೇಶ್​ ಪಾಠಕ್​​ ಈ ಘಟನೆ ಸಂಬಂಧ Read more…

ಖಾಕಿ ಮೇಲೆ ಮಾರಕಾಸ್ತ್ರಗಳಿಂದ ದಾಳಿ ನಡೆಸಿದ ಐಐಟಿ ಪದವೀಧರ..!

ಐಐಟಿ ಪದವೀಧರ ಉತ್ತರ ಪ್ರದೇಶದ ಗೋರಖ್​ನಾಥ್​ ದೇವಸ್ಥಾನದ ಹೊರಗೆ ಇಬ್ಬರು ಪೊಲೀಸರ ಮೇಲೆ ಹರಿತವಾದ ಆಯುಧದಿಂದ ಹಲ್ಲೆ ನಡೆಸಿದ್ದು ಧಾರ್ಮಿಕ ಘೋಷಣೆಗಳನ್ನು ಕೂಗುತ್ತಾ ದೇವಸ್ಥಾನದ ಒಳಗೆ ಪ್ರವೇಶಿಸಲು ಯತ್ನಿಸಿದ Read more…

Big News: ಉಟ್ಟಿದ್ದ ಕೆಂಪು ಸೀರೆಯನ್ನೇ ಪ್ರದರ್ಶಿಸಿ ಭಾರೀ ರೈಲು ಅಪಘಾತ ತಪ್ಪಿಸಿದ್ದಾಳೆ ಮಹಿಳೆ  

ಉತ್ತರ ಪ್ರದೇಶದ ಇಟಾ ಜಿಲ್ಲೆಯಲ್ಲಿ ಮಹಿಳೆಯೊಬ್ಬಳ ಸಮಯ ಪ್ರಜ್ಞೆಯಿಂದ ಭಾರೀ ಅನಾಹುತವೊಂದು ತಪ್ಪಿದೆ. ನಾಗ್ಲಾ ಗುಲೆರಿಯಾ ಎಂಬಲ್ಲಿ ರೈಲು ಹಳಿ ಡ್ಯಾಮೇಜ್‌ ಆಗಿತ್ತು. ಇದನ್ನು ಗಮನಿಸಿದ ಮಹಿಳೆ ಆ Read more…

ಪಾಂಚಾಲ್ ನಗರವಾಗಿ ಬದಲಾಗುತ್ತಾ ಫರೂಕಾಬಾದ್‌….?

ಲಕ್ನೋ: ಉತ್ತರ ಪ್ರದೇಶದಲ್ಲಿ ಯೋಗಿ ಆದಿತ್ಯನಾಥ್ ನೇತೃತ್ವದ ಸರ್ಕಾರವು ಪ್ರದೇಶ ಹೆಸರನ್ನು ಮರುನಾಮಕರಣ ಮಾಡಲು ಹೆಸರುವಾಸಿಯಾಗಿದೆ. ಇದೀಗ ಬಿಜೆಪಿ ಸಂಸದ ಮುಖೇಶ್ ರಜಪೂತ್ ಫರೂಕಾಬಾದ್ ಜಿಲ್ಲೆಯನ್ನು ಪಾಂಚಾಲ್ ನಗರ Read more…

ಅಂಬುಲೆನ್ಸ್‌ಗೆ ದಾರಿ ಮಾಡಿಕೊಡಲು ತಮ್ಮ ವಾಹನ ನಿಲ್ಲಿಸಿದ ಯುಪಿ ಸಿಎಂ

ಲಖನೌ: ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಶುಕ್ರವಾರ ತಾವು ಚಲಿಸುತ್ತಿದ್ದ ಕಾರನ್ನು ಬದಿಗೆ ನಿಲ್ಲಿಸಿ, ಆಂಬ್ಯುಲೆನ್ಸ್‌ಗೆ ದಾರಿಮಾಡಿಕೊಟ್ಟಿದ್ದಾರೆ. ಸಿಎಂ ಅವರ ಮಾನವೀಯತೆ ಜನರಿಂದ ಸಾಕಷ್ಟು ಪ್ರಶಂಸೆಗೆ ಪಾತ್ರವಾಗಿದೆ. Read more…

BIG NEWS: ಯೋಗಿ ಸರ್ಕಾರ ಬರುತ್ತಿದ್ದಂತೆ 50 ಕ್ಕೂ ಅಧಿಕ ಅಪರಾಧಿಗಳು ಪೊಲೀಸರಿಗೆ ಶರಣು

ಲಕ್ನೋ: ಉತ್ತರ ಪ್ರದೇಶದಲ್ಲಿ ಯೋಗಿ ಆದಿತ್ಯನಾಥ್ (ಬುಲ್ಡೋಜರ್ ಬಾಬಾ) ಅಧಿಕಾರ ಪುನರಾಗಮನದ ನಂತರ, ರಾಜ್ಯದಲ್ಲಿ 50ಕ್ಕೂ ಹೆಚ್ಚು ಅಪರಾಧಿಗಳು ಪೊಲೀಸರಿಗೆ ಶರಣಾಗಿದ್ದಾರೆ. ಈ ಸಂಬಂಧ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ Read more…

ಬಿಜೆಪಿ ವಿಜಯೋತ್ಸವದಲ್ಲಿ ಭಾಗಿಯಾದ ಮುಸ್ಲಿಂ ವ್ಯಕ್ತಿ ಕೊಲೆ: ತನಿಖೆಗೆ ಆದೇಶಿಸಿದ ಯುಪಿ ಸಿಎಂ

ಉತ್ತರ ಪ್ರದೇಶದ ಕುಶಿ ನಗರದಲ್ಲಿ ಬಿಜೆಪಿ ಪರ ಪ್ರಚಾರ ಮಾಡಿದ್ದಕ್ಕಾಗಿ ಮುಸ್ಲಿಂ ವ್ಯಕ್ತಿಯನ್ನು ಹತ್ಯೆಗೈದ ಆರೋಪದ ಅಡಿಯಲ್ಲಿ ತನಿಖೆ ನಡೆಸುವಂತೆ ಸಿಎಂ ಯೋಗಿ ಆದಿತ್ಯನಾಥ್​ ಆದೇಶ ನೀಡಿದ್ದಾರೆ. ಬಿಜೆಪಿಯ Read more…

ಪೊಲೀಸ್ ಕುಟುಂಬಗಳೊಂದಿಗೆ ಭುವನ ಸುಂದರಿ ಹರ್ನಾಜ್ ಸಂಧು ಬೊಂಬಾಟ್ ಡಾನ್ಸ್…..!

ಗ್ರೇಟರ್ ನೋಯ್ಡಾ: ಹರ್ನಾಜ್ ಕೌರ್ ಸಂಧು ಅವರು ಡಿಸೆಂಬರ್ 2021 ರಲ್ಲಿ ಇತಿಹಾಸವನ್ನು ಸೃಷ್ಟಿಸಿದ್ದು ನಿಮಗೆಲ್ಲಾ ತಿಳಿದೇ ಇದೆ. ಬರೋಬ್ಬರಿ 21 ವರ್ಷಗಳ ನಂತರ ಮಿಸ್ ಯೂನಿವರ್ಸ್ ಕಿರೀಟವನ್ನು Read more…

ಯೋಗಿ ಸಂಪುಟದಿಂದ ಹಳಬರಿಗೆ ಕೊಕ್​​..! ಹೊಸ ಮುಖಗಳಿಗೆ ಮಣೆ

ಉತ್ತರ ಪ್ರದೇಶದಲ್ಲಿ ಸತತ 2ನೇ ಬಾರಿಗೆ ಸಿಎಂ ಆಗಿ ಯೋಗಿ ಆದಿತ್ಯನಾಥ್​ ಇಂದು ಪ್ರಮಾಣವಚನ ಸ್ವೀಕರಿಸಿದ್ದಾರೆ. ಉತ್ತರ ಪ್ರದೇಶದ ಹೊಸ ಕ್ಯಾಬಿನೆಟ್​ನಲ್ಲಿ ಕೆಲವು ಹೊಸ ಮುಖಗಳು ಸೇರಿ ಕೇಶವ್​ Read more…

ತನ್ನ ಆಯ್ಕೆಯ ಪಕ್ಷಕ್ಕೆ ಮತ ಹಾಕದ ಪತ್ನಿಯನ್ನು ಮನೆಯಿಂದ ಹೊರದಬ್ಬಿದ ಪತಿ..!

ಬರೇಲಿ: ಇತ್ತೀಚೆಗೆ ನಡೆದ ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಯಲ್ಲಿ ತನ್ನ ಆಯ್ಕೆಯ ಪಕ್ಷಕ್ಕೆ ಮತ ಹಾಕಲಿಲ್ಲ ಎಂಬ ಕಾರಣಕ್ಕೆ ಪತಿಯೊಬ್ಬ ಪತ್ನಿಯನ್ನು ಮನೆಯಿಂದ ಹೊರ ಹಾಕಿರುವ ವಿಲಕ್ಷಣ ಘಟನೆ Read more…

ಮನೆ ಮುಂದಿದ್ದ ಮಿಠಾಯಿ ಸೇವಿಸಿ ಮೃತಪಟ್ಟ ನಾಲ್ವರು ಮಕ್ಕಳು..!

ಎರಡು ಕುಟುಂಬಗಳ ನಾಲ್ವರು ಮಕ್ಕಳು ಮಿಠಾಯಿಯನ್ನು ಸೇವಿಸಿ ಮೃತಪಟ್ಟ ಘಟನೆಯು ಉತ್ತರ ಪ್ರದೇಶದ ಕುಷಿನಗರದಲ್ಲಿ ಸಂಭವಿಸಿದೆ. ಈ ಘಟನೆಯಲ್ಲಿ ಇಬ್ಬರು ಬಾಲಕರು ಹಾಗೂ ಇಬ್ಬರು ಬಾಲಕಿಯರು ಮೃತಪಟ್ಟಿದ್ದು ಮನೆ Read more…

ವಿಶ್ವ ಆರೋಗ್ಯ ಸಂಸ್ಥೆಯ ಮಾನದಂಡ ಪೂರೈಸುವಲ್ಲಿ ಭಾರತದ ನಗರಗಳು ವಿಫಲ: ಮಿತಿ ಮೀರಿದ ವಾಯು ಮಾಲಿನ್ಯ

ಸ್ವಿಸ್​ ಸಂಸ್ಥೆಯಾದ IQAir ವಿಶ್ವದ ವಾಯು ಗುಣಮಟ್ಟದ ವರದಿ ನೀಡಿದ್ದು, ಇದರಲ್ಲಿ ಕಳೆದ ವರ್ಷ ಭಾರತದಲ್ಲಿ ವಾಯು ಮಾಲಿನ್ಯವು ಮಿತಿಮೀರಿದೆ ಎಂದು ತಿಳಿದುಬಂದಿದೆ. ಸೂಕ್ಷ್ಮದರ್ಶಕ PM2.5 ಮಾಲಿನ್ಯಕಾರಕದಲ್ಲಿ ಅಳೆಯಲಾದ Read more…

ಸಾರ್ವಜನಿಕ ಶೌಚಾಲಯದಲ್ಲೇ ಮಹಿಳೆ ಮೇಲೆ ಅತ್ಯಾಚಾರ

ಉತ್ತರ ಪ್ರದೇಶದ ಪ್ರತಾಪಗಢ ರೈಲು ನಿಲ್ದಾಣದ ಪಾರ್ಕಿಂಗ್ ಸ್ಟ್ಯಾಂಡ್ ಬಳಿ ಇರುವ ಸಾರ್ವಜನಿಕ ಶೌಚಾಲಯದಲ್ಲಿ 20 ವರ್ಷದ ಮಹಿಳೆಯ ಮೇಲೆ ಕಾಮುಕನ ಅಟ್ಟಹಾಸ ನಡೆದಿದೆ. ಘಟನೆ ಮಾರ್ಚ್ 19 Read more…

ರಿಕ್ಷಾ ಚಾಲಕರಿಗೆ ಪುರಿ, ಸಬ್ಜಿ ಒಯ್ಯುತ್ತಿದ್ದ ವ್ಯಕ್ತಿ ಈಗ ಬಿಜೆಪಿ ಶಾಸಕ

ನವದೆಹಲಿ: ರಿಕ್ಷಾ ಚಾಲಕರಿಗೆ ಪುರಿ, ಸಬ್ಜಿ ಒಯ್ಯುತ್ತಿದ್ದ ವ್ಯಕ್ತಿ ಈಗ ಶಾಸಕರಾಗಿ ಆಯ್ಕೆಯಾಗಿದ್ದಾರೆ. ಕೋವಿಡ್ -19 ಲಾಕ್‌ ಡೌನ್ ಸಮಯದಲ್ಲಿ ರಿಕ್ಷಾ ಚಾಲಕರಿಗೆ ಪುರಿ, ಸಬ್ಜಿಯನ್ನು ಒಯ್ಯುತ್ತಿದ್ದ ಗಣೇಶ್ Read more…

ಯುಪಿ ಎಲೆಕ್ಷನ್: 399 ಸ್ಥಾನಗಳಲ್ಲಿ ಸ್ಪರ್ಧಿಸಿ 387 ರಲ್ಲಿ ಠೇವಣಿ ಕಳೆದುಕೊಂಡ ಕಾಂಗ್ರೆಸ್ ಗೆ ಹೀನಾಯ ಸೋಲು

ನವದೆಹಲಿ: ಉತ್ತರ ಪ್ರದೇಶದಲ್ಲಿ ಹೀನಾಯ ಸೋಲು ಕಂಡಿರುವ ಕಾಂಗ್ರೆಸ್ ಸ್ಪರ್ಧಿಸಿದ್ದ 399 ಸ್ಥಾನಗಳ ಪೈಕಿ 387ರಲ್ಲಿ ಠೇವಣಿ ಕಳೆದುಕೊಂಡಿದೆ. ಉತ್ತರ ಪ್ರದೇಶ ಚುನಾವಣೆಯಲ್ಲಿ ಭಾರತೀಯ ಜನತಾ ಪಕ್ಷ ಅಧಿಕಾರಕ್ಕೆ Read more…

100 ರ ಪೈಕಿ 99 ಕ್ಷೇತ್ರಗಳಲ್ಲಿ ಠೇವಣಿ ಕಳೆದುಕೊಂಡ AIMIM…!

ಹೈದರಾಬಾದ್​ ಮೂಲದ ಮುಸ್ಲಿಂ ಆಧಾರಿತ ರಾಜಕೀಯ ಪಕ್ಷವಾದ ಆಲ್ ಇಂಡಿಯಾ ಮಜ್ಲಿಸ್-ಎ-ಇತ್ತೆಹಾದುಲ್ ಮುಸ್ಲಿಮೀನ್ ಉತ್ತರ ಪ್ರದೇಶದ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಿದ್ದ 100 ಸ್ಥಾನಗಳ ಪೈಕಿ 99 ಸ್ಥಾನಗಳಲ್ಲಿ ತನ್ನ Read more…

ಪಾಕ್ ಪರ ಘೋಷಣೆ; ಎಸ್‌.ಪಿ. ನಾಯಕಿ ಸೇರಿದಂತೆ 250 ಮಂದಿ ವಿರುದ್ಧ ಪ್ರಕರಣ ದಾಖಲು

ಚುನಾವಣೆ ಗೆದ್ದ ಮದದಲ್ಲಿ ಪಾಕಿಸ್ತಾನ ಜಿಂದಾಬಾದ್ ಎಂದು ಘೋಷಣೆ ಕೂಗಿದ ಆರೋಪದ ಮೇಲೆ ಸಮಾಜವಾದಿ ಪಾರ್ಟಿಯ ನಾಯಕಿ ಸಯಿದಾ ಖತೂನ್ ಹಾಗೂ 250 ಇತರ ಮಂದಿ ವಿರುದ್ಧ ಪ್ರಕರಣ Read more…

BIG NEWS: ಸಾಹಿಬಾಬಾದ್​ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಭರ್ಜರಿ ಜಯಭೇರಿ; ಗೆಲುವಿನ ನಗೆ ಬೀರಿದ ಸುನಿಲ್ ಕುಮಾರ್ ಶರ್ಮ

ಉತ್ತರ ಪ್ರದೇಶದ ಸಾಹಿಬಾಬಾದ್​ ವಿಧಾನಸಭಾ ಕ್ಷೇತ್ರದ ಚುನಾವಣಾ ಮತ ಎಣಿಕೆ ಮುಗಿದಿದೆ. ಬಿಜೆಪಿಯ ಸುನೀಲ್​ ಶರ್ಮಾ, ಸಮಾಜವಾದಿ ಪಕ್ಷದ ಅಮರ್​ಪಾಲ್​ ಶರ್ಮಾ, ಕಾಂಗ್ರೆಸ್​​ನ ಸಂಗೀತಾ ತ್ಯಾಗಿ, ಬಿಎಸ್​ಪಿಯ ಅಮಿತ್​ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...