alex Certify ಉಗುರು | Kannada Dunia | Kannada News | Karnataka News | India News - Part 2
ಕನ್ನಡ ದುನಿಯಾ
    Dailyhunt JioNews

Kannada Duniya

ʼನೇಲ್ ಪಾಲಿಶ್ʼ ಹಚ್ಚುವಾಗ ಇರಲಿ ಈ ಬಗ್ಗೆ ಗಮನ

ಹುಡುಗಿಯರು ತಮ್ಮ ಬ್ಯೂಟಿ ಪ್ರಾಡೆಕ್ಟ್ ಬಗ್ಗೆ ಹೆಚ್ಚು ಚಿಂತಿತರಾಗಿರುತ್ತಾರೆ. ಯಾವುದೇ ಸಮಾರಂಭಕ್ಕೆ ಹೋಗುವ ಮೊದಲು ಎಲ್ಲ ಮೇಕಪ್ ಉತ್ಪನ್ನಗಳನ್ನು ಖರೀದಿ ಮಾಡ್ತಾರೆ. ಸಮಾರಂಭದ ದಿನ ಯಾವುದೇ ಸಮಸ್ಯೆಯಾಗದಿರಲಿ ಎನ್ನುವ Read more…

ಅಡುಗೆಗೆ ಮಾತ್ರವಲ್ಲ ಸೌಂದರ್ಯ ವರ್ಧಕವಾಗಿಯೂ ಉಪಯೋಗ ʼಬೆಳ್ಳುಳ್ಳಿʼ….!

ಬೆಳ್ಳುಳ್ಳಿ ಕೇವಲ ಅಡುಗೆ ಮನೆಗೆ ಸೀಮಿತವಾದ ಪದಾರ್ಥವಲ್ಲ. ಆಯುರ್ವೇದದಲ್ಲಿ ಇದಕ್ಕೆ ಮಹತ್ವದ ಸ್ಥಾನವಿದೆ. ಜ್ವರ, ಕೆಮ್ಮು, ನೆಗಡಿಯಿಂದ ಅರಂಭಿಸಿ ಪಾರ್ಶ್ವವಾಯು, ಹೃದಯದ ಸಮಸ್ಯೆ, ಕ್ಯಾನ್ಸರ್ ರೋಗಗಳ ಮದ್ದಿಗೂ ಇದು Read more…

ಈ ಸಮಯದಲ್ಲಿ ‘ಉಗುರು’ ಕತ್ತರಿಸುವುದು ನಿಷಿದ್ಧ ಯಾಕೆ ಗೊತ್ತಾ…..?

ಪ್ರಾಚೀನ ಕಾಲದಿಂದಲೂ ರಾತ್ರಿ ಉಗುರು ಕತ್ತರಿಸಬಾರದು ಎಂಬ ಪದ್ಧತಿಯೊಂದಿದೆ. ಈಗ್ಲೂ ಅನೇಕರು ಆ ನಿಯಮವನ್ನು ಪಾಲಿಸಿಕೊಂಡು ಬಂದಿದ್ದಾರೆ. ಸ್ವಚ್ಛತೆಗಾಗಿ ಉಗುರು ಕತ್ತರಿಸಿಕೊಳ್ಳಬೇಕು. ಉಗುರು ಕತ್ತರಿಸಲು ಸಮಯ ಬೇಕಿಲ್ಲವೆನ್ನುತ್ತಾರೆ. ಆದ್ರೆ Read more…

ಉಗುರಿನ ಶಿಲೀಂಧ್ರ ಸೋಂಕು ಬೇಗನೆ ನಿವಾರಿಸಲು ಬಳಸಿ ಈ ಮನೆಮದ್ದು

ಕೈ ಕಾಲಿನ ಉಗುರುಗಳು ಸೌಂದರ್ಯಕ್ಕೆ ಸಂಬಂಧಿಸಿವೆ. ಹಾಗಾಗಿ ಉಗುರುಗಳ ಆರೋಗ್ಯ ಕಾಪಾಡುವುದು ಅವಶ್ಯಕ. ಆದರೆ ದೇಹದಲ್ಲಿನ ಪೌಷ್ಟಿಕಾಂಶದ ಕೊರತೆಯಿಂದ ಉಗುರುಗಳಲ್ಲಿ ಸಮಸ್ಯೆ ಕಂಡುಬರುತ್ತದೆ. ಇದರಿಂದ ಉಗುರಿನಲ್ಲಿ ಶಿಲೀಂಧ್ರ ಸೋಂಕು, Read more…

ಸಾರ್ವಜನಿಕರೇ ಎಚ್ಚರ : ವನ್ಯಜೀವಿಗಳ ಉಗುರು, ಕೂದಲು, ಹಲ್ಲಿನಿಂದ ಮಾಡಿದ ಆಭರಣ ಬಳಕೆ ಮಾಡಿದ್ರೆ ಜೈಲು `ಗ್ಯಾರಂಟಿ’!

ಬೆಂಗಳೂರು :  ವನ್ಯಜೀವಿ ಸಂರಕ್ಷಣಾ ಕಾಯ್ದೆ – 1972 ರಂತೆ, ವನ್ಯಪ್ರಾಣಿಗಳ ಹಾಗು ಅವುಗಳ ವಸ್ತುಗಳ ವ್ಯಾಪಾರ ವನ್ಯಜೀವಿಗಳನ್ನು ಬೇಟೆ ಆಡುವುದು, ಸ್ವಾಧೀನಪಡಿಸಿಕೊಳ್ಳುವುದು, ಇಟ್ಟುಕೊಳ್ಳುವುದು, ಸಾಕುವುದು, ಖರೀದಿಸುವುದು, ಸಾಗಣೆ Read more…

ಉಗುರಿನ ಆರೋಗ್ಯ ಹೆಚ್ಚಿಸಲು ಹೀಗೆ ಮಾಡಿ

ನೀಳ ಉಗುರು ಬೆಳೆಸುವುದು ನಿಮ್ಮ ಬಹುದಿನಗಳ ಕನಸೇ, ಆದರೆ ಅದು ಕೈಗೂಡುತ್ತಿಲ್ಲವೇ. ಹೌದು ಹಲವು ಕಾರಣಗಳಿಗೆ ಉಗುರು ಅರ್ಧದಲ್ಲೇ ತುಂಡಾಗಬಹುದು. ಅದನ್ನು ತಪ್ಪಿಸಲು ಹೀಗೆ ಮಾಡಬಹುದು. ದೇಹಕ್ಕೆ ಸಂಬಂಧಿಸಿದ Read more…

ಉಗುರು ಆಕರ್ಷಕವಾಗಿಸಲು ನೇಲ್ ಪಾಲಿಶ್ ಹೀಗೆ ಹಚ್ಚಿ…!

ನೀವು ದುಬಾರಿ ಮೊತ್ತದ ನೇಲ್ ಪಾಲಿಶ್ ಕೊಂಡಿರಬಹುದು, ಬಣ್ಣವೂ ಆಕರ್ಷಣೀಯವಾಗಿರಬಹುದು. ಆದರೆ ಅದನ್ನು ನೀವು ಹೇಗೆ ಅಪ್ಲೈ ಮಾಡಿಕೊಳ್ಳುತ್ತೀರಿ ಎಂಬುದರ ಮೇಲೆ ಅದರ ಸೌಂದರ್ಯ ಅಡಗಿದೆ. ನೇಲ್ ಪಾಲಿಶ್ Read more…

ಉಗುರುಗಳ ಉತ್ತಮ ‘ಆರೋಗ್ಯ’ಕ್ಕಾಗಿ ಮಾಡಬೇಕಾದ್ದೇನು…?

ಕೈ ಉಗುರು ಆರೋಗ್ಯವಾಗಿರಲು ಮೆನಿಕ್ಯೂರ್ ಮಾಡಿಕೊಳ್ಳುವುದು ಒಂದೇ ಅಲ್ಲ. ಹೆಚ್ಚುವರಿ ಜಾಗ್ರತೆ ವಹಿಸಿದರೆ ಉಗುರುಗಳ ಅಂದ ಇನ್ನಷ್ಟು ಹೆಚ್ಚು ಆಗುವುದರಲ್ಲಿ ಸಂದೇಹವಿಲ್ಲ. * ಉಗುರು ಶಕ್ತಿಹೀನವಾಗಿ ಕಂಡು ಬರುತ್ತಿವೆಯೇ, Read more…

ಹೀಗೆ ಮಾಡಿದಲ್ಲಿ ನಿಮ್ಮದಾಗುತ್ತೆ ಆಕರ್ಷಕ ‘ಉಗುರು’

ಉಗುರು ವ್ಯಕ್ತಿತ್ವದ ಅವಿಭಾಜ್ಯ ಅಂಗ. ಉಗುರು ಸುಂದರವಾಗಿಲ್ಲ, ಹೊಳಪಿಲ್ಲವೆಂದ್ರೆ ಇದು ಆತ್ಮವಿಶ್ವಾಸವನ್ನು ಕಡಿಮೆ ಮಾಡುವ ಸಾಧ್ಯತೆಯಿದೆ. ಉಗುರನ್ನು ಸುಂದರಗೊಳಿಸುವ ಉತ್ಪನ್ನಗಳು ಮಾರುಕಟ್ಟೆಯಲ್ಲಿ ಸಾಕಷ್ಟಿವೆ. ಆದ್ರೆ ಅದೆಲ್ಲಕ್ಕಿಂತ ಮನೆಯಲ್ಲಿರುವ ವಸ್ತುಗಳನ್ನು Read more…

ಪಾದಗಳು ಆರೋಗ್ಯದಿಂದಿರಲು ಅನುಸರಿಸಿ ಈ ವಿಧಾನ

ದೇಹದ ಎಲ್ಲಾ ಭಾಗಗಳ ಆರೈಕೆ ಮಾಡುವ ನಾವು ನಮ್ಮ ಪಾದದ ಕಡೆಗೆ ಅಷ್ಟಾಗಿ ಗಮನ ಹರಿಸುವುದಿಲ್ಲ. ಹಾಗಾಗಿ ಪಾದಗಳನ್ನು ಆರೋಗ್ಯವಾಗಿರಲು ಈ ವಿಧಾನವನ್ನು ಅನುಸರಿಸಿ. 1.ಸ್ನಾನ ಮಾಡಿದ ಬಳಿಕ Read more…

ಕೈಗಳ ಅಂದ ಹೆಚ್ಚಿಸಿಕೊಳ್ಳಲು ಹೀಗೆ ಮಾಡಿ ನಿಮ್ಮ ಉಗುರಿನ ಕಾಳಜಿ

ಉಗುರು ನಿಮ್ಮ ವ್ಯಕ್ತಿತ್ವವನ್ನು ಬಿಂಬಿಸುತ್ತದೆ ಎನ್ನಲಾಗುತ್ತದೆ. ಉಗುರನ್ನು ಸ್ವಚ್ಛವಾಗಿ ಇಟ್ಟುಕೊಳ್ಳುವುದರ ಮೂಲಕ ನಿಮ್ಮ ಸೌಂದರ್ಯವನ್ನು ಹೇಗೆ ವೃದ್ಧಿಸಿಕೊಳ್ಳಬಹುದು ಎಂಬುದನ್ನು ನೋಡೋಣ. ಉಗುರಿಗೆ ಆಗಾಗ ಮೆನಿಕ್ಯೂರ್ ಮಾಡಿಸುವ ಅಭ್ಯಾಸ ಇಟ್ಟುಕೊಳ್ಳಿ. Read more…

ಉಗುರುಗಳು ಸ್ವಾಸ್ಥ್ಯ ಕಾಪಾಡಲು ಇಲ್ಲಿದೆ 8 ಸೂತ್ರ…..!

ಉಗುರುಗಳು ನೋಡೋಕೆ ಚೆನ್ನಾಗಿ ಇದ್ವು ಅಂದ್ರೆ ನಿಮ್ಮ ಪಾದ ಹಾಗೂ ಹಸ್ತ ಕೂಡ ಚೆನ್ನಾಗೇ ಕಾಣಿಸುತ್ತೆ. ಆದರೆ ಅತಿಯಾದ ನೇಲ್​ಪಾಲಿಶ್​ ಬಳಕೆ, ಜಿಮ್​ನಲ್ಲಿ ಅತಿ ಹೆಚ್ಚು ಎಕ್ಸಸೈಸ್​, ವಿಟಮಿನ್​ Read more…

ಉಗುರಿನ ಸ್ಥಿತಿಗತಿ ಹೇಳುತ್ತೆ ನಿಮ್ಮ ಆರೋಗ್ಯ

ನಿಮ್ಮ ಉಗುರಿನ ಬಣ್ಣ ನೋಡಿಯೇ ನಿಮ್ಮ ಆರೋಗ್ಯದ ಸ್ಥಿತಿಗತಿಗಳನ್ನು ಹೇಳಬಹುದು. ಹೇಗೆನ್ನುತ್ತೀರಾ? ನಿಮ್ಮ ಉಗುರುಗಳು ಗಮನಿಸುವಂಥ ಕೆಂಪು ಬಣ್ಣಕ್ಕೆ ತಿರುಗಿದರೆ ನಿಮಗೆ ಹೃದಯಕ್ಕೆ ಸಂಬಂಧಿಸಿದ ಅಥವಾ ಇನ್ನಾವುದೋ ಸಮಸ್ಯೆ Read more…

ವಾರದ ಯಾವ ದಿನ ಕೂದಲು ಮತ್ತು ಉಗುರು ಕತ್ತರಿಸಬಹುದು….? ಇದರ ಹಿಂದಿನ ಕಾರಣ ತಿಳಿಯೋಣ

ಪ್ರತಿ ದಿನವೂ ತನ್ನದೇ ಆದ ಪ್ರಾಮುಖ್ಯತೆಯನ್ನು ಹೊಂದಿದೆ. ವಾರದ 7 ದಿನಗಳಲ್ಲಿ ಪ್ರತಿ ದಿನವನ್ನೂ ದೇವತೆ ಅಥವಾ ಗ್ರಹಕ್ಕೆ ಸಮರ್ಪಿಸಲಾಗಿದೆ. ವಾರದ ಯಾವ ದಿನ ಕೂದಲು ಕತ್ತರಿಸುವುದು ಮತ್ತು Read more…

ನಿಮಗೆ ಉಗುರು ಕಚ್ಚುವ ಅಭ್ಯಾಸವಿದೆಯಾ…..? ಲಕ್ಷ್ಮಿ ಮುನಿಯುವ ಮೊದಲು ಎಚ್ಚೆತ್ತುಕೊಳ್ಳಿ

ಮನುಷ್ಯದ ದೇಹ ರಚನೆ ನೋಡಿ ಆತನ ವ್ಯಕ್ತಿತ್ವ, ಭವಿಷ್ಯ ಹೇಳಬಹುದು. ಸಮುದ್ರ ಶಾಸ್ತ್ರದಲ್ಲಿ ವ್ಯಕ್ತಿಯ ಉಗುರು ನೋಡಿ ಆತನ ಸ್ವಭಾವ, ಅದೃಷ್ಟವನ್ನು ಹೇಳಲಾಗಿದೆ. ಉಗುರುಗಳು ಚಿಕ್ಕದಾಗಿರುವ ವ್ಯಕ್ತಿ ಎಷ್ಟೇ Read more…

ಉಗುರಿನ ಮೇಲೆ ಈ ಗುರುತು ಕಾಣಿಸಿಕೊಂಡರೆ ಏನು ಅರ್ಥ ಗೊತ್ತಾ…..?

ಮನುಷ್ಯನ ದೇಹದ ರಚನೆ ಆತನ ಭವಿಷ್ಯವನ್ನು ಹೇಳುತ್ತದೆ. ನಮ್ಮ ಕೈ, ಕಾಲು ಸೇರಿದಂತೆ ದೇಹದ ಪ್ರತಿಯೊಂದು ಭಾಗವೂ ನಮ್ಮ ಜೀವನದಲ್ಲಿ ಮಹತ್ವದ ಪಾತ್ರ ವಹಿಸುತ್ತದೆ. ನಮ್ಮ ಕೈ, ಕಾಲು, Read more…

ಉಗುರು ಕತ್ತರಿಸಲು ಯಾವ ದಿನ ಬೆಸ್ಟ್…..?

ಹಿಂದೂ ಧರ್ಮದಲ್ಲಿ ಉಗುರು ಕತ್ತರಿಸುವುದು ಮತ್ತು ಶೇವ್ ಮಾಡುವುದಕ್ಕೂ ವಿಶೇಷ ಮಹತ್ವ ನೀಡಲಾಗಿದೆ.  ಹೆಚ್ಚಿನ ಜನರು ಮಂಗಳವಾರ ಮತ್ತು ಗುರುವಾರ ಉಗುರುಗಳನ್ನು ಕತ್ತರಿಸುವುದಿಲ್ಲ. ಈ ದಿನ ಶೇವಿಂಗ್ ಮಾಡುವುದಿಲ್ಲ. Read more…

ಈ ಬೆರಳಿಗೆ ಚಿನ್ನದುಂಗುರ ಧರಿಸಿದ್ರೆ ದೂರವಾಗುತ್ತೆ ಹಲವು ಸಮಸ್ಯೆ

ಚಿನ್ನ ಯಾರಿಗೆ ಇಷ್ಟವಿಲ್ಲ. ಎಲ್ಲರೂ ಚಿನ್ನ ಧರಿಸಲು ಆಸೆ ಪಡ್ತಾರೆ. ಚಿನ್ನ ಆಭರಣವಾಗಿಯೊಂದೇ ಅಲ್ಲ, ಉಳಿತಾಯ ಕೂಡ ಹೌದು. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಚಿನ್ನದ ಉಂಗುರವನ್ನು ಕೈಗೆ ಧರಿಸುವುದ್ರಿಂದ Read more…

ಮುರಿದು ಬೀಳುವ ಉಗುರು ಸೂಚಿಸುತ್ತೆ ಅನಾರೋಗ್ಯ

ಸೂಕ್ಷ್ಮವಾಗಿರುವ ಬೆರಳ ತುದಿಯನ್ನು ರಕ್ಷಿಸಲೆಂದೇ ಇರುವ ಉಗುರುಗಳನ್ನು ಆಕರ್ಷಕವಾಗಿ ಕಾಣುವಂತೆ ಮಾಡುವುದು ಬಹಳ ಮುಖ್ಯ, ಇದರ ಸರಿಯಾದ ಆರೈಕೆಯಿಂದ ನಿಮ್ಮ ಕೈಗಳ ಅಂದ ಹೆಚ್ಚುತ್ತದೆ. ಕೆಲವೊಮ್ಮೆ ಈ ಉಗುರುಗಳು Read more…

ಆರೋಗ್ಯಕರ ಉಗುರು ಪಡೆಯಲು ಇವುಗಳನ್ನು ಪಾಲಿಸಿ

ಆರೋಗ್ಯಕರ ಉಗುರುಗಳಿಗೆ ಕೆಲವು ಸಲಹೆಗಳು ಇಲ್ಲಿವೆ. ನಿಮ್ಮ ಉಗುರುಗಳನ್ನು ಸ್ವಚ್ಛವಾಗಿ ಮತ್ತು ಒಣಗಿಸಿ: ಬ್ಯಾಕ್ಟೀರಿಯಾ ಮತ್ತು ಶಿಲೀಂಧ್ರಗಳು ಬೆಳೆಯುವುದನ್ನು ತಡೆಯಲು ನಿಯಮಿತವಾಗಿ ನಿಮ್ಮ ಉಗುರುಗಳನ್ನು ಸಾಬೂನು ಮತ್ತು ನೀರಿನಿಂದ Read more…

ಹೊಳಪುಳ್ಳ ಸುಂದರ ಉಗುರು ನಿಮ್ಮದಾಗಿಸಿಕೊಳ್ಳಲು ಇಲ್ಲಿದೆ ಟಿಪ್ಸ್

ಉಗುರುಗಳು ಕೈಗಳ ಸೌಂದರ್ಯವನ್ನು ಹೆಚ್ಚಿಸುತ್ತದೆ. ಆದರೆ ಕೆಲವೊಮ್ಮೆ ಆಮ್ಲಜನಕದ ಕೊರತೆಯಿಂದ ಉಗುರು ಹಳದಿ ಬಣ್ಣಕ್ಕೆ ತಿರುಗುತ್ತದೆ. ಇದು ಕೈಗಳ ಅಂದವನ್ನು ಕೆಡಿಸುತ್ತದೆ. ಹಳದಿ ಉಗುರು ಹೋಗಲಾಡಿಸಿ ಹೊಳಪುಳ್ಳ ಸುಂದರ Read more…

ಉಗುರುಗಳನ್ನು ಸ್ವಚ್ಚಗೊಳಿಸಿ, ಹೊಳೆಯುವಂತೆ ಮಾಡಲು ಈ ಟಿಪ್ಸ್ ಫಾಲೋ ಮಾಡಿ

  ಕೆಲಸ ಮಾಡುವುದರಿಂದ ಉಗುರುಗಳು ಗಲೀಜಾಗುತ್ತವೆ. ಇದು ನೋಡುವವರಿಗೆ ತುಂಬಾ ಅಸಹ್ಯವಾಗಿ ಕಾಣುತ್ತದೆ. ಹಾಗಾಗಿ ಈ ಉಗುರುಗಳನ್ನು ಸ್ವಚ್ಚಗೊಳಿಸಿ ಹೊಳೆಯುವಂತೆ ಮಾಡಲು ಇಲ್ಲಿದೆ ಸುಲಭ ಮಾರ್ಗಗಳು. ನಿಂಬೆ ರಸದಿಂದ Read more…

ಸ್ವಚ್ಛ ಮತ್ತು ಆಕರ್ಷಕ ʼಉಗುರುʼಗಳನ್ನು ಪಡೆಯಲು ಹೀಗೆ ಪೋಷಣೆ ಮಾಡಿ

ಮನೆಯ ಕೆಲಸ ಮಾಡುತ್ತಾ ಕೊಳಕಾದ ಕೈಗಳನ್ನು, ಬೆರಳುಗಳನ್ನು ಸ್ವಚ್ಛವಾಗಿ ತೊಳೆಯದೆ ಅದರತ್ತ ಹೆಚ್ಚು ಗಮನ ಕೊಡದೆ ಹೋದರೆ ಇದು ನೇರವಾಗಿ ನಿಮ್ಮ ಆರೋಗ್ಯದ ಮೇಲೆ ಪರಿಣಾಮ ಬೀರಬಹುದು. ಕೈ Read more…

ಉಗುರುಗಳ ಆರೈಕೆಗೆ ಇಲ್ಲಿವೆ 8 ಸೂತ್ರ..…!

ಉಗುರುಗಳು ನೋಡೋಕೆ ಚೆನ್ನಾಗಿ ಇದ್ವು ಅಂದ್ರೆ ನಿಮ್ಮ ಪಾದ ಹಾಗೂ ಹಸ್ತ ಕೂಡ ಚೆನ್ನಾಗೇ ಕಾಣಿಸುತ್ತೆ. ಆದರೆ ಅತಿಯಾದ ನೇಲ್​ಪಾಲಿಶ್​ ಬಳಕೆ, ಜಿಮ್​ನಲ್ಲಿ ಅತಿ ಹೆಚ್ಚು ಎಕ್ಸಸೈಸ್​, ವಿಟಮಿನ್​ Read more…

ಸುಂದರ, ಆಕರ್ಷಕ ಉಗುರಿಗೆ ಇಲ್ಲಿದೆ ಸುಲಭ ʼಟಿಪ್ಸ್ʼ

ಸುಂದರವಾಗಿ ಕಾಣಲು ದಿನವೂ ಹಲವು ಕಸರತ್ತುಗಳನ್ನು ಮಾಡುತ್ತೇವೆ. ಆದರೆ ಸುಂದರವಾಗಿ ಕಾಣಲು ಕೇವಲ ಮುಖ ಮಾತ್ರವಲ್ಲ, ದೇಹದ ಪ್ರತಿಯೊಂದು ಅಂಗವೂ ಆಕರ್ಷಕವಾಗಿರಬೇಕು. ಅದರಲ್ಲಿಯೂ ಉಗುರಿನ ಸ್ವಚ್ಚತೆ ಹಾಗೂ ಸುಂದರತೆ Read more…

ಉಗುರಿನ ʼಸೌಂದರ್ಯʼ ಕಾಪಾಡುವುದು ಈಗ ಬಲು ಸುಲಭ

ಉಗುರಿನ ಸೌಂದರ್ಯದ ಬಗ್ಗೆ ಕಾಳಜಿ ಮಾಡದವರು ಯಾರು ಹೇಳಿ. ಅದರಲ್ಲೂ ಮಹಿಳೆಯರಿಗೆ ತಮ್ಮ ಉಗುರುಗಳನ್ನು ಆಕರ್ಷಕವಾಗಿ ಕಾಣುವಂತೆ ಮಾಡಬೇಕೆಂಬ ಬಯಕೆ ಹೆಚ್ಚೇ ಇರುತ್ತದೆ. ಆದರೆ ಅಡುಗೆ ಮನೆಯ ಕೆಲಸಗಳ Read more…

12 ಇಂಚಿನ ಉದ್ದದ ಉಗುರುಗಳೊಂದಿಗೆ ಫೇಮಸ್‌ ಆದ ಮಹಿಳೆ

ಒಂದಿಂಚು ಉಗುರು ಉದ್ದ ಇದ್ದರೆ ಸಾಕು, ಕೆಲವರು ಅದನ್ನೇ ಫ್ಯಾಶನ್ ಅಂತ ಅಂದುಕೊಳ್ತಾರೆ. ಇನ್ನೂ ಕೆಲವರಿಗೆ ಅದು ಕಿರಿಕಿರಿ ಆಗಿರುತ್ತೆ. ಉಗುರು ಕತ್ತರಿಸಿಕೊಳ್ಳುವ ತನಕ ಅವರಿಗೆ ಸಮಾಧಾನ ಇರುವುದಿಲ್ಲ. Read more…

ಕ್ಯಾನ್ಸರ್‌ ಸಂಕೇತವಿರಬಹುದು ಉಗುರಿನ ಮೇಲೆ ಕಾಣಿಸಿಕೊಳ್ಳೋ ಕಪ್ಪನೆಯ ಗುರುತು

ಉಗುರುಗಳ ಮೇಲೆ ಕಾಣಿಸಿಕೊಳ್ಳುವ ಬಿಳಿ ಮತ್ತು ಕಪ್ಪು ಗುರುತುಗಳನ್ನು ನಾವು ಅನೇಕ ಬಾರಿ ನಿರ್ಲಕ್ಷಿಸುತ್ತೇವೆ. ಆದ್ರೆ ಈ ಗುರುತುಗಳು ಅಪಾಯಕಾರಿ ಚರ್ಮದ ಕ್ಯಾನ್ಸರ್‌ನ ಸಂಕೇತವಾಗಿರಬಹುದು. ಇದಕ್ಕೆ ಸಾಕ್ಷಿಯಾಗಿ ನೈಜ Read more…

ಉಗುರು ಸುತ್ತು ನಿವಾರಣೆಗೆ ಇಲ್ಲಿದೆ ಪರಿಹಾರ

ಉಗುರು ಸುತ್ತು ಸಮಸ್ಯೆ ನಿಮ್ಮನ್ನು ಬಹುವಾಗಿ ಕಾಡುತ್ತಿದೆಯೇ. ಹಾಗಿದ್ದರೆ ಇಲ್ಲಿ ಕೇಳಿ….. ಏಲಕ್ಕಿಯನ್ನು ಪುಡಿ ಮಾಡಿ ಅದಕ್ಕೆ ಅರಿಶಿನ ಪುಡಿ ಮತ್ತು ಕಾಳುಮೆಣಸು ಪೌಡರ್ ಸೇರಿಸಿ ಚೆನ್ನಾಗಿ ಮಿಶ್ರಣ Read more…

ನಿಮಗೂ ‘ಉಗುರು’ ಕಚ್ಚುವ ಅಭ್ಯಾಸವಿದೆಯಾ…..? ಹಾಗಾದ್ರೆ ತಪ್ಪದೇ ಓದಿ ಈ ಸುದ್ದಿ

ಸಣ್ಣವರಿದ್ದಾಗ, ಅಷ್ಟೇ ಏಕೆ ದೊಡ್ಡವರೂ ಕೂಡ ಆಗಾಗ ಉಗುರು ಕಚ್ಚುವುದನ್ನು ನೋಡಿರುತ್ತೇವೆ. ಒತ್ತಡದಲ್ಲಿ ಅಥವಾ ಕೆಲವೊಮ್ಮೆ ಅದನ್ನೇ ರೂಢಿ ಮಾಡಿಕೊಂಡವರು ಉಗುರು ಕಚ್ಚುತ್ತಾರೆ. ಹೀಗೆ ಉಗುರು ಕಚ್ಚುವವರು ಪರ್ಫೆಕ್ಷನಿಸ್ಟ್ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...