alex Certify ಈಜುಕೊಳ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BREAKING NEWS: ಈಜುಕೊಳದಲ್ಲಿ ಮುಳುಗಿ ಮೂವರು ಯುವತಿಯರು ಸಾವು: ರೆಸಾರ್ಟ್ ಮಾಲೀಕ ಸೇರಿ ಇಬ್ಬರು ಪೊಲೀಸ್ ವಶಕ್ಕೆ

ಮಂಗಳೂರು: ಈಜುಕೊಳದಲ್ಲಿ ಮುಳುಗಿ ಮೂವರು ಯುವತಿಯರು ಸಾವು ಪ್ರಕರಣಕ್ಕೆ ಸಂಬಂಧಿಸಿದಂತೆ ರೆಸಾರ್ಟ್ ಮಾಲೀಕ ಸೇರಿ ಇಬ್ಬರನ್ನು ಮಂಗಳೂರಿನ ಉಳ್ಳಾಲ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಮಂಗಳೂರಿನ ಉಚ್ಚಿಲ ಬಳಿ ಸಾಯಿರಾಂ Read more…

ಮಳೆಗಾಲದಲ್ಲಿ ಸ್ವಿಮ್ಮಿಂಗ್‌ ಪೂಲ್‌ಗಿಳಿಯುವುದು ಸುರಕ್ಷಿತವೇ…..? ನೀರಿಗೆ ಧುಮುಕುವ ಮೊದಲು ನಿಮಗಿದು ತಿಳಿದಿರಲಿ…..!

ಸ್ವಿಮ್ಮಿಂಗ್‌ ಬಗ್ಗೆ ಅನೇಕರಿಗೆ ಆಸಕ್ತಿಯಿದೆ. ಈಜುಕೊಳದ ಹೆಸರು ಕೇಳಿದ್ರೇನೆ ಜನರು ಉತ್ಸುಕರಾಗುತ್ತಾರೆ. ಬೇಸಿಗೆ ಕಾಲದಲ್ಲಿ ಸ್ವಿಮ್ಮಿಂಗ್‌ ಪೂಲ್‌ಗಳನ್ನು ಹೆಚ್ಚಾಗಿ ಬಳಸಲಾಗುತ್ತದೆ. ಬಿಸಿಲಿನ ತಾಪದಿಂದ ಉಪಶಮನ ಪಡೆಯಲು ಮಾತ್ರವಲ್ಲದೆ ಈಜುಕೊಳ Read more…

BIG NEWS: ನಿಯಮಗಳಿಗೆ ವಿರುದ್ಧವಾಗಿ ಪಾರ್ಕ್ ನಲ್ಲಿ ಈಜುಕೊಳ, ಜಿಮ್ ನಿರ್ಮಿಸದಂತೆ ಹೈಕೋರ್ಟ್ ಆದೇಶ

ಬೆಂಗಳೂರು: ಬೆಂಗಳೂರಿನ ರಾಜಾಜಿನಗರದ ಗಾಯತ್ರಿದೇವಿ ಉದ್ಯಾನವನದಲ್ಲಿ ಈಜುಕೊಳ ಮತ್ತು ಮಲ್ಟಿ ಜಿಮ್‌ ನಿರ್ಮಿಸುವುದು ಪಾರ್ಕ್ ನಿಯಮಗಳಿಗೆ ವಿರುದ್ಧವಾಗಿದೆ ಎಂದು ಹೈಕೋರ್ಟ್ ಹೇಳಿದೆ. ಈಜುಕೊಳ ಅಥವಾ ಜಿಮ್‌ ನಿರ್ಮಿಸುವುದನ್ನು ವಿರೋಧಿಸಿ Read more…

ಮಕ್ಕಳ ‘ಪ್ಲಾಸ್ಟಿಕ್ ಆಟಿಕೆ’ಯಿಂದ ಬರುತ್ತೆ ಈ ಕಾಯಿಲೆ

ಮಕ್ಕಳನ್ನು ಖುಷಿಪಡಿಸಲು ಅವರನ್ನು ಸ್ವಿಮ್ಮಿಂಗ್ ಪೂಲ್ ಗೆ ಕರೆದೊಯ್ಯುವ ಹೆತ್ತವರು ಆಟಿಕೆಗಳನ್ನ ಕೊಡ್ತಾರೆ. ಚೆಂಡು, ಆರ್ಮ್ ಬ್ಯಾಂಡ್, ಪ್ಲಾಸ್ಟಿಕ್ ಆಟಿಕೆಗಳನ್ನು ಕೊಟ್ಟು ಆಟವಾಡಲು ಬಿಡ್ತಾರೆ. ಆದ್ರೆ ಈ ಆಟಿಕೆಗಳು Read more…

ಎಚ್ಚರ…! ಜೀವ ತೆಗೆಯಬಹುದು ಈಜುಕೊಳದ ಅಪಾಯಕಾರಿ ನೀರು….!!

ಈಜುಕೊಳದಲ್ಲಿ ಸ್ನಾನ ಮಾಡುವ ಅಭ್ಯಾಸ ನಿಮಗಿದ್ದರೆ ಅವಶ್ಯವಾಗಿ ಈ ವಿಷಯ ತಿಳಿದುಕೊಳ್ಳಿ. ಭಾರತೀಯ ವೈದ್ಯಕೀಯ ಸಂಸ್ಥೆ ಪ್ರಕಾರ ಈಜುಕೊಳದ ನೀರು ಜೀವ ತೆಗೆಯುವಷ್ಟು ಅಪಾಯಕಾರಿಯಂತೆ. ಭಾರತೀಯ ವೈದ್ಯಕೀಯ ಸಂಸ್ಥೆ Read more…

ಇಂಟರ್ನೆಟ್ ನಲ್ಲಿ ಧಮಾಲ್ ಮಾಡ್ತಿದೆ ಕೊಹ್ಲಿ ಈ ಫೋಟೋ

ಐಪಿಎಲ್ 2021 ರ ದ್ವಿತೀಯಾರ್ಧ, ಯುಎಇಯಲ್ಲಿ ನಡೆಯುತ್ತಿದೆ. ವಿರಾಟ್ ಕೊಹ್ಲಿ ನಾಯಕತ್ವದ ಆರ್‌ಸಿಬಿ, ಎರಡನೇ ಹಂತದ ಮೊದಲ ಎರಡು ಪಂದ್ಯಗಳಲ್ಲಿ ಸೋಲುಂಡಿತ್ತು. ಆದ್ರೆ ಮೂರನೇ ಪಂದ್ಯದಲ್ಲಿ ಮುಂಬೈ ತಂಡವನ್ನು Read more…

ಪೂಲ್‌‌ ನಲ್ಲಿ ಮೋಜು ಮಾಡುತ್ತಾ ಹುಟ್ಟುಹಬ್ಬ ಆಚರಿಸಿಕೊಂಡ ಸಲಗ

ನೀವು ಸಾಮಾಜಿಕ ಜಾಲತಾಣದ ರೆಗ್ಯುಲರ್‌ ಬಳಕೆದಾರರಾಗಿದ್ದರೆ ಆನೆಗಳ ವಿಡಿಯೋಗಳು ಅದೆಷ್ಟು ಜನಪ್ರಿಯವಾಗಿವೆ ಎಂದು ಬಿಡಿಸಿ ಹೇಳಬೇಕಿಲ್ಲ. ಆನೆಗಳ ಸ್ವಚ್ಛಂದ ವಿಹಾರ ಹಾಗೂ ಆನೆ ಮರಿಗಳ ಚಿನ್ನಾಟಗಳ ಅಸಂಖ್ಯ ವಿಡಿಯೋಗಳನ್ನು Read more…

ಚಿನ್ನದ ಆಭರಣಗಳ ಬಗ್ಗೆ ಈ ರೀತಿ ವಹಿಸಿ ಕಾಳಜಿ

ಚಿನ್ನದ ಆಭರಣಗಳು ಭಾರತೀಯ ಸಂಸ್ಕೃತಿ ಮತ್ತು ಪರಂಪರೆಯ ಒಂದು ಭಾಗವಾಗಿದೆ. ಚಿನ್ನ ತುಂಬಾ ದುಬಾರಿ ವಸ್ತು. ಇದನ್ನು ಖರೀದಿಸುವುದು ಶುಭವೆಂದು ಪರಿಗಣಿಸಲಾಗುತ್ತದೆ. ಚಿನ್ನದ ಹೊಳಪನ್ನು ಕಾಪಾಡುವುದು ಬಹಳ ಮುಖ್ಯ. Read more…

ಕೊರೋನಾ ಸಂಕಷ್ಟದ ಹೊತ್ತಲ್ಲಿ ಈಜುಕೊಳ ಬೇಕಿರಲಿಲ್ಲ: ರೋಹಿಣಿ ಸಿಂಧೂರಿ ವಿರುದ್ಧ IPS ಅಧಿಕಾರಿ ಡಿ. ರೂಪಾ ಟ್ವೀಟ್

ಮೈಸೂರು ಡಿಸಿ ನಿವಾಸದ ಈಜುಕೊಳ ನಿರ್ಮಾಣ ವಿಚಾರಕ್ಕೆ ಸಂಬಂಧಿಸಿದಂತೆ ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿ ವಿರುದ್ಧ ಐಪಿಎಸ್ ಅಧಿಕಾರಿ ಡಿ. ರೂಪಾ ಟ್ವೀಟ್ ಮಾಡಿದ್ದಾರೆ. ದೇಶವು ಆರೋಗ್ಯ ಮತ್ತು Read more…

ಇಲ್ಲಿ ನಿರ್ಮಾಣವಾಗಲಿದೆ ಜಗತ್ತಿನ ಅತ್ಯಂತ ದೊಡ್ಡ ಹಾಗೂ ಆಳದ ಈಜುಕೊಳ

ಗಗನಯಾತ್ರಿಗಳಿಗೆ ತರಬೇತಿ ಕೊಡಲು ನೆರವಾಗಲೆಂದು ಜಗತ್ತಿನ ಅತಿ ದೊಡ್ಡ ಈಜುಕೊಳವನ್ನು ಬ್ರಿಟನ್‌ನಲ್ಲಿ ನಿರ್ಮಿಸಲಾಗುತ್ತಿದೆ. ಇಲ್ಲಿನ ಕಾರ್ನ್‌ವಾಲ್‌ನಲ್ಲಿ ನಿರ್ಮಿಸಲಾಗುವ ಈ ಕೊಳವನ್ನು ಪರ್ಯಾವರಣ ತರಬೇತಿ ಕೇಂದ್ರವಾದ ಬ್ಲೂ ಅಬಿಸ್‌‌ನ ಅಂಗಳದಲ್ಲಿ Read more…

ಕೋವಿಡ್ ಎಫೆಕ್ಟ್‌: ಪೊಲೀಸ್ ಶ್ವಾನಗಳಿಗೆ ಈಜುಕೊಳದಲ್ಲಿ ತರಬೇತಿ

ಕೋವಿಡ್-19 ಸಾಂಕ್ರಮಿಕದ ಕಾರಣದಿಂದ ಜನರ ದಿನನಿತ್ಯದ ಬದುಕೇ ಅನಿಶ್ಚಿತತೆಯ ಕೂಪದಲ್ಲಿ ಸಿಲುಕಿದೆ. ಮನುಕುಲದ ಅಷ್ಟೂ ಚಟುವಟಿಕೆಗಳಿಗೆ ಹೊಸ ದಿಕ್ಕು ತೋರುವ ಎಲ್ಲಾ ಸಾಧ್ಯತೆಗಳನ್ನು ಈ ಸಾಂಕ್ರಮಿಕದ ಸಂಕಷ್ಟ ತಂದಿಟ್ಟಿದೆ. Read more…

ಈಜುಕೊಳದ ಮೂಲಕ ಹರಡುತ್ತಾ ಕೊರೊನಾ…? ಅಧ್ಯಯನದಲ್ಲಿ ಮಹತ್ವದ ಮಾಹಿತಿ ಬಹಿರಂಗ

ಕಳೆದ ಒಂದು ವರ್ಷದಿಂದ ಎಲ್ಲೆಲ್ಲೂ ಕೋವಿಡ್-19 ಸೋಂಕಿನದ್ದೇ ಸುದ್ದಿಯಾಗಿದೆ. ವೈದ್ಯಕೀಯ ಲೋಕದಲ್ಲಂತೂ ಈ ವೈರಾಣುವಿನ ಬಗ್ಗೆಯೇ ಅಧ್ಯಯನ ಹಾಗೂ ಸಂಶೋಧನೆಗಳು ಎಂಬಂತಾಗಿಬಿಟ್ಟಿದೆ. ಈಜುಕೊಳದಿಂದ ಕೊರೊನಾ ವೈರಸ್ ಹಬ್ಬುವ ಸಾಧ್ಯತೆಗಳು Read more…

ಪಾಕಿಸ್ತಾನದಲ್ಲಿ ಪತ್ತೆಯಾಯ್ತು ಪುರಾತನ ಹಿಂದೂ ದೇವಾಲಯ..!

1300 ವರ್ಷಗಳ ಹಿಂದೆ ನಿರ್ಮಿಸಲಾಗಿತ್ತು ಎಂದು ನಂಬಲಾದ ಹಿಂದೂ ದೇವಾಲಯವನ್ನ ಪಾಕಿಸ್ತಾನ ಹಾಗೂ ಇಟಾಲಿಯನ್​ ಪುರಾತತ್ವ ತಜ್ಞರು ಪಾಕಿಸ್ತಾನ ವಾಯುವ್ಯ ಭಾಗದ ಸ್ವಾತ್​ ಜಿಲ್ಲೆಯ ಪರ್ವತವೊಂದರಲ್ಲಿ ಪತ್ತೆ ಮಾಡಿದ್ದಾರೆ. Read more…

ಸಾರ್ವಜನಿಕರೇ ಗಮನಿಸಿ: ಅಕ್ಟೋಬರ್‌ 15 ರ ನಾಳೆಯಿಂದ ಶುರುವಾಗಲಿದೆ ಈ ಎಲ್ಲ ಸೇವೆ

ಕೊರೊನಾ ವೈರಸ್ ಮಧ್ಯೆಯೇ ದೇಶ ಸಹಜ ಸ್ಥಿತಿಗೆ ಮರಳುತ್ತಿದೆ. ಕಳೆದ 7 ತಿಂಗಳಿಂದ ಸಂಪೂರ್ಣ ಬಂದ್ ಆಗಿದ್ದ ಸಿನಿಮಾ ಹಾಲ್, ಶಾಲೆ, ಮನರಂಜನಾ ಮಲ್ಟಿಪ್ಲೆಕ್ಸ್ ಗಳು, ಮನರಂಜನಾ ಉದ್ಯಾನವನಗಳು, Read more…

ಸಿಸಿ ಟಿವಿಯಲ್ಲಿ ಸೆರೆಯಾದ ದೃಶ್ಯ ಕಂಡು ಬೆಚ್ಚಿಬಿತ್ತು ಕುಟುಂಬ

ಏಕಾಂತ, ನೆಮ್ಮದಿ ಬಯಸಿ ದೂರಕ್ಕೆಲ್ಲೋ ಹೋಗುತ್ತೀರಿ, ಯಾರ ಕಾಟವೂ ಇಲ್ಲ ಎಂದುಕೊಂಡು ಆರಾಮವಾಗಿ ಮಲಗಿ ನಿದ್ರಿಸುತ್ತಾ ವಿಶ್ರಾಂತಿ ಪಡೆಯುತ್ತಿರುತ್ತೀರಿ. ಆದರೆ, ಯಾರೋ ಬಂದು ನೆಮ್ಮದಿ ಭಂಗ ಮಾಡಿದರೆ ಹೇಗಿರುತ್ತದೆ Read more…

ಯುವತಿ ವಿಡಿಯೋ ನೋಡಿ ಬಿದ್ದುಬಿದ್ದು ನಗ್ತಿದ್ದಾರೆ ಜನ…!

ಈಜುಕೊಳದಲ್ಲಿ ಸ್ಪ್ರಿಂಗ್ ಬೋರ್ಡ್ ನಿಂದ ಗಿರಕಿ ಹೊಡೆದು ಡೈವ್ ಮಾಡಿದ ಯುವತಿಯ ವಿಗ್ ಎಗರಿ ಬಿದ್ದಿದೆ. ಟ್ವಿಟ್ಟರ್ ನಲ್ಲಿ ಈ ವಿಡಿಯೋ ವೈರಲ್ ಆಗಿದ್ದು, ಬಿದ್ದು ಬಿದ್ದು ನಗುವಂತೆ Read more…

ಮಳೆಯಿಂದ ತುಂಬಿ ಹರಿಯುತ್ತಿದ್ದ ದೆಹಲಿ ರಸ್ತೆಯಲ್ಲಿ ಮಕ್ಕಳ ಈಜಾಟ

ಅತ್ತ ಕೇಂದ್ರ ಸರ್ಕಾರವು ವಾರಾಣಸಿಯನ್ನು ಜಪಾನ್ ಕ್ಯೋಟೋ ಮಾದರಿಯಲ್ಲಿ ಅಭಿವೃದ್ಧಿಪಡಿಸಲು ಹೊರಟಿದ್ದರೆ, ಇತ್ತ ದೆಹಲಿಯ ರಸ್ತೆಯು ಇಟಲಿಯ ವೆನಿಸ್ ಮಾದರಿಯಂತೆ ದ್ವೀಪವಾಗಿ ಮಾರ್ಪಟ್ಟಿದೆ. ಭಾರೀ ಮಳೆಯಿಂದಾಗಿ ರಸ್ತೆಯಲ್ಲೇ ನೀರು Read more…

ಲಾಕ್ ಡೌನ್ ವೇಳೆ ಮನೆಯಲ್ಲೇ ಸೃಷ್ಟಿಯಾಯ್ತು ಈಜುಕೊಳ

ಕೊರೋನಾ ಕಾಟದಿಂದಾಗಿ ಎಲ್ಲ ಚಟುವಟಿಕೆಗಳು ಬಂದ್ ಆಗಿದ್ದು, ಈಜುಕೊಳಗಳು ಇಲ್ಲದೇ ಇರುವುದರಿಂದ ಈಜುಪಟುಗಳಿಗೆ ಅಭ್ಯಾಸ ತಪ್ಪಿದಂತಾಗಿದೆ. ಅರ್ಜೆಂಟೈನಾದ ಪ್ಯಾರಾಲಂಪಿಕ್ ಈಜುಪಟು ಸೆಬಾಸ್ಟಿಯನ್ ಗಲ್ಲೆಗ್ಯುಲ್ಲೊಗೂ ಇದೇ ಸಮಸ್ಯೆ ಎದುರಾಗಿದೆ. ಕಳೆದ Read more…

ಬೆಚ್ಚಿಬೀಳಿಸುತ್ತೆ ಹುಟ್ಟುಹಬ್ಬದ ಮೋಜಿನ ವಿಡಿಯೋ

ಸ್ನೇಹಿತರು ಹಾಗೂ ಕುಟುಂಬಸ್ಥರೊಂದಿಗೆ ಮೋಜು ಮಾಡಲು ಹುಟ್ಟುಹಬ್ಬದ ಸಮಾರಂಭಗಳು ಒಳ್ಳೆಯ ಸುಸಂದರ್ಭ. ಬರ್ತ್‌ಡೇ ಪಾರ್ಟಿಗಳಂದು ಏನಾದರೂ ವಿಶೇಷವಾದದ್ದನ್ನು ಮಾಡುವ ಮೂಲಕ ತಂತಮ್ಮ ದಿನಗಳನ್ನು ಸ್ಮರಣೀಯವಾಗಿಸಲು ಜನ ಏನೇನೋ ಸರ್ಕಸ್ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...