alex Certify ಆಹಾರ | Kannada Dunia | Kannada News | Karnataka News | India News - Part 26
ಕನ್ನಡ ದುನಿಯಾ
    Dailyhunt JioNews

Kannada Duniya

ಖರ್ಚಿಲ್ಲದೆ ಎರಡು ವರ್ಷ ಊಟ ಮಾಡಿದ ವಿದ್ಯಾರ್ಥಿ…!

ವಿದ್ಯಾರ್ಥಿ ವೇತನದಲ್ಲಿ ಓದುತ್ತಿರುವ ಕಾಲೇಜು ವಿದ್ಯಾರ್ಥಿಗಳು ಹಣ ಹೇಗೆ ಉಳಿಸಬಹುದೆಂದು ಇಲ್ಲೊಬ್ಬ ಹೇಳಿಕೊಟ್ಟಿದ್ದಾನೆ. ಇಪ್ಪತೈದು ವರ್ಷದ ಜೋರ್ಡನ್ ವಿಡಾಲ್ ಎಂಬುವನು ಹಣ ಹೇಗೆ ಹೆಚ್ಚಿಸಿಕೊಳ್ಳುವುದು ಎಂಬುದರ ಬಗ್ಗೆ ಗೊತ್ತಿಲ್ಲದೇ Read more…

ಅಫ್ಘನ್ ತೊರೆದು ಬಂದ ಯುವಕನಿಂದ ಊಟದ ಬಗ್ಗೆ ದೂರು: ಹಿಗ್ಗಾಮುಗ್ಗಾ ಟ್ರೋಲ್‌ ಮಾಡಿದ ನೆಟ್ಟಿಗರು

ಟೆಕ್ಸಾಸ್‌ನ ಎಲ್ ಪಾಸೋದಲ್ಲಿರುವ ಫೋರ್ಟ್ ಬ್ಲಿಸ್‌ ಕ್ಯಾಂಪ್‌ನಲ್ಲಿ ಆಶ್ರಯ ಪಡೆಯುತ್ತಿರುವ ಅಫ್ಘನ್ ನಿರಾಶ್ರಿತ ಹಮೆದ್ ಅಹ್ಮದಿ ತಮಗೆ ಅಲ್ಲಿ ಸಿಕ್ಕ ಆಹಾರದ ಚಿತ್ರವೊಂದನ್ನು ಸೆರೆ ಹಿಡಿದು ಸಾಮಾಜಿಕ ಜಾಲತಾಣದಲ್ಲಿ Read more…

ವಡಾ – ಪಾವ್‌ಗೆ 22 ಕ್ಯಾರೆಟ್‌ ಚಿನ್ನದಲಂಕಾರ ಮಾಡಿದ ರೆಸ್ಟೋರೆಂಟ್‌

ಮುಂಬೈನ ಐಕಾನಿಕ್ ವಡಾ-ಪಾವ್ ಭಾರತದಲ್ಲಿ ಮಾತ್ರವಲ್ಲದೇ ಜಗತ್ತಿನಾದ್ಯಂತ ಸದ್ದು ಮಾಡುತ್ತಿರುವ ಫಾಸ್ಟ್ ಫುಡ್. ಇದೀಗ ವಡಾ-ಪಾವ್‌ ದುಬಾಯ್‌ನಲ್ಲೂ ಜನಪ್ರಿಯವಾಗಿದೆ. ಮೊದಲೇ ಚಿನ್ನದ ಮಾರುಕಟ್ಟೆಗಳಿಂದ ಮೆರುಗುವ ದುಬಾಯ್‌ನ ಸ್ವಭಾವಕ್ಕೆ ತಕ್ಕಂತೆ Read more…

ಒತ್ತಡದ ಜೀವನ ನಿಮ್ಮದಾಗಿದ್ರೆ ತಪ್ಪದೇ ಓದಿ ಈ ಸುದ್ದಿ….!

ಮಾನಸಿಕ ಒತ್ತಡ ಹೆಚ್ಚಾದಷ್ಟೂ ದೇಹಕ್ಕೆ ಸಂಬಂಧಿತ ಅನಾರೋಗ್ಯ ಹೆಚ್ಚುವುದು ಖಚಿತ ಎಂದು ಅಧ್ಯಯನವೊಂದು ಹೇಳಿದೆ. ಜರ್ನಲ್ ಸೆಲ್ ಮೆಟಬಾಲಿಸಂನಲ್ಲಿ ಈ ಅಧ್ಯಯನದ ಅಂಶಗಳು ಪ್ರಕಟವಾಗಿದ್ದು, ಒತ್ತಡದಲ್ಲಿದ್ದಾಗ ಮನುಷ್ಯರು ಹೆಚ್ಚು Read more…

ಕಾಬೂಲ್ ವಿಮಾನ ನಿಲ್ದಾಣದಲ್ಲಿ ಒಂದು ಬಾಟಲ್ ನೀರಿನ ಬೆಲೆ ಬರೋಬ್ಬರಿ 3 ಸಾವಿರ ರೂ.

ಅಫ್ಘಾನಿಸ್ತಾನದಲ್ಲಿ ತಾಲಿಬಾನಿ ಆಳ್ವಿಕೆ ಜನಜೀವನವನ್ನು ಸಂಪೂರ್ಣ ಅಸ್ತವ್ಯಸ್ತಗೊಳಿಸಿದೆ. ತಾಲಿಬಾನ್ ತೊರೆಯಲು ಮುಂದಾಗಿರುವ ಜನರು ಕಾಬೂಲ್ ವಿಮಾನ ನಿಲ್ದಾಣಕ್ಕೆ ಬಂದಿದ್ದಾರೆ. ಆದ್ರೆ ನಿಲ್ದಾಣದಲ್ಲಿ ಸರಿಯಾದ ವ್ಯವಸ್ಥೆಯಿಲ್ಲ. ಕಾಬೂಲ್ ವಿಮಾನ ನಿಲ್ದಾಣವನ್ನು Read more…

ಆಹಾರ ತಿನ್ನುವಾಗ ಬಟ್ಟಲಿನಲ್ಲೇ ನಿದ್ರಿಸಿದ ಮುದ್ದಾದ ನಾಯಿಮರಿ: ವಿಡಿಯೋ ವೈರಲ್

ಮುದ್ದಾದ ಪ್ರಾಣಿಗಳ ವಿಡಿಯೋಗಳನ್ನು ನೋಡಲು ಅನೇಕರು ಇಷ್ಟಪಡುತ್ತಾರೆ. ಅವುಗಳಲ್ಲೂ ಈ ನಾಯಿಮರಿಗಳ ತುಂಟಾಟ ಕಂಡ್ರೆ ಅಬ್ಬಬ್ಬಾ.. ಅನ್ನೋ ಹಾಗಿರುತ್ತದೆ. ನಾಯಿಮರಿಗಳು ಏನು ಮಾಡಿದ್ರೂ ಚೆನ್ನಾಗಿಯೇ ಕಾಣುತ್ತದೆ. ಥೈಲ್ಯಾಂಡ್ ನಲ್ಲಿ Read more…

ಅಪರೂಪದ ರೋಗದಿಂದ ಬಳಲುತ್ತಿರುವ ಬಾಲಕ ತಿನ್ನುವುದು ಬ್ರೆಡ್ & ಯೋಗರ್ಟ್ ಮಾತ್ರ

ಆಶ್ಟನ್ ಫಿಶರ್‌ ಹೆಸರಿನ 12 ವರ್ಷದ ಈ ಬಾಲಕನಿಗೆ ಬಿಳಿ ಬ್ರೆಡ್ ಮತ್ತು ಯೋಗರ್ಟ್ ಬಿಟ್ಟರೆ ಬೇರೇನನ್ನೂ ತಿನ್ನಲು ಆಗದಂಥ ಪಥ್ಯ ಸವಾಲು ಕಳೆದ 10 ವರ್ಷಗಳಿಂದ ಇದೆ. Read more…

ಪೇಪರ್ ನಲ್ಲಿ ಸುತ್ತಿದ ಆಹಾರ ಸೇವಿಸುವ ಮುನ್ನಇರಲಿ ಎಚ್ಚರ….!

ಸಮೋಸಾ ಇರಲಿ, ಪಕೋಡಾ ಇರಲಿ ಎಲ್ಲ ರೀತಿಯ ಆಹಾರವನ್ನು ಪೇಪರ್ ನಲ್ಲಿ ಕಟ್ಟಿಕೊಡಲಾಗುತ್ತದೆ. ಪೇಪರ್ ನಲ್ಲಿ ಸುತ್ತಿಟ್ಟ ಆಹಾರವನ್ನು ನಾವು ತಿನ್ನುತ್ತೇವೆ. ಇದು ಎಷ್ಟು ಸರಿ? ಎಷ್ಟು ತಪ್ಪು Read more…

ತೂಕ ಹೆಚ್ಚಿಸಿಕೊಳ್ಳಲು ಬಯಸುವವರು ತಪ್ಪದೆ ಸೇವಿಸಿ ಈ ‘ಆಹಾರ’

ತೂಕ ಕಡಿಮೆ ಮಾಡಿಕೊಳ್ಳುವ ಬಗ್ಗೆ ಎಲ್ಲರೂ ಮಾತಾಡ್ತಾರೆ. ಆದ್ರೆ ತೂಕ ಕಡಿಮೆ ಇರೋರ ಕತೆ ಕೇಳೋರೇ ಇಲ್ಲ. ಸರಿಯಾಗಿ ಊಟ ಮಾಡಿದ್ರೂ ದಪ್ಪಗಾಗಲ್ಲ ಅನ್ನೋದು ಅವರ ಅಳಲು. ಅಂತಹವರು Read more…

ಸದಾ ಆರೋಗ್ಯವಾಗಿರಲು ಇಲ್ಲಿದೆ ʼಟಿಪ್ಸ್ʼ

ಆಧುನಿಕ ಜೀವನಶೈಲಿ, ಒತ್ತಡ, ಆಹಾರ ಕ್ರಮಗಳು ಇವೇ ಮೊದಲಾದ ಕಾರಣಗಳಿಂದ ಅನೇಕರಿಗೆ ಆರೋಗ್ಯವನ್ನು ಕಾಪಾಡಿಕೊಳ್ಳುವುದೇ ಚಿಂತೆಯಾಗಿದೆ. ಯಾವುದನ್ನೂ ಅತಿಯಾಗಿ ತಿನ್ನುವಂತಿಲ್ಲ. ತಿನ್ನದಿದ್ದರೆ ಮನಸ್ಸು ಒಪ್ಪಲ್ಲ, ಆರೋಗ್ಯದ ಕುರಿತಾಗಿ ಯಾರು Read more…

ಬೊಜ್ಜು ಕರಗಿಸುತ್ತೆ ಈ ʼಮನೆ ಮದ್ದುʼ

ತೂಕ ಜಾಸ್ತಿಯಾಗಿದೆ ಅಂತಾ ಚಿಂತೆ ಮಾಡುವ ಬದಲು ತೂಕ ಕಡಿಮೆ ಮಾಡುವ ಸುಲಭ ಉಪಾಯಗಳ ಬಗ್ಗೆ ಮೊದಲು ತಿಳಿದುಕೊಳ್ಳಿ. ನಂತ್ರ ನಿಮ್ಮನ್ನು ನೀವು ಬದಲಾಯಿಸಿಕೊಂಡು, ತೂಕ ಕಡಿಮೆ ಮಾಡಿಕೊಳ್ಳುವ Read more…

ಇಡ್ಲಿ-ದೋಸೆ, ಅಂಬಲಿ ಮಿಕ್ಸ್‌ ಪುಡಿಗಳ ಮೇಲೆ ಶೇ.18 GST

ಅಡುಗೆಗೆ ತಯಾರಾದ ಸ್ಥಿತಿಯಲ್ಲಿರುವ ದೋಸೆ, ಇಡ್ಲಿ, ಅಂಬಲಿಯ ಮಿಕ್ಸ್ ಪುಡಿಗಳ ಮೇಲೆ 18%ನಷ್ಟು ಜಿಎಸ್‌ಟಿ ವಿಧಿಸಬಹುದಾಗಿದ್ದು, ಇವೇ ವಸ್ತುಗಳನ್ನು ಸಂಪಣ/ಹಿಟ್ಟಿನ ರೂಪದಲ್ಲಿ ಮಾರುವುದಾದರೆ 5% ಮಾತ್ರವೇ ಜಿಎಸ್‌ಟಿ ಅನ್ವಯವಾಗುತ್ತದೆ. Read more…

ಆಹಾರ ಪ್ರಿಯರನ್ನು ಹೌಹಾರಿಸಿದೆ ’ಫಾಂಟಾ ಆಮ್ಲೆಟ್‌’

ಅಂತರ್ಜಾಲದಲ್ಲಿ ಕ್ರೇಜಿ ಖಾದ್ಯಗಳ ಸುದ್ದಿಗಳಿಗೇನೂ ಕಮ್ಮಿ ಇಲ್ಲ. ತೀರಾ ಹೀಗೂ ಮಾಡಬಹುದೇ ಎಂದು ಹುಬ್ಬೇರುವಂತ ಬಹಳಷ್ಟು ಐಟಂಗಳು ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡುತ್ತಲೇ ಇರುತ್ತವೆ. ಇಂಥದ್ದೇ ಒಂದು ನಿದರ್ಶನದಲ್ಲಿ; Read more…

ಸಂಜೆ ಬಿಸಿಬಿಸಿ ಟೀ ಜೊತೆ ಸೇವಿಸಿ ಮಸಾಲಾ ಪಾಪಡ್

ಹೊರಗೆ ಮಳೆ ಬರ್ತಿದೆ. ಬಿಸಿ ಬಿಸಿ ಟೀ ಜೊತೆ ರುಚಿ ರುಚಿಯಾಗಿ ಏನಾದ್ರೂ ತಿನ್ನಬೇಕೆನ್ನಿಸುವುದು ಸಾಮಾನ್ಯ. ರುಚಿ ರುಸಿ ಮಸಾಲಾ ಪಾಪಡ್ ಮಾಡಿ ಟೀ ಜೊತೆ ಸೇವನೆ ಮಾಡಿ. Read more…

ಬಹುಪಯೋಗಿ ಬಾಳೆ ಹಣ್ಣಿನ ಸಿಪ್ಪೆ

ಬಾಳೆಹಣ್ಣನ್ನು ತಿಂದು ಅದರ ಸಿಪ್ಪೆಯನ್ನು ತ್ಯಾಜ್ಯವೆಂದು ಕಸದ ಬುಟ್ಟಿಗೆ ಎಸೆಯದಿರಿ. ಬಾಳೆಹಣ್ಣಿನ ಸಿಪ್ಪೆಯಲ್ಲಿ ವಿಟಮಿನ್ ಬಿ6 ಮತ್ತು ವಿಟಮಿನ್ ಬಿ12 ಹೇರಳವಾಗಿದೆ. ಇದರೊಂದಿಗೆ ಮ್ಯಾಗ್ನೀಷಿಯಂ, ಪೊಟ್ಯಾಸಿಯಂ, ನಾರಿನಾಂಶ ಮತ್ತು Read more…

ದಪ್ಪಗಾಗಲು ಇಲ್ಲಿದೆ ಸರಳ ʼಉಪಾಯʼ

ದಪ್ಪ ಇರುವವರು ಸಣ್ಣ ಆಗಬೇಕೆಂದು ಬಯಸಿದರೆ, ಸಣ್ಣ ಇರುವವರು ಸದಾ ದಪ್ಪಗಾಗುವ ಕನಸು ಕಾಣುತ್ತಿರುತ್ತಾರೆ. ಅವರಿಗಾಗಿ ಒಂದಿಷ್ಟು ಟಿಪ್ಸ್. ಒಂದು ಲೋಟ ಬಿಸಿ ಹಾಲಿಗೆ ಅರ್ಧ ಚಮಚ ಅಶ್ವ Read more…

ಮೈಕ್ರೋವೇವ್ ನಲ್ಲಿ ಮಾಡಿದ ಆಹಾರ ಸೇವಿಸಿದ್ರೆ ಕಾಡುತ್ತೆ ಈ ಅಪಾಯ…!

ದಿನವಿಡೀ ಆಫೀಸ್ ಕೆಲಸ, ಸಂಜೆ ಮನೆಗೆ ಬರುವಷ್ಟರಲ್ಲಿ ಸುಸ್ತೋ ಸುಸ್ತು. ಮತ್ಯಾರು ಗ್ಯಾಸ್ ಮೇಲೆ ಅಡುಗೆ ಮಾಡ್ತಾರೆ. ಫಟಾಫಟ್ ಮೈಕ್ರೋವೇವ್ ನಲ್ಲಿ ಮಾಡ್ಬಿಡೋಣ ಅಂದ್ಕೊಳ್ಳೋರೇ ಹೆಚ್ಚು. ಆದ್ರೆ ಮೈಕ್ರೋವೇವ್ Read more…

ರಾತ್ರಿ ಮಲಗುವ ಮೊದಲು ಅಪ್ಪಿತಪ್ಪಿಯೂ ಮಾಡಬೇಡಿ ಈ ತಪ್ಪು

ಉತ್ತಮ ನಿದ್ರೆ ಆರೋಗ್ಯಕ್ಕೆ ಒಳ್ಳೆಯದು. ರಾತ್ರಿ 8-9 ಗಂಟೆಗಳ ಕಾಲ ಸರಿಯಾಗಿ ನಿದ್ರೆ ಮಾಡಬೇಕು. ರಾತ್ರಿ ಮಲಗುವ ಮೊದಲು ಮಾಡುವ ಕೆಲಸ ನಿದ್ರಾಹೀನತೆಗೆ ಕಾರಣವಾಗುತ್ತದೆ. ಹಾಗಾಗಿ ರಾತ್ರಿ ಮಲಗುವ Read more…

ಇಲ್ಲಿದೆ ಜಗತ್ತಿನ ಅತಿ ದುಬಾರಿ ಬರ್ಗರ್‌…! ಬೆಲೆ ಎಷ್ಟು ಗೊತ್ತಾ…?

ಜಗತ್ತಿನ ಅತ್ಯಂತ ದುಬಾರಿ ಬರ್ಗರ್‌ ಅನ್ನು ನೆದರ್ಲೆಂರ್ಡ್ಸ್‌ನ ರೆಸ್ಟೋರಂಟ್ ಒಂದರ ಶೆಫ್ ತಯಾರಿಸಿದ್ದಾರೆ. ಇಲ್ಲಿನ ಡಿ ಡಾಲ್ಟೋನ್ಸ್ ರೆಸ್ಟೋರಂಟ್‌ನ ಶೆಫ್ ರೂಬರ್ಟ್ ಯಾನ್ ಡೇ ವೀನ್ ಸಿದ್ಧಪಡಿಸಿರುವ ಈ Read more…

ನಿಮ್ಮ ಲಿವರ್ ಶುದ್ಧವಾಗಿಡುತ್ತೆ ಈ ಆಹಾರ

ಲಿವರ್ ನಮ್ಮ ದೇಹದ ಬಹುಮುಖ್ಯ ಅಂಗಗಳಲ್ಲೊಂದು. ರಕ್ತವನ್ನು ಶುದ್ಧೀಕರಿಸುವ ಜೊತೆಗೆ 500 ರಾಸಾಯನಿಕ ಕ್ರಿಯೆಗಳನ್ನು ನಡೆಸುತ್ತದೆ. ಹಾಗಾಗಿ ನಮ್ಮ ಲಿವರ್ ಆರೋಗ್ಯವಾಗಿರುವುದು ಬಹಳ ಮುಖ್ಯ. ಲಿವರ್ ಶುದ್ಧವಾಗಿದ್ದರೆ ನಾವು Read more…

ʼಮಳೆಗಾಲʼದಲ್ಲಿ ಈ ಆಹಾರದಿಂದ ದೂರವಿರಿ

ಮಳೆಗಾಲ ಶುರುವಾಗ್ತಿದ್ದಂತೆ ಬೇಸಿಲ ಬಿಸಿಗೆ ಮುಕ್ತಿ ಸಿಗಲಿದೆ. ಆದ್ರೆ ಋತು ಬದಲಾದಂತೆ ಜನರ ಆರೋಗ್ಯದಲ್ಲಿ ಬದಲಾವಣೆಯಾಗುತ್ತದೆ. ಮಳೆಗಾಲ ಆರಂಭವಾಗ್ತಿದ್ದಂತೆ ನೆಗಡಿ, ಜ್ವರ, ಕೆಮ್ಮು ಸೇರಿದಂತೆ ಅನೇಕ ಖಾಯಿಲೆಗಳು ಕಾಡಲು Read more…

ಸವಿಯಿರಿ ಬಿಸಿ ಬಿಸಿ ಸೋರೆಕಾಯಿ ಸೂಪ್

ಬಿಸಿ ಬಿಸಿ ಸೂಪ್ ನಷ್ಟು ಬೆಸ್ಟ್ ಆಹಾರ ಇನ್ನೊಂದಿಲ್ಲ. ಅದರಲ್ಲೂ ವಿವಿಧ ತರಕಾರಿಗಳಿಂದ ಮಾಡಿದ ಸೂಪ್ ಇನ್ನಷ್ಟು ರುಚಿ ಮತ್ತು ಹೆಲ್ದಿ ಆಗಿರುತ್ತದೆ. ದೇಹಕ್ಕೆ ತಂಪು ಸೋರೆಕಾಯಿ ತಿನ್ನುವುದರಿಂದ Read more…

ʼನೇರಳೆಹಣ್ಣುʼ ತಿನ್ನೊಂದ್ರಿಂದ ಇದೆ ಇಷ್ಟೆಲ್ಲಾ ಪ್ರಯೋಜನ

ನೇರಳೆ ಹಣ್ಣು ಪ್ರಸ್ತುತ ಮಾರುಕಟ್ಟೆಯಲ್ಲಿ ವಿಧವಿಧ ಹಣ್ಣುಗಳ ರೀತಿಯಲ್ಲಿ ಸಿಗುತ್ತಿದೆ. ಬಾಯಲ್ಲಿ ನೀರೂರಿಸುವ ಇವುಗಳನ್ನು ಪ್ರತಿನಿತ್ಯವೂ ತಿನ್ನುವುದು ತುಂಬಾ ಒಳ್ಳೆಯದು. ಯಾಕೆ ಗೊತ್ತಾ. * ನೇರಳೆ ಹಣ್ಣುಗಳಲ್ಲಿ ಕ್ಯಾಲ್ಸಿಯಂ, Read more…

ಅಡುಗೆಮನೆ ಗೋಡೆ ಒಡೆದು ಒಳ ನುಗ್ಗಿದ ಗಜರಾಜ

ಥಾಯ್ಲೆಂಡ್‌ನ ದಕ್ಷಿಣ ಭಾಗದಲ್ಲಿರುವ ಚಲೆರ್ಮ್‌‌ಕಿಯಾಟ್ಪಟ್ಟಣ ಎಂಬ ಊರಿನಲ್ಲಿ ಪುಂಡಾನೆಯೊಂದು ಮನೆಯೊಂದರ ಅಡುಗೆ ಮನೆಗೆ ನುಗ್ಗಿದ್ದು, ಅಲ್ಲೇನಾದರೂ ತಿನ್ನಲು ಇದೆಯಾ ಎಂದು ನೋಡುತ್ತಿರುವ ವಿಡಿಯೋ ವೈರಲ್ ಆಗಿದೆ. ಗ್ರಾಮದ ನಿವಾಸಿ Read more…

ಕಾರಿನೊಳಗಿದ್ದ ತಿಂಡಿ ಕದ್ದವರ್ಯಾರು ಅಂತ ತಿಳಿದ್ರೆ ಅಚ್ಚರಿಪಡ್ತೀರಾ…!

ಅಮೆರಿಕದ ನ್ಯೂ ಹ್ಯಾಂಪ್‌ಶೈರ್‌‌ನ ಥಾರ್ನ್‌ಟನ್‌ನ ಪೊಲೀಸರಿಗೆ, ಕಾರುಗಳ ಒಳಗಿದ್ದ ತಿಂಡಿ ಕಳುವಾಗುತ್ತಿದ್ದ ಪ್ರಕರಣವೊಂದು ಭಾರೀ ತಲೆ ತಿನ್ನುತ್ತಿತ್ತು. ಆದರೆ ಇತರೆ ಪ್ರಕರಣಗಳಂತೆ ಇಲ್ಲಾವ ಕಳ್ಳನೂ ಸಿಕ್ಕಿಬಿದ್ದಿಲ್ಲ. ಕಾರಿನೊಳಗಿದ್ದ ತಿಂಡಿ Read more…

ಒಂದೇ ತಟ್ಟೆಯಲ್ಲಿ ಪಕ್ಷಿಯೊಂದಿಗೆ ಊಟ ಹಂಚಿಕೊಂಡ ವ್ಯಕ್ತಿ:‌ ವಿಡಿಯೋ ವೈರಲ್

ವ್ಯಕ್ತಿಯೊಬ್ಬರು ತಮ್ಮ ತಟ್ಟೆಯಲ್ಲಿರುವ ಊಟವನ್ನು ಪಕ್ಷಿಯೊಂದರ ಜೊತೆಗೆ ಹಂಚಿಕೊಳ್ಳುತ್ತಿರುವ ದೃಶ್ಯವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ವಯಸ್ಸಾದರೂ ಹರೆಯದವರಂತೆ ಕಾಣಲು ಸಹಕಾರಿ ಈ ಉಪಾಯ ಪಕ್ಷಿಯು ತನ್ನ ತಟ್ಟೆಯಲ್ಲಿ Read more…

ಹಲವು ಖಾಯಿಲೆಗಳಿಗೆ ರಾಮಬಾಣ ‘ಬೆಳ್ಳುಳ್ಳಿ’

ದಿನನಿತ್ಯ ಅಡುಗೆ ಮನೆಯಲ್ಲಿ ಬಳಕೆಯಾಗುವ ಬೆಳ್ಳುಳ್ಳಿ ಹಲವು ಖಾಯಿಲೆಗಳ ಶಮನಕ್ಕೆ ಬಳಕೆಯಾಗುತ್ತದೆ. ಅದರ ಕೆಲವು ಔಷಧೀಯ ಗುಣಧರ್ಮಗಳು ಇಂತಿವೆ. ಒಂದು ಟೀ ಚಮಚ ಬೆಳ್ಳುಳ್ಳಿಯ ರಸವನ್ನು ಅಷ್ಟೇ ಪ್ರಮಾಣದ Read more…

ಪಾನಿಪುರಿಯಲ್ಲಿ ಮದುವೆ ಪ್ರಪೋಸಲ್ ಉಂಗುರ…!

ಪಾನಿಪುರಿ/ಗೋಲ್‌ಗಪ್ಪಾಗಳು ಭಾರತದ ಉಪಖಂಡದಲ್ಲಿ ಭಾರೀ ಜನಪ್ರಿಯ ಚಾಟ್‌ ಐಟಂಗಳಾಗಿವೆ. ಬಹುತೇಕ, ಪ್ರತಿಯೊಬ್ಬರೂ ಸಹ ಈ ಖಾದ್ಯಗಳನ್ನು ಎಂಜಾಯ್ ಮಾಡಿಕೊಂಡು ಸವಿಯುವವರೇ. ಬಾಲಕನ ಕೈಗೆ ಕಚ್ಚಿದ ಡಾಲ್ಫಿನ್​..! ವೈರಲ್​ ಆಯ್ತು Read more…

ಗಾರ್ಡನ್ ನಲ್ಲಿ ಬೆಳೆಯಿರಿ ʼಸ್ಟ್ರಿಂಗ್‌ ಆನಿಯನ್‌ʼ

ಸ್ಟ್ರಿಂಗ್‌ ಆನಿಯನ್‌ ಗಿಡವು ಉತ್ತಮ ರುಚಿ ಹಾಗೂ ಪೌಷ್ಟಿಕಾಂಶ ಹೊಂದಿರುವ ತರಕಾರಿಯಾಗಿದ್ದು, ಕಿಚನ್‌ ಗಾರ್ಡನ್‌ನಲ್ಲಿ ಸುಲಭವಾಗಿ ಬೆಳೆಯಬಹುದು. * ಸ್ಟ್ರಿಂಗ್‌ ಆನಿಯನ್‌ ಬೆಳೆಯಲು ಹೆಚ್ಚು ಆರೈಕೆ ಬೇಕಿಲ್ಲ. ಆದರೆ Read more…

ಅಡುಗೆಗೆ ರಿಫೈನ್ಡ್ ಆಯಿಲ್ ಬಳಸುತ್ತಿರಾ…? ಹಾಗಾದ್ರೆ ಓದಿ

ರಿಫೈನ್ಡ್ ಎಣ್ಣೆಯನ್ನು ಸಾಮಾನ್ಯವಾಗಿ ಅಡುಗೆಯಲ್ಲಿ ಬಳಸಲಾಗುತ್ತದೆ. ಆದರೆ, ಇದರಿಂದ ಆರೋಗ್ಯಕ್ಕೆ ಒಳ್ಳೆಯದಲ್ಲ ಎಂಬ ಅಭಿಪ್ರಾಯ ತಜ್ಞರಿಂದ ಕೇಳಿಬಂದಿದೆ. ಹಿಂದೆ ಬಳಸುತ್ತಿದ್ದ ಎಣ್ಣೆಗಳೇ ಉತ್ತಮ ಎಂದು ಹೇಳಲಾಗಿದೆ. ಸಾರ್ವಜನಿಕ ಆರೋಗ್ಯ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...