alex Certify ಆಹಾರ | Kannada Dunia | Kannada News | Karnataka News | India News - Part 25
ಕನ್ನಡ ದುನಿಯಾ
    Dailyhunt JioNews

Kannada Duniya

ಸದೃಢ ಮೈಕಟ್ಟಿನ ಗುಟ್ಟು ಬಿಚ್ಚಿಟ್ಟ ನಟ ಜಾನ್‌ ಅಬ್ರಹಾಂ

ನಟ ಹಾಗೂ ಫಿಟ್ನೆಸ್ ಐಕಾನ್ ಜಾನ್ ಅಬ್ರಹಾಂ ಪಕ್ಕಾ ಶಾಖಾಹಾರಿ. ತಮ್ಮ ದಿನನಿತ್ಯದ ಪ್ರೋಟೀನ್ ಅಗತ್ಯತೆಗೆ ಡೈರಿ ಉತ್ಪನ್ನಗಳನ್ನು ಅವಲಂಬಿಸುವ ಜಾನ್ ಅಬ್ರಹಾಂ ಹಾಲು ಮತ್ತು ಮೊಸರುಗಳೊಂದಿಗೆ, ಸಸ್ಯಜನಿತ Read more…

ಆಪಲ್ ಪಕೋಡಾ ತಯಾರಿಸಿದ ಇನ್ಸ್ಟಾಗ್ರಾಮ್ ಇನ್‌ಫ್ಲುಯೆನ್ಸರ್…! ಟೇಸ್ಟ್ ಹೇಗಿದೆ ಗೊತ್ತಾ..?

ಇತ್ತೀಚಿನ ದಿನಗಳಲ್ಲಿ  ವಿಲಕ್ಷಣವಾದ ಆಹಾರ ಸಂಯೋಜನೆಗಳು ಸಾಮಾಜಿಕ ಮಾಧ್ಯಮಗಳಲ್ಲಿ ಭಾರಿ ವೈರಲ್ ಆಗುತ್ತಿದೆ. ಕೆಲವರು ನಮ್ಮ ನೆಚ್ಚಿನ ಭಕ್ಷ್ಯಗಳನ್ನು ಗೊಂದಲಗೊಳಿಸುತ್ತಾರೆ. ಈ ಸಮ್ಮಿಳನ ಭಕ್ಷ್ಯಗಳಲ್ಲಿ ಕೆಲವು ಪ್ರಯತ್ನಿಸಲು ಯೋಗ್ಯವಾಗಿದ್ದರೆ, Read more…

ಎಚ್ಚರ….! ಆಹಾರ ಸೇವನೆ ಮುನ್ನ ತಿಳಿದಿರಲಿ ಈ ವಿಷಯ

ಆಹಾರ ಸೇವನೆಗೂ ಒಂದು ಪದ್ಧತಿಯಿದೆ. ತಪ್ಪಾದ ಸಮಯದಲ್ಲಿ ಆರೋಗ್ಯಕರ ಆಹಾರ ಸೇವನೆ ಅನಾರೋಗ್ಯಕ್ಕೆ ಕಾರಣವಾಗಬಹುದು. ಹಾಗಾಗಿ ಯಾವ ಹಣ್ಣು, ತರಕಾರಿ, ಆಹಾರವನ್ನು ಯಾವ ಸಮಯದಲ್ಲಿ ಸೇವನೆ ಮಾಡಬೇಕು ಎಂಬುದನ್ನು Read more…

ಶಾಲಾ ಮಕ್ಕಳಿಗೆ ಮತ್ತೊಂದು ಗುಡ್ ನ್ಯೂಸ್

ಮಂಡ್ಯ: ಶಾಲೆಗಳಲ್ಲಿ ಮಕ್ಕಳಿಗೆ ಮೊಟ್ಟೆ ತಿನ್ನಲು ಒತ್ತಡ ಹೇರಿಲ್ಲ. ಅಪೌಷ್ಟಿಕತೆಯಿಂದ ಮಕ್ಕಳು ಬಳಲುತ್ತಿದ್ದಾರೆ. ಮಕ್ಕಳಿಗೆ ಪ್ರೊಟೀನ್ ಗಾಗಿ ಮೊಟ್ಟೆಯನ್ನು ನೀಡಲಾಗುತ್ತಿದೆ ಎಂದು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಬಿ.ಸಿ. Read more…

ಸಹೋದರನ ಮದುವೆ ಸಮಾರಂಭದಲ್ಲಿ ಮಿಕ್ಕ ಊಟವನ್ನು ಅಗತ್ಯವಿದ್ದ ಮಂದಿಗೆ ಹಂಚಿದ ಮಹಿಳೆ

ಭಾರತದಲ್ಲಿ ಮದುವೆಗಳು ಎಂದರೆ ಭರ್ಜರಿ ಭೋಜನಕೂಟದ ಭೂರೀ ಕಾರ್ಯಕ್ರಮಗಳು ಎಂದೇ ಅರ್ಥ. ಮದುವೆ ಸಮಾರಂಭಗಳಿಗೆ ಬರುವ ಅತಿಥಿಗಳಿಗೆ ಬಗೆಬಗೆಯ ಭಕ್ಷ್ಯಗಳನ್ನು ಉಣಬಡಿಸುವುದು ಎಂದರೆ ವಧುವರರ ಕುಟುಂಬಗಳಿಗೆ ಪ್ರತಿಷ್ಠೆಯ ವಿಚಾರ. Read more…

ಕತ್ರಿನಾ ಕೈಫ್ ಮದುವೆಯಲ್ಲಿ ಸುಂದರವಾಗಿ ಕಾಣಲು ಅನುಸರಿಸುತ್ತಿದ್ದಾರಂತೆ ಈ ಡಯೆಟ್ ಪ್ಲಾನ್…!

ಬಾಲಿವುಡ್ ನಟಿ ಕತ್ರಿನಾ ಕೈಫ್ ಸದ್ಯದಲ್ಲಿ ವಿಕ್ಕಿ ಕೌಶಲ್ ಅವರನ್ನು ವರಿಸಲಿದ್ದಾರೆ. ಮದುವೆಗೂ ಮುನ್ನ ಹುಡುಗಿಯರು ಹಲವು ತಯಾರಿಗಳನ್ನು ಮಾಡುತ್ತಾರೆ. ವಿಶೇಷವಾಗಿ ಆಹಾರದ ಬಗ್ಗೆ ಕಾಳಜಿ‌ ವಹಿಸುತ್ತಾರೆ. ಅದೇ Read more…

ಗರ್ಭಿಣಿಯರು ಸೇವಿಸಲೇಬಾರದು ಈ ಆಹಾರ

ಗರ್ಭಿಣಿಯರು ಎಲ್ಲಕ್ಕಿಂತ ಹೆಚ್ಚು ತಮ್ಮ ಆರೋಗ್ಯದ ಕುರಿತು ಕಾಳಜಿ ವಹಿಸಬೇಕಾಗುತ್ತದೆ. ಬಸಿರಿಯರಿಗೆ ಏನೇನೋ ತಿನ್ನುವ ಬಯಕೆ ಕೂಡ ಈ ಸಮಯದಲ್ಲಿ ಹುಟ್ಟಿಕೊಳ್ಳುತ್ತೆ. ಕೆಲವರಿಗೆ ಸಿಹಿ ಇಷ್ಟವಾದರೆ ಇನ್ನು ಕೆಲವರಿಗೆ Read more…

’ಮಟನ್‌ ಬೇಕೋ ಇಲ್ಲ ನಾನೋ’: ರಹಸ್ಯವಾಗಿ ಮಾಂಸ ತಿಂದ ಪತ್ನಿಗೆ ಆಪ್ಶನ್‌ ಕೊಟ್ಟ ಪತಿ

ಆಹಾರದ ಆಯ್ಕೆಯ ಕುರಿತಂತೆ ಸಾಮಾಜಿಕ ಜಾಲತಾಣದಲ್ಲಿ ಬಿಸಿ ಬಿಸಿ ಚರ್ಚೆಗಳು ಆಗುತ್ತಲೇ ಇರುತ್ತವೆ. ಊಟದ ವಿಚಾರವಾಗಿ ಸಂಬಂಧವನ್ನೇ ಹಾಳು ಮಾಡಿಕೊಳ್ಳುವ ಮಟ್ಟಕ್ಕಂತೂ ಸಾಮಾನ್ಯವಾಗಿ ವಿವೇಚನಾಶೀಲ ಮಂದಿ ಹೋಗುವುದಿಲ್ಲ. ಆದರೆ Read more…

ಮಾಂಸಹಾರ ಸವಿಯುತ್ತಿರುವ ಪಾಂಡಾದ ದೃಶ್ಯ ಕ್ಯಾಮರಾದಲ್ಲಿ ಸೆರೆ

ಪಾಂಡಾಗಳು ಮಾಂಸ ತಿನ್ನುತ್ತವೆಯೇ ? ಚೀನಾದಿಂದ ಬಿಡುಗಡೆ ಮಾಡಿದ ಹೊಸ ಫುಟೇಜ್ ಒಂದರಲ್ಲಿ ಪಾಂಡಾವೊಂದು ಮಾಂಸ ತಿನ್ನುತ್ತಿರುವುದನ್ನು ನೋಡಬಹುದಾಗಿದೆ. ದಕ್ಷಿಣ ಮಧ್ಯ ಚೀನಾದ ಜೈಂಟ್ ರೋಟಂಡ್ ಪಾಂಡಾ ಸಾಮಾನ್ಯವಾಗಿ Read more…

ವಿಡಿಯೋ: ಎಂದಾದರೂ ಕಂಡಿದ್ದೀರಾ ಈ ಮಸಾಲಾ ಸ್ಟ್ರಾಬೆರ್ರಿ…?

ಅಂತರ್ಜಾಲದಲ್ಲಿ ವಿಚಿತ್ರವಾದ ಆಹಾರಗಳ ಸುದ್ದಿಗಳಿಗೆ ಬರವಿಲ್ಲ. ಓರಿಯೋ ಪಕೋಡಾ, ಹಾಲಿನ ಮ್ಯಾಗಿ, ಚಾಕ್ಲೇಟ್ ಮ್ಯಾಗಿ…… ಹೀಗೆ ಚಿತ್ರವಿಚಿತ್ರವಾದ ಕಾಂಬಿನೇಷನ್‌ಗಳೆಲ್ಲವನ್ನೂ ನೋಡಿ ’ಹೀಗೂ ಉಂಟೇ?’ ಎಂದು ನೀವು ಉದ್ಗಾರವೆತ್ತಿರಬಹುದು. ಇಂಥದ್ದೇ Read more…

ರೆಸ್ಟೋರೆಂಟ್ ಸಿಬ್ಬಂದಿ ಮಾನವೀಯತೆಗೆ ಮಾರುಹೋದ ನೆಟ್ಟಿಗರು

ಆಸ್ಟ್ರೇಲಿಯಾದ ಅಸ್ವಸ್ಥ ವ್ಯಕ್ತಿಯೊಬ್ಬರು ಬಹಳ ಹಸಿದಿದ್ದರು. ಹೀಗಾಗಿ ರೆಸ್ಟೋರೆಂಟ್‌ನಿಂದ ಆಹಾರವನ್ನು ಆರ್ಡರ್ ಮಾಡಲು ನಿರ್ಧರಿಸಿದ್ದಾರೆ. ಉಪಾಹಾರ ಗೃಹವನ್ನು ಮುಚ್ಚುವ ಸ್ವಲ್ಪ ಸಮಯದ ಮೊದಲು ಅದನ್ನು ಆರ್ಡರ್ ಮಾಡಿದ್ದಕ್ಕಾಗಿ ಅವರು Read more…

ಪ್ರತಿ ದಿನ ಮೂರು ಖರ್ಜೂರ ತಿನ್ನುವುದರಿಂದ ಇದೆ ಸಾಕಷ್ಟು ಲಾಭ

ರುಚಿ ರುಚಿ ಕರ್ಜೂರ ಆರೋಗ್ಯಕ್ಕೂ ಒಳ್ಳೆಯದು. ಪ್ರತಿದಿನ ಕರ್ಜೂರ ತಿನ್ನುವುದರಿಂದ ಸಾಕಷ್ಟು ಲಾಭಗಳಿವೆ. ಮಿನರಲ್, ಫೈಬರ್, ವಿಟಮಿನ್ ಇದ್ರಲ್ಲಿ ಹೆಚ್ಚಿನ ಪ್ರಮಾಣದಲ್ಲಿರುತ್ತದೆ. ಕೇವಲ ಮೂರು ಖರ್ಜೂರ ತಿನ್ನುವುದರಿಂದ ಹೆಚ್ಚಿನ Read more…

ಫ್ರಿಜ್ ನಲ್ಲಿ ಇಡಲೇಬೇಡಿ ಈ ಪದಾರ್ಥ

ಮಾರುಕಟ್ಟೆಯಿಂದ ತಂದ ಹಣ್ಣು, ತರಕಾರಿ ಸೇರೋದು ಫ್ರಿಜ್. ಉಳಿದ ಪದಾರ್ಥವೂ ಫ್ರಿಜ್ ನಲ್ಲೇ ಇರುತ್ತದೆ. ಡ್ರಿಂಕ್ಸ್ ಅದು, ಇದು ಅಂತಾ ಕೆಲವರ ಮನೆ ಫ್ರಿಜ್ ತುಂಬಿ ಹೋಗಿರುತ್ತದೆ. ಆಹಾರ Read more…

ಅಪೌಷ್ಠಿಕತೆಯಿಂದ ಬಳಲುತ್ತಿರುವ ಸಿಂಹದ ವಿಡಿಯೋ ವೈರಲ್ ಆಗುತ್ತಿದ್ದಂತೆ ಎಚ್ಚೆತ್ತ ಮೃಗಾಲಯದ ಅಧಿಕಾರಿಗಳು……!

ಪಾಕಿಸ್ತಾನದ ಕರಾಚಿ ಮೃಗಾಲಯದ ಆವರಣದೊಳಗೆ ಅತ್ಯಂತ ಅಪೌಷ್ಟಿಕ ಮತ್ತು ನಿದ್ರಾಹೀನ ಸಿಂಹ ಮಲಗಿರುವ ವಿಡಿಯೋವೊಂದು ವೈರಲ್ ಆಗಿದೆ. ಇದು ಸಂಸ್ಥೆಯ ಆಹಾರ ಪೂರೈಕೆಯ ಬಗ್ಗೆ ಹಲವು ಊಹಾಪೋಹ ಏಳಲು Read more…

ಚಳಿಗಾಲದಲ್ಲಿ ಅವಶ್ಯವಾಗಿ ಸೇವಿಸಿ ಈ ಆಹಾರ

ಚಳಿಗಾಲದಲ್ಲಿ ಹೊರಗಿನ ವಾತಾವರಣ ತಂಪಾಗಿರುವುದ್ರಿಂದ ದೇಹ ಕೂಡ ತಂಪಾಗಿರುತ್ತದೆ. ಇದ್ರಿಂದಾಗಿ ಶೀತ-ಕೆಮ್ಮು, ಕಫ, ಜ್ವರ, ಚರ್ಮ ಒಣಗುವ ಸಮಸ್ಯೆ ಕಾಡುತ್ತದೆ. ಚಳಿಗಾಲದಲ್ಲಿ ಆಹಾರದ ಬಗ್ಗೆ ಹೆಚ್ಚಿನ ಗಮನ ನೀಡಬೇಕಾಗುತ್ತದೆ. Read more…

ʼಟೊಮ್ಯಾಟೋ ಫ್ರೈʼ; ಹೀಗೊಂದು ಸ್ಪೆಷಲ್ ಚಾಟ್‌

ಥರಾವರಿ ತಿನ್ನೋದ್ರಲ್ಲಿ ಭಾರತೀಯರದ್ದು ಎತ್ತಿದ ಕೈ ಎಂದು ಬಿಡಿಸಿ ಹೇಳಬೇಕಿಲ್ಲ ಅಲ್ಲವೇ? ದೇಶಾದ್ಯಂತ ಸಿಗುವ ಬಗೆಬಗೆಯ ಭಕ್ಷ್ಯಗಳನ್ನು ತಿನ್ನಲು ನಮಗೆ ನಮ್ಮ ಇಡೀ ಜೀವಮಾನವೇ ಸಾಲೋದಿಲ್ಲ. ಅದರಲ್ಲಿ ಎಲ್ಲಾ Read more…

ಭೂತದ ಮನೆಯಲ್ಲಿ ವಾಸಿಸುವ ಜಾಬ್….! ಸಂಬಳ ಎಷ್ಟು ಗೊತ್ತಾ….?

ಮನೆ, ಆಸ್ತಿ ಖರೀದಿಸುವ ಮುನ್ನ ಅನೇಕರು ಜಾತಕ ನೋಡ್ತಾರೆ. ಮತ್ತೆ ಕೆಲವರು ಭೂತ ಪ್ರೇತದ ತೊಂದರೆ ಇದೆಯಾ ಎಂಬುದನ್ನು ನೋಡ್ತಾರೆ. ಮನೆಯಲ್ಲಿ ಭೂತದ ತೊಂದರೆ ಇದೆ ಎಂಬುದು ಗೊತ್ತಾದ್ರೆ Read more…

ಪ್ರಯಾಣಿಕರಿಗೆ ಗುಡ್‌ ನ್ಯೂಸ್: ರೈಲುಗಳಲ್ಲಿ ʼರೆಡಿ ಟು ಈಟ್ʼ ಪೂರೈಕೆಗೆ ಮರುಚಾಲನೆ

ರೈಲು ಪ್ರಯಾಣಿಕರಿಗೆ ಮೊದಲೇ ತಯಾರಿಸಿದ ಊಟ ಒದಗಿಸುವ ವ್ಯವಸ್ಥೆಗೆ ಮರುಚಾಲನೆ ನೀಡಲು ರೈಲ್ವೇ ಮಂಡಳಿ ಆದೇಶ ಹೊರಡಿಸಿದೆ. ಕೋವಿಡ್ ನಿರ್ಬಂಧಗಳ ಕಾರಣದಿಂದಾಗಿ ಈ ಸೇವೆಯನ್ನು ಸ್ಥಗಿತಗೊಳಿಸಲಾಗಿತ್ತು. ಮೇಲ್ ಹಾಗೂ Read more…

ಹಳೆಯ, ಹಳಸಿದ ಆಹಾರ ಸೇವನೆ ವಿರುದ್ಧ ಈ ಮಹಿಳೆಯರ ಕ್ರಾಂತಿ

ಮನೆಯಲ್ಲಿರುವ ಮಹಿಳೆಯರು ಮನೆ ಕೆಲಸ, ಅಡುಗೆ ಮಾಡ್ತಾರೆ. ಆದ್ರೆ ತಿನ್ನುವ ಪ್ರಮಾಣ ಮಾತ್ರ ಕಡಿಮೆ. ಅನೇಕ ಮಹಿಳೆಯರು ಅಳಿದುಳಿದ ಆಹಾರ ತಿನ್ನುತ್ತಾರೆ. ಇದು ಅವರ ಆರೋಗ್ಯವನ್ನು ಹಾಳು ಮಾಡುತ್ತದೆ. Read more…

ಪುರುಷರೇ ಹುಷಾರ್…..! ಪ್ಲಾಸ್ಟಿಕ್ ಕವರ್ ನಲ್ಲಿರುವ ʼಆಹಾರʼ ಸೇವನೆ ಮೊದಲು ಇದನ್ನು ಓದಿ…..!

ನಾವು ಎಷ್ಟೇ ಪ್ರಯತ್ನಪಡಲಿ ವೇಗವಾಗಿ ಓಡುವ ಈ ಜಗತ್ತಿನಲ್ಲಿ ಹೊರಗಿನ ಆಹಾರ ತಿನ್ನುವ ಅನಿವಾರ್ಯತೆ ಎದುರಾಗುತ್ತದೆ. ಹೊರಗಿನ ಆಹಾರ ತಿನ್ನಬಾರದು. ಅದ್ರಲ್ಲೂ ಪ್ಲಾಸ್ಟಿಕ್ ಚೀಲದಲ್ಲಿ ಹಾಕಿರುವ ಆಹಾರವನ್ನು ಪುರುಷರು Read more…

ಬಾಯಲ್ಲಿ ನೀರೂರಿಸುವ ಖಾದ್ಯಗಳ ಫೋಟೋ ಪೋಸ್ಟ್ ಮಾಡಿದ ನಟಿ ಸೋನಮ್ ಕಪೂರ್..!

ಬಾಲಿವುಡ್ ನಟಿ ಸೋನಂ ಕಪೂರ್ ಆಹಾರ ಪ್ರಿಯೆ.. ಕೇವಲ ತಿನ್ನೋದಷ್ಟೇ ಅಲ್ಲ, ತಮ್ಮ ಕೈಯಾರೆ ಖಾದ್ಯಗಳನ್ನು ಸಹ ಇವರು ತಯಾರಿಸುತ್ತಾರೆ. ದೀಪಾವಳಿ ಹಬ್ಬದ ವಾರವಂತೂ ಬಾಯಲ್ಲಿ ನಿರೂರಿಸುವ ಬಗೆಬಗೆಯ Read more…

ಸಂಜೆ ಚಹದ ಜೊತೆ ಬೆಸ್ಟ್​ ಕಾಂಬಿನೇಷನ್​ ಈ ಗರಿಗರಿಯಾದ ಈರುಳ್ಳಿ ಪಕೋಡಾ..!

ಬೇಕಾಗುವ ಸಾಮಗ್ರಿಗಳು : ಈರುಳ್ಳಿ – 4, ಕೊತ್ತಂಬರಿ ಸೊಪ್ಪು – 1/2 ಕಪ್, ಹಸಿಮೆಣಸಿನಕಾಯಿ – 4, ಕರಿಬೇವು – 1 ಎಸಳು, ಕಡ್ಲೆ ಹಿಟ್ಟು – Read more…

BIG SHOCKING: ಮೆಕ್ ಡೊನಾಲ್ಡ್, ಬರ್ಗರ್ ಕಿಂಗ್, ಪಿಜ್ಜಾ ಹಟ್ ಆಹಾರದಲ್ಲಿ ಡಿಟರ್ಜೆಂಟ್ ನಲ್ಲಿ ಬಳಸುವ ರಾಸಾಯನಿಕ ಪತ್ತೆ

ಮೆಕ್ ಡೊನಾಲ್ಡ್, ಬರ್ಗರ್ ಕಿಂಗ್ ಮತ್ತು ಪಿಜ್ಜಾ ಹಟ್ ಆಹಾರಗಳಲ್ಲಿ ಡಿಟರ್ಜೆಂಟ್ ಗಳಲ್ಲಿ ಬಳಸುವ ರಾಸಾಯನಿಕ ಕಂಡುಬಂದಿವೆ. ಹೊಸ ಅಧ್ಯಯನವೊಂದು ಈ ಆಘಾತಕಾರಿ ಮಾಹಿತಿಯನ್ನು ಹೊರಹಾಕಿದೆ. ಸಂಶೋಧನೆಯಲ್ಲಿ ಕಂಡು Read more…

ಚಳಿಗಾಲದಲ್ಲಿ ತಪ್ಪದೆ ಬಳಸಿ ಈ ʼಆಹಾರʼ

ಚಳಿಗಾಲ ಬಂದ ಕೂಡಲೇ ಜೀವನ ಶೈಲಿಯಲ್ಲಿ ಬದಲಾವಣೆ ಮಾಡಿಕೊಳ್ಳಬೇಕು. ವಿಪರೀತ ಚಳಿ, ಕೈಕಾಲು ಒಡೆಯುವುದು, ತುರಿಕೆ ಚಳಿಗಾಲದಲ್ಲಿ ಸಹಜ. ಕೊರೆಯುವ ಚಳಿಯಿಂದ ದೇಹವನ್ನು ರಕ್ಷಿಸಿಕೊಳ್ಳಲು ದಪ್ಪನೆಯ ಬಟ್ಟೆಗಳನ್ನು ಬಳಸಿದರೂ Read more…

ವಿವಾಹ ಸಮಾರಂಭಕ್ಕಾಗಮಿಸಿದ ಅನಿರೀಕ್ಷಿತ ಅತಿಥಿ ಕಂಡು ಬೆಚ್ಚಿಬಿದ್ದ ಜನ…!

ವಿವಾಹ ಸಮಾರಂಭಕ್ಕೆ ಅತಿಥಿಗಳನ್ನು, ನೆಂಟರನ್ನು ಆಹ್ವಾನಿಸುವುದು ಸಂಪ್ರದಾಯ. ಅವರು ಬಂದು ವಧು-ವರರನ್ನು ಆಶೀರ್ವದಿಸಿ, ಊಟ ಮಾಡಿದರೆ ನಮ್ಮ ಮನಸ್ಸಿಗೂ ಸಮಾಧಾನ. ಆದರೆ, ಡೆಸ್ಟಿನೇಷನ್‌ ವೆಡ್ಡಿಂಗ್‌ ಹೆಸರಿನಲ್ಲಿ ಜೋಡಿಗಳು ಸದ್ಯ Read more…

ಶಾಕಿಂಗ್..! ಪಿಜ್ಜಾ – ಬರ್ಗರ್ ನಲ್ಲಿ ಡಿಟರ್ಜೆಂಟ್ಸ್ ನಲ್ಲಿ ಬಳಸುವ ಕೆಮಿಕಲ್ ಪತ್ತೆ

ಪಿಜ್ಜಾ, ಬರ್ಗರ್ ಸೇರಿದಂತೆ ಜಂಕ್ ಫುಡ್ ಗಳನ್ನು ಸೇವಿಸುವವರ ಸಂಖ್ಯೆ ಸಾಕಷ್ಟಿದೆ. ಇದು ಆರೋಗ್ಯಕ್ಕೆ ಒಳ್ಳೆಯದಲ್ಲ ಎಂದು ಸಾರಿಸಾರಿ ಹೇಳಿದ್ರೂ ಜನ ಕೇಳುವುದಿಲ್ಲ. ಈ ಹಿಂದೆ ಈ ಜಂಕ್ Read more…

ಹಬ್ಬದಲ್ಲಿ ಸಿಕ್ಕಾಪಟ್ಟೆ ತಿಂದು ತೂಕ ಹೆಚ್ಚಿಸಿಕೊಳ್ಳುವವರಿಗೆ ಇಲ್ಲಿದೆ ʼಟಿಪ್ಸ್ʼ

ದೀಪಾವಳಿ ಸಂಭ್ರಮ ಹತ್ತಿರ ಬರ್ತಾ ಇದೆ. ಪ್ರತಿ ವರ್ಷದಂತೆ ಈ ವರ್ಷವೂ ಹಬ್ಬದ ಖುಷಿಯಲ್ಲಿ ಮಿಂದೇಳುವ ಜನರಿಗೆ ಡಯೆಟ್ ಮೇಲೆ ಗಮನವಿರುವುದಿಲ್ಲ. ಸಿಕ್ಕಾಪಟ್ಟೆ ಸಿಹಿ ತಿಂದು ನಂತ್ರ ತೂಕ Read more…

ಕಾರ್ತಿಕ ಮಾಸದಲ್ಲಿ ಈ ಆಹಾರವನ್ನು ಅಪ್ಪಿತಪ್ಪಿಯೂ ಸೇವಿಸಬೇಡಿ

ಹಿಂದೂ ಧರ್ಮದಲ್ಲಿ ಕಾರ್ತಿಕ ಮಾಸಕ್ಕೆ ಹೆಚ್ಚಿನ ಮಹತ್ವವಿದೆ. ಈ ಮಾಸವನ್ನು ಪರ್ವ ಮಾಸ ಎಂದೂ ಕರೆಯುತ್ತಾರೆ. ವಿಷ್ಣುವಿಗೆ ವಿಶೇಷವಾದ ಈ ತಿಂಗಳಿನಲ್ಲಿ ಅನೇಕ ಹಬ್ಬಗಳು ಬರುತ್ತವೆ. ಕಾರ್ತಿಕ ಮಾಸ Read more…

ಸುಖ ನಿದ್ರೆಗಾಗಿ ಮಗುವಿನ ಪ್ರಾಣ ಪಣಕ್ಕಿಟ್ಟ ತಾಯಿ..!

ಮಕ್ಕಳ ಆರೋಗ್ಯ ಸ್ವಲ್ಪ ಏರುಪೇರಾದ್ರೂ ತಾಯಿ ನಿದ್ರೆ ಮಾಡುವುದಿಲ್ಲ. ಆದ್ರೆ ತಾನು ನಿದ್ರೆ ಮಾಡಬೇಕೆಂಬ ಕಾರಣಕ್ಕೆ ತಾಯಿಯೊಬ್ಬಳು ಮಗುವಿನ ಪ್ರಾಣವನ್ನು ಪಣಕ್ಕಿಟ್ಟಿದ್ದಾಳೆ. ಘಟನೆ ಆಸ್ಟ್ರೇಲಿಯಾದಲ್ಲಿ ನಡೆದಿದೆ. 16 ವಾರಗಳ Read more…

ಮಹಿಳೆಯರೊಂದಿಗೆ ಬರುವ ಪುರುಷರಿಗೆ ಮಾತ್ರ ಈ ರೆಸ್ಟೋರೆಂಟ್ ಪ್ರವೇಶ…!

ಜೈಪುರ: ದೆಹಲಿಯ ರೆಸ್ಟೋರೆಂಟ್ ಒಂದು ಸೀರೆ ಧರಿಸಿ ಬಂದ ನಾರಿಗೆ ಪ್ರವೇಶ ನೀಡುವುದಿಲ್ಲ ಎಂದು ಹೇಳಿದ್ದ ಮಾಹಿತಿ ಆನ್ಲೈನ್ ನಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿತ್ತು. ಇದೀಗ ಜೈಪುರ ರೆಸ್ಟೋರೆಂಟ್ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...