alex Certify ಆಲಿಕಲ್ಲು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

Viral Video | ಆಲಿಕಲ್ಲು ಮಳೆಗೆ ಕಾಶ್ಮೀರದಂತಾದ ರಾಜಸ್ಥಾನದ ಬೀದಿಗಳು

ಸಾಮಾನ್ಯವಾಗಿ ತನ್ನ ಮರುಭೂಮಿ ಹಾಗೂ ಮರಳು ದಿಬ್ಬಗಳಿಂದ ರಾಜಸ್ಥಾನ ಪರಿಚಿತವಾಗಿದೆ. ಅದರಲ್ಲೂ ಬೇಸಿಗೆ ಕಾಲದಲ್ಲಿ ರಾಜಸ್ಥಾನ ಅಕ್ಷರಶಃ ಬೆಂಕಿಯಂತಾಗಿರುತ್ತದೆ. ಆದರೆ ಮಾರ್ಚ್ 24ರಂದು ರಾಜ್ಯದಲ್ಲಿ ಸುರಿದ ಭಾರೀ ಆಲಿಕಲ್ಲು Read more…

Video: ತೆಲಂಗಾಣದಲ್ಲಿ ಕಾಶ್ಮೀರ ಸೃಷ್ಟಿಸಿದ ಆಲಿಕಲ್ಲು ಮಳೆ

ಬಿಸಿಲಿನ ಬೇಗೆಯಲ್ಲಿ ಬೇಯುತ್ತಿರುವ ತೆಲಂಗಾಣದಲ್ಲಿ ಗುರುವಾರದಂದು ಆಲಿಕಲ್ಲು ಮಳೆಯಾಗಿದೆ. ವಿಕಾರಾಬಾದ್, ಸಂಗಾರೆಡ್ಡಿ ಹಾಗೂ ಮುಲುಗು ಸೇರಿದಂತೆ ರಾಜ್ಯದ ರಸ್ತೆಗಳು ಹಾಗೂ ಮೈದಾನಗಳ ತುಂಬ ಆಲಿಕಲ್ಲಿನ ಹಿಮದ ತುಂಡುಗಳ ರಾಶಿ Read more…

ಕ್ಯಾಮರಾದಲ್ಲಿ ಸೆರೆಯಾಯ್ತು ಅಸಾಮಾನ್ಯ ಮಿಂಚಿನ ನೋಟ….!

ಕನ್ಸಾಸ್‌: ಛಾಯಾಗ್ರಾಹಕರೊಬ್ಬರು ಅತ್ಯಂತ ಅಸಾಮಾನ್ಯವಾದ ಮಿಂಚಿನ ಹೊಡೆತವನ್ನು ತಮ್ಮ ಕ್ಯಾಮರಾದಲ್ಲಿ ಸೆರೆಹಿಡಿದಿದ್ದಾರೆ. ಅಮೆರಿಕಾದ ಕನ್ಸಾಸ್‌ನಲ್ಲಿ ಈ ಬೆಚ್ಚಿಬೀಳಿಸುವ ಘಟನೆ ದಾಖಲಾಗಿದೆ. ತನ್ನ ಫೋನ್‌ನಲ್ಲಿ ಈ ವಿಡಿಯೋವನ್ನು ರೆಕಾರ್ಡ್ ಮಾಡಿದ Read more…

ಆಲಿಕಲ್ಲು ಮಳೆಯಲ್ಲಿ ಸೈಕ್ಲಿಂಗ್ ಮಾಡಿದರೆ ಏನಾಗುತ್ತೆ ಗೊತ್ತಾ….?

ಭಾರಿ ಮಳೆ, ಹಿಮಪಾತ ದ ವೇಳೆ ಸೈಕ್ಲಿಂಗ್ ಮಾಡಿರುವುದನ್ನು ನೋಡಿರುತ್ತೇವೆ. ಆದರೆ ಆಲಿಕಲ್ಲು ಮಳೆಯಲ್ಲಿ ಸೈಕ್ಲಿಂಗ್ ಮಾಡಿದರೆ ಏನಾಗುತ್ತದೆ ಎನ್ನುವುದಕ್ಕೆ ಇಲ್ಲೊಂದು ಉದಾಹರಣೆಯಿದೆ. ಹೌದು, ಫ್ರಾನ್ಸ್ ಮೂಲದ 31 Read more…

ಬಂಗಾಳಕೊಲ್ಲಿಯಲ್ಲಿ ಮೇಲ್ಮೈ ಸುಳಿಗಾಳಿ, ರಾಜ್ಯದಲ್ಲಿ 3 ದಿನ ಮಳೆ ಸಾಧ್ಯತೆ

ಬೆಂಗಳೂರು: ನಗರದ ಹಲವೆಡೆ ಗಾಳಿ ಸಹಿತ ಮಳೆಯಾಗಿದೆ. ಮೆಜೆಸ್ಟಿಕ್, ಮಲ್ಲೇಶ್ವರಂ, ಕಬ್ಬನ್ ಪಾರ್ಕ್, ಶಾಂತಿನಗರ, ರಿಚ್ಮಂಡ್ ಟೌನ್, ರಾಜಾಜಿನಗರ, ಕೆಆರ್ ಸರ್ಕಲ್, ಹೆಬ್ಬಾಳ, ಗುಟ್ಟಹಳ್ಳಿ, ಮಲ್ಲೇಶ್ವರಂ, ಶಿವಾನಂದ ಸರ್ಕಲ್, Read more…

ಆಲಿಕಲ್ಲಿನ ಆಕಾರ ನೋಡಿ ಬೆಚ್ಚಿಬಿದ್ದ ಜನ…!

ಮೆಕ್ಸಿಕೋದ ಜನ ಅಕ್ಷರಶಃ ಭಯಭೀತರಾಗಿದ್ದಾರೆ. ಇದಕ್ಕೆ ಕಾರಣವನ್ನು ಪ್ರತ್ಯೇಕವಾಗಿ ಹೇಳಬೇಕಿಲ್ಲ. ಅದೇ ಕೊರೋನಾ ಎಂಬ ಮಹಾಮಾರಿ. ಈಗ ಹೆದರಲು ಮತ್ತೊಂದು ವಿಷಯವೇನೆಂದರೆ ಆಲಿಕಲ್ಲು ಮಳೆ. ಕಾರಣವೆಂದರೆ ಅದು ಕೊರೋನಾ Read more…

ರಾಜ್ಯದ ಹಲವೆಡೆ ಗುಡುಗು ಗಾಳಿ ಸಹಿತ ಭಾರಿ ಮಳೆ ಆರ್ಭಟಕ್ಕೆ ತತ್ತರಿಸಿದ ಜನ

ಬೆಂಗಳೂರು: ರಾಜ್ಯದ ಹಲವೆಡೆ ಧಾರಾಕಾರ ಮಳೆಯಾಗಿದೆ. ಗುಡುಗು-ಸಿಡಿಲಿನ ಆರ್ಭಟದೊಂದಿಗೆ ಭಾರೀ ಮಳೆಯಾಗಿ ಹಲವೆಡೆ ಮರಗಳು ಉರುಳಿವೆ. ಧಾರವಾಡ-ಹುಬ್ಬಳ್ಳಿ ಅವಳಿ ನಗರದಲ್ಲಿ ಗುಡುಗು ಸಿಡಿಲಿನ ಆರ್ಭಟದೊಂದಿಗೆ ಆಲಿಕಲ್ಲು ಸಹಿತ ಜೋರು Read more…

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...