ವೈರಲ್ ಫೀವರ್ ಇದ್ದಾಗ ಅಪ್ಪಿತಪ್ಪಿಯೂ ಮಾಡಬೇಡಿ ಈ ಕೆಲಸ…!
ಹವಾಮಾನ ಬದಲಾದಂತೆ ಅನೇಕ ಕಾಯಿಲೆಗಳು ವಕ್ಕರಿಸುತ್ತವೆ. ವೈರಲ್ ಜ್ವರ ಕೂಡ ಇವುಗಳಲ್ಲೊಂದು. ಬದಲಾಗುತ್ತಿರುವ ಋತುವಿನಲ್ಲಿ ವೈರಲ್…
ʼಆರೋಗ್ಯʼ ಹಾಗೂ ಸಂತೋಷ ಜೀವನಕ್ಕೆ ಪ್ರತಿ ದಿನ ಬೆಳಿಗ್ಗೆ ಮಾಡಿ ಈ ಕೆಲಸ
ಉತ್ತಮ ಆರೋಗ್ಯ ಹಾಗೂ ಮಾನಸಿಕ ಸಂತೋಷಕ್ಕೆ ವ್ಯಾಯಾಮ ಬಹಳ ಮುಖ್ಯ. ವ್ಯಾಯಾಮವನ್ನು ದಿನದ ಯಾವ ಸಮಯದಲ್ಲಾದ್ರೂ…
ಇಲ್ಲಿವೆ ಜೇನುತುಪ್ಪದ ಸಿಹಿ ಸಿಹಿ ಆರೋಗ್ಯಕರ ಗುಣಗಳು
ಜೇನುತುಪ್ಪದ ಸೇವನೆ ಕಣ್ಣಿಗೆ ಹಿತ ಮತ್ತು ಬುದ್ಧಿ ಶಕ್ತಿ ವೃದ್ಧಿಯಾಗುತ್ತದೆ. ರಾತ್ರಿ ಮಲಗುವಾಗ ಮೂರು ಚಮಚೆಯಷ್ಟು…
ಸಂಜೆ 7 ರೊಳಗೆ ತಪ್ಪದೆ ಮಾಡಿ ಈ ಕೆಲಸ
ಇತ್ತೀಚಿನ ದಿನಗಳಲ್ಲಿ ಆರೋಗ್ಯ ಮರೀಚಿಕೆಯಾಗಿದೆ. ಒಂದಲ್ಲ ಒಂದು ಆರೋಗ್ಯ ಸಮಸ್ಯೆ ಎಲ್ಲರನ್ನೂ ಕಾಡ್ತಿದೆ. ಉತ್ತಮ…
ಕತ್ತಲಿಗೆ ಹೆದರಿ ರಾತ್ರಿ ಲೈಟ್ ಹಾಕಿ ಮಲಗ್ತೀರಾ…..? ಈ ಸುದ್ದಿ ಅವಶ್ಯಕವಾಗಿ ಓದಿ
ಪ್ರತಿಯೊಬ್ಬರ ಮಲಗುವ ವಿಧಾನ ಬೇರೆ ಬೇರೆಯಾಗಿರುತ್ತದೆ. ಕೆಲವರು ಕತ್ತಲಲ್ಲಿ ಮಲಗಲು ಇಷ್ಟಪಡ್ತಾರೆ. ಮತ್ತೆ ಕೆಲವರು ಕತ್ತಲಿಗೆ…
ಆರೋಗ್ಯವಾಗಿರಲು ದಿನಕ್ಕೆ ಎಷ್ಟು ಹಾಲು ಕುಡಿಯಬೇಕು….? ಅತಿಯಾದ ಸೇವನೆಯಿಂದಲೂ ಆಗಬಹುದು ಅಪಾಯ….!
ಹಾಲು ಎಷ್ಟು ಆರೋಗ್ಯದಾಯಕ ಅನ್ನೋದು ನಮಗೆಲ್ಲರಿಗೂ ಗೊತ್ತು. ಕ್ಯಾಲ್ಸಿಯಂ, ವಿಟಮಿನ್ ಡಿ ಮತ್ತು ಪ್ರೊಟೀನ್ನಂತಹ…
ಆಗಾಗ ಮಕ್ಕಳನ್ನು ಕಾಡುವ ತಲೆನೋವಿನ ಬಗ್ಗೆ ನಿರ್ಲಕ್ಷ್ಯ ಬೇಡ
ಮಕ್ಕಳಿಗೆ ಸಣ್ಣಪುಟ್ಟ ಗಾಯಗಳಾಗುವುದು ಸಾಮಾನ್ಯ. ಆಗಾಗ್ಗೆ ತಲೆನೋವು ಬರ್ತಿರುವ ಬಗ್ಗೆಯೂ ಕೆಲ ಮಕ್ಕಳು ಹೇಳ್ತಿರುತ್ತಾರೆ. ಕೆಲವೊಮ್ಮೆ…
ಪ್ರತಿದಿನ ಕುಡಿಯಿರಿ ಈ ರುಚಿಯಾದ ಜ್ಯೂಸ್; 30 ದಿನಗಳಲ್ಲಾಗುತ್ತೆ ಅದ್ಭುತ ಬದಲಾವಣೆ….!
ಟೊಮೆಟೋ ನಾವು ದಿನನಿತ್ಯ ಬಳಸುವ ತರಕಾರಿಗಳಲ್ಲೊಂದು. ಇದನ್ನು ಅನೇಕ ಬಗೆಯ ತಿನಿಸುಗಳಲ್ಲಿ ಬಳಸುತ್ತೇವೆ. ಆದರೆ ಟೊಮೆಟೊ…
ನಿಮಗೂ ʼಉಗುರುʼ ಕಚ್ಚುವ ಅಭ್ಯಾಸವಿದೆಯಾ…? ಹಾಗಾದ್ರೆ ಓದಿ ಈ ಸುದ್ದಿ
ಕೆಲವರಿಗೆ ಉಗುರು ಕಚ್ಚುವ ಅಭ್ಯಾಸವಿರುತ್ತದೆ. ಇದಕ್ಕೆ ಸಾಮಾನ್ಯವಾಗಿ ಮಾನಸಿಕ ಒತ್ತಡವೆ ಕಾರಣ ಎಂದು ಎಲ್ಲರು ಹೇಳುತ್ತಾರೆ.…
ಚಾಕಲೇಟ್ಗಿಂತಲೂ ಅಪಾಯಕಾರಿ ಮಕ್ಕಳ ಈ ಫೇವರಿಟ್ ತಿಂಡಿ; ಇಷ್ಟಪಟ್ಟು ಕುಡಿಯುವ ಬೋರ್ನ್ವಿಟಾದಲ್ಲೂ ಅಡಗಿದೆ ಡೇಂಜರ್…..!
ಪುಟ್ಟ ಮಕ್ಕಳಿಂದ ಹಿಡಿದು ವೃದ್ಧರವರೆಗೆ ಎಲ್ಲರೂ ಇಷ್ಟಪಟ್ಟು ತಿನ್ನುವ ಬಿಸ್ಕೆಟ್ಗಳ ಬಗ್ಗೆ ಆಘಾತಕಾರಿ ಸಂಗತಿಯೊಂದು ಬಯಲಾಗಿದೆ.…