alex Certify ಆರೋಗ್ಯ | Kannada Dunia | Kannada News | Karnataka News | India News - Part 26
ಕನ್ನಡ ದುನಿಯಾ
    Dailyhunt JioNews

Kannada Duniya

ಉರಿಯೂತಕ್ಕೆ ಉತ್ತಮ ಮದ್ದು ‘ಸ್ಟ್ರಾಬೆರಿ’

ನಮ್ಮ ದೇಹದಲ್ಲಿ ನಾವು ತಿನ್ನುವ ಆಹಾರ ಪಚನಗೊಂಡು ಗುದನಾಳದ ಮುಖಾಂತರ ಗುದದ್ವಾರದಿಂದ ಹೊರಹೋಗುತ್ತದೆ. ಆಹಾರ ವ್ಯತ್ಯಾಸದಿಂದ ಕೆಲವೊಮ್ಮೆ ಗುದದ್ವಾರ ಹಾಗೂ ಗುದನಾಳದಲ್ಲಿರುವ ರಕ್ತನಾಳಗಳು ಊದಿಕೊಂಡು ಉರಿಯೂತಕ್ಕೆ ಕಾರಣವಾಗುತ್ತದೆ. ಹೆಚ್ಚಾಗಿ Read more…

ದೇಹಕ್ಕೆ ಉತ್ತಮ ಫೋಷಕಾಂಶ ಸೇರಬೇಕೆಂದರೆ ಹೀಗಿರಲಿ ಹಣ್ಣುಗಳ ಸೇವನೆ

ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳ ಸೇವನೆ ಮಾಡುವುದು ಬಹಳ ಮುಖ್ಯ. ಸರಿಯಾದ ಸಮಯದಲ್ಲಿ ಹಣ್ಣು ಸೇವನೆ ಮಾಡಿದಲ್ಲಿ ಮಾತ್ರ ಅದ್ರ ಪ್ರಯೋಜನ ಸಿಗುತ್ತದೆ. ಹಣ್ಣುಗಳನ್ನು ತಿನ್ನಲು ಸರಿಯಾದ ಮಾರ್ಗ ಯಾವುದು Read more…

ನಯವಾದ ‘ಕೂದಲು’ ನಿಮ್ಮದಾಗಬೇಕೆ….? ಇಲ್ಲಿವೆ ಉಪಯುಕ್ತ ಸಲಹೆ

ಕೂದಲಿನ ಆರೋಗ್ಯ ಕಾಪಾಡಿಕೊಳ್ಳುವುದೇ ಈಗ ದೊಡ್ಡ ಸಮಸ್ಯೆಯಾಗಿದೆ. ಕೂದಲು ಉದುರುವುದು, ತಲೆಹೊಟ್ಟು, ಬೆಳ್ಳಗಾಗುವುದು ಹೀಗೆ ಅನೇಕ ಸಮಸ್ಯೆಗಳು ಕಾಡುತ್ತದೆ. ಸರಿಯಾದ ಊಟ ನಿದ್ರೆ ಇಲ್ಲದಿರುವುದು, ಧೂಳು, ಬಿಸಿಲಿನಿಂದ ಕೂದಲು Read more…

ʼಬದನೆಕಾಯಿʼ ಯಲ್ಲಿ ಅಡಗಿದೆ ನಮ್ಮ ಆರೋಗ್ಯದ ರಹಸ್ಯ…!

ಬದನೆ ಬಹಳ ಸಾಮಾನ್ಯವಾದ ತರಕಾರಿ. ಆದರೆ ಕೆಲವರು ಅದರ ರುಚಿಯನ್ನು ಇಷ್ಟಪಡುವುದಿಲ್ಲ. ಬದನೆಕಾಯಿ ಭರ್ತಾವನ್ನು ಪ್ರಪಂಚದಾದ್ಯಂತ ತಿನ್ನಲಾಗುತ್ತದೆ. ತಿಳಿ ಹಸಿರು, ನೇರಳೆ ಮತ್ತು ಬಿಳಿ ಬಣ್ಣದ ಬದನೆಕಾಯಿಗಳು ಲಭ್ಯವಿವೆ. Read more…

ಈ ಮಸಾಲೆಗಳನ್ನು ಅತಿಯಾಗಿ ತಿಂದರೆ ಕಾಡಬಹುದು ಇಂಥಾ ಸಮಸ್ಯೆ…!

ಅಡುಗೆ ಮನೆಯಲ್ಲಿ ಇರುವ ಮಸಾಲೆಗಳು ಪೌಷ್ಟಿಕಾಂಶದ ನಿಧಿಯಿದ್ದಂತೆ. ಆದರೆ ನಮ್ಮ ದೇಹಕ್ಕೆ ಸಮಸ್ಯೆಗಳನ್ನು ಉಂಟುಮಾಡುವ ಕೆಲವು ಮಸಾಲೆಗಳಿವೆ. ಅವುಗಳನ್ನು ಆಹಾರದಲ್ಲಿ ಬುದ್ಧಿವಂತಿಕೆಯಿಂದ ಬಳಸಬೇಕು. ಬೆಳ್ಳುಳ್ಳಿ, ಈರುಳ್ಳಿ ಮತ್ತು  ಮೆಣಸಿನಕಾಯಿಯನ್ನು Read more…

ತುಂಬಾ ಬೇಗ ಸುಸ್ತಾಗ್ತೀರಾ…..? ಅಗತ್ಯವಾಗಿ ಶುರು ಮಾಡಿ ಇವುಗಳ ಸೇವನೆ

ವಾಕಿಂಗ್ ಮಾಡುವಾಗ, ಮೆಟ್ಟಿಲು ಏರುವಾಗ, ಓಡುವಾಗ ಅತಿ ಬೇಗ ಸುಸ್ತಾಗುತ್ತಾ? ಇದು ಅನಾರೋಗ್ಯದ ಸಂಕೇತ. ನಿಮ್ಮ ದೇಹದಲ್ಲಿ ಶಕ್ತಿ ಕಡಿಮೆಯಾಗ್ತಿದೆ ಎಂದರ್ಥ. ಹಾಗಾಗಿ ನಿಮ್ಮ ಆರೋಗ್ಯದ ಬಗ್ಗೆ ಹೆಚ್ಚಿನ Read more…

ನೆನಸಿದ ಕಡಲೆಕಾಳಿನಲ್ಲಿದೆ ಸಾಕಷ್ಟು ಪೋಷಕಾಂಶ

ಕಡಲೆ ಕಾಳಿನಲ್ಲಿ ಸಾಕಷ್ಟು ಪೋಷಕಾಂಶವಿದೆ ಎಂಬುದು ಬೆರಳೆಣಿಕೆಯಷ್ಟು ಮಂದಿಗೆ ಮಾತ್ರ ಗೊತ್ತು. ದುಬಾರಿ ಬೆಲೆಯ ಬಾದಾಮಿ, ಒಣ ಹಣ್ಣುಗಳಿಗಿಂತ ಇದು ಬಹಳ ಒಳ್ಳೆಯದು. ನೆನಸಿದ ಕಡಲೆ ಕಾಳಿನಲ್ಲಿ ಪ್ರೋಟೀನ್, Read more…

‘ಸಪ್ತಪದಿ’ ಗೂ ಮುನ್ನ ಮರೆಯದೆ ಮಾಡಿ ಈ ಕೆಲಸ

ಭಾರತೀಯ ಸಮಾಜದಲ್ಲಿ ಮದುವೆಗೂ ಮೊದಲು ಜಾತಕ ಹೊಂದಿಸುವ ಪದ್ಧತಿಯಿದೆ. ಜಾತಿ, ನಕ್ಷತ್ರ, ಗೋತ್ರ ಎಲ್ಲವೂ ಸರಿ ಬಂದ್ರೆ ದಾಂಪತ್ಯ ಚೆನ್ನಾಗಿರುತ್ತದೆ ಎಂದು ನಂಬಲಾಗಿದೆ. ಇದೇ ಕಾರಣಕ್ಕೆ ಜಾತಕ ನೋಡಿ Read more…

‘ಸೋಂಪು’ ತಿನ್ನುವುದರಿಂದ ಸಿಗುತ್ತೆ ಈ ಆರೋಗ್ಯ ಪ್ರಯೋಜನ

ಸಾಮಾನ್ಯವಾಗಿ ಹೋಟೆಲ್ ಗಳಲ್ಲಿ ಊಟ ಮುಗಿಸಿದ ಬಳಿಕ ಬಿಲ್ ಜೊತೆ ಸೋಂಪು ಕಾಳು ಕೊಡುವುದನ್ನು ನೋಡಿದ್ದೇವೆ. ಆದರೆ ಅದರ ಹಿಂದಿರುವ ಉದ್ದೇಶ ಅಷ್ಟಾಗಿ ಯಾರಿಗೂ ತಿಳಿದಿಲ್ಲ. ಕಾರಣ ತಿಳಿದರೆ Read more…

ಸೌಂದರ್ಯಕ್ಕೂ – ಆರೋಗ್ಯಕ್ಕೂ ಬೆಸ್ಟ್ ʼಬೇವಿನೆಲೆʼ

ಹಲವಾರು ಔಷಧೀಯ ಗುಣಗಳಿರುವ ಬೇವಿನ ಎಲೆ, ತೊಗಟೆ, ಹೂವು, ಬೀಜಗಳಿಂದ ಅನೇಕ ಆರೋಗ್ಯ ಮತ್ತು ಸೌಂದರ್ಯ ಸಂಬಂಧಿತ ಪ್ರಯೋಜನಗಳಿವೆ. * ಬೇವಿನ ಎಲೆಯ ಹೊಗೆಯಿಂದ ಸೊಳ್ಳೆ ಮುಂತಾದ ಕೀಟಗಳನ್ನು Read more…

ʼತುಪ್ಪʼದಲ್ಲಿದೆ ಇಷ್ಟೆಲ್ಲಾ ಔಷಧೀಯ ಗುಣಗಳು

ಸಾಮಾನ್ಯವಾಗಿ ಎಲ್ಲರಿಗೂ ತುಪ್ಪ ಅಚ್ಚುಮೆಚ್ಚು. ತುಪ್ಪದ ಬಳಕೆಯಿಂದ ಸಿಹಿ ತಿಂಡಿಗಳ ರುಚಿಯು ಹೆಚ್ಚುತ್ತದೆ. ಜೊತೆಗೆ ತುಪ್ಪವು ದೇಹದ ಅನೇಕ ತೊಂದರೆಗಳಿಗೆ ಔಷಧವೂ ಹೌದು. ತುಪ್ಪದ ಕೆಲವು ಔಷಧೀಯ ಗುಣಗಳು Read more…

ಇ‌ಲ್ಲಿವೆ ಟೂತ್ ಪೇಸ್ಟ್ ನ ಮತ್ತಷ್ಟು ಉಪಯೋಗಗಳು

ಬೆಳಿಗ್ಗೆ ಎದ್ದ ಕೂಡಲೇ ಬ್ರೆಶ್ ಗೆ ಟೂತ್ ಪೇಸ್ಟ್ ಹಚ್ಚಿ ಹಲ್ಲುಗಳನ್ನು ಸ್ವಚ್ಛಗೊಳಿಸಿಕೊಳ್ತೀರಾ. ನಿಮ್ಮ ಹಲ್ಲನ್ನು ಹೊಳೆಯುವಂತೆ ಮಾಡುವ ಪೇಸ್ಟ್ ಬರೀ ಹಲ್ಲಿಗೆ ಮಾತ್ರ ಅಲ್ಲ, ಅದು ಬಹುಪಯೋಗಿ Read more…

‘ಆರೋಗ್ಯ’ ಹಾಳು ಮಾಡುತ್ತೆ ನಿಮ್ಮ ಕೆಟ್ಟ ಜೀವನಶೈಲಿ

ನಿಮ್ಮ ಜೀವನಶೈಲಿ ನಿಮ್ಮ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ. ಬೆಳ್ಳಂಬೆಳಿಗ್ಗೆ ನೀವು ಮಾಡುವ ತಪ್ಪು ಕೆಲಸಗಳು ನಿಮ್ಮ ಆರೋಗ್ಯವನ್ನು ಹಾಳು ಮಾಡುವ ಸಾಧ್ಯತೆ ಹೆಚ್ಚಿರುತ್ತದೆ. ಬೆಳಗಿನ ಸಮಯ ಆರೋಗ್ಯಕ್ಕೆ Read more…

ವಯಸ್ಸಿಗಿಂತ ಮೊದಲೇ ಕೂದಲು ಬೆಳ್ಳಗಾಗ್ತಿದ್ದರೆ ಹೀಗೆ ಮಾಡಿ

ಸಮತೋಲನ ಆಹಾರ ಹಾಗೂ ವ್ಯಾಯಾಮದ ಕೊರತೆ ನಮ್ಮ ಕೂದಲಿನ ಮೇಲೆ ಪರಿಣಾಮ ಬೀರುತ್ತದೆ. ವಯಸ್ಸಿಗಿಂತ ಮೊದಲೇ ಕೂದಲು ಬೆಳ್ಳಗಾಗುತ್ತದೆ. ಸಣ್ಣ ಸಣ್ಣ ಸಮಸ್ಯೆಗೆ ನಾವು ತಿನ್ನುವ ಔಷಧಿ ಹಾಗೂ Read more…

ದೈಹಿಕ ಆರೋಗ್ಯದ ಜೊತೆಗೆ ಮಾನಸಿಕ ಆರೋಗ್ಯ ಕಾಪಾಡಿಕೊಳ್ಳಲು ಇಲ್ಲಿದೆ ʼಟಿಪ್ಸ್ʼ

ಆರೋಗ್ಯವೇ ಭಾಗ್ಯ. ಆರೋಗ್ಯವನ್ನು ಕಾಪಾಡಿಕೊಳ್ಳುವುದು ಇತ್ತೀಚೆಗೆ ಸವಾಲಿನ ಕೆಲಸವಾಗಿದೆ. ದೈಹಿಕ ಆರೋಗ್ಯದ ಜೊತೆಗೆ ಮಾನಸಿಕ ಆರೋಗ್ಯವೂ ಅವಶ್ಯಕ. ಇಂದಿನ ಆಧುನಿಕ ಜೀವನ ಶೈಲಿಯಿಂದಾಗಿ ಆರೋಗ್ಯದ ಬಗ್ಗೆ ಹೆಚ್ಚಿನ ಕಾಳಜಿ Read more…

ಚಳಿಗಾಲದಲ್ಲಿ 10 ನಿಮಿಷ ಎಳೆಬಿಸಿಲಿನಲ್ಲಿ ಕುಳಿತುಕೊಂಡರೆ ಸುಳಿಯುವುದಿಲ್ಲ ನಿಮ್ಮ ಬಳಿ ಈ ಕಾಯಿಲೆ

ಚಳಿಗಾಲ ಬಂತೆಂದರೆ ಎಲ್ಲರೂ ಬಿಸಿಲಿನಲ್ಲಿ ಕೂರಲು ಇಷ್ಟ ಪಡುತ್ತಾರೆ. ಈ ಅಭ್ಯಾಸ ಆರೋಗ್ಯಕ್ಕೂ ಒಳ್ಳೆಯದು. ಚಳಿಗಾಲದಲ್ಲಿ ಕನಿಷ್ಠ 10 ನಿಮಿಷವಾದರೂ ಎಳೆ ಬಿಸಿಲಿನಲ್ಲಿ ಕುಳಿತುಕೊಳ್ಳಬೇಕು. ಇದರಿಂದ ಅನೇಕ ಪ್ರಯೋಜನಗಳಿವೆ. Read more…

ಅಡುಗೆಗೆ ತೆಂಗಿನ ಎಣ್ಣೆ ಬಳಕೆ ಎಷ್ಟು ಸೂಕ್ತ ? ನಿತ್ಯದ ಬಳಕೆ ಆರೋಗ್ಯಕರವೇ ? ಇಲ್ಲಿದೆ ಸಂಪೂರ್ಣ ವಿವರ

ತೆಂಗಿನ ಎಣ್ಣೆ ಅತ್ಯಂತ ಆರೋಗ್ಯಕರ ತೈಲ ಅನ್ನೋದು ಎಲ್ಲರಿಗೂ ತಿಳಿದಿದೆ. ಇದರಲ್ಲಿ ಸಾಕಷ್ಟು ಆರೋಗ್ಯಕರ ಕೊಬ್ಬುಗಳು ಮತ್ತು ಇತರ ಪೋಷಕಾಂಶಗಳಿವೆ. ಆದರೂ ತೆಂಗಿನ ಎಣ್ಣೆ ಆರೋಗ್ಯಕರವೇ ಅಥವಾ ಅಲ್ಲವೇ Read more…

ರಕ್ತದ ಬಣ್ಣವೇಕೆ ಕೆಂಪು ? ನೀಲಿ ಅಥವಾ ಹಳದಿ ಯಾಕಿಲ್ಲ ? ತಜ್ಞರೇ ವಿವರಿಸಿದ್ದಾರೆ ಇದಕ್ಕೆ ಕಾರಣ

ದೇಹದಲ್ಲಿ ರಕ್ತವೇ ಇಲ್ಲದಿದ್ದರೆ ನಾವು ಬದುಕುವುದು ಅಸಾಧ್ಯ. ಇದು ಜೀವಕೋಶಗಳಿಗೆ ಆಮ್ಲಜನಕವನ್ನು ತಲುಪಿಸುವ ಕೆಲಸ ಮಾಡುತ್ತದೆ. ರಕ್ತದ ಬಣ್ಣ ಕೆಂಪು ಅನ್ನೋದು ನಮಗೆಲ್ಲಾ ಗೊತ್ತು. ಆದರೆ ರಕ್ತ ಕೆಂಪು Read more…

ಬರೀ ನೀರು – ಕೋಲ್ಡ್ ಡ್ರಿಂಕ್ಸ್ ಕುಡಿದು ಗಟ್ಟಿಮುಟ್ಟಾಗಿದ್ದಾಳೆ ಈ ಮಹಿಳೆ

75 ವರ್ಷದ ವಿಯೆಟ್ನಾಂ ಮಹಿಳೆ ಅಚ್ಚರಿಯ ಹೇಳಿಕೆ ನೀಡಿ ಎಲ್ಲರನ್ನು ದಂಗಾಗಿಸಿದ್ದಾಳೆ. ಆಕೆ ಕಳೆದ 50 ವರ್ಷಗಳಿಂದ ಯಾವುದೇ ಘನ ಆಹಾರವನ್ನು ಸೇವಿಸಿಲ್ಲ. ನೀರು ಮತ್ತು ಸಕ್ಕರೆಯ ತಂಪು Read more…

ಎಚ್ಚರ: ಸಕ್ಕರೆ ಕಾಯಿಲೆ ಮತ್ತು ಹೃದಯಾಘಾತಕ್ಕೆ ಕಾರಣವಾಗಬಹುದು ಈ ಪೋಷಕಾಂಶದ ಕೊರತೆ….!

  ಮಧುಮೇಹ ಸಂಪೂರ್ಣ ಗುಣಮುಖವಾಗದ ಕಾಯಿಲೆ. ಜೀವನಶೈಲಿಗೆ ಸಂಬಂಧಪಟ್ಟ ಸಮಸ್ಯೆ ಇದು. ಒಮ್ಮೆ ಸಕ್ಕರೆ ಕಾಯಿಲೆ ಬಂದರೆ ಅದು ನಮ್ಮನ್ನು ಜೀವನಪರ್ಯಂತ ಕಾಡುತ್ತದೆ. ವಿಜ್ಞಾನಿಗಳಿಂದ ಈವರೆಗೂ ಮಧುಮೇಹಕ್ಕೆ ಮದ್ದು Read more…

ಸೌಂದರ್ಯ ವೃದ್ಧಿಸಲು ಜೇನು ಬಳಸಿ

ಇಂದು ಪ್ರತಿಯೊಂದು ಸಮಸ್ಯೆಗೂ ವೈದ್ಯರಲ್ಲಿ ತೆರಳುವುದು ಅಭ್ಯಾಸವಾಗಿಬಿಟ್ಟಿದೆ. ಆದರೆ ನಮ್ಮಲ್ಲಿರುವ ಪ್ರಕೃತಿ ಸಂಪನ್ಮೂಲಗಳಿಂದ ಎಷ್ಟೋ ಸಮಸ್ಯೆಗೆ ಪರಿಹಾರ ಕಂಡು ಹಿಡಿದುಕೊಳ್ಳಬಹುದು ಎಂಬ ಅಂಶ ಹಲವರಿಗೆ ತಿಳಿದೇ ಇಲ್ಲ. ಅದರಲ್ಲಿಯೂ Read more…

ಆಯುರ್ವೇದದ ಪ್ರಕಾರ ಚಳಿಗಾಲದಲ್ಲಿ ಆರೋಗ್ಯಕ್ಕೆ ಇವುಗಳನ್ನು ಸೇವಿಸಿ

ಚಳಿಗಾಲದಲ್ಲಿ ದೇಹದ ಬಗ್ಗೆ ವಿಶೇಷ ಕಾಳಜಿ ವಹಿಸಬೇಕು. ಇಲ್ಲವಾದರೆ ಸಮಸ್ಯೆಗೆ ಒಳಗಾಗುತ್ತೇವೆ. ಹಾಗಾಗಿ ಆಯುರ್ವೇದದ ಪ್ರಕಾರ ಚಳಿಗಾಲದಲ್ಲಿ ಇವುಗಳನ್ನು ಸೇವಿಸಿದರೆ ಆರೋಗ್ಯಕರವಾಗಿ ಇರಬಹುದು ಎನ್ನಲಾಗಿದೆ. *ಕೊಬ್ಬು : ಚಳಿಗಾಲದಲ್ಲಿ Read more…

ನಿದ್ರಾಹೀನತೆ ಸಮಸ್ಯೆಯೇ…? ಮಲಗುವ ಮೊದಲು ಹೀಗೆ ಮಾಡಿ

ರಾತ್ರಿ ಸರಿಯಾಗಿ ನಿದ್ರೆ ಬರ್ತಿಲ್ಲ ಎಂಬುದು ಇತ್ತೀಚೆಗೆ ಸಾಮಾನ್ಯ ಸಂಗತಿಯಾಗಿದೆ. ಕೆಲಸದ ಒತ್ತಡದಿಂದಾಗಿ ಅನೇಕರು ರಾತ್ರಿ ಸರಿಯಾಗಿ ನಿದ್ರೆ ಮಾಡುವುದಿಲ್ಲ. ದಿನವಿಡಿ ದುಡಿದು ಸುಸ್ತಾಗಿದ್ದರೂ ಕೆಲವೊಮ್ಮೆ ನಿದ್ರೆ ಬರುವುದಿಲ್ಲ. Read more…

ಒಂದೇ ಬಾರಿಗೆ ಇಡೀ ವಾರದ ತರಕಾರಿಗಳನ್ನು ಖರೀದಿಸುತ್ತಿದ್ದೀರಾ….? ಇದು ತುಂಬಾ ‘ಅಪಾಯಕಾರಿ’……!

ತಾಜಾ ಸೊಪ್ಪು- ತರಕಾರಿಗಳನ್ನು ತಿನ್ನುವುದು ಆರೋಗ್ಯಕ್ಕೆ ಪ್ರಯೋಜನಕಾರಿ. ಕಾಲೋಚಿತ ತರಕಾರಿಗಳನ್ನು ಸೇವಿಸುವುದರಿಂದ ದೇಹವು ಸಂಪೂರ್ಣವಾಗಿ ಆರೋಗ್ಯಕರವಾಗಿರುತ್ತದೆ. ಪ್ರತಿ ದಿನ ಕಲರ್‌ಫುಲ್‌ ತರಕಾರಿಗಳನ್ನು ಸೇವಿಸಿದರೆ ಅನೇಕ ಕಾಯಿಲೆಗಳಿಂದ ದೂರವಿರಬಹುದು. ಆದರೆ Read more…

ಚಳಿಗಾಲದಲ್ಲಿ ಪ್ರತಿದಿನ ಟೊಮೆಟೊ ತಿಂದರೆ ದೇಹಕ್ಕೆ ಸಿಗುತ್ತೆ ಅದ್ಭುತ ಪ್ರಯೋಜನ….!

ಟೊಮೆಟೋ ಸೇವನೆಯಿಂದ ಆರೋಗ್ಯಕ್ಕೆ ಸಾಕಷ್ಟು ಪ್ರಯೋಜನಗಳಿವೆ. ಟೊಮೆಟೊ ವಿಟಮಿನ್ ಸಿ ಮತ್ತು ಉತ್ಕರ್ಷಣ ನಿರೋಧಕಗಳಲ್ಲಿ ಸಮೃದ್ಧವಾಗಿದೆ. ಆದ್ದರಿಂದ ಚಳಿಗಾಲದಲ್ಲಿ ಇದನ್ನು ಪ್ರತಿದಿನ ಸೇವನೆ ಮಾಡಬೇಕು. ಚಳಿಗಾಲದಲ್ಲಿ ಹಸಿ ಟೊಮೇಟೊ Read more…

ಎಚ್ಚರ: ಅತಿಯಾದ ಬಾಯಾರಿಕೆ ಅಪಾಯದ ಮುನ್ಸೂಚನೆ

ನೀರು ನಮ್ಮ ಆರೋಗ್ಯಕ್ಕೆ ಅತ್ಯಗತ್ಯ. ಪ್ರತಿಯೊಬ್ಬ ವ್ಯಕ್ತಿ ಆಹಾರವಿಲ್ಲದೆ ಒಂದೆರಡು ದಿನ ಬದುಕಬಹುದು. ಆದ್ರೆ ನೀರಿಲ್ಲದೆ ಒಂದು ದಿನ ಇರೋದು ಕಷ್ಟವಾಗುತ್ತದೆ. ದೇಹದಲ್ಲಿ ನೀರಿನಂಶ ಕಡಿಮೆ ಆದ್ರೆ ನಾನಾ Read more…

ವ್ಯಾಯಾಮ ಮಾಡೋಕೆ ಸಮಯ ಸಿಗ್ತಿಲ್ವಾ…..? ಶುರು ಮಾಡಿ ‘ಎಕ್ಸರ್ಸೈಸ್ ಸ್ನ್ಯಾಕಿಂಗ್’

ನಮ್ಮ ಆರೋಗ್ಯಕ್ಕೆ ವ್ಯಾಯಾಮ ಬಹಳ ಮುಖ್ಯ. ಬೆಳಿಗ್ಗೆ ಅಥವಾ ಸಂಜೆ ಒಂದು ಗಂಟೆ ಇಲ್ಲವೆ ಒಂದು ಅರ್ಧ ಗಂಟೆ ವ್ಯಾಯಾಮ ಮಾಡುವಂತೆ ಸಲಹೆ ನೀಡಲಾಗುತ್ತದೆ. ವ್ಯಾಯಾಮದಿಂದ ದೇಹ ಫಿಟ್‌ Read more…

ಪ್ರತಿದಿನ ಮಾಡಿ ಕೇವಲ 30 ನಿಮಿಷ ಜಾಗಿಂಗ್, ಹೃದಯ ಮತ್ತು ಮನಸ್ಸಿನ ಮೇಲಾಗುತ್ತೆ ಇಂಥಾ ಪ್ರಭಾವ….!

ಸದಾ ಆರೋಗ್ಯವಾಗಿರಲು ಪ್ರತಿದಿನ ವ್ಯಾಯಾಮ ಮಾಡಬೇಕು. ಯೋಗಾಸನ, ಜಿಮ್‌ ಹೀಗೆ ಹಲವು  ರೀತಿಯ ವ್ಯಾಯಾಮಗಳನ್ನು ನಾವು ರೂಢಿಸಿಕೊಂಡಿರುತ್ತೇವೆ. ಇವುಗಳಲ್ಲೊಂದು ಜಾಗಿಂಗ್. ನಿಧಾನಗತಿಯ ಓಟವನ್ನು ಜಾಗಿಂಗ್‌ ಎಂದು ಕರೆಯಲಾಗುತ್ತದೆ. ಈ Read more…

ಜಗತ್ತಿನಲ್ಲೇ ಅತ್ಯಂತ ದುಬಾರಿ ಈ ಕತ್ತೆ ಹಾಲು; ಕಾರಣ ತಿಳಿದ್ರೆ ಅಚ್ಚರಿಪಡ್ತೀರಿ….!

ಕತ್ತೆ ಹಾಲು ಮಕ್ಕಳ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತೆ ಅನ್ನೋ ಮಾತಿದೆ. ಅನೇಕರು ಮನೆಮನೆಗೆ ಬಂದು ಕತ್ತೆ ಹಾಲು ಮಾರಾಟ ಮಾಡ್ತಾರೆ. ಮಹಾರಾಷ್ಟ್ರದ ಲಾತೂರ್ ಜಿಲ್ಲೆಯ ಕಿಲಾರಿ ಪ್ರದೇಶದಲ್ಲಿರುವ ಈ Read more…

ನಿಮ್ಮ ಜೀವನವನ್ನು ಬದಲಿಸುತ್ತೆ ಹಣಕ್ಕೆ ಸಂಬಂಧಿಸಿದ ಈ ʼಹವ್ಯಾಸʼ

ಹಣ ಸಂಪಾದನೆ ಮಾಡೋದು ಮಾತ್ರ ಮುಖ್ಯವಲ್ಲ. ಅದರ ನಿರ್ವಹಣೆ ಹೇಗೆ ಎಂಬುದು ಗೊತ್ತಿರಬೇಕು. ಅನೇಕರು ಹಣ ಸಂಪಾದನೆ ಮಾಡ್ತಾರೆ, ಆದ್ರೆ ಸರಿಯಾಗಿ ಅದರ ಬಳಕೆ ಮಾಡೋದಿಲ್ಲ. ಬೇಕಾಬಿಟ್ಟಿ ಹಣ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...