alex Certify ಆಟೋ ಚಾಲಕ | Kannada Dunia | Kannada News | Karnataka News | India News - Part 2
ಕನ್ನಡ ದುನಿಯಾ
    Dailyhunt JioNews

Kannada Duniya

BREAKING NEWS: ಆಟೋ ಚಲಾಯಿಸುತ್ತಿದ್ದಾಗಲೇ ಚಾಲಕನಿಗೆ ಹೃದಯಾಘಾತ; ನೋಡ ನೋಡುತ್ತಿದಿಂದಂತೆಯೇ ಕುಸಿದು ಬಿದ್ದು ಸಾವು

ಬೆಂಗಳೂರು: ಆಟೋ ಚಲಾಯಿಸುತ್ತಿದ್ದಗಲೇ ಆಟೋ ಚಾಲಕ ಹೃದಯಾಘಾತದಿಂದ ಸಾವನ್ನಪ್ಪಿರುವ ಹೃದಯವಿದ್ರಾವಕ ಘಟನೆ ಬೆಂಗಳೂರಿನ ಸಂಪಂಗಿರಾಮನಗರದಲ್ಲಿ ನಡೆದಿದೆ. 53 ವರ್ಷದ ತಿಮ್ಮೇಶ್ ಮೃತ ಆಟೋ ಚಾಲಕ. ಆಟೋ ಚಲಾಯಿಸಿಕೊಂಡು ಬಂದ Read more…

ಪ್ರಯಾಣಿಕರಿಗೆ ಸ್ಮಾರ್ಟ್ ವಾಚ್‌ನಲ್ಲಿ ಕ್ಯೂಆರ್ ಕೋಡ್ ತೋರಿಸಿದ ಆಟೋ ಚಾಲಕ: ಫೋಟೋ ವೈರಲ್

ಬೆಂಗಳೂರು: ಇತ್ತೀಚೆಗೆ ನಗದು ವ್ಯವಹಾರ ಡಿಜಿಟಲ್ ಆಗಿದೆ. ಬಹುತೇಕರು ಡಿಜಿಟಲ್ ಪಾವತಿ ಮುಖಾಂತರವೇ ವ್ಯವಹಾರ ಮಾಡುತ್ತಿದ್ದಾರೆ. ಇದೀಗ ಸಿಲಿಕಾನ್ ಸಿಟಿ ಬೆಂಗಳೂರಿನ ಆಟೋ ಚಾಲಕರೊಬ್ಬರು ತಮ್ಮ ಸ್ಮಾರ್ಟ್ ವಾಚ್‌ನಲ್ಲಿ Read more…

ಪ್ರಯಾಣಿಕರಿಗೆ ಆಟೋ ಚಾಲಕನಿಂದ ಕುಡಿಯುವ ನೀರಿನ ವ್ಯವಸ್ಥೆ: ಶ್ಲಾಘನೆಗಳ ಮಹಾಪೂರ

ಮುಂಬೈ: ದಯೆಯು ಎಂದಿಗೂ ಪ್ರತಿಫಲ ಪಡೆಯದ ಸದ್ಗುಣವಾಗಿದೆ. ಯಾರಾದರೂ ಸಹಾಯ ಹಸ್ತ ಚಾಚುವುದು ಅಥವಾ ಅಪರಿಚಿತರ ಕಡೆಗೆ ದಯೆ ತೋರಿಸುವುದನ್ನು ನೋಡುವುದು ಅಪರೂಪವಾದರೂ, ಆಗಾಗ್ಗೆ ಇಂಥ ಘಟನೆಗಳನ್ನು ನೋಡಬಹುದು. Read more…

ರಾಂಗ್ ರೂಟಲ್ಲಿ ವೇಗವಾಗಿ ಹೋಗ್ತಿದ್ದ ಚಾಲಕ; ಗಾಬರಿಗೊಂಡು ಆಟೋದಿಂದ ಜಿಗಿದ ವಿದ್ಯಾರ್ಥಿನಿ

ಆಟೋ ಚಾಲಕ ರಾಂಗ್ ರೂಟ್ ನಲ್ಲಿ ಕರೆದುಕೊಂಡು ಹೋಗ್ತಿದ್ದರಿಂದ ಗಾಬರಿಗೊಂಡ ವಿದ್ಯಾರ್ಥಿನಿ ಚಲಿಸುತ್ತಿದ್ದ ಆಟೋದಿಂದ್ಲೇ ಜಿಗಿದ ಘಟನೆ ಮಧ್ಯಪ್ರದೇಶದಲ್ಲಿ ನಡೆದಿದೆ. ಕೊಹೆಫಿಜಾ ಪ್ರದೇಶದಲ್ಲಿ ಚಾಲಕ ತಪ್ಪು ದಿಕ್ಕು ಹಿಡಿದ Read more…

ಬೆಳಗ್ಗೆ ಆಟೋ ಚಾಲಕ, ಸಂಜೆ ಆರ್ಥಿಕ ಸಲಹೆಗಾರ: ಇಲ್ಲಿದೆ ಬೆಂಗಳೂರು ವ್ಯಕ್ತಿಯ ಸ್ಫೂರ್ತಿಯ ಕಥೆ

ದೇಶದ ಟೆಕ್ ರಾಜಧಾನಿಯೆಂದು ಕರೆಯಲ್ಪಟ್ಟಿರುವ ಬೆಂಗಳೂರಿನಲ್ಲಿ ಮೂಲೆ ಮೂಲೆಗಳಲ್ಲಿ ಉದ್ಯಮಿಗಳನ್ನು ಕಾಣಬಹುದು. ಆದರೆ ಅವರು ಯಾವಾಗಲೂ ಎತ್ತರದ ಕಟ್ಟಡಗಳ ಐಷಾರಾಮಿ ಕಚೇರಿಗಳಲ್ಲಿ ಕಂಡುಬರುವುದಿಲ್ಲ. ಬೀದಿ ಮೂಲೆಗಳಲ್ಲಿಯೂ ತಮ್ಮದೇ ಉದ್ಯಮ Read more…

ಕನ್ನಡದಲ್ಲೇ ಸಂಭಾಷಿಸುವಂತೆ ಯುವತಿಗೆ ತಾಕೀತು; ವೈರಲ್‌ ಆಗಿದೆ ಆಟೋ ಚಾಲಕ ಹಾಗೂ ಪ್ರಯಾಣಿಕಳ ನಡುವಿನ ವಾಗ್ವಾದ…!

ಸ್ಥಳೀಯ ಭಾಷೆ ಕುರಿತ ವಾದ-ವಿವಾದಗಳು ಹೊಸದೇನಲ್ಲ. ಕೇಂದ್ರ ಸರ್ಕಾರ ಎಲ್ಲಾ ರಾಜ್ಯಗಳ ಮೇಲೆ ಹಿಂದಿ ಹೇರಿಕೆ ಮಾಡ್ತಿದೆ ಅನ್ನೋ ಆರೋಪವೂ ಇದೆ. ಬೇರೆ ಬೇರೆ ರಾಜ್ಯಗಳಿಂದ ಕರ್ನಾಟಕಕ್ಕೆ ಬಂದವರು Read more…

ʼಅಮ್ಮಾವ್ರ ಗಂಡʼ ಈ ಆಟೋ ಚಾಲಕ; ವಾಹನದ ಹಿಂದೆ ಬರೆದ ಸಾಲನ್ನ ಓದಿ ನಸುನಕ್ಕ ನೆಟ್ಟಿಗರು

ಲಾರಿ ಹಿಂದೆ, ಆಟೋ ಹಿಂದೆ ಬರೆದಿರುವ ಸಾಲುಗಳನ್ನ ಎಂದಾದರೂ ಓದಿದ್ದಿರಾ ? ಓದುವುದಕ್ಕೆ ತಮಾಷೆ ಅನಿಸಿದರೂ ಅರ್ಥಬದ್ಧವಾಗಿರುವ ಸಾಲುಗಳು. ಕವಿಗೂ, ಸಾಹಿತಿಗೂ ಹೊಳೆಯದ ಪದಪುಂಜಗಳು ಇಲ್ಲಿ ಸಾಲಿನ ರೂಪ Read more…

ಚಾಲಕ ಕುಡಿದಾಗಲೂ ಮೂರನೇ ವ್ಯಕ್ತಿಗೆ ಪರಿಹಾರ ಪಾವತಿಸಲು ವಿಮಾ ಕಂಪನಿ ಹೊಣೆಗಾರ: ಹೈಕೋರ್ಟ್ ಆದೇಶ

ಕುಡಿದ ಅಮಲಿನಲ್ಲಿ ವಾಹನ ಚಲಾಯಿಸುವುದು ಪಾಲಿಸಿಯ ನಿಯಮಗಳು ಮತ್ತು ಷರತ್ತುಗಳನ್ನು ಉಲ್ಲಂಘಿಸುತ್ತದೆ ಎಂದು ವಿಮಾ ಪಾಲಿಸಿ ಪ್ರಮಾಣಪತ್ರದಲ್ಲಿ ಷರತ್ತು ಇದ್ದರೂ, ಮೂರನೇ ವ್ಯಕ್ತಿಗೆ ಪರಿಹಾರವನ್ನು ಪಾವತಿಸಲು ವಿಮಾ ಕಂಪನಿಯು Read more…

ಹಾಳಾದ ಐಷಾರಾಮಿ ಕಾರು: ಕಾಲಿನಿಂದ ತಳ್ಳಿಕೊಂಡು ಹೋದ ಆಟೋ ಚಾಲಕ – ವಿಡಿಯೋ ವೈರಲ್

ಭಾರತೀಯರು ತಮ್ಮ ಜುಗಾಡ್​ಗಳಿಗೆ ಹೆಸರುವಾಸಿಯಾಗಿದ್ದಾರೆ, ಅದು ಅವರ ಆಸೆಯನ್ನು ಜೀವಂತವಾಗಿರಿಸುತ್ತದೆ. ಟೂತ್‌ಪೇಸ್ಟ್ ಟ್ಯೂಬ್ ಅನ್ನು ಅರ್ಧಕ್ಕೆ ಕತ್ತರಿಸುವುದು, ಮನೆಯನ್ನು ಸ್ವಚ್ಛಗೊಳಿಸಲು, ಹಳೆಯ ಬಟ್ಟೆಗಳನ್ನು ಮಾಪ್ ಆಗಿ ಮರುಬಳಕೆ ಮಾಡುವುದು……. Read more…

ಇಂಗ್ಲೆಂಡ್‌ನ ವಾಸ್ತುಶಿಲ್ಪದ ಶ್ರೀಮಂತ ಕಟ್ಟಡಗಳ ಪರಿಚಯಿಸಿದ ಆಟೋ ಚಾಲಕ

ವ್ಯಕ್ತಿಯೊಬ್ಬ ಆಟೋ ರಿಕ್ಷಾ ಓಡಿಸುವ ವಿಡಿಯೋ ವೈರಲ್ ಆಗಿದೆ. ಅದರ ವಿಶೇಷತೆ ಏನೆಂದರೆ ಇದು ಇಂಗ್ಲೆಂಡ್‌ನ ಸುಂದರ ಸ್ಥಳಗಳನ್ನು ಆಟೋದಲ್ಲಿಯೇ ಪರಿಚಯಿಸುತ್ತಾ ಚಾಲಕ ಸಾಗುತ್ತಿದ್ದಾನೆ. ಇಂಗ್ಲೆಂಡ್‌ನ ಯಾರ್ಕ್‌ನಲ್ಲಿ ಆಟೋ-ರಿಕ್ಷಾಗಳು Read more…

ಈ ಆಟೋ ಚಾಲಕನ ಬುದ್ಧಿಮತ್ತೆಗೆ ಬೆರಗಾದ ನೆಟ್ಟಿಗರು

ಮುಂಬೈ: ಯಾರ್ಯಾರ ಒಳಗೆ ಏನೇನು ಪ್ರತಿಭೆಗಳು ಅಡಗಿ ಇರುತ್ತವೆ ಎಂದು ಹೇಳುವುದು ಕಷ್ಟ. ಆಟೋ ಚಾಲಕನೊಬ್ಬನ ಅಪೂರ್ವ ಪ್ರತಿಭೆಯ ವಿಡಿಯೋ ಒಂದು ಇದೀಗ ವೈರಲ್​ ಆಗಿದೆ. ರಾಜೀವ್ ಕೃಷ್ಣ Read more…

ಮಂಗಳೂರಿನ ಮೊದಲ ಆಟೋ ಚಾಲಕ ಮೋಂತು ಲೋಬೊ ಇನ್ನಿಲ್ಲ

ಮಂಗಳೂರಿನ ಮೊದಲ ಆಟೋ ಚಾಲಕ ಎಂಬ ಹೆಗ್ಗಳಿಕೆ ಹೊಂದಿದ್ದ ಮೋಂತು ಲೋಬೊ ವಿಧಿವಶರಾಗಿದ್ದಾರೆ. ಅಲ್ಪಕಾಲದ ಅನಾರೋಗ್ಯದಿಂದ ಬಳಲುತ್ತಿದ್ದ 86 ವರ್ಷದ ಲೋಬೊ ಶನಿವಾರ ಮೃತಪಟ್ಟಿದ್ದಾರೆ. 1955ರಲ್ಲಿ ಆಟೋ ಚಾಲನೆ Read more…

ಕಸದ ರಾಶಿ ಮಧ್ಯೆ ಕುಳಿತು ಆಟೋ ಚಾಲಕನ ವಿನೂತನ ಪ್ರತಿಭಟನೆ; ಓಡೋಡಿ ಬಂದು ಸ್ವಚ್ಛತಾ ಕಾರ್ಯ ಕೈಗೊಂಡ ಪಾಲಿಕೆ ಸಿಬ್ಬಂದಿ

ತಾನು ವಾಸಿಸುವ ಪ್ರದೇಶದ ಸಮೀಪದಲ್ಲಿ ಎಲ್ಲೆಂದರಲ್ಲಿ ಕಸದ ರಾಶಿ ಹಾಕಿದ್ದನ್ನು ಪ್ರತಿಭಟಿಸಿ ಆಟೋ ಚಾಲಕನೋರ್ವ ಅದರ ಮಧ್ಯೆಯೇ ಕುಳಿತು ವಿನೂತನವಾಗಿ ಪ್ರತಿಭಟಿಸಿದ್ದು, ಮಾಧ್ಯಮಗಳಲ್ಲಿ ಈ ವಿಚಾರ ಪ್ರಚಾರವಾಗುತ್ತಿದ್ದಂತೆ ಓಡೋಡಿ Read more…

‘ಏನೋ ಮಗಾ’ ಎಂದಿದ್ದಕ್ಕೆ ಗೆಳೆಯನನ್ನೇ ಕೊಂದ ಆಟೋ ಚಾಲಕ

ಬೆಂಗಳೂರು: ಏನೋ ಮಗಾ ಎಂದು ಹೇಳಿದ್ದಕ್ಕೆ ಸ್ನೇಹಿತನನ್ನೇ ಆಟೋ ಚಾಲಕ ಕೊಲೆ ಮಾಡಿದ ಘಟನೆ ಪೀಣ್ಯ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಆರ್.ಟಿ. ನಗರದ ನಿವಾಸಿ 23 ವರ್ಷದ Read more…

ಆಟೋ ಚಾಲಕನಾಗಿದ್ದ ‘ರೆಬೆಲ್ ಸ್ಟಾರ್’ ಶಿಂಧೆ ಮುಖ್ಯಮಂತ್ರಿಯಾಗಿದ್ದೇ ರೋಚಕ

ಮುಂಬೈ: ಮಹಾರಾಷ್ಟ್ರದ ಥಾಣೆ ಜಿಲ್ಲೆಯ ಕೊಪ್ರಿ -ಪಚ್ಚಖಾಡಿ ವಿಧಾನಸಭಾ ಕ್ಷೇತ್ರದ ಶಾಸಕರಾಗಿರುವ ಏಕನಾಥ್ ಸಂಭಾಜಿ ಶಿಂಧೆ ಈಗ ಮಹಾರಾಷ್ಟ್ರ ಮುಖ್ಯಮಂತ್ರಿ. ಹಾಲಿ ನಗರಾಭಿವೃದ್ಧಿ ಸಚಿವರಾಗಿ ಕಾರ್ಯ ನಿರ್ವಹಿಸುತ್ತಿದ್ದರು. ಈ Read more…

SHOCKING: ಮಕ್ಕಳಿಬ್ಬರನ್ನು ಕೊಂದು ಇಡೀ ದಿನ ಶವ ಇಟ್ಟುಕೊಂಡು ಆಟೋ ಚಾಲಕನ ಸಿಟಿ ರೌಂಡ್ಸ್

ಕಲಬುರಗಿ: ತಂದೆಯಿಂದಲೇ ಇಬ್ಬರು ಮಕ್ಕಳ ಹತ್ಯೆ ನಡೆದಿದೆ. ನಾಲ್ವರು ಮಕ್ಕಳ ಪೈಕಿ ಇಬ್ಬರ ಕತ್ತು ಹಿಸುಕಿ ಕೊಲೆ ಮಾಡಲಾಗಿದೆ. 11 ವರ್ಷದ ಸೋನಿ ಮತ್ತು 9 ವರ್ಷದ ಮಯೂರಿ Read more…

ಹೀಗೊಂದು ವಿಲಕ್ಷಣ ವಿವಾಹ: ಮದ್ಯದ ಅಮಲಲ್ಲಿ ಪರಸ್ಪರ ಮದುವೆಯಾದ ಯುವಕರು….!

ಕಂಠಪೂರ್ತಿ ಕುಡಿದಿದ್ದ ಇಬ್ಬರು ಯುವಕರು ಈ ಅಮಲಿನಲ್ಲಿಯೇ ಪರಸ್ಪರ ಮದುವೆಯಾಗಿದ್ದು, ಕೊನೆಗೆ ಓರ್ವ ಯುವಕನ ಕುಟುಂಬದವರಿಗೆ ವಿಷಯ ತಿಳಿದ ಬಳಿಕ ಮತ್ತೊಬ್ಬ ಯುವಕನಿಗೆ ಹತ್ತು ಸಾವಿರ ರೂಪಾಯಿಗಳನ್ನು ಪರಿಹಾರವಾಗಿ Read more…

ದಾರಿ ತಪ್ಪಿದ ಪತ್ನಿ: ಅನಾಹುತಕ್ಕೆ ಕಾರಣವಾಯ್ತು ಅಕ್ರಮ ಸಂಬಂಧ

ಬೆಂಗಳೂರು: ಅಕ್ರಮ ಸಂಬಂಧದ ವಿಚಾರಕ್ಕೆ ದಂಪತಿ ನಡುವೆ ಜಗಳವಾಗಿದ್ದು, ಪತಿಯೇ ಪತ್ನಿಯ ಕತ್ತು ಹಿಸುಕಿ ಕೊಲೆ ಮಾಡಿದ ಘಟನೆ ಬನ್ನೇರುಘಟ್ಟದಲ್ಲಿ ನಡೆದಿದೆ. ಬನ್ನೇರುಘಟ್ಟ ಸಮೀಪದ ಕರಿಯಪನಹಳ್ಳಿ ನಿವಾಸಿ 32 Read more…

ನೈಟ್ ಕರ್ಫ್ಯೂ ಅಡ್ವಾಂಟೇಜ್ ಮಾಡಿಕೊಂಡ ಆಟೋಚಾಲಕನಿಂದ ಆಘಾತಕಾರಿ ಕೃತ್ಯ

ಚಂಡೀಗಢ: ನೈಟ್ ಕರ್ಫ್ಯೂ ಲಾಭ ಪಡೆದ ಆಟೋರಿಕ್ಷಾ ಚಾಲಕನೊಬ್ಬ ಪಶ್ಚಿಮ ಬಂಗಾಳದ ರಾಜಧಾನಿ ಕೋಲ್ಕತ್ತಾದ 35 ವರ್ಷದ ಮಹಿಳೆಯೊಬ್ಬಳ ಮೇಲೆ ಅತ್ಯಾಚಾರವೆಸಗಿರುವ ಆಘಾತಕಾರಿ ಘಟನೆ ಚಂಡೀಗಢದಿಂದ ವರದಿಯಾಗಿದೆ. ಭಾನುವಾರ Read more…

ಮಹಿಳಾ ಪ್ಯಾಸೆಂಜರ್‌ ಮೇಲೆ ನವವಿವಾಹಿತ ಆಟೋ ಚಾಲಕನಿಂದ ಅತ್ಯಾಚಾರ

ಡ್ರಾಪ್​ ಮಾಡುವ ನೆಪದಲ್ಲಿ 35 ವರ್ಷದ ಮಹಿಳಾ ಪ್ರಯಾಣಿಕರ ಮೇಲೆ ಆಟೋ ರಿಕ್ಷಾ ಚಾಲಕ ಅತ್ಯಾಚಾರವೆಸಗಿದ ದಾರುಣ ಘಟನೆ ಚಂಡೀಗಢದಲ್ಲಿ ನಡೆದಿದೆ. ಚಂಡೀಗಢದ ಸೆಕ್ಟರ್​ 17 ಐಎಸ್​ಬಿಟಿಗೆ ಡ್ರಾಪ್​ Read more…

ಆಟೋ ಚಾಲಕನ ಪ್ರಾಮಾಣಿಕತೆಗೆ ಹ್ಯಾಟ್ಸಾಫ್, ಪ್ರಯಾಣಿಕನ ಕೈಸೇರಿತು ಹಣ, ಚಿನ್ನಾಭರಣವಿದ್ದ ಬ್ಯಾಗ್

 ಅಗ್ರಾ: ಆಟೋ ಚಾಲಕರೊಬ್ಬರು ಪ್ರಾಮಾಣಿಕತೆ ಮೆರೆದಿದ್ದು, ಚಿನ್ನಾಭರಣ ಮತ್ತು 75 ಸಾವಿರ ರೂಪಾಯಿ ನಗದು ಇದ್ದ ಬ್ಯಾಗ್ ಅನ್ನು ವಾರಸುದಾರರಿಗೆ ಮರಳಿಸಿದ್ದಾರೆ. ಆಗ್ರಾದ ಕ್ಯಾಂಟ್ ರೈಲ್ವೆ ನಿಲ್ದಾಣದ ಗೇಟ್ Read more…

ಆಟೋ ಚಾಲಕನಿಗೆ ಖುಲಾಯಿಸಿದ ಅದೃಷ್ಟ, ಲಾಟರಿಯಲ್ಲಿ ಬಂತು 12 ಕೋಟಿ ರೂ. ಬಂಪರ್ ಪ್ರೈಜ್

ಕೊಚ್ಚಿ: ಆಟೋ ಚಾಲಕರೊಬ್ಬರಿಗೆ 12 ಕೋಟಿ ರೂಪಾಯಿ ಬಹುಮಾನ ಬಂದಿದೆ. ಕೇರಳದ ಎರ್ನಾಕುಲಂ ಜಿಲ್ಲೆಯ ಮರಾಡ ಗ್ರಾಮದ ನಿವಾಸಿ ಜಯಪಾಲನ್ ಆಟೋ ಚಾಲಕರಾಗಿ ಕಾರ್ಯನಿರ್ವಹಿಸುತ್ತಿದ್ದು, ಅವರು ಖರೀದಿಸಿದ್ದ ಲಾಟರಿ Read more…

ನಗ್ನ ಯುವತಿಯ ಮಾತು ಕೇಳಿ ಬಟ್ಟೆ ಬಿಚ್ಚಿದ ಚಾಲಕ…! ಹಣ ಕೊಡದ್ದಕ್ಕೆ ಮಾನ ಹರಾಜು

ಈವರೆಗೆ ಶ್ರೀಮಂತರನ್ನು ಗುರಿಯಾಗಿಸಿಕೊಂಡು ಅವರಿಂದ ಹಣ ಪೀಕುವ ಸಲುವಾಗಿ ಹನಿ ಟ್ರ್ಯಾಪ್, ವಿಡಿಯೋ ಟ್ರ್ಯಾಪ್ ಕೃತ್ಯ ನಡೆಯುತ್ತಿತ್ತು. ಇದು ದೊಡ್ಡ ದೊಡ್ಡ ನಗರಗಳಿಗಷ್ಟೇ ಸೀಮಿತವಾಗಿತ್ತು. ಇದೀಗ ಇಂತಹ ಪ್ರಕರಣ Read more…

ರಾತ್ರಿ ನಗ್ನಳಾಗಿ ವಿಡಿಯೋ ಕಾಲ್ ಮಾಡಿದ್ಲು ಯುವತಿ, ಮೈಮರೆತ ಆಟೋ ಚಾಲಕನ ಮರ್ಯಾದೆಯೇ ಹೋಯ್ತು

ಮಂಗಳೂರು: ವಿಡಿಯೋ ಟ್ರ್ಯಾಪ್ ಮಾಡಿ ಆಟೋ ಚಾಲಕನಿಂದ ಹಣ ಸುಲಿಗೆಗೆ ತಂಡವೊಂದು ಯತ್ನಿಸಿದ ಘಟನೆ ಬೆಳಕಿಗೆ ಬಂದಿದೆ. ಒಂದು ಕ್ಷಣ ಮೈಮರೆತ ಆಟೋ ಚಾಲಕ ಮರ್ಯಾದೆ ಕಳೆದುಕೊಳ್ಳುವಂತಾಗಿದೆ. ದಕ್ಷಿಣ Read more…

ಹಲಸಿನ ಹಣ್ಣು ತಲೆ ಮೇಲೆ ಬಿದ್ದು ಆಸ್ಪತ್ರೆ ಸೇರಿದ ಆಟೋ ಚಾಲಕ

ಕೇರಳದ ಕೊಟ್ಟಾಯಂ ಬಳಿಯ ಕಪಿಕ್ಕಾಡ್​ನ ಆಟೋ ರಿಕ್ಷಾ ಚಾಲಕ ಸುದರ್ಶನ ಎಂಬವರು ವಿಚಿತ್ರವಾಗಿ ಅಪಘಾತಕ್ಕೀಡಾಗಿದ್ದಾರೆ. ಇವರು ಆಟೋದಲ್ಲಿ ಹೋಗುತ್ತಿದ್ದ ವೇಳೆ ಮರದಿಂದ ಹಲಸಿನ ಹಣ್ಣು ಬಿದ್ದ ಪರಿಣಾಮ ಗಾಯಗೊಂಡಿದ್ದಾರೆ. Read more…

ಕೋವಿಡ್​ ಸೋಂಕಿತರಿಗಾಗಿ ಆಂಬುಲೆನ್ಸ್ ಆಗಿ ಪರಿವರ್ತನೆಯಾಯ್ತು ಆಟೋ

ಕೊರೊನಾ ಎರಡನೆ ಅಲೆಯ ಆರ್ಭಟ ಯಾವ ಮಟ್ಟಕ್ಕೆ ಇದೆ ಎಂದರೆ ವೈದ್ಯಕೀಯ ಸೌಲಭ್ಯಗಳ ಅಭಾವವೇ ಉಂಟಾಗ್ತಿದೆ. ಆಂಬುಲೆನ್ಸ್​ನಂತಹ ಸೌಲಭ್ಯವೂ ರೋಗಿಗಳಿಗೆ ಸರಿಯಾದ ಸಮಯಕ್ಕೆ ಸಿಗದಂತಹ ಪರಿಸ್ಥಿತಿ ಎದುರಾಗಿದೆ. ಜನರ Read more…

ವಿರೋಧದ ನಡುವೆಯೂ ಪ್ರೀತಿಸಿದ ತಂಗಿ, ಅಣ್ಣನಿಂದಲೇ ಘೋರ ಕೃತ್ಯ

ಬೆಂಗಳೂರು: ಅಣ್ಣನೇ ತಂಗಿಯನ್ನು ಕೊಲೆ ಮಾಡಿ ಆತ್ಮಹತ್ಯೆ ಎಂದು ಸುಳ್ಳು ಕತೆ ಕಟ್ಟಿದ ಘಟನೆ ಬೆಳಕಿಗೆ ಬಂದಿದೆ. ತಂಗಿ ಪ್ರೀತಿಸುತ್ತಿದ್ದ ವಿಷಯ ಗೊತ್ತಾದ ನಂತರ ಸಿಟ್ಟಾಗಿದ್ದ ಅಣ್ಣ, ತಂಗಿಯನ್ನು Read more…

ನೃತ್ಯದ ಮೂಲಕ ನೆಟ್ಟಿಗರ ಮನ ಗೆದ್ದ ಆಟೋ ಚಾಲಕ

ಆಟೋ ಡ್ರೈವರ್​ ಒಬ್ಬ ಲಾವಣಿ ನೃತ್ಯ ಮಾಡಿದ್ದು ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಖತ್​ ವೈರಲ್ ಆಗಿದೆ. ಟ್ವಿಟರ್​ನಲ್ಲಿ ಶೇರ್​ ಮಾಡಲಾದ ವಿಡಿಯೋದಲ್ಲಿ ಮಹಾರಾಷ್ಟ್ರದ ಆಟೋ ಡ್ರೈವರ್​ ಮಾಲಾ Read more…

ಆಟೋ ಸಮೇತ ಚಾಲಕನಿಗೆ ಬೆಂಕಿ, ಅರೆಬೆಂದ ಸ್ಥಿತಿಯಲ್ಲಿ ಮೃತದೇಹ ಪತ್ತೆ

ಕೋಲಾರ ಜಿಲ್ಲೆ ಬಂಗಾರಪೇಟೆ ತಾಲ್ಲೂಕಿನ ಮಲ್ಲಯ್ಯನಗುರ್ಕಿ ಗ್ರಾಮದ ಬಳಿ ಆಟೋ ಸಮೇತ ಚಾಲಕನನ್ನು ಸುಟ್ಟು ಹಾಕಲಾಗಿದೆ. ಅಪ್ಪು ಅಲಿಯಾಸ್ ರಮೇಶ್ ಮೃತಪಟ್ಟ ವ್ಯಕ್ತಿ ಎಂದು ಹೇಳಲಾಗಿದೆ. ಗಂಗಮ್ಮನ ಪಾಳ್ಯ Read more…

ಆಟೋ ಚಾಲಕನ ಸಮಯ ಪ್ರಜ್ಞೆಯಿಂದ ಬಯಲಿಗೆ ಬಂತು ನಕಲಿ ಕರೆನ್ಸಿ ಜಾಲ…!

ಆಟೋ ಚಾಲಕನ ನೆರವಿನಿಂದ ನಗರದಲ್ಲಿ ವ್ಯಾಪಕವಾಗಿ ನಡೆಯುತ್ತಿದ್ದ ನಕಲಿ ಕರೆನ್ಸಿ ದಂಧೆಯನ್ನ ಬೆಂಗಳೂರು ಪೊಲೀಸರು ಬೇಧಿಸಿದ್ದಾರೆ. ಪ್ರಕರಣ ಸಂಬಂಧ ಆರೋಪಿಗಳಾದ ಮೊಹಮ್ಮದ್ ಇಮ್ರಾನ್​, ಮುಬಾರಕ್​ ಹಾಗೂ ಜಮಾಲ್​ ಅಖ್ತರ್​​ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...